EPISODE 1 | Doora Saridaru Kannada Novel by S.L.Bhyrappa | ದೂರ ಸರಿದರು ಆಡಿಯೋಬುಕ್ Audiobook | Podcast
Вставка
- Опубліковано 11 лют 2025
- Doora Saridaru Kannada novel by S.L.Byrappa now in Audio book like podcast
ಕನ್ನಡ ಕಾದಂಬರಿ ವಿಶಾರದ ಎಂದೇ ಖ್ಯಾತಿರಾದ ಎಸ್.ಎಲ್.ಬೈರಪ್ಪ ಅವರ ಕಾದಂಬರಿ "ದೂರ ಸರಿದರು" ಈಗ ಆಡಿಯೋ ಬುಕ್ ರೂಪದಲ್ಲಿ.
ದೂರ ಸರಿದರು ಕಾದಂಬರಿಯನ್ನು ಕೊಂಡು ಓದಲು ಲಿಂಕ್: fktr.in/kDgydyz
#audiobook #books #kannada #novel #slbyrappa
EPISODE 1
• EPISODE 1 | Doora Sari...
EPISODE 2
• EPISODE 2 | Doora Sari...
EPISODE 3
• EPISODE 3 | Doora Sari...
EPISODE 4
• EPISODE 4 | Doora Sari...
EPISODE 5
• EPISODE 5 | Doora Sari...
EPISODE 6
• EPISODE 6 | Doora Sari...
EPISODE 7
• EPISODE 7 | Doora Sari...
EPISODE 8
• EPISODE 8 | Doora Sari...
EPISODE 9
EPISODE 10
EPISODE 11
EPISODE 12
EPISODE 13
EPISODE 14
ನಾನು ತುಂಬಾ ಹಿಂದೆ ಈ ಕಾದಂಬರಿ ಯನ್ನು ಓದಿದ್ದೇನೆ ಆದರೆ ನೀವು ಹೇಳುವ ರೀತಿ ತುಂಬಾ ಚೆನ್ನಾಗಿದೆ ಸೂಪರ್ ಸರ್ 💐🙏
ಧನ್ಯವಾದಗಳು 🙏
ಧನ್ಯವಾದಗಳು
ಭೈರಪ್ಪನವರ ಕಾದಂಬರಿ ಓದುತ್ತಿದ್ದೀರಾ ತುಂಬಾ ಸಂತೋಷ
ನಿಮ್ಮ ಓದುವ ಶೈಲಿ ಸೊಗಸಾಗಿದೆ. ಇಂಗ್ಲಿಷ್ ಆಡಿಯೋ ಬುಕ್ಸ್ ನಾನು ಬೆಳಿಗ್ಗೆ ವಾಕ್ ನಲ್ಲಿ ಕೇಳುತ್ತಿರುತ್ತೇನೆ. ಕನ್ನಡದಲ್ಲಿ ಆಡಿಯೋ ಬುಕ್ಸ್ ಬರುತ್ತಿರುವುದು ಸಂತೋಷದ ವಿಷಯ. ನನ್ನ ಅಭಿನಂದನೆಗಳು.
ಧನ್ಯವಾದಗಳು 🙏
Thank you for uploading ,my favourite novel,, ee novel akashavani li keli book tagond odidini tumba ista aytu,🙏🙏.....
Thank you for your feedback 🙏
SL ಬೈರಪ್ಪ ಕಾದಂಬರಿ ಗಳ ಅಭಿಮಾನಿ ನಾನು. ತುಂಬಾ ಸಂತೋಷ .ಧನ್ಯವಾದಗಳು ನಿಮ್ಮ ಈ ಕೆಲಸಕ್ಕೆ.....
ಧನ್ಯವಾದಗಳು
ಒಳ್ಳೆಯ ಕೆಲಸ, ನಮಗೆ ಓದಲು ಕಣ್ಣು ಆಗಲ್ಲ
ಹಳೆ ಕಾದಂಬರಿ ಮರೆತು ಹೋಗಿದೆ
ಕಥೆ ಕೇಳಿ ಸಂತೋಷವಾಯಿತು
ಧನ್ಯವಾದಗಳು 🙏
ನಮಸ್ತೆ ಸರ್ ನನಗೆ ಕಾದಂಬರಿ ಓದೋದಕೆ ತುಂಬಾ ಇಷ್ಟ ನಿಮ್ಮ ಈ ಒಳ್ಳೆಯ ಕೆಲಸಕ್ಕೆ ಧನ್ಯವಾದಗಳು 🙏🙏🙏🙏
ಧನ್ಯವಾದಗಳು 🙏
ಅದ್ಭುತವಾದ ಪ್ರಯತ್ನ... ಹೆಣ್ಣಿನ ಡೈಲಾಗ್ ಗಳಿಗೆ - ಹೆಣ್ಣಿನ ಧ್ವನಿಯೇ ಇದ್ದಿದ್ದರೆ, ಇನ್ನೂ ಕಳೆಗಟ್ಟುತ್ತಿತ್ತು.
ಮುಂದಿನ ದಿನಗಳಲ್ಲಿ ಪ್ರಯತ್ನಿಸುತೆವೆ 👍
ಧನ್ಯವಾದಗಳು 🙏
Excellent work sir, Thank you very much 🙏
Thank you for your feedback 🙏
ಬಹಳ ಸಂತೋಷವಾಗಿದೆ ಈ ರೀತಿ ಕಾದಂಬರಿ ಕೇಳಿಸಿಕೊಳುವುದು
ಧನ್ಯವಾದಗಳು 🙏
Really it’s great novel during my high school days it’s impressed lots to me
Thanks for your feedback sir
Thank u 🙏
Fentastic work sir.
Keep on going please
Thanks for your feedback
ತುಂಬಾ ಸಂತೋಷವಾಯಿತು,ಎಷ್ಟೋ ವರ್ಷಗಳ ಹಿಂದೆ ಓದಿದ್ದೆ ಈಗ ಕೇಳಲು ಅವಕಾಶ ಆಯಿತು.
ಧನ್ಯವಾದಗಳು
My fvrt Novelist.
Looking forward fir Episode Two
Daily one I think
Yor are right sir, we will upload daily one video till 14th Feb.
Nice 👍 good job 🎉 Thank you sir 🙏
Thank you 🙏
Continue Madi sir ❤
ಖಂಡಿತಾ 👍
Keep it up 👍
Thanks 🙏
SS umesh avara voice super
ಹೌದು 🙏
ನಾನು ಓದಿದ ಮೊದಲ ಕಾದಂಬರಿ ಧನ್ಯವಾದಗಳು
ಧನ್ಯವಾದಗಳು 🙏
Nan favorite novel
Fantastic..🎉
Thanks 👍
🎉🎉🎉🎉🎉❤❤❤❤❤❤🙏🙏🙏🙏
ಇದನ್ನು ನೋಡಿ ನನಗಾದ ಸಂತೋಷ ಅಷ್ಟಿಷ್ಟಾಲ್ಲ. ಕೇಳಿವಾಗ ಬೇರೆಯದೇ ಲೋಕಕ್ಕೆ ಹೋಗುತ್ತೇನೆ.
ಧನ್ಯವಾದಗಳು 🙏
Thumba OLle kelsa Madidhera. Please upload all famous novels 🙏🙏💜💜💜
ಧನ್ಯವಾದಗಳು
ಮುಂದಿನ ದಿನಗಳಲ್ಲಿ ಪ್ರಯತ್ನಿಸುತೆವೆ 👍
ಕಥೆಯ ನಿರೂಪಣೆ ಉತ್ತಮವಾಗಿದೆ.ಬಳಸಿರುವ ಕಲಾವಿದರ ಛಾಯಾಚಿತ್ರವು ಸಮಂಜಸವಾಗಿದೆ.
ಧನ್ಯವಾದಗಳು ಸರ್
❤🌹👌
🙏💐
Super
Thanks for your feedback
ನನ್ನ ಸಂತೋಷಕ್ಕೆ ಓದುವುದು
ಕತೆಯ ನಿರೂಪಣೆಗೆ ಬಳಸಿರುವ ಕಲಾವಿದರ ಪೈಕಿ ಈಗ ನಿಧನ ಹೊಂದಿದ್ದಾರೆ. ಈಗ ಪ್ರಸ್ತುತ ಕಲಾವಿದರನ್ನು ಪಾತ್ರಗಳಿಗೆ ಹೊಂದಿಸಿದರೆ ಹೆಚ್ಚು ಸಮಂಜಸ.
ಈ ಕಾದಂಬರಿ ಬಿಡುಗಡೆಯಾಗಿದ್ದು 1962ರಲ್ಲಿ ಕಥೆ ನಡೆಯುವ ಕಾಲಘಟ್ಟವು ಆಗಿನದ್ದೆ . ಆ ಕಾರಣದಿಂದ ಹಳೆಯ ಕಲಾವಿದರ ಚಿತ್ರಗಳನ್ನು ಬಳಸಿದ್ದೇವೆ .
ಧನ್ಯವಾದಗಳು
Nanna mechina kaadambari
Sir ದಯವಿಟ್ಟು ಪರ್ವ ಕಾದಂಬರಿ ಹೇಳ್ರಿ plz plz
ಮುಂದಿನ ದಿನಗಳಲ್ಲಿ ಪ್ರಯತ್ನಿಸುತೆವೆ 👍
ದಯವಿಟ್ಟು,ಪರ್ವ ಕಾದಂಬರಿನು U tube ಅಲ್ಲಿ ಹಾಕಿ 🙏🙏🙏
ಮುಂದಿನ ದಿನಗಳಲ್ಲಿ ಪ್ರಯತ್ನಿಸುತೆವೆ 👍
Maraali Mannige pusthaka oditira please
ಮುಂದಿನ ದಿನಗಳಲ್ಲಿ ಪ್ರಯತ್ನಿಸುತೆವೆ 👍
Pls read "Daatu' &" Dharmashree' novls,
ಮುಂದಿನ ದಿನಗಳಲ್ಲಿ ಪ್ರಯತ್ನಿಸುತೆವೆ 👍
Akshar rupdali idre chnagetu
ಮುಂದಿನ ದಿನಗಳಲ್ಲಿ ಪ್ರಯತ್ನಿಸುತೆವೆ.