ಎಲ್ಲಾ ಸಚಿವರು ಸಹ ಅವರ ವ್ಯಾಪ್ತಿಯಲ್ಲಿನ ಆಫೀಸ್ ಗಳಿಗೆ ಅನಿರೀಕ್ಷೆಯಿತಾ ಭೇಟಿ ನೀಡಿ ತಪಾಸಣೆ ಮಾಡಬೇಕು, ಅಗಲಾದರೂ ಸ್ವಲ್ಪನಾದರೂ ಸುಧಾರಣೆ ಆಗಬಹುದು. ಅವರು ಅವರ ಸವಲತಿಗಳ್ಗೆಲ್ಲಾ ಸ್ಟ್ರೈಕ್ ಮಾಡುತಾರೆ. ಆದರೆ ಕರ್ತವ್ಯದ ಬಗ್ಗೆ ಮಾತ್ರ ಕಿಂಚತು ಕಾಳಜಿ ಇಲ್ಲ. ಇವರೆಲ್ಲ ಸಾರ್ವಜನಿಕ ಸೇವಕರು.
ಸರಕಾರಿ ಅಧಿಕಾರಿಗಳ ಮುಂದೆ ಜನರು ಕುರಿಗಳು ಆಗಿಬಿಟ್ಟಿದ್ದ್ದಿವಿ sir.... ಎಲ್ಲಾ ಜಾಗದಲ್ಲಿ ಹಣ ಕೊಟ್ಟರೆ ಮಾತ್ರ ಜನರನ್ನು ಮಾತನಾಡಿಸುತ್ತಾರೆ... ಹಿಂದನ ಕಾಲದಲ್ಲಿ ಮೇಲ್ ವರ್ಗದವರು ... ಕೆಳ ಮಟ್ಟದವರನ್ನು ಹೀನಾಯ ಸ್ಥಿತಿ ಯಲ್ಲಿ ನೋಡುತ್ತಿದ್ದರು... ಆಗೆ ಅಧಿಕಾರಿಗಳು ಜನರನ್ನು ನೋಡುತ್ತಿದ್ದರೆ....ನೀವೇ ನಿಮ್ಮ ಕಣ್ಣಿನಲ್ಲಿ ನೋಡಿ sir 🙏🏿🙏🏿🙏🏿 ಜನರ ಕಷ್ಟ ಎಂಥದ್ದು ಅಂಥ ಗೊತ್ತಾಗುತ್ತೆ sir....
GOVT SALARY...SECURE JOB.....THERE IS NO WORRY ABOUT COMMON PEOPLE...SOCIETY CHALLENGES..... SIR...YOUR WORK REALLY APPRICIABLE....AFTER YOUR VISIT......FROM NEXT DAY NOTHING WILL CHANGE....THAT IS THE SAD PART OF SYSTEM.... STRONG DECISIONS IS ONLY SOLUTION....
ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ಒಳ್ಳೆಯ ಕಾರ್ಯಕ್ರಮ, ಅದರೆ ಯಾವುದೇ ಒತ್ತಡಕ್ಕೆ ಒಳಗಾದೇ ತಮ್ಮ ಪ್ರಕಾರ ಇಂತಹ ಪ್ರಕರಣಗಳಲ್ಲಿ ಶಿಕ್ಷೆ ಆಗಬೇಕಿದೆ. ಇದರ ಬಗ್ಗೆ ಮುಂದಿನ ಕ್ರಮದ ಬಗ್ಗೆಯೂ ನಿಮ್ಮ ಮಾಧ್ಯಮದ ಮೂಲಕ ತಿಳಿಸಿ.
Really His good Fit for Revenue minister...we need this kind of Minster sir... Great Job Sir! Sir for all revenue department same like this please take action late come deut half day salary .. pls change the private origination system Then only our govt department will grow and our General public issue will resolve... Kindly make one amend about govern employee login and logout daily production
ಸೂಪರ್ ಸರ್ ನಿಮ್ಮಂತ ಜನಪ್ರತಿನಿದಿನಗಳು ಬೇಕು ನಮ್ಮ ರಾಜ್ಯಕ್ಕೆ
ಮಾನ್ಯ ಸಚಿವರೇ ರಾಜ್ಯದಲ್ಲಿ % 90 ಸರ್ಕಾರಿ ಕಚೇರಿಗಳು ನಡೆಯುತಿರುವುದು ಇದೆ ತರ ಸ್ವಾಮಿ.
ಎಲ್ಲಾ ಸಚಿವರು ಸಹ ಅವರ ವ್ಯಾಪ್ತಿಯಲ್ಲಿನ ಆಫೀಸ್ ಗಳಿಗೆ ಅನಿರೀಕ್ಷೆಯಿತಾ ಭೇಟಿ ನೀಡಿ ತಪಾಸಣೆ ಮಾಡಬೇಕು, ಅಗಲಾದರೂ ಸ್ವಲ್ಪನಾದರೂ ಸುಧಾರಣೆ ಆಗಬಹುದು. ಅವರು ಅವರ ಸವಲತಿಗಳ್ಗೆಲ್ಲಾ ಸ್ಟ್ರೈಕ್ ಮಾಡುತಾರೆ. ಆದರೆ ಕರ್ತವ್ಯದ ಬಗ್ಗೆ ಮಾತ್ರ ಕಿಂಚತು ಕಾಳಜಿ ಇಲ್ಲ. ಇವರೆಲ್ಲ ಸಾರ್ವಜನಿಕ ಸೇವಕರು.
ಮಾನ್ಯ ಸಚಿವರೇ ನಮ್ಮ davanagere a. D. L. R ofiice ge omme beti kodi. Illiya . a d. L r avare most irregular.
Adre inthavru congresnalli irbardithu
BJP yalli. Iddiddare. Adani. Ambani..astu. Srimantaragi ruttiddaru. Allave...
ಮಂತ್ರಿಯಾಗಿ ಮುಂದುವರಿಲು ಯೋಗ್ಯ ವ್ಯಕ್ತಿ ಹಾಗೂ ಮುಖ್ಯ ಮಂತ್ರಿಯಾಗಲು ಯೋಗ್ಯವಾದ ವ್ಯಕ್ತಿ
Beja Hilla hinu cm hagthana. Siddana backet rajkarana madkondu thirugutha rajyane halu madodhu mathra manthrigalu, prachra madodhuke meadia, Nina yelakey adikarigalige samjadha, society, naya neethi yenu Hilla.
ಕೃಷ್ಣ ಬೈರೇ ಗೌಡರು ಒಬ್ಬ ಸಮರ್ಥ, ಶುದ್ಧ ಮತ್ತು ಆದರ್ಶ ರಾಜಕಾರಣಿ 💐🙏
ನಮಸ್ತೆ ಸರ್, ಈ ರೀತಿ ಎಲ್ಲಾ ಇಲಾಖೆಗಳನ್ನು ಆಯಾ ಮಿನಿಸ್ಟರ್ ಗಳು ಬಂದು ಭೇಟಿ ನೀಡಿದರೆ ತುಂಬಾ ಚೆನ್ನಾಗಿರುತ್ತೆ ನಮ್ಮ ಕರ್ನಾಟಕ ರಾಜ್ಯ ಎಲ್ಲೋ ಹೋಗುತ್ತದೆ.
Hogalla medam yaru summa government car tiragatara aste
ನೀವು ಮುಖ್ಯಮಂತ್ರಿ ಆದರೆ ಕಥೆ ಬೆರೆಯೇ💛❤️
ದಯವಿಟ್ಟು ಎಲ್ಲರನ್ನೂ ಬೀದರ್, ಗುಲ್ಬರ್ಗ ಕ್ಕೆ transfer ಮಾಡಿ ಸಾರ್....
ನಾನು ಪಕ್ಕ ನಿಮ್ಮ ಕೆಲಸದ ಅಭಿಮಾನಿ ಸರ್ ವೆರಿ ಗುಡ್ ಮಿನಿಸ್ಟರ್
ಸೂಪರ್ ಸರ್.
Political leader Krishna byregowda ಅವರಂತಹ ನೋಡಿ ಇತರರು Political leader ನೋಡಿ ಕಲಿಯಬೇಕು
ಲಂಚ ತೋರಿಸಿ, ಓಡಿ ಓಡಿ ಬರ್ತಾರೆ, ಹೊಲಸು ತಿನ್ನಲು
ಸಚಿವರ ಕಾರ್ಯವೈಖರಿ ಸಂವಿಧಾನ ಸಂವೇದಿ ನಡೆ ಗೌರವಾನಿತ ಈ ನಡೆ ಏಲ್ಲೆಡೇ ಎಲ್ಲ ಸಚಿವ ರಿಂದ ಅವರವರ ಕ್ಷೇತ್ರಗಳಲ್ಲಿ ಗಣನೀಯ ಪ್ರಮಾಣದಲ್ಲಿ ಮುಂದು ವರಿಸಲು ಅರ್ಹ.❤🎉.
Nimma ಸೇವೆಗೆ ಕೋಟಿ ನಮಸ್ಕಾರ sir 🎉🎉🎉🎉🎉🎉🎉🎉🎉🎉
ಧನ್ಯವಾದಗಳು ಮಾನ್ಯ ಮಂತ್ರಿಯವರೇ. ಇನ್ನಾದರೂ ಸರ್ಕಾರಿ ನೌಕರರು ನಿಷ್ಠೆಯಿಂದ ಕೆಲಸ ಮಾಡಿದರೆ ತಮ್ಮ ಭೇಟಿಗೊಂದು ಬೆಲೆ ಬರುತ್ತದೆ.
ಪ್ರತಿಯೊಂದು ಕಚೇರಿಯಲ್ಲೂ ಒಬ್ಬರು ಸರ್ಕಾರಿ ಪರವಾಗಿ ವೀಕ್ಷಕರು ಮಾಡಿದ್ರೆ ಸೂಪರ್ ಇರುತ್ತೆ..
ಸರಕಾರಿ ಅಧಿಕಾರಿಗಳ ಮುಂದೆ ಜನರು ಕುರಿಗಳು ಆಗಿಬಿಟ್ಟಿದ್ದ್ದಿವಿ sir.... ಎಲ್ಲಾ ಜಾಗದಲ್ಲಿ ಹಣ ಕೊಟ್ಟರೆ ಮಾತ್ರ ಜನರನ್ನು ಮಾತನಾಡಿಸುತ್ತಾರೆ...
ಹಿಂದನ ಕಾಲದಲ್ಲಿ ಮೇಲ್ ವರ್ಗದವರು ... ಕೆಳ ಮಟ್ಟದವರನ್ನು ಹೀನಾಯ ಸ್ಥಿತಿ ಯಲ್ಲಿ ನೋಡುತ್ತಿದ್ದರು...
ಆಗೆ
ಅಧಿಕಾರಿಗಳು ಜನರನ್ನು ನೋಡುತ್ತಿದ್ದರೆ....ನೀವೇ ನಿಮ್ಮ ಕಣ್ಣಿನಲ್ಲಿ ನೋಡಿ sir 🙏🏿🙏🏿🙏🏿
ಜನರ ಕಷ್ಟ ಎಂಥದ್ದು ಅಂಥ ಗೊತ್ತಾಗುತ್ತೆ sir....
ಮಾನ್ಯ ಕೃಷ್ಣ ಬೈರೇಗೌಡ ರೂ ಮೊದಲು ಶಾಸಕರದಾಗ ನಾನು ಮತ ನೀಡಿದ್ದೆ ಸಾರ್ಥಕವಾಯಿತು
Great job 👌🙏👏👏👍
ನಿಮ್ಮ ಕಾರ್ಯಕ್ಕೆ ನಮ್ಮದೊಂದು ಮೆಚ್ಚುಗೆ ಧನ್ಯವಾದಗಳು
ಇಂಥಹ Staff ನಿಂದ ತಾವುಗಳು ಕೆಲಸ ನಿರೀಕ್ಷಿಸುವುದು ಹೇಗೆ ಸ್ವಾಮಿ
ಪ್ರತಿಯೊಂದು ತಾಲೂಕಲ್ಲಿ ಇದೆ ಸಮಸ್ಯೆ ಇದೆ ಸರ್ ಅಧಿಕಾರಿಗಳು ಸ್ವಂತ ಸಮಯ ನಿಗದಿ ಮಾಡಿಕೊಂಡಿರುತ್ತಾರೆ
ಸರ್ ಎಲ್ಲಾ ಕಡೆ ಬೇಜವಾಬ್ದಾರಿ ಮಾತುಗಳು ಸರ್ ಸರಿ ಯಾಗಿ ಹೇಳಿ ಯಲ್ಲಾ ರಾಜ್ಯದಲ್ಲಿರೋ ಆಫೀಸ್ ಗಳು 🙏🙏
ನಮ್ಮ. ಪ್ರತಿನಿಧಿ. ನಮ್ಮ. ಹೆಮ್ಮೆ.ಸೂಪರ್
👍🏼👍🏼👌🏼
ಎಲ್ಲಾ ಇಲಾಖೆ ಗಳಲ್ಲೂ ಈ ರೀತಿ ಆದ್ರೆ 1 rs ಹೋಟಿಗೆ ಕೊಡಿದೆನೇ ಗೆಲ್ಲಭಹುದು.
ಯಲ. ಕಡೆನು. ಇಷ್ಟೆ. ಸರ್. ☝🏼ನೋಡಿದಿರಾ. ☝🏼ನೋಡಿ. ಯಲ. ತಾಲೂಕಿಗೂ. ಬಂದಿನೊಡಿ. ಸರ್. ಗೊತ್ತಾಗುತ್ತೆ. ಸರ್.
ಅಲ್ಲಿ ಕೆಲಸ ಮಾಡುವವರೆಲ್ಲ ಅನತಿನ್ನೋದಿಲ್ಲ
ಸೂಪರ್ ಕಚೇರಿ.
ಎಲ಼ ಕಳ್ಳರು ಸೇರಿದರೆ. ಮನೆಗೇ ಕಳಿಸಿ.
ಸಮಯ ಇತಿ ಮಿತಿ ಎಲ್ಲರಿಗು ಜಾಗೃತಿ ಮೂಡಿಸಿ ಸಚಿವರೆ 🎉. ವಂದನೆ.
Police ಇಲಾಖೆ ಯಲ್ಲಿ ಜನಸಾಮಾನ್ಯ ಒಂದು ಗಂಟೆ ಯಲ್ಲಿ ಆಗುವ ಕೆಲಸಕ್ಕೆ ಜನರನ್ನು ಆಲಿಸುತ್ತ ಇರುತ್ತಾರೆ sir
ನಿಮ್ಮ ತಂದೆ ಅವರು ಬಂದ್ರೆ ಈಗೆ ಆಫೀಸರ್ ಗಳಿಗೆ ನಡುಕ ಶುರುವಾಗುತಿತ್ತು
Super sir. We need this type of leader in Karnataka. I don’t support congress. From my school days I like Krishna Baire Gowda sir’s work.
ಕೃಷ್ಣ ಬೈರೇಗೌಡ ಸರ್ ಅವರಿಗೆ 🙏
GOVT SALARY...SECURE JOB.....THERE IS NO WORRY ABOUT COMMON PEOPLE...SOCIETY CHALLENGES.....
SIR...YOUR WORK REALLY APPRICIABLE....AFTER YOUR VISIT......FROM NEXT DAY NOTHING WILL CHANGE....THAT IS THE SAD PART OF SYSTEM....
STRONG DECISIONS IS ONLY SOLUTION....
ಒಬ್ಬ ಮಂತ್ರಿಗಳಿಗೇ ಈ ರೀತಿಯ ಅನುಭವ ಆದರೆ ಸಾಮಾನ್ಯ ಜನರ ಕಥೆಯೇನು? .
what a great minister? God bless you sir.
Super sir Nex CM of Karnataka tiger
Govt ರಾಜ್ಯ ದಲ್ಲಿ ಇದೇ ಅಧಿಕಾರಿಗ್ಲಿಗೂ ಕಾನೂನು ಇದೇ ಎ ಎಂದು ತೋರಿಸಿ ಗೌಡ್ರೇ ವಂದನೆಗಳು.
Great job sir🎉
ಸರ್ ನಮ್ಮ ಬಳ್ಳಾರಿ ಒಂದು ಸಲ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಭೇಟಿ ಮಾಡಿ ಸರ್
Good Menestr sir next CM age sir
Super sir wonderful job sir
Super sir ❤ super ❤
Sir once visit hosakote
ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ಒಳ್ಳೆಯ ಕಾರ್ಯಕ್ರಮ, ಅದರೆ ಯಾವುದೇ ಒತ್ತಡಕ್ಕೆ ಒಳಗಾದೇ ತಮ್ಮ ಪ್ರಕಾರ ಇಂತಹ ಪ್ರಕರಣಗಳಲ್ಲಿ ಶಿಕ್ಷೆ ಆಗಬೇಕಿದೆ. ಇದರ ಬಗ್ಗೆ ಮುಂದಿನ ಕ್ರಮದ ಬಗ್ಗೆಯೂ ನಿಮ್ಮ ಮಾಧ್ಯಮದ ಮೂಲಕ ತಿಳಿಸಿ.
Good job
ನಿಮ್ಮ ರೀತಿ ಎಲ್ಲಾ ಇಲಾಖೆಯಲ್ಲೂ ಕೆಲಸ ಮಾಡಿದ್ರೆ.... ನಮ್ಮ ಕರ್ನಾಟಕ ಎಲ್ಲೊ ಹೋಗುತ್ತೆ ಸರ್.... 👏👏👏
ರಾಜ್ಯದ ಎಲ್ಲಾ ಆಫೀಸ್ ನಲ್ಲೂ ಇದೆ ಕಥೆ...
ಆ ಯಮ್ಮ ಈಗ ಬಂದು ಸಹಿ ಮಾಡಿದ್ದಳೆ
We are proud to have a politician like you ❤
ಲೆಜೆಂಡ್ ಮಿನಿಸ್ಟರ್,,🎉
Excellent Sir. India needs politicians like you. Hats off.
K R circle ನಲ್ಲಿರೋ survey ಆಫೀಸ್ಗೆ ಭೇಟಿ ನೀಡಿ..
ಇಂಥ ಅಧಿಕಾರಿಗಳನ್ನು enu madithira sir
ಸೂಪರ್ ಸರ್
YOU ARE REALLY FIT TO BECOME THE CM OF KARNATAKA. I WISH GOD /VOTERS MAY BLESS YOU VERY SOON
Dynamic politician in Karnataka.
ಸರ್ ದಯವಿಟ್ಟು ಒಂದು ಭಾರಿ ವಿಜಯ ನಗರ ಜಿಲ್ಲೆ ಹರಪನಹಳ್ಳಿಗೆ ಬಂದು ಪ್ರಗತಿ ಪರಿಶೀಲನೆ ಮಾಡಿ
ಸರ್, ನೀವು ಎಷ್ಟು ಸರಳನೋ ಅಷ್ಟೇ ಸ್ಟ್ರಿಕ್ಟ್ ಅಂಥ ಗೊತ್ತು ಮಾಡಿ ಸರ್...ಎಲ್ಲರನ್ನು ಸಸ್ಪೆಂಡ್ ಮಾಡಿ ಮನೆಗೆ ಕಳಿಸಿ....ಆಗ ಎಲ್ಲಾ ಕಡೆ ಭಯ ಇರುತ್ತೆ
ಕಡೂರು ತಾಲ್ಲೂಕು ಗೆ ಹೀಗೆ ಒಂದು ದಿನ ಬನ್ನಿ
ಕೆಲವು ಅಧಿಕಾರಿ ಲೋಫರ್
🎉🎉🎉
❤🎉
really you are great sir nivu mende cm aagbeku sir ❤❤
Super democry voice sir
👌💐💐💐👍
Sir you verry nice mantri karnataka state ❤❤🎉🎉
Thanks sir nimminda namagu upakar aagide 🎉🎉🎉
Sir gret job
ದಯವಿಟ್ಟು ಚನ್ನಪಟ್ಟಣ ತಾಲ್ಲೂಕು ಕಛೇರಿ ಗೆ ಭೇಟಿ ನೀಡಿ, pls, pls pls pls........
ಎಲ್ಲರನ್ನು ಮನೆಗೆ ಕಳುಹಿಸಿ
ಹುಣಸೂರು ಗೆ ಒಂದು ಸಲ ಬೇಟಿ ನೀಡಿ 🙏
Good execlent sir mrk b gowda sir take action sir
Good sir ❤❤
You must visit all taluk offices.
He is visiting taluk office randomly every months
ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಧಿಕಾರಿಗಳು ಅದೀನ ಕಚೇರಿಗಳಿಗೆ ಅನೇರೀಕ್ಷೆತಾ ಭೇಟಿ ನೀಡಿ ತಪಾಸಣೆ ಮಾಡ ಬೇಕು ಈ ಬಗ್ಗೆ ಸರ್ಕಾರದಿಂದ ಕಟ್ಟು ನಿಟ್ಟಿನ ಸುತ್ತೋಲೆ ಹೊರಡಿಸ ಬೇಕು.
Good 👍
ಸರ್. ಹೊಸನಗರ. ಒಂದು. ಸರಿ. ಬನ್ನಿ. ಪೋಡಿ. ಒಂದು. ಕೂಡ. ಮಾಡಿಲ್ಲ. ಸ್ವಲ್ಪ್. ನೋಡಿ. ಸರ್.
👌
ಸೂಪರ್ ಜಾಬ್ ಸರ್❤
Sir namaste super sir
krishna byre gowda doing good job future good future cm candidate
ಸೂಪರ್ ಗುಡ್ ಜಾಬ್ ❤❤❤❤❤
My first hearted greetings to Sir Krishne Bire Gowda sir Ji, Well-done, all ministers should do surprise visit to all offices.❤❤❤❤❤❤❤❤❤❤
Really His good Fit for Revenue minister...we need this kind of Minster sir...
Great Job Sir!
Sir for all revenue department same like this please take action late come deut half day salary .. pls change the private origination system
Then only our govt department will grow and our General public issue will resolve...
Kindly make one amend about govern employee login and logout daily production
Action en tagondiri sir😂😂😂
Sir deserves to be CM 🙏
ಮಂತ್ರಿ ಸಾಹೇಬರ ಕಾರ್ಯವೈಕರಿ ಇಡೀ ರಾಜ್ಯಕ್ಕೆ ಹೆಮ್ಮೆಯ ವಿಷಯ🙏
ಈ ತರ ಎಲ್ಲ ಸಚಿವರು ಈಗೆ ಹೋಗಬೇಕು
Nice sir
ಸರ್ ಓಮ್ಮೆ ನಮ್ಮ ದಾವಣಗೆರೆ ಕಛೇರಿಗಳಿಗೆ ಒಂದು ದಿನ ಬೆಟ್ಟೆ ಕೋಡಿ
ಸೂಪರ ಸರ್
Talukh office close madakke helbidi ...yentha nalyakgalappa employees thu...
Sir good decision.
ಎಲ್ಲ ಕಡೆ ಹೀಗೇನೇ.... ಹೇಳೋರು ಕೇಳೋರು ಯಾರು ಇಲ್ಲ. ಇದೆಲ್ಲ ಒಳ್ಳೇದು ಆಗೋದು ಎಲ್ಲ ಸತ್ತಮೇಲೆ😡😡😡😡😡
ದಯವಿಟ್ಟು ಸಚಿವರು ದಕ್ಷಿಣ ಕನ್ನಡದ bcroad ಗೆ ಭೇಟಿ ನೀಡಿ
Sir
Instal CCTV in all office Monitored by some responsible senior officer. It should be aired for public view through wifi
ಹ್ಯಾಟ್ಸ್ ಆಫ್
ಎಲ್ಲಾ ತಾಲೂಕ ಕಚೇರಿಗೆ visit ಮಾಡಿ ಸರ್.
Good Job 👍 Revenue Minister
👍👍👌👌🙏
Very good job sir👍
ಮೂಡಿಗೆರೆಗೆ ಒಮ್ಮೆ ಬನ್ನಿ ಸರ್