ಯಕ್ಷಗಾನ- ಭಸ್ಮಾಸುರ ಮೋಹಿನಿ| ಜನ್ಸಾಲೆ- ಹಿಲ್ಲೂರು ದ್ವಂದ್ವ | ಜಲವಳ್ಳಿ- ನಾಗಶ್ರೀ | ಕಾಸರಕೊಡ್- ಹಾಸ್ಯ
Вставка
- Опубліковано 10 січ 2025
- ಸಂಪೂರ್ಣ ಯಕ್ಷಗಾನ
ಭಸ್ಮಾಸುರ ಮೋಹಿನಿ
ಭಾಗವತರು
ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ
ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲುರ್
ಮದ್ದಳೆ
ಶ್ರೀ ಪರಮೇಶ್ವರ ಭಂಡಾರಿ
ಶ್ರೀ ಪ್ರಶಾಂತ ಭಂಡಾರಿ
ಚಂಡೆ
ಶ್ರೀ ಪ್ರಸನ್ನ ಹೆಗ್ಗಾರ್
ಭಸ್ಮಾಸುರ - ವಿದ್ಯಾಧರ ಜಲವಳ್ಳಿ
ಈಶ್ವರ- ಅಶೋಕ್ ಭಟ್ ಸಿದ್ದಾಪುರ
ಬ್ರಾಹ್ಮಣ- ಶ್ರೀಧರ ಭಟ್ ಕಾಸರಕೊಡ್
ಪಾರ್ವತಿ- ನಾಗರಾಜ್ ಕುಂಕಿಪಾಲ್
ಮೋಹಿನಿ - ನಾಗಶ್ರೀ ಜಿ ಎಸ್
ವಿಷ್ಣು- ದರ್ಶನ್ ಭಟ್
ರೆಕಾರ್ಡಿಂಗ್
Shreeprabha Studio
9449901477
ಎಲ್ಲ...ಕಲಾವಿದರ....ಕಲಾ... ಪ್ರೌಢಿಮೆಯನ್ನು...ಮೆಚ್ಚಲೇಬೇಕು...ಅಭಿನಂದನೆಗಳು
ಪಾತ್ರಧಾರಿಗಳೆಲ್ಲಾ ಪ್ರಶಂಸೆಗೆ ಪಾತ್ರರು. ಅದರಲ್ಲೂ _ಮೋಹಿನಿ ಮತ್ತು ಭಸ್ಮಾಸುರ_ರ ಪಾತ್ರಧಾರಿಗಳ ನಾಟ್ಯ ಮನಸೂರೆಗೊಳ್ಳುವಂತಿದೆ. ಯಕ್ಷಗಾನವನ್ನು ನಡೆಸಿಕೊಟ್ಟರುವ ಎಲ್ಲರಿಗೂ ಪ್ರಣಾಮಗಳು.
ಅದ್ಭುತ ನಟನೆ ನೃತ್ಯದ ಬಸ್ಮಾಸುರ.. ಹಾಡುಗಾರಿಕೆ ಮತ್ತು ಎಲ್ಲಾ ವಿಭಾಗದಲ್ಲಿ ಅತ್ಯುತ್ತಮವಾಗಿ ಮೂಡಿ ಬಂದಿದೆ..
ಬಹಳ ಚೆನ್ನಾಗಿದೆ. ಯಕ್ಷಗಾನವನ್ನು ಮೆಚ್ಚಿ ವರ್ಣಿಸಲು ನನಗೆ ಶಬ್ದಗಳಿಗೆ ಕೊರತೆ ಕಾಣುತ್ತಿದೆ.ಕ್ಷಮಿಸಿರಿ.
Very good Program 95 Marks out of 100 Marks Keep it up K S Manjunatha Sherigar President Yakshavedike Shanthinagara Hariharapura Koppa Taluk Chikkamagalur District Karnataka
ಅಭಿನಯ.. Overall all Super Yakeshagana🎉
Bhasmasura & Mohini part suuper.mohini dannce amazing
Both Jansale and Jillur have stolen the stage with excellent duets. So also Jalvalli's wonderful actions. Nagashree has excelled in her beautiful dance. Good Luck for all the artists.
P@
ನಾಗಶ್ರೀ ಜಿ ಎಸ್ ರವರ ರಂಗಸ್ಥಳ ಅಭಿನಯದ ಚಲನೆಅದ್ಭುತ
0:02 0:03
Very good tumba kushi aaguttade ivara jodi tumba olleyadaguttade
Bhasmasua mohini Super Dance ❤ Ajekar
Nagashree Madam super... Super stage presence, expressions... Genius at work
😊
ಅಶೋಕ್ ಭಟ್ ಸಿದ್ಧಾಪುರ ಎಲ್ಲ ಪಾತ್ರ ಗಳನ್ನು ಸಮರ್ಥವಾಗಿ ನಿಭಾಹೀಸಾಬಲ್ಲ ಉತ್ತಮ ಕಲಾವಿದ 👌👌👌
Lol
.
Very good actor
2,nd Shivarama karantaru Ashok bhat
So nice bhatta
This is just amazing… excellent team and great performance by all..
Verry...verry..super..yakshagana
ಉತ್ತಮ ಕಲಾವಿದ ಜಲವಳ್ಳಿ 👌
ನಾಗಶ್ರೀ ನಿವಾಗಿಯೂ ರತ್ನ. ಜಲವಳ್ಳಿ ಅದ್ಭುತ
ಈಶ್ವರ ಮಸ್ತ್
ಉತ್ತಮ. ಯಕ್ಷಗಾನಂ ಗೆಲ್ಗೆ ಬಾಳ್ಗೆ.
ಜಲವಳ್ಳಿ ಯವರ ಬಸ್ಮಾಸುರ ಅದ್ಭುತ... ಬಯಂಕರ ಬಸ್ಮಾಸುರ ❤
78
A
🙏🏻🙏🏻ಬಹಳ ಸುಂದರವಾಗಿದೆ
❤ ಸೂಪರ್
Super Siddapura Ajekar ❤
Jalavalli vidhyadhar ❤️👍👍
Excellent performance by nagashree g s🙏🙏
Maddale or natya super
ಸೂಪರ್ 😍
Eshwara super
All are Super. 🙏.
Wa Super
Jalavalli one of the top most kalavida in kalanayaka patra
Tumba kushi aagide jalavalli nagashree ottige iruva yaksha gana haaki
Super Super Excellent Excellent
ಅದ್ಬುತ ಯಕ್ಷಗಾನ
Verse. Good
ಸೂಪರ್
Jalavalli super
Very nice
Supet
Hillur natural voice super gimik ella
Yes. Pure melodious voice....
ಈ ದಶಕದ ಅತ್ಯುತ್ತಮ ಭಾಗವತರು.
ಯಾವ ಪದ್ಯ ಹೇಳಿದರೂ ಕೇಳುವುದಕ್ಕೆ ಅತ್ಯಂತ ಚೆಂದ..
1:08:47
Saddillade maddarave extraordinary performance
nagashree 🙏🙏🙏🙏🙏
Nagashree Madam avara natya super 🙏🙏🙏🙏🙏
👌👌👏
Super👍
Nice
nagashree gs❤
Hi friends commitment
super
Kasarkodu mast hasya
Jansale ❤️💛
Yakshagana Comedy by Ravindra Devadiga Kundapura at Banashankari Bangalore 2022(Navaratri Function)
ನವರಾತ್ರಿ ಪ್ರಯಕ್ತ ಬನಶಂಕರಿಯಲ್ಲಿ ನಡೆದ ಯಕ್ಷಗಾನ ಪ್ರಸಂಗದಲ್ಲಿ ಹಾಸ್ಯ ಕಲವಿದ ರವೀಂದ್ರ ದೇವಾಡಿಗ
ua-cam.com/video/TzZyIiwUWJA/v-deo.html
ಭಸ್ಮಸುರಾನ್ ಪಾತ್ರ ಅಭಿನಯ ವರ್ಣಿಸಲು ಸಾಧ್ಯವಿಲ್ಲ 👌
🙏🙏🙏👏👌💕
Very super
👍🙏
Please there must be subtitles for Hindi speakers
😊😊😊
Hilluru better then jansale
ಹಿಲ್ಲೂರು ಅವರದ್ದು ಹಿತವಾದ ಭಾಗವತಿಕೆ..ಜನ್ಸಾಲೆ ಅವರೂ ಒಳ್ಳೆ ಭಾಗವತರೆ..ಒಳ್ಳೆಯ ಸ್ವರ..ಆದರೆ ಕೆಲವು ಕಡೆ ಎಲ್ಲಾ ಸ್ವರ ಎಲ್ಲಾ ವಿಚಿತ್ರ ವಿಚಿತ್ರ ಮಾಡೋದು,ವಿಕಾರ ಮಾಡಿ ಭಾವಗೀತೆ ತರಹ ಮಾಡಿ ಹಾಡ್ತಾರೆ ..ಯಾಕೆ ಹಾಗೆ ಮಾಡ್ತಾರೊ ಗೊತ್ತಾಗಲ್ಲ..
👌👌🙏
Super
alaa klavdru oly a patra madeda👍✋❤👃👃
Yakshagana super👌
Chennagide.
3:21:40
Kasaragod.kasarakoa,not
ಬಬ
🤣🤓😱
Nñ
ಪಾತ್ರ ಪರಿಚಯ ಸರಿಯಾಗಿ ನಮೂದು ಮಾಡಬೇಕಲ್ಲ!?
See in Discription
ಸೂಪರ್
Super excellent
Super
super