ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ|ಶ್ರೀ ಬೀರಪ್ಪ ಮತ್ತು ಶ್ರೀ ಮಾಳಿಂಗರಾಯರ ದೇವಸ್ಥಾನ |ವಿಶೇಷ ಆಚರಣೆ|ಹಾಲುಮತ ದೈವ|

Поділитися
Вставка
  • Опубліковано 15 лис 2024

КОМЕНТАРІ • 57

  • @BheemashankarHeggeri
    @BheemashankarHeggeri Місяць тому +17

    ವಿಶ್ವಕ್ಕೆ ಹಾಲುಮತ ಶ್ರೇಷ್ಠ ನಿಮ್ಮ ಈ ಒಳ್ಳೆಯ ಕಾರ್ಯವು ಸುಗಮವಾಗಿ ಸಾಗಲಿ ರಾಯಣ್ಣ, ಕನಕದಾಸರ ಆಶೀರ್ವಾದ ನಿಮ್ಮ ಮೇಲೆ ಇರಲಿ 🙏

  • @parashuramemmer9990
    @parashuramemmer9990 Місяць тому +22

    ಚಂದ್ರಕಾಂತ ಬಿಜ್ಜರಗಿ ಸರಗೆ ಧನ್ಯವಾದಗಳು ಇದೆ ರೀತಿ ರಾಜ್ಯಾದ್ಯಂತ ಜಾಗ್ರತಿ ಮೂಡಿಸಲಿ ಎಂದು ಪ್ರಾರ್ಥನೆ..

  • @sadashivasadu126
    @sadashivasadu126 Місяць тому +10

    ಹಾಲುಮತದ ಪರಂಪರೆ ಬಗ್ಗೆ ತಿಳಿಸಿಕೊಡುವ ನಿಮಗೆ ಧನ್ಯವಾದಗಳು ಗುರುಗಳೇ 🙏🏻🙏🏻

  • @durugappadnsdurugappadns6224
    @durugappadnsdurugappadns6224 Місяць тому +9

    ಜೈಕುರುಕುಲ ಹಾಲುಮತ

  • @basavarajb2887
    @basavarajb2887 Місяць тому +6

    ಧನ್ಯವಾದಗಳು ಸರ್...💐💐

  • @neelappaannigeri3620
    @neelappaannigeri3620 10 годин тому

    ಧನ್ಯವಾದಗಳು ಗುರುಗಳೇ 🙏🙏🙏🙏🙏

  • @sharanagoudahiregoudra4369
    @sharanagoudahiregoudra4369 Місяць тому +4

    Good information sir very congratulations God give us to health and wealth for you 🎉🎉🎉

  • @Tmneloginelogi
    @Tmneloginelogi Місяць тому +4

    Super,sir

  • @vijaykumbhar6369
    @vijaykumbhar6369 22 дні тому +1

    Jai mhaling raya

  • @siddudalavayi3066
    @siddudalavayi3066 Місяць тому +3

    ಧನ್ಯವಾದಗಳು ಗುರುಗಳೇ

  • @LingappaNagur
    @LingappaNagur 10 днів тому

    Good.🎉🎉🎉🎉🎉🎉

  • @GanaptiXp
    @GanaptiXp 25 днів тому +2

    🙏🙏

  • @GanaptiXp
    @GanaptiXp 25 днів тому +1

    Good information

  • @S.K_TAGARU_CREATION
    @S.K_TAGARU_CREATION 17 днів тому +1

    💛💛🙏

  • @Tmneloginelogi
    @Tmneloginelogi Місяць тому +2

    ❤super,sir

  • @natashekarac.t509
    @natashekarac.t509 Місяць тому +2

    Supper

  • @sureshdaddi2295
    @sureshdaddi2295 12 днів тому

    ಹಾಲುಮತದ ಚರಿತ್ರೆ ಎಲ್ಲ ಜನಾಂಗಕ್ಕೆ ತಿಳಿಸಿಕೊಡಲು ಪ್ರಯತ್ನಿಸಿದ್ದಕ್ಕಾಗಿ ಗುರುಗಳಿಗೆ ಧನ್ಯವಾದಗಳು.

  • @basawpujari3848
    @basawpujari3848 Місяць тому +2

    Super beerpp gudi

  • @VittallMeti-zm6ke
    @VittallMeti-zm6ke Місяць тому +2

    ❤🙏❤️🚩

  • @hugarspnelogi4550
    @hugarspnelogi4550 Місяць тому +8

    ಗುರುಗಳೆ ಕಲಬುಗಿ೯ಗೆ ಬ೦ದು ಕುರುಬ ಜನಾ೦ಗದವರಿಗೆ ಜಾಗ್ರತಿ ಮುಡಿಸಿದಕ್ಕೆ ಧನ್ಯೆವಾದಗಳು.ಆದರೆ ಬಿರಪ್ಪ ದೇವರು ಮತ್ತುಮಾಳಿ೦ಗರಾಯ ಹಾಗು ಕ್ರಾ೦ತಿ ಯೋಗಿ ಬಸವಣ್ಣನವರಿಗೆ ಜಾತಿನೆ ಗುರುತಿಲ್ಲ ಏಕೆ ಅ೦ದರೆ ಅವರೆಲ್ಲ ಮಾನವ ಕುಲಕ್ಕೆ ಉದ್ದಾರಕರು ಆದರೆ ಬ೦ಡಾರನು ಭಸ್ಮ ವಿಭೂತಿನು ಕೂಡಾ ಬಸ್ಮ ಆದರೆ ಬ೦ಡಾರ ಇವರೆ ಹಚ್ಚಬೆಕು ಮತ್ತು ವಿಭೂತಿ ಇವರೆ ದರಿಸಬೆಕು ಅ೦ಥ ಅವರು ಯಾರು ಶೆರಣರು ಹೇಳಿರುವದಿಲ್ಲ.ಆದರೆ ಇವರೆಲ್ಲ ಮಾನವರ ಉದ್ದಾರಕ್ಕೆ ದರೆಗೆ ಬ೦ದಿರುವವರು ಅಷ್ಟೆ ನಾವು ಪಾವನರಾಗಿದ್ದೆವೆ.

    • @sidduhonawad8964
      @sidduhonawad8964 Місяць тому

      ಭಂಡಾರ ಯಾವಾಗ ಭಸ್ಮ ಆಗಿದೆ ತಪ್ಪು ಸಂದೇಶ ಕೊಡಬೇಡ ನಮ್ಮ ಸಮಾಜಕ್ಕೆ 😂

  • @basavarajpujari3511
    @basavarajpujari3511 Місяць тому +4

  • @parashuramemmer9990
    @parashuramemmer9990 Місяць тому +1

    💛💛

  • @vireshganachari4631
    @vireshganachari4631 28 днів тому

    Sir Ashok kurubanagiddare bouddamata yake swikarisida

  • @PraveenDesai1
    @PraveenDesai1 Місяць тому +16

    ವಿಭೂತಿ ನಮ್ಮ ಸಂಪ್ರದಾಯ, ಅಲ್ಲ ಅನ್ನುವುದು ತಪ್ಪು , ಭಂಡಾರ ಮತ್ತು ವಿಭೂತಿಯಲ್ಲಿ ಬೇದ ಇಲ್ಲ

    • @madu.goravi2525
      @madu.goravi2525 Місяць тому

      Sss

    • @shidduputtu660
      @shidduputtu660 Місяць тому

      @@PraveenDesai1 ಖಂಡಿತಾ ತಪ್ಪು ಹಾಲು ಮತದ ಧರ್ಮದಲ್ಲಿ ಭಂಡಾರ ಮಾತ್ರ ಬಳಸಬೇಕು ಅದು ನಿಯಮ.....ಆದರೆ ಇವತ್ತು ಜನರಿಗೆ ಅವರ ಮೂಲ ಆಚರಣೆಗಳೇ ಗೊತ್ತಿಲ್ಲದೆ ವೈದಿಕರು ಟಿವಿ ಅಲ್ಲಿ ಹೇಳುವ ವೈದಿಕ ಧರ್ಮದ ಆಚರಣೆ ನಿಜ ಅಂತಾ ಅವರ ಮೂಲ ಧರ್ಮ ಆಚರಣೆಗೆ ಭಂಗ್ ತಂದ್ದು ಅನೇಕ ಸಮಸ್ಯೆಗಳಿಗೆ ಕಾರಣ ಆಗಿದ್ದಾರೆ

    • @sidduhonawad8964
      @sidduhonawad8964 Місяць тому +2

      Ninu yava jati helu vibhooti nammado houdo alvo anta nan heltini 😂

    • @PraveenDesai1
      @PraveenDesai1 Місяць тому

      @@sidduhonawad8964 ನನ್ನ ಜಾತಿ ತುಗೊಂಡ್ ಏನ್ ಮಾಡತಿ, ಇದ್ರಾಗ ಬೇದ ಮಾಡಿದರೆ ಪರಮಾತ್ಮ ನಲ್ಲಿ ಬೇದ ಮಾಡಿದಂಗ್ ಆಗತೈತಿ,ತಾಯಿ ಸಜ್ಜಲ ಗುಡ್ಡದ ಶರಣಮ್ಮ ಹಾಲಮತದಾಗ ಹುಟ್ಟಿ ವಿಭೂತಿ ಹಚ್ಚಿ ಶಿವಶರಣೆ ಅನಸಗೊಂಡಿಲ್ಲ ಏನ್ ರಿ,

    • @siddudalavayi3066
      @siddudalavayi3066 29 днів тому

      ಭಂಡಾರದ ಮೇಲೆ ಬೇಧ ಮಾಡುವವರು ಇದ್ದಾರೆ ನೆನಪಿರಲಿ ತಮಗೆ, ವಿಭೂತಿ ಹಚ್ಚುವ ಜನ ಭಂಡಾರ ಧರಿಸಲು ನಿರಾಕರಿಸುತ್ತಾರೆ ಎಂದರೆ ಅದನ್ನು ತಿರಸ್ಕರಿಸಿದಂತೆ ಅಲ್ವಾ ವಿಭೂತಿ ಸಂಸ್ಕೃತಿ ೧೨ ನೇ ಶತಮಾನದಿಂದೀಚೆಗೆ ಭಂಡಾರ ಸಾವಿರಾರು ವರ್ಷಗಳಿಂದ ಇದೆ

  • @yashvantam4724
    @yashvantam4724 24 дні тому +1

    Tirupati timmappa biradevru andri mattyk alli bhandara hachalla

  • @shambulingayya1082
    @shambulingayya1082 28 днів тому

    Sir Dharmada bagge arivu mudisi Adare jati jatigala naduve benki hachabedi.ellaru anna tammandira haage iddare Halli janara manasalli visha beeja bitto kelasa bittu bidi.

  • @siddappaj3714
    @siddappaj3714 15 днів тому

    100.Kurubare shresta

  • @parashuramemmer9990
    @parashuramemmer9990 Місяць тому

    ನಮ್ಮ ದುರಂತ 😭😭😭

  • @KAREPPAKARIGAR-u1w
    @KAREPPAKARIGAR-u1w Місяць тому +1

    Gurugale onda sala alakhanurige banni biradevana hesara vasi karesiddeswarana gudige banni illi aane kudure adavari halumatada mula gudi adari illi ugadi manemigi 2 sala jatre nadeyodari

  • @shambulingayya1082
    @shambulingayya1082 28 днів тому

    Vibhuti hachchbedi annodu tappu Bhandara agali Vibhuti agali eradu bhasmave.

  • @MurariNaganure-z5d
    @MurariNaganure-z5d 21 день тому

    🙏🙏

  • @BharataRatna
    @BharataRatna Місяць тому

    ❤❤

  • @yallappapujari9482
    @yallappapujari9482 Місяць тому

    ❤❤

  • @Tejasbijjaragi-sn1mm
    @Tejasbijjaragi-sn1mm 14 днів тому