ತೀವ್ರವಾದ ಲೈಂಗಿಕ ಬಯಕೆ ಇದ್ದರೆ ಏನು ಮಾಡೋದು? | How To Handle Shame About Sexual Desire | Sadhguru Kannada

Поділитися
Вставка
  • Опубліковано 20 вер 2024
  • ಲೈಂಗಿಕ ಬಯಕೆಗಳನ್ನು ಮೀರುವುದರ ಕುರಿತು ಸಾಧಕರೊಬ್ಬರು ಕೇಳಿದ ಪ್ರಶ್ನೆಗೆ ಸದ್ಗುರುಗಳು ಉತ್ತರಿಸುತ್ತಾರೆ. #kannada #sexuality #overcome #desire
    English video: • How To Handle Shame Ab...
    ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
    t.me/sadhguruk...
    ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
    / sadhgurukannada
    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
    ...
    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
    onelink.to/sadh...
    ಈಶ ಫೌಂಡೇಷನ್ ಕನ್ನಡ ಬ್ಲಾಗ್:
    isha.sadhguru....
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafounda...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

КОМЕНТАРІ • 59

  • @punithrajkumar1481
    @punithrajkumar1481 Рік тому +107

    ಯಾವ ವ್ಯಕ್ತಿ ಲೈಂಗಿಕ ಕ್ರಿಯೆಯಿಂದ ದೂರವಿರಲು ಪ್ರಯತ್ನ ಮಾಡುತ್ತಾನೋ... ಆ ವ್ಯಕ್ತಿ ತುಂಬಾ ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳುತ್ತಾನೆ❤

    • @ನಾನುಕನ್ನಡಿಗ-ಭ7ಱ
      @ನಾನುಕನ್ನಡಿಗ-ಭ7ಱ Рік тому +28

      ಲೈಂಗಿಕ ಕ್ರಿಯೆಯಲ್ಲಿ ಬುದ್ದಿಪೂರ್ವಕವಾಗಿ ತೊಡಗುವುದರಿಂದ ಆರೋಗ್ಯ ಮತ್ತು ಮಾನಸಿಕ ಪರಿಸ್ಥಿತಿ ಎರಡು ತುಂಬಾ ಚೆನ್ನಾಗಿರುತ್ತವೆ

    • @Techtuber-s4r
      @Techtuber-s4r Рік тому

      ಅದರಿಂದ ದೂರ ಇರೊದಲ್ಲಪ HERO ನಿಯಂತ್ರಣ ನಿಯಮಿತ ವಾಗಿರೋದು ಹೆಚ್ ಆರೋಗ್ಯಕರ ಅದು ಜೀವನದ ಒಂದ್ ಅತ್ಯಮೂಲ್ಯ ಕ್ಷಣ ಎರಡು ಮನಸ್ಸುಗಳ ಸಮ್ಮಿಲನ ಕ್ರಿಯೆ,
      ತಪ್ಪಿದ್ದರೆ ಕ್ಷಮಿಸಿ😊

    • @ParvatagoudaMudakanagoudra
      @ParvatagoudaMudakanagoudra Рік тому +1

      😮

    • @Greenberry846
      @Greenberry846 Рік тому

      ಬೋಸುಡಿ ಮಗನಾ ನೀನು ಗಂಡಸು ಅಲ್ಲ 😂😂

    • @subbalakshmimanepalli652
      @subbalakshmimanepalli652 Рік тому +1

      Mm.,. l

  • @hanumanthmulagund1805
    @hanumanthmulagund1805 Рік тому +40

    I'm a policeman from ಕರ್ನಾಟಕ india.... really really isha foundation is best foundation in the world. ನಮಸ್ಕಾರ gurugale ನಮಸ್ಕಾರ 🙏🙏🙏🙏🙏

    • @Karnataka_memez
      @Karnataka_memez Рік тому +1

      Proud to be ಕರ್ನಾಟಕ ❤️☺️

  • @prashantham3167
    @prashantham3167 5 місяців тому

    Translation supper sir thank you sir

  • @AvinashAvinash-kq3yf
    @AvinashAvinash-kq3yf Місяць тому

    ಗುರುಭ್ಯೋ ನಮಃ 🙏🏻

  • @ManjunathManjunath-dr8qz
    @ManjunathManjunath-dr8qz Рік тому +7

    ಧನ್ಯವಾದಗಳು ಗುರುಗಳೇ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @yuvarajyoungking7943
    @yuvarajyoungking7943 Рік тому +2

    🙏

  • @nageshalvekodi6538
    @nageshalvekodi6538 Рік тому +3

    ❤❤❤❤

  • @budhaprakash1220
    @budhaprakash1220 Рік тому +1

    Tanks guruji

  • @ಸಂಸ್ಕಾರಭಾರತಿ

    🙏🙏🙏🙏💓✌

  • @kiranachalkar2161
    @kiranachalkar2161 7 місяців тому

    Manushanige adara anubhava bekadag maduvantaha sangati , adu bari 15min aste .
    Idakke 30min na pravachana keluva avashakate illa.

  • @shreebhargavaus9169
    @shreebhargavaus9169 Рік тому +13

    No .we are not living for sex it is only a part. That is not needed. It is needed only to give birth to babies

  • @NatarajuZandise
    @NatarajuZandise Рік тому

    I am. Waiting for your comments. Pls revert back.

  • @bhaagyammabhagya2643
    @bhaagyammabhagya2643 Рік тому +1

    🎉🙏🙏

  • @santhoshopticals3688
    @santhoshopticals3688 Рік тому +1

    Frist comments

  • @ramachandraram2578
    @ramachandraram2578 Рік тому +18

    ಜನರನ್ನು ಯಾವಾಗಲೂ confuse ಮಾಡೊ ವ್ಯಕ್ತಿ

    • @ajeempasha9284
      @ajeempasha9284 Рік тому

      🙆‍♂️🙆‍♂️🙆‍♂️🙆‍♂️🙆‍♂️

    • @anilkanthraj7083
      @anilkanthraj7083 Рік тому

      neenu agidiya adike neenu aa mathu heltidiyaa

    • @ramachandraram2578
      @ramachandraram2578 Рік тому

      @@anilkanthraj7083 ನಿನ್ ಏನ್ ಹೇಳ್ತೀಯಾ ಅವನ್ ಬಗ್ಗೆ

    • @Sunil-vx6gd
      @Sunil-vx6gd Рік тому

      ನೀನ್ ಕನ್ಫ್ಯೂಸ್ ಆಗಿದ್ದೀಯಾ ಅಷ್ಟೇ... ನಾಯಿಗಳು ಸಮೇತ ಯಾವಾಗ್ಲೂ sex ಮಾಡೋಲ್ಲ. ವರುಷಕ್ಕೆ ಒಂದು ಅದರದೇ ಆದ ಕಾಲ ಬಂದಾಗ ಮಾತ್ರ. ನಾಯಿಗಳಿಗೂ ಇಲ್ಲದ ಚಟ ನಿನಗೆ ಹೇಗೆ ಬಂತು???

    • @maheshmathad7038
      @maheshmathad7038 Рік тому

      Nijaaaa

  • @HkBlockwlaker
    @HkBlockwlaker Рік тому +2

    🎉🎉🎉🎉🎉

  • @SharankumarKumar-o5f
    @SharankumarKumar-o5f Рік тому +1

    ❤😮😢🎉

  • @siddananjappasidda3727
    @siddananjappasidda3727 Рік тому +2

    🌹🌹🌹🌹🌹🌹🌹👏👏👏👏

  • @NatarajuZandise
    @NatarajuZandise Рік тому +1

    Sex vichara dhalli .hengasarannu nambabhoudhe. Mr. Police navare thilisi. Yakendre. Nanage. Jana gala mele nambuke. Kadime. Idhe. Ladise. Mosa maduttare. Hannuva bhavane idhe. Hidannu. Msnassininda. Thege yu hudhu hege. Thilisi.

  • @vasuvasu2539
    @vasuvasu2539 Рік тому +4

    🙏🙏🙏🙏🙏🙏😂😂

  • @prasannasn650
    @prasannasn650 6 місяців тому

    🥱🥱🥱🥱

  • @NatarajuZandise
    @NatarajuZandise Рік тому

    Sex vichsrs dhalli. Janarsnnu. Hege. Nambhuodhu. Heli. Mattu. Thilisi

  • @marutiholagundi6605
    @marutiholagundi6605 Рік тому +5

    Boomi mele devaru iddaro illa

  • @rxranjith5758
    @rxranjith5758 7 місяців тому

    😂

  • @bangalorepigeon8645
    @bangalorepigeon8645 Рік тому +1

    🙏🏻

  • @marilinga6
    @marilinga6 Рік тому +3

    🙏🚩💐

  • @jagadishk9013
    @jagadishk9013 Рік тому +2

    🙏🙏🙏

  • @sreekantachar9433
    @sreekantachar9433 Рік тому +1

    🙏🙏🙏

  • @hallikarswarga4282
    @hallikarswarga4282 Рік тому +3

    🙏