ತಲೆದಂಡ ನಾಟಕದ ೨ನೇ ಅಂಕದ ವಿಶ್ಲೇಷಣೆ

Поділитися
Вставка
  • Опубліковано 13 вер 2024
  • ಅಂತಿಮ ಪದವಿ ಐಚ್ಛಿಕ ಕನ್ನಡ, ಪತ್ರಿಕೆ-೮
    ತೌಲನಿಕ ಅಧ್ಯಯನ- ಗಿರೀಶ್‌ ಕರ್ನಾಡರ ತಲೆದಂಡ ಮತ್ತು ಚಂದ್ರಶೇಖರ ಕಂಬಾರರ ಶಿವರಾತ್ರಿ ಎರಡೂ ೧೨ನೇ ಶತಮಾನದ ಶರಣ ಚಳುವಳಿಯ ಕಾಲಘಟ್ಟದ ಕಥೆಯನ್ನು ಆಧರಿಸಿ ರಚನೆಯಾದ ನಾಟಕಗಳು. ಈ ಎರಡು ನಾಟಕಗಳನ್ನು ತೌಲನಿಕವಾಗಿ ಅಧ್ಯಯನ ಮಾಡಬೇಕಾಗಿದೆ. ಈ ವಿಡಿಯೋದಲ್ಲಿ ತಲೆದಂಡ ನಾಟಕದ ಎರಡನೇ ಅಂಕವನ್ನು ವಿಶ್ಲೇಷಿಸಲಾಗಿದೆ.

КОМЕНТАРІ •