01-01-2025 ರಂದು ನಡೆಯಬೇಕಿದ್ದ ಭೀಮಾ ಕೊರಂಗಾವ್ ಕಾರ್ಯಕ್ರಮವು ಮುಂದೂಡಲಾಗಿದೆ ಎಂದು ಮರಸೂರು ಡಾ. ಎಂ ಕೃಷ್ಣಪ್ಪ ರವರು
Вставка
- Опубліковано 5 лют 2025
- 01-01-2025 ರಂದು ನಡೆಯಬೇಕಿದ್ದ ಭೀಮಾ ಕೊರಂಗಾವ್ ಕಾರ್ಯಕ್ರಮವು ಮುಂದೂಡಲಾಗಿದೆ ಎಂದು ಮರಸೂರು ಡಾ. ಎಂ ಕೃಷ್ಣಪ್ಪ ರವರು ತಿಳಿಸಿದರುಆನೇಕಲ್ ಡಾ. ಬಿಆರ್ ಅಂಬೇಡ್ಕರ್ ಯುವಕರ ಸಂಘ ಸಂಸ್ಥಾಪಕ ಅಧ್ಯಕ್ಷರಾದ ಮರಸೂರು ಡಾ. ಎಂ ಕೃಷ್ಣಪ್ಪ ರವರ ನೇತೃತ್ವದಲ್ಲಿ ಐದನೇ ವರ್ಷದ ಭೀಮ ಕೊರಂಗಾವ್ ವಿಜಯೋತ್ಸವ ಕಾರ್ಯಕ್ರಮವನ್ನು ದಿನಾಂಕ 01-01-2025 ಬುಧವಾರದಂದು ಹಮ್ಮಿಕೊಳ್ಳಲಾಗಿತ್ತು. ಕಾರಣಾಂತರಗಳಿಂದ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಮರಸೂರು ಡಾ. ಎಂ ಕೃಷ್ಣಪ್ಪ ರವರು ಸುದ್ದಿಗಾರರೊಂದಿಗೆ ಮಾರ್ತ