ಕೆರೆಗೆ ಹಾರ | Kerege Hara | Dr. Shambu Baligara | Folk Drama || Ashwini Recordig Company ||

Поділитися
Вставка
  • Опубліковано 7 лют 2025
  • Subscribe: / @ashwinirecordingcompany
    and press the bell icon
    Album : KEREGE HAARA
    Catagory : Folk Drama
    Story : Dr. Shambu Baligara
    Label : Ashwini Audio
    Producer : P Ramprasad
    ______________________________
    You can also download this album from
    ♪ Gaana : bit.ly/3q8ChS7
    ♪ Amazon : amzn.to/3EM2vO7
    ♪ Hungama : bit.ly/3GVa8nc
    ♪ Apple Music : apple.co/3nT0QzC
    ♪ youtube Music : bit.ly/3wpugcr
    ♪ Wynk Music : bit.ly/31xMlK5
    _______________________________
    Please "Subscribe" on Link for more Videos.
    / @ashwinirecordingcompany
    ‪@AshwiniRecordingCompany‬ ‪@arcmusicqkannada‬
    We are glad that we meet virtually on UA-cam through our music. If you are new to our channel, Pranam Namaste!
    Welcome to the family of Soulful Songs -
    Hit 'LIKE' ?? & 'SUBSCRIBE' and show us your support! :)
    Post your comments below and share our videos with your friends. Spread the love! :)
    ---------------------------------------
    Let’s Stay Connected:
    ---------------------------------------
    Like Us On Facebook:
    / ashwinirecordingcompany
    Follow Us On Instagram:
    / ashwinirecording
    Twitter Us On:
    / ashwiniaudio
    ----------------------------------------------
    #Keregehaara # Dr ShambuBaligara #Ashwinirecordingcompany #

КОМЕНТАРІ • 531

  • @veerabhadraiahbm4831
    @veerabhadraiahbm4831 3 роки тому +23

    ಸರ್ ನಾನು ಪ್ರಾಥಮಿಕ ಶಾಲೆ ಕಲಿಯುವಾಗ ಕೇಳಿದ ಜಾನಪದ ಗದ್ಯ.ಸುಮಾರು ವರ್ಷಗಳ ನಂತರ ಕೇಳಿ ಮನಸ್ಸುತುಂಬಾ ನಿರಾಳವಾಯಿತು.ತಮ್ಮ ನಿರೂಪಣೆ ಅದ್ಬುತ ವಾಗಿ ಮೂಡಿಬಂದಿದೆ. ತುಂಬು ಹೃದಯದ ಧನ್ಯವಾದಗಳು🙏🙏🙏🙏🙏 🌹🌹🌹

  • @ranjithags7925
    @ranjithags7925 2 місяці тому

    Sir, ಮನಮಿಡಿಯುವ ಗೀತಾ ಕಥನ. ಕಣ್ಣುಗಳು ತೇವವಾದವು. ನಿಮ್ಮ ದ್ವನಿ ತುಂಬಾ ಚೆನ್ನಾಗಿದೆ ಸರ್. ಇದೇ ಮೊದಲ ಬಾರಿಗೆ ಕೆರೆಗೆ ಹಾರ ಕಥನವನ್ನು ಕೇಳಿದ್ದು. 😢😢

  • @baburaochandaragi9516
    @baburaochandaragi9516 Місяць тому

    ತುಂಬಾ ಚೆನ್ನಾಗಿ ಕಥೆ ನಿರೂಪಣೆ ಮಾಡಿದ್ದೀರಿ, ಸೊಗಸಾಗಿ ಹೇಳಿದ್ದಿರಿ ಸರ್ 👏👏💐💐

  • @shrikantayyahiremathsharan5108

    ನಿಮ್ಮನ್ನು ಗುರುಗಳಾಗಿ ಪಡೆದ ನಾವೇ ಧನ್ಯ ಸರ್....ಅದ್ಭುತವಾದ ಕತೆ....😢😢

  • @nirupadeppahujari6547
    @nirupadeppahujari6547 2 роки тому +2

    ತುಂಬಾ ಅದ್ಬುತ ಕಥೆ...ಇಂತಾ ಕಥೆಗಳನ್ನ ಚಿಕ್ಕ ಮಕ್ಕಳಿಗೆ ಹೇಳಿದರೆ ಅವರಲ್ಲಿ ಮಾನವೀಯ ಮೌಲ್ಯ ಬೆಳೆಯುತ್ತದೆ...

  • @raviHonnalli-hx6mb
    @raviHonnalli-hx6mb 10 місяців тому +16

    ಎಂತಹಾ ಅದ್ಬುತ ಶೈಲಿ ಬಳಿಗಾರ್ ಸರ್❤

  • @vijayalakshmiviji6868
    @vijayalakshmiviji6868 Рік тому +2

    Nanu chikkolu iddaga kelidde e kate innu nenapide nanige.. Tunba channagide e kate kelodakke matte keli tunba kushi aytu.. Matte matte kelubeku annisutte e kate..👏👏👏🙏🙏🙏

  • @umeshbiradar2165
    @umeshbiradar2165 3 роки тому +14

    ಈ ಕಥೆ ಕೇಳಿ ಭಾವುಕನಾಗಿ ಕಣ್ಣಲ್ಲಿ ನೀರು ಬಂತು ಸರ್..ನಾನು ಸಣ್ಣವನಿದ್ದಾಗ ಕೇಳಿದ್ದೆ ಆ ನನ್ನ ಬಾಲ್ಯ ನೆನಪಾಯಿತು ಸರ್..ನಿಮ್ಮದು ಅದ್ಭುತ ಕಂಠ ಸರ

  • @kshamabhat9183
    @kshamabhat9183 3 роки тому +12

    ಅದ್ಭುತ ನಿರೂಪಣೆ‌‌. ಮನಸ್ಸು ಆರ್ದ್ರ ಗೊಳಿಸುವ ಕಥನ ಗೀತೆ. ಮೂವತ್ತೈದು ವರ್ಷದ ಹಿಂದೆ ಕನ್ನಡ ಪಠ್ಯದಲ್ಲಿ ಓದಿದ್ದ ನೆನಪು ಇನ್ನೂ ಹಸಿರು. ಭಾಗೀರಥಿಯ ತ್ಯಾಗ ಬಲಿದಾನ ಅವಿಸ್ಮರಣೀಯ.

  • @mrrajkumarmrrajkumar1957
    @mrrajkumarmrrajkumar1957 3 роки тому +9

    ನಮ್ಮ ಉತ್ತರ ಕರ್ನಾಟಕದ ಒಂದಷ್ಟು ಕಲಾವಿದರು ಇದ್ದಾರೆ ಅದರಲ್ಲಿ ಶಂಭು ಬಳಿಗಾರ್ HB ಫರೀಟ್ ಬಸವರಾಜ್ ನರೇಂದ್ರ ಇವರ ಕಥೆ ಹಾಡು ನಾಟಕಗಳು ಇನ್ನು ಮುಂದೆ ಬರೀ ಕಾಲ್ಪನಿಕವಾಗಿ ಸಾಗುತ್ತಿದ್ದಾರೆ ಇವರೆಲ್ಲಾ ಏನಾದರೂ ಯಾಕೆ ಇವರುಗಳ ಹಾಡು ನಾಟಕ ಕಥೆ ಬರುತ್ತಿವಲ್ಲ ನಾನು ಸಾಯುವ ಮುನ್ನ ಇವರನ್ನೆಲ್ಲ ಒಂದು ಸಾರಿಯಾದರೂ ಕಾಣಬೇಕು🙏 ಫರೀಟ್ ಸಾರ್ ಬಸವರಾಜ್ ನರೇಂದ್ರ ಸಾರ್ ಶಂಭು ಸಾರ್ ದಯವಿಟ್ಟು ನಿಮ್ಮನ್ನ ಕಾಣುವ ಭಾಗ್ಯ ಒಂದು ಸಾರಿಯಾದರೂ ದಯವಿಟ್ಟು ಒದಗಿಕೊಡಿ🙏

  • @hanumesheb6730
    @hanumesheb6730 5 років тому +32

    ಕಂಚಿನ ಕಂಠದ ಶಂಭು ಬಳಿಗಾರ ಸರ್ ನಿಮಗೆ ತುಂಬು ಹೃದಯದ ಅಭಿನಂದನೆಗಳು.

  • @amarhugar2413
    @amarhugar2413 3 роки тому +1

    Super. Story. ...........................lot..of...supar...sir.....nice

  • @PratibhaUppar-n5x
    @PratibhaUppar-n5x 4 місяці тому +1

    Super ಸರ್

  • @gourammab7620
    @gourammab7620 3 роки тому +15

    ನಾನು ಚಿಕ್ಕವಳಿದ್ದಾಗ ಈ ಕಥೆಯನ್ನು ತುಂಬಾ ಸಲ ಕೇಳಿದ್ದೇನೆ ತುಂಬಾ ಅದ್ಭುತವಾಗಿದೆ

  • @devendradodamani2577
    @devendradodamani2577 Рік тому +5

    ಧನ್ಯವಾದಗಳು ಸರ್

  • @Kool29
    @Kool29 2 роки тому +2

    Aprathima Aprathima Aprathima..Namma Uttara karnatakada janapada sahitya.. namma usiru..

  • @sushmaparappanavarsushmapa3229
    @sushmaparappanavarsushmapa3229 5 років тому +17

    ನಿಮ್ಮ ಧ್ವನಿಯಲ್ಲಿ ಕೇಳಿದ ಕೆರೆಗೆ ಹಾರದ ಕಥೆ ಸೊಗಸಾಗಿದೆ ಧನ್ಯವಾದಗಳು ಸರ್

  • @SangettaAmalihal
    @SangettaAmalihal 3 місяці тому +1

    King😢ಹಡ್ಕ್

  • @PratibhaUppar-n5x
    @PratibhaUppar-n5x 4 місяці тому +1

    Super ಸರ್ 18:13 ❤😂

  • @ಗಡಿನಾಡಿನಕನ್ನಡತಿ

    ಒಳ್ಳೆ ಕಥೆ ವಿಶ್ಲೇಷಣೆ ತುಂಬಾ ಸುಂದರವಾಗಿದೆ .......🙏 🙏

  • @venkateshgondi3871
    @venkateshgondi3871 3 місяці тому

    Adbhuta sir 💐✨❤

  • @AnushriMarihal
    @AnushriMarihal 4 місяці тому

    Superb ❤

  • @DevappaNandihal
    @DevappaNandihal 3 місяці тому

    ಸೂಪರ್ ಸರ್ ಧನ್ಯವಾದಗಳು
    🙏🙏🙏

  • @girijagiri3398
    @girijagiri3398 Рік тому +1

    ಕಣ್ಣೀರು ಬಂತು ಸರ್

  • @mahadevbagimani8831
    @mahadevbagimani8831 11 місяців тому +1

    super drama sir 🎉🎉❤❤

  • @manjunavi3081
    @manjunavi3081 6 років тому +60

    ನಾನು ಚಿಕ್ಕ ವಯಸ್ಸಿನಲ್ಲಿ ಇದ್ದಾಗ ಕೇಳಿದ ಈ ಕಥೆ ತುಂಬಾ ಇಷ್ಟವಾಗಿತ್ತು ಈ ಕತೆ ಬರೆದವರಿಗೆ ಮತ್ತು ಹೇಳಿದವರಿಗೆ ತುಂಬಾ ಧನ್ಯವಾದಗಳು

  • @nageshwarnagu4991
    @nageshwarnagu4991 6 років тому +9

    ಧನ್ಯವಾದಗಳು , ಬಳಿಗಾರ್ ಸರ್.

  • @veereandral.hveerendra7612
    @veereandral.hveerendra7612 Рік тому +7

    ಗ್ರಾಮೀಣ ಭಾಗದ ಶ್ರೀಮಂತ ಕುಟುಂಬದ ಕಿರಿಯ ಸೊಸೆಯಾದ ಭಾಗೀರಥಿಗೆ ಇದ್ದಂತಹ ಊರಿನ ಬಗ್ಗೆ ಇದ್ದ ಕಾಳಜಿ ಗೌರವವನ್ನು ಈ ಕಥೆಯಿಂದ ತಿಳಿಯಬಹುದಾಗಿದೆ . ಧನ್ಯವಾದಗಳು

  • @PratibhaUppar-n5x
    @PratibhaUppar-n5x 4 місяці тому +1

    Super😂😂

  • @harshavardhanp982
    @harshavardhanp982 8 місяців тому +1

    👌 story

  • @Pavitra277
    @Pavitra277 8 місяців тому +10

    Super ❤❤❤❤❤❤🙏🙏🙏

  • @siddaramshirashyad9874
    @siddaramshirashyad9874 6 років тому +13

    ಒಳ್ಳೆಯ ರಾಗ, ಲಯ,ಧ್ವನಿ ಬಳಿಗಾರ ಅವರದು ಧನ್ಯವಾದಗಳು.

  • @hkmahesh7626
    @hkmahesh7626 3 місяці тому

    ನನಗೆ 10ವರ್ಷ ಇದ್ದಾಗ ನನ್ನ ಸೋದರ ಮಾವ ನನಗೆ ಈ ಕಥೆ ಹೇಳ್ತಾ ಇದ್ರೂ... ಈಗ ಅವರಿಲ್ಲ 😢

  • @channappasonna3015
    @channappasonna3015 Рік тому +1

    ಅದ್ಬುತ. ಅಣ್ಣಾ😢😢

  • @mrs.bharatisshetty3160
    @mrs.bharatisshetty3160 4 місяці тому

    9th std our kannada sir Mahalingeshwara Bhat explained this lesson till now I can remember each and every lines 🙏🙏

  • @ningrajkabbur5691
    @ningrajkabbur5691 8 місяців тому +1

    Super this video 👌

  • @chandrumalagi2284
    @chandrumalagi2284 3 роки тому +4

    Nanu chandru malagi anta edu nanu 8th eddaga Andre 1991 nalli e lesson ettu supper story sir tq

  • @santoshmuddaballi1626
    @santoshmuddaballi1626 3 роки тому +2

    1st time I ask to this story very beautiful

  • @beerappahalingali8429
    @beerappahalingali8429 3 роки тому +5

    Hinta dhyarya bharatiy nariyarige matra saddya ❤❤

  • @manjunatha.r6503
    @manjunatha.r6503 6 років тому +32

    ಶಂಭು ಬಳಿಗಾರ ಸರ್ ನಿಮ್ಮ ಧ್ವನಿ ವಿಶ್ಲೇಷಣೆ ಮಾತುಗಳಿಗೆ ಧನ್ಯವಾದಗಳು

  • @sujathagskumar6450
    @sujathagskumar6450 3 роки тому +2

    ಅಧ್ಭುತ ಗೀತ ಕಥನ ಸರ್ , ಧನ್ಯವಾದಗಳು

  • @sinchusrisinchusri7074
    @sinchusrisinchusri7074 5 років тому +10

    ಅದ್ಬುತ sir ನಾನು ಬಹಳ ದಿನಗಳ ಬಳಿಕ ಕೇಳಿಸಿಕೊಂಡು ಖುಷಿ ಆಯ್ತು ಧನ್ಯವಾದಗಳು ನಿಮಗೆ

  • @prashanthkalikeri4756
    @prashanthkalikeri4756 3 роки тому +1

    Adbhuta Janapada garudiga Dr Shambhu baligar average dhanyavadagalu Janapada Sahitya Sahitya lokada Mahan Purush Janapada Sahitya Ratna

  • @sulochanamatapalli1227
    @sulochanamatapalli1227 Рік тому +9

    ಭಾಗೀರಥಿ ತ್ಯಗಿ ಜೀವನ ಕೇಳಿ ನನ್ನಕಣ್ಣಲ್ಲಿ ನೀರು ತುಂಬಿ ಬಂತು ಎಂತ ವಿದೆಯತ್ವ ಆಕೆಯದು 😭😭😭😭🙏🙏🙏🙏😰

  • @manojchalageri9804
    @manojchalageri9804 6 років тому +19

    ನಮ್ಮ ಜನಪದ ಸಾಹಿತ್ಯಕ್ಕೆ ಒಂದು ಸಲಾಮ್

  • @basappahandi5897
    @basappahandi5897 3 роки тому +2

    Supper 👌 re

  • @chiecken65
    @chiecken65 3 роки тому +2

    Namma uttara Karnatakada Mannu, Mannassu, Malie, Manuja, Maathu…… hemme hemme .. Nanu Mumbai Kannadiga..

  • @annappakb5738
    @annappakb5738 3 роки тому +6

    Super voice....nice story....

  • @yamanappagasti2781
    @yamanappagasti2781 6 років тому +3

    ಸೂಪರ್ ಹಿಟ್

  • @dhanrajpujarimane9212
    @dhanrajpujarimane9212 5 місяців тому

    Supar sr

  • @MallikarjunMalli-y2i
    @MallikarjunMalli-y2i Рік тому +1

    Sundar Vada kathi sir

  • @bhuvaneshsb2794
    @bhuvaneshsb2794 2 роки тому +1

    Super bhuvanesh s b

  • @chandrappapundappa2130
    @chandrappapundappa2130 Рік тому +1

    ಸೂಪರ್ ಧ್ವನಿ ಸರ್ 👌👌👌

  • @nagabhushannayaka6314
    @nagabhushannayaka6314 3 роки тому +7

    ಮನಸ್ಸು ಮೃದುವಾಯಿತು ಮರು ಮರ ಮರಗಿತು ನಿಮ್ಮ ಅನುಭವ ಕಥೆ ಹೇಳುವದರ ಮೂಲಕ ಪರಿಚಯವಾಯಿತು ಸರ್

  • @nagayyamatapati5399
    @nagayyamatapati5399 3 роки тому +2

    Super sir sannavar eddag kelevi kati edsn namm amma helatidal

  • @devarajud4224
    @devarajud4224 5 років тому +15

    ತುಂಬಾ ಸೊಗಸಾಗಿದೆ ಧನ್ಯವಾದಗಳು ಸರ್

  • @prashantdesai5958
    @prashantdesai5958 5 років тому +4

    ಸರ್ ನಾನು 1998 ರಲ್ಲಿ ಕೇಳಿದ್ದು ಈಗ ಕೇಳೀನಿ ಇದು ನಮ್ಮ್ ದೇಶದ ಸಂಸ್ಕೃ ತಿ ನಿಮ್ಮತ ಜಾನಪದ ಕಲಾವಿದರಿoದ ಉಳಿಯಲಿ ಸರ್ ದನ್ನವಾದಗಳು

  • @gangasalagundiganga7919
    @gangasalagundiganga7919 6 років тому +5

    Nice shambu baligar sir

  • @MohanKumar-tw6wy
    @MohanKumar-tw6wy 2 роки тому +2

    B.A 3rd sem NEP kannada textbook e ಪಾಠ ಇದೆ ಶಂಭು ಅವರಿಗೆ ಧನ್ಯವಾದಗಳು

  • @raghunayakraghunayak6303
    @raghunayakraghunayak6303 5 років тому +39

    ಎಂತಹ ಒಳ್ಳೆಯ ಕಥೆಗಾರ

  • @gurubasavarajatk8669
    @gurubasavarajatk8669 3 роки тому +3

    💐💐💐adbhuta kathe

  • @mahadevbagimani8831
    @mahadevbagimani8831 5 років тому +4

    Suuuuuuuper sir suuuuuuuper story

  • @ShrikanthaShri
    @ShrikanthaShri 4 роки тому +1

    Super sir.....
    Tumba chennagide... Voice

  • @JayaprakashShivakavi
    @JayaprakashShivakavi 3 роки тому +1

    Kannada janapada loka Bahu vistaaravaada maththu vaividyamayavaada ondu vishwakosha.

  • @shankardruva8272
    @shankardruva8272 5 років тому +3

    Super this video ....🙄🙄🙄

  • @mahanteshrajamani559
    @mahanteshrajamani559 5 років тому +3

    Super super super

    • @mallumallu3284
      @mallumallu3284 4 роки тому

      ಸೂಪರ್ ಜಾನಪದ ಗೀತೆ

  • @sudhamalli6169
    @sudhamalli6169 5 років тому +58

    ಇಂತಹ ತ್ಯಾಗ ಬಲಿದಾನ ಕೇವಲ ಭಾರತೀಯ ನಾರಿಯರಿಗೆ ಮಾತ್ರ ಸಾಧ್ಯ...🙏🙏😢

  • @muttusuryavamshi1532
    @muttusuryavamshi1532 Рік тому +7

    Story related by madaga lake ...kanchammana kere ....madaga masuru near by shikaripura❤

  • @jyotipatil2238
    @jyotipatil2238 5 років тому +4

    Nice I love this story

  • @Kavithaz436
    @Kavithaz436 5 років тому +26

    ಹೃದಯಸ್ಪರ್ಶಿ ಜಾನಪದ ಕಥಾ ಗೀತೆ.. ಎಷ್ಟು ಸರಿ ಕೇಳಿದರೂ ಕಣ್ಣೀರಾಗುವೆ...

  • @kanaka3165
    @kanaka3165 5 років тому +4

    ಸೂಪರ್ ಸರ್ ಜನಪದಗೀತೆ ಚನ್ನಾಗಿದೆ

  • @basavarajah3945
    @basavarajah3945 10 місяців тому +3

    ನಾನು ಚಿಕ್ಕವನಿದ್ದಾಗ ಕೇಳಿದ ಕಥೆ ತುಂಬಾ ಕರುಳು ಹಿಂಡುವಂತೆ ಕಥೆ ಈ ತರದ ಈಕಥೆಗಳು ಇಂದು ಇಲ್ಲಾವಾಗಿರುವುದು ತುಂಬಾ ನೋವಿನ ಸಂಗತಿ

  • @akashkasari3301
    @akashkasari3301 4 роки тому +4

    Good

  • @basappahunachagi7551
    @basappahunachagi7551 6 років тому +55

    ಅದ್ಭುತ ಜಾನಪದ ವಿಶ್ಲೇಷಣಕಾರರು ತಾವು ಸರ್.ಧನ್ಯವಾದಗಳು

    • @sudeepneelgal3444
      @sudeepneelgal3444 4 роки тому +5

      yy yy t yy yyy yyyt yy y yyyyy yyyyy yy yy yy y y yy yy yy yy yy yy yyy yyyt yy

    • @shivanagansur6846
      @shivanagansur6846 4 роки тому +1

      @@sudeepneelgal3444 ggfftggjbf

    • @rajeshs4200
      @rajeshs4200 3 роки тому

      @@sudeepneelgal3444 qqqqqq book bhul q vo qqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqq

    • @revanasiddappahudadalli6766
      @revanasiddappahudadalli6766 3 роки тому

      M

    • @mallikarjunkarigudda7125
      @mallikarjunkarigudda7125 3 роки тому

      @@shivanagansur6846 lnnnkmknnnlnnnlnknknm

  • @rajendrakannada9797
    @rajendrakannada9797 5 років тому +2

    ಕೆರೆಗೆ ಹಾರ ಜಾನಪದ ಕಥನ ಗೀತೆ,, ರೋಚಕವಾಗಿ ಕೂಡಿದೆ..

  • @tanavi.s3580
    @tanavi.s3580 5 років тому +5

    Super bhagirathi

  • @hanumanthajg1125
    @hanumanthajg1125 3 роки тому +2

    Super story........ Bhagirathi🙏

  • @channabasappagoolappagoola3352
    @channabasappagoolappagoola3352 3 роки тому +5

    Wow..... ದಿಸ್ ಈಸ್ wonderful song I will 1st day this song heard

    • @basavarajhiremath9534
      @basavarajhiremath9534 3 роки тому

      11th of the day bro stay God bless you keep smiling
      Simply

    • @Ramchandra-gf1ix
      @Ramchandra-gf1ix 2 роки тому

      @@basavarajhiremath9534 ತ್ತತ್ತಚಚಚಚಚಚಚಚಚ್ಚತತ್ತತ್ತತ್ತಚಐೈೈೈ

    • @BandenawazBandenawaz-kj6ms
      @BandenawazBandenawaz-kj6ms 11 місяців тому

      ​@@Ramchandra-gf1ixAA no i kmon

  • @irannairanna109
    @irannairanna109 Рік тому

    Super❤

  • @ಆದಿತ್ಯ-ಚ5ಲ
    @ಆದಿತ್ಯ-ಚ5ಲ 4 місяці тому

    ನಮ್ಮ ಊರಲ್ಲಿ ಶ್ರೀ ಭಾಗೀರಥಿ ಗುಡಿ ಶಾಸನ ಇದೆ (ವ ಡ್ರಾ ಳ)

  • @manjupatil7013
    @manjupatil7013 4 роки тому +4

    Super story'sir 🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sachink1439
    @sachink1439 3 роки тому +2

    Nice sir 💖

  • @ಕರುನಾಡದರ್ಶನ-ಘ6ಥ

    Adbhuthavada kathe.thanks sir

    • @mallappapatil7295
      @mallappapatil7295 5 років тому

      ಈ ಕಥೆ ತುಂಬಾ ಚನ್ನಾಗಿಯಿದೆ

  • @maruthi.n9049
    @maruthi.n9049 6 років тому +25

    Excellent I love this story I was listen this story when iam studying in 8th standard iam recall that time now.

  • @Abubakar-qw4so
    @Abubakar-qw4so 4 роки тому +5

    Mast

  • @chandrappapundappa2130
    @chandrappapundappa2130 Рік тому +1

    ಜಾನಪದ ಕಲಾ ಕಲಾಕಾರ 🙏🙏🙏🙏🙏🙏🙏

  • @shrishailmathapati9455
    @shrishailmathapati9455 4 роки тому +5

    Suppar stori

  • @NagarjunaKyNagarjunaKy
    @NagarjunaKyNagarjunaKy 5 років тому +2

    Super katee

  • @geethasingh4700
    @geethasingh4700 5 років тому +5

    Tumba channagi eday janpad hadu

  • @ಹಣಮಂತ್ರಾಯಹಣಮು
    @ಹಣಮಂತ್ರಾಯಹಣಮು 5 років тому +10

    Super.baliger.sir.

  • @golludadabeats2879
    @golludadabeats2879 4 роки тому +9

    Excellent sir
    I love this story I was listen this story when i am studying in 7th standard i am recall that time now.

  • @mr_dally_mallu
    @mr_dally_mallu 3 роки тому +2

    😭😭ತುಂಬಾ ದುಃಖದ ಕಥೆ😭😭

  • @basappborimar81
    @basappborimar81 4 роки тому +2

    Super stori

  • @siddurogi2186
    @siddurogi2186 3 роки тому +3

    Super Dr shambu sar

  • @anilghatage1892
    @anilghatage1892 Рік тому +1

    Idu namma ura katee

  • @krishnamurithy5833
    @krishnamurithy5833 3 роки тому +1

    Krishna sg Murthy super store sar

  • @mangalasantoshgonder8516
    @mangalasantoshgonder8516 5 років тому +12

    super kathe

  • @yashodhagoudar4099
    @yashodhagoudar4099 3 роки тому +5

    Wonderful

  • @kiranbiradar.8933
    @kiranbiradar.8933 4 роки тому +5

    ಅದ್ಬುತವಾದ ಧ್ವನಿ

  • @vijayranu7114
    @vijayranu7114 Рік тому

    Super sir 💯💯💯