ಶ್ರೀ ಮೌನೇಶ್ವರ ಮಹಿಮೆ ಕಿರು ಚಲನಚಿತ್ರ ಸುಕ್ಷೇತ್ರ ತಿಂಥಣಿ 𝐒𝐡𝐫𝐞𝐞 𝐌𝐨𝐮𝐧𝐞𝐬𝐡𝐰𝐚𝐫𝐚 𝐌𝐚𝐡𝐢𝐦𝐞 𝐅𝐢𝐥𝐦 𝐓𝐢𝐧𝐭𝐚𝐧𝐢 𝟐𝟎𝟐𝟑 🕉☪️✝️

Поділитися
Вставка
  • Опубліковано 27 вер 2024
  • ಶ್ರೀ ಮೌನೇಶ್ವರ ಮಹಿಮೆ ಚಲನಚಿತ್ರ {𝐒𝐡𝐫𝐞𝐞 𝐌𝐨𝐮𝐧𝐞𝐬𝐡𝐰𝐚𝐫𝐚 𝐌𝐚𝐡𝐢𝐦𝐞} ಸಮಸ್ತ ನಾಡಿನ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು𝟎𝟏- 𝟎𝟏- 𝟐𝟎𝟐𝟑🕉☪️✝️🚩🙏🏻❤🌹🇮🇳ಭಾವೈಕ್ಯತೆ ನಾಡು ಎಂದೆ ಖ್ಯಾತಿ ಪಡೆದ ಸುಕ್ಷೇತ್ರ ತಿಂಥಣಿ ಶ್ರೀ ಮೌನೇಶ್ವರ ಜೀವನ ಚರಿತ್ರೆ ಆಧಾರಿತ ಚಲನಚಿತ್ರ.ಓಂ ಶ್ರೀ ವಿಶ್ವಕರ್ಮ ಪರಬ್ರಹ್ಮಣ್ಯ ನಮಃ.ಓಂ ಶ್ರೀ ಜಗದ್ಗುರು ತಿಂಥಣಿ ಶ್ರೀ ಮೌನೇಶ್ವರಾಯ ನಮಃ. ಶ್ರೀ ಜಗದ್ಗುರು ಮೌನೇಶ್ವರರು ಯಾದಗಿರಿ ಜಿಲ್ಲಾ ಸುರಪುರ್ ತಾಲೂಕ ದೇವರಗೋನಾಳ ಎಂಬ ಗ್ರಾಮದಲ್ಲಿ ಜನಿಸಿದರು.ಇವರ ಜನನದ ಕಾಲದ ಬಗ್ಗೆ ಅಷ್ಟೊಂದು ತಿಳಿದು ಬಂದಿಲ್ಲ.ಇವರು 𝟏𝟐ನೇ ಶತಮಾನದಲ್ಲಿ ಜನಿಸಿದರು ಎಂದು ಕೆಲವು ವಚನಕಾರರು ಹೇಳಿದರೆ.ಇನ್ನು ಕೆಲವು ವಚನಕಾರರು 𝟏𝟒 ಮತ್ತು 𝟏𝟓ನೇ ಶತಮಾನದಲ್ಲಿ ಜನಿಸಿದರಂದು ಹೇಳುತ್ತಾರೆ .ಶ್ರೀ ಮೌನೇಶ್ವರರ ತಂದೆ ತಾಯಿ ಶೇಷಪ್ಪ ಮತ್ತು ಶೇಶಮ್ಮನವರು. ಶೇಷಮ್ಮನವರು 𝟏𝟐 ವರ್ಷಗಳ ಕಾಲ ದೇವರಗೋನಾಳದಲ್ಲಿರುವ ಶ್ರೀ ಆದಿಲಿಂಗೇಶ್ವರನಿಗೆ ಭಕ್ತಿಯಿಂದ ನಡೆದುಕೊಂಡು ಶ್ರೀ ಮೌನೇಶ್ವರರನ್ನು ಪಡೆಯುತ್ತಾರೆ. ಕೈಲಾಸದಲ್ಲಿರುವ ಶಿವನೇ ಸ್ವತಹ ತಾವೇ ಮಗುವಾಗಿ ಬೆಳಗಿನ ಜಾವ ಉಷಾಕಾಲದಲ್ಲಿ ಮೌನೇಶ್ವರ ರೂಪವಾಗಿ ಶೇಷಮ್ಮನ ಮಡಿಲಲ್ಲಿ ಮಲಗುತ್ತಾರೆ .ದೇವರಗೋನಾಳದಲ್ಲಿ ಇವರು ಅನೇಕ ಪವಾಡಗಳನ್ನು ಬಾಲಕನಾಗಿ ಮಾಡಿದ್ದಾರೆ .ಸುರಪುರದ ರಾಜನ ಸತ್ತ ಮಗನನ್ನು ಬದುಕಿಸಿದ್ದು ,ಸಜ್ಜನ ಪರಪ್ಪ ಶೆಟ್ಟಿಯ ಮನೆಯಲ್ಲಿ ಎಣ್ಣೆಗಾಣ ಹೊಡೆದದ್ದು , ಪರಪ್ಪ ಶೆಟ್ಟಿಗೆ ಐಶ್ವರ್ಯವನ್ನು ಕರುಣಿಸಿದ್ದು, ಹೀಗೆ ಮೌನೇಶ್ವರರು ಬಾಲಲೀಲೆ ಪವಾಡವನ್ನು ಮಾಡುತ್ತಾ ದೊಡ್ಡವರಾಗಿ ಕರ್ನಾಟಕ ಮಹಾರಾಷ್ಟ್ರ ಆಂಧ್ರ ಮುಂತಾದವು ಊರುಗಳನ್ನು ಸಂಚರಿಸುತ್ತಾ ಅನೇಕ ಪವಾಡಗಳನ್ನು ಮಾಡುತ್ತಾರೆ .ಲಕ್ಷ್ಮೇಶ್ವರದಲ್ಲಿ ಸತ್ತ ಪಿಡ್ಡವ್ವಳನ್ನು ಬದುಕಿಸಿ ಮರಳಿ 100 ಆಯುಷ್ಯವನ್ನು ಕೊಟ್ಟಿದ್ದು, ವರವಿಯಲ್ಲಿ ಕುರಿ ಹೆಜ್ಜೆ ಮೂಡಿಸಿದ್ದು, ಮತ್ತು ಕಾಶಿಯ ಗಂಗೆಯನ್ನು ಜಕ್ಕವ್ವಳ ಭಕ್ತಿಗೆ ಒಲಿದು ವರವಿ ಯಲ್ಲಿ ತರಿಸಿ ಅಂಬಲಿಒಂಡ ನಿರ್ಮಿಸಿದ್ದು, ತಿಂಥಣಿಯಲ್ಲಿ ಕಂಬಳಿಯನ್ನು ಹಾಸಿ ನದಿ ದಾಟಿದ್ದು, ಮತ್ತು ಸಿಡಿಲನ್ನು ಹಿಡಿದು ಹುಕ್ಕಿನ ಊಜಿ ಮಾಡಿದ್ದು, ಕಾಶಿ ತಿರುಪತಿಯಲ್ಲಿ ಪವಾಡ ಮಾಡಿದ್ದು, ಲಿಂಗನಬಂಡಿಯಲ್ಲಿ ತಿರುಪತಿಗೆ ಹೋಗುವ ಭಕ್ತರಿಗೆ ತಿರುಪತಿಯನ್ನು ಲಿಂಗನಬಂಡಿಯಲ್ಲಿ ತಾವೇ ಎಂದು ತೋರಿಸಿದ್ದು, ಬಿಜಾಪುರ್ ಆದಿಲ್ ಶಾಹಿನಿಗೆ ಸೊಕ್ಕನ್ನು ಅಳಿಸಿ ನ್ಯಾಯ ನೀತಿ ಧರ್ಮವನ್ನು ಬೋಧಿಸಿದ್ದು, ಮುದುಗಲ್ಲ ವೀರಗೊಲ್ಲಾಳನಿಗೆ ದೀರ್ಘಾಯುಷ್ಯ ಕೊಟ್ಟಿದ್ದು, ಶಿರಸಂಗಿಯಲ್ಲಿ ಮಲ ಮುತ್ರ ಬಂಗಾರವಾದದ್ದು, ಗದ್ದನಕೇರಿ ಮಳೆಪ್ಪನಿಗೆ ಜನ್ಮ ಕೊಟ್ಟಿದ್ದು, ತಿಂಥಣಿ ಯಲ್ಲಿ ಕೋಣದ ಗವಿ ಹತ್ತಿರ ಕುಲುಮೆ ಕೆಲಸ ಮಾಡಿದ್ದು ,ರಾಕ್ಷಸ ಸ್ವರೂಪದ ಕೋಣವನ್ನು ಕೋಣದ ಗವಿಯಲ್ಲಿ ಬಂಧಿಸಿದ್ದು ,ಕೋಣದ ಗವಿ ಹತ್ತಿರ ಗುಡ್ಡದಲ್ಲಿ ಮೌನೇಶ್ವರ ಹೆಜ್ಜೆ ಮೂಡಿದ್ದು ,ತಿಂಥಣಿಯ ಕೈಲಾಸ ಕಟ್ಟೆಯಲ್ಲಿ ಶಿಷ್ಯ ಗಂಗಪ್ಪಯ್ಯನಿಗೆ ಅಂಗೈಯಲ್ಲಿ ಕೈಲಾಸವನ್ನು ತೋರಿಸಿದ್ದು, ಶಿರಹಟ್ಟಿ ಫಕೀರಸ್ವಾಮಿಗಳನ್ನು ಹಳ್ಳ ದಾಟಿಸಿದ್ದು, ತಿಂಥಣಿಯಲ್ಲಿ ಗಂಗಾ ಮಾತೆಯನ್ನು ಪ್ರತ್ಯಕ್ಷ ಗೊಳಿಸಿ ನದಿಯು ಸದ್ದು ಮಾಡದೇ ಹೋಗಬೇಕೆಂದು ವಚನ ತಗೊಂಡಿದ್ದು ,ನದಿಯು ಈಗಲೂ ಎಂತಹ ಪ್ರವಾಹ ಬಂದರು ಸದ್ದಿಲ್ಲದೇ ಸಾಗುತ್ತಿದೆ .ಇದೊಂದು ವಿಜ್ಞಾನಕ್ಕೆ ಸವಾಲಾಗಿದೆ.ಲಕ್ಷ್ಮೇಶ್ವರದಲ್ಲಿ ಬಾವಿಯಲ್ಲಿ ನೀರು ತರಿಸಿದ್ದು ,ಹೀಗೆ ಕರ್ನಾಟಕದ ಅತ್ಯಂತ ಅನೇಕ ಪವಾಡಗಳನ್ನು ಮಾಡಿದ್ದಾರೆ.ಇವರು ಕರ್ನಾಟಕದ ಸಂಚಾರ ಮಾಡಿದ ಊರುಗಳೆಂದರೆ ತಿಂಥಣಿ, ದೇವರಗೋನಾಳ ,ವರವಿ,ಲಿಂಗನಬಂಡಿ ,ಶಿರಸಂಗಿ, ತಾವರಗೇರಾ ,ಮುದಗಲ್ಲ ,ಹಂಪಿ ,ವಿಜಯಪುರ, ಮುದ್ದೇಬಿಹಾಳ, ಕೊಣ್ಣೂರು, ಪಾಲತೀ, ದೇವರಗಡ್ಡಿ ,ಕಾಶಿ ,ತಿರುಪತಿ, ಹೊಳೆ ಮಸೂತಿ ,ಅಂತ್ರದಾನಿ, ಲೆಕ್ಕಿಹಾಳ, ಹೀಗೆ ಇನ್ನೂ ಹಲವಾರು ಊರುಗಳನ್ನು ಸಂಚರಿಸುತ್ತಾ ಶ್ರೀ ಮೌನೇಶ್ವರರು ಕೊನೆಗೆ ತಿಂಥಣಿ ಗ್ರಾಮಕ್ಕೆ ಬಂದು ಅಲ್ಲಿ ಗುಡ್ಡಗಳ ಮಧ್ಯ ಗವಿಯಲ್ಲಿ ಹೋಗಿ ಊಜಿ ಮತ್ತು ಕೊಡಲಿಯನ್ನು ಬಿಟ್ಟು ಅದೃಶ್ಯರಾಗುತ್ತಾರೆ.ಓಂ ಶ್ರೀ ಮೌನೇಶ್ವರಾಯ ನಮಹ ಓಂ ಶ್ರೀ ವಿಶ್ವಕರ್ಮ ಪರಬ್ರಹ್ಮನೆ ನಮಹ 🙏🏽🌹❤✝️☪️🕉.

КОМЕНТАРІ • 205

  • @sunilachar5066
    @sunilachar5066 11 місяців тому +25

    ನಿನ್ನ ಚರಿತ್ರೆ ಕೇಳಿ ನಮ್ಮ ಜೀವನ ಪಾವನ ಆಯ್ತು ತಿಂಥಣಿ ಶ್ರೀ ಜಗದ್ಗುರು ಮೌನೇಶ್ವರ ಪರಮಾತ್ಮ 💐🌸🙇🏻‍♂️🙏

  • @kalpanann-wx3yi
    @kalpanann-wx3yi 11 днів тому +1

    🙏Om namah mouneshwaraye namaha🙏

  • @RaghuKupagal
    @RaghuKupagal 2 дні тому +1

    ಓಂ ಶ್ರೀ ಗುರು ಮೌನೇಶ್ವರ

  • @DurugappaGurugunta
    @DurugappaGurugunta 19 днів тому +3

    ಓಂ ಶ್ರೀ ಸಾಯಿ ರಾಮ್ ಓಂ ಶ್ರೀ ತಿಂಧಣಿ ಮೌನೇಶ್ 🌹🌹🌹🌹🌹🙏🙏🙏🙏🙏🙏🙏

  • @DharmannaPujari-pw5xf
    @DharmannaPujari-pw5xf 10 днів тому +1

    ❤❤❤❤❤❤❤❤❤❤❤ನಮಸ್ಕರ.ಮೌನೇಶಾಯ.ಜೈ❤❤❤❤❤❤

  • @NaaguBadeger
    @NaaguBadeger 11 днів тому +1

    ಓಂ.ನಮಂ.ಶಿವಯ

  • @SujathaSujathakori
    @SujathaSujathakori 8 місяців тому +5

    ಮೌನೇಶ್ವರ ದಯೆ ಕರುಣೆ ಎಲ್ಲರ ಮೇಲೆ ಇರಲಿ ತಂದೆ ಓಂ ಶ್ರೀ ಮೌನೇಶ್ವರ

  • @ashwathg.t.7335
    @ashwathg.t.7335 Місяць тому +2

    Om Sri Guru Mouneshwara Swamy Namaha 🙏🙏🙏🙏🙏

  • @Amaresh-el7zl
    @Amaresh-el7zl 6 днів тому +1

    ಜೈ ಜಗದ್ಗುರು ಮೌನೇಶ್ವರ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @a.viraata.viraat5516
    @a.viraata.viraat5516 Рік тому +3

    Jai shre guru mouneswara ya namaha🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @ammupreethi8429
    @ammupreethi8429 Рік тому +7

    Mouneshwara swamy namaha 🙏🙏🙏🙏

  • @LataHirmath
    @LataHirmath 11 місяців тому +4

    Om namha shivay 🤲🙏🌷🌹❤

  • @mouneshkumarnirkatti5331
    @mouneshkumarnirkatti5331 7 днів тому +1

    Jai,mouna

  • @MuthyalaRaghavendra-pw6kh
    @MuthyalaRaghavendra-pw6kh Рік тому +3

    Om sri jagadguru Tiintini Mouneshwara swamiye koti koti namaskaragalu sabka Malik ek hai jai sriram 🙏🌹🌴

  • @umeshdaivagna4515
    @umeshdaivagna4515 Рік тому +3

    Om Shree Jagadguru Mouneshwarayanamah

  • @Kavyaraghu-s4v
    @Kavyaraghu-s4v 9 місяців тому +3

    ಎನ್ನ ಒಡೆಯ ಶ್ರೀ ಗುರು ಮೌನ🙏

  • @rajvernekar3515
    @rajvernekar3515 11 місяців тому +3

    Om namah shivay

  • @Laxmidevi-mx1ph
    @Laxmidevi-mx1ph Рік тому +3

    Jai mouneshwara swamy

  • @DurugappaGurugunta
    @DurugappaGurugunta 2 місяці тому +1

    ಓಂ. ಶ್ರೀ. ಗುರು. ಮೌನೇಶ್. ನಮಂ

  • @hasanshaikh8163
    @hasanshaikh8163 6 місяців тому +1

    🙏🙏🙏

  • @Indra_C
    @Indra_C 9 місяців тому +1

    Sada shree guru mawneshwar swami ashsirvada nmmakutumbada melirali tande deva namage olleyadannu madu tande

  • @prakashhirur7892
    @prakashhirur7892 24 дні тому +1

    Each one of vishwakarma should help each other this is seva to Guru Mouneshwara let Guru Mouneshwara bless all to get unit

  • @shashanklekkihal6891
    @shashanklekkihal6891 Рік тому +23

    ಓಂ ಶ್ರೀ ಗುರು ಮೌನೇಶಾಯ ನಮಃ

  • @mouneshbadiger7397
    @mouneshbadiger7397 Рік тому +3

    🕉🙏Satya mavaa jayate good movie all tha best. 🕉🙏 jai mouneshwar 🙏🙏🙏🙏🙏

    • @veerukambar1252
      @veerukambar1252  Рік тому +1

      𝐓𝐪 𝐛𝐫𝐨𝐭𝐡𝐞𝐫 ಸತ್ಯಮೇವ ಜಯತೆ ಸತ್ಯಕ್ಕೆ ಸಾವಿರ ವರ್ಷವಾದರೂ ಸಾವಿಲ್ಲ

  • @KalachariB
    @KalachariB 3 місяці тому +2

    ಶ್ರೀ ಮೌನೇಶ್ವರ 11:54

  • @KalachariB
    @KalachariB 3 місяці тому +2

    ಶ್ರೀ ಮೌನೇಶ್ವರ

  • @praveensutar9952
    @praveensutar9952 Рік тому +49

    ಬಹಳ ದಿನದ ಮೇಲೆ ಶ್ರೀ ಗುರು ತಿಂಥಣಿ ಮೌನೇಶನ ದರ್ಶನ ನಿನ್ನ ಮಹಿಮೆಯನ್ನು ಮೂವಿ ಮೂಲಕ ನೋಡಿದ ನಾವೇ ದನ್ಯರು ಪ್ರಭು ಮೌನೇಶ್ವರ 🙏🙏

  • @rameshwathar1659
    @rameshwathar1659 Рік тому +9

    ಶ್ರೀ ಗುರು ಮೌನೇಶ್ವರರ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ.

  • @Prakash-jj3jj
    @Prakash-jj3jj 27 днів тому +3

    ಓಂ ನಮಃ ಶಿವಾಯ್ 🙏

  • @irappachabbi3498
    @irappachabbi3498 Рік тому +3

    Shree guru mouneshwar pawad hagu leele bhahal mahatavaddu.

  • @gangadharpattar2264
    @gangadharpattar2264 Рік тому +5

    Om nm shvay

  • @maruthiaj1275
    @maruthiaj1275 Рік тому +2

    Thanks for video god bless you

  • @HanamappaHanamappa-ro3ph
    @HanamappaHanamappa-ro3ph 11 місяців тому +2

    🙏🙏🙏🙏🙏🙏🙏

  • @siddarajuh4561
    @siddarajuh4561 11 місяців тому +2

    🙏🌺🙏🌺🙏

  • @NaaguBadeger
    @NaaguBadeger 11 днів тому +1

  • @karthikhosakerikarthik9242
    @karthikhosakerikarthik9242 Рік тому +2

    mouneshwar Swami 🙏

  • @BasavaHugar-j7j
    @BasavaHugar-j7j Місяць тому +1

    Sri mouneshawra swami

  • @chinni.s.n1487
    @chinni.s.n1487 Рік тому +11

    ಗೊತ್ತಿಲ್ಲದವರಿಗೆ ಈ ಕಿರು ಚಲನಚಿತ್ರದಿಂದ ಸಾಕಷ್ಟು ಜಗದ್ಗುರು ಶ್ರೀ ಮೌನೇಶ್ವರ ಪವಾಡಗಳು ತಿಳಿಸಿ ಕೊಟ್ಟ ನಿಮ್ಮ ತಂಡಕ್ಕೆ ಅನಂತ ಅನಂತ ಧನ್ಯವಾದಗಳು 🙏🏼🙏🏼🙏🏼🙏🏼ಎಲ್ಲರೂ ಈ ಕಿರು ಚಲನಚಿತ್ರ ನೋಡಿ ಇನ್ನಷ್ಟು ತಿಳಿದುಕೊಳ್ಳಿ 🙏🏼

  • @venkobvenkobh5004
    @venkobvenkobh5004 11 місяців тому +2

    🌹🙏🙏🙏🙏👏🌹

  • @mouneshanayak2536
    @mouneshanayak2536 10 місяців тому +3

    ಓಂ ಗುರು ಮೌನೇಶ್ವರ... 🙏

  • @somshekar9614
    @somshekar9614 Рік тому +4

    Jai mouneshwar

  • @somshekar9614
    @somshekar9614 Рік тому +2

    🙏🙏🙏🙏🙏

  • @HalappaGondi
    @HalappaGondi 7 місяців тому +1

    👍👍

  • @sachinpattar948
    @sachinpattar948 Рік тому +2

    Jai mouneshwar 🙏🙏🙏🙏🙏💐💐💐💐💐🌺🌺🌺🌺🌺

  • @anuradhaanu2607
    @anuradhaanu2607 Рік тому +2

    .
    🙏🙏🙏🙏

  • @mouneshramnoor3608
    @mouneshramnoor3608 Рік тому +2

    Jagad gure mouneshware grupa

  • @Pushpa-z3p
    @Pushpa-z3p 10 місяців тому +1

    ಗುರುವೇ ಮೌನ ಮುನೇಶ್ವರ

  • @suguuppar5759
    @suguuppar5759 10 місяців тому +2

    ❤❤🙏🙏🙏🙏🚩🚩🚩

  • @kamalakamala7477
    @kamalakamala7477 9 місяців тому +1

    🌼🙏🙏🙏🙏🙏🌼

  • @ShilajaPatil-l8b
    @ShilajaPatil-l8b 4 дні тому +1

    Namskargalu

  • @mouneshdhulaked5314
    @mouneshdhulaked5314 Рік тому +2

    ಜೈ ಮೌನೇಶ್ವರ ಓಂ ನಮಃ ಶಿವಾಯ🙏🙏

  • @manjunathingalagi869
    @manjunathingalagi869 Місяць тому +2

    ಓ ನಮ ಶಿವಾಯ 🙏🏻🌹🙏🏻

  • @MahanandaBadiger-sw5oq
    @MahanandaBadiger-sw5oq 2 місяці тому +1

    Shrimouneshwar prasanna

  • @devushivaji3409
    @devushivaji3409 Рік тому +2

    🙏🙏🙏🙏🙏🙏🙏🙏🙏🙏

  • @ChandrakantkKambar
    @ChandrakantkKambar Рік тому +2

    C S . ❤❤

  • @anandnidoni1522
    @anandnidoni1522 Рік тому +3

    🙏🏻🌹💐🌷🕉️🌿🙏🏻🕉️

  • @Manjunathkuri-pg1de
    @Manjunathkuri-pg1de 11 місяців тому +2

    ,🙏🙏🙏🙏🙏

  • @laxmisajjan9478
    @laxmisajjan9478 5 місяців тому +1

    Om Sri jagadguru

  • @RoopaPanchal-yz2tv
    @RoopaPanchal-yz2tv Рік тому +1

    👌👌🙏

  • @NagarathnaGS-z4z
    @NagarathnaGS-z4z Рік тому +2

    M.

  • @mouneshsbadiger8598
    @mouneshsbadiger8598 6 місяців тому +1

    ಓ0 ನಮಸಿವಾಯೆ

  • @veereshkambar7378
    @veereshkambar7378 Рік тому +9

    ಬಾಳ ದಿನದಿಂದ ಕಾಯ್ತೈದ್ದೆ ಪೂಲ್ ವಿಡಿಯೋ ಸಂಬಂಧ

  • @BasavarajBasavaraj-if6yd
    @BasavarajBasavaraj-if6yd Рік тому +2

    Basavaraj. Kammar

  • @irannarattihalli246
    @irannarattihalli246 6 місяців тому +1

    Namaskargalu

  • @basavarajkumbar-u9v
    @basavarajkumbar-u9v Рік тому +2

    Voice clear illa

  • @darshanchannudarshanchannu933
    @darshanchannudarshanchannu933 Рік тому +9

    ಜೈ ಶ್ರೀ ಮೌನೇಶ್ವರ್ 🙏🙏

  • @gangadhargbbadiger4025
    @gangadhargbbadiger4025 Рік тому +6

    ಜೈ ಮೌನೇಶ್ವರ ಪ್ರಸನ್

  • @vijaykumarb8862
    @vijaykumarb8862 Рік тому +2

    ಜೈ ಮೋನೆ ಶ

  • @kalki1323
    @kalki1323 10 місяців тому +3

    ಶ್ರೀ ಶ್ರೀ ಶ್ರೀ ಜಗದ್ಗುರು ಮೌನೇಶ್ವರ ಪ್ರಸನ್ನ 🙏🙏🙏

  • @manoharbadiger2936
    @manoharbadiger2936 Рік тому

    ಶ್ರೀ ಜಗದ್ಗುರು ಮೌನೇಶ್ವರ

  • @rajubhosale3717
    @rajubhosale3717 8 місяців тому +1

    💐💐🙏🙏ಶ್ರೀ ಗುರುಮೌನೇಶ್ವರ್ 🙏🙏💐

  • @prathap01maj84
    @prathap01maj84 Рік тому +3

    ಜಯ್ ಮೌನೇಶ್ವರ🌹🙏🌼

  • @shankarbadiger7388
    @shankarbadiger7388 10 місяців тому +2

    ದಯವಿಟ್ಟು voice ಸರಿ ಮಾಡಿ plisse

  • @mahadevacharirp3132
    @mahadevacharirp3132 Рік тому +1

    ಓಂ ಶ್ರೀ ಮೌನೇಶ್ವರಾಯನಮಃ🙏

  • @bheemlanayaka
    @bheemlanayaka Рік тому +2

    Vice ಯಾಕ್ ಕಟ್ ಮಾಡಿರಿ 🤦🤦.movie super ide.

    • @veerukambar1252
      @veerukambar1252  Рік тому

      𝐈𝐥𝐚𝐚 𝐟𝐢𝐥𝐦 𝐦𝐚𝐝𝐨𝐝𝐞 𝐚𝐠𝐞 𝐦𝐚𝐝𝐢𝐝𝐚𝐫𝐞 𝐚𝐯𝐚𝐫𝐮

  • @ManjuNath-bz3jy
    @ManjuNath-bz3jy Рік тому +3

    To much music disturbence

  • @prafulpise4216
    @prafulpise4216 6 місяців тому +1

    ये हिंदी में करीये

  • @IMGarag
    @IMGarag 2 місяці тому

    😊😅😮😂❤ 2:43 😊

  • @basavarajvandali4775
    @basavarajvandali4775 Рік тому +1

    Ji mouna

  • @annappawalake5609
    @annappawalake5609 Рік тому +2

    😂😊😊😊😊😊

  • @nageshpanchal2690
    @nageshpanchal2690 8 місяців тому +1

    dubbed in hindi

  • @Venkatesh.KVenky-eh3vo
    @Venkatesh.KVenky-eh3vo Рік тому +2

    Q

  • @kviratvk6507
    @kviratvk6507 Рік тому +2

    Nest video send me please🙏 bro

  • @ShriKanthaB-dh8fx
    @ShriKanthaB-dh8fx Рік тому +4

    ಓಂ ನಮ ಶಿವಾಯ

  • @basappamabanur2250
    @basappamabanur2250 3 місяці тому +2

    Om nama shivaya

  • @hanumanthanayakahanumantha1142
    @hanumanthanayakahanumantha1142 3 місяці тому +1

    🙏🙏

  • @praveenkumar-jm9zu
    @praveenkumar-jm9zu 10 місяців тому +2

    🙏🙏🙏🙏🙏🙏🙏

  • @renukaareshankar9813
    @renukaareshankar9813 Рік тому +2

    Jai mounesh

  • @PriyaBadiger-yq5dz
    @PriyaBadiger-yq5dz 5 місяців тому +1

    Jai Mouneshwar

  • @malluyadav5010
    @malluyadav5010 Рік тому +4

    🙏🙏🙏🙏🙏

    • @mahadevacharirp3132
      @mahadevacharirp3132 Рік тому

      ಓಂ ಶ್ರೀ ಮೌನೇಶ್ವರಾಯನಮಃ 🙏

  • @rameshwathar1659
    @rameshwathar1659 Рік тому +12

    ಶ್ರೀ ಗುರು ಮೌನೇಶ್ವರರ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ.

  • @KalachariB
    @KalachariB 3 місяці тому +1

    ಶ್ರೀ ಮೌನೇಶ್ವರ

  • @ambreshappu-
    @ambreshappu- Рік тому +2

    🙏🙏🙏🙏🙏🙏🙏🙏🙏🙏

  • @saraswatisaramma4094
    @saraswatisaramma4094 Рік тому +1

  • @mallikarjunamall8530
    @mallikarjunamall8530 Рік тому +4

    🌼🌸🙏🙏🙏🌸🌼

  • @arjunchavan3354
    @arjunchavan3354 Рік тому +2

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @veereshkambar7378
    @veereshkambar7378 Рік тому +20

    ಜೈ ಮೌನೇಶ್ವರ ಪ್ರಸನ್ನ

  • @madevumadevue2683
    @madevumadevue2683 4 місяці тому +3

    ಓಂ ನಮೋ ಶಿವಾಯ

  • @AnjaneyaHugar-cn2ot
    @AnjaneyaHugar-cn2ot 6 місяців тому +1

    🙏🙏

  • @jrangaranganatha2043
    @jrangaranganatha2043 Рік тому +2

    🙏🙏🙏