ಆ ಕಾಲದಲ್ಲೇ 'ಅಂಬರೀಶ್' ಹಾಕೊಂಡು ಸಿನಿಮಾ ಮಾಡಿದವ್ರು ನಮ್ಮಪ್ಪ|MOORUMUTTU KULLAPPU Team Interview P1|Heggadde

Поділитися
Вставка
  • Опубліковано 5 вер 2024
  • ಆ ಕಾಲದಲ್ಲೇ 'ಅಂಬರೀಶ್' ಹಾಕೊಂಡು ಸಿನಿಮಾ ಮಾಡಿದವ್ರು ನಮ್ಮಪ್ಪ | MOORUMUTTU KULLAPPU Team Interview Part 1 | Heggadde Studio
    ದಯವಿಟ್ಟು ಸಬ್ ಸ್ಕ್ರೈಬ್ ಆಗಿ ಸಹಕರಿಸಿ ಪ್ರೋತ್ಸಾಹಿಸಿರಿ.
    #Moorumuttu
    #Moorumuttu__Team_Interview
    #Sathish_Pai
    #Santhosh_Pai
    #Ashok_Shanbhogue
    #kullappu
    #MOORUMUTTUKULLAPPU
    #SandeepShettyHeggadde
    #Heggadde
    -----------------------------------------------------------------
    please Follow My Instagram: sandeep_shetty_heggadde
    Photo Link: www.instagram....
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 9611976709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

КОМЕНТАРІ • 14

  • @deepakshettyulloor7498
    @deepakshettyulloor7498 3 роки тому +2

    ನಮ್ಮ ಊರಿನ ಮೂರು ಮುತ್ತುಗಳು ನಮ್ಮ ಹೆಮ್ಮೆ ಶುಭವಾಗಲಿ ಅಣ್ಣ ❤️❤️❤️❤️❤️

  • @prashanthmjaloor1085
    @prashanthmjaloor1085 3 роки тому +3

    ಕುಂದಾಪುರದ ಹಾಸ್ಯ ದಿಗ್ಗಜರು

  • @manjunathpai6333
    @manjunathpai6333 3 роки тому +1

    Namma Mooru muttugalu

  • @kulkarniyalagooresh3595
    @kulkarniyalagooresh3595 2 роки тому

    🙏❤️❤️❤️❤️❤️

  • @memeroxs6596
    @memeroxs6596 3 роки тому +2

    Believe me costal karnataka has the most no. Of people who love kannada than other parts

  • @adarshm8238
    @adarshm8238 3 роки тому

    ❤️❤️❤️❤️

  • @praveenkini9628
    @praveenkini9628 3 роки тому

    💚💚💚

  • @ltf3j159
    @ltf3j159 3 роки тому

    ನಿಮ್ಮ ಎಲ್ಲಾ ಕಾರ್ಯಗಳು ಯಶಸ್ವಿಯಾಗಲಿ ❤

  • @yateeshkini4866
    @yateeshkini4866 3 роки тому +1

    ಮೂರು ಮುತ್ತು ನಮ್ಮ ಹೆಮ್ಮೆ......

  • @adarshadhi4001
    @adarshadhi4001 3 роки тому

    Super 🤩

  • @SKUFILMS_
    @SKUFILMS_ 3 роки тому

    ಮೂರೂಮುತ್ತುಗಳು ❤❤

  • @sudhiacharya6119
    @sudhiacharya6119 3 роки тому

    ಟೋಕನ್‌ ನಂಬರ್ 82 ಬಿಲ್‌ ಎಕ್ಸ್ಪೆಕ್ಟೆಡ್...ಟಿಪ್ಸ್ ಆಲ್ಸೋ ಎಕ್ಸೆಪ್ಟೆಡ್