ಸಾಮಾನ್ಯವಾಗಿ ಭಕ್ತಿಯೊಂದನ್ನುಳಿದು ಇನ್ನೆಲ್ಲಾ ಬೇಕುಗಳಿಗಿಂತ 'ಬಾರದು' ಗಳೇ ಜಾಸ್ತಿ. 😂😂 ಶ್ರೀ ಕೃಷ್ಣ ಪರಮಾತ್ಮನೇ ಭಗವದ್ಗೀತೆಯಲ್ಲಿ 'ವಿಶ್ವರೂಪದರ್ಶನ ಯೋಗ'ದಲ್ಲಿ ಎಲ್ಲವೂ/ಎಲ್ಲರೂ ನಾನೇ ಅಂತ ಹೇಳಿದ್ದಾನೆ. ಆದರೂ ಜನ ಮಾತ್ರ ಹರಿ ಹರ ಬೇರೆ ಬೇರೆ, ಅವನಿಗೆ ಅದಾಗಲ್ಲ, ಇವನಿಗೆ ಇದಾಗಲ್ಲ ಅದು ಮಾಡಬೇಡಿ/ಇದು ಮಾಡಬೇಡಿ ಅಂತ ಹೇಳ್ತಾರೆ. ಎಲ್ಲವೂ ಭಗವಂತನ ಸೃಷ್ಟಿ ಎಂದ ಮೇಲೆ ಭಗವಂತನ ಮಕ್ಕಳೇ ಎಂದಾಯ್ತು. ಹಾಗಿದ್ದ ಮೇಲೆ ಮಕ್ಕಳನ್ನು ಬೇಡ ಅಂತ ತಳ್ಳುತ್ತಾನೆಯೇ. ಏನೇ ಮಾಡಿದರೂ ಭಕ್ತಿಯೊಂದೇ ಮುಖ್ಯ ಅವನಿಗೆ🙏🙏 ಅವನು ಎಂತವನಾಗಿದ್ದರೂ ಸರಿ, ಒಲಿದೇ ಒಲಿಯುತ್ತಾನೆ
ಜಾತಿ ಮಾಡಿ ಅದ್ರಲ್ಲಿ ಭೇದ ಮಾಡಿದ್ರು ಹಾಗೆ ಬೇರೆ ಬೇರೆ,ದೇವರು ಮಾಡಿ ಅದ್ರಲ್ಲಿ ಭೇದ ಮಾಡಿದ್ರು,ಎಲ್ಲಾ ಅವರ ಅವರ ಬೇಕು ಬೇಡಗಳಿಗೆ ತಕಂತೆ ಮಾಡಿಕೊಂಡ್ರು.. ಅವರ ಅವರ ಬಾವಕೆ ತಕ್ಕ ಹಾಗೆ.....
ರೀ ಸ್ವಾಮಿ ಒಂದು ನೋಟನ್ನಾಗಲಿ ಒಂದು ನಾಣ್ಯ ವನ್ನು ತಯಾರಿಸಲು ಎಷ್ಟು ಖರ್ಚಾಗುತ್ತೆ ಗೊತ್ತಾ.....ಜನಗಳ ಕೊಟ್ಟು ತೆಗೆದುಕೊಳ್ಳುವ ಅವಶ್ಯಕತೆಗಳಿಗೆ ಅನುಕೂಲವಾಗಲಿ ಎಂದು ಈ ಹಣ ತಾಯಾರಿಸಿದರು ಅದಕ್ಕೂ ಮೌಡ್ಯ ತುಂಬುತ್ತೀರಲ್ಲಾ.....
Then,you will attracting negavity from surroundings;.. Doing pooja is nothing but it is one of the meditation..it increases positively, will power, confidence,.. peace.. listen hanuman chalisa.. your life will change towards positivity..
No authentic information. Each makes a video for spreading information in their own way. The system/ conduct of worship differs from sect to sect. Other things are generally like a drinker is not to step in the temple.
endaadaru ದೇವರು bandu eriti heliddareyee... enidu ಮೌಢ್ಯ.. ಕೋಟಿ ಸೂರ್ಯನಿಗೆ samanada aa ಪರಮೇಶ್ವರ್ na e ಬ್ರಹ್ಮಾಂಡದಲಿ.. ನಾವೆಲ್ಲರೂ ಮಕ್ಕಳು..aa ಪರಮೇಶ್ವರ್ನಿಗೆ ನಾವೇನು ಕೊಡಲು ಸಾಧ್ಯ... nishkalmasha.. preeti bayasuva ದೇವರಿಗೆ..erithi ಕ್ಷುಲ್ಲಕ ವಿಷಯದಿಂದ ಭಕ್ತರನ್ನು hedurisa ಬೇಡಿ...🤫🤫😡😡
Yes, according to shastra, we have to take arati,in one hand,but in movies, serials they are showing both hands while taking arati..it is against to shastras..
ನಾನು ಎರಡು ಕೈಲಿ ತೆಗೆದು ಕೊಳ್ಳುತ್ತಿದ್ದೆ ಕುಂಬ ಕೋಣಂ ನಲ್ಲಿ ಒಬ್ಬರು ಹೇಳಿದ ಮೇಲೆ ಒಂದೇ ಕೈಲಿ ತೆಗೆದು ಕೊಳ್ಳಲು ಶುರು ಮಾಡಿದೆ ಎಲ್ಲ ಕೆಲಸಗಳು ಕಾರ್ಯಗಳು ಸಕ್ಸಸ್ ಆಗುತ್ತಿದೆ ನಂಬರ್ 10 ಟೋಟಲಿ ರಾಂಗ್
Good information sir
So nice of you🙏❤️
ಸಾಮಾನ್ಯವಾಗಿ ಭಕ್ತಿಯೊಂದನ್ನುಳಿದು ಇನ್ನೆಲ್ಲಾ ಬೇಕುಗಳಿಗಿಂತ 'ಬಾರದು' ಗಳೇ ಜಾಸ್ತಿ. 😂😂
ಶ್ರೀ ಕೃಷ್ಣ ಪರಮಾತ್ಮನೇ ಭಗವದ್ಗೀತೆಯಲ್ಲಿ 'ವಿಶ್ವರೂಪದರ್ಶನ ಯೋಗ'ದಲ್ಲಿ ಎಲ್ಲವೂ/ಎಲ್ಲರೂ ನಾನೇ ಅಂತ ಹೇಳಿದ್ದಾನೆ. ಆದರೂ ಜನ ಮಾತ್ರ ಹರಿ ಹರ ಬೇರೆ ಬೇರೆ, ಅವನಿಗೆ ಅದಾಗಲ್ಲ, ಇವನಿಗೆ ಇದಾಗಲ್ಲ ಅದು ಮಾಡಬೇಡಿ/ಇದು ಮಾಡಬೇಡಿ ಅಂತ ಹೇಳ್ತಾರೆ. ಎಲ್ಲವೂ ಭಗವಂತನ ಸೃಷ್ಟಿ ಎಂದ ಮೇಲೆ ಭಗವಂತನ ಮಕ್ಕಳೇ ಎಂದಾಯ್ತು. ಹಾಗಿದ್ದ ಮೇಲೆ ಮಕ್ಕಳನ್ನು ಬೇಡ ಅಂತ ತಳ್ಳುತ್ತಾನೆಯೇ. ಏನೇ ಮಾಡಿದರೂ ಭಕ್ತಿಯೊಂದೇ ಮುಖ್ಯ ಅವನಿಗೆ🙏🙏
ಅವನು ಎಂತವನಾಗಿದ್ದರೂ ಸರಿ, ಒಲಿದೇ ಒಲಿಯುತ್ತಾನೆ
ಜಾತಿ ಮಾಡಿ ಅದ್ರಲ್ಲಿ ಭೇದ ಮಾಡಿದ್ರು ಹಾಗೆ ಬೇರೆ ಬೇರೆ,ದೇವರು ಮಾಡಿ ಅದ್ರಲ್ಲಿ ಭೇದ ಮಾಡಿದ್ರು,ಎಲ್ಲಾ ಅವರ ಅವರ ಬೇಕು ಬೇಡಗಳಿಗೆ ತಕಂತೆ ಮಾಡಿಕೊಂಡ್ರು.. ಅವರ ಅವರ ಬಾವಕೆ ತಕ್ಕ ಹಾಗೆ.....
ಆರತಿಯನ್ನು ಒಂದು ಕೈಯಲ್ಲಿ ತೆಗೆದುಕೊಳ್ಳಬೇಕು (ಬಲಗೈ)
Very informative
ಒಳ್ಳೆಯ ವಿಷಯಗಳನ್ನು ತಿಳಿಸಿದ್ದೀರಾ ನಿಮಗೆ ಧನ್ಯವಾದಗಳು
ಧನ್ಯವಾದಗಳು❤️🙏
ಚನ್ನಾಗಿ ಹೇಳಿದ್ರಿ ಸುಪರ್
ಧನ್ಯವಾದಗಳು🙏❤️
Super thank s madum .
Thank you too❤️
🙏🙏🙏💐🙇♀️
ಧನ್ಯವಾದಗಳು ❤️🙏
👍
Thank you ❤️🙏
ನೀನ್ ಹೇಳಿದ ಹಾಗೆ ಮಾಡಿದ್ರೆ ನಾವು ದೇವಸ್ಥಾನಕ್ಕೆ ಹೋಗಲೇ ಬಾರದು
ಹೋಗಬಾರದಂತಹ condition ಏನೂ ಹೇಳಿಲ್ಲ sis....
Olledu
Good. Sages..
Good information
ಧನ್ಯವಾದಗಳು ❤️🙏
ಆರತಿ ಒಂದೇ ಕೈಯಲ್ಲಿ ತೆಗೆದುಕೊಳ್ಳುವುದು
🙏
ಧನ್ಯವಾದಗಳು ❤️🙏
very nice sharing👍🌸💕
ಧನ್ಯವಾದಗಳು ❤️🙏
ತಪ್ಪು ಕಲ್ಪನೆ ಮಾಹಿತಿ
Edhannella nivugalu madiddu bhagavantanalla devari bhakti matra mukya
❤
🙏🙏👍👍
ಧನ್ಯವಾದಗಳು❤️🙏
👍👌👏👏
ಧನ್ಯವಾದಗಳು ❤️🙏
Thirtha kudida mele kannige varisi kondre parvagilva? Kannali yaava devaru nelasira
lva?
🙏🙏🙏🔔🔔🔔
ಧನ್ಯವಾದಗಳು 🙏❤️
ಮೌಢ್ಯದ ಪರಮಾವಧಿ.
Nimma anisike
Moudya alla, rituals rules, scientific, morality reason yavadadru yirutte.. aati adre yella nu moudyane..ati adre amruta nu visha..
ಯಾಕೆ ಅಂತ ಕಾರಣ ಹೇಳಿ.,ಎಲ್ಲಾದಕ್ಕೂ.ತುಳಸಿ ಯಾಕೆ ತಿನ್ನಬಾರದು??
Mooda nambikeya paramavadhi.
Aarati tegedukonda nantara mattu deepa muttida nantara kai yaake wash maadbeku....any reason sis
ಇದನ್ನೆಲ್ಲಾ ಆ ದೇವರುಗಳೆ ಬಂದು ಹೇಳಿದ್ದಾ.....!?
ಇದು ಅವರ ಅವರ ನಂಬಿಕೆಗೆ ಬಿಟ್ಟಿದ್ದು...
ನಿಮಗೆ ನಂಬಿಕೆ ಇದ್ದರೆ ನಂಬಿ ..
ಇಲ್ಲ ಆದ್ರೆ just skipped
Thank you ❤️🙏
Homa madida mele tempal alli homdalli iruva duddu sikkare enu madabeku heli plz
ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಿ .....
ಅದನ್ನ ಖರ್ಚು ಮಾಡಬೇಡಿ...
ರೀ ಸ್ವಾಮಿ ಒಂದು ನೋಟನ್ನಾಗಲಿ ಒಂದು ನಾಣ್ಯ ವನ್ನು ತಯಾರಿಸಲು ಎಷ್ಟು ಖರ್ಚಾಗುತ್ತೆ ಗೊತ್ತಾ.....ಜನಗಳ ಕೊಟ್ಟು ತೆಗೆದುಕೊಳ್ಳುವ ಅವಶ್ಯಕತೆಗಳಿಗೆ ಅನುಕೂಲವಾಗಲಿ ಎಂದು ಈ ಹಣ ತಾಯಾರಿಸಿದರು ಅದಕ್ಕೂ ಮೌಡ್ಯ ತುಂಬುತ್ತೀರಲ್ಲಾ.....
ಈ ನಿಯಮಗಳಿಗೆ ಆಧಾರ ಯಾವುದು?
ತುಳಸಿ ಅನ್ನು ಹೇಗೆ ತಿನ್ನಬೇಕು
ಅದು ಕೃಷ್ಣನ ಕೆಲಾರ್ ನಿಂಗ್ yakbek 😂🎉🎉
Pojene madabaradu
Then,you will attracting negavity from surroundings;.. Doing pooja is nothing but it is one of the meditation..it increases positively, will power, confidence,.. peace.. listen hanuman chalisa.. your life will change towards positivity..
Idaralli yaavudu nija illa.
Ondu Kai aarati tagidukollabarady'?
ಟೋಟಲಿ ಏನು ಮಾಡಬಾರದು
Madam Ganesh devaru thulashi gidada maddyadalli nodiruve nijawagi , prathekshawagi, prathi janmadalliu ondondu avathara maganaagi yake hottodilla Ganesh devaru ?
Samannya janare janma athuthare devarugalu janma athade eruthara ,but belli vigrha roopadalli Ganesh devaru thulashi gidada maddyadalli nodiruve Namma mane belli vigrha ne , indina janmadalli krishna devaru alirodu Achu alabaradu krishna devaru janma athuthiruthea indina janmadalli thappugala maadiroda mathea janma athidaga thiddikolluthea , Rama devaru handthi kaadige bidthu andu krishna devaru bidtha Ella kapaadikondu oyithu bereyawara handthiyarannu Saha agaagi alochisi ali 🕉️🔯💐👏🏽🙂
Kelavu bere chanelnalli bere hi thilisidare🙂
ನಾನು search ಮಾಡಿ, ನನಗೆ ಗೊತಿರೋದನ್ನ ತಿಲಿಸಿದಿನಿ ma....
ದೂರ್ವೆ, ಅಕ್ಷತೆ ತಿಲಕ ಅಂದ್ರೆ ಏನು ತಿಳಿಸಿ ಅಂತ ಕೇಳಿದ್ರೆ ಬರಿ ಲೈಕ್ ಕೊಟ್ಟಿದಿರಲ್ಲ ಸಿಸ್
ದೂರ್ವೆ ಅಂದರೆ ಗರಿಕೆ ......
ಅಕ್ಷತೆ ತಿಲಕ ಅಂದರೆ ತಿಲಕ ಇಟ್ಟು ಅದರ ಮೇಲೆ ಅಕ್ಷತೆ ಇಡುವುದು
❤️
Hmm tq sis 🙏
Voolu baree voolu
Very nice
Tappu tappu helbedi arati yannu onde Kai balgai inda tegedu kollabeku
😂😂😂😂😂
You are giving so many wrong information so please correct them where are got these informations
ಹಾಗಿದ್ರೆ ನೀವು correct information ಕೊಡಿ.....
No5 is totally wrong
Haudu ivattu naale yaaru kooda bhagavantannu nambutilla yenu madodu
No authentic information. Each makes a video for spreading information in their own way. The system/ conduct of worship differs from sect to sect. Other things are generally like a drinker is not to step in the temple.
endaadaru ದೇವರು bandu eriti heliddareyee... enidu ಮೌಢ್ಯ.. ಕೋಟಿ ಸೂರ್ಯನಿಗೆ samanada aa ಪರಮೇಶ್ವರ್ na e ಬ್ರಹ್ಮಾಂಡದಲಿ.. ನಾವೆಲ್ಲರೂ ಮಕ್ಕಳು..aa ಪರಮೇಶ್ವರ್ನಿಗೆ ನಾವೇನು ಕೊಡಲು ಸಾಧ್ಯ... nishkalmasha.. preeti bayasuva ದೇವರಿಗೆ..erithi ಕ್ಷುಲ್ಲಕ ವಿಷಯದಿಂದ ಭಕ್ತರನ್ನು hedurisa ಬೇಡಿ...🤫🤫😡😡
ಸರಿಯಾದ ಮಾತು🙏
ತಂಗಿ ತುಂಬಾ ಚೆನ್ನಾಗಿ ಸರಳ ಸುಂದರ ಸುಮನೋಹರವಾಗಿ ಸೂಲಲಿತವಾಗಿ ಸರಾಗವಾಗಿ ಹರಿದು ಬರುವ ಹಾಗೆ ನಿನ್ನ ದೇವರಾದ ಕರ್ತನ ವಾಕ್ಯವು ನನ್ನ ಮೇಲೆ ತನ್ನ ಪಿತೃಗಳ ದೇವರಾದ ನಿಂಗೆ ಸಲಾಮ್,,
All are wrong You have not done Homework Very very poor knowledge
Nonsense
No 10 totally wrong
10 is wrong, onde kaiyalli arati tagobeku