ಅಮರರಾಗಲು ನೂರಾರು ಕೋಟಿ ಖರ್ಚು! | Cryogenic Preservation | US Billionaires | Freezing | Masth Magaa

Поділитися
Вставка
  • Опубліковано 26 сер 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #CryogenicPreservation #Cryonics #USBillionaires #FreezingBody #America #US #Immortal #RichPeople #FutureRevival #Life #Revival #PayPal #MasthMagaa #AmarPrasad

КОМЕНТАРІ • 207

  • @MasthMagaa
    @MasthMagaa  Місяць тому +9

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @shivakumarshiva9315
    @shivakumarshiva9315 Місяць тому +15

    ಯಾರ್ ಯಾರ್ ಅಮರರಾಗ್ತಾರೋ ಗೊತ್ತಿಲ್ಲ ಸರ್ ಆದ್ರೆ ನೀವ್ ಮಾತ್ರ ಅಮರವಾಗೆ ಇರ್ತಿರ.. ಅಮರ್ ಸರ್ ಈ ನಿಮ್ಮ ಪತ್ರಿಕಾ ರಂಗದಲ್ಲಿನ ಸಾಧನೆಯಿಂದ.....🎉😊❤

  • @Rajnayakofficial
    @Rajnayakofficial Місяць тому +51

    ಅಮರ ರಾಗಲು ಹೋದರೆ ಸಮರಗಳು ಹುಟ್ಟಿಕೊಳ್ತವೆ😅😅 ಏನಂತೀರಾ ಅಮರ್ ಸರ್….😊

  • @NAGARAJNAGARAJ-px7jd
    @NAGARAJNAGARAJ-px7jd Місяць тому +30

    ನಮಗೆಲ್ಲ ಸತ್ರೆ ಸಾಕಾಗಿದೆ. ಇವಕ್ಕೆ ಇನ್ನು ಬದುಕೋ ಆಸೆ

  • @nareshab-xu5ou
    @nareshab-xu5ou Місяць тому +41

    ದುಡ್ಡು ಮಾಡೋಕೆ ಒಳ್ಳೆ ಐಡಿಯಾ 😅

  • @PratapsingPratapsingtl
    @PratapsingPratapsingtl Місяць тому +28

    ಪ್ರಕೃತಿಗೆ ಇದು ವಿರುದ್ಧ ಅಲ್ಲವೇ 😮😮😮

    • @angelslivelihood9151
      @angelslivelihood9151 27 днів тому

      ಹೌದು, ನಾವು ಮನುಷ್ಯರೆಲ್ಲರು ನಿರಂತರವಾಗಿ ವಾಸ ಮಾಡೋ ಸ್ಥಳವೆಂದರೆ ಅದು ಪರಲೋಕ ಮಾತ್ರವೇ. ( ಒಳ್ಳೆಯದನ್ನ ತಿಳಿದು ಅದರಲ್ಲಿ ನಡೆದಾಗ ಮಾತ್ರವೇ). ಅದು ಒಬ್ಬನೇ ಸತ್ಯದೇವರಾಗಿರುವ ಯೇಸು ಕ್ರಿಸ್ತನನ್ನೂ ಅರಿತು ಕೊಳ್ಳುವದೇ ನಿತ್ಯಜೀವ.
      ಬೇರೆಯದೆ ರೀತಿಯಲ್ಲಿ ನಿರಂತರ ಜೀವನ ಆಸಾಧ್ಯ ಇದು ಪ್ರಕೃತಿಗೆ ವಿರುದ್ಧ

  • @vijayalaxmipalekar3646
    @vijayalaxmipalekar3646 Місяць тому +33

    ಈ ಸಂಸ್ಥೆಯನ್ನು ಸ್ಥಾಪಿಸಿದ ವರೆ ಇರೋದು ಡೌಟ್😅

    • @VijayaRaj-p1m
      @VijayaRaj-p1m Місяць тому

      Avaglu nanirtini

    • @SakathMagaa7
      @SakathMagaa7 Місяць тому +1

      If he is owner ಅವ್ನ ಸಂಪೂರ್ಣ ದೇಹ ರಕ್ಷಿಲಾಗುತ್ತೆ ಅಲ್ಲವೇ..then it goes on.

  • @prakashrbhat007
    @prakashrbhat007 Місяць тому +22

    ನಮ್ಮಲ್ಲಿ ಕೆಲವರಿಗೆ ಮೆದುಳು ಇಲ್ವಲ್ಲ😂

  • @milindasmagerimgcs474
    @milindasmagerimgcs474 Місяць тому +102

    Bring Back Appu 😢

    • @justforfun19429
      @justforfun19429 Місяць тому +6

      Minimum 1000cr beku

    • @user-gx8po8bp2s
      @user-gx8po8bp2s Місяць тому +5

      😂😂

    • @Shridharshashi
      @Shridharshashi Місяць тому +8

      ಅದು ದೊಡ್ಡ ತಪ್ಪು 😂😂😂😂

    • @user-gx8po8bp2s
      @user-gx8po8bp2s Місяць тому +18

      ಮಾಡುದ ಮಾಡ ಅಂದ್ರ ಮಂಗ್ಯಾನ ಸೆಂಟಾ ಹರಿಯಾಕ ಹೊಕ್ಕಿರಲ್ಲ ಲೇ 😂

    • @krishnapattar7699
      @krishnapattar7699 Місяць тому +6

      Body preserve madilla avru decomposed aagide avra body

  • @INDIAN_KA07
    @INDIAN_KA07 Місяць тому +62

    ನನಗೆ 80 ವರ್ಷ ಸಾಕಪ್ಪ
    ಮತ್ತೆ ಡೈಪರ್ ಅಕ್ಕೊಂಡು ಬದುಕೋಕೆ ನನಗೆ ಇಷ್ಟ ಇಲ್ಲ . ನಾನೇ ನನ್ನ ಎಲ್ಲಾ ಕೆಲಸ ಮಾಡೊ ಅಷ್ಟು ಶಕ್ತಿ ಇರುವಾಗಲೇ ಪ್ರಾಣವನ್ನು ಬಿಡಬೇಕು😂

    • @manjular6194
      @manjular6194 Місяць тому +6

      Super ❤❤

    • @Pavankumar-bi8sh
      @Pavankumar-bi8sh Місяць тому

      80 ವರ್ಷದ ಮುದುಕರು ಯಾರು ಹೆಚ್ಚು ಮೋಬೈಲ್ ಬಳಸಲ್ಲ ನೀನು 20 30 ವರ್ಷಗಳ ಆಚೆ ಈಚೆ ಇದ್ದಂಗೆ ಇದೀಯ,,, ದೊಡ್ಡ ಕಳ್ಳ ಇದ್ದಂತೆ ಇದೀಯ

    • @vasudevanavada8466
      @vasudevanavada8466 Місяць тому +2

      Nanna abhipraya ideaagide

    • @gururaja8242
      @gururaja8242 Місяць тому +1

      Well Said ..

  • @PratapsingPratapsingtl
    @PratapsingPratapsingtl Місяць тому +24

    ಸ್ವಾರ್ಥಿ ಮನುಷ್ಯ ಜೀವದ ಮೇಲೆ ಏನ್ ಆಸೆ 😂😂

  • @user-vs1ow2xl7p
    @user-vs1ow2xl7p Місяць тому +21

    ಒಳ್ಳೆ ಕೆಲಸ , ನಾವು 2000-3000 ವರ್ಷ ಭೂಮಿ ಬೋರಿಂಗ್ ಆಗೋವರೆಗು ಬದುಕಬಹುದು 😊

  • @skchanal4352
    @skchanal4352 Місяць тому +16

    ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಡುತ್ತಂತೆ ಹಾಗೆ ಇರಬೇಕು ಕೇಡುಗಾಲ ಬಂದಿರಬೇಕು

    • @raghavendra6975
      @raghavendra6975 Місяць тому +1

      Howdu sir

    • @angelslivelihood9151
      @angelslivelihood9151 27 днів тому

      ನಿಜ, ಬೈಬಲ್ ಹೇಳುತ್ತೆ ದಾನಿಯೇಲನು 12:4 ರಲ್ಲಿ ಕೊನೆಯ ದಿನಗಳಲ್ಲಿ "ಅನೇಕರು ಅತ್ತಿತ್ತ ಓಡಾಡುವರು ಮತ್ತು ಜ್ಞಾನವು ಹೆಚ್ಚಾಗುವದು ಎಂದು ಹೇಳಿದನು ".

  • @narayanhegde1083
    @narayanhegde1083 Місяць тому +14

    ಒಮ್ಮೆ ಸತ್ತವರನ್ನು ಬದುಕಿಸಿದರೂ ಅವನು ಅದೇ ವ್ಯಕ್ತಿಯಾಗಿರುವ ಸಂಭವ ಇಲ್ಲ.

  • @wajidpasha5787
    @wajidpasha5787 Місяць тому +11

    ಬೆಂಗಳೂರು ನಗರದ ಶ್ರೀಮಂತರ ಪ್ರದೇಶಗಳಲ್ಲಿ ತಗಡಿನ ತುತ್ತೂರಿ ತಗೊಂಡು ಬನ್ರಪ್ಪೊ ಬನ್ನಿ. ಸತ್ತು ಹೋಗಿರುವ ವರನ್ನು ಮತ್ತೆ ಬದುಕಿಸುವ ಕಂಪನಿ ಬಂದಿದೆ ಬರ್ರಪ್ಪೊ ಬರ್ರಿ ಎಂದು ಕೂಗಿದರೆ ಚೆನ್ನಾಗಿರುತ್ತದೆ

  • @rakeshhiremath4391
    @rakeshhiremath4391 Місяць тому +3

    ಎಷ್ಟೇ ವರುಷಗಳು ಕಳೆದರು,ಸತ್ತ ವ್ಯಕ್ತಿ ಮತ್ತೆ ಬದುಕಿಬರಬೇಕೆಂದರೆ ದೇವರ ಅಪ್ಪಣೆಯಿಂದಲೆ ಹೊರತು, ಮನುಷ್ಯನ ಯಾವುದೇ ತಂತ್ರಜ್ಞಾನದ ಅಭಿವೃದ್ಧಿಯಿಂದ ಸಾಧ್ಯವೇ ಇಲ್ಲಾ. 🙏🏻

  • @vinayakavinibc905
    @vinayakavinibc905 Місяць тому +3

    ನನಗೆ ಈ ಜನ್ಮಕ್ಕೆ ಜೀವನ ಸಕಾಗಿದೆ😁😁🤣. ಕೊನೆ ದಿನ ಬರುವರೆಗೆ ಕಾಯ್ಬೇಕು ಅಷ್ಟೆ😊

  • @padmarekha8982
    @padmarekha8982 Місяць тому +5

    Appu sir has to come back like this.

  • @Anamika0009
    @Anamika0009 Місяць тому +7

    ನನ್ನ ಬಿಟ್ಟರೇ ಈಗಲೇ ಹೋಗ್ಬಿಡನ ಅನ್ನಿಸ್ತಿದೆ. ಇವರೆಲ್ಲ ಇದ್ದು ಏನ್ಮಾಡ್ಬೇಕು ಅನ್ಕೊಂಡಿದರೋ????

  • @Vichitragupta823-xm9iq
    @Vichitragupta823-xm9iq Місяць тому +9

    *ಅಮರ್* ಆಗಲು ನೂರಾರು ಕೋಟಿ ಖರ್ಚು 😀

    • @Prince-uv8sx
      @Prince-uv8sx Місяць тому

      ನೂರಾರು ಕೋಟಿ ಬೇಡ ಕೇವಲ 1.6 ಕೋಟಿ ಇದ್ರೆ ಸಾಕು. ಮತ್ತೆ 87 ಲಕ್ಷ ಇದ್ರೆ brain ಅನ್ನು ಮಾತ್ರ preserve ಮಾಡಿ ಇಡ ಬಹುದು.

  • @HemanthKumar-uc2tz
    @HemanthKumar-uc2tz Місяць тому +7

    👍👍👍 HEIGHT OF FOOLISHNESS 👍👍👍

  • @sumathirao1295
    @sumathirao1295 Місяць тому +6

    Athi budi vanthikege Adare vinashake karana astee 😮😮😮😮😮

  • @sangama2499
    @sangama2499 Місяць тому +1

    ನಮ್ಮ ಮೆದುಳು ಏನು ಯೋಚನೆ ಮಾಡುತ್ತಿದೆಯೋ ಅದೆಲ್ಲವೂ ಸಾಧ್ಯ.

  • @PrajwalR-sz1rg
    @PrajwalR-sz1rg Місяць тому

    Excellent ❤❤❤❤ inventions in 21st century generation advanced future technology ❤❤❤❤2025

  • @user-yc3ep1tu7w
    @user-yc3ep1tu7w Місяць тому +4

    Incase matte jeeva padudru saylebeku

  • @GoogleAccount-or7dr
    @GoogleAccount-or7dr Місяць тому +2

    ನೈಸ್ ಫ್ರಾಡ್ ಬಸ್ಸಿನೆಸ್ಸ್...

  • @kirankj6327
    @kirankj6327 Місяць тому +3

    Good business tactics 😉

  • @comedyfunny24x7
    @comedyfunny24x7 Місяць тому +3

    Very good business. No loss only profits.

  • @savithakumari07
    @savithakumari07 Місяць тому +6

    Swiss bank lli amount ittavru idikkeno😂

  • @Siritutorial
    @Siritutorial Місяць тому +2

    Good business

  • @PraveenKumar-eb6yd
    @PraveenKumar-eb6yd Місяць тому +2

    Very interesting topic sir....en madadu nan money illa ...

  • @prakashrbhat007
    @prakashrbhat007 Місяць тому +4

    ಈಗ ವಿಶ್ವದ ಜನಸಂಖ್ಯೆ ಮಾತ್ರ ತುಂಬಾ... ನಂತರ ಹೀಗಾದರೆ ಅಸ್ಟೇ 😅

  • @swamyguru2189
    @swamyguru2189 Місяць тому +4

    ಇದು ಬರಲು sadyavilla ಇದು ದೇವರ ನಿಯಮ

  • @channappasadashivappa6881
    @channappasadashivappa6881 Місяць тому +6

    Huccharu bale huchharu

  • @kannadadahudugakannada6611
    @kannadadahudugakannada6611 Місяць тому +3

    ಆಮರನಗೋಕೆ ನಮ್ಮ ಮುಂದೆ ಅಮರ್ ಸರ್ ಇದರೆ ಬಿಡಿ ನಾನು ಸಾಯೋಲ್ಲ

  • @manjunatha4107
    @manjunatha4107 Місяць тому

    Amar Prasad aur dhanyvad❤❤

  • @sumathirao1295
    @sumathirao1295 Місяць тому +3

    Thumba interesting vichara vishya but yava ugadallu sadayavilla 😮😮😮😮😮😮😮😮

  • @sachingarasaingi8010
    @sachingarasaingi8010 Місяць тому

    Wow Intresting 😮😮

  • @Smile-t3
    @Smile-t3 Місяць тому

    Super ending bro ✍🏼♥️

  • @2020bnm
    @2020bnm Місяць тому +1

    Going against to the nature is called end of Kaliyuga.
    Looks Very scary.

  • @basavarajpattar5653
    @basavarajpattar5653 Місяць тому +3

    Muharram bagge ondu video madi

  • @KitturArts555
    @KitturArts555 Місяць тому

    Appu....Can you come back...😲😌

  • @Zoorazoora-tj4ud
    @Zoorazoora-tj4ud Місяць тому

    Sir namma ambaniyavarige e story thorsi

  • @Nikhilkiranagi0922
    @Nikhilkiranagi0922 Місяць тому

    Subtle ಕನ್ನಡ 🔥🔥

  • @racemanju369
    @racemanju369 14 днів тому +1

    ❤❤❤❤❤

  • @balarajabalaraja7557
    @balarajabalaraja7557 Місяць тому +2

    ಸರ್ ನಿಮ್ಮಲ್ಲಿ ಒಂದು ಮನವಿ ನೋಬಲ್ prize ಇನ್ನಿತರ awardಗಳ ಪಡೆದರೆ ಸರ್ಕಾರ ಸಂಬಳ ಇವರಿಗೆ ಬರುವ ಸೌಲಭ್ಯಗಳನ್ನು ಒಂದು video ಮಾಡಿ ಸರ್

  • @SeethammaPW-uh7uu
    @SeethammaPW-uh7uu Місяць тому

    Go to nature peacefully

  • @rajagopaln1227
    @rajagopaln1227 Місяць тому +3

    ಈ ಮೂರ್ಖರಿಗೆ ವಾಸ ಮಾಡಲು ಭೂಮಿಯನ್ನು ಎಲ್ಲಿಂದ ತರೋಣ

  • @MaddurmemesTroller-dr6ie
    @MaddurmemesTroller-dr6ie Місяць тому +1

    ಕಲ್ಕಿ ವಿಷ್ಣು ಬರುವ ಮುನ್ಸೂಚನೆಯ 🤔😄😄ಇದು

  • @veenaa7198
    @veenaa7198 Місяць тому

    We will get more films on this concept

  • @sharathkumarmr5733
    @sharathkumarmr5733 Місяць тому +1

    Challenge to nature

  • @drdycreations7895
    @drdycreations7895 Місяць тому +2

    60-65 ಸಾಕಪ್ಪಾ...

  • @user-cb6hl9hg2t
    @user-cb6hl9hg2t Місяць тому

    Interesting topic 😅

  • @ramadeviacharya3108
    @ramadeviacharya3108 27 днів тому

    Dehana eshtu varsha bekadru samrakshisi edbodu aadre aathma ashtarolage innondu janmakke hogirutte bere aathma tartara

  • @vinay444-p3i
    @vinay444-p3i Місяць тому

    Shashvathavaagi badkodkintha dodda naraka innondhilla.

  • @mrcooltech2557
    @mrcooltech2557 Місяць тому

    Bring Back to Appu sir

  • @thetopendbreakers9564
    @thetopendbreakers9564 Місяць тому

    Hagadre atma ? Atmake beleye illave

  • @shrimantarayshindhe8105
    @shrimantarayshindhe8105 Місяць тому

    Adunu aglibidi, vandu kai nodonaa...

  • @somethoughts7697
    @somethoughts7697 Місяць тому

    ಕಾಯ ಆಗಲೇಬೇಕು ಮಾಯ..

  • @manjunathkaranth56
    @manjunathkaranth56 Місяць тому +2

    ಸಾವಿರ ವರ್ಷ ಇದ್ದರು ಸಾವು ತಪ್ಪಿದ್ದಲ್ಲ

  • @user-gx2xe3jc2b
    @user-gx2xe3jc2b 23 дні тому

    ಎಲ್ಲೋ ಹಳ್ಳ ಬರುತ್ತೆ ಅಂತ ಇಲ್ಲೆ ಪಂಚೆ ಎತ್ಕೊಂಡು ಹೋಗೋದು😂

  • @yuvi0710
    @yuvi0710 Місяць тому

    Neevu bidi Amar Sir .. 😮 Neevu Amara Sir

  • @user-ym9tb3dq5u
    @user-ym9tb3dq5u 27 днів тому

    Savanna gellalu hoda asurara Kate enaitu 😅

  • @atharvakolhar5966
    @atharvakolhar5966 Місяць тому +1

    🙏

  • @chethanm5362
    @chethanm5362 Місяць тому

    Medulu illada manushya heranyakashupu Tara durase amaratva ?

  • @user-hd4do4wd8z
    @user-hd4do4wd8z Місяць тому +1

    crazy people

  • @NandiniB-wr6bh
    @NandiniB-wr6bh Місяць тому +2

    B.p and sugar ge sariyada medicine ella ,ennu sath bakudodhu olle brahme😂

  • @vinutham29
    @vinutham29 Місяць тому

    Egadre e bhoomi sakagalla manushyaru erodakke bere grahagallannu udkbekagutthe

  • @user-zh9zk3ie8x
    @user-zh9zk3ie8x Місяць тому +1

    Bari hucchu,avanade atma avana jivakke pravesha agutte anta enu guarrante?

  • @devilfordevil
    @devilfordevil Місяць тому

    ಸಾವಿನ ಬಗೆ ಯೋಚಿಸೋದು ಬಿಟ್ಟು ಇರೋ ದಿನಗಳನ್ನು ಕುಶಿಯಿಂದ ಸಾಗಿಸ್ರ್ಪ್ಪ 😢

  • @shyamabhat4838
    @shyamabhat4838 Місяць тому +2

    ಬೇಡಪ್ಪಾ ಬೇಡ .ನಾವು ಹಿಂದುಗಳು .ಪುನರ್ಜನ್ಮವನ್ನು ನಂಬುವವರು.ಆದ್ದರಿಂದ ಈ ನಂಬಿಯೇ ಸಾಕು.😂😂😂

  • @Mahesh.kattimani1445
    @Mahesh.kattimani1445 Місяць тому

    Astralli yalla looka ne iralla bedi guru

  • @chethanm5362
    @chethanm5362 Місяць тому

    Durase manushya Amara manushya?

  • @anjaneyareddy1948
    @anjaneyareddy1948 Місяць тому

    nice

  • @iam.inspector.chingum
    @iam.inspector.chingum Місяць тому

    Normal people say's: Khatam! bye bye Tata Goodbye 😂

  • @RakshithaRakshitha-hq7xh
    @RakshithaRakshitha-hq7xh Місяць тому

    Murkara santhe ಅಷ್ಟೇ😂😂😂

  • @kumarambig2343
    @kumarambig2343 Місяць тому +1

    Bro..nam karavalidu news barle illa ..est dod anahuta aagide..nimge enu gotte illa ansatte..

  • @SeethammaPW-uh7uu
    @SeethammaPW-uh7uu Місяць тому

    Crazy

  • @ajitsindhe9742
    @ajitsindhe9742 Місяць тому

    Ero life sakagide unemployment life Ali 😂😂😂

  • @cheriyanshibu4767
    @cheriyanshibu4767 Місяць тому

    If natural calamities occur in the preserved place?????? 😂😂

  • @Priyaa__004
    @Priyaa__004 Місяць тому

    👍👍

  • @poornimabrpoornimabr
    @poornimabrpoornimabr Місяць тому

    Yappa seriously beda 😢 edela keltidre manava 2000 film nenapagtide ero ast dina eddu hogbeku aste saku devaru madidu konevargu manushya madidu madyada varegu....

  • @umeshumeshgb552
    @umeshumeshgb552 Місяць тому

    Savillade badukoke only onde option. Dhyana .thapassu .Andre samadhi sthithi. purana dalli saviraru varsha thapasu madi savillada hage badukidare. Idakke scientific reason ide.

  • @naveenkumark.v4536
    @naveenkumark.v4536 Місяць тому +1

    Idannella nodidre kalki hutti baro time hathra bandide ansatte 😂😂
    Prapanchana Nasha madoke.

  • @Mahesh.kattimani1445
    @Mahesh.kattimani1445 Місяць тому

    Deha Amara duddu madhura aste..

  • @lokeshloki8283
    @lokeshloki8283 Місяць тому

    -196 nallitre body cold burn agatte because nitrogen liquid more dangerous is equal to fire wrong information.

  • @SakathMagaa7
    @SakathMagaa7 Місяць тому +1

    ಒಳ್ಳೆಯ ರೀತಿಯ ಅಥವ ಸ್ವಾರ್ಥದ ರೀತಿಯ ಉತ್ತರ ನೀಡಬೇಕೋ ಎಂದು ಯೋಚಿಸಿ ಹೇಳುವುದಕ್ಕೆ ಕಷ್ಟ ಎನಿಸುತ್ತಿದೆ .☹️
    But I pray, that invention must not get completely successful in future bcz it disasters the world in infinitive ways...🔥

  • @deekshapu9779
    @deekshapu9779 Місяць тому

    jeeva bandmele mathe yavaga saytare sir 😅😂

  • @Naveenkumark
    @Naveenkumark Місяць тому

    ಇದರ ಎರಡು ವರ್ಷಗಳ ಬಗ್ಗೆ Discovery channel ನ Expedition unknown ಕಾರ್ಯಕ್ರಮದಲ್ಲಿ ನೋಡಿದ್ದೆ.

  • @user-ht2ig7vb4j
    @user-ht2ig7vb4j Місяць тому +3

    Frist view ❤❤❤❤

  • @IrkyMan
    @IrkyMan Місяць тому

    Hmmm, hana 💰 yenenella madisuthe nodi

  • @ssmediasalethur
    @ssmediasalethur Місяць тому

    ಅಯ್ಯೋ ಇನ್ನು ಇ ಕಣ್ಣಲ್ಲಿ ಏನೇನ್ ನೋಡ್ಬೇಕೊ

  • @user-pk9sw5pm2m
    @user-pk9sw5pm2m Місяць тому

    ಸರ್ ಅವರು ದುಡ್ಡಿದ್ದವರು ಉಳಿದವರ ಪಾಡು ಹೇಗೆ

  • @AZ-pg8vd
    @AZ-pg8vd Місяць тому

    Madli madli, munde next gen rich people when their organs become failure, they can buy from here 😂

  • @mahadeshan1475
    @mahadeshan1475 Місяць тому

    ಯಾವ್ದು ಆಗಲ್ಲ ಅಂತ ಹೇಳೋದಕ್ಕೆ ಹಾಗಲ್ಲ ಹಾಗೆ ಹಾಗುತ್ತೆ ಅಂತಾನೂ ಹೇಳೋಕು ಹಾಗಲ್ಲ

  • @Raghucnraghucn
    @Raghucnraghucn Місяць тому

    ಮೃತ ದೇಹ ಸಂಸ್ಕೃತ
    ಹೆಣ ಕನ್ನಡ
    ಕನ್ನಡ ಬಳಸಿ ಹೆಚ್ಚು

  • @BABUSIRI273
    @BABUSIRI273 Місяць тому

    ಒಳ್ಳೆಯ money ಮಾಡತ್ತ ಇದ್ದರೇ

  • @laxmanmp879
    @laxmanmp879 Місяць тому

    Huchtana

  • @revisewithme1
    @revisewithme1 Місяць тому

    Athireka paramavadhi ,,1 sari satmelu selfishness

  • @Uk_Rider_63
    @Uk_Rider_63 Місяць тому

    😂😂🤣