'ಸಾಮಾನ್ಯ ಕಬಡ್ಡಿ ಪ್ಲೇಯರ್ 700 ಸಿನಿಮಾ ಮಾಡಿದ ಕತೆ'-Ep01-Bullet Nagaraj-LIFE Story-Kalamadhyama-
Вставка
- Опубліковано 25 чер 2021
- #BulletNagaraj #kalamadhyama #param
Click on the below link to Subscribe to Kalamadhyama UA-cam Channel. / kalamadhyammedia
www.kalamadhyama.com
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
ಪ್ರಿಯ ವೀಕ್ಷಕರೇ,
ಈ ಸರಣಿಯಲ್ಲಿ ಸಾಹಸ ಕಲಾವಿದ ಬುಲೆಟ್ ನಾಗರಾಜ್ ಅವರ ಲೈಫ್ ಮತ್ತು ಸಿನಿಮಾ ಅನುಭವಗಳು ವಿವರವಾಗಿ ಮೂಡಿ ಬರಲಿದೆ. ತಮ್ಮ ೪೦ ವರ್ಷಗಳ ವೃತ್ತಿ ಬದುಕಿನಲ್ಲಿ ಅನೇಕ ಏರುಪೇರುಗಳನ್ನುಇವರು ಅನುಭವಿಸಿ ಬದುಕು ಕಟ್ಟಿಕೊಂಡಿದ್ದಾರೆ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
About Kalamadhyama:
We are Kalamadhyam Media Works, a media productions firm headquartered in Bengaluru. Kalamadhyama runs an UA-cam Channel, A blog site & a Media Production company. You can Contact us for making Web Series, Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
+91 9008099686, 9008450040
www.kalamadhyama.com
Call us on:
+91 9008099686, 9008450040, 080-41473883
Our Official Website:
www.kalamadhyama.com,
Subscribe to Our UA-cam Channel:
ua-cam.com/channels/AhFKhVA7L_Z.html...
Like us on Facebook
kalamadhyama
Follow us on Twitter:
/ kalamadhyamblr
Follow us on Linkedin:
/ kalamadhy
...
Follow us on Instagram:
/ kalamadhyam
Email us on:
email: kalamadhyammedia@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Life Story Kalamadhyama, Life Story Interviews, Kannada Movies, Kannada Films, Dr Rajkumar, Vishnuvardhan, Kannada Film Industry, Kalamadhyama Interviews, Bullet Nagaraj Interview, Bullet Nagaraj Actor LIFE, Bullet Nagaraj Stunt Man, Bullet Nagaraj Kalamadhyama, Kannada Interview, param, Bank Suresh Kalamadhyama, Kalamadhyama, KS Parameshwar, Savita Parameshwar, Kalamadhyama UA-cam Channel, Kalamadhyama Videos, #param, - Розваги
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos
ರವಿ ಸರ್ production ಅಲ್ಲಿ ಯಾರೇ ಕಲಾವಿದರು ಕೆಲಸ ಮಾಡಿದ್ದರು ಮುಂದೆ ಬಂದಿದ್ದಾರೆ ಅವರ ಕೈ ಗುಣ ತುಂಬಾ ಒಳ್ಳೆಯದು 🙏❤️🙌
100
💯 bro ❤️
ಸಾಹಸ ಗಾರರು ಹಿಂದಿನ ನೋವು ಸೂಖ ಪರಿಚಯ ಮಾಡಿದು ಸಂತೋಷ ಆಯಿತು ಪರಮ್ ಸರ್
ಕನ್ನಡ ಚಿತ್ರರಂಗದ ಅದ್ಭುತ ಕಲಾವಿದ ಫೈಟ್ ಮಾಸ್ಟರ್ ಬುಲೆಟ್ ನಾಗರಾಜ್ ರವರೆ ನಿಮ್ಮನ್ನು ನೂರಾರು ಸಿನಿಮಾಗಳಲ್ಲಿ ನೋಡಿ ಕಣ್ಮನ ತುಂಬಿಸಿಕೊಂಡಿದ್ದೇವೆ ನಿಮಗೆ ನನ್ನ ನಮನಗಳು 🔥💪😍🙏
ಅನೇಕ ಕಲಾವಿದರ ಜೀವನ ದ ಕಥೆ ಅನುಭವ ಗಳನ್ನು ಹಂಚಿಕೊಳ್ಳಲು ಕಲಾ ಮಾಧ್ಯಮ ವೇದಿಕೆ ಯಾಗಿದೆ ಧನ್ಯವಾದಗಳು ಪರಮೇಶ್ವರ್ 🙏🙏🙏
ಕಲಾ ಮಾಧ್ಯಮ ಚಾನಲ್ಗೆ ತುಂಬಾ ಧನ್ಯವಾದಗಳು ಚಿತ್ರರಂಗದ ಪ್ರತಿಯೊಂದು ವರ್ಗದ ಕಲಾವಿದರುಗಳ ಸಂದರ್ಶನವನ್ನು ಅವರ ಜೀವನದ ಘಟನೆಗಳನ್ನು ಅವರುಗಳೇ ಎಳೆ ಎಳೆಯಾಗಿ ಹಂಚಿಕೊಳ್ಳಲು ಒಳ್ಳೆಯ ವೇದಿಕೆ ಕಲ್ಪಿಸಿರುತ್ತೀರಿ.
68yrs wow and still doing action just amazing sir.God bless you. Government should recognize these wonderful stunt guys........
Nivu actor ge enu questionkelidiri annudu tiliyu dila joragi matadi
68 Years...
Hats Off To The Stunt Master...
He Still Looks "Fighting" Fit...
He Looks Like He Is 50+...
May Be 51 Years Or 52 Years...
Ravichandran sir bagge helithidree kelthaane Erabeku anasutthee...👏👏
I still remember a scene in SP saangliyana where Bullet Nagaraj (In movie as Kapil Dev) gives a Tirupathi ladoo (Bomb) to shankar nag in police station.Awesome movie.
ಇಂಥ ಕಲಾವಿದರನ್ನು ತೋರಿಸುತ್ತೀರಿ ಅಂತ ಅನ್ಕೊಂಡಿದ್ದೆ ಇಲ್ಲ ಸರ್ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏🙏
Crazy star real hard worker.
ಉಪಕಾರ ಮಾಡಿದವರನ್ನು ನೆನಪು ಮಾಡಿಕೊಳ್ಳುವ ಗುಣ ಇದೆಯಲ್ಲ ನಾಗರಾಜ್ ಸರ್ ಅದು ದೊಡ್ಡದು.ಧನ್ಯವಾದಗಳು.
Tough villain on screen but soft hearted person in real life👏
Hatts off to him and he said he learns from everyone And said I learn from Ravichandran.. that's what Ravi is sandalwood Show man 🙏
ಒಬ್ಬ ಹೀರೊ ಮಾಸ್ ಆಗಬೇಕಾದರೆ ಇವರು ಹಿಂದೆ ಇದ್ರೇನೇ ಅವರು ಹೀರೊ
ಯಾರನ್ನೇ ಸಿನಿಮಾ ಬಳಗದವರನ್ನ ಯಾವ ಹೀರೋ ಬಗ್ಗೆ ಸಂದರ್ಶನ ಮಾಡಿದರೂ ಅದರಲ್ಲಿ ಒಬ್ಬ ವ್ಯಕ್ತಿ ಹೆಸರು ಬಂದೇಬರತ್ತೆ ಅಂದರೆ ಆ ಮನುಷ್ಯ ಎಂತಹ ಹೃದಯವಂತ ಇರಬಹುದು ಅಂತ ....ರಿಯಲಿ ಗ್ರೇಟ್ ಅಂಬಿ ಅಣ್ಣಾ...
ಒಳ್ಳೆ ಫೈಟರ್ 💪💪💪💪.... ಇಂತವರನ್ನು ಇನ್ನಷ್ಟು ಪರಿಚಯಿಸಿ 🙏🙏🙏
Old fighters in KFI should get Good reward and Recognition...
Sir Ur contribution to KFI is Purely Unimaginable...
ಸರ್ ನಿಮ್ಮನ್ನ ತುಂಬಾ ಸಿನಿಮಾದಲ್ಲಿ ನೋಡಿದ್ದೇವೆ ತುಂಬಾ ಚೆನ್ನಾಗಿ ಫೈಟ್ ಮಾಡ್ತೀರಾ ಸರ್ ನಿಮ್ಮ ಎಂಟ್ರಿ ಇಂಟರ್ವ್ಯೂ ನೋಡ್ತಾ ಇರೋದು ತುಂಬಾ ಖುಷಿಯಾಗಿದೆ
13:00 Kashinath sir, hesaru keldange naggu banthu, fighters are real hero's...hatsoff sir
Ultimate ......konegu ivrna nodo bhaagya siktu ❤️....my all time childhood's favourite rowdy 😂❤️
ಪರಂ ಸರ್ ನಮ್ ಗುರುಗಳು ನರಸಿಂಹ ಮೂರ್ತಿ ಅಂತ ಅವ್ರು ಕೂಡ ತುಂಬಾ ಒಳ್ಳೆ ಸಿನಿಮಾ fighter 100ಕ್ಕಿಂತ ಹೆಚ್ಚು ಸಿನಿಮಾ ಗಳಲ್ಲಿ ಫೈಟ್ ಮಾಡಿದರೆ ಅವ್ರುದು ಕೂಡ ಇಂಟರ್ವ್ಯೂ ಮಾಡಿ
CRAZY STAR 20:00
68years... ಈಗಲೂ ಎಷ್ಟು ಲವಲವಿಕೆ ಯಿಂದ ಇದ್ದೀರಾ... Very nice sir... 👌
ಸಿನಿಮ ಅಂದ್ರೆ ನಾವು 100 ರೂ ಕೊಟ್ಟು ನೋಡೋದಲ್ಲ ತೆರೆಯ ಹಿಂದೆ ಇಂಥ ಕಲಾವಿದರ ಕಷ್ಟ ಶ್ರಮ ತ್ಯಾಗ ಎಲ್ಲ ಇದೆ ಒಂದು ಬೇಸರ ಆಗ್ತಾ ಇದೆ ಕೊನೆ ಕ್ಷಣದಲ್ಲಿ ಇವರನ್ನ ಕಡೆಗಣಿಸುತ್ತಾರೆ
ಇವರನ್ನ ನೋಡಿ ತುಂಬಾ ಖುಷಿ ಆಯ್ತು ಯಾಕಂದ್ರೆ ಅವತ್ತಿನ ಕಾಲದಲ್ಲಿ ಫೈಟ್ ಇಲ್ಲ ಅಂದ್ರೆ ಜನ ತಿಯೇಟರ್ ಗೆ ಬರ್ತಾ ಇರಲಿಲ್ಲ
ಕಲಾಮಾದ್ಯಮ UA-cam channel ge ನನ್ನ ತುಂಬು ಹೃದಯದ ಅಭಿನಂದನೆಗಳು
ಎನ್ ಜಿ ಎಫ್ ಕೆಲಸ ಏನು ಆಯ್ತು ನಾಗರಾಜ್ ಸರ್. ನೀವು ಬುಲೆಟ್ ರೈಡ್ ಮಾಡ್ತಾ ಇದ್ದಿದ್ದು ನೋಡಿದ್ದೀನಿ. ತುಂಬಾನೆ ಚೆನ್ನಾಗಿತ್ತು ಸರ್.
ಒಳ್ಳೆಯ ವಿಲನ್ ಸುಪರ್
ತೆರೆ ಮೇಲಿನ ನಾಗರಾಜರವರಿಗೂ ತೆರೆ ಹಿಂದಿನ ನಾಗರಾಜ್ ರವರಿಗೂ ಅಜಗಜಂತರ
ಇಂತಹ ವ್ಯಕ್ತಿ ಗಳನ್ನು ಪರಿಚಿಸುವ ಕಾರ್ಯಕ್ಕೆ
ಧನ್ಯವಾದಗಳು 🙏🙏
ಸೂಪರ್ ಸಂದರ್ಶನ ಸರ್,,,,, ಇವರೆಲ್ಲ ಇರ್ದಿರದಿದ್ದರೆ ಈಗ ಯಾವ ಫೈಟರ್ ಇರತೀರ್ಲಿಲ್ಲ..... ಎಲ್ಲಾ ನಟರ ಬಗ್ಗೆ ಏಳಿ ಸರ್,,,,
ಸರ್ god beless you ನಾಗರಾಜ್ sir
ನಿಜವಾಗಲೂ ನಿಮ್ಮಂತ ಕಲಾವಿದರ ಸಂದರ್ಶನ ಬಹಳ ಸಂತೋಷ ಆಗ್ತಿದೆ
ಅದ್ಭುತ ಸಂದರ್ಶನ.. ಅತ್ಯದ್ಭುತ ಸಾಹಸ ತಂತ್ರಜ್ಞನ ಜೊತೆ
Iam really respect you sir
Feels happy and excited to see our senior fighters of KFI 😍👌🔥 Because of their struggle, difficulty now we are having our independent fighters Association 🙏🙏Hatsoff to you all ❤️
ನಮಸ್ತೆ ನಾಗರಾಜ್ ಅವ್ರೇ
ನೀವು ಸುಪರ್ ಸರ್...
ನಿಮ್ಮನ್ನ ಎಷ್ಟು ಸಿನಿಮಾದಲ್ಲಿ ನೋಡಿದೀವಿ...
ಆಗ ಭಯ ಆಗೋದು ನೋಡೋಕೆ
ಈಗ ಖುಷಿ ಆಗತ್ತೆ
**** varjinal Kannda mathadthare Nagarajanna......👌👌👌💚💛💜****
Ivaru gowdaru.ivara thammana hesaru huche gowda. Ivaru magadi road Cholur Palya dalli iddiddu.
You are great Mr Bullet Nagaraj Sir, I have seen lots of films of you, I am also 59 years older. Very good Interview Mr Parameshwar Sir. From Vijaya Kumar Mysore.
ಸೂಪರ್ ಸೂಪರ್ ಸರ್
700 cinema ❤️
Innu halavu avakashagalu nimge sigali... A paramatma ayuh arogya needi nimmannu kapadali sir 🙏
Tq kalamadyama 🙏
Our time fighters and they were in all films fighting. Also those days there were no ropes to pull like now and stunts were difficult to perform. This guys stunts were amazing 🎉🎉
Kannada good talent villian, bullet nagraj and Bank Suresh,
Ravichandran ravichandranne guru song heg ertave 👌👌👌
ನಿಮಗೆ ಆಗಿರೋ ಕಷ್ಟನಾ ಬೀಟಕೊಡ್ಲಿಲಾ ಒಳ್ಳೆಯ ಮಾತುಗಳನ್ನೆ ಹೇಳಿದಿರಾ ನಿಮ್ಮ ಸಧಾನೆಗೆ ಧನ್ಯವಾದ ಸರ್
The great Kannada fighter
ನಿಜವಾದ ಸಾಧಕರು ಅಂದ್ರೆ ಇವರು💐💐
ಸೂಪರ್ ಸಂದರ್ಶನ ಒಳ್ಳೆಯ ಮನಸಿನ ವ್ಯಕ್ತಿ ಸೂಪರ್ ಸರ್ 🙏🙏
ಯಾವ್ hero ರಿಯಲ್ stunt full film madtano.. Avne Boss star.. Ivaga elvno.. Boss star antane. Back end li mado Ivre nijavad Boss ಗಳು
Great crazy star🙏🙏🙏
Nagaraju sir your great sir
Please please please continue sir
Super fighter
Nimma video nodu tumbha happy anna god bils you anna 🙏🙏🙏🙏🙏🙏
Thriller manju
Wow..It's really good to see these fighters in Sandal wood movies. Those fighters are common to see them in most of sandalwood action movies and I remembered them very much .They look so humble and quite people. God bless them.
ನೀವು ಅದೃಷ್ಟವಂತರು
ಕನ್ನಡದ ಎಲ್ಲಾ ನಟರೊಂದಿಗೆ ಅಭಿನಯಿಸಿದವರು...
ನಿಮಗೆ ಶುಭವಾಗಲಿ.. 🙏🙏🙏
That is crazy star boss
Super super super
I love Ravichandran
Sir nim abimani 🙏🙏🙏🙏🙏
Super sir. We have grown seeing you in old Kannada movies. In those times you had impressed us a lot even as a villain fighter.. It is really great to see you after a long time. Very happy to know that you were very serious in your children education even though you did not study much. Even at this age you look fit & healthy. May god bless you, your family & your fighting fraternity. Thanks a lot to kalamadyama to bring up this interview 💐💐💐💐
Ravi Anna great👍👏👏👏
ತುಂಬಾ ಕಲಾವಿದರು ಇದ್ದಾರೆ ಅವರನ್ನು ಪರಿಚಯ ಮಾಡಿಸಿ ಇಂಥ ಕಲಾವಿದರು ಬೇಕು ಕನ್ನಡ ಚಿತ್ರ ರಂಗಕ್ಕೆ
Director Thriller Manju avra interview maadi
Hats off Sir super fighter
Hatts off sir nimagu hagu kalamadyama tandakke 💐💐💐💐🙏🙏
Great sir
I can see the hardwork he did through his eyes !!!
Respect sir !!!
ನಮಸ್ಕಾರ್ ಸರ್ ಇಂತಹ ಪ್ರತಿಭೆಗಳನ್ನು ಗುರುತಿಸಿ ನಮಗೆ ವಿಡಿಯೋ ತುಣುಕುಗಳನ್ನು ಕೊಟ್ಟಂತಹ ಕಲಾಮಾಧ್ಯಾಮಕ್ಕೆ ಹೃತ್ಪೂರ್ವಕ ಧನ್ಯವಾದಗಳು ತುಂಬಾ ಇಷ್ಟ ಆಯ್ತು 👍👌🏻
Nyaya ellide... movie li shankar nag avarige dupe haki super agi bike odisiddiri
ಥ್ರಿಲ್ಲರ್ ಮಂಜು ಇಂಟರ್ವ್ಯೂ ಮಾಡಿ ಸರ್
congratssss 700 movie....🌷🌷🌷🌷
Super sir
Veera kannadiga super
ಸೂಪರ್ ನಾಗರಾಜ್ ಅಣ್ಣ ನಿಮನ್ನು ನೋಡಿ
ತುಂಬಾ ಖುಷಿ ಹಾಗಿದೆ 🙏
ನನ್ನ ಪ್ರಕಾರ ಇವರೇ ರಿಯಲ್ ಹೀರೋ ಗಳು ಇವರುಗಳು ಹೊಡೆತ ತಿನ್ನೋದು ನೋಡೋಕ್ಕಾಗಲ್ಲ. ಇತ್ತೀಚಿನ ಸಿನಿಮಾದಲ್ಲಿ ಫೈಟ್ ಲಿ ಈ ಸ್ಟಂಟ್ ಕಲಾವಿದರು ಹೊಡೆತ ತಿನ್ನೋದು ಭಯಂಕರವಾಗಿ ಇರುತ್ತೆ.
Hats up 🎉🎉🎉
More episodes need please sir
Super interview...... Continue me❤️❤️❤️❤️❤️🙏
In my childhood days, I have seen him in many movies with old actors, thank u parameshwar for interviewing bullet nagaraj and many others.
Ivr jothe innond asht jana fighters irtidralla avrgal name gottillla...dayvittu photo jotege name haaki
ಹ್ಯಾಟ್ಸ್ ಆಫ್ ಯೂ ಫೈಟ್ ಮಾಸ್ಟರ್ 👍👍👍
Sir nimge estu age adru yestu khushiyagi matadtira.....very active man.....god bless u sir.,
ನಿಮ್ಮ ಕೆಲಸವನ್ನು ಕಣ್ಣಾರೆ ನೋಡಿದ್ದೇನೆ ದುಬೈ ಹೌಸ್ ಇಂದ್ರನಗರ್ 1987 ನಲ್ಲಿ ಸೂಪರ್ ಸರ್
Wow.... sir you are doing a wonderful job..... All the best... god bless you..
Hatsoff to you Sir 👏👏👏🙏
Thank you for interviewing him ! Happy to see him ...
Sir nimma channel subscriber hagiddu kushi ide thumbha vyaktigalanna interview madiddira Avra anubhava tilsidri tq sir
Hats off to 🙏Bullet Nagaraj sir for your contribution to stunt in kannada industry
ನಿಮ್ಮನ್ನು ನೋಡಿ ತುಂಬಾ ಖುಷಿ ಆಯ್ತು
wow superb sir. ..i am watching your all films. ......great sir
Super sir nim acting fighting ♥💕💞👌🏻👌🏻👌🏻
Ur r great sir
wow super thnx for this Interview
hage next episode nali tiger prabhakar boss jothegina odanata thilsoke heli sir
Appu movie li dicchhi scene super 🔥💪🏼
Avaru bere ansuthe
@@maheshche1659 no avre nam dodhappa
@@tejasgowdas7862 oh ok thanks for your information
Thanku Kalamadyam a
Thank You for this Most Interesting Episode Sir
Super sir , pls interview these kind of people
ಸೂಪರ್
Looking very healthy sir long live thank you for entertaining in our child good days