ಸಂತು ಮತ್ತು ಪದ್ಮಾ | Mallu Jamkhandi Comedy | Uttarkarnataka

Поділитися
Вставка
  • Опубліковано 13 січ 2025

КОМЕНТАРІ • 1 тис.

  • @somucreation-4562
    @somucreation-4562 Рік тому +22

    2 ನೇ ಬಾಗ ಬರಬೇಕು ಅಣ್ಣ ಫುಲ್ಲ್ ಲವ್ ಸ್ಟೋರಿ ಇರುತ್ತೆ

  • @shrutisantoshhiremath772
    @shrutisantoshhiremath772 Рік тому +16

    ಮಲ್ಲು ಅವರೇ ನಿಮ್ ವಿಡಿಯೋ ನೋಡ್ತಾ ಇದ್ರೆ ನಮ್ ಮನಸ್ಸಲ್ಲಿರೋ ಬೇಜಾರ್ ಎಲ್ಲ ಹೋಗ್ಬಿಡುತ್ತೆ 🤩🤩🤩🤩❤️❤️❤️super

  • @praveenkagi7415
    @praveenkagi7415 Рік тому +9

    Super story... Nakku Nakku Sustaytri namaga... Waiting for PART-2

  • @NikhilNikkya-en6sj
    @NikhilNikkya-en6sj Рік тому +6

    Mallu Anna Part 2 ond Vagi vatta sadla bidabyad 🤩🤩🤩❤❤❤❤

  • @mdbasavaraj7047
    @mdbasavaraj7047 Рік тому +13

    ಸೂಪರ್ ಮಲ್ಲು ಅಣ್ಣ 🙏❤️🥰

  • @sunilvajrawad7332
    @sunilvajrawad7332 Рік тому +267

    ಪಾರ್ಟ್ 2 ಬೇಕಾಗಿದ್ದರು ಲೈಕ್ ಮಾಡಿ. 👍

  • @Dacchuboyadhi
    @Dacchuboyadhi Рік тому +13

    ನಿಮ್ಮ ಕಾಮಿಡಿ ವಿಡಿಯೋಗಾಗಿ ಕಾಯ್ತಾ ಇದ್ವಿ ಬಾಸ್❤❤ fast comment boss❤❤🌍 ಮಲ್ಲು ಜಮಖಂಡಿ ಅಣ್ಣನಿಗೆ ಭರ್ಜರಿ ಜಯವಾಗಲಿ ಹಾಗೆ ಅದ್ಬುತ ಸಂದೇಶ ಕೊಡಿ ಬಾಸ್ ಆನಂದ ಅಣ್ಣನಿಗೆ ಭರ್ಜರಿ ಜಯವಾಗಲಿ❤❤❤

  • @sureshgk5522
    @sureshgk5522 Рік тому +67

    😍Super comedy. 🔥🔥 yarige part 2 beku. like madi😊

  • @santoshchini
    @santoshchini Рік тому +22

    ಎಕ್ಸಲೆಂಟ್ ಮಲ್ಲು ಇದು ಎಕ್ಸಲೆಂಟ್ ಇದು ಕಳೆದು ಹೋದ ಘಟನೆಯ ನೆನಪಿಸುವ ಒಂದು ಅದ್ಬುತ ಸ್ಕಿಟ್ 👌👌👌👌👌👌👌👌👌👌👌👍

  • @dhruvabosskingmaker5516
    @dhruvabosskingmaker5516 Рік тому +64

    😊✊💥 ಬೆಳವಣಿಗೆ ಅಂದ್ರೆ ಇದು ಅಣ್ಣ 🥺❤️👑 ತುಂಬಾ ಅಪ್ಡೇಟ್ ಆಗಿದ್ದೀರಾ 😊

  • @shridharkareppagol7003
    @shridharkareppagol7003 Рік тому +5

    Mallu Anna nanaki movie bedari😊😊 video super

  • @anandharake-mr1fz
    @anandharake-mr1fz Рік тому +36

    ನಿಂದ ದಾರಿ ಕಾಯಕತ್ತಿನು ಮಾರಾಯ ❤❤❤❤❤❤❤❤❤❤❤❤❤❤ ಫರ್ಸ್ಟ್ ವಿವ

  • @hulagappa7681
    @hulagappa7681 Рік тому +60

    ಲವರ್ಸ್ ಬಗ್ಗೆ ಹೊಡೆದು ಡೈಲಾಗ್ ಸೂಪರ್ ಮಲ್ಲು ಅಣ್ಣ 😍

  • @rangeshrangesh3819
    @rangeshrangesh3819 Рік тому +25

    ಈ ವಿಡಿಯೋ ತುಂಬಾ ಚೆನ್ನಾಗಿದೆ ಮಲ್ಲು ಜಮಖಂಡಿಯವರ ಪಾರ್ಟ್2 ಮಾಡಬಹುದಾ

  • @vinodaihole6493
    @vinodaihole6493 Рік тому +34

    ಜಮಖಂಡಿ ಹುಲಿ ನಮ್ಮ ಮಲು ಅಣ್ಣಾ ಬೆಂಕಿ 🔥ಲೈಕ್ ಮಾಡರಿ ಪಾ ಆಲ್ ಮಲ್ಲು ಅಣ್ಣಾ ಅಭಿಮಾನಿ ❤️🥰

  • @Sadakhilare
    @Sadakhilare Рік тому +19

    ❤❤😍super 😇👌💕🔥

  • @gdnadafnadaf6881
    @gdnadafnadaf6881 8 місяців тому +11

    ಮಜಾ ಚಂದ ಅತ್ತಿ ಬಾಗ 2 ತಗಿ😊 ಅಣ್ಣಾ😊🎉🎉🎉🎉🎉🎉❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @thilakgowda9020
    @thilakgowda9020 Рік тому +16

    ಮಲ್ಲು ಅಣ್ಣ ಸೂಪರ್ ವಿಡಿಯೋ ನಿಮ್ ಆಕ್ಟಿಂಗ್ ಅಂತೂ ಇನ್ನೂ ಸೂಪರ್ ❤❤ ಪಾರ್ಟ್ 2 ವಿಡಿಯೋ ಮಾಡಿ ಅಣ್ಣ

  • @sanjurocky-ei5fc
    @sanjurocky-ei5fc Рік тому +4

    🔥ಆನಂದ್ ಅಣ್ಣ supr♥️✨️👌🏼👌🏼👌🏼

  • @RaviMali-lj4nd
    @RaviMali-lj4nd Рік тому +12

    Super anna❤all the best❤❤❤❤❤

  • @danammaheralagi4020
    @danammaheralagi4020 Рік тому +70

    ನಿಜ ಅಣ್ಣ ನೀವು ಹೇಳಿದ್ದು ನಮ್ಮ ಮಿಡಲ್ ಕ್ಲಾಸ್ ಜನಗಳ ಡ್ರಿಮ್ ಅದೇ ನೀವ್ ಹೇಳಿದ ಮಾತು 👆🏻👆🏻🙏🏻🙏🏻🙏🏻🙏🏻😔😔😔😔😔😔

  • @uk_janapada_king2003
    @uk_janapada_king2003 Рік тому +11

    1st view bro❤🎉🎉🎉 Keep on growing like this from uk❤❤

  • @akashbheemarao6934
    @akashbheemarao6934 Рік тому +5

    Shankar Anna yalli 😢😮❤

  • @rahulshinde123
    @rahulshinde123 Рік тому +49

    ♥️👌ಸಂತು ಮತ್ತು ಪದ್ಮಾ ಪಾರ್ಟ್ 2 ಬೇಕು🌎😍

  • @muttukammar4150
    @muttukammar4150 Рік тому +22

    28:51 ನಿಮಿಷ ಇತ್ತು ಇವತ್ತಿನ ವಿಡಿಯೋ "ಮೊಗ್ಯಾಂಬೋ ಗೆ ತುಂಬಾ ಮಜಾ ಬಂತು 👌👌👌🤣🤣🤣🤣🤣🤣🤣🤣🤣🤣🤣🤣🤣🤣🤣

  • @timmannaHD
    @timmannaHD Рік тому +1

    Super 😊 so nice bro ☺️ and one second love you 💕 Padma😊

  • @sidarayanavi2556
    @sidarayanavi2556 Рік тому +8

    So beautiful ❤❤

  • @sujalbajantri4495
    @sujalbajantri4495 Рік тому +6

    Mallu anna Shankar Anna judi super yeruthi nehu avar judi next episode madere

  • @yashu_patil_18_
    @yashu_patil_18_ Рік тому +2

    Car modifications benki pa mallu👑🤩✨️ anna

  • @CKkannadayoutubechannel
    @CKkannadayoutubechannel Рік тому +11

    🧡❤️ANNA ,ಎಲ್ಲಾ video ಗಿಂತ ಇದು super ಆಗಿತು🎉❤

  • @Siddu.b.gSiddu-lt3pd
    @Siddu.b.gSiddu-lt3pd Рік тому +13

    Mallu&ananda anna jodi 👌👌👌👌💕💞

  • @mallanagouda5087
    @mallanagouda5087 Рік тому +1

    Car passing KA 25 ಧಾರವಾಡ 😍😍

  • @NaveenKumar-tp4lv
    @NaveenKumar-tp4lv Рік тому +6

    ರಾಕಿಂಗ್ ಸ್ಟಾರ್ ಮಲ್ಲು ಸೂಪರ್ ಪೇಂಟಿಂಗ್❤️❤️✨✨❤️⭐⭐
    Next part maadi ✨❣️🌹

  • @mallujangamshetti-pn4lw
    @mallujangamshetti-pn4lw Рік тому +1

    Video masth madathirii mallu avare nivu anand bro and vishal bro nivu muru mandhi 👌👌👌

  • @shivumk9468
    @shivumk9468 Рік тому +40

    ಉತ್ತರ ಕರ್ನಾಟಕ ಕಂಡ ಅತ್ಯಂತ ಅದ್ಭುತ.... ನಟ ಮಲ್ಲು ಅಣ್ಣ ನೀವು ಇನ್ನೂ ದೊಡ್ಡಮಟ್ಟ ಕ್ಕೆ ಬೇಳಿಬೇಕು.....

    • @siddagoudanidagundi4148
      @siddagoudanidagundi4148 Рік тому

      ದೊಡ್ಡ ಮಟ್ಟಕ್ಕೆ ಇಳಿ ಬೇಕು
      Over ಆ್ಯಕ್ಟಿಂಗ್ ಮಾಡಾಕತ್ಯಾನ ಕಿಸಬಾಯಿ ಮಾರಿ ಮಾಡ ಕೊಂದ

    • @REHANWEDSELIZA
      @REHANWEDSELIZA Рік тому +1

      ❤❤😂🎉🎉😢😮😅😊😊

  • @sagarteli2705
    @sagarteli2705 Рік тому +28

    👉🌼ಇರುವ ಊರು ದೂರಾದರೇನು,
    ಆಡುವ ಭಾಷೆ ಬೇರಾದರೇನು,
    ಭಾವಗಳು ಒಂದಾದರೆ ಸಾಲದೇ.
    ಸುಟ್ಟು ಮನದೊಳಗಣ ಸಂಶಯ,🌼
    ಮೌನವ ಮುರಿದು ಒಂದೆರಡು ಮಾತುಗಳಾಡಿ,
    ಬೆಳೆಸೋಣ ಬನ್ನಿ ಪರಿಚಯ.🙏👍🥰ಶುಭೋದಯ 🥰

  • @bheemumayappanavar7828
    @bheemumayappanavar7828 Рік тому +36

    ಅಣ್ಣ ಸೂಪರ್ ಬೆಳವಣಿಗೆ ಅಂದರೆ ನಿಂದು ......❤️😘🔥🔥🔥💯

  • @irannchavvannavar5687
    @irannchavvannavar5687 Рік тому +1

    Santu padama na love story Super💓💞❤

  • @kumarmeti239
    @kumarmeti239 Рік тому +5

    ಮೊದಲ ಕಾಮೆಂಟ್ ಬಾಗಲಕೋಟ ಹುಡುಗನಿಂದ ❤❤

  • @PradeepBiradar-l7q
    @PradeepBiradar-l7q Рік тому +46

    💥✨✨😆ಪರ್ಟ್ 2. ಬರಬೇಕು. ಮಲ್ಲು ಅಣ್ಣ ನಿಮ್ಮ ತಂಡದವರು ಎಲ್ಲರಿಗೂ ಧನ್ಯವಾದಗಳು 💯🤍💛

  • @cmgagan1202
    @cmgagan1202 Рік тому +4

    Super video mallu anna 🙌❣️😅😂❤😊

  • @ajaytonne4268
    @ajaytonne4268 Рік тому +11

    ಬೆಂಕಿ ಮಲ್ಲು ಅಣ್ಣಾ🔥

  • @ajaykumartalavarajaykumart5922
    @ajaykumartalavarajaykumart5922 Рік тому +23

    ಉತ್ತರ ಕರ್ನಾಟಕ ಯುವ ಕಲಾ ಪ್ರತಿಭೆ ❤️❤️❤️

  • @manjulakumbar542
    @manjulakumbar542 11 місяців тому +1

    Mallu brother 😅😅 super

  • @nikhilsshorts8887
    @nikhilsshorts8887 Рік тому +6

    Mallu anna first time fight 💪👊🔫 win😅

  • @Sinchana-z5n
    @Sinchana-z5n Рік тому +1

    Super 😍💙✨

  • @neelammapujari396
    @neelammapujari396 Рік тому +4

    Mallu.anna❤❤❤❤super

  • @amarojinahalli
    @amarojinahalli Рік тому +4

    ಏನೋ ಮಲ್ಲು ಅಣ್ಣ ಮಸ್ತ್ ಅನಾ ಮಸ್ತ್ ಕಾಮಿಡಿ ಕಿಂಗ್... 😍👌👌

  • @akshayakumardonaj
    @akshayakumardonaj Рік тому +1

    ಬೆಂಕಿ o bhai ❤ bijapur

  • @bhimuuttur
    @bhimuuttur Рік тому

    Super Video❤️❤️❤️ Thankyou

  • @revengeff911
    @revengeff911 Рік тому +5

    Mallu Anna Part 2 beku Anna please 🙏❤️

  • @mr.s4107
    @mr.s4107 Рік тому +1

    Full gicha mallu anna na antu enjoy madi de tumba esta aaetu mallu anna na numa chika fan ni pritiya sudip❤🔝

  • @shashikiran143
    @shashikiran143 Рік тому +6

    Anand anna 🔥🔥 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥

  • @laxmavvajayappa9303
    @laxmavvajayappa9303 Рік тому +2

    Very nice Anna part-2 beku

  • @manjunathgoravar3554
    @manjunathgoravar3554 Рік тому +5

    Super bro all the best all time God bless you 💗😘❣️❤️😘🎉🎉🎉

  • @manjulas4028
    @manjulas4028 Рік тому

    Wow edarli antru super comedy ide nakku nakku sakatu 👌👌👌😂😂😂♥️♥️

  • @sagarajamadara6368
    @sagarajamadara6368 Рік тому +7

    ನನ್ನ ಪ್ರೀತಿಯ ಮಲ್ಲು ಅಣ್ಣ ನೀವು ಕಾರ್ ಇಳೀದು ಬರುವ ಸಿನ್ ತುಂಬಾ ಕಾನ್ನಾಗಿದೆ ❤️❤️❤️❤️❤️🔥🔥🔥🔥🔥🙏🙏🙏🙏🙏

  • @rajuarya8682
    @rajuarya8682 6 місяців тому

    E video na tumba enjoy madde ❤🎉 mallu sir super acting

  • @JanapadaAdda
    @JanapadaAdda Рік тому +4

    Bro always fire 🔥🔥🔥🔥

  • @umeshbandagar6910
    @umeshbandagar6910 Рік тому +1

    🔥ಅಣ್ಣಾ ಪೈಟಿಂಗ್ 🔥ಅಣ್ಣಾ ❤💫🔥😡ಮಲ್ಲು ಅಣ್ಣಾ ಈ ತರ ಸಿನೆ ಮಾಡಿ ಪ್ಲೀಸ್ 🙏

  • @DevarajGhaste
    @DevarajGhaste Рік тому +3

    Super comedy ಮಲ್ಲು ಅಣ್ಣಾ

  • @mallesh2445
    @mallesh2445 8 місяців тому +2

    ಮಲ್ಲು ಅಣ್ಣಾ ಎರಡನೇ ಪಾರ್ಟ್ ಬೆಕ್

  • @laxmikanthbiradar1200
    @laxmikanthbiradar1200 Рік тому +6

    Mallu anna dream concept tunba esta aitu my dream is same as you said ❤❤❤

  • @sagarkolkar1200
    @sagarkolkar1200 Рік тому +2

    ಇದೆ ವಿಡಿಯೋ ಇಪ್ಪತ್ತು ಸಲ ನೋಡಿದೆ 🤩🤩🤩🤩😍😍👌👌

  • @Rameshsoppadla8878
    @Rameshsoppadla8878 Рік тому +19

    ಸೂಪರ್ ಅಣ್ಣ 🔥

  • @gurup1484
    @gurup1484 Рік тому +1

    Yast kadatiroooo malli anna😂😂😂🔥🔥🔥🔥

  • @Kenchappadalawai143
    @Kenchappadalawai143 Рік тому +8

    Super mallu Anna ❤

  • @shankrappatalekhan2004
    @shankrappatalekhan2004 Рік тому +2

    ಮಲ್ಲು ಅಣ್ಣ ಉತ್ತರಕರ್ನಾಟಕದ ಹುಲಿ ನೀವು ಮಲ್ಲು ಅಣ್ಣಗೇ ಜೈ

  • @ramannadankattar7763
    @ramannadankattar7763 Рік тому +4

    ಮಲ್ಲು ಅಣ್ಣ,,,,ಸೂಪರ್👌👌

  • @MallikarjunMallikarjun-tu3ro
    @MallikarjunMallikarjun-tu3ro Рік тому +1

    Super mallu anna videos chanagi barthide ....

  • @mantushetty1329
    @mantushetty1329 Рік тому +32

    ❤😂 ಸಂತು ಪದ್ಮಾ ಜೊಡಿ ಸೂಪರ್ ❤

  • @lohithnaik306
    @lohithnaik306 Рік тому +2

    ಸೂಪರ್ ಅಣ್ಣ❤😍 ಕಾರು 💥

  • @mallubadiger1732
    @mallubadiger1732 Рік тому +6

    Super 🔥💫🔥 ANNA 😎😎😎😎💜🙏✨️

  • @starkingart5533
    @starkingart5533 Рік тому +4

    So beautiful sir👌👌👌💞💞

  • @jamalking8868
    @jamalking8868 Рік тому +2

    Part 2madu ಮಲ್ಲು ಅಣ್ಣ ❤️❤️❤️🙏🙏

  • @channaveerhadapad3712
    @channaveerhadapad3712 Рік тому +3

    ಸೂಪರ್ ಮಲ್ಲು ಅಣ್ಣಾ 👌👌

  • @mallujangamshetti-pn4lw
    @mallujangamshetti-pn4lw Рік тому

    Video masth madathirii mallu avare and anand bro and vishal bro nivu muru mandhi👌👌👌

  • @mallumallu3569
    @mallumallu3569 Рік тому +9

    Ananda Anna💥🔥

  • @vinayakkumbar3405
    @vinayakkumbar3405 Рік тому +2

    Mallu anna next part bega maadi

  • @Dashan_King143
    @Dashan_King143 Рік тому +7

    ಯಮೋ ಯಮೋ ಸಾಂಗ ಸೂಪರ ಮಲ್ಲು ಅಣ್ಣಾ 🤫😂😂 🤣🤣🤣

  • @manju.sd.9901
    @manju.sd.9901 Рік тому +12

    Super mast kdk comedy & Good MSG (Concept) Mallu Anna, Vishal Anna,Ananda Anna, Santu Anna, Sister & Ur Team 😁😄😂😍🥰♥️❤️🔥
    Keep Rocking & Keep Growing ♥️🔥
    All The Best Brother's ♥️👍💯

  • @santoshhallur9162
    @santoshhallur9162 Рік тому +5

    Super acting mallu anna. Team 👌👌👌👌👌

  • @beerappaHonamane
    @beerappaHonamane Рік тому +2

    Mallu anna super 🔥🔥🔥🔥

  • @ajaykumartalavarajaykumart5922
    @ajaykumartalavarajaykumart5922 Рік тому +11

    ಮಲ್ಲು ಅಣ್ಣ ನಿಮ್ಮ ವಿಡಿಯೋದಲ್ಲಿ ಶಂಕ್ರಣ್ಣ ಯಾಕಿಲ್ಲ ❤️❤️❤️

  • @sureshr3906
    @sureshr3906 Рік тому

    Good love story mallu anna.

  • @mahanteshguttedar5590
    @mahanteshguttedar5590 Рік тому +7

    Super Anna ❤️🙏

  • @shivumali143
    @shivumali143 Рік тому +1

    Super comedy bro 😀😁😂😁😀😂

  • @YamanurH-l7z
    @YamanurH-l7z Рік тому +1

    ಎರಡನೇ ಫರ್ಟ್ ಬೇಕಂದ್ರೆ ಬೇಕು ಮಲ್ಲು ಅಣ್ಣ 🔥🔥🔥🔥🔥❤️🤩💗😍

  • @devarajnaikdcrathod8335
    @devarajnaikdcrathod8335 Рік тому +20

    ಮಲ್ಲು ಬ್ರೋ ಯಾರ್ ಎನ್ ಹೇಳಿದ್ರುನು ನಿಮ್ ನಟನೆ ಮಾತ್ರ ಗಿಚ್ ಗಿಲ್ ಗಿಲ್ಲಿ Whishes all the best👍💯 for your journey ಉತ್ತರ್ ಕರ್ನಾಟಕ people always supports you ❤❤

  • @ಕಬ್ಬಡಿಪ್ರೇಮಿ

    ಫಸ್ಟ್ ಕಮೆಂಟ ನಂದ್ದೆ ಮಲ್ಲು ಬಾಸ್ ❤️

  • @muttukammar4150
    @muttukammar4150 Рік тому +86

    Car ನಿಂದ ಇಳಿದು ಬರುವ ಸೀನ್ ತುಂಬಾ ಚೆನ್ನಾಗಿದೆ Walking Style Super Anna 👌👌👌🤣🤣🤣🤣🤣🤣

  • @amarrp1404
    @amarrp1404 Рік тому +1

    Super mallu anna 😍😍😍😍😍😍😊😊😊😊

  • @rajujadhav8598
    @rajujadhav8598 Рік тому +5

    ಸೂಪರ್ ಕಾಮೆಡಿ ವಿಡಿಯೋ..
    ನಮಗ ತುಂಬಾ ರಿಲ್ಯಾಕ್ಸ್ ಆಯ್ತು.
    Thank you Mallu Jamkhandi & Team.
    ಸಣ್ಣ್ ಸಾವಕಾರ್ ಅಭಿನಯ ತುಂಬಾ ತುಂಬಾ ಹಾಸ್ಯಮಯ ವಾಗಿತ್ತು.
    ಎಲ್ಲಾ ಕಲಾವಿದರ ಅಭಿನಯವು ಅದ್ಭುತ ಅದ್ಭುತ ಅದ್ಭುತ.....

  • @sachinp9355
    @sachinp9355 Рік тому +1

    ಹರೆಯ ವಯಸ್ಸಿನಲ್ಲಿ ಮರೆಯದ ಸಾಧನೆಯ ಸಾಧಕ ಮಲ್ಲು ಅಣ್ಣಾ

  • @kganiger3211
    @kganiger3211 Рік тому +6

    Super😂😂

  • @abhishekbhise5309
    @abhishekbhise5309 Рік тому

    Supar video and mallu Anna last fight acting supar

  • @dmg7500
    @dmg7500 Рік тому +3

    ❤❤❤❤❤❤

  • @manig-si7vm
    @manig-si7vm Рік тому

    ಸೂಪರ್ 👌♥️🌹

  • @SDRathod1215
    @SDRathod1215 10 місяців тому +1

    ಸರಿಗಮಪ ಸೂಪರ್ ಮಲ್ಲು ಬ್ರೋ 😂

  • @mahanteshsangolli6469
    @mahanteshsangolli6469 Рік тому +10

    1:14 to 1:32 dreams
    True anna ❤❤❤🎉
    ನಿಮ್ಗು ನಿಜಾ ಅನ್ನಿಸಿದ್ರೆ Like ಮಾಡಿ ಪ್ರೇಂಡ್ಸ