E 11 ರಾಯಣ್ಣನ ಜೊತೆ ಹೋದ ಸುರಪುರದ ಸೈನಿಕರು ಯಾಕೆ ವಾಪಸ್ಸು ಬರಲಿಲ್ಲ...

Поділитися
Вставка
  • Опубліковано 22 лис 2024

КОМЕНТАРІ • 73

  • @raviwalikar-li7my
    @raviwalikar-li7my 7 днів тому +5

    ಜೈ... ರಾಯಣ್ಣ.....ಜೈ.. ಚನ್ನಮ್ಮ..... 🚩🚩🚩🚩🚩🚩🚩🙏🙏🙏🙏🙏

  • @kiranee014
    @kiranee014 29 днів тому +43

    ಎಂಥಾ ಕೋಟೆ ಸರ್...!!! ಎಷ್ಟು ಅಬೇಧ್ಯವಾಗಿದೆ...ಒಳ್ಳೆ ಇಂಗ್ಲಿಷ್ ಸಿನಿಮಾದಲ್ಲಿ ಗ್ರಾಫಿಕ್ಸ್ ಮೂಲಕ ತೋರಿಸುವ ಕೋಟೆ ನೋಡಿದ ಹಾಗೆ ಆಯ್ತು,ಈ ತರಹದ ಕೋಟೆ ಅವರಲ್ಲಿದ್ದರೆ ಎಷ್ಟು ಸಿನಿಮಾ ಮಾಡುತ್ತಿದ್ದರೋ..ನಮ್ಮ ಕನ್ನಡದ ಸಿನಿಮಾಗಳು ಈ ಕೋಟೆಯಲ್ಲಿ ಚಿತ್ರೀಕರಣ ಆಗಿದ್ದಾವೆಯೇ?.ಇಂದು ಯಾವ ಕೋಟೆಯಲ್ಲೂ ಕಾಣಸಿಗದ ಕೋಟೆ ಬಾಗಿಲು ಇಲ್ಲಿ ಮಾತ್ರ ನೋಡಲು ಸಿಗುವುದು.

    • @adarshkumar1982
      @adarshkumar1982 28 днів тому +3

      ನಮ್ಮ ಜನಕ್ಕೆ ನಮ್ಮ ಇತಿಹಾಸ ಬೇಕಿಲ್ಲ....ಬೇರೆ ಅವರದು ಆದ್ರೆ ಚನಾಗಿರತ್ತೆ

  • @RaghuKupagal
    @RaghuKupagal 28 днів тому +10

    ನಮ್ಮ ಸುರಪುರದ ಇತಿಹಾಸದ ಬಗ್ಗೆ ಹೇಳಿದ್ದಕ್ಕೆ ನಿಮಗೆ ಅನಂತ ಅನಂತ ವಂದನೆಗಳು ಧರ್ಮೇಂದ್ರ ಸರ್🎉❤

  • @bahubalipatil5075
    @bahubalipatil5075 29 днів тому +7

    ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿ ಹೇಳಿದ್ದಾರೆ.🙏🙏🙏

  • @dhanunjayam9275
    @dhanunjayam9275 28 днів тому +3

    ಅದ್ಭುತವಾದ ವಿವರಣೆ ಗುರುಗಳೇ ಇತಿಹಾಸದ ಬೆಳಕು ನೀವು ❤❤🎉🎉🎉🎉ಜೈ ಸುರಪುರದ ನಾಯಕ ಅರಸರು🎉🎉🎉❤❤ ಜೈ ನಾಲ್ವಡಿ ವೆಂಕಟಪ್ಪ ನಾಯಕ ಮಹಾರಾಜರು🎉🎉❤❤

  • @saikumarsaikumar8590
    @saikumarsaikumar8590 28 днів тому +8

    ಸರ್ ಬಳ್ಳಾರಿ ಕೋಟೆ ಮತ್ತು ಹಂಡೆ ಹನುಮಪ್ಪ ನಾಯಕರ ಬಗ್ಗೆ ತಿಳಿಸಿ ಕೊಡಿ ಸರ್

  • @hanamantanayak9362
    @hanamantanayak9362 29 днів тому +7

    ನಮ್ಮೂರ್ ಕೋಟೆ ನಾಡು ವನದುರ್ಗ ಸರ್ ❤️❤️🙏🏻

  • @krisharao7163
    @krisharao7163 29 днів тому +3

    Nice Dermi good morning namaste good information thank you sir namaste 🙏 👍

  • @prakashdoddalingegowda1030
    @prakashdoddalingegowda1030 29 днів тому +4

    ಗುರುಗಳೇ ನಿಮ್ಮ ಉತ್ತಮ ಮಾಹಿತಿ ಗೆ ನನ್ನ ನಮಸ್ಕಾರ ಗಳು

  • @renkadevi7023
    @renkadevi7023 18 годин тому

    Thanks sir jai rayanna jai channamaji

  • @vidyakumarv
    @vidyakumarv 29 днів тому +3

    Nimma niswartha sevege kannada nade chiraruniyagiruthe sir ,thayi chamundi ashirvada yavagalu nimma mele irali❤❤

  • @mahamedrafirafi4605
    @mahamedrafirafi4605 16 днів тому +1

    Enthaha kotegalanu rakshisuva javabdari sambanda patta elakhe hagu nam nimyallara aadya karthavya jay hind🎉❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @bhanuprakashc.s789
    @bhanuprakashc.s789 7 днів тому

    ಮಾಹಿತಿಗಾಗಿ ಧನ್ಯವಾದಗಳು ಸಾರ್🙏

  • @chandregowda5953
    @chandregowda5953 28 днів тому +2

    Good. Sir. Super. Sir. God. Bless. You. Sir. Your. Travelling. Team.

  • @Seetharma
    @Seetharma 28 днів тому +3

    ಸಾರ್ ಈಗ ನಮ್ಮ ದೇಶದಲ್ಲಿ ದೇಶ ಪ್ರೇಮ ಇಲ್ಲವಾಗಿದೆ ಧನ್ಯವಾದಗಳು

  • @SiddanagowdaK
    @SiddanagowdaK 8 днів тому

    ನಿಮ್ಮ ವಿವರಣೆ ಬಹಳ ಚೆನ್ನಾಗಿದೆ. ಕರ್ನಾಟಕದ ಇತಿಹಾಸವನ್ನು ಜನರಿಗೆ ಪರಿಚಯ ಮಾಡಿ ಕೊಡುತ್ತಿದ್ದೀರಿ. ನಾವು ಇತಿಹಾಸವನ್ನು ಮರೆತರೆ ನಾಳೆಗಳನ್ನು ನಿರ್ಮಿಸಲು ಆಗುವುದಿಲ್ಲ.

  • @MaluMalappa-c2i
    @MaluMalappa-c2i 29 днів тому +5

    ಸರ್, ಆ ಆಂಜನೇಯ ದೇವಸ್ಥಾನದ ಮುಂದೆ ಒಂದು ಶಾಸನವಿದೆ ಆ ಶಾಸನದ ಬಗ್ಗೆ ಪ್ರಸ್ತಾಪಿಸಿ

  • @LalithaN-rk8id
    @LalithaN-rk8id 28 днів тому +1

    Suuuuuuperb explanation Sir.. speechless...

  • @ayubKhan-kc9ly
    @ayubKhan-kc9ly 9 днів тому

    ಸುರಪುರ ದ ಜನರಿಗೆ ವಂದನೆಗಳು

  • @invisible7614
    @invisible7614 28 днів тому +1

    Om anjaneyaya vidmahe,vayuputraaya dheemahi tanno Hanumaan prachodhayath ⛳🙏

  • @svnayakbadiger2802
    @svnayakbadiger2802 29 днів тому +4

    ಸುಪರ್ ಧರ್ಮಿ ಸರ್ 🎉

  • @sanjayrao8090
    @sanjayrao8090 5 днів тому

    Good narration👍

  • @ambareshav-kv7ke
    @ambareshav-kv7ke 8 днів тому +1

    ಜೈ ರಾಯಣ್ಣ ಜೈ ವಾಲ್ಮೀಕಿ

  • @lakshmipathyd7852
    @lakshmipathyd7852 29 днів тому +4

    ಗುರುಗಳೇ ನಮಸ್ಕಾರ.

  • @vasanthvasu164
    @vasanthvasu164 29 днів тому +4

    ನಮಸ್ತೆ ಗುರುಗಳೇ 💐🌱

  • @JayanthS-y2u
    @JayanthS-y2u 27 днів тому +1

    ನನ್ನ ಇಷ್ಟ ದೇವರು ಶ್ರೀ ವೀರಾಂಜನೇಯ

  • @tejp7499
    @tejp7499 27 днів тому

    Wow, thank you for making this history reach the younger generation.

  • @raghavendrakulkarni9907
    @raghavendrakulkarni9907 28 днів тому +4

    ಶಹಾಪುರ ದಲ್ಲೂ ಒಂದು ಕೋಟೆ ಇದೆ

  • @parthasarathy459
    @parthasarathy459 28 днів тому

    ನಮಸ್ತೆ . Again ultimate.

  • @narasimhamurthy3323
    @narasimhamurthy3323 28 днів тому +1

    ಸರ್ ಕೋಟೆ ಅದ್ಭುತ

  • @surisuresh6185
    @surisuresh6185 7 днів тому +1

    ಸರ್ ಅದುಷ್ಟು ಬೇಗ ಸರ್ ಸಂಗೊಳ್ಳಿ ರಾಯಣ್ಣಅವರ ಹಿಸ್ಟರಿ ಹೇಳಿ ಸರ್

  • @thelifeoftravel..8884
    @thelifeoftravel..8884 29 днів тому +1

    Namaskara gurugale 🙏

  • @RaghunathDixit-py3hy
    @RaghunathDixit-py3hy 29 днів тому +1

    Gm Gurugalie ❤❤❤❤

  • @seshaachar9060
    @seshaachar9060 17 днів тому

    ಧನ್ಯವಾದಗಳು 🙏

  • @umeshmudurga9148
    @umeshmudurga9148 3 дні тому

    ಉಚ್ಚಂಗಿದುರ್ಗಕ್ಕೆ ಬನ್ನಿ ಸರ್ ..

  • @SyedahmadHusen
    @SyedahmadHusen 29 днів тому +1

    Namaskaara sir

  • @nareshr2808
    @nareshr2808 28 днів тому +1

    Namaste sir.

  • @PraveenPavi-p8w
    @PraveenPavi-p8w 23 дні тому

    ನಮ್ಮ ಊರು ಕೋಟೆ ನಾಡು wandurga ❤

  • @shivarajshivu1084
    @shivarajshivu1084 16 днів тому +1

    ಸರ್ ನಮಸ್ತೆ ಸರ್ ನಿಮ್ಮಲ್ಲಿ ಒಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಈಗಾಗಲೇ ಚಿತ್ರದುರ್ಗ ಕೋಟೆಯ ಬಗ್ಗೆ ಕೆಲವರು ವಿಡಿಯೋ ಮಾಡಿದ್ದಾರೆ ಮತ್ತು ಇತಿಹಾಸದ ಬಗ್ಗೆ ಮಾಡಿದ್ದಾರೆ ಸಂಪೂರ್ಣವಾಗಿ ಯಾರೂ ಮಾಹಿತಿಯನ್ನು ಕೊಟ್ಟಿರುವುದಿಲ್ಲ ಆದುದರಿಂದ ತಮ್ಮಲ್ಲಿ ಕಳಕಳಿಯ ಮನವಿ ಮಾಡಿಕೊಳ್ಳುವುದೇನೆಂದರೆ ನಿಮ್ಮ ಧ್ವನಿಯಲ್ಲಿ ನಮ್ಮ ಚಿತ್ರದುರ್ಗ ಕೋಟೆಯ ಸಂಪೂರ್ಣ ಮಾಹಿತಿ ಕೊಡಿ ಸರ್ ಚಿತ್ರದುರ್ಗ ಜಿಲ್ಲೆಯ ಜನತೆಯ ಪರವಾಗಿ ಕೇಳಿಕೊಳ್ಳುತ್ತಿದ್ದೇನೆ ಸರ್ ಇಂತಿ ನಿಮ್ಮ ಅಭಿಮಾನಿ ಶಿವರಾಜ್

  • @ManjuManjunath-i3d
    @ManjuManjunath-i3d 28 днів тому +1

    ನಮ್ಮೂರು ವನದುರ್ಗ❤

  • @gopaldasar4966
    @gopaldasar4966 27 днів тому

    Namaskaar sir 🙏🙏Namma Hurige Bandorodakke Thumburudayada Dannyavadaglu

  • @SyedahmadHusen
    @SyedahmadHusen 29 днів тому +1

    Wanadurga kote bagge innu explain madi sir

  • @devrajgalag111
    @devrajgalag111 28 днів тому +1

    Brilliant 🎉🎉

  • @ShivarayaShabadi
    @ShivarayaShabadi 29 днів тому +1

    Gurugale ಇನ್ನಷ್ಟು ವಿಡಿಯೋ ಮಾಡಿ gurugale

  • @swethaswaroop660
    @swethaswaroop660 29 днів тому +1

    Good

  • @paddehuli143
    @paddehuli143 29 днів тому +2

    ❤💥🙏

  • @srinivasareddy8685
    @srinivasareddy8685 28 днів тому

    Surapura - hats off 🎉

  • @ningarajningu7847
    @ningarajningu7847 28 днів тому

    Super sir 🙏

  • @karun8221
    @karun8221 28 днів тому

    Dharmendra Sir ❤

  • @sss-dj8wc
    @sss-dj8wc 26 днів тому

    Sir.etara vigraha anjaneyandu terakanambi hobali li ede sir.ondu sasanavu saha ede.gondlupete taluk.chamaraja nagara.distict

  • @harishmysore6666
    @harishmysore6666 28 днів тому

    Hari Om.

  • @Mr.Gk13-vb5ym
    @Mr.Gk13-vb5ym 8 днів тому

    Edanella saraka sariyagi nodkond uluskobeku

  • @ashok9454
    @ashok9454 28 днів тому

    ಜೈ ದಂಡಿನ ಮಾರಮ್ಮ 🙏👌👍

  • @muthuraju4006
    @muthuraju4006 28 днів тому

    Karnatakada hithihasagalnnu thilisuva nimage namaste galu sir

  • @MrRushandar
    @MrRushandar 28 днів тому

    10:38 true facts

  • @rameshjayalakshmi9731
    @rameshjayalakshmi9731 28 днів тому

    🙏❤️👍🙏🙏🙏🙏🙏🙏🙏🙏

  • @obanayakanayaka4009
    @obanayakanayaka4009 6 днів тому

    Sir, same Mukhya pranra, Anjinayya swamy namma ooralli ede sir, ade Madakari Nadu... Chitradurga taluku, Kunabevu grame. Turavanuru obali. Hindugala aradya shavryada sanketa aduve mukhya Prana adu Ella ooralluEddie edge....

  • @anilnayak1356
    @anilnayak1356 29 днів тому +1

    🙏🏻

  • @vasuvasumv4213
    @vasuvasumv4213 29 днів тому +1

    Dharmi good morning reply kadi sir

  • @kannadiga0821
    @kannadiga0821 28 днів тому

    Yadgiri kote baggenu video madi

  • @VishwanathB-be9ds
    @VishwanathB-be9ds 29 днів тому +1

    Bidar fort bakke mahithi bekku