Haripriya Vasistasimha Marriage : ಸ್ಯಾಂಡಲ್​ವುಡ್​ ಲವ್​​ಬರ್ಡ್ಸ್​ ಹಸೆಮಣೆ ಏರಲು ದಿನಾಂಕ ಫಿಕ್ಸ್|

Поділитися
Вставка
  • Опубліковано 20 вер 2024
  • ಇತ್ತೀಚೆಗಷ್ಟೇ ಎಂಗೇಜ್ ಮೆಂಟ್ ಆಗಿದ್ದ ಸ್ಯಾಂಡಲ್​ವುಡ್​ನ ಹೊಸ ಜೋಡಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಇದೀಗ ಹಸಮಣೆ ಏರಲು ಸಜ್ಜಾಗಿದ್ದಾರೆ. ಹೊಸ ವರ್ಷದ ಆರಂಭದಲ್ಲೇ ಹೊಸ ಜೀವನಕ್ಕೆ ಕಾಲಿಡಲು ಜೋಡಿ ರೆಡಿಯಾಗಿದ್ದಾರೆ. ಜನವರಿ 26 ರಂದು ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ವಿವಾಹ ಜರುಗಲಿದೆ. ಮದುವೆ ದಿನಾಂಕವನ್ನು ಸಂಸದ ಪ್ರತಾಪ್ ಸಿಂಹ ತಮ್ಮ ಫೇಸ್​ ಬುಕ್​ ಅಕೌಂಟ್​ನಲ್ಲಿ ಶೇರ್ ಮಾಡಿ​ಕೊಂಡಿದ್ದಾರೆ. ಈ ಮೂಲಕ ಸಿಂಹ-ಪ್ರಿಯಾ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ನೀಡಿದ್ದಾರೆ.
    ► Visit TV9 Kannada Website: tv9kannada.com/
    ► Download TV9 Kannada Android App: goo.gl/OM6nPA
    ► Subscribe to Tv9 Kannada: / tv9kannada
    ► Circle us on G+: plus.google.co...
    ► Like us on Facebook: / tv9kannada
    ► Follow us on Twitter: / tv9kannada
    ► Follow us on Pinterest: / tv9karnataka
    #Tv9Kannada #Haripriya #VasistaSimha #Marriage #Sandalwood #NewCouple #Mysuru #Prathapsimha #Engegment #Officialy #Announced #Special #Photos #kannadanews #breakingnews #breakingnewsinkannada #kannadalivetv #kannadanewslive #karnatakanewslive #kannadanewschannel #livenews #latestnews #karnatakanews #karnatakalatestnews
    Tags : tv9 kannada, Haripriya , Vasista Simha, Marriage, Sandalwood, New Couple, Mysuru, Engegment, Officialy, Announced, Special, Photos, kannada news, breaking news, breaking news in kannada, kannada livetv, kannada news live, karnataka news live, kannada news channel, live news, latest news, karnataka news, karnataka latest news, kannada latest news, news in kannada, kannada news today, kannada news headlines, news headlines
    Credits: #Regional #Manoharsidlaghatta/producer|#vinaykadur | Editor

КОМЕНТАРІ • 1