ಜಪಾನಿನ ಫುಕುವೋಕಾ ವ್ಯವಸಾಯ ಪದ್ಧತಿಯಿಂದ ಕೋಟಿವರೆಗೂ ಸಂಪಾದನೆ! | Haveri | Shankar Gouda Patil | Power TV
Вставка
- Опубліковано 21 жов 2024
- ಜಪಾನಿನ ಫುಕುವೋಕಾ ವ್ಯವಸಾಯ ಪದ್ಧತಿಯಿಂದ ಕೋಟಿವರೆಗೂ ಸಂಪಾದನೆ! | Haveri | Shankar Gouda Patil | Power TV
#bananafarming #betelfarming #sugarcanefarming #turmericfarming #custardapple #mangoFarming,#shankargoudapatil #sindhura #haveri #japan
ಕೃಷಿಯ ಬಗ್ಗೆ ವಿವರಿಸುವಾಗ, ಕೋಟಿಗಟ್ಡಲೆ ಸಂಪಾದಿಸಿದ್ದಾರೆ ಎಂದು ಬಡಾಯಿ ಬಂಡಲ್ ಬಿಡಬೇಡಿ. ನಾವು 500 ವರ್ಷಗಳಿಂದ ವೈವಿಧ್ಯಮಯ ಕೃಷಿ ಮಾಡಿ ನೋಡಿದ್ದೇವೆ, ಸತ್ಯಾಸತ್ಯತೆ ಏನೆಂದು ಚೆನ್ನಾಗಿ ತಿಳಿದಿದೆ.
😂
Tilokndre adu gotagutte. Age sampadiso mansirbeku. Sir
Raitaru tilkondu madbeku. Yaru madtilla. Aduke raita saytirodu. Nam mutata kaladalli yaru sala madi saytirlilla. Ega 20:20. 16:16. Etara gobra bandu. Raita saytirodu.
Ulume madodu bidbeku. gobra.akodu bidbeku. Gobra nave tayar madikolbahudu. Aga hella karchu huliyutte.
@@dushanthms9141 ನನಗೆ ಸಂಪಾದಿಸೋಕೆ ಮನಸು ಇದ್ರೂ, ಕೃಷಿಯಿಂದ ವಿಪರೀತ ಲಾಭ ಬೇಡ.ನಷ್ಟ ಆಗದಂತೆ ನೀನು ಉಪಾಯ ಹೇಳಪ್ಪಾ!!
ಉದಾಹರಣೆ.. ಬರೀ ತೆಂಗಿನಕಾಯಿ ತಗೋ..
ನನಗೆ 100 ಮರ ಇದೆ, ಅಂದ್ರೆ ಒಂದೆಕ್ರೆ ತೋಟ.
ಅದ್ರಲ್ಲಿ ನನಗೆ ಸಿಗೋ ತೆಂಗಿನಕಾಯಿ ..7000 .
ಗೊಬ್ಬರ ಹಾಕಲು, ವರ್ಷಕೆ 25000/-
ತೋಟದ ಕಳೆ ತೆಗಿಸಲು..12000/
ನೀರಿನ ವ್ಯವಸ್ಥೆ ಬಿಲ್..5000/-
Borewell ಸಾಲ...5000/- yearly
ಕೊಯ್ಸಿ ಸಿಪ್ಪೆ ತೆಗೆಯಲು...15000/-
ಇನ್ನಿತರ...8000/-
ಒಟ್ಟು ಖರ್ಚು...80,000.00/-
ಮಾರಾಟ ಆಗುವಾಗ ಸಿಗುವ ಮೊತ್ತ..
7,000 x 20/-...₹.1,40,000.00/- ..
ಖರ್ಚು..80,000/- ಕಳೆದರೆ ಬಾಕಿ 60,000/-
ಅಂದರೆ 12 ತಿಂಗಳಿಗೆ...₹.5,000.00/-
ಈ ಲೆಕ್ಕ ಸುಳ್ಳಾದರೆ..ನೀನೇ ಹೇಳಪ್ಪಾ, ಸರಿ ಯಾವುದು ತಪ್ಪು ಯಾವುದು ಎಂದು!!
ಇದರ ಎಡೆಯಲ್ಲಿ ಬೇರೆ ಕೃಷಿ ಮಾಡುದಾದರೆ, ಅದಕ್ಕೊಬ್ಬ ಆಳು ಬೇಕು...ಅವನ ವರ್ಷದ ಸಂಬಳ...2,40,000/-
ಲಾಭ ಬಿಡು...ನಷ್ಟ 1 ಲಕ್ಷ ಕ್ಕಿಂತಲೂ ಮೇಲೆ
Excellent very useful program.🙏🙏🙏
. ಬಹಳ ಅದ್ಭುತ ಕೆಲಸ ನೋಡಿ ಅತೀ ಸಂತೋಷ ಆಯಿತು. ಧನ್ಯವಾದಗಳು ನಾವು ) ಹೀಗೆ ಯಾಕೆ ಮಾಡಬಾರಿ ದು ಅಂತಾ ಅನ್ನು ಸುತ್ತದೆ.
hiagitide
Great 🎉
Very good.
ಅದ್ಭುತ ಸುನಿತಕ್ಕ
ನಿರೂಪಣೆ ತುಂಬಾ ಚೆನ್ನಾಗಿದೆ.
ಉತ್ತಮ ಪರಿಚಯ. ನಮ್ಮ ದೇಶದ ರೈತರು ನೈಸರ್ಗಿಕ ಕೃಷಿ ಕ್ಷೇತ್ರದಲ್ಲಿ ತೊಡಗಬೇಕು. ಅದೊಂದೇ ಪರಿಹಾರ. ಪಾಟೀಲರು ಕುದುರೆ ಸಾಕಿದ್ದು ಕೇಳಿ ಕುಶಿಯಾಯ್ತು 😊😊😊
Seeri. Dhanya. Kalu.galu. Swami
Good effort. His family is modal to modern society. Please make more videos like this.
Pl turn camera towards plants, fruits ,flowers , soil, not at hosts faces.
Knowledgeable farmer...i appreciate is farming.
Sooper
ಲಿಂಬೆ ಯಾವ ತಳಿ ಇದು
Contact details hakidre yenadru upayoga afa bahudu
ಇವರ ನಂಬರ್ ಕೊಡಿ
ಇದು ಸಮಗ್ರ ಕೃಷಿ ಪದ್ಧತಿ
hattu acre ge 10laksha na ,ondu acre ge 10lakshna na guru income.
Rs 10 per.lemon. Bengaluru alli illa even during Dasara.
Anyway happy to hear if he is making 10 per lemon and 10 lakhs per acre without manure
I have started natural farming from last 2 yrs.
@@AgroForestry_AvocadoOrchard yella bogus guru , 10laksha acre ge bandre yella forming ge hogthare , 1std inda engineering yar odu tare
🙏🙏🙏🙏🙏🌹
1st view 🎉
Contact details Kodi....
Yaradru ashtondu confident eroru banni 10acre land , from last 30 years chemical use maade ella…. Land lease ge kodtheevi…. Ondu acre ge neevu 10lakh sampadane madtheera, namge just 2lakh kodi…8lakh nimge
Elli sir nimdu?
Some exaggerated says.
Anchor inyaru sigalilva... Patience illada matu... Being ignorant...
Rs.10 lakhs income in one acre of Areca is impossible!! He is misleading farmers!!
phone number haki
Phone number haki please 🥺🥺
Phone number haki