Nooraru Janumada Gelathi - HD Video Song | Chaitrada Chandrama | Pankaj | Amulya | S Narayan

Поділитися
Вставка
  • Опубліковано 19 кві 2023
  • Kannada Movie: Chaitrada Chandrama
    Song: Nooraru Janumada Gelathi - HD Video
    Actor: Pankaj, Amulya
    Music: S Narayan
    Singer: Kunal Ganjawala, Sunidhi Chauhan
    Lyrics: S Narayan
    Director: S Narayan
    Year: 2008
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Chaithrada Chandrama - ಚೈತ್ರದ ಚಂದ್ರಮ 2008*SGV

КОМЕНТАРІ • 25

  • @chandrasindogi
    @chandrasindogi 5 місяців тому +19

    ನೂರಾರು ಜನ್ಮದ ಗೆಳತಿ
    ಸಿಂಗಾರ ಸೀಮೆಯ ಒಡತಿ
    ನೂರಾರು ಜನ್ಮದ ಗೆಳತಿ
    ಸಿಂಗಾರ ಸೀಮೆಯ ಒಡತಿ
    ನೂರಾರು ಜನ್ಮದ ಗೆಳತಿ
    ಸಿಂಗಾರ ಸೀಮೆಯ ಒಡತಿ
    ನೀನೇ ಚೆಂದವು ನಿನ್ನಂದ ಚೆಂದವು
    ಅಂತರಂಗ ತುಂಬಿ ತಂದ ಮಾತು ಚೆಂದವು
    ನೀನೇ ಚೆಂದವು ನಿನ್ನಂದ ಚೆಂದವು
    ಅಂತರಂಗ ತುಂಬಿ ತಂದ ಮಾತು ಚೆಂದವು
    ನೂರಾರು ಜನ್ಮದ ಗೆಳತಿ…
    ಸಿಂಗಾರ ಸೀಮೆಯ ಒಡತಿ ಹೋ…
    ಪ್ರೀತಿಸೋ ಹೃದಯವೇ ಎಂದಿಗೂ ಸುಂದರ
    ಪ್ರೇಮಿಯೂ ಕಾಣುವಾ ಲೋಕವೇ ಸುಂದರ…
    ನೀನಿದ್ದ ಊರಲ್ಲಿ ಎಲ್ಲವೂ ಸುಂದರ
    ಈ ಕಣ್ಣಿಗೊಬ್ಬನೇ ನೀ ಸುಂದರ
    ನೀನೇ ಚೆಂದವು ನಿನ್ನಂದ ಚೆಂದವು
    ಅಂತರಂಗ ತುಂಬಿತಂದ ಮಾತು ಚೆಂದವು
    ನೀನೇ ಚೆಂದವು ನಿನ್‌ ಪ್ರೀತಿ ಚೆಂದವು
    ನಿನ್ನ ಎದೆಗೂಡಿನಲ್ಲಿ ನಾನೇ ಚೆಂದವು
    ನೂರಾರು ಜನ್ಮದ ಗೆಳತಿ
    ಸಿಂಗಾರ ಸೀಮೆಯ ಒಡತಿ ಹೋ….
    ಹಿಮಗಳಾ ತವರಲಿ ಮೌನವೇ ಸಂಭ್ರಮ
    ಬೆಳಗಿನ ಬಿಸಿಲಲಿ ಭಾವನೆ ಸಂಗಮಾ…
    ಅನುರಾಗ ಕಂಪಲಿ ಹೃದಯಗಳ ಸಂಗಮಾ
    ಅನುಗಾಲ ಹೀಗೆಯೇ ನಾ ಸಂಭ್ರಮ
    ನೀನೇ ಚೆಂದವು ನಿನ್ನಂದ ಚೆಂದವು
    ಅಂತರಂಗ ತುಂಬಿತಂದ ಮಾತು ಚೆಂದವು
    ಎಂಥ ಚೆಂದವು ಅದೆಂತ ಚೆಂದವು
    ನನ್ನ ಜೊತೆ ನೀನಿರಲು ನಾನೇ ಚೆಂದವು
    ನೂರಾರು ಜನ್ಮದ ಗೆಳತಿ
    ಸಿಂಗಾರ ಸೀಮೆಯ ಒಡತಿ
    ನೂರಾರು ಜನ್ಮದ ಗೆಳತಿ
    ಸಿಂಗಾರ ಸೀಮೆಯ ಒಡತಿ
    ಆ…. ನೀನೆ ಚೆಂದವು ನಿನ್ನಂದ ಚೆಂದವು
    ಅಂತರಂಗ ತುಂಬಿತಂದ ಮಾತು ಚೆಂದವು
    ನೀನೆ ಚೆಂದವು ನಿನ್ನಂದ ಚೆಂದವು
    ಅಂತರಂಗ ತುಂಬಿತಂದ ಮಾತು ಚೆಂದವು
    ನೂರಾರು ಜನ್ಮದ ಗೆಳತಿ…
    ಸಿಂಗಾರ ಸೀಮೆಯ ಒಡತಿ ಹೋ….

  • @kaviarya4524
    @kaviarya4524 Рік тому +8

    My fvrt song

  • @sharvamangala
    @sharvamangala 5 місяців тому +4

    Super song 👌

  • @savita592
    @savita592 Рік тому +18

    ಓಹ್ ಸೂಪರ್ ರೀ 👌👌👌👌👍👍👍👍👍👍

  • @praveenp7892
    @praveenp7892 4 місяці тому +4

    Ninna edhe gudinalli nane candhave❤

  • @swamyswamy4330
    @swamyswamy4330 6 місяців тому +3

    Love you amulla mam❤❤❤

  • @rafiqainapur5502
    @rafiqainapur5502 Місяць тому

    ಕುನಾಲ ಗಾಂಜಾವಾಲಾ ❤❤❤

  • @gangadhar3060
    @gangadhar3060 2 місяці тому +1

    ❤❤❤❤ ಸುಪರ್

  • @s.ksantosh5846
    @s.ksantosh5846 4 місяці тому +11

    Who are leaning in february 2024

  • @murthiMurthi-wx7lu
    @murthiMurthi-wx7lu 6 днів тому +1

    Pms❤❤❤❤❤s

  • @Kogalisuresha
    @Kogalisuresha 6 місяців тому +1

    ಸೂಪರ್

  • @nandinik2906
    @nandinik2906 3 місяці тому +1

    Super song's ❤❤

  • @SavitriiTagare
    @SavitriiTagare 8 місяців тому +2

    ❤❤❤❤❤❤❤❤

  • @SUSHILSHIVU
    @SUSHILSHIVU Місяць тому

    Evergreen song ❤❤❤

  • @bindhumbindhum6525
    @bindhumbindhum6525 5 місяців тому +1

    ಹೌ ಸೂಪರ್ ರಿ

  • @bsmaligoudamalipatil4512
    @bsmaligoudamalipatil4512 Рік тому +2

    Super sang

  • @aravindakumar4136
    @aravindakumar4136 Рік тому +2

    Super

  • @Rajunakaya
    @Rajunakaya 6 місяців тому +1

    ❤❤❤❤❤

  • @SonubgSonu-bd4te
    @SonubgSonu-bd4te Місяць тому

    Super song ❤ music 🎵 super

  • @chethananayak3954
    @chethananayak3954 Рік тому +2

    ❤️❤️❤️

  • @mygole.kannada
    @mygole.kannada 6 місяців тому +1

    ❤❤❤❤🎉🎉🎉🎉❤❤❤❤

  • @Pavarstar270
    @Pavarstar270 3 місяці тому +1

    😂😅 film Reiter s bere kelsa bareetare aste 😅

  • @slnnappanayak5623
    @slnnappanayak5623 Рік тому +2

    ❤️❤️❤️❤️❤️👌👌👌👌👌su💋👍

  • @veereshbandi583
    @veereshbandi583 21 день тому

    👌👌👌👌👌👌👌👌👌👌👌👌👌👌👌👌👌👌👌👌

  • @UdayaKuriganoor
    @UdayaKuriganoor Місяць тому

    🙏🏾