ನೀವು ಏನೇ ಮಾಡಿದ್ರು ನೋಡೇ ನೋಡ್ತಿವಿ ಸರ್, ಆದ್ರೆ ಆ ಫಿಲ್ಮ್ ತರ ಮಾಡ್ತಿನಿ, ಈ ಫಿಲ್ಮ್ ತರ ಮಾಡ್ತಿನಿ ಅಂಥ ದಯವಿಟ್ಟು ಯಾವುದೇ ಕಾರಣಕ್ಕೂ ಹೇಳ್ಬೇಡಿ ಪ್ಲೀಸ್. ನೀವು ಹೇಗೆ ಮಾಡಿದ್ರು ನೋಡೇ ನೋಡ್ತಿವಿ ನೀವು ಯಾವತ್ತಿದ್ರೂ ರಣಧೀರ ನೇ 💕💕💕🙏🙏🙏
ಪ್ರೇಮಲೋಕ, ಕಾಲೇಜು ತರ ಮೂವಿ ಮಾಡಬೇಡಿ.. ಇವಾಗ ಎಲ್ಲ ಪ್ರಳಯಾಂತಕರು ಅಂಥ ಮೂವಿಓಡೋಲ್ಲ ನೋಡೋಲ್ಲಇವಾಗ .. ಸಾಂಸಾರಿಕ ಮೂವಿ ಮಾಡಿ ಹಿಟ್ ಆಗುತ್ತೆ ಸರ್, ಏನು ಮಾಡಿದ್ರು ನೋಡೋಲ್ಲ, ಒಳ್ಳೆ ಮೂವಿ ಮಾಡಿ ನೋಡ್ತಾರೆ
ರವಿ ಸರ್,,,ನೀವು ಮಾಡುವ ಸಿನಿಮಾದ ಕಥೆಯಲ್ಲಿ ಧಮ್ ಇರಲಿ,,, ಹಂಸಲೇಖ ಅವರ ಸಂಗೀತ ಇರಲಿ,,,2 1/2 ಗಂಟೆ ಸಿನಿಮಾ ಮುಗಿದ ನಂತರ ಮತ್ತೆ ಚಿತ್ರಮಂದಿರಕ್ಕೆ ರಿಪೀಟ್ ಆಡಿಯನ್ಸ್ ಬರಲಿ,,,ಹಾಗಿರಬೇಕು ನಿಮ್ಮ ಹೊಸ ಸಿನಿಮಾ,,, Anyway ಚಂದನವನಕ್ಕೆ Heartly Welcome Back to You Ravimama❤️❤️❤️❤️❤️❤️❤️
ಹಂಸಲೇಖ ತರದ ಕನ್ನಡ ಸೊಗಡಿನ talent music director beku ivra movie ge... ಹಂಸಲೇಖ ನ ಬಿಡೋಕೆ ಇವರ ಇಗೋ ಮೈನ್ ಕಾರಣ..ನಟನೆಯಲ್ಲಿ ಅಂತ ಪ್ರತಿಭಾನ್ವಿತ ಏನು ಅಲ್ಲ ಇವ್ರು..ದೃಶ್ಯ ಮೂವಿ ರೀಮೇಕ್ ಅದ ಕಾರಣ ಮೂಲ ಚಿತ್ರವನ್ನು ನೋಡಿ ಅದೇ ರೀತಿ ನಟನೆ ಮಾಡಿದ್ದು ಬಿಟ್ಟರೆ..ಉಳಿದ ಎಲ್ಲಾ ಮೂವಿ ನಲಿ ಅಭಿನಯ astakshte
Please start directing movies for ur son sir .. they have future but ur not launching them .. u spending lot of money for urslef U achieved lot till now and u should show ur talent in direction and good stories which can be entertained audience .. don’t do vulgarities in movies sir please so many female fans scolding .. do story based then u again enters heart of Karnataka fan
@@saidhurgaail2411 anna neen Ravi maman hale songs na repeat alli 1000 sali kelu bejar illa aadre hosa film tegyak maathra bidbeda, Ravi maman kaili ujjadskolak herionesuuu ready illa ujuskolak prekshaka aada naanu ready illa 🥲
ನೀವು ಏನೇ ಮಾಡಿದ್ರು ನೋಡೇ ನೋಡ್ತಿವಿ ಸರ್, ಆದ್ರೆ ಆ ಫಿಲ್ಮ್ ತರ ಮಾಡ್ತಿನಿ, ಈ ಫಿಲ್ಮ್ ತರ ಮಾಡ್ತಿನಿ ಅಂಥ ದಯವಿಟ್ಟು ಯಾವುದೇ ಕಾರಣಕ್ಕೂ ಹೇಳ್ಬೇಡಿ ಪ್ಲೀಸ್. ನೀವು ಹೇಗೆ ಮಾಡಿದ್ರು ನೋಡೇ ನೋಡ್ತಿವಿ ನೀವು ಯಾವತ್ತಿದ್ರೂ ರಣಧೀರ ನೇ 💕💕💕🙏🙏🙏
All the best Ravi sir...✌️✌️✌️
ಪ್ರೇಮಲೋಕ, ಕಾಲೇಜು ತರ ಮೂವಿ ಮಾಡಬೇಡಿ.. ಇವಾಗ ಎಲ್ಲ ಪ್ರಳಯಾಂತಕರು ಅಂಥ ಮೂವಿಓಡೋಲ್ಲ ನೋಡೋಲ್ಲಇವಾಗ .. ಸಾಂಸಾರಿಕ ಮೂವಿ ಮಾಡಿ ಹಿಟ್ ಆಗುತ್ತೆ ಸರ್, ಏನು ಮಾಡಿದ್ರು ನೋಡೋಲ್ಲ, ಒಳ್ಳೆ ಮೂವಿ ಮಾಡಿ ನೋಡ್ತಾರೆ
This time we arewatching ravi sir movie 🎥
ರವಿ ಸರ್,,,ನೀವು ಮಾಡುವ ಸಿನಿಮಾದ ಕಥೆಯಲ್ಲಿ ಧಮ್ ಇರಲಿ,,, ಹಂಸಲೇಖ ಅವರ ಸಂಗೀತ ಇರಲಿ,,,2 1/2 ಗಂಟೆ ಸಿನಿಮಾ ಮುಗಿದ ನಂತರ ಮತ್ತೆ ಚಿತ್ರಮಂದಿರಕ್ಕೆ ರಿಪೀಟ್ ಆಡಿಯನ್ಸ್ ಬರಲಿ,,,ಹಾಗಿರಬೇಕು ನಿಮ್ಮ ಹೊಸ ಸಿನಿಮಾ,,, Anyway ಚಂದನವನಕ್ಕೆ Heartly Welcome Back to You Ravimama❤️❤️❤️❤️❤️❤️❤️
ಹಂಸಲೇಖ ತರದ ಕನ್ನಡ ಸೊಗಡಿನ talent music director beku ivra movie ge... ಹಂಸಲೇಖ ನ ಬಿಡೋಕೆ ಇವರ ಇಗೋ ಮೈನ್ ಕಾರಣ..ನಟನೆಯಲ್ಲಿ ಅಂತ ಪ್ರತಿಭಾನ್ವಿತ ಏನು ಅಲ್ಲ ಇವ್ರು..ದೃಶ್ಯ ಮೂವಿ ರೀಮೇಕ್ ಅದ ಕಾರಣ ಮೂಲ ಚಿತ್ರವನ್ನು ನೋಡಿ ಅದೇ ರೀತಿ ನಟನೆ ಮಾಡಿದ್ದು ಬಿಟ್ಟರೆ..ಉಳಿದ ಎಲ್ಲಾ ಮೂವಿ ನಲಿ ಅಭಿನಯ astakshte
Yesto jana child herogalu film hit agilla andru maadthavre , avrge compare madidre neev 100 times better .....
Showman ravimaama
Ravichandran sir 🙏 all the best 👍 👌
Congratulation Ravi sir god bless you take care
God bless you Ravi sir
Hi ರವಿ ಸರ್ 💐😍🙏
How r u young boy🙋🤗🤔
Please start directing movies for ur son sir .. they have future but ur not launching them .. u spending lot of money for urslef
U achieved lot till now and u should show ur talent in direction and good stories which can be entertained audience ..
don’t do vulgarities in movies sir please so many female fans scolding .. do story based then u again enters heart of Karnataka fan
God bless you
All the best Ravi mam niv kranti movie madidira anta og noddhe super acting
All the best ❤️
Super boss
Super
All the best 👍
🌷
Shivanan nivu 1 film madi kodandram na tara nive director nive producer sikkapatte profit madkoli
ಮುಗಿದ ಅಧ್ಯಾಯ ದಲ್ಲಿ ಹೊಸ ಚಿಲುಮೆ ಚಿಮ್ಮಲಿ
Hartha aytu movie hatar flop hagute
Anna dayvittu neen cinema maadbeda Anna 😢, ninge innu Yaak gothagila
Yak guru
@@abhilashhanumantharayappa7207 neev nijvaglu nodthira heli Ravi maman aata on screen
Yaake. ಇವತ್ತಿಗೂ ಬೆಳಗೆ ಎದ್ದು ನಾವು ಖುಷಿಯಿಂದ ಚಟುವಟಿಕೆಯನ್ನು ಮಾಡೋದೇ ರವಿ ಸರ್ ಹಾಡು ಕೇಳಿ . .ಮನುಷ್ಯ ಸೋತಾಗ ಬಾಯಿಗೆ ಬಂದ ಹಾಗೆ ಮಾತಾಡ್ತೀರ
ಋ

Yakapa
God bless you