"ನನ್ನ ಗಂಡ ದೇವರಂಥ ಮನುಷ್ಯ! ಅವರು ನನಗೆ ಸಿಕ್ಕಿದ್ದು ಶೂಟಿಂಗಿನಲ್ಲಿ!E11-Vinaya Prasad Life-Kalamadhyam-
Вставка
- Опубліковано 16 гру 2022
- #vinayaprasad #kalamadhyama #param
Click on the below link to Subscribe to Kalamadhyama UA-cam Channel. / kalamadhyammediaworks
www.kalamadhyama.com
ಹಿರಿಯ ಕಲಾವಿದೆ, ಪಂಚಭಾಷಾ ತಾರೆ ವಿನಯ ಪ್ರಸಾದ್ ಅವರ ಬದುಕಿನ ಕತೆ! ನಿಮಗಾಗಿ. ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our UA-cam Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyam, Life Story Interviews, Actress Vinaya Prasad Kalamadhyama Interview, Vinaya Prasad LIFE, Actress Vinaya Prasad Interview, Kannada Videos, Vinaya Prasad Kalamadhyama, Vinaya Prasad Husband, Vinaya Prasad daughter, Vinaya Prasad Family, Vinaya Prasad Home, Vinaya Prasad Movies, Prathama Prasad Interview, Actress Manjula Samadhi, Kalpana Samadhi, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama UA-cam, - Розваги
ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು!
ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaUA-cam/videos - ಪರಂ-ಸವಿತಾ
ವಿನಯ ಪ್ರಸಾದ್ ಅವರ ಮಾತು ಒಂದು ರೀತಿ positive boost ಕೊಡುತ್ತೆ
ನಿಮ್ಮ ಜೀವನದೇಡಗಿನ ಧನ್ಯತಾಭಾವ ಮತ್ತು ಸ್ಫೂರ್ತಿಯ ಮಾತುಗಳಿಗೆ
ನನ್ನ ನಮನಗಳು🙏🏻🙏🏻
ನಿಮ್ಮನ್ನು ನೋಡಿದರೆ ತುಂಬಾ ಖುಷಿಯಾಗುತ್ತೆ ಗಣೇಶನ ಮದುವೆಯಲ್ಲಿ ಹೇಗಿದ್ರೂ ಈಗಲೂ ಹಾಗೆ ಇದ್ದೀರಾ ಅಭಿನಂದನೆಗಳು . ಚಿತ್ರಗಳಲ್ಲಿ 🤝🌹👌
ಹಾಯ್ ಪರಮ್ 😍🙏,ವಿನಯ ಮ್ಯಾಡಮ್ 😍😍😍🙏ವಿನಯ. ಮ್ಯಾಡಮ್ ನೀವು ಅಂದ್ರೆ ನನಗೆ ತುಂಬಾ ಇಷ್ಟ,ಕನ್ನಡ ಚಿತ್ರರಂಗದಲ್ಲಿ ಮಾತ್ರ ಅಲ್ಲ,ತಮಿಳು,ತೆಲಗು, ಮಲಯಾಳಿ ಭಾಷೆ ಯಲ್ಲೂ ಅಭಿನಯಿಸಿ ಸೈ ಅನ್ನಿಸಿಕೊಂಡು ,ಯಾವುದೇ ರೀತಿಯ ಗಾಸಿಪ್ ಗಳಿಗೆ ಅವಕಾಶ ಕೊಡದೆ ಇಷ್ಟೂ ವರ್ಷದ ಕಲಾಜೀವನ ನೋಡುವಾಗ ಬಹಳ ಹೆಮ್ಮೆ ಜೊತೆಗೆ ಅಭಿಮಾನವೂ ಉಂಟಾಗುತ್ತದೆ,ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗಲಿ ,ಹೀಗೆಯೇ ಇನ್ನೂ ಹಲವಾರು ವರ್ಷಗಳು ಬದುಕಿ ಬಾಳಲಿ ಅಂತ ಹಾರೈಸುತ್ತೇನೆ,ನಿಮ್ಮ ಅಭಿಮಾನಿ 😍😍😍🙏🙏🙏
ನಮ್ಮ ಮನೆಯಲ್ಲಿ ಈವಾಗ ಕೂಡ ಹಳೇ ಸಿನಿಮಾ ನೋಡುತ್ತೇವೆ. ತುಂಬಾ ಚನ್ನಾಗಿದೆ
ಅನಂತ್ನಾಗ್ sir, ಗಿರಿಜಾಮ್ಮ, ತಾರಾ, ವೈಶಾಲಿ ಕಾಸರವಳ್ಳಿ, ವಿನಯ, ಲೋಕೇಶ್ sir.
ತುಂಬಾ ಇವತ್ತು ಕೂಡ ಚನ್ನಾಗಿದೆ.
ನೀವು ಇವತ್ತು ಕೂಡ 25 ವರ್ಷ ಹುಡುಗಿ ತರ ಇದ್ದೀರಾ
ನಿಮ್ಮ ಮಗಳು ನಿಮ್ ತಂಗಿ ತರ ಕಾಣುತ್ತಾರೆ.
ವಿನಯ ಪ್ರಸಾದ್ ಅವರನ್ನು ನೋಡಿದ್ರೆ, ಯಾವಾಗಲೂ ನಮ್ಮ ಕುಟುಂಬದ ಒಬ್ಬ ಅಕ್ಕನೂ, ತಂಗಿನೋ ,ಅತ್ತಿಗೆಯೂ ಅನ್ನುವ ಭಾವನೆ ನಮಗೆ ಆಗುತ್ತದೆ . ಏಕೆಂದರೆ 80's ಅಲ್ಲಿ ನಾನು ( 1971)ಸಹ ಯುವಕ.
❤💞💗
En chennagidare marre. Estu chennagi mathadthare. 😍
Vinaya Prasad is very humble & her words is inspiring❤
ಕನ್ನಡ ಯು ಟ್ಯೂಬ್ ಹತ್ತು ಲಕ್ಷ ದಾಟಿದ್ದು, ಕನ್ನಡ ಮಟ್ಟಿಗೆ ಸಾಧನೆಯ ಮೈಲಿಗಲ್ಲು ನಿಮ್ಮ ಯಶಸ್ಸಿಗೆ ಅಭಿನಂದನೆಗಳು
ತುಂಬ ಚೆನ್ನಾಗಿ ಮೂಡಿ ಬಂದಿದೆ ಸಂದರ್ಶನದಲ್ಲಿ ಆತ್ಮಕಥೆ 👌👌.. ಹೈಸ್ಕೂಲ್ ಲ್ಲಿ ನನ್ನ ಸಹಪಾಠಿಯಾಗಿದ್ದ ವಿನಯಾಪ್ರಕಾಶ್ ಬಗ್ಗೆ ತುಂಬ ಹೆಮ್ಮೆಯಿದೆ. ಎರಡು ಸಲ ಫಂಕ್ಷನ್ ಲ್ಲಿ ಮೀಟ್ ಆಗಿದ್ದೆ. ನಮ್ಮ ರಿಲೇಟಿವ್ ಕೂಡ. 🙏🙏👍😊.. ಸುಖವಾಗಿರು ಎಂದೆಂದಿಗೂ..
💚❤ ಸುವಾಸಿನಿ ವಿನಯ್ ಪ್ರಸಾದ್ ಒಂದೇ ನಾಣ್ಯದ ಎರಡು ಮುಖ ಇದ್ದಂಗೆ💚❤
Suvasini alla suhaasini
Yes Vinaya Akka and Suhasini Madam are my favourite LADIES
ನಮಸ್ಕಾರ ಮೇಡಂ. ನಿಮ್ಮ ಸಂದರ್ಶನ ನೋಡಿ ತುಂಬಾ ಸಂತೋಷವಾಯಿತು. ನಿಮ್ಮ ಮಾತು ಕೇಳಿ ತುಂಬಾ ಸಂತೋಷವಾಯಿತು. ಎಲ್ಲರಲ್ಲೂ ಒಂದು ಪಾಸಿಟಿವ್ ಯೋಚನೆ ಮಾಡಬೇಕು ಎಂಬ ನಿಮ್ಮ ಮಾತು ಅತ್ಯಂತ ಸಂತೋಷ ಕೊಟ್ಟಿದೆ.
ವಿನಯವನ್ನ ವಿನಾಯಪ್ರಸಾದ್ ಮೇಡಂ ಇಂದ ಕಲಿಬೇಕು ಲವ್ ಯು ಮೇಡಂ 🙏❤
Amma vinayaprasad namaskara
We have to show our status as happy ❤can we share our feelings with all Vinaya ?so let’s spread cheer around us ❤you are a complete package of joy cheer love and care ❤so proud of u ❤
ನಿಮ್ಮ ಜೀವನ ಎಲ್ಲರಿಗೂ ಆದರ್ಶ
ಇಡೀ ಸಂಚಿಕೆಯಲ್ಲಿ ಪರಂ sir.. speechless..... What an interview... Suuuper...
Pure kannadagathi❣️❣️❣️❤️❤️❤️👍
Hai Madam Vinay your comments on your past memories are super
Thanks for the wonderful series Param sir 😍❤🙏🏻
ನಟಿ ಸುಹಾಸಿನಿ ಅವರ ಸಂದರ್ಶನ ಮಾಡಿ ಸರ್.
ಅವರ ಕನ್ನಡಾಭಿಮಾನವನ್ನು ನಾವು ಮೆಚ್ಚಬೇಕು...
ಹೌದೂ
S
She is beautiful and traditional lady
Thanks patam wonderful interview mam luv u 😘😘
Yes Vinaya Akka and Suhasini Madam are my favourite LADIES
Good interview
Tq🙏
U are u beautiful soul madam. Nimma mathu nimmaste chennagide
Madam nimage nanna pranama
Good luck mam❤️
Superr...
Param Good work
Congratulations param,Savitha , raviraj n team on reaching 1million subscribers,may our channel grow to greater heights, God bless!!
Tumba chenagide
ನನ್ನ 6 ವರ್ಷದ ಮಗ ನಿಮ್ಮ ನ್ನು ನೋಡಿ ದ ಕೂಡಲೇ ಅಖಿಲಾಂಡೇಶ್ವರಿ ಅಂದ ಅಮ್ಮ
Hello Madam nimma Acting thumba chennagidhe. And now paru serial nali kooda.
Congratulations for 1minion subscribers param sir
Supper
I still remember meeting her on beegara authana function at Kushal nagar . Her father in law is our distant relative
🙏🙏👍👌
Madam nimma sandarshana kaayuvanthe aagide
Super
Wonderful women 🥰👍
arathi vinaya Prasad are my. Best actress
👍👍👍🌹🙏🙏🙏🌹👍👍👍
ಆಗದ ನನ್ನ ಮನಸ್ಥಿತಿ ಈಗದ ನನ್ನ ಮನಸ್ಥಿತಿ ತಪ್ಪು - ಆಗಿನ ನನ್ನ ಮನಸ್ಥಿತಿ ಈಗಿನ ನನ್ನ ಮನಸ್ಥಿತಿ ಎಂದಿರಬೇಕಿತ್ತು
Its okay, idralli yen tapp illla
ಆಗದ ಅಲ್ಲ, ಆಗಿದ್ದ ಮನಸ್ಥಿತಿ.ಈಗಿರುವ ಮನಸ್ಥಿತಿ
ನಮ್ರಃ,
ಕೊ🙏ವೆಂ🐄
Karavali bhashe ree
@@shobhad1134 howd
There is a change in the tone, emotional and mushy....Sigh!
Mam eng propose madudri heli
Vasu sir video madi
ಹೆಸರಿಗೆ ತಕ್ಕ ವಿನಯತೆ....
Yella...video galalli matina punaravartane jasti aytu nta anistade...
I dont feel 😅
Correct 👍
Full freedom kottidru ಇವರ husband 😊😃
Freedom na yaru kodoku agalla kitkoloku agalla. Adu elra rights
Suhasini mam na interview madi Sir .nam feavarate auru 🙏 please
ಫುಲ್ ಕನ್ಫ್ಯೂಸ್ ಮಾಡಿಸ್ತೀರಾ, ವಿನಯ್ ಪ್ರಕಾಶ್ ಯಾರು?? ಪ್ರಸಾದ್ ಅಂತಾ ಮದ್ವೆ ಆದ್ರಿ ಅಂತಾ ಓದಿದ್ದಿ
Her first husband is Mr Prasad. Unfortunately she lost him very early . She has a daughter from first marriage. In 2002 she married Mr Jyothi Prakash. Hence she is known as Vinaya Prakash too
Dinesh ಕುಟುಂಬದ ಸಂದರ್ಶನ ಮುಗಿತಾ?
ಹಾಗೆ ನೋಡಿದರೆ ನೀವು ನಮಗೆ ಸಮೀಪದ ಬಂಧು ಆದರೆ ಬಳಕೆಯಲ್ಲಿ ಇಲ್ಲದ ಕಾರಣ ಅಪರಿಚಿತರಾಗಿದ್ದೇವೆ. ನಿಮಗೂ ನಿಮ್ಮ ಸಂದರ್ಶನ ಮಾಡಿದ ಪರಮ್ ಅವರಿಗೂ ದೇವರು ಆಯುರಾರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ. ನಾ 🙏🙏
Hege
Hi
,86ಅಲ್ಲ ಇವಾಗ ಲೂ ಇದೆ ಕೆಲವರೂ ಮಾತ್ರ
Bara nanna muddina Rane cinemadalli sanna oatradalli act madiddere adra bagge nevu yake ellu helta illa yake
Nikil kumaraswamy one intro ps
Vajra pudi madi haalalli hakidru adakke sattu anta kelavaru antare nijama mam
Strict idre....film land nimge kashta aagirathe alva madam ....adu kashta