Kele Thangali - HD Video Song - Poojari | Adi Lokesh | Neethu Shetty | Abhiman Roy
Вставка
- Опубліковано 9 лип 2022
- Poojari Kannada Movie Song: Kele Thangali - HD Video
Actor: Adi Lokesh, Neethashree
Music: Abhiman Roy
Singer: Abhiman
Lyrics: Prashanth
Year :2007
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Poojari - ಪೂಜಾರಿ 2007*SGV
Yar adru edira 2024
Me
2023.kellutidavaru.like.madi
ಇಂತಹ ಹಾಡುಗಳನ್ನು ಪಡೆದ ಕನ್ನಡಿಗರೆ ಪುಣ್ಯವಂತರು ♥️
ನನ್ನ ಅಚ್ಚು ಮೆಚ್ಚಿನ ಹಾಡು ❤❤❤😢
ಕಾಲೇಜ್ ದಿವಸಗಳಲ್ಲಿ ಈ ಹಾಡನ್ನು ನಾನು ಹಾಡ್ತಾ ಇದ್ದೆ..ಸ್ಟೇಜ್ ಆಲ್ಲಿ
ಸೋ ನೈಸ್..❤
JAI KARNATAKA
My favourite song
ಸೂಪರ್ ಸಾಂಗ್ ❤️❤️❤️
ಅಭಿಮಾನ ರಾಯ್ ಸರ್ ಮ್ಯೂಸಿಕ್ ಸೂಪರ್
Super song bro😍😍☺☺🚩😎👌🕉🕉🕉
Wow So Mind Blowing Song❤❤
Super.songs
Waa super song 🎵🎵🎵
This is pakka composed music
My fvrt song😢❤
So Super song❤✌🔥
ತುಂಬಾ ಇಷ್ಟ ವಾದ ಹಾಡು ❤️🌹
My favourite song Super Excellent singing sir
So beautiful song 🤗💯
ಸೂಪರ್
👑👑👌👌👌
Super ❤
My fvrt song ❤️
❤
Silent sang but a one sang and beautiful .💝
👌👌👌 song
ಅದ್ಭುತ ಹಾಡು
Super
ನನ್ನ ಫೆವರೇಟ್ ಸಾಂಗ್
Wow mind blowing song and nice music👏
I love this song
I Love This Song💥👻🎉
Nitu is beautiful
This is best song in mu life career......
ಸೂಪರ್ ಹಾಡು 👌👌❤️
👌👌Song ❤️
Kantara film li erora evru.heart touching singing.
Wow wow wow woww wow wow amazing voice lyrics music awesome 🥳🥳🥳🥳🥳 i rellay love this song 🥺❤♥️
My favourite one
ನನ್ನ ನೆಚ್ಚಿನ ಗೆಳತಿಯಿಂದ ನನಗೆ ನೆಚ್ಚಿನದಾದ ಹಾಡು, my ringtone
My fvrt song...superr♥♥♥😍😍♥♥
Nangi e song thumba thumba esta
Super bro🥰🥰🥰🥰💖💖💖💖💖
Super song and adi lokesh beautiful stap
Abhiman Roy wonderful music director why he is not busy o don't know
ಅಚ್ಚುಮೆಚ್ಚಿನ ನನ್ನ ಹಾಡು
2023 any one
🎉l❤
Super song in my heart sweetheart
2024❤
ಸೂಪರ್ 🥰👌🏽
Super song
Nice song
ಸೊಗಸಾದ ಹಾಡು 🌹
👌🏽👌🏽
This song was very nice ❤❤❤❤
Love
Hsi
Very nice saund
Super song ..
My fvt songs
Super Excellent singing song sir
Aaa
Hai
2023❤ this song
Super 💞❤️
Hsi
❤️❤️❤️❤️❤️
Sweet song's
Super❤songs
ಸೋ ಬ್ಯೂಟಿಫುಲ್ ಸಾಂಗ್ ಸಾಂಗ್ ಕೇಳಿ ಮನಸ್ಸಿಗೆ ಬಹಳ ಸಂತೋಷವಾಯಿತು
❤❤❤ song
Super 🎉
ಸೂಪರ್ ಸೋಗ್
👌👌
👌♥️
Its good
✌️❤️❤️🥰
🧡❤
❤❤❤❤❤
👌ಸಾಂಗ್
Hi😎😎
🥰🥰😍
👍😊😊
🥰🥰
Super,❤️❤️❤️❤️❤️
Ssss
Nmmnnj
Where is G Abhiman Roy.. Music 🎶🎶
Sampangere village malur taluk kolar dist
Very bad ,e tara musicians busy ಇರಬೇಕು
Ms
Hi
🥰💐
My 💓 favourite song
Ik
2024❤✅---------------------------------->
Iam Andra bat I love thes song love ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
ಅಆಇಈಉಊಋಎಏಐ ಒಓಔಂಅಂಅಂಂ 😊
Beautiful song with worst dop and chirgraphpy
We
Ffgfffc
Login
See who's singing “Kele Thangaali :: poojaari”
See All
Lyrics: Kele Thangaali ::…
ಜಿ . ಅಭಿಮನ್ ರಾಯ್
Ranganath_kotian
●▬ ▬ ▬ ▬ ▬●
ಕೇಳೆ ತಂಗಾಳಿ ಹಾಡೇ ಸುವ್ವಾಲಿ
ಆಸೆ ಎದೆಯಲ್ಲಿ ಮೈ ಮರೆಸೋ ಕ್ಷಣದಲ್ಲಿ
ಹಾಡೇ ನಂಗೂ ಪ್ರೀತಿ ಲಾ..ಲಿ
ಸೇರೆ ನನ್ನ ಮನದ ಜೋ..ಲಿ
ಕೇಳೆ ತಂಗಾಳಿ ಹಾಡೇ ಸುವ್ವಾಲಿ
ಆಸೆ ಎದೆಯಲ್ಲಿ ಮೈ ಮರೆಸೋ ಕ್ಷಣದಲ್ಲಿ
ಹಾಡೇ ನಂಗೂ ಪ್ರೀತಿ ಲಾ..ಲಿ
ಸೇರೆ ನನ್ನ ಮನದ ಜೋ..ಲಿ
ಕೇಳೆ ತಂಗಾಳಿ ಹಾಡೇ ಸುವ್ವಾಲಿ
✿ ✿ ❀¸¸¸❀ ✿ ✿❀
ಗುಂಡಿಗೆಯ ಗೂಡ ತುಂಬಾ ನಿನ್ನ ಹೆಸರಿದೆ
ಆ ಬೆಳ್ಳಿ ಮುಗಿಲ ಮೇಲೆ ಒಲವೆಂಬ ನಗುವಿದೆ
ಓ ಪ್ರೀತಿ ಮೈನಾ ನಾ ನಿನ್ನ ಸೇರಲೆ
ಆ ಚುಕ್ಕಿ ಚಂದ್ರನನ್ನ ಸರಮಾಡಿ ತೊಡಿಸಲೆ
ಓ ಪ್ರೀತಿ ಮೈನಾ ನಾ ನಿನ್ನ ಸೇರಲೆ
ಆ ಚುಕ್ಕಿ ಚಂದ್ರನನ್ನ ಸರಮಾಡಿ ತೊಡಿಸಲೆ
ಕಲ್ಪನೆಯ ಹಾದೀಲಿ ಹುಟ್ಟಿಬರೋ ಕನಸಲ್ಲಿ
ಕಲ್ಪನೆಯ ಹಾದೀಲಿ ಹುಟ್ಟಿಬರೋ ಕನಸಲ್ಲಿ
ಹಾಡೇ ನಂಗೂ ಪ್ರೀತಿ ಲಾ..ಲಿ
ಸೇರೆ ನನ್ನ ಮನದ ಜೋ..ಲಿ
♬♬♬
ಕೇಳೆ ತಂಗಾಳಿ ಹಾಡೇ ಸುವ್ವಾಲಿ
✿ ✿ ❀¸¸¸❀ ✿ ✿❀
ಶೃಂಗಾರ ರಾಗ ಲಹರಿಯಲ್ಲಿ ಪ್ರೇಮ ಸ್ವರವಿದೆ
ಆ ಕೋಟಿ ಹೂಗಳ ನಡುವೆ ನಿನ್ನ ಚೆಲುವಿದೆ
ನನ್ನಾಸೆ ಹೂವೇ ದುಂಬಿಯಾಗಿ ಬರಲೇ ನಾ
ಮಕರಂದ ಹೀರಿ ನಿನ್ನ ಅನುಬಂಧ ಬೆಸೆವ ನಾ
ನನ್ನಾಸೆ ಹೂವೇ ದುಂಬಿಯಾಗಿ ಬರಲೇ ನಾ
ಮಕರಂದ ಹೀರಿ ನಿನ್ನ ಅನುಬಂಧ ಬೆಸೆವ ನಾ
ತುಂತುರು ಮಳೆಯಲ್ಲಿ ಹಸಿರಿನ ನಡುವಲ್ಲಿ
ತುಂತುರು ಮಳೆಯಲ್ಲಿ ಹಸಿರಿನ ನಡುವಲ್ಲಿ
ಹಾಡೇ ನಂಗೂ ಪ್ರೀತಿ ಲಾ..ಲಿ
ಸೇರೆ ನನ್ನ ಮನದ ಜೋ..ಲಿ
♬♬♬
ಕೇಳೆ ತಂಗಾಳಿ ಹಾಡೇ ಸುವ್ವಾಲಿ
ಆಸೆ ಎದೆಯಲ್ಲಿ ಮೈ ಮರೆಸೋ ಕ್ಷಣದಲ್ಲಿ
ಹಾಡೇ ನಂಗೂ ಪ್ರೀತಿ ಲಾ..ಲಿ
ಸೇರೆ ನನ್ನ ಮನದ ಜೋ..ಲಿ
@ ವಿಜಯಾನಂದ
ಧನ್ಯವಾದಗಳು ಸರ್🎵 ✍️❤🙏
ಕೇಳೇ ತಂಗಾಳಿ ಹಾಡೆ ಸುವ್ವಾಲಿ
ಆಸೆ ಎದೆಯಲ್ಲಿ ಮೈ ಮರೆಸೊ ಕ್ಷಣದಲ್ಲಿ
ಹಾಡೇ ನಂಗು ಪ್ರೀತಿ ಲಾ..ಲಿ…..
ಸೇರೆ ನನ್ನ ಮನದ ಜೋಲಿ
ಕೇಳೇ ತಂಗಾಳಿ ಹಾಡೆ ಸುವ್ವಾಲಿ
ಆಸೆ ಎದೆಯಲ್ಲಿ ಮೈ ಮರೆಸೊ ಕ್ಷಣದಲ್ಲಿ
ಹಾಡೇ ನಂಗು ಪ್ರೀತಿ ಲಾ..ಲಿ…..
ಸೇರೆ ನನ್ನ ಮನದ ಜೋಲಿ
ಕೇಳೇ ತಂಗಾಳಿ ಹಾಡೆ ಸುವ್ವಾಲಿ
ಗುಂಡಿಗೆಯ ಗೂಡ ತುಂಬಾ ನಿನ್ನ ಹೆಸರಿದೆ
ಆ ಬೆಳ್ಳಿ ಮುಗಿಲ ಮೇಲೆ ವಲವೆಂಬ ನಗುವಿದೆ
ಓ….ಪ್ರೀತಿ ಮೈನಾ…ನಾ..ನಿನ್ನ ಸೇರಲೆ..
ಆ….ಚುಕ್ಕಿ ಚಂದ್ರ ನನ್ನ..ಸರ ಮಾಡಿ ತೊಡಿಸಲೇ
ಓ….ಪ್ರೀತಿ ಮೈನಾ…ನಾ..ನಿನ್ನ ಸೇರಲೆ..
ಆ….ಚುಕ್ಕಿ ಚಂದ್ರ ನನ್ನ..ಸರ ಮಾಡಿ ತೊಡಿಸಲೇ
ಕಲ್ಪನೆಯ ಹಾದಿಲಿ ಹುಟ್ಟಿಬರೊ ಕನಸಲ್ಲಿ
ಕಲ್ಪನೆಯ ಹಾದಿಲಿ ಹುಟ್ಟಿಬರೊ ಕನಸಲ್ಲಿ
ಹಾಡೇ ನಂಗು ಪ್ರೀತಿ ಲಾ..ಲಿ…..
ಸೇರೆ ನನ್ನ ಮನದ ಜೋಲಿ
ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ
ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ
ಕೇಳೇ ತಂಗಾಳಿ ಹಾಡಿ ಸುವ್ವಾಲಿ
ಶೃಂಗಾರ ರಾಗ ಲಹರಿಯಲ್ಲಿ ಪ್ರೇಮ ಸ್ವರವಿದೆ
ಆ ಕೋಟಿ ಹೂಗಳ ನಡುವೆ ನಿನ್ನ ಚಲುವಿದೆ
ನನ್ನಾಸೆ ಹೂವೆ ದುಂಬಿಯಾಗಿ ಬರಲೆ ನಾ….
ಮಕರಂದ ಹೀರಿ ನಿನ್ನ ಅನುಬಂಧ ಬೆಸೆವೆ ನಾ….
ನನ್ನಾಸೆ ಹೂವೆ ದುಂಬಿಯಾಗಿ ಬರಲೆ ನಾ….
ಮಕರಂದ ಹೀರಿ ನಿನ್ನ ಅನುಬಂಧ ಬೆಸೆವೆ ನಾ….
ತುಂತುರು ಮಳೆಯಲಿ ಹಸಿರಿನ ನಡುವಲ್ಲಿ
ತುಂತುರು ಮಳೆಯಲಿ ಹಸಿರಿನ ನಡುವಲ್ಲಿ
ಹಾಡೇ ನಂಗೂ ಪ್ರೀತಿ ಲಾಲಿ
ಸೇರೆ ನನ್ನ ಮನದ ಜೋಲಿ
ಕೇಳೇ ತಂಗಾಳಿ ಹಾಡೆ ಸುವ್ವಾಲಿ
ಆಸೆ ಎದೆಯಲ್ಲಿ ಮೈ ಮರೆಸೊ ಕ್ಷಣದಲ್ಲಿ
ಹಾಡೇ ನಂಗು ಪ್ರೀತಿ ಲಾ..ಲಿ…..
ಸೇರೆ ನನ್ನ ಮನದ ಜೋಲಿ@
😅
❤
❤❤❤🎉
My favourite song
Super
Super song
❤
Nice song
❤❤❤❤
Super song