ಮರಕುಂಬಿ ಕೋರ್ಟ್ ತೀರ್ಪಿನಿಂದ ಅಪರಾಧಿ ಸಾ.ವು- ಕಣ್ಣೀರಿಟ್ಟು ಪತ್ನಿ ಆಕ್ರೋಶ- Marakumbi case ground report

Поділитися
Вставка
  • Опубліковано 7 лис 2024

КОМЕНТАРІ • 304

  • @MohanKumar-rf7xf
    @MohanKumar-rf7xf День тому +88

    ಹೌದು, ಈ ಬೇದಭಾವ ಶಾಲೆಲೂ ಇದೆ, ನೌಕರಿ ಸೇರಬೇಕಾದ್ರೂ ಇದೆ , ರಾಜಕೀಯದಲ್ಲೂ ಇದೆ , ಎಲ್ಲಾದ್ರಲ್ಲೂ ಇದೆ ಬಿಡಿ.

    • @jesusimyanual4418
      @jesusimyanual4418 День тому

      😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮to 😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮to 😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮to 😮😮😮😮😮😮😮😮😮😮😮😮😮to 😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮to 😮😮😅😊

    • @Nathrvati
      @Nathrvati День тому +6

      Well said btr perfect counter

    • @raghuchandru7016
      @raghuchandru7016 День тому

      ಸ್ಕೂಲ್ ಲೀ ನೌಕರಿ ರಾಜಕೀಯ ದಲ್ಲಿ ಇದೆ ಅಲ್ವಾ ಇದೆ ಅಂಥಾ ಹೋಗಿ ಮನೆಗೆ ಬೆಂಕಿ ಹಚ್ಚೋದು ಬೇಕ .... ಹೇಳಪ್ಪಾ

    • @MohanKumar-rf7xf
      @MohanKumar-rf7xf 22 години тому

      @Nathrvati thank you madam 🙏

  • @RameshRamesh-ge6dj
    @RameshRamesh-ge6dj День тому +23

    ಸುಬ್ರಹ್ಮಣ್ಯ ಸರ್ ಎರಡು ಸಮಯವನ್ನು ಒಂದೇ ವೇದಿಕೆ ಮೇಲೆ ಕರೆಸಿ ಸಂದರ್ಶನ ಮಾಡಿ ಅವಾಗ ಯಾವುದು ಸುಳ್ಳು ಯಾವುದು ಸತ್ಯ ಅಂತ ಗೊತ್ತಾಗುತ್ತೆ ಏನಂತೀರಾ❤

    • @LeelaParkala
      @LeelaParkala 22 години тому

      yako sowjanyananu kondarannu honde vedhikge kariri sandarana madi

    • @shivakumarudaykar990
      @shivakumarudaykar990 11 годин тому

      ಸ್ವಾಮಿ ಈಗ ಯಾಕೆ ಬೇಕು ಸತ್ಯ ಸುಳ್ಳು ತೀರ್ಪು ನೀಡಿದೆ ಕೋರ್ಟ್

    • @ssv.d
      @ssv.d 10 годин тому

      Purohitshahi bad blood from three thousand years...
      Only constitution can save hindu obc sc st not religious books

  • @MamathaMs-ls1nd
    @MamathaMs-ls1nd 22 години тому +11

    ಒಂದು ಕೆಲಸ ಮಾಡಿ ಎಲ್ಲರು ಆ ಊರು ಬಿಟ್ಟು ನಿಮ್ಮ ನಿಮ್ಮ ಮನೆ ಆಸ್ತಿಗಳನ್ನು ಮಾರಿಕೊಂಡು ಬೇರೆ ಬೇರೆ ಊರುಗಳಲ್ಲಿ ಜೀವನ ಮಾಡಿ ಆ ಊರಲ್ಲಿ ಬರಿ ದಲಿತರೇ ವಾಸ ಮಾಡಲಿ

  • @vineethnagaraju861
    @vineethnagaraju861 День тому +101

    ಸುಬ್ರಹ್ಮಣ್ಯ ಅವರೇ ಜಾತಿ ತಾರತಮ್ಯ ಇದೆಯಾ ಎಂದು ಕೇಳಬೇಡಿ ನಿಜಾಂಶ ತಿಳಿಯಬೇಕಾದರೆ ಒಬ್ಬ ಸವರ್ಣೀಯರ ಮನೆಗೆ ಒಬ್ಬ ದಲಿತ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ಊಟ ಕೊಡಿಸಿ ಲೈವ್ ಮಾಡಿ 🙏

    • @TV-lh8er
      @TV-lh8er День тому +12

      ಒಬ್ಬರ ಮನೆಯಲ್ಲಿ ಊಟ ಮಾಡೋದು ಅವರ ಇಚ್ಚೆ

    • @eshawarrahuthar4866
      @eshawarrahuthar4866 День тому

      ನನ್ನದೊಂದು ಕಿವಿ ಮಾತು ನಮ್ಮ ದಲಿತರಿಗೆ. ಇಲ್ಲಿಯವರೆಗೆ ದಲಿತರಿಗೆ ದೇವಸ್ಥಾನಕ್ಕೆ ಪ್ರವೇಶ ಇಲ್ಲ ಹೋಟೆಲ್ ಗೆ ಪ್ರವೇಶ ಇಲ್ಲ ಕ್ಷೌ ಅಂಗಡಿ ಗೆ ಪ್ರವೆಶ ಇಲ್ಲ ಬರಿ ಇಂತಹ ಪ್ರಕರಣಗಳು ನೊಡೋದು ಅಯ್ತು .. ಎಲ್ಲಿಯಾದರೂ ದಲಿತರಿಗೆ ಗ್ರಂಥಾಲಯ ಪ್ರವೇಶ ನಿಷೇಧ.. ಶಾಲೆ ಕಾಲೇಜುಗಳಿಗೆ ನಿಷೆದ ಅಂತಾ ಎಲ್ಲಿ ಕೆಳಿಬಂದಿಲ್ಲ .. ಮೋದಲೂ ಗ್ರಂಥಾಲಯದಲ್ಲಿ ಕುಂತು ಓದಿ ಆಗಾ ಇಡಿ ಜಗತ್ತೆ ನಿಮ್ಮ ಮನೆಗೆ ಬರುತ್ತೆ ಅಂಬೇಡ್ಕರ್ ಬರಿ . ಊಟಕ್ಕೆ ಆಡಂಬರದ ಬದುಕಿಗೆ ನಮ್ಮ ಪರ ಹೋರಾಡಲಿಲ್ಲ ವಿಧ್ಯಾ ಎಂಬ ಬ್ರಹ್ಮ ಅಸ್ತ್ರ ನಮಗೆ ನಿಡಿದ್ದಾರೆ ಅದನ್ನು ಉಪಯೋಗಿಸಿಕೊಂಡು ಮುಂದೆ ಬರೊದೂ ನೋಡಿ ನಿಮ್ಮ ಬದುಕು ಬದಲಾಗಿತೂ .. ಬರಿ ಊಟಕ್ಕೆ ಸುಖದ ಸುಪ್ಪತ್ತಿಗೆ ಮಾತು ಆಯ್ತು ಯಾರಾದರೂ ದಲಿತರಿಗೆ ಚೆನ್ನಾಗಿ ಓದಿ ಅಂತ ಹೆಳಿದಿರಾ.. ನಿಮ್ಮಂತ ಅವಿದ್ಯಾವಂತ ಔರೋತನಕ ಜಾತಿ ವ್ಯವಸ್ಥೆ ಇದ್ದೆ ಇರುತ್ತದೆ​@@TV-lh8er

    • @Lucky-fr6mf
      @Lucky-fr6mf День тому +5

      Yen uta madodu beda jaathi thaarathamya ide antha yalrugu gottu

    • @prakashnikhil6557
      @prakashnikhil6557 День тому +2

      @TV-lh8er ಅವರಿಷ್ಟನೆ ಹೂ ಅದೇ ಜಾತಿ ತಾರತಮ್ಯ

    • @prakashnikhil6557
      @prakashnikhil6557 День тому +1

      ​@@TV-lh8er ಒಂದೇ ಜಾತಿಯವರ ಮೇಲೆ ಇರುತ್ತ ಆ ತಾರತಮ್ಯ

  • @ಸತ್ಯಮಾಧ್ಯಮutubechannel

    ಮೊನ್ನೆ ಇದೇ ಜಿಲ್ಲೆಯ ಯಲ್ಲಿ ಒಬ್ಬ shaving ಮಾಡುವವನು amanushyavaagi. Kondiddane ಅದರ ಬಗ್ಗೆ ವಿಡಿಯೋ ಮಾಡಿ......

  • @dattatreyakademani512
    @dattatreyakademani512 День тому +33

    ಯಾರು ಹಲ್ಲೆ ಮತ್ತು ಬೇಂಕಿ ಹಚ್ಚೀಲ್ಲ...... ಜಾತಿ ಬೇದ ಮಾಡಿಲ್ಲ
    ಕಟ್ಟಕಡೇ... ಪ್ರಶ್ನೆ
    10.ವಷ೯ದ ಹಿಂದೆ ಇದೇ ಪತ್ರಕತ೯ ಬಂದು ಹಂಡಿಗೆ ಬಂದು ಬೇಂಕಿ ಹೆಚ್ಚಿರಬಹುದೇ...?😅

    • @Benkibenki-
      @Benkibenki- День тому +1

      ನಿಜಾ ನಿಜಾ 😂😮😊😂😂😂😂

    • @LeelaParkala
      @LeelaParkala 22 години тому +1

      evarige bedadhida veshaya nodavaga evaru ha partyavarage kanthare evarige avarana bachau madbeku astte avarige

    • @sramsony
      @sramsony 12 годин тому +1

      So casteism illave illva gottillade sumne helbedi and sandhan madoke hoda sp Gherava hakidru

    • @bs8342
      @bs8342 11 годин тому +1

      ಇದ್ದನ್ನಾ ಸುಬ್ರಮಣ್ಯ sir ಅವರಿಗೆ ಕೇಳಬೇಕು 😂

    • @SampatkumarTuranur
      @SampatkumarTuranur 10 годин тому +1

      Sir nivu benki haciddu kelata eddare na ell ni ell anth helata eddare matte yaru sir bevarasigalu manaviyate ell re evrege😮😮😮😮😮

  • @KiranaMR-fs5rd
    @KiranaMR-fs5rd День тому +36

    Jai beem

  • @Murthyc-m9i
    @Murthyc-m9i День тому +14

    ಯಾರೂ ಇಲ್ಲ ಅಂದ್ರೆ ಮತ್ತೆ ಯಾರು ಮಾಡಿದ್ದು

  • @Sharath_shetty45
    @Sharath_shetty45 День тому +20

    ಈ video ದಿಂದ ಬರೋ amount na a ಪುಟ್ಟ ಹುಡ್ಗಿಗೆ ಕೊಡಿ ಸುಬ್ರಹ್ಮಣ್ಯ ಅವ್ರೆ a hudgi school ge ಹೊಗ್ಲಿ

  • @channabasappajeenur822
    @channabasappajeenur822 День тому +29

    ಪ್ರಸಾರ ಮಾಡಿ ಏನು ಮಾಡಲು ಹೊರಟಿದ್ದೀರಿ ಮೊದಲು ಕುತಂತ್ರವನ್ನು ತಡೆಹಿಡಿಯಲು ಪ್ರಯತ್ನಿಸಿರಿ

    • @Lks1789
      @Lks1789 День тому +5

      ಇದ್ರಲ್ಲಿ ಕುತಂತ್ರ ಏನು ?

    • @manojmd8734
      @manojmd8734 День тому

      Le mucchale

    • @Navathanip
      @Navathanip 11 годин тому +1

      avrige shikshe kadime madoke ansuthe

  • @Kannadamotivational_12
    @Kannadamotivational_12 День тому +36

    What a drama level... oscar level

  • @sunilbabusunilbabu799
    @sunilbabusunilbabu799 14 годин тому +3

    Indian court worst decisions

  • @MangoKing-l5j
    @MangoKing-l5j 12 годин тому +2

    ಜಾತಿಭೇದ ಮಾಡೋರಿಗೆಲ್ಲ ಒಂದಿನ ಇದೆ ಪರಿಸ್ಥಿತಿ ಎಲ್ಲರಿಗೂ ಇದೊಂದು ಪಾಠವಾಗಲಿ

  • @dharmarajgr7588
    @dharmarajgr7588 День тому +23

    ಇವರು ‌ಸಹ ದಲಿತರೇ

    • @ShinchanSingle7135
      @ShinchanSingle7135 День тому +2

      Nimge enge gottu

    • @madeshamahadevaswamy
      @madeshamahadevaswamy День тому +5

      ಇದು ಅವರಿಗೇ ಗೊತ್ತಿಲ್ಲ ನಾವು ಮೇಲು ಅನ್ಕೊಂಡಿನೇ ಇರತಾರೆ

    • @manjunathas8684
      @manjunathas8684 День тому

      12 Shatnamanakku modlu Nevu dalithare

    • @ಶಿವುjambotiಚಿನ್ನದಗೊಂಬೆರಾಯಣ್ಣ
      @ಶಿವುjambotiಚಿನ್ನದಗೊಂಬೆರಾಯಣ್ಣ День тому

      ದಲಿತ ಅನ್ನೋದು ನಿಮ್ಮ ಮನಸ್ಸಲ್ಲಿ ಇದೆ ನೀವೇ ಮೇಲೆ ಜಾತಿ ಅಂತ ತಿಳ್ಕೊಂಡು ಬದಕರಿ 😂😂ಅವಗ ಯಾವ ಕೇಳ ಜಾತಿ ಇರುಲ್ಲ

  • @SureshVaranga
    @SureshVaranga 22 години тому +4

    ಜಾತಿಭೇದ ಮಾಡಿ ಈಗ ಮಾತಾಡ್ರಿ ಏನು ಪ್ರಜೋನಿಲ್ಲ

  • @basayyahiremath6017
    @basayyahiremath6017 15 годин тому +2

    ಅದಿಕೆ ಯಾಕ ಬೇಕು ಜಾತಿ ಜಾತಿ ಅಂತ ಜಗಳ ಆಡೋದು ಸಾಯೋವರ್ಗು ಯಲ್ಲರು ಒಂದೇ ಅನ್ನೋ ಭಾವನೆಲಿ ಬದುಕಬೇಕು

  • @jagadishk7367
    @jagadishk7367 День тому +25

    ಸೆಗಣಿ ತಿನ್ನೋ ಕೆಲಸ ಮಾಡುವಾಗ ಸ್ವಲ್ಪ ಅರಿವು ಇರಬೇಕಾಗಿತ್ತು.

  • @RajeshG-e7b
    @RajeshG-e7b День тому +7

    Jai bheem

  • @sharathdk1690
    @sharathdk1690 День тому +7

    Jai bhim

  • @ganeshap7438
    @ganeshap7438 День тому +7

    OBC people real poor now....😢 Please consider them....some one taking law favouring them as misuse😮😮😮
    All reservation, Favorism should stop....
    Equality in all aspects should bring ....

    • @MegharajsKamble
      @MegharajsKamble 4 години тому +1

      Reservation will never end my brother. It's a heaviest gift from our Godfather Dr. B. R. Ambedkar think before forming a line. U r watching video na y should those community people burnt there house. Now they are facing what they did before. Be aware

    • @ganeshap7438
      @ganeshap7438 3 години тому

      @MegharajsKamble Ambedkar has told it should stop after some specified time....SOMEONE taking its benefits adversly....equality means in all aspects should bring....?

  • @christgospel2301
    @christgospel2301 День тому +3

    ಜಾತಿ ಎಂಬ ಪದ ಯಾರ ಬಾಯಿಯಲ್ಲಿ ಬರಬಾರದು ಆ ರೀತಿ ಕಾನೂನು ತನ್ನಿ

    • @prameelapammi5707
      @prameelapammi5707 21 годину тому

      ಈ ಜಾತಿ ಪದ್ಧತಿ ಇರೋ ತನಕ ಪರಿಸ್ಥಿತಿ ಹೀಗೆ

  • @shivanadashiva1965
    @shivanadashiva1965 10 годин тому +1

    Super

  • @avinashcl10
    @avinashcl10 7 годин тому

    ಇವರನ್ನ ನೋಡಿದರೆ ದುಃಖ ಆಗತ್ತೆ ಇವರ ಮನೆಯವರೆಲ್ಲ ನಮ್ಮ ಜನರಿಗೆ ಮಾಡಿರುವುದು ನೆನೆಸಿಕೊಂಡ್ರೆ ಈ ದುಃಖ ಏನು ಅಲ್ಲ ಅನ್ಸುತ್ತೆ.

  • @sksk-qd2mn
    @sksk-qd2mn День тому +22

    Jailalli kelsa madsi payment kodthare elru dhairya vagiri,

    • @Sharanamma123
      @Sharanamma123 День тому +1

      Nimma camentge salute bro

    • @NagarjHN
      @NagarjHN День тому

      Estu sa tingluge 😅😂l

    • @sksk-qd2mn
      @sksk-qd2mn День тому

      @@NagarjHN 16000 per month , dinakke 530

  • @KumarKumar-pb6bp
    @KumarKumar-pb6bp День тому +3

    Only reservation no equality

  • @kavitaharish8532
    @kavitaharish8532 20 годин тому +2

    Gornment Job nallu kuda jyati bheda bhava tumba ide...kadime jyati yavrige Reserve ittirtare....dodda jyatiyavrige exam baradu merit melene Job tagobeku....idu kuda tappalva....idannu kuda khandisbeku.....dodda jyatiyavru navu e anyayavanna esto varshagalinda sahiskondu bartilva....dodda jyatiyavru madidre tappa.....hagadre sanvidhanavannna badalisi....Ella jyatiyavrigu Job merit melene sigbeku....only angavikala rige matra Reserve kota khali idbeku....

  • @DevendrappamalagiMalagi
    @DevendrappamalagiMalagi День тому +2

    ಜೈಭೀಮ್ ಜೈಭೀಮ್

  • @radhikas565
    @radhikas565 День тому +16

    Mathe yaru benki achiddu 😮

    • @pramilapramila5581
      @pramilapramila5581 День тому +1

      Nanalla 😅

    • @bnkirankumar9311
      @bnkirankumar9311 День тому +1

      ಅವ್ರೆ

    • @prashanthchandar3642
      @prashanthchandar3642 День тому +1

      Yellsru evaga yenu madlilla antha helutiddare, kugutiddare...... ..... Court alli Vicharane Nadiyuvaga ivarige bhaibaralilla ve?

    • @veenadveena5775
      @veenadveena5775 День тому +3

      ಯಾರು ಬೆಂಕಿ ಹಚ್ಚಿಲ್ಲ ಮೇಲಿಂದ ಬಿತ್ತು 😂😂

    • @manjunathas8684
      @manjunathas8684 День тому

      Hagadre nin manege neene benki haku amele elu avre hakiddu antha

  • @nijaswaroop9439
    @nijaswaroop9439 День тому +4

    ಇವರ ಸ್ಟೋರಿ 😢😢😢 ಚ್ಹೋಲೋ ಇದ್ದಾಗ ಇವರು ಅಡಿಷ್ಯಾಡಿದ್ದು👹👹

  • @devammadevamma-sl3tz
    @devammadevamma-sl3tz 11 годин тому +1

    ನಮಸ್ತೆ

  • @ShivaprasadPrasad-m3o
    @ShivaprasadPrasad-m3o День тому +8

    Human Right commision please help them

  • @rishimb6457
    @rishimb6457 День тому +6

    Jai bheem 💙💪

  • @amruthrockz5540
    @amruthrockz5540 День тому +7

    All ladies super acting 😂😂😂

  • @manjunathakshatriya4042
    @manjunathakshatriya4042 23 години тому +4

    ಕೋರ್ಟ್ ತೀರ್ಪು ಅನುಮಾನ ಮೂಡಿಸಿದೆ

  • @preethamj8643
    @preethamj8643 День тому +7

    Jathi jathi jathi anavrge id one saryag pata agidde
    Respect judge 🙏💐

  • @srinivasgangotri3723
    @srinivasgangotri3723 День тому +6

    Avar appa avange olle samskara kalusudre intha gathi barthirlilla....

  • @bs8342
    @bs8342 11 годин тому

    ನಾನು ಮಾಡಿಲ್ಲ ನಾನು madillla ನಾವು ಅಲ್ಲಿ ಇರಲಿಲ್ಲ ನಾವು ಅಲ್ಲಿ ಹೋಗಿದವೀ ಇಲ್ಲಿ ಹೋಗಿದವೀ
    ಕೊನೆದಾಗಿ ಸುಬ್ರಮಣ್ಯ Sir ಮನೆಗೆ ಹೋಗಿದವೀ helatare😂😂

  • @ವಿನಯ್ಕು-8
    @ವಿನಯ್ಕು-8 День тому +51

    ಅನ್ಯಾಯದ ತೀರ್ಪು

    • @srinivasgangotri3723
      @srinivasgangotri3723 День тому +2

      Yakappa anyada thirpu antha idhiya

    • @naveenmattur8157
      @naveenmattur8157 День тому +6

      ಡಿಸ್ಟ್ರಿಕ್ ಸೆಸ್ಸೆನ್ ಕೋರ್ಟ್ ತೀರ್ಪು ಇದು, ಮುಂದೆ ಹೈಕೋರ್ಟ್ ಇದೆ ...
      ಭಯ ಪಡುವ ಅವಶ್ಯಕತೆ ಇಲ್ಲ.

    • @KiranaMR-fs5rd
      @KiranaMR-fs5rd День тому

      Boli makla

    • @JagadishDalapati
      @JagadishDalapati День тому

      ನೀನೇನು ದೊಡ್ಡ ಲಾಯರ್ ನಿನ್ನ ಮುಖಕೆ ​@@naveenmattur8157

    • @ವಿನಯ್ಕು-8
      @ವಿನಯ್ಕು-8 День тому

      @@srinivasgangotri3723 ತಪ್ಪು ಮಾಡಿದ್ದು 5 ಜನ ಜೈಲಿಗೆ ಹಾಕಿರೋದು 95 ಜನನ ಇದು ಯಾವ ತೀರ್ಪು ನೀನೇ ಹೇಳು

  • @Leader-p4w
    @Leader-p4w День тому +9

    ಈ ಜಾತಿ ಯಾರಿಗೆ ಒಳ್ಳೇದು ಮಾಡಿದೆ??

  • @Shivarajubg
    @Shivarajubg День тому +4

    Yaake media pade pade hogtira tappu madidavarihe court sikshe kottide

  • @vijayalakshmiviju4022
    @vijayalakshmiviju4022 День тому +3

    Yarna kelidru nam manayavaru manale edru antare mate benki yaru achidu 🤔🤔🤔

  • @AmbrishAmbeish
    @AmbrishAmbeish День тому +11

    ದಯವಿಟ್ಟು ನಾಯ್ಯ ಕೊಡಿಸಿ

  • @sadashivadodamani4542
    @sadashivadodamani4542 День тому +18

    ಮೊದ್ಲು ತಪ್ಪು ಮಾಡುವಾಗ ಗೊತಾಗಲಿಲ್ವ

  • @premak.b9909
    @premak.b9909 День тому +2

    Very sad 😂😂😂

  • @RaghavendraRaagu-j8e
    @RaghavendraRaagu-j8e День тому +8

    ಒಡ್ಡರು sc ತಾನೇ

    • @SampatkumarTuranur
      @SampatkumarTuranur День тому +1

      Hudu sc avaru😢😢

    • @prakashnikhil6557
      @prakashnikhil6557 День тому +2

      Sc ಗೆ ಸೇರಿಸಿದ್ದಾರೆ ಆದರೆ sc ಅಂತ ಹೇಳಲ್ಲ ಅವರು

    • @LohitBadiger-n3o
      @LohitBadiger-n3o День тому +3

      Government misalathi padeyalu SC.samajadali alla.

    • @manjunathas8684
      @manjunathas8684 День тому +1

      Howdu

    • @mpnayak2127
      @mpnayak2127 День тому

      ​@@prakashnikhil6557helodilla aadre fecility matra thaotare 😂😂😂😂😂

  • @manjubg5285
    @manjubg5285 День тому +8

    ಸಮಾನತೆ ಎನ್ನುವ ಹೆಸರಲ್ಲಿ ನಡೆಸುವ ಕ್ರೌರ್ಯ

  • @Madesh-d3i
    @Madesh-d3i День тому +2

    Sir chamrajanagara district,gundlepet bachalli,ede,case,agide,5,November,nalli,report,madi

  • @bhagyalakshmikshatriya8156
    @bhagyalakshmikshatriya8156 День тому +2

    She is telling lies sir

  • @ashahirematt1866
    @ashahirematt1866 23 години тому

    Good night 🙏

  • @shareefhgg458
    @shareefhgg458 День тому +1

    ಪಾಪ.

  • @Nathrvati
    @Nathrvati День тому +7

    First cancel or remove reservation system,,,,

    • @chaitra3313
      @chaitra3313 День тому

      It is already cancelled ..where are you .

    • @Happy_World_1
      @Happy_World_1 День тому +2

      Yes that's so simple, first remove the caste system then there will be no reservation

    • @avinashsb4438
      @avinashsb4438 День тому +1

      ​@@Happy_World_1 👍🏻👍🏻Well said , let them know which one comes first.

    • @LakshmiV-kv3ws
      @LakshmiV-kv3ws День тому

      Jaati anno Corona hodare mesalaati anno wyacsin eralla

    • @DcrameshRamesh
      @DcrameshRamesh 4 години тому +1

      S

  • @Madhusudhan-q5j
    @Madhusudhan-q5j День тому +2

    actually this reporter i s doing cast-ism because when he was doing an interview with dalith people he did not go inside their house and he took interview in window (out side of the house ) now he enter into the house to speak with them where is the equality ? Mr Reporter

  • @ShaliniShalini-xl6ys
    @ShaliniShalini-xl6ys День тому +3

    Sir first neevu dalitara mele yellili etara daurajanya naditide aduna orgade jagattige torsi

  • @Lucky-fr6mf
    @Lucky-fr6mf День тому +2

    Sayli bidi ivrella jaathi jaathi antha sayovaga ivr heg adtare nodbeku nivu avaga gottagutte ivr reality sathogavne hollede aythu bhumi ge bhara thapthu

  • @AmbrishAmbeish
    @AmbrishAmbeish День тому +21

    ಇದು ತುಂಬ ಅನ್ಯಾಯದ ತೀರ್ಪು

    • @Sowmyaraj1315
      @Sowmyaraj1315 День тому

      ಮಾಡೋ ಕೆಲಸಗಳು ಸರಿ ಇಲ್ಲದಿದ್ದಾಗ ಎಲ್ಲವೂ ಅನ್ಯಾಯದ ತರ ಕಾಣಿಸುತ್ತೆ ಬಿಡಿ

    • @shivakumarudaykar990
      @shivakumarudaykar990 11 годин тому

      ಮತ್ತೆ ನೀನು ಕೊಡು ತೀರ್ಪು

  • @ShinchanSingle7135
    @ShinchanSingle7135 День тому +2

    Adukke helodhu tappu maduvaga yochane madbeku

  • @kumaraswamy5209
    @kumaraswamy5209 День тому +27

    ಅಕ್ಕಾ, ಮೊದಲೇ ಏಕೆ ಗಂಡನಿಗೆ ಬುದ್ದಿ ಹೇಳಲಿಲ್ಲ

    • @Sam_bhai_22
      @Sam_bhai_22 День тому +5

      Loo yavano madiro kelsakke ivru anu heltare yaro ninu

    • @shashG30
      @shashG30 День тому +4

      ​@@Sam_bhai_22 bro yaaaro madidalla e oooravare , nim manegu benki hakudre sumneritiya neenu, evare kannir nambeda , bolimaklu oooravarella seri madirodu

    • @Sharanamma123
      @Sharanamma123 День тому

      Benki achhidu nodidra sir niu​@@shashG30

    • @avinashsb4438
      @avinashsb4438 День тому

      ​@@Sam_bhai_22 loo muchkondu iru neenu hogi nodidya ? yavano madiddu ante , sakshi irodakke court shikshe prakatane madirodu

  • @RameshR-d8y
    @RameshR-d8y 4 години тому

    Jai bheem💙💙💙💙

  • @NAKSHATRA728
    @NAKSHATRA728 День тому +1

    Kadme andru 14 varsha jail fix,,aamele munde yaava court highcourt supreme court ge hogabhahudu,,olleyavarige kadme shikshe aagabhahudu vinayiti sigabhahudu adu 14 varshagala nantaradalli maatra

  • @MalathiH-tq6js
    @MalathiH-tq6js 23 години тому +1

    Government alla misalathi jathi adarada mele kodtharalla thappallava jathiyathe madodu

  • @LeelaParkala
    @LeelaParkala 22 години тому +1

    evarige Asttu intrest

  • @vilasvandali8257
    @vilasvandali8257 3 години тому

    Bro avru madiddu correct ideya keli alli. Avre beki hachi kodidrae antidare avra manege avre hege benki hachakotara

  • @manjunathas8684
    @manjunathas8684 День тому +1

    Neevu ASHA worker government salary kodthirodu equal agi kelsa madle beku ellanre remove from service and punishment agutte don't worry

  • @dineshasher4272
    @dineshasher4272 День тому +1

    Jagadish yalliediyappa

  • @Shashikal-b4n
    @Shashikal-b4n День тому +3

    naave dhevru anno thara nadkothidralla. nimmange dhalitharigu novirutte . adralli nimmudh bere keelu adhu idhu antha avrige hengagirbeda.

  • @jayavantagoudapatil8895
    @jayavantagoudapatil8895 День тому +5

    Please help her 🙏

  • @shekarkumbar6341
    @shekarkumbar6341 День тому +5

    ನಾನು ಮೊದಲು ನಿಮ್ಮ ವಿಡಿಯೋ ನೋಡಿದ್ದು

  • @purnachandra6986
    @purnachandra6986 День тому +5

    Benki hacchoku munche nimma anna ,thamma athava maneyavrge gothaglilva ondu dina naavu atrocity case nalli jail hogthivi,namma hendthi makkalanna yaaru nodkothaare antha.....

  • @unknownyenivaga2788
    @unknownyenivaga2788 11 годин тому

    Bro nija edhu sari ella avrna bedbeku sumne students life halagute 🥲

  • @KotreshKotresh-cw4nm
    @KotreshKotresh-cw4nm День тому +1

    😭😭

  • @jayannajaikrishna4543
    @jayannajaikrishna4543 День тому

    Sir kalratra hogi kalthana madidira antha keltha iddira avru en helthare sir....

  • @vinayv8206
    @vinayv8206 День тому +1

    idhu ivaga nivu anubhavisirodhu
    adhre dhalitharu huttinidha anubhavisidhare
    avarabagge nivu yochne madalla Alva

  • @DineshKumar-tn9ty
    @DineshKumar-tn9ty 20 годин тому

    Saakshi illade, punishment agolla nenapiralli. Ee video dind en arthaythu anth ee journalist helbeku.

  • @kavithanagaraju9485
    @kavithanagaraju9485 14 годин тому

    ಮಾಡಿದುಣ್ಣೋ maaraaya

  • @ShinchanSingle7135
    @ShinchanSingle7135 День тому +1

    Benki nimma maneyavarella hachilla andre avuravre achkollakke huchara avru

  • @manasamswamy3143
    @manasamswamy3143 5 годин тому

    Nodi sir prathiyondu urallu jathi vyavaste ede sir dalitaranna manege sersolla

  • @pramilapramila5581
    @pramilapramila5581 День тому +2

    Avravre benki hacchi sayoke avrigenu huccha

  • @madeshags1450
    @madeshags1450 День тому

    Dalitharu saisbekadre kannire barodu

  • @sushilAmbedkarwadi
    @sushilAmbedkarwadi День тому

    Subbu sir jaasti neevu savarniyarige kelta idira mostly neevu kooda jaathiyanna nodtiraa anisutte...oggattagi prathibhatane Maadi anta heli provoke maadta idira. ..neeveno olle journalist ankondidde. ..sc avar manege hodaaga window inda mic hiditira and meljathiyavar Mane olage hogtiraa. ..yak sir nimagu jaathi tharathamya ide na

  • @Raj-td5zq
    @Raj-td5zq Годину тому

    E news avru e tara dove madthiralla dalitaru na benki aki saysvaga yake e tara vishyana sariyagi thorsalla

  • @Saroja-xi1gy
    @Saroja-xi1gy День тому

    Yar maneyavru madilla andre madidoru yaru...karma returns.

  • @sks66666
    @sks66666 День тому +1

    Please help , give one chance

  • @MariyammaRamesh
    @MariyammaRamesh День тому

    Avrge illade iro idia kodbedi bro nim kellsa heshtu ide ashtu maadi

    • @Lks1789
      @Lks1789 День тому

      Yaava idea kotru ?

  • @sowmyaprasad7862
    @sowmyaprasad7862 День тому

    Papa

  • @RoopaM-e9m
    @RoopaM-e9m 12 годин тому

    Bedabava madoke munchi ne edara bagge pragne erbeku nimge evaga kasta ede andre en banthu

  • @shantarajyankoba5453
    @shantarajyankoba5453 14 годин тому

    Yello colour hudugi dairya nodro

  • @sushilAmbedkarwadi
    @sushilAmbedkarwadi День тому

    Avattu neer muttida endu 14 varshad magu ge beka bitti hodedru avaag anyaya kanalilla...ivatt nimage novadaaga anyaaya anistide na. Thu

  • @chethanj6130
    @chethanj6130 День тому

    Avath en tharithidra avath irbekithu bhudi

  • @sharifsharifk6557
    @sharifsharifk6557 День тому +1

    Aropige full safotse news

    • @prashantpatil9482
      @prashantpatil9482 День тому

      Adralli sabru 12 Jana olag hogidare tilkond matadu..

  • @RajannaSira-j9c
    @RajannaSira-j9c 11 годин тому

    Sayali

  • @jayaramiah3334
    @jayaramiah3334 День тому

    Thoop.... Ninna kanmakke

  • @hightime1114
    @hightime1114 21 годину тому

    ಮರಕುಂಬಿಯಲ್ಲಿ ಆ ತರ ಆಗಿಲ್ಲ ಅಂತ ಕಣ್ರೋ

  • @prashantsp3543
    @prashantsp3543 10 годин тому

    Tappu madidavaru shikshe anbavisalale beku

  • @ShekharH-qj7ds
    @ShekharH-qj7ds День тому

    Thayee avathu yalli ogeedhi keelujathi antha neenu thinndhu anna navau thinnadu anna yavadhu thayi jathi

  • @jeevan316
    @jeevan316 7 годин тому +1

    Jai bheem 💙💙

  • @shantarajyankoba5453
    @shantarajyankoba5453 15 годин тому

    Jai bheem