Olympia theatre mysore : ಇತಿಹಾಸದ ಪುಟ ಸೇರಿದ ಮೈಸೂರಿನ ಒಲಂಪಿಯಾ ಚಿತ್ರಮಂದಿರ.! Mysore Old Theatre

Поділитися
Вставка
  • Опубліковано 20 вер 2024
  • Please Subscribe Our UA-cam Channel : COASTAL PLUS
    / @coastalplus9063
    _____
    ಈ ವೀಡಿಯೋ ಬಗ್ಗೆ :
    ಇತಿಹಾಸದ ಪುಟ ಸೇರಿದ ಮೈಸೂರಿನ ಒಲಂಪಿಯಾ ಚಿತ್ರಮಂದಿರ.!
    #olympia #mysore #olympiatheatre #plympiamysore #KGF2publicreview #KGF2response #Kgfcollection #kranti #vikranthrona #martin #druvasarja #kiccha #sudeep #darshan #shivanna #ganesh #urvashitheatre #beastreview #kgfreview #shankarnag #darshan #yash #appu #puneethrajkumar #kurukshetra #natasarwabhowma #kgfcollection #kgf2publicreview #kocchi #kerala #thrishur #KGFFDFS #kgfpubliccraz #kgf2review #yash #JamesMaintheatre #Jamespubliccraz #james #jamestheatrelist #jamespublictalk #jamesreview #jameskannada #jameskannadateaser #jameskannadateaserreview #jameskannadamovieteaserreview #jamesmalayalam #jameshindi #jamesteaser #jamesallsongs #jamesteaserreviews #sudeep #bamaharishinterview
    #coastalkannada #KannadaNewsChannel #LatestNews #LatestKannadaNews
    __________________________________________________
    ಚಾನೆಲ್ ಬಗ್ಗೆ :
    ಕೋಸ್ಟಲ್ ಕನ್ನಡ ಅನ್ನೋ ನಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಸಿನೇಮಾಗಳ ಬಗ್ಗೆ ಮಾಹಿತಿಯನ್ನು ನೀಡ್ತಿದ್ದೇವೆ. ಕನ್ನಡ ಮತ್ತು ತುಳು ಸಿನೇಮಾಗಳಿಗೆ ಮೊದಲ ಆದ್ಯತೆಯನ್ನು ನೀಡ್ತಾ ಬಂದಿದ್ದು, ವಿಮರ್ಶಾತ್ಮಕವಾಗಿ ಸುದ್ದಿಗಳನ್ನು ನೀಡ್ತಿದ್ದೇವೆ. ಹಾಗೇ ಸಿನೇಮಾಗಳ ಪರಿಚಯ, ಅದು ನಡೆದು ಬಂದ ಹಾದಿಯ ಬಗ್ಗೆ EXCLUSIVE ಮಾಹಿತಿಯನ್ನು ಪ್ರಸ್ತುತ ಪಡಿಸುತ್ತಿದ್ದೇವೆ.
    ಕನ್ನಡ ಚಿತ್ರರಂಗ :
    ಪ್ರಸ್ತುತ ದರ್ಶನ್ ಅವ್ರ ಅಭಿಮಾನಿಗಳು ಅತೀ ಹೆಚ್ಚಾಗಿ ನಮ್ಮ ವಾಹಿನಿಯನ್ನು ವೀಕ್ಷಿಸುವುದ್ರಿಂದ ಅವ್ರ EXCLUSIVE ಸುದ್ದಿಗಳನ್ನು ಅತೀ ಹೆಚ್ಚು ನೀಡಲಾಗ್ತಿದೆ. ಹಾಗೇ ಅಪ್ಪು, ಶಿವಣ್ಣ ಅವ್ರ ಸಿನೇಮಾಗಳ ಬಗ್ಗೆಯೂ ಮಾಹಿತಿಯನ್ನು‌ ನೀಡ್ತಿದ್ದೇವೆ. ಮುಂದೆ ಎಲ್ಲಾ ನಟರ ಸಿನೇಮಾಗಳ ಬಗ್ಗೆಯೂ ಮಾಹಿತಿ ನೀಡುವ ಬಯಕೆ ನಮ್ಮದು. ನಿಮ್ಮ ಪ್ರೋತ್ಸಾಹ ಇದ್ರೆ, ಖಂಡಿತವಾಗಿಯೂ ಕನ್ನಡ ಚಿತ್ರರಂಗದ ಎಲ್ಲಾ ನಟರ ಸಿನೇಮಾಗಳು, ಅವರ ಧನಾತ್ಮಕ ವಿಚಾರಗಳ ಬಗ್ಗೆ ಬೆಳಕು ಚೆಲ್ಲುತ್ತೇವೆ.
    ಬಹು ಮುಖ್ಯವಾಗಿ, ನಮ್ಮ ಅಣ್ಣಾವ್ರ ಬಗ್ಗೆಯೂ ಎಪಿಸೋಡ್ ನ್ನು‌ ಮಾಡ್ತಿದ್ದೇವೆ. ಒಂದಿಷ್ಟು ಗತಕಾಲದ ವಿಚಾರಗಳನ್ನು, ಅಂದಿನ ಅಭಿಮಾನಿಗಳಿಂದ ಸಂಗ್ರಹಿಸಿ, ವಿಚಾರಗಳನ್ನು ಪ್ರಸ್ತುತ ಪಡಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಿಮ್ಮ ಪ್ರೀತಿ ಪ್ರೋತ್ಸಾಹ ಇದ್ದರೆ, ಡಾ.ವಿಷ್ಣುವರ್ಧನ್, ಶಂಕರ್ ನಾಗ್ ಅವ್ರ ಬಗ್ಗೆಯೂ ಎಪಿಸೋಡ್ ಮಾಡುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದೇವೆ.
    _________________________________________________
    ತುಳು ಚಿತ್ರರಂಗ :
    ಕನ್ನಡ ಚಿತ್ರರಂಗದ ಜೊತೆಗೆ ತುಳು ಚಿತ್ರರಂಗವೂ ವೇಗವಾಗಿ ಬೆಳೆಯುತ್ತಿದ್ದು, ಅದಕ್ಕೆ ಒಂದು ವೇದಿಕೆಯ ಅಗತ್ಯವಿದೆ. ಹಾಗೆಯೇ ನಮ್ಮ ಚಂದನವನದ ನಟರಾದ ಶಿವಣ್ಣ, ಅಪ್ಪು, ದರ್ಶನ್, ಸುದೀಪ್, ಉಪೇಂದ್ರ, ಶ್ರೀ‌ಮುರಳಿ, ವಿಜಯರಾಘವೇಂದ್ರ ಸೇರಿದಂತೆ ಅನೇಕ ಕಲಾವಿದರು, ತಂತ್ರಜ್ಞರು ತುಳು ಚಿತ್ರಗಳಿಗೆ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ತುಳು ಚಿತ್ರಗಳಿಗೆ ಕನ್ನಡಿಗರ ಬೆಂಬಲ ಕೂಡಾ ಅಗತ್ಯ. ಕನ್ನಡದ ಜೊತೆಗೆ ಪರಭಾಷಾ ಚಿತ್ರಗಳಿಗೆ ಪ್ರೋತ್ಸಾಹ ನೀಡುವ ಕನ್ನಡಿಗರು, ತುಳು ಚಿತ್ರಗಳಿಗೂ ಪ್ರೋತ್ಸಾಹಿಸಬೇಕು. ನಮ್ಮ ರಾಜ್ಯದ ಇನ್ನೊಂದು ಪ್ರಾದೇಶಿಕ ಭಾಷೆಗೂ ಕನ್ನಡಿಗರ ಪ್ರೀತಿ ಪ್ರೋತ್ಸಾಹ ಅಗತ್ಯ. ಒಂದು ರಾಜ್ಯದಲ್ಲಿ 2 ಭಾಷೆಯ ಚಿತ್ರರಂಗ ಇದೆ ಅಂದ್ರೆ, ಅದು ನಮ್ಮ ರಾಜ್ಯಕ್ಕೂ ಹೆಮ್ಮೆಯ ವಿಚಾರ. ಈ ನಿಟ್ಟಿನಲ್ಲಿ, ತುಳು ಚಿತ್ರಗಳ ಸಮಗ್ರ ಮಾಹಿತಿಯನ್ನು ನೀಡಲಾಗುತ್ತಿದೆ.
    ಪ್ರಾದೇಶಿಕ ಭಾಷಾ ಚಿತ್ರಗಳಿಗೂ‌ ನಮ್ಮ ಆದ್ಯತೆ ಇದ್ದು, ತುಳು ಭಾಷೆಯ ಜೊತೆಗೆ ಕೊಂಕಣಿ, ಬ್ಯಾರಿ, ಕೊಡವ ಚಿತ್ರಗಳಿಗೂ ನಮ್ಮ ಬೆಂಬಲ ಸದಾ ಇದೆ. ಈ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ.
    __________________________________________________
    ಚಿತ್ರಮಂದಿರ :
    ಸಿನೇಮಾ ಅಂದ್ರೆ, ಟೈಂ ಪಾಸ್ ಅಲ್ಲ.. ಅದೊಂದು ಭಾವನೆ. ತಂತ್ರಜ್ಞಾನ ಎಷ್ಟೇ ಮುಂದುವರೆದರೂ, ಚಿತ್ರಮಂದಿರಗಳು ಇದ್ರೆನೇ, ಸಿನೇಮಾಗಳಿಗೆ ಕಳೆ. ಆದ್ರೆ ಇದೀಗ ಚಿತ್ರಮಂದಿರಗಳು ಒಂದರ ಹಿಂದೊಂದರಂತೆ ಕಣ್ಮುಚ್ಚುತ್ತಿದೆ. ಇದು ಬೇಸರದ ಸಂಗತಿ. ಈ ಬಗ್ಗೆಯೂ "ಸ್ಕ್ರೀನಿಂಗ್ ಸಿನೇಮಾ" ಅನ್ನೋ ಎಪಿಸೋಡ್ ಮೂಲಕ‌, ಚಿತ್ರಮಂದಿರಗಳ ಪರಿಚಯ, ಅದ್ರ ಇತಿಹಾಸವನ್ನು ತಿಳಿಸುವ ಪ್ರಯತ್ನ ಮಾಡಿದ್ದೀವಿ.
    __________________________________________________
    ಉಳಿದಂತೆ,
    * ಭಯಾನಕ ಸ್ಥಳಗಳ ಬಗ್ಗೆ ಹಾಂಟೆಡ್ ಸ್ಟೋರಿ..!!
    * ಪ್ರಯಾಣದ ಬಗ್ಗೆ ಲೈಫ್ ಈಸ್ ಜರ್ನಿ..!!
    * ಇತಿಹಾಸಗಳ ಬಗ್ಗೆ ವರ್ಲ್ಡ್ ವಂಡರ್..!!
    * ಪುರಾಣಗಳು ಮತ್ತು ದೇವಸ್ಥಾನದ ಬಗ್ಗೆ ಹಿಂದೂಸಂ..!!
    ಸೇರಿದಂತೆ, ಒಂದಿಷ್ಟು ವಿಚಾರಗಳ ಬಗ್ಗೆ ಮಾಹಿತಿ ನೀಡ್ತಿದ್ದೀವಿ.
    __________________________________________________
    To Subscribe our Channel Please click here / @coastalkannada2884
    Please Visit Our Facebook page : www.facebook.c...
    __________________________________________________
    Our top Views Videos :
    ಅನುಷ್ಕಾ ಶೆಟ್ಟಿಗೆ ನೀಡಬೇಕಾದ ಅವಕಾಶ ರಚಿತಾ ಪಾಲು :
    • Darshan gave life to R...
    ಕರಿಯಾ ಚಿತ್ರೀಕರಣದ ಸಮಯದಲ್ಲಿ ನಡೆದ 3 ಕೊಲೆಗಳು :
    • Kariya movie shooting ...
    ದರ್ಶನ್ ಲವ್ ಸ್ಟೋರಿ :
    • ದರ್ಶನ್ ವಿಜಯಲಕ್ಷ್ಮಿ ಲವ್...
    ಜೊತೆ ಜೊತೆಯಲಿ ಸಿನೇಮಾ ಮೂಡಿ ಬಂದಿದ್ದೇಗೆ.? : • Jote Joteyali secret ತ...
    ಡಿ.ಬಾಸ್ ಇಲ್ದೇ ಸಾರಥಿ ರಿಲೀಸ್:
    • Sarathi secret | ಡಿ.ಬಾ...
    #Roberrttheaterlist #Roberttelugucraz #Roberttelugutheater
    #Roberrtintelugu #Roberrttheaterlistinandra #roberrtpublicreaction #Roberrtnorthindiacraz
    #Roberrtsong #kannuhodiyakarobertsong #kanneadirinditelugusong
    #Roberrttrailerreaction #Roberrrinpakistan
    #Roberrttltrailerreaction #Roberrttrailertelugureview #Roberrttelugufans
    #Darshanbirthdaycelebration #Darshanfanscraz
    #darshanfansinshimoga Robertcrazinshimoga #Bharathcinemashimoga #Roberttrailer
    #roberrtcrazinpakistan #Roberrtpakistanreaction #darshanmovieinpakistan
    #darshanfansinandra #darshantelugufanscraz #rararanareadytelugusong

КОМЕНТАРІ • 57

  • @krishnamurthymurthy3167
    @krishnamurthymurthy3167 2 місяці тому +3

    ಬಂಗಾರದ ಪಂಜರ ಚಿತ್ರ ‌ಶಾಂತಲ ಮತ್ತು ಒಲಂಪಿಯಾ ಈ ಎರಡು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ನಾನು ಬಂಗಾರದ ಪಂಜರ ಚಿತ್ರ ನೋಡಿದ್ದು ಒಲಂಪಿಯಾ ಚಿತ್ರಮಂದಿರದಲ್ಲೇ.

  • @puttarajuP-fi1hx
    @puttarajuP-fi1hx Місяць тому +1

    Naanu Shankarnag abhinayisiruva S.P.Sangliyana Part -II movie yannu first day nodiddheeni. 100 days cross aagidhe. Aata Bombata Shankarnag movie yannu Olampia theatre first day nodiddheeni. Theatre thumba chikkadhu.

  • @puttarajuP-fi1hx
    @puttarajuP-fi1hx Місяць тому +1

    Ambrish natisiruva Mamatheya Madilalli movie , Jeeth hamari movies galannu Olampia theatre nalli Nodiddheeni.

  • @somasundarask593
    @somasundarask593 7 днів тому

    6:15

  • @siddappajogin2726
    @siddappajogin2726 Рік тому +4

    ಸೂಪರ್ ಸರ್ ನಿಮ್ಮ ವಿಡಿಯೋ ಇದೇ ತರಹ ಹಾಕ್ತಾ ಇರಿ

  • @dushyanth.jdushyanth7890
    @dushyanth.jdushyanth7890 2 роки тому +4

    Sir mysuru RAJKAMAL thetare bagge tilsiie

  • @avinashjayaram3466
    @avinashjayaram3466 2 роки тому +6

    ಈ ಚಿತ್ರ ಮಂದಿರದಲ್ಲಿ ಫ್ರೆಂಡ್ಸ್ ನೋಡಿದ್ದೇನೆ. ಮೈಸೂರ್ ನ ಅತ್ಯಂತ ಕೆಟ್ಟ ಚಿತ್ರಮಂದಿರ

  • @siddappajogin2726
    @siddappajogin2726 Рік тому +3

    ಹುಬ್ಬಳ್ಳಿ ಟಾಕೀಸ್ ಬಗ್ಗೆ ಮಾಹಿತಿ ಕೊಡಿ ಸರ್ ಕಾಯ್ತಾ ಇರುತ್ತೇವೆ

  • @avrajagopalanavrajagopalan5424
    @avrajagopalanavrajagopalan5424 2 роки тому +8

    Bangaradha Panjara is the first Kannada Movie released in Shanthala Theatre but not in Olympia as some one said. It is
    Aanandha Kandha featuring Kalarathna
    Kalyan Kumar and Minugu Thaare Kalpana.
    I have seen Rishi Kapoor starrer
    Box office Hit Bobby which ran for
    25 Weeks in this Theatre. I have also seen Shashi Kapoor and Zeenath Aman starrer Sayhyam Shivam Sundaram,
    Mandakini Starrer Ram Theri Ganga Maili, Farookh Shekh and Poonam Dhillon starrer Noorie, Shashi Kapoor and Jayapradha starrer Sindhoor, Rajesh Khanna and Sharmila Tagore starrer Aaraadhana, Kalyan Kumar and Roopadevi starrer Avala Antharanga Abhinaya Bhargava Vishnuvardhan and Kim starrer Krishna Nee Begane Baaro and so on in this Theatre. These were all only Sweet Memories remains in the minds of Mysore Cinegoers now.

    • @jeethus5
      @jeethus5 2 роки тому +2

      Avala antaranga 3 year run ayta

    • @RajaGopal-iv7nz
      @RajaGopal-iv7nz 2 роки тому

      @@jeethus5 ದಾಖಲೆ ಮಟ್ಟದಲ್ಲಿ ಚಿತ್ರ ನಡೆದದ್ದು ನಿಜ ಅದರೆ ಅದು ಮೂರು ವರ್ಷ ಎಂಬುದು ಸುಳ್ಳು.

  • @balasubramanyaps7858
    @balasubramanyaps7858 2 роки тому +1

    I have watched Krishna nee begane baro, Ram Teri Ganga maili, Mithileya seetheyaru, Nishkarsha and many more movies in Olympia theater.

  • @sprakashkumar1973
    @sprakashkumar1973 2 роки тому +1

    Good information brother

  • @manjunathbanavara2641
    @manjunathbanavara2641 2 роки тому +3

    Olympia,Shri(afterwords Shrinanda)Prabha,Woodlands,Sangam,Ranjit,Theatres were regularly screening Hindi movies upto Late 1980's.We use to go to see the long queue from Olampia talkies upto Devara Market during Aaradhana film even after 8 weeks of its release in 1970.

  • @manohart8756
    @manohart8756 Рік тому +1

    Good theatre

  • @vasudevkrishna962
    @vasudevkrishna962 2 роки тому +2

    Sir plz update about Chikpete Vijaylakshmi Theatre & Pallavi Theatre which was located near Corporation Circle.

  • @naveedsn6776
    @naveedsn6776 Рік тому +1

    Sir Mysore olympiya lalpey theatar Sir

  • @manjunathbanavara2641
    @manjunathbanavara2641 2 роки тому +4

    It is Bangara Panjara Dr. Raj kumar movie in 1974 the 1st kannada movie released in Olampia,not Krishna Ni Begane Baro in 1986.

  • @vasudevkrishna962
    @vasudevkrishna962 2 роки тому +2

    Also update about Mysore Road's Vinayaka, Ranganatha. KR Market's Apsara, Abhimaan, Parimala & SP Road Sharadha Cinemaas.

  • @jeethus5
    @jeethus5 2 роки тому +2

    ಮೈಸೂರು ಸಿಟಿನಲಿ 5-6 ಸಿಂಗಲ್ ಸ್ಕ್ರೀನ್ ಟಾಕಿಸು ಗಲು ಸ್ವಲ್ಪ ದಿನ ಉಳಿಯಬಹುದು ಅನ್ಸುತ್ತೆ

  • @revanasiddamdesaidesai8137
    @revanasiddamdesaidesai8137 2 роки тому +1

    Vijayapur tst theather bagge heli

  • @poovanna4284
    @poovanna4284 2 роки тому +1

    In Mysore right now 11 single screen theatres are currently running which are Woodlands, Sangam,Lido,Padma, Gayatri, Sterling, Rajkamal,Balaji,Thibbadevi, Mahadeshwara, Prabha theatre is not running any movies after covid pandemic

  • @javaraiahkumar327
    @javaraiahkumar327 2 роки тому +1

    Rebel Star Dr, Ambareesh Annaavru act "APAPTHBHANDAVA" 175 Day's ran
    Good theatre .

  • @shivukattimani2069
    @shivukattimani2069 2 роки тому +1

    Super ❤️

  • @chandrashekar-kg7oi
    @chandrashekar-kg7oi 2 роки тому +2

    ಅವಳ ಅಂತರಂಗ ಹೆಸರೇ ಕೇಳಿಲ್ಲ
    ಆ ಚಿತ್ರ ಭರ್ಜರಿ 3 ವರ್ಷ ನಡೆದಿದೆಯೇ🙄
    ಯಾರು ಸ್ವಾಮಿ ನಿಮಗೆ ಮಾಹಿತಿ ಕೊಟ್ಟಿರುವವರು

  • @premkumarnayak4759
    @premkumarnayak4759 2 роки тому +1

    Miss you 😥

  • @ramuc1483
    @ramuc1483 Рік тому +1

    E Theaternalli Aneka Filmgalunu Nodidhine

  • @mansurali148
    @mansurali148 2 роки тому +1

    Banglore na chamaraja pet uma takis bagge mahithi kodi 🙏

  • @ramprasad3937
    @ramprasad3937 2 роки тому +1

    Friends kannada film also completed 100 days in this theatre... Sarvagna matti hutti baa is the last film I watched in this theatre.....

  • @prakashagastya0965
    @prakashagastya0965 2 роки тому +1

    ಬಳ್ಳಾರಿ ಚಿತ್ರಮಂದಿರಗಳ ಬಗ್ಗೆ ಮಾಹಿತಿ ಕೊಡಿ ಸರ್ ಪ್ಲೀಸ್ ❤️

  • @vinayakam9693
    @vinayakam9693 2 роки тому +2

    Bellary theatre gala beggenu tilisi sir 🙏🙏🙏

  • @ravindrahk8676
    @ravindrahk8676 2 роки тому +1

    ಇದು ತುಂಬಾ ಹಳೆಯ ಚಿತ್ರಮಂದಿರ...1980 ನಲ್ಲಿ....diamond jubilee(60 weeks).. anniversary board ಹಾಕಿದ್ದರು. (ಮೊದಲು ಟೆಂಟ್ ಇತ್ತು. ಮಾಹಿತಿ ಗೊತ್ತಿಲ್ಲ..?)

    • @coastalkannada2884
      @coastalkannada2884  2 роки тому +3

      1927ರಲ್ಲಿ ಟೂರಿಂಗ್ ಟಾಕೀಸ್... ಒಂದು ಕಡೆಯಿಂದ ಇನ್ನೊಂದು ಕಡೆಗೆ ಟ್ರಾವೆಲ್ ಆಗ್ತಿತ್ತು.. ಹಾಗಾಗಿ ಇದು ಲೆಕ್ಕಕ್ಕೆ ಬರಲ್ಲ..

    • @ravindrahk8676
      @ravindrahk8676 2 роки тому

      @@coastalkannada2884
      ಕೆಲವೊಂದು ಟೆಂಟ್...ಅದೇ ಜಾಗದಲ್ಲಿ ಇರುತಿತ್ತು. ಮೈಸೂರಿನ ಉದಯಗಿರಿ ಹತ್ತಿರ..."ವಿನೂತನ "..ಸುಮಾರು 10 ವರ್ಷ .ನಾನು ಈ ಚಿತ್ರಮಂದಿರದಲ್ಲಿ. ಭಲೇ ಹುಚ್ಚಾ ನೋಡಿದ್ದೇನೆ.(75 ಪೈಸೆ ಟಿಕೆಟ್)

  • @swara-janara-dwani
    @swara-janara-dwani Рік тому +1

    Kalape ಗುಣಮಟ್ಟದ

  • @venkateshk9701
    @venkateshk9701 2 роки тому +2

    Olympia was re-opened after renovation in 1986 with Krishna nee begane baaro is the right thing . I have seen lots of movies including Satyam Shivam Sundaram, Paduvaarahalli pandavaru ( first day in 1978), Victoria 203, Krishna nee begane baro 1986, Utsav in 1986 and so on
    theatre was not all that great during seventies it was called as “ Tigane taakes” after renovation of 1986 was better.

  • @vandavlogs5082
    @vandavlogs5082 Рік тому +1

    There was no maintenance by theatre management

  • @yashbyra700
    @yashbyra700 2 роки тому +1

    Yenu.guru edu nama Mysore rina. Thitar halu muchi hodre nama kathe yenu

  • @chandrashekar8059
    @chandrashekar8059 2 роки тому +1

    They dint update theatre with good projection and sound system the screening stopped in 2020

  • @shivannahdmandyashivanna1274
    @shivannahdmandyashivanna1274 2 роки тому +1

    Nanu Alli namma Tiger prabhakar Mysore Huli moovie Nodidde

  • @ravindrahk8676
    @ravindrahk8676 2 роки тому +1

    Avala antharanga...40 weeks noon show....rajashri films release

    • @jeethus5
      @jeethus5 2 роки тому +1

      ಮತ್ತೇ ಇವ್ರು 3 ವರ್ಷ ಹೋಗಿತ್ತು ಅಂತಾ ಹೇಳ್ತಿದಾರೆ

  • @mallaprabhas8643
    @mallaprabhas8643 2 роки тому +5

    Santhosh Narthaki theatre bagge video madi sir please 🙏

    • @coastalkannada2884
      @coastalkannada2884  2 роки тому +2

      Mundinavara

    • @abhixyz
      @abhixyz 2 роки тому +1

      @@coastalkannada2884 most awaited Video adu bega hakki tumba jana wait madtaidare tumba views Baruthe nodi

    • @harishss6689
      @harishss6689 2 роки тому +1

      swapna theater baggeyu tilsi

  • @santhuvishnu7956
    @santhuvishnu7956 2 роки тому +1

    Theater is good but not show good movies i last watching movie ushh 2

  • @prakashmzuru768
    @prakashmzuru768 2 роки тому +3

    ಒಲಂಪಿಯಾ ಮಿನಿ ಟಾಕೀಸ್
    ಸೈಕಲ್ ಸ್ಟ್ಯಾಂಡ್ ಗಲ್ಲಿಲಿ ಇದೆ .
    ಕಾರ್ ಪಾರ್ಕಿಂಗ್ ಬರಿ ಮೂರೆ ಕಾರಿಗೆ ಸ್ಥಳ. ಟಾಕೀಸ್ ಅಷ್ಟಿಕೆ ಅಷ್ಟೇ ‌ನಾನು ತುಂಬಾ ಕನ್ನಡ ಸಿನಿಮಾಗಳು ನೋಡಿದ್ದೀನಿ..

    • @thukaramathukarama7476
      @thukaramathukarama7476 2 роки тому

      Bike car parking new cinema multi beku,namma vehicle bittu safe again beku

    • @RajaGopal-iv7nz
      @RajaGopal-iv7nz 2 роки тому

      ಸಾರ್,ನಿಮ್ಮ ಮಾತು ನಿಜ ಆಗಿನ ಕಾಲಮಾನದಲ್ಲಿ ಸೈಕಲನಲ್ಲಿ ಮಾತ್ರ ಜನ ಬರುತ್ತಿದ್ದದ್ದು, (ಅದು ಕೂಡ ಕಡಿಮೆ) ಕಾರು ಇರಲಿ ಬೈಕುಗಳು ಕೂಡ ಕನಸಿನ ಮಾತು.

  • @dineshmanu8942
    @dineshmanu8942 2 роки тому +2

    dabba theatre