ತುಂಬಾ ವಿವರಣೆ ಕೊಟ್ಟು ಮಾಹಿತಿಯನ್ನು ನೀಡಿದ್ದಕ್ಕೆ ತಮಗೆ ತುಂಬು ಹೃದಯದ ಧನ್ಯವಾದಗಳು. ಇವಾಗೆನಿಂದ ನಿಮ್ಮ ಮೇಲೆ ಇನ್ನು ಅಪಾರವಾದಂತಹ ಗೌರವ ನಮ್ಮ ದಲಿತರು ಇನ್ನ ಮೇಲಿಂದ ನಿಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿಕೊಳ್ಳುತ್ತಾರೆ ಮಾಡಿಕೊಳ್ಳುತ್ತಾರೆ. ತಮಗೆ ಧನ್ಯವಾದಗಳು 🙏🏻
ಕೆಲವು ಜನ ಹಳ್ಳಿಯಲ್ಲಿ ಮೂಡ ನಂಬಿಕೆಯಲ್ಲಿ ಇದ್ದಾರೆ ಏಕೆಂದರೆ ಅವರು ಬೆಳಗ್ಗೆ ಎದ್ದು ಮೂಡ ಆಚರಣೆ, ಅವನು ಮೇಲು, ಅವನು ಕೀಳು, ಅಂತ ಊರು ಉಸಾಬರಿ ಮಾಡುತ್ತಾರೆ, ಈ ಘಟನೆ ಅಂಥವರಿಗೆ ಪಾಠ 🙏🏿
ಅಬ್ಬಾ ಚೆನ್ನಾಗಿದೆ ಸಂತೋಷವಾಯಿತು ಸಹ ಬಾಳ್ವೆ ನಡೆಸಲು ಅವಕಾಶ ಕೊಡಿ ಮುಂದೆ ಪರಕೀಯರು ಬರ್ತಾರೆ ಆಗ ಸರಿಬರುತ್ಠೆ ಈಗ ಬಂದಿ ಜನ ರೈತರನ್ನ ವ್ಯವಸಾಯ ಮಾಡ್ಲಿ ಬಿಡುಗಡೆ ಮಾಡಿ ಸಮಾಜಕ್ಕೆ ಅನ್ನ ಕೊಡ್ಲಿ
You are always wonderful, you have got a great concern for downtrodden people, which is the greatest need of hour,thank you so much for your earned efforts.please include the names of R B Thimmapur minister and K H Muniyappa as Dalit leaders and responsible persons.
Tell me where has socialism worked? Only leaders become rich while people remain poor. It is up to each of us to change our lives - nobody is coming to save us and make our lives beautiful. Same is the story in mumbai or new york or amsterdam - poor people are everywhere as are poor dirty areas
"Why did you delete the Nishayogeshwar video? In that video, you promised your followers that you would never delete it for any reason. Now, please answer your followers: what happened?"
Sir bare marukumbi anta alla sir utara karnataka dalli kudu eede reeti ede hospital eella hole school eella college sariyagi vevaste eellaa sariyagi education eerlla sariyagi road eella
ಇಂಥ ವಿಷಯಗಳ ಮೇಲೆ ಬೆಳಕು ಚೆಲ್ಲಿದ ನಿಮಗೆ ನಮ್ಮ ದಲಿತ ಬಡ ಜನರ ಪರವಾಗಿ ಧನ್ಯವಾದಗಳು.
ಸರ್ ನಿಮಗೆ ಎಷ್ಟು ಧನ್ಯವಾದಗಳು ಹೇಳಿದ್ರು ಸಾಲದು 🙏❤️
ರಾಜಕಾರಣಿಗಳಿಗೆ ಸರಿಯಾಗಿ ಉಗಿರಿ sir. ಜೈಭೀಮ್
ಅವರು ಓಟಿಗಾಗಿ ಮಾತ್ರ ದಲಿತ ಪದ ಅನುಕೂಲ ಪಡೆದು ಕೊಳ್ಳುತ್ತಾ ರೆ, ಗೆಲುವು ಸಾಧಿಸಿದ ಮೇಲೆ ಇವರೇ ಅವರನ್ನು ದೂರಾಇಡುತ್ತಾರೆ.
Avra jothe serkondu navu vugibeku
ತುಂಬಾ ಚೆನ್ನಾಗಿ ವಿವರಣೆ ನೀಡಿರುವ ನಿಮಗೆ ಧನ್ಯವಾದಗಳು.
ಮಹದೇವಪ್ಪ ಖರ್ಗೆ ಪರಮೇಶ್ವರ್ ನೋಡಿ ನಿಮ್ಮ ಸಮುದಾಯ😂😂😂😂😂😂😂😂😂😂😂😂😂
ಸರ್ 🙏 ಸರ್ ಬಡವರ ಬಂದು ವಾಹಿನಿ ನಿಮ್ಮ ಮಾರ್ಗದರ್ಶನ ಈಗೆ ಮುಂದುವರಿಯಲಿ 💐🙏
ಯಾವ ರಾಜಕಾರಣಿ ಕೂಡ ಬರಲ್ಲ sir ಎಲ್ಲಾ ಸ್ವಾರ್ಥಿಗಳು, ವೋಟ್ ಕೇಳೋಕೆ ಮಾತ್ರ ಕೈ ಮುಗಿದುಕೊಂಡು ಬರ್ತಾರೆ
ಇಂಥ ರಾಜಕಾರಣಿಗಳು ಒಮ್ಮೆ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಯವರು ಮಾಡಿರುವ ಸಾಧನೆಯನ್ನು ಕೇಳಿ ತಿಳ್ಕೊಳ್ಳಬೇಕು.
ಅಂಬೇಡ್ಕರ್, ದಲಿತರು ಅಂತಾ ಹೆಸರು ಹೇಳ್ಕೊಂಡು ತುಂಬಾ ಜನ ಕಿವಿಗೆ sunflower ಇಟ್ಟಿದ್ದಾರೆ ಎಲ್ಲರಿಗೂ ..... ಜಾತಿ ನೋಡ್ಕೊಂಡು ಹೋಗೋರಿಗೆ ಒಳ್ಳೆಯ ಪಾಠ 😂😂
ತುಂಬಾ ವಿವರಣೆ ಕೊಟ್ಟು ಮಾಹಿತಿಯನ್ನು ನೀಡಿದ್ದಕ್ಕೆ ತಮಗೆ ತುಂಬು ಹೃದಯದ ಧನ್ಯವಾದಗಳು. ಇವಾಗೆನಿಂದ ನಿಮ್ಮ ಮೇಲೆ ಇನ್ನು ಅಪಾರವಾದಂತಹ ಗೌರವ ನಮ್ಮ ದಲಿತರು ಇನ್ನ ಮೇಲಿಂದ ನಿಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿಕೊಳ್ಳುತ್ತಾರೆ ಮಾಡಿಕೊಳ್ಳುತ್ತಾರೆ. ತಮಗೆ ಧನ್ಯವಾದಗಳು 🙏🏻
🙏 ನ್ಯಾಯಾಲಯದ ತೀರ್ಪು ಸರಿಯಾಗೇ ಇದೆ.
ನಿಮ್ಮ ಕೈಲಿ ಮಾತ್ರ ನ್ಯಾಯ ಕೊಡ್ಸೋಕೆ ಸಾಧ್ಯ ಸುಬ್ಬು sir ಪ್ಲೀಸ್ ಆ ಕೆಲಸ ಮಾಡಿ
ಸರ್ ಧನ್ಯವಾದಗಳು ನಿಮ್ಗೆ
ಇಂತ ಹಿಂದೂ ಗಳಿಗೆ ಜಯವಾಗಲಿ 👏👏👏👏👏💯
ತುಂಬಾ ದನ್ಯವಾದಗಳು
This is the reality of daliths nowadays .voters should know first .
ಈಗಲೂ ಎಲ್ಲಾ ಹಳ್ಳಿಗಳಲ್ಲೂ ಹಾಗೆಯೇ ಇದೆ .
ನೀವೇ ನೋಡಿ ಸರ್ ಅಂಬೇಡ್ಕರ್ ಹೆಸರು ಇವನ ಬಾಯಲ್ಲಿ ಬರ್ಲಿಲ್ಲ
ಕೆಲವು ಜನ ಹಳ್ಳಿಯಲ್ಲಿ ಮೂಡ ನಂಬಿಕೆಯಲ್ಲಿ ಇದ್ದಾರೆ ಏಕೆಂದರೆ ಅವರು ಬೆಳಗ್ಗೆ ಎದ್ದು ಮೂಡ ಆಚರಣೆ, ಅವನು ಮೇಲು, ಅವನು ಕೀಳು, ಅಂತ ಊರು ಉಸಾಬರಿ ಮಾಡುತ್ತಾರೆ, ಈ ಘಟನೆ ಅಂಥವರಿಗೆ ಪಾಠ 🙏🏿
ನಮ ಬಿದಿ ಇನ್ನೂ ಹೆಚ್ಚು ಕೆಟ್ಟದಾಗಿದೆ ಯಾರನ ಕೆ ಳೊದು ಗೊತ್ತಿಲ್ಲ ಸರ್
ಅಬ್ಬಾ ಚೆನ್ನಾಗಿದೆ ಸಂತೋಷವಾಯಿತು ಸಹ ಬಾಳ್ವೆ ನಡೆಸಲು ಅವಕಾಶ ಕೊಡಿ ಮುಂದೆ ಪರಕೀಯರು ಬರ್ತಾರೆ ಆಗ ಸರಿಬರುತ್ಠೆ ಈಗ ಬಂದಿ ಜನ ರೈತರನ್ನ ವ್ಯವಸಾಯ ಮಾಡ್ಲಿ ಬಿಡುಗಡೆ ಮಾಡಿ ಸಮಾಜಕ್ಕೆ ಅನ್ನ ಕೊಡ್ಲಿ
ಯಾವುದು ರೀ ನಿಮ್ಮ ಊರು
ಲಾಸ್ಟ್ ನಲ್ಲಿ ಮಾತು ಆಡಿದ ಹುಡುಗ ತುಂಬಾ ಚೆನ್ನಾಗಿ ಅರ್ಥ ಪೂರ್ಣವಾಗಿ ಹೇಳಿದ ಸೂಪರ್ 👍
AKSSA UA-cam channel alli vid photo hakata ಇದ್ದಿವಿ ನೋಡಿ sir plz plz
Free Free Free spoiling Karnataka Economy 😢
ರೀ... ಸುಬ್ಬಣ್ಣ ನಿಮ್ ಚಾನೆಲ್ ಜಾಹಿರಾತು ನಲ್ಲೇ ಒಬ್ಬ ಕನ್ನಡ ದ ಹೀರೋ.. ಜಾಪಿ ಆಡಿ ಆಡಿ ಅಂತಿದ್ದಾನೆ..
ಇದು ನಮ್ಮ ಸಮಾಜಕ್ಕೆ ಹೇಗೆ ಮಾರಕ ಎಂದು ವಿಡಿಯೋ ಮಾಡಿ....
Advertisement avr control alli illa sir adu youtube avr play madthare
Neevu UA-cam add block maadri
@@surajbsgatty9547 hege block maadodu heli pls 😢
ಒಳ ಮೀಸಲಾತಿ ಬಗ್ಗೆ ವಿವರಣೆ ಮಾಡಿ
ಮಾದಿಗರಿಗೆ ಸಂಜೀವಿನಿ 😢
Ri swamy modlu nimminda badalavane shuru madi yenri madiga antira mahajana navu yavdri adu madiga nimmanthavrindane nam mele innu dabbalike agtirodu badalagi modlu nivu
ಲಾಸ್ಟ್ ನಲ್ಲಿ ಮಾತು ಆಡಿದ ಹುಡುಗ ಸೂಪರ್ ಸ್ಪೀಚ್ 👍👌
Fantastic journalism. I subscribed it after watching the episode. Keep up the good work 👏👏
Dalitharu kuda caste nodine vote hakodu!
Malikarjuna karge bevarsi nanmaga nam dalitharge enu madala😢😢😢😢
ಇದಕ್ಕೆ ಕಾರಣ ಮೇಲ್ಜಾತಿ
ಯಾವ ಜಾತಿ
Sarakaradalli adhikara dalli iroru yava jaati yavaru
ಸ್ವಜಾತಿಯ ಖರ್ಗೆ,ಪರಮೇಶ್ವರ್ ಹೇಳೋಕೆ ನಿನಗೇನು ದರಿದ್ರ? ಅದನ್ನೇ ಹೇಳ್ತಿದ್ದಾರೆ ಕೇಳೋದಿಲ್ಲವ?
😂😂
Great News sir ..jai bhim 💙
ಧನ್ಯವಾದಗಳು ಸರ್
Thank you sir
ನಮ್ಮ ದೇಶ ಯಾಕೆ ಮುಂದುವರಿದಿ lla ಅಂದ್ರೆ ಇದಕ್ಕೆ.....1000 years ಹೋದರೂ ಈ ಜಾತಿ ಹೋಗಲ್ಲ........
💯💯💯💯💯💯
E jati calam erowaregu samanate baralla
You are always wonderful, you have got a great concern for downtrodden people, which is the greatest need of hour,thank you so much for your earned efforts.please include the names of R B Thimmapur minister and K H Muniyappa as Dalit leaders and responsible persons.
Superb bro devru nimun chenagidli
ಶಿವರಾಜ್ ಕುಮಾರ್ ಅವ್ರ್ಗೆ ಕ್ಯಾನ್ಸರ್ ಅಂತೇ ಟ್ರೀಟ್ಮೆಂಟ್ ಗೆ ಅಮೇರಿಕಾ ಗೆ ಹೋಗ್ತಿದಾರೆ ಅದ್ರ ಬಗ್ಗೆ ವಿಡಿಯೋ ಮಾಡಿ ಬೇಗ ಅದ್ರ ಬಗ್ಗೆ ಡಾಕ್ಟರ್ ಏನ್ ಹೇಳ್ತಾರೆ ಅದನ್ನು ತಿಳ್ಸಿ
❤❤❤❤❤❤❤
Super 👍
Very very good man and good luck
Krishna byregowdara kshetradali bandhu visit madi sir manchapanahali beedi nodi thumba ketdagide
ಸುಫರ್ ತಿರ್ಪು
Dalit streets hegadru erli , dalits needs independent self earned power in politics , streets n all can wait
ಸಾರ್ ನಿಮಗೆ ಒಳ್ಳೆಯದು ಆಗಲಿ ಸಾರ್....
Good job.jai constitution
Superb 🙏
great Priyanka karge see our people are suffering.
Sir kptcl exam ಮಾಡುವ ಕುರಿತು ಒಂದು vid madi 11/11/2025 benglore ಅಲ್ಲಿ ಪ್ರತಿಭಟನೆ ಮಾಡತಾ ಇದ್ದೀವಿ
Tell me where has socialism worked? Only leaders become rich while people remain poor. It is up to each of us to change our lives - nobody is coming to save us and make our lives beautiful. Same is the story in mumbai or new york or amsterdam - poor people are everywhere as are poor dirty areas
Sir very good job, your voice so sweet
Nice presentation keep it up sir 👍
Correct. Good evening 🙏🎉
Edu sir actual news andre.... 🙏🙏🙏 Keep it up brother...
ಸೂಪರ್ ಸರ್ ನಿಮ್ಮ ಪ್ರಯತ್ನ ತುಂಬಾ ದೊಡ್ಡದು
Subbbu sir.. uttara kannada siddapura taluk hospital alli herige doctor inda..ondu varadalle 2 metarnal death agide.. please e bagge news madi.. justice kodsi sir😢
Jaibheem.
Govt job reservation.,, scholarship Alli reservation,,,idake yen antare sir,,,,plz heli
❤ super sir tank you were much dear sir
Manege pravesha kododu bidodu Mane maalikarige bitta vishaya adaralli jaati prashne barolla sir baaki angadi hotel temple ivakkella nirbandha hrorodu tappu
🙏🙏🙏🙏👏
👍
Hat's off sir🙏🙏
Hindu 🕉 yella ondu ❤❤
❤ murugumbii
ಇವನ ಮುಂದೆ ಎಜ್ಯುಕೇಶನ್ ಎನ್ನು, ಬೆಂಗಳೂರಿನಲ್ಲಿ ಯಾವಾ ಕೆಲ್ಸ ಮಾಡುತ್ತಿದ್ದಿಯೇ ಅಂತ ಕೇಳಿ 😂😂😂
😂
Jai bheem
ನೊಡಿ Karge saib ರೇನಿಮ Areಗೈತೇ 5:29
👍👍👍
Plz kptcl exam bagge vid madi
🙏🙏
ಜೈ ಸುಬ್ರಮಣ್ಯ ಸರ್
Avaru clean agi erabeku.
Kalburgi priyanka kharge constituency torsi sir adar munde E Halli tumba better😂
Jai🎉🎉🎉🎉
ನಿಮ್ಮನ್ ಕೇಳೋರು ಯಾರು ಇಲ್ವಾ..?
ಯಾರು ಇಲ್ಲ ಎಲ್ಲರು ಸುಡುಗಾಡಿಗೆ ಹೋಗ್ಯಾರ್..😂😂
Hindugala paravagi nimage vandane❤❤❤
Bro pls... Change your mindset that only sc leaders should help sc people even though it is not there constituency
Problem is people should work there they should give job's in field automatically it will go separation makes untouchability more....
Sir niu yella koppal district nalli ero dalith manege ogi mathadsi please
Subbu sir namma hublige banni
Subbbu sir.. plz comment check madi
Namma dalitara nayakaru duddu madode nadtare . thanks 🙏
😢💯💯
Kharge bari dalitara hesralli election geddu saviraru koti aasti madiddane. Dalitarge enu madilla
ಸ್ಕೂಲ್ ಲೈಬ್ರರಿ ಹೋಗಿ
Avru dalita nayakaru alla sir nalayakgalu
ಫಸ್ಟ್ ಲೈಕ್ and ಕಾಮೆಂಟ್ sir
Kachda.rajakaranigalu
🙏🙏🙏🙏🙏🙏🙏🙏🙏
Ivrige uritha ide avrige shikshe agirodu adke ivella.. isht dina malkondida anna
Good job hige video madi politics madorige buddibkalasi
ಅಲ್ಲಿನ MLA ತೋರಿಸಿ
"Why did you delete the Nishayogeshwar video? In that video, you promised your followers that you would never delete it for any reason. Now, please answer your followers: what happened?"
ಕೋರ್ಟ್ ಇಂದ ಸಮನ್ಸ್ ತಂದಿದಾರೆ.. ಅನಿವಾರ್ಯವಾಗಿ ಡಿಲೀಟ್ ಮಾಡಲೇಬೇಕಾಯ್ತು
Ayyo bidi sar mesalathi duddalli madosco taharre governmente avrdu
E hidga an helta edane nodi hmm Nan horagade minis Bangalore nalli agadru ertini oorige bandre an madtini anta helta edane andre oorige bandre maneyavaru jati acharane madtare andre madle beku anta helta erodu a shiva
BJP candidate geddu bandiro north karnataka torsu guru.. ninge bari congress sigida..
ಈಗ ಬದಲಾವಣೆ ಮಾಡಿ
Modalu mallikarjun karge and paramesha ge mettu tagondu haki...... Adu kuda nive public madi please
E news madle beku sir.. plz
Sir bare marukumbi anta alla sir utara karnataka dalli kudu eede reeti ede hospital eella hole school eella college sariyagi vevaste eellaa sariyagi education eerlla sariyagi road eella
Swamy dalit leaders not own by only dalit votes but also savarna caste votes that is why they are not talking but entire
Dalithara jameenu aaasthy yannellaa saabarigey congress daakhaley maadikodutthideyyechhraa.
ಯಾವ ಊರು ಸಾರ್