EP11 ಸರ್ ಎಂ ವಿಶ್ವೇಶ್ವರಯ್ಯ ಅಣೆಕಟ್ಟೆ , ಘಾಟಿ

Поділитися
Вставка
  • Опубліковано 26 жов 2024

КОМЕНТАРІ • 71

  • @Dilsuperra
    @Dilsuperra Рік тому +42

    Best youtuber nevu... ಎಲ್ಲರು views ಗೆ ಅಂತ vidio ವಿಡಿಯೋವನ್ನು ಮಾಡಿದರೆ, ನೀವು ಮಹಾರಾಜರ ಕೊಡುಗೆಗಳ ಬಗ್ಗೆ ಮಾಡುತೀರಾ... ❤

  • @yamunaanitha3544
    @yamunaanitha3544 Рік тому +13

    ನಮ್ಮ ನಾಡಿನ, ನಮ್ಮ ಸುತ್ತ ಮುತ್ತ ಇರುವ ವಿಚಾರಗಳು, ಐತಿಹಾಸಿಕ ಸ್ಥಳಗಳನ್ನು ಪರಿಚಯಿಸುತ್ತಿರುವ ನಿಮಗೆ ನಮ್ಮ ಹೃದಯ ಪೂರ್ವಕ ನಮಸ್ಕಾರಗಳು.

  • @prafullakumar9557
    @prafullakumar9557 Рік тому +3

    Your voice is having lot of positive vibes while talking about Mysuru Royal family and Sir. M.V.

  • @Mallikarjun02
    @Mallikarjun02 Рік тому +6

    ಸರ್.. 🙏.. ನಿಮ್ಮ ಈ ವಯಸ್ಸಿನ್ನಲ್ಲೂ.. ನಿಮ್ಮ ಇತಿಹಾಸ ಪ್ರಜ್ಞೆ.. ಕಳಕಳಿ.. ಚುರುಕುತನಕ್ಕೆ.. 🙏🙏🙏❤️👍

  • @hemalathahemalatha7742
    @hemalathahemalatha7742 Рік тому +3

    ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು ಸರ್ 🙏🙏🙏🙏

  • @ganesh-ho2yc
    @ganesh-ho2yc Рік тому +4

    Plzz beda sir location mathra share madbeda plzz yalla bari plastic matte beer bottle gale full fill madbedtare

  • @sagarh3532
    @sagarh3532 Рік тому +6

    Vishweshvarayya Birth place is near to this place and surrounding places have some positive vibes.

  • @MrOwnerOf7Cr-HN
    @MrOwnerOf7Cr-HN Рік тому +1

    ಸರ್ ನಾನು 8 ವರ್ಷಗಳ ಕಾಲ ಬೆಂಗಳೂರು ಲಿ ಕೆಲಸ ಮಾಡ್ಕೊಂಡ್ ಇದ್ದೆ
    ನಿಮ್ಮ ವಿಡಿಯೋ ನೋಡಿ ಸರ್ ಎಂ ವಿ ಅವರ ಸಮಾಧಿ ದರ್ಶನ ಮಾಡಿ ನನಗೆ ಅದೆಷ್ಟು ಖುಷಿ ಸಂತೋಷ ಆದ್ರೆ ಪದಗಳಲ್ಲಿ ಹೇಳೋಕೆ ಆಗಿಲ್ಲ, ನೀವು ಅಷ್ಟು ಇತಿಹಾಸ ತಿಳಿದಿದ್ದು ನಮ್ಮಂತವರಿಗೆ ಕನ್ನಡನಾಡಿ ಇತಿಹಾಸ ದ ಬಗ್ಗೆ ಎಚ್ಚರ ಕೊಡೋದೇ ಇಷ್ಟ 👌💐

  • @roopashreesrinavs3491
    @roopashreesrinavs3491 Рік тому +3

    ಸರ್. ಚಿಕಬಳ್ಳಾಪುರದ ಹತ್ತಿರ ಶ್ರೀನಿವಾಸ ಸಾಗರ ಇದೆ, ಭೇಟಿ ನೀಡಿ

  • @santhoshha1722
    @santhoshha1722 Рік тому +2

    Sir have visited this location today. It’s so beautiful ❤

  • @parthasarathy459
    @parthasarathy459 Рік тому +4

    Thank you very much. Nothing more than this. especially for you🙏🙏. Again for the great and human king of Mysore and his courtesans' Sir MV and others.🙏🙏

  • @msvloggerkannadiga
    @msvloggerkannadiga Рік тому +1

    ❤️❤️❤️ hi sir 🙏🙏🙏
    Plzz ಕೊಪ್ಪಳ ಜಿಲ್ಲೆಯಲ್ಲಿ ಬರುವಂತ🙏😢 ಇರಕಲ್ಲಗಡ ಕೋಟೆಯು ಜನಪ್ರಿಯ ಡೆಕ್ಕನ್ ಕೋಟೆಗಳಲ್ಲಿ ಇದು ಕೂಡ ಒಂದಾಗಿದೆ ಇದರ ಬಗ್ಗೆ
    ಅದರ ಇಂದಿನ ಇತಿಹಾಸದ ಬಗ್ಗೆ ಮಾಹಿತಿ ತಿಳಿಸಿ❤️👍🏻🙏❤

  • @0910bala
    @0910bala Рік тому +2

    Thanks a lot for the lovely episode and Hats off to Sir M Visveswaraya for constructing such a Dam in 1917 and that has stood the test of time.

  • @sathishanb442
    @sathishanb442 Рік тому +1

    Hats off you 🙏 sir..,
    ನಮ್ಮ ಕನ್ನಡ ನಾಡಿನ ಹೆಮ್ಮೆ ನೀವು 🙏🙏🙏

  • @nagarajuc.t3400
    @nagarajuc.t3400 8 днів тому +1

    Thumba Danyavadaglu sar

  • @Dharmaveerp5463
    @Dharmaveerp5463 Рік тому +4

    Sir MV and Nalvadi Krishna Raja wodeyar 🙏🙏🙏🙏

  • @raviprakash1956
    @raviprakash1956 Рік тому +3

    Hat's up our historian Sir for your research work.

  • @srinivasuvasu2283
    @srinivasuvasu2283 Рік тому +4

    Sadya adre drone shots videos thagoli sir

  • @Mohanto
    @Mohanto Рік тому

    Sir history marthirorge namma mysore maharajaranna, avara kodugegalanna thilso prayathna nijakku thumba olle kelsa sir ❤❤❤❤god bless u sir ❤❤❤

  • @govindarajukt4063
    @govindarajukt4063 Рік тому +3

    It seems the pickup dam is not maintained properly.One can observe small plants have grown up in the structure of the dam.

  • @Charanms
    @Charanms Рік тому +1

    Wodeyar Kutumba matthu M,. Vishwesharaiah avrige namma hrudpoorvaka namanagalu. Karnataka Rajya kattida Mahaanbhavaralli Sir MV avara kodugeyada ee Anekattu Adbhuthavagide. Dhanyavadaglu

  • @bilvarajchandrashekar1974
    @bilvarajchandrashekar1974 Рік тому

    ಅದ್ಬುತವಾದ ಜಲಾಶಯ. ಸರ್.ಎಂ.ವಿಶ್ವೇಶ್ವರಯ್ಯ ಹಾಗು ನಾಲ್ವಡಿ ಕ್ರಿಷ್ಣರಾಜ ಒಡೆಯರ್ ಮಹಾರಾಜ ರವರಗೆ ಹ್ರುದಯ ಪೂರ್ವಕ ನಮನಗಳು. ಅದ್ಬುತ ಜಾಗ ಪರಿಚಯಿಸಿದಕ್ಕೆ ನಿಮಗೆ ಅನಂತ ಧನ್ಯವಾದಗಳು.ನೀವು SRನ್ನು ಬೈಬಲ್ ಅಂದಿರಿ ನನಗೆ ಸರಿಯಲ್ಲ ಅದರ ಬದಲಿಗೆ ಭಗವದ್ಗೀತೆ ಅಂತ ಹೇಳಿದ್ದರೆ ತುಂಬಾ ಗೆಮ್ ಅನಿಸುತ್ತದೆ.❤❤

  • @ganeshatm2941
    @ganeshatm2941 Рік тому +1

    ಚೆನ್ನಾಗಿದೆ ವೀಡಿಯೋ

  • @BELAGU-mi7ig
    @BELAGU-mi7ig Рік тому +1

    Voice full clear edee Sir egaa thanku ❤

  • @seshaachar9060
    @seshaachar9060 Рік тому +2

    ದನ್ಯವಾದಗಳು 🙏

  • @vijaybiddappa4985
    @vijaybiddappa4985 Рік тому +2

    ಗುಡ್ ಮಾರ್ನಿಂಗ್ ಸರ್

  • @lovelyvirat3778
    @lovelyvirat3778 Рік тому

    Jai nalvadi Krishna rajadodeyar

  • @HanumanthMn
    @HanumanthMn Рік тому

    Sir kortagere taluk mavattur kere katsiddhu avre nodi sir pleese

  • @rameshjayalakshmi9731
    @rameshjayalakshmi9731 Рік тому +1

    Abhinandanegalu

  • @Stylishhsiri
    @Stylishhsiri 7 місяців тому

    Namma native melina juganahalli ❤ namma dam anno hemme sadha eruthe 😊

  • @rangaswamyhkrangaswamyhk9800
    @rangaswamyhkrangaswamyhk9800 Рік тому +2

    Honnavalli ge banni sir

  • @goblipurshamannabhanupraka932

    Very good information. You could have also shown the top view of Dam and water storage we could have still more. Any how thanks for information.

  • @tirupatiganavi
    @tirupatiganavi Рік тому

    Thank you Sir

  • @lionsden6960
    @lionsden6960 Рік тому

    ಗಾರೆಯನ್ನು ಹೇಗೆ ತಯಾರಿಸುತ್ತಾರೆ ಅಂತ ತಿಳಿಸಿಕೊಡಿ ಗುರುಗಳೆ.

  • @narayangowda9014
    @narayangowda9014 Рік тому +1

    Hats off to Sir.MV❤❤

  • @_gem9
    @_gem9 Рік тому

    Sir please do the video of jaychamarajendra wodeyar

  • @charancharry-qz6xs
    @charancharry-qz6xs Рік тому

    ಗುರುಗಳೆ ವಂದನೆಗಳು

  • @krisharao7163
    @krisharao7163 Рік тому

    Nice Dermi namaste great 👍

  • @rajesh13401
    @rajesh13401 Рік тому +1

    Love you Sir 🙏

  • @gowrishkc7975
    @gowrishkc7975 Рік тому

    Sir please gamanisi Kadugudi bengaluru 67, namma gramada bagge ondu series madi. Namma gramakku swarasya Kara story ide. Nammali 100 varusha purathana dakshina pinakini nadige addalagi nirmisiro bridge ide. Nooraru varush da might kallu ide. Pandavaru kattida kashi Vishwanatha devalaya ide.

  • @srinivasansrinivasan1867
    @srinivasansrinivasan1867 Рік тому

    Jai karnataka matha ki jai 🙏

  • @harishmysore6666
    @harishmysore6666 Рік тому +1

    Hari Om.

  • @narayanananchi4422
    @narayanananchi4422 Рік тому

    Nim athoru namma karnata Alli. Erodu namma hemme ❤

  • @govindaraoan5934
    @govindaraoan5934 Рік тому +1

    ಮಾನ್ಯರೆ ಇನ್ನು ಮೇಲೆ ಇಲ್ಲೂ ಬೀರ್ ಬಟ್ಲು ಬೇಳುತ್ಯೆ

  • @SuniLL535
    @SuniLL535 Рік тому

    Ghati.. ❤

  • @harishgagan.rgagan2951
    @harishgagan.rgagan2951 Рік тому +2

    Good work sir

  • @sureshnair3120
    @sureshnair3120 Рік тому

    Namaste

  • @abhishekurs4259
    @abhishekurs4259 Рік тому +1

    Inspired by dharmi sir
    ua-cam.com/video/UtrP5Ce1Pdw/v-deo.html
    Namma hurina chikka dam history

  • @devarajpatil1243
    @devarajpatil1243 Рік тому

  • @balakrishnam8689
    @balakrishnam8689 Рік тому

    🙏🙏🙏

  • @b.msridharanna1711
    @b.msridharanna1711 Рік тому

    Super. Sr

  • @indiramurthy250
    @indiramurthy250 Рік тому

    💐🙏

  • @harishpradhan3061
    @harishpradhan3061 Рік тому

    Super 👍 sir

  • @surisuresh88
    @surisuresh88 Рік тому

    Super sir

  • @muniyappasuresh8128
    @muniyappasuresh8128 Рік тому

    Malur taluk Kolar distik

    • @muniyappasuresh8128
      @muniyappasuresh8128 Рік тому

      ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಮಾರ್ಕಂಡೇಯ ಹನೇಕಟ್ಟು ನೋಡಿಸಿ ತುಂಬಾ ಚೆನ್ನಾಗಿ ಈಧೆ ಮತ್ತು ಹೈದರಾಲಿ ಹುಟ್ಟಿದ ಸ್ಥಳ ಸಿಗುತ್ತದೆ ಅಲ್ಲಿ ಬೂದಿಕೋಟೆ

  • @yamunahl783
    @yamunahl783 Рік тому

    ❤🎉😊

  • @lingaraju2116
    @lingaraju2116 Рік тому +1

    ❤😍🙏

  • @desihackerboys971
    @desihackerboys971 Рік тому +1

    Don't tell Bible

  • @rangnathranganath9541
    @rangnathranganath9541 Рік тому +1

    ನ ಮ್ಮ ನಾ ಡಿ ಗೆ ನೀ ರೇ ಜೀ ವ ನಾ ಡಿ,
    ಸ ರ್ರ್. ಎ ಮ್ . ವಿ ರ ವ ರು ಪೂ ವಾ ೯ ವ ಲೋ ಚ ನೇ
    ಮಾ ಡ ದೇ ಹ ರಿ ವ ನೀ ರಿ ಗೆ ಅ ಣೆ ಕ ಟ್ಟೆ
    ಕ ಟ್ಟ ದಿ ದ್ದ ರೇ ನೀ ರಿ ಗೆ ಹಾ ಹಾ ಕಾ ರ ಏ ಳು ತಿ ತ್ತು.
    ಅ ವ ರಿ ಗೊಂ ದು ಸಾ ಸ್ಟಾ o ಗ ನ ಮ ನ.
    ಜೈ ಮೈ ಸೂ ರು ಸ o ಸ್ತಾ ನ ಮ ಹಾ ರಾ ಜ ರು.

  • @lionsden6960
    @lionsden6960 Рік тому

    🙏

  • @indian1456
    @indian1456 Рік тому

    🙏