ಶ್ರೀಮತಿ ವೀಣಾ ಬನ್ನಂಜೆ ಮೇಡಂ, ತಾವು ಪ್ರಸ್ತುತ ಪಡಿಸಿದ ಭಾಗವತದ 15 ಅಧ್ಯಾಯ ಗಳನ್ನು ಕೇಳಿದೆ, ಈಗಾಗಲೇ ನಾನು ಶ್ರೀಮಭಾಗವತವನ್ನು ಓದಿದ್ದೇನೆ ಮತ್ತು 2 ಸಾರೆ ಪ್ರವಚನ ವನ್ನು ಕೇಳಿದ್ದೇನೆ ಆದರೆ ತಮ್ಮ ಪ್ರವಚನ ವನ್ನು ಕೇಳಿದ ಮೇಲೆ ಆದ ಅನುಭವವೇ ಬೇರೆ, ನೀವು ನನಗಿಂತ ತುಂಬಾ ಚಿಕ್ಕವರು, ಆದರೆ ತಮ್ಮ ಅಗಾಧ ಜ್ಞಾನಕ್ಕೆ ಮತ್ತು ನೆನಪಿನ ಶಕ್ತಿಗೆ ನನ್ನ ಶಿರಸಾಷ್ಟಾಂಗ್ ನಮಸ್ಕಾರಗಳು, ತಾವು ಬನ್ನಂಜೆ ಗೋವಿಂದಾಚಾರ ಅವರ ಮಗಳಾಗಿ ಅವರ ಹೆಸರನ್ನು ಸಾರ್ಥಕ ಗೊಳಿಸಿದ್ದೀರಾ, ಧನ್ಯವಾದಗಳು 🙏🙏
i am so blessed to listen to Bhagavatha by you amma
Nimma pada kamalahslige Nanna Anantha Namaskaragalu matthu vandana.
Gurugale, nanna janma sarthaka aitu. Hradaya puurvaka koti koti Dhanyavadagalu
Thank yo madam for good work 🙏🙏🙏
👌👌👌👌🙏🙏🙏
🕉️🙏🙏🙏🙏🙏🙏🙏🕉️👌🌹❤️
ಅಮ್ಮ 3 ದಿನದಲ್ಲಿ ಸಂಪೂರ್ಣವಾಗಿ ಕೇಳಿದೆ ನನ್ನ್ ಜನ್ಮ ಸಾರ್ಥ್ಕ್
Krishnaaaaaa sri hari 🙏🙏🙏🙏🙏🙏🙏🙏🙏🙏
❤❤❤❤🎉🎉🌻🙏😊
Ananthanatha dhanyavadagalu mathaji🙏🙏🙏
Nimminda ♥️ nannalli thumba badalavane aagide, esto questions ge answer sikkide , en thaayi nivu, istella bhagavatha kelida mele nange anstiddu nivu hoada janmdalli yav level ge bhakte aagiddri, Niv ega ondu bhagavantana ondu avataarave sari,, kushi aythu, Ella bhagavatgeeta keliddini inna nimma bhagavatgeeta kelbeku naale inda 🙏🏻🙏🏻
Realy nija sir sulibele yavaru Mattu bannanje akkana selevige sikki 3carshadinda pakkvavaguttiddene annode sarthaka
Yesss i want to see Ishwara in this life itself 🙏🙏🙏
🙏🙏
🙏🙏🙏🙏🙏
Vandanegalu amma
Madan,
Nothing to comment. I wanted to go through this series of Shrimadbhaagawat once again. Dhanyawad.🙏
🙏🙏🙏🙏🙏
Atyadbhuta vivarane
Amma..🙏
ಭಾಗವತ್ ಕೇಳಿದವರೆಲ್ಲ ಯಾವುದೋ ಒಂದು ಜನ್ಮದಲ್ಲಿ ಪರೀಕ್ಷಿತ್ನಾಗಿ ಹುಟ್ಟಿದವರೆ ಇರುತ್ತಾರೆ ಅನ್ನುವ ನನ್ನ ನಿರ್ಧಾರ ಸರಿ ಅನ್ಸುತ್ತೆ ಅಮ್ಮ್
🙏🏽🙏🏽 🙏🏽🙏🏽🙏🏽🎉
Face is the index of inner beauty 🙏🙏it's like a baby faceಮಗುವಿನ ಮುಖ💝🙏
Eshtondu vishesha pravachana.🙏
ಅದು ಏನೋ ನಿಮ್ಮ ಒಳಗೇ ಹಾಗೂ ಧ್ವನಿ ಎಲ್ಲಿ ಶಕ್ತಿ ಇದ್ಇದೆ ಗಣೇಶ್ ಭಟ್ ಹೋಬಳಿ ಯವರ್ ಧ್ವನಿಯಲ್ಲಿ ನನಗೇ ಕೇಳಲು ಆಗ್ಲಿಲ್ಲ ಆದ್ರೆ ನಿಮ್ಮ್ ಧ್ವನಿಯಲ್ಲಿ ಕೇಳಿದಾಗ ನನ್ನೇ ನಾನು ಮರೆತೇ
🙏🙏 Ellarigu SrimadBhagavatha saaramrutha thilisida nimage anantha vandanegalu.🙏🙏
🙏🙏🙏💐
ಶ್ರೀಮತಿ ವೀಣಾ ಬನ್ನಂಜೆ ಮೇಡಂ, ತಾವು ಪ್ರಸ್ತುತ ಪಡಿಸಿದ ಭಾಗವತದ 15 ಅಧ್ಯಾಯ ಗಳನ್ನು ಕೇಳಿದೆ, ಈಗಾಗಲೇ ನಾನು ಶ್ರೀಮಭಾಗವತವನ್ನು ಓದಿದ್ದೇನೆ ಮತ್ತು 2 ಸಾರೆ ಪ್ರವಚನ ವನ್ನು ಕೇಳಿದ್ದೇನೆ ಆದರೆ ತಮ್ಮ ಪ್ರವಚನ ವನ್ನು ಕೇಳಿದ ಮೇಲೆ ಆದ ಅನುಭವವೇ ಬೇರೆ, ನೀವು ನನಗಿಂತ ತುಂಬಾ ಚಿಕ್ಕವರು, ಆದರೆ ತಮ್ಮ ಅಗಾಧ ಜ್ಞಾನಕ್ಕೆ ಮತ್ತು ನೆನಪಿನ ಶಕ್ತಿಗೆ ನನ್ನ ಶಿರಸಾಷ್ಟಾಂಗ್ ನಮಸ್ಕಾರಗಳು, ತಾವು ಬನ್ನಂಜೆ ಗೋವಿಂದಾಚಾರ ಅವರ ಮಗಳಾಗಿ ಅವರ ಹೆಸರನ್ನು ಸಾರ್ಥಕ ಗೊಳಿಸಿದ್ದೀರಾ, ಧನ್ಯವಾದಗಳು 🙏🙏
Olle pravachana
Bhashana athava mathanaduvudu ashtondu kashtavalla adu abhyasadinda sadhya.a adare purana prasangagalannu adoo bhagavanthana bagge helalu khanditha avana kripeyinda mathra sadhya. Nanu kathegintha adaralli baruva bhakthi. Thyaga
Drida nirdhara ellavoo manushyana nadege hagoo nudige koduva pramukhyate. Hege bsdukidare enaguttade embude namage bekada vishaya ashte helidashtu mattu kelidashtu yavudoo sulabha alla. Bhagavathada moolaka namage heli echchsrisida verna avara shakthige nanna pranamagalu. 🙏thyagada marga nimannu uddharisali.🙏
Nimma pravachana kelta iddare hage keltane irbeku annistade adaralle tallina aguvashtu chennagi heltiri
No words to express it is a God's gift
🙏🙏🙏
🙏🙏🙏🙏💐
🙏🙏🙏🙏🙏
🙏🙏🙏🙏