Chi Uday Shankar was called as the industry of literature.Some writers of recent times make unnecessary comments about most respectful personalities of society and showing their own ugly faces
ಸಿನಿಮಾ ಸ್ವಾರಸ್ಯಗಳು ಸರಣಿಯನ್ನು ಹರಿಹರಪುರ ಮಂಜುನಾಥ್ ಹಾಗು ಶ್ರೀಧರಮೂರ್ತಿ ಇಬ್ಬರೂ ಮಾಡುತ್ತಿರುವುದರಿಂದ ಸಂಚಿಕೆಗಳ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ.. ದಯವಿಟ್ಟು ನೀವು ಬೆಲ್ ಐಕಾನ್ ಒತ್ತಿ ನೋಟಿಫಿಕೇಷನ್ ಆನ್ ಮಾಡಿಕೊಂಡಿದ್ದರೆ ನಮ್ಮ ಎಲ್ಲ ಸಂಚಿಕೆಗಳ ನೋಟಿಫಿಕೇಶನ್‌ಗಳು ನಿಮಗೆ ಸಿಗುತ್ತವೆ.. ನೀವು ಇನ್ನೂ ಒಂದು ಕೆಲಸ ಮಾಡಬಹುದು.. ನಮ್ಮ ವಾಹಿನಿಯ ಪ್ಲೇಲಿಸ್ಟ್ ಆಯ್ಕೆಗೆ ಹೋದರೆ ಅಲ್ಲಿ ಚಿ. ಉದಯಶಂಕರ್ ಅವರದೇ ಒಂದು ಪ್ಲೇಲಿಸ್ಟ್ ಇದೆ.. ಅಲ್ಲಿ ಎಲ್ಲ ಸಂಚಿಕೆಗಳು ಸಿಗುತ್ತವೆ.. ಧನ್ಯವಾದಗಳು.
ua-cam.com/video/oMtGlk2ix9Q/v-deo.html Sir idralli 11:03 rinda bhargava sir rajkumar unit hage anta direct agi heltidru anta ide.. Dayawittu adhen unit anta direct agi helok heli.. Illa dr rajkumar sir bagge thappu sandesha hogutte ellarigu.. Bhargav sir ne program madi idra bagge
ಒಳ್ಳೆಯ ನಿರೂಪಣೆ. ಆರ್ ಎನ್ ಜೆ,ಉದಯಶಂಕರ್ ಮುಂತಾದ ಗಣ್ಯರ ಒಡನಾಟ ಹೊಂದಿದ ತಾವೇ ಧನ್ಯರು.ಮುಂದಿನ ಕಂತುಗಳಿಗಾಗಿ ಕಾಯುತ್ತಿದ್ದೇನೆ.
Mm tu
ಉದಯಶಂಕರ್ ಅವರ ಪ್ರತಿಭೆ ಯ ಮತ್ತು ಚಿತ್ರ ರಂಗ ಅವರ ಕೆಲಸದ ಪ್ರತಿಫಲವನ್ನು ಅವರಿಗೆ ಹೇಗೆ
ನೀಡಿತು ಎಂಬುದನ್ನು ನೆನೆಸಿದರೆ ಬಹಳ ವಿಷಾದವಾಗುತ್ತದೆ.ನಿಮ್ಮ ನಿರೂಪಣೆಗೆ ಅಭಿನಂದನೆಗಳು.
Murthy avare, you're a treasure house of stories.... bringing respect and attention to the real legends of Kannada cinema
Chi Udayashankar 🙏🙏
Sandalwood was blessed to have super talented people like him.
Chi Udayashankar is living in Kannada film fans heart forever for his lyrics, dialogue,👌👌👌
ಅದ್ಭುತ ವ್ಯಕ್ತಿಯ ಬಗ್ಗೆಗಿನ ಅದ್ಭುತ ಮಾಹಿತಿಗಳ ಕಣಜ ಈ ಮನೋಹರ ನಿರೂಪಣೆ. Very very impressive and ofcourse beautiful narration sir , thank you very much.
Sreedaramurthigale nimage hruthpoorvaka Danyavadagalu. Chi. Udayashankar Sir bagge tumba adbuthavagi heliddeeri. Avara bagge innoo hechina maahithi kodi Sir. Avara bagegina atyuttama keluva mahadase
Excellent sir.eagerly awaiting. Chi udayshankar sarswathi puthra
ಇಂತಹ ಮಹೋನತ್ತ ಸಂಚಿಕೆಗಾಗಿ ಕಾಯ್ತಾ ಇದ್ವಿ
You are doing good job
Well done keep it up
Thanks again
really appreciate chi udayashankar,he deserve all goodness and hit story movie writer ex shankarguru
ನಮೋ ಉದಯಶಂಕರ್ ಆಯ ನಮಃ
Wonderful beginning sir. It brought tears.
Very eagerly waiting for next episodes
Chi. Udayashankar Sir bagge matadidare avara bagge kelidare nijakkoo kannalli Neeru barutte Ananda agutte manassige dukha Agutte avaranna kaledukondevu antha avara saahitya atyantha hrudayangamavadudu Dr. RAJAKUMAR avara shreyassinalli udayashankarara saahitya avismaraneeyavadudu. Nijakkoo avaru Karnataka Rathna.
ಸಾರ್ ನೀವೂ ಅದ್ಭುತ ನಿರೂಪಕರು 🙏, ದಯವಿಟ್ಟು ಮದ್ಯದಲ್ಲಿ ನಿಲ್ಲಿಸಬೇಡಿ 🙏
Golden memories
ಧನ್ಯವಾದಗಳು, ದಯವಿಟ್ಟು ಮುಂದುವರಿಸಿ. 🙏🙏
Sir
Your narration is incomparable..
🙏🙏🙏
Chi Uday Shankar was called as the industry of literature.Some writers of recent times make unnecessary comments about most respectful personalities of society and showing their own ugly faces
Sir rajan nagendra avra bagge heli sir pls yakendre wonder ful artist
Please put the title of the books you have written and the publications sir . Are that available on amazon ?
ಸಾರ್ ಚಿ ಉದಯಶಂಕರ್ ಹೆಸರಿನಲ್ಲಿ ಇರುವ ಚಿ ಇದು ಗುಬ್ಬಿ ತಾಲ್ಲೂಕು ಚಿಟ್ಟವನಲ್ಲಿ ಗ್ರಾಮ ಎಂದು ಎಲ್ಲೋ ಓದಿದ ನೆನಪು ತಪ್ಪಾಗಿದ್ದರೆ ಕ್ಷಮಿಸಿ
Chitnalli (now Chandrashekara pura / c.s.pura ) Gubbi taluk ,
Superb sir.
Very interesting. Please continue.
Hello Sir, please interview S Janaki Amma. She is in Mysuru. or please make a series on her ..
In total kannada your nirupane good and attracting continue the same with good stories
Good introduction
Thank you sir👌👌👌
Super bro 🙏
ಸರ್ ತುಂಬಾ ಧನ್ಯವಾದಗಳು.
Super sir
Sir, vijayabhaskar avara vishayagalu heli. Please.
Super
Manya p. B. Srinivas, ra baggeyu ondu vide madi sir.
Nice job
uncompirable personalty Dr.Rajanna & Chi Udayashanker legends of karnataka
ನಿಸ್ವಾರ್ಥ ಸಾಹಿತಿ, ಶ್ರಮ ಜೀವಿ, ಮಗುವಿನಂತಹ ಮನಸು,
Sir ..how to buy that 'Chiranjeevi' book..plz inform us sir..
ಜಯಗೋಪಾಲ್ ಅವರ ಬಗ್ಗೆ ನಮಗೆ ಗೊತ್ತಿರದ ವಿಷಯ ತಿಳಿಸಿ ಕೊಟ್ಟಿದಿರಾ
Udaya shankar Elli gangaraju Elli .
🙏🙏🙏
🙏
ಜೈ ಸಾಹಿತ್ಯ ರತ್ನ 🙏🙏🙏
Naveen.CRP.👍🙏🙏
Shame on kannadigas they have forgotten udayshankar
My Birthday is also February 18th.
🎂🎂
ಚಿರಂಜೀವಿ ಪುಸ್ತಕ ಎಲ್ಲಿ ದೊರೆಯುತ್ತದೆ ದಯವಿಟ್ಟು ಮಾಹಿತಿ ಕೊಡಿ.
He deserved Dada saheb phalke award
ನಿರೂಪಣೆ ಹೇಗೆ ಮಾಡಬೇಕು ಅಂತ ನಿಮ್ಮಿಂದ ಕಲಿಬೇಕು.... ಒಂದು ವಿಷಯ.. ನಿಮ್ಮ ಸಂಚಿಕೆ ಕ್ರಮ ಪ್ರಕಾರ ಸಿಗ್ತಾ ಇಲ್ಲ. ಕೆಲವೊಂದು ಸಂಚಿಕೆ ವೀಕ್ಷಣೆ ಮಾಡಲು ಸಿಗುತಿಲ್ಲ
ಸಿನಿಮಾ ಸ್ವಾರಸ್ಯಗಳು ಸರಣಿಯನ್ನು ಹರಿಹರಪುರ ಮಂಜುನಾಥ್ ಹಾಗು ಶ್ರೀಧರಮೂರ್ತಿ ಇಬ್ಬರೂ ಮಾಡುತ್ತಿರುವುದರಿಂದ ಸಂಚಿಕೆಗಳ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ.. ದಯವಿಟ್ಟು ನೀವು ಬೆಲ್ ಐಕಾನ್ ಒತ್ತಿ ನೋಟಿಫಿಕೇಷನ್ ಆನ್ ಮಾಡಿಕೊಂಡಿದ್ದರೆ ನಮ್ಮ ಎಲ್ಲ ಸಂಚಿಕೆಗಳ ನೋಟಿಫಿಕೇಶನ್‌ಗಳು ನಿಮಗೆ ಸಿಗುತ್ತವೆ.. ನೀವು ಇನ್ನೂ ಒಂದು ಕೆಲಸ ಮಾಡಬಹುದು.. ನಮ್ಮ ವಾಹಿನಿಯ ಪ್ಲೇಲಿಸ್ಟ್ ಆಯ್ಕೆಗೆ ಹೋದರೆ ಅಲ್ಲಿ ಚಿ. ಉದಯಶಂಕರ್ ಅವರದೇ ಒಂದು ಪ್ಲೇಲಿಸ್ಟ್ ಇದೆ.. ಅಲ್ಲಿ ಎಲ್ಲ ಸಂಚಿಕೆಗಳು ಸಿಗುತ್ತವೆ.. ಧನ್ಯವಾದಗಳು.
ಚಿರಂಜೀವಿ ಪುಸ್ತಕ ಎಲ್ಲಿ ಸಿಗುತ್ತೆ ಸರ್
ಸಿಗ್ತಾ
ಈ ಪುಸ್ತಕ ನನಗೂ ಬೇಕು
ಚಿ ಉ ಅಂದರೆ ರಾಜ್ , ರಾಜ್ ಅಂದರೆ ಚಿ ಉ .
ua-cam.com/video/oMtGlk2ix9Q/v-deo.html
Sir idralli 11:03 rinda bhargava sir rajkumar unit hage anta direct agi heltidru anta ide.. Dayawittu adhen unit anta direct agi helok heli.. Illa dr rajkumar sir bagge thappu sandesha hogutte ellarigu.. Bhargav sir ne program madi idra bagge
During his period, there was no punishment for cheque bounce. But now people will not issue cheque like this.
udayashankar devaranthavaru
Very much required. Chi udayshankar is much more important than Rajkumar
Swamy total kannada badalisi kannada sarwasva annodu sukta annodu nanna anisike nimma channel bahala sogasagi mudi baruttide nanna anisike sariyalla ennuvuddare dayavittu besara madbedi