.plzzzzzzzz.dont cry Respected Chitra Ma'am.my Salute for ur frankly Spoken.it's ur highness.god has blessed u everything .ದಯವಿಟ್ಟು ಮುಂದುವರಿಸಿ.ಧನ್ಯವಾದಗಳು🙏
She deserves to be heroin , she is not less than any heroin in kannada Industry !! Chaitra avre we wanted to see u as heroin but they gave u only support role ! Bt still we encourage u for supporting role
ಮೇಡಂ.. ಉಮಾಶ್ರೀ ರವರು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಹಣ್ಣು ಹಣ್ಣು ಮುದುಕಿಯ ಪಾತ್ರ ಮಾಡಿ..ಬಹಳ ಖ್ಯಾತಿ ಪಡೆದರು.. ಪಾತ್ರ ಯಾವುದಾದರೂ ಯೇನು..ಕಲೆ ಮುಖ್ಯ . ನಿಮಗೆ..ಬಹಳ ನೇ ಜಂಬ..ಅನ್ನಿಸುತ್ತೆ.. ಬಹಳ ದುರಹಂಕಾರದ ಪ್ರತೀಕ..
ಪ್ರತಿಯೊಬ್ಬರೂ unique ಈ ಪ್ರಪಂಚದಲ್ಲಿ ಕಣ್ಣು ಮೂಗು ನಗು ಚೆಂದ ನಿಮ್ಮದು
.plzzzzzzzz.dont cry Respected Chitra Ma'am.my Salute for ur frankly Spoken.it's ur highness.god has blessed u everything .ದಯವಿಟ್ಟು ಮುಂದುವರಿಸಿ.ಧನ್ಯವಾದಗಳು🙏
Chitramma really from heart feeling proud mother
ಇಷ್ಟು ದೊಡ್ಡ ನಟಿ, ತುಂಬಾ ಸಣ್ಣ ವಯಸ್ಸು ಇದೆ ಬಿಡಿ,
You seeat first act in Bhagya serial🥰
Best Actress madam 🙏
Madam Superb very good human being good actress
She deserves to be heroin , she is not less than any heroin in kannada Industry !!
Chaitra avre we wanted to see u as heroin but they gave u only support role ! Bt still we encourage u for supporting role
habba aham premasmi and aiswarya film estu comedy madidira super irutte yavag nodru nagu barutte.... innu more comedy roles madi..
ನಾನಂತೂ ಫುಲ್ ಶಾಕ್....🤔🤔🤔
ಮೇಡಂ..
ಉಮಾಶ್ರೀ ರವರು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಹಣ್ಣು ಹಣ್ಣು ಮುದುಕಿಯ ಪಾತ್ರ ಮಾಡಿ..ಬಹಳ ಖ್ಯಾತಿ ಪಡೆದರು..
ಪಾತ್ರ ಯಾವುದಾದರೂ ಯೇನು..ಕಲೆ ಮುಖ್ಯ .
ನಿಮಗೆ..ಬಹಳ ನೇ ಜಂಬ..ಅನ್ನಿಸುತ್ತೆ..
ಬಹಳ ದುರಹಂಕಾರದ ಪ್ರತೀಕ..
ಸರ್ ಏನಕ್ರಿ ಹಿಂಗೆಲ್ಲಾ ಹೇಳ್ತಿರಿ
ಅಲ್ಲಾ ರೀ ಹೀರೊಯಿನ್ ರೋಲ್ ಮಾಡೊರಿಗೆ ಅಜ್ಜಿ ಅಮ್ಮನ ರೋಲ್ ಕೊಟ್ರೆ
ಮುಂದೆ ಅವರ ಭವಿಷ್ಯಕ್ಕೆ ಏಟು ಬೀಳಲ್ವಾ..
ಆ ಒಂದು ವಿಷ್ಯದಲ್ಲಿ ನೋವಸ್ಟೇ ಚಿತ್ರಾಮಾಗೆ ದುರಹಂಕಾರ ಅಲ್ಲಾ ಗೊತಾಯ್ತಾ
ಆಯ್ತು
ಈಗಿರೋ ನಿಮ್ಮ fevorite heeroin ಗೆ ಹೋಗಿ ಅಜ್ಜಿ ಅಮ್ಮನ ತರಾ ಗೆಟಪ್ ಹಾಕ್ಸಿ ಹೋಗ್ರಿ ನೋಡನಾ....ಕೋಟಿ ಕೋಟಿ ಕೊಡ್ತೀನಿ ಅಂದ್ರೂ ಮಾಡಲ್ಲಾ ಗೊತಾಯ್ತಾ...........
. ಅವಾಗ್ ಗೊತ್ತಾಗತ್ತೆ ಮುಜುಗರಕ್ಕೊ ದುರಹಂಕಾರಕ್ಕೂ ಇರೋ ವ್ಯತ್ಯಾಸ.......
ಆಮೆಲೆ
ಉಮಾಶ್ರೀ ಅವ್ರು ನೋಡೋಕೆ ಹೀರೊಯಿನ್ ತರಾ ಕಾಣಲ್ಲಾ....... ಅದಕೆ ಅವರಿಗೆ ಅಜ್ಜಿ ಅಮ್ಮನ ರೋಲ್ ಕೊಟ್ಟಿದ್ದು ಅದಕೆ ಅವರು ಗೆದ್ದಿದ್ದು.......
ಯಾರ್ಯಾರಿಗೆ ಏನೇನ್ ರೋಲ್ ಕೊಡಬೇಕೋ ಅದನ್ನೇ ಕೊಡಬೇಕು ಅವಾಗಲೇ ಅವರು ಗೆಲ್ಲೋದು....
ಮುದುಕಿ ಪಾತ್ರ ಮಾಡೋದು ಬೇರೆ.... ಒಂದು ಸಲಿ ಹೀರೋ ತಾಯಿ ಪಾತ್ರ ಮಾಡಿದ್ರೆ typecast ಮಾಡಿಬಿಡ್ತಿದ್ರು.... ಇವಗಿನ್ ಥರ experiments ಮಾಡ್ತಿರ್ಲಿಲ್ಲ.....
ಮನಸೆಲ್ಲ ನೀನೆ ಅಲ್ಲ ಯಶ್ ಅವರ ಮೊದಲ ಸಿನಿಮಾ ಮೊಗ್ಗಿನ ಮನಸು
Hi ಚಿತ್ರಾ ಆಂಟಿ 🌹💐🙋♂️
No no no you dont cry Aunty🙄
ಕನ್ನಡದ ಮುದ್ದು ಅಮ್ಮಾ ನೀವು 😊💐😘
ಚಿತ್ರಾಮಾ ನಿಮ್ಮ ಗೌರಮ್ಮ movie ರೂಲ್ ತುಂಬಾ ಇಷ್ಟಾ ನಂಗೆ
Family ಮೂವಿ 👌👌👌😊😘
Krupa malanad
Fst ಲೈಕ್ - views 🙏♥ಸೂಪರ್ mam 🙏
Hi. Aunty🤗
Age aythu adike avlige bejar aste 🤦♀️
😭😁🙄😂😘😉
D boss
Esto janakke avakashane Ella... Pathra yavadadre enu adukke yake bejar madkothira Madam... heroine aguvastu enu channagilla nivu supporting carecter madbahudu aste... Umashree amma Na nodi kalibeku elrunu...
Nimma vayassu chickdagiddaroo neevu dappa iruvudarinda nimge jasti vayassagiruva hage kanteera , nimma mukha chennagidroo kuda nimma shareera dappa iddiddrinda neevu heroine aaguvashtu chikka hudugi tara kantirlilla,nimma aakrakke takka patragale siguttive adaralli bejaru madkolontaddenilla bidi.
@@anupamaswamy1329 yes currect Ree....
Madam nivu avarige nivu channagilla anta helatira all aa tara matadabaradu
@@vanishreebrightvlogsinkannada nodi Nan en helidini artha madkoli. channagidare ok opkothini but heroine aguvastu channagilla..
Neevu muddaagiddiraa so....
Age age antha yak badkoteeyamma aaglindha aunty ne bidamma
😀😀😀😀😀👌👌👌👌👌