ಮನೆ ಚಿಕ್ಕದಾದರೂ ಮನಸ್ಸು ತುಂಬಾ ವಿಶಾಲವಾಗಿದೆ ಜೊತೆಗೆ ನಿಸ್ವಾರ್ಥವಾಗಿದೆ.ಮನೆ ಚಿಕ್ಕದಾದರೆ ಬದುಕಬಹುದು ಅಮ್ಮ ಆದ್ರೆ ಮನಸ್ಸು ಚಿಕ್ಕದಾಗಿದ್ದರೆ ಬದುಕೋದು ಬಲು ಕಷ್ಟ. ಶುಭವಾಗಲಿ ಅಮ್ಮ...🙏 ಇರುವ ಭಾಗ್ಯವ ನೆನೆದು ಬಾರದೆಂಬುದನು ಬಿಡು ಸ್ವರ್ಗಕ್ಕೆ ಇದೆ ದಾರಿ.... ಹಿರಿಯ ಬರಹಗಾರರೊಬ್ಬರ ನುಡಿಯಿದು ಅಮ್ಮ.
ದಯವಿಟ್ಟು ಅಮ್ಮ ನೀವು ಕಣ್ಣೀರು ಹಾಕಬೇಡಿ... ನಿಮ್ಮ ಮಾತುಗಳಲ್ಲಿ ಯಾವಾಗಲೂ ಧೈರ್ಯನೇ ನಾನು ನೋಡಿದ್ದೇನೆ... ನೀವು ಯಾವಾಗಲೂ ಖುಷಿಯಾಗಿ ನಗ್ತಾ ಇರಿ...❤ ಎಷ್ಟೋ ಹೆಣ್ಣುಮಕ್ಕಳಿಗೆ ಸ್ಪೂರ್ತಿಯ ಚಿಲುಮೆ ನೀವು🙏🤗❤️
Mane thumba chenagide , amma anbeka, akka anbeka , athwa friend anbeka yakandre nangu 54 years aagide thumba khushiyaythu nim mane vedio nodi dhanyawadagallu 🙏🙏
🎉🎉super lady ನೀವು ಅಕ್ಕ. ಇರೋ ಪುಟ್ಟ ಅರಮನೆಯಲ್ಲಿ ಖುಷಿಯಾಗಿ ಇದ್ದೀರಿ👏👏👏👏❤️ ನಿಮ್ಮನ್ನು ನೋಡಿ ನಾವು ಕಲಿಯೋದು ಸಾಕಷ್ಟಿದೆ. ಅರಮನೆಯಲ್ಲಿ ಇರೋ ಜಾಗದಲ್ಲಿಯೆ ಅಚ್ಚುಕಟ್ಟಾಗಿ ಜೋಡಿಸಿದ ವಸ್ತುಗಳು 👌👌. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಸರಳತೆ ನನಗೆ ಬಹಳ ಹಿಡಿಸಿತು. ಸ್ಟ್ರೈಟ್ ಫಾರ್ವರ್ಡ್ 😊
ನಿಮ್ಮ ಪುಟ್ಟ ಅರಮನೆಯನ್ನು ತುಂಬಾ ಚೆನ್ನಾಗಿ ನೀಟಾಗಿ ಇಟ್ಟುಕೊಂಡಿದ್ದೀರಿ ಅಮ್ಮ ನೀವು.. ಪುಳಿಯೋಗರೆ ಮಾಡಿ ನನಗೆ ಕಳುಹಿಸಿಕೊಡಿ ನನಗೆ ಇಷ್ಟ 😋 ಯಾಕೆ ಅಷ್ಟೊಂದು ಕುಟ್ಟೋಕಲ್ಲಿ ಇಟ್ಟುಕೊಂಡಿದ್ದೀರಿ ಅಮ್ಮ ನನ್ನ ಮೇಲೆ ಕೋಪ ಬಂದಾಗ ಕುಟ್ಟಿ ಬಿಡೋಣ ಅಂತಾನಾ 😂 ನಿಮ್ಮ ಮುದ್ದಾದ ಮನಸ್ಸು ಹೀಗೆ ಇರಲಿ 🙏🏾🙏🏾🥰🥰
Like done@1 Sathlyada mathuugaluu. Mane. Chikkadaadaruuu. Manassuu doddadaagidheeyalla. Manushya needuvudhu. Manetanaka Deevaruu needudgaree. Konethanaka. So God. Sees the truth. But waits Kaala kuudivaruthadheee Taalidavanuuu. Baaliyaanaaa All the best Nice video Thank you for your Nandhini Akka
Howdowdu idu 100 %nija .... Yava aramaneginta nu kammi illa bidi akka.... Bere mane kattisuvaga nanigagiyu ondu room madi... Joteli irona ok na 🥰dodda room kodi ayta akka
ನಿಮ್ಮ ಅರಮನೆ ನಂಗೆ ತುಂಬಾ ಇಷ್ಟ ಆಯಿತು ಅಮ್ಮ. UA-cam ಇಂದ ಬೇರೆ ದೊಡ್ಡ ಮನೆ ಕೂಡ ಬೇಗ ಕಟ್ಟುವ ಹಾಗೆ ಆಗಲಿ ❤
ನಿಮ್ಮ ಎಲ್ಲಾ ವೀಡಿಯೋಸ್ ತುಂಬಾ ಚೆನ್ನಾಗಿರುತ್ತೆ ಅಮ್ಮ
ಮನೆ ಚಿಕ್ಕದಾದರೂ ನಿಮ್ಮ ಮನಸು ತುಂಬ ದೊಡ್ಡದು
ಪುಟ್ಟ ಅರಮನೆ ಸೂಪರ್,,ತುಂಬಾ ಅಚ್ಚುಕಟ್ಟಾಗಿ ಇಟ್ಕೊಂಡಿದಿರ..👌😍🏠
ಪುಟ್ಟ ಮನೆ ಆದ್ರೂ ಚೊಕ್ಕವಾಗಿ ಎಷ್ಟು ನೀಟಾಗಿ ಇಟ್ಟಿದ್ದೀರಾ ಅಮ್ಮ ❤❤ ಸೂಪರ್ ನೀವು 👌🤩 ನಿಮ್ಮಿಂದ ಕಲಿಯೋದು ತುಂಬಾನೇ ಇದೆ 🥰
ಮನೆ ಚಿಕ್ಕದಾದರೂ ಮನಸ್ಸು ತುಂಬಾ ವಿಶಾಲವಾಗಿದೆ ಜೊತೆಗೆ ನಿಸ್ವಾರ್ಥವಾಗಿದೆ.ಮನೆ ಚಿಕ್ಕದಾದರೆ ಬದುಕಬಹುದು ಅಮ್ಮ ಆದ್ರೆ ಮನಸ್ಸು ಚಿಕ್ಕದಾಗಿದ್ದರೆ ಬದುಕೋದು ಬಲು ಕಷ್ಟ.
ಶುಭವಾಗಲಿ ಅಮ್ಮ...🙏
ಇರುವ ಭಾಗ್ಯವ ನೆನೆದು
ಬಾರದೆಂಬುದನು ಬಿಡು
ಸ್ವರ್ಗಕ್ಕೆ ಇದೆ ದಾರಿ....
ಹಿರಿಯ ಬರಹಗಾರರೊಬ್ಬರ ನುಡಿಯಿದು ಅಮ್ಮ.
❤️
Very sweet home thumba ista aythu amma....
ದೇವರು ನಿಮಗೆ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಅಮ್ಮ 🙏🤗
🍫🍫🍫🍫
ನಿಮ್ಮ ಪ್ರತಿಯೊಂದು ವಿಡಿಯೋನು ತುಂಬಾ ಅರ್ಥಪೂರ್ಣವಾಗಿರುತ್ತದೆ ತುಂಬಾನೇ ಇಷ್ಟ ನನಗೆ🎉
ದಯವಿಟ್ಟು ಅಮ್ಮ ನೀವು ಕಣ್ಣೀರು ಹಾಕಬೇಡಿ... ನಿಮ್ಮ ಮಾತುಗಳಲ್ಲಿ ಯಾವಾಗಲೂ ಧೈರ್ಯನೇ ನಾನು ನೋಡಿದ್ದೇನೆ... ನೀವು ಯಾವಾಗಲೂ ಖುಷಿಯಾಗಿ ನಗ್ತಾ ಇರಿ...❤ ಎಷ್ಟೋ ಹೆಣ್ಣುಮಕ್ಕಳಿಗೆ ಸ್ಪೂರ್ತಿಯ ಚಿಲುಮೆ ನೀವು🙏🤗❤️
Superb agi explain madthira maa
Nim yella video s nodi learn agoothu thumbbbaa ede
ಅಮ್ಮ ನೀವ್ vlogli ನೀವ್ ಮಾತಾಡಿರೋದು ಕೆಳ್ಗೆ ಬರುತ್ತಲ್ಲ ಅದು ಬರೀಬೇಕಾ ನಾವೇ ಅದು ಹೇಗೆ ಅಂತ ತಿಳ್ಸಿ ಸ್ವಲ್ಪ
ಅದು ಕಾಪ್ಷನ್ಸ್ ಆಪ್ಷನ್ ಒನ್ ಮಾಡ್ಬೇಕು ಅಷ್ಟೇ ಮೇಡಂ ಆಗ ನಾವು ಏನ್ ಮಾತಾಡಿದ್ರು ಕೆಳಗೆ ಹಾಗೆ ಬರುತ್ತೆ
ನನಗೆ ಪುಟ್ಟಮನೆ ಅಂದ್ರೆ ತುಂಬಾ ಖುಷಿ ದೊಡ್ಡ ಮನೆ ಅಂದ್ರೆ ಭಯ ಜಾಸ್ತಿ ❤❤🎉🎉
ಅಮ್ಮಾ ನಿಮ್ಮ ಅರಮನೆ ಪುಟ್ಟದಾದರೂ, ಹೃದಯವಂತಿಕೆಯಲ್ಲಿ ದೊಡ್ಡವರಾಗಿದ್ದೀರಿ. ಧನ್ಯವಾದಗಳು...
❤
ನಿಮ್ಮ ಪ್ರೀತಿಗೆ ❤️
Nimmane arsmanene. Nodi aashcharya aytu 9 by 9. Super
Nimma Chanel Kannada Creator guide Chanel inda parichya aitu amma ,,tumba ista aitu nima vlog mane super agide❤❤❤😊
ಯಾವಾಗಲೂ ಸಂತೋಷದಿಂದ ಇರಿ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ದೇವರು ಸದಾ ನಿಮ್ಮ ಜೊತೆ ಇರಲಿ.
🙏🏾🙏🏾
ತುಂಬಾ ಚನ್ನಾಗಿ ಇದೆ ದೇವರು ಒಳ್ಳೆದು ಮಾಡಲಿ
ಮನೆ ಚಿಕ್ಕದಿದ್ದರು ಪರವಾಗಿಲ್ಲ ಅಮ್ಮ, ಆದ್ರೆ ಒಳ್ಳೆ ಮನಸ್ಸು ಈರ್ಬೇಕು ,ಅದು ನಿಮ್ಮಲ್ಲಿ ಇದೆ. 😊
Very neatly kept madam. You have a big heart madam....
❤️❤️
ತಮ್ಮ ವೀಡಿಯೋಗಳು ಬಹಳ ಆಪ್ತಭಾವನೆ ಹೊಮ್ಮಿಸುತ್ತವೆ ಮೇಡಂ. ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ.
Nice home tour ma nan aga nim live g join agidde connect kuda agidini
Mane tumba chennagide
ನಿಮ್ಮ ಮನೆ ತುಂಬಾ ಚೆನ್ನಾಗಿದೆ ಹಾಗೆನೇ ನಿಮ್ಮ ಮನಸ್ಸು ತುಂಬಾನೇ ದೊಡ್ಡದಾಗಿದೆ❤
Mane thumba chenagide , amma anbeka, akka anbeka , athwa friend anbeka yakandre nangu 54 years aagide thumba khushiyaythu nim mane vedio nodi dhanyawadagallu 🙏🙏
ಧನ್ಯವಾದಗಳು 🙏ನಿಮಗೆ ಹೇಗೆ ಬೇಕು ಹಾಗೇ ಕರೀರಿ ನಿಮ್ಮ ಪ್ರೀತಿ ಅದು 🥰
ನಿಮ್ಮ ಅರಮನೆ ತುಂಬಾ ಸುಂದರವಾಗಿದೆ ಅಮ್ಮ
ಪುಟ್ಟ ಮನೆ ಇದ್ದರೂ ಅಮ್ಮ ತುಂಬಾ ಚೆನ್ನಾಗಿದೆ ನಿಮ್ಮ ಅರಮನೆ
Chennagide
Feature alli dodda mane katti Nandini
ಪುಟ್ಟ ಅರಮನೆ ಹಂಗಿನ ಅರಮನೆ ಅಲ್ಲ ನಿಮ್ಮ ಪುಟ್ಟ ಅರಮನೆ ತುಂಬಾ ಚೆನ್ನಾಗಿದೇ ಅಮ್ಮಾ😊😊
Mane chikkadaadarenu manassu aramaneginta doddadide. Iddiddaralle trupti idde nimage .
2 beds nanagondu, magaligondu 🤗🤗🥰Light arrangement super idea. 🫶Tumba neataagi ittiddiri. Beautifully presented this video baby dear 🥰🥰lk
❤️❤️❤️rashmi 🙏🙏
ನಿಮ್ಮ ಅರಮನೆ ತುಂಬಾ ಚೆನ್ನಾಗಿದೆ,, ಪುಟ್ಟ ಮನೆ ನಂಗೆ ತುಂಬಾ ಇಷ್ಟ 👍
❤️❤️
ತುಂಬಾ ಚೆನ್ನಾಗಿದೆ ಅಮ್ಮ ದೇವರು ಒಳ್ಳೇದು ಮಾಡಲಿ ❤❤
very nice atte super ನನಗೂ ಆಸೆ ಒಂದು ಪುಟ್ಟ. ಮನೆ ನಾನು ತುಂಬಾ ಪ್ರಯತ್ನ madthaidini
ಬೇಗ ಆಗಲಿ 🥰
ತುಂಬಾ ಚೆನ್ನಾಗಿದೆ ಮನೆ
ತುಂಬ ಇಷ್ಟ ಆಯ್ತು ಅಮ್ಮ🥰💕💕
ನಿಮ್ಮ ಮನೆ ತುಂಬಾ ಚೆನ್ನಾಗಿದೆ 👌 very nice 🙂
Clean agi itkondidira Mane na super
ನೀವು ಚೆನ್ನಾಗಿ ಹೇಳಿದಿರ
ಅರಮನೆ ಯಲ್ಲಿ ರಾಣಿ ತರ ಇರಿ ಅಮ್ಮ ಕುಶಿಯಾಗಿ❤❤
ಮೇಡಮ್ ""ಗ್ಯಾಸ್ ಗೀಸರ್"" ವಿಷಯದಲ್ಲಿ ಸ್ವಲ್ಪ ಹುಷಾರಾಗಿರಬೇಕು.
ಖಂಡಿತಾ ನಿಮ್ಮ ಸಲಹೆಗೆ ಧನ್ಯವಾದಗಳು 🙏
ಮನೆ ಚಿಕ್ಕದಾದರೂ ನಿಮ್ಮ ಮನಸ್ಸು ದೊಡ್ಡದು ಅಮ್ಮ ❤
Madam ji❤ nimma putta aramane Noddy
Tumbane Khushi aythu
Nimma manasenba
Aramane Vishal vagide
Nimage tumba dhanyvad 🙏🙏🙏🙏
ಧನ್ಯವಾದಗಳು 🙏❤️❤️❤️
Gas geyser danger. Gas leak adre jeevakke haani. Current geyser haakiskolli.
ಪುಟ್ಟ ಮನೆ ಆದರೂ ಸ್ವಂತ ಮನೆ ..ಗ್ರೇಟ್ ಅಮ್ಮ.. ಭಗವಂತ ಒಳ್ಳೆಯದು ಮಾಡಲಿ.
ಧನ್ಯವಾದಗಳು 🙏
Super 👌👌👌👍💐 mam
🎉🎉super lady ನೀವು ಅಕ್ಕ. ಇರೋ ಪುಟ್ಟ ಅರಮನೆಯಲ್ಲಿ ಖುಷಿಯಾಗಿ ಇದ್ದೀರಿ👏👏👏👏❤️
ನಿಮ್ಮನ್ನು ನೋಡಿ ನಾವು ಕಲಿಯೋದು ಸಾಕಷ್ಟಿದೆ.
ಅರಮನೆಯಲ್ಲಿ ಇರೋ ಜಾಗದಲ್ಲಿಯೆ ಅಚ್ಚುಕಟ್ಟಾಗಿ ಜೋಡಿಸಿದ ವಸ್ತುಗಳು 👌👌.
ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಸರಳತೆ ನನಗೆ ಬಹಳ ಹಿಡಿಸಿತು. ಸ್ಟ್ರೈಟ್ ಫಾರ್ವರ್ಡ್ 😊
ನಿಮಗೆ ತುಂಬು ಹೃದಯದ ಧನ್ಯವಾದಗಳು ಹೀಗೆಯೇ ಸಪೋರ್ಟ್ ಮಾಡಿ ನಿಮ್ಮ ಮಾತು ಕೇಳಿ ನನಗೆ ಹೃದಯ ತುಂಬಿ ಬಂತು ❤️❤️❤️
ಮನೆ ಏನು ಒಳ್ಳೆ ಮನಸ್ಸಿಡೆಯಲ್ಲ ಬಿಡಿ ಸಿಸ್ಟರ್
@@radhamt638 🥰🥰
❤❤❤
ಮನೆ ಚಿಕ್ಕದಾದರೂ ನಿಮ್ಮ ಮನಸ್ಸು ದೊಡ್ಡದು ನೀವು ಬೇಗ ದೊಡ್ಡ ಮನೆ ಕಟ್ಟುವ ಹಾಗೆ ಹಾಗಲಿ ಮೇಡಂ❤🎉
🥰🙏🏾
ಅರಮನೆ ಚೆನ್ನಾಗಿದೆ
ಮನೆಚಿಕ್ಕದಾದರೇನಂತೆ ನಿಮ್ಮ ಮನಸ್ಸು ದೊಡ್ಡದು ಒಳ್ಳೆಯದಾಗ ಲಮ್ಮ👍
Nimma mane puttadadroo chennagi ittukondiddeera👌
Mane chikadadarenu amma Nima manasu dodadide amma aste saku
ಯಲ್ಲಾ ಅನುಕೂಲ ವಾಗಿದೆ ಅಮ್ಮಾ ಇನ್ನೇನು ಬೇಕು ನಿಮಗೆ ಸಾಕು ಆರಾಮ ಆಗಿರಿ ಮ್ಯಾಮ್
Mane aste olle manassu amma
You have arranged all necessities madam Nice
❤️❤️
ತುಂಬಾ ನೀಟಾಗಿ ಇತ್ತು ಕುಶಿ ಆಯ್ತು
Super 👌 ide nimma Mane amma putta Mane adru tumba chanagi ide
Nimma mane Tumba chenagide amma ❤❤❤.
Nice sharing ಅಮ್ಮಾ ನಿಮ್ಮ ಅರಮನೆ ಚಿಕ್ಕದಾದರೂ ಚೆನ್ನಾಗಿದೆ ಅಮ್ಮಾ
❤️❤️
ಮನೆ ಚನ್ನಾಗಿದೆ ಅಮ್ಮ.ಮನಸ್ಸು ಅಷ್ಟೇ ದಾರಾಳವಾಗಿದೆ ❤️
ಧನ್ಯವಾದಗಳು 🙏ಹೀಗೆಯೇ ಸಪೋರ್ಟ್ ಮಾಡು 🥰
ನಿಮ್ಮ ಮನೆ ದೇವಸ್ಥಾನ ಸೂಪರ್ ಅಮ್ಮ
ಚನ್ನಾಗಿದೆ ಮೇಡಂ.
Super Amma
Nice sharing mam🎉❤🎉❤
Current husharu amma..kushi agiri .nam kannada jana nimge yavaglu support maadthare.
ನಿಮ್ಮ ಮಾತು ಕೇಳಿ ತುಂಬಾ ಖುಷಿಯಾಯಿತು 🥰 ಹೀಗೆಯೇ ಪ್ರೀತಿಯಿಂದ ಸದಾ ನನ್ನ ಜೊತೆಯಲ್ಲಿ ಇರಿ 🥰🙏🏾
ಮನೆ ಚೆನ್ನಾಗಿದೆ ❤❤❤ ಅಮ್ಮಾ
❤super amma
Super neevu nimminda ondu pata kalte evattu 😊
ಧನ್ಯವಾದಗಳು 🙏ಹೀಗೆಯೇ ಸಪೋರ್ಟ್ ಮಾಡಿ 🙏
ಅಮ್ಮ ಮನೆ ಚಿಕ್ಕದು ಹೇಳಿ ಬೇಜಾರ ಮಾಡಿಕೊಳ್ಳಬೇಡ ದೇವರು ನಿಮ್ಮ ಜೊತೆಗೆ ಇದ್ದಾನೆ ಅಮ್ಮ ಪ್ರತಿದಿನ ನಗು ನಗುತ ಇರು ಇದೇ ನನ್ನ ಹಾರೈಕೆ ಧನ್ಯವಾದಗಳು🙏🏻🙏🏻
🙏🙏
Aramane vlog chennagide nice sharing ❤❤
ಶ್ರೀ ❤️
Maneginta manassu mukhya akku 🥰nimma manassu mattu mane yava aramaneginta kammi illa.... Light idea 💡super 👌tumba neetagi irtukondiddiri tq akku.... Video share madi namma manassannu geddiddira ❤🥰🥰🥰🥰🥰🥰❤❤❤
ಚಿನ್ನಿ ನಿಮ್ಮೆಲ್ಲರ ಪ್ರೀತಿಗೆ 🙏🙏🙏🙏
ಅಮ್ಮ ನಾನು ಮೇರಿ ಅಂತ ಕೊಡಗು ಮಡಿಕೇರಿಯಿಂದ ಹೊಸದಾಗಿ ಸಬ್ಸ್ಕ್ರೈಬ್ ಮಾಡಿಕೊಂಡೆ ನಿಮ್ಮ ಮುಟ್ಟು ನಿಂತ ವಿಡಿಯೋ ನೋಡಿದೆ ನನಗೆ ತುಂಬಾ ಶೆಖೆ ಆಗುತ್ತಿತ್ತು ಅಷ್ಟೆ 😊
Olledagli aunty's nim UA-cam success again neevu jeevandalli olle levelge barli❤
🥰
ನಿಮ್ಮ ಮನೆ super
ತುಂಬಾ ಚನ್ನಾಗಿದೆ ಅಮ್ಮ
Nimma manassu nimma manegintalu vishaalavagide devru nimmanna channagi ittirali ❤❤❤
❤️
Super Home ❤ amma...😊
ಅಮ್ಮ ತುಂಬಾ ಚನ್ನಾಗಿದೆ ಅಮ್ಮ 😊😊
ಸೂಪರ್,ಸಣ್ಣ ದೊಡ್ಡದ, ಸ್ವಂತ ಮನೆಅನೋದೇ ಹೆಮ್ಮೆ
👌👌ಆಗ್ದೇ, ❤️
ಅಮ್ಮ ಪ್ಲೀಸ್ ಗ್ಯಾಸ್ ಗೀಸರ್ ಹಾಕೋದ್ ಬೇಡಿ ಅದನ್ನು ತೆಗೆದು ಬಿಡಿ ಅದು ಸ್ವಲ್ಪ ರಿಸ್ಕ್ ಇದೆ
ನಿಮ್ಮ ಪ್ರೀತಿಗೆ ನಾ ಚಿರಋಣಿ ಖಂಡಿತ ತೆಗಿತೀನಿ 🥰
Super amma neevu👌...
Hats iff to u Amma. Though small house it is neat and tidy. U have a great heart Amma ❤
🙏🙏
Supper AKKA MANE NIMA MANSU TUMBA CHANNGEDA❤❤🙏🙏👌👌
ಧನ್ಯವಾದಗಳು 🙏
Super 🎉
Mane chennagide amma
ನಿಮ್ಮ ಪುಟ್ಟ ಅರಮನೆಯನ್ನು ತುಂಬಾ ಚೆನ್ನಾಗಿ ನೀಟಾಗಿ ಇಟ್ಟುಕೊಂಡಿದ್ದೀರಿ ಅಮ್ಮ ನೀವು.. ಪುಳಿಯೋಗರೆ ಮಾಡಿ ನನಗೆ ಕಳುಹಿಸಿಕೊಡಿ ನನಗೆ ಇಷ್ಟ 😋 ಯಾಕೆ ಅಷ್ಟೊಂದು ಕುಟ್ಟೋಕಲ್ಲಿ ಇಟ್ಟುಕೊಂಡಿದ್ದೀರಿ ಅಮ್ಮ ನನ್ನ ಮೇಲೆ ಕೋಪ ಬಂದಾಗ ಕುಟ್ಟಿ ಬಿಡೋಣ ಅಂತಾನಾ 😂 ನಿಮ್ಮ ಮುದ್ದಾದ ಮನಸ್ಸು ಹೀಗೆ ಇರಲಿ 🙏🏾🙏🏾🥰🥰
ದೀಪ ❤️❤️
ನಮಸ್ತೆ ಅಮ್ಮ ಹೇಗಿದಿra
ಇರುವುಧರಲ್ಲೆ ಅಚ್ಚುಕಟ್ಟಗಿ ಇಟ್ಟಿದಿರಾ ಅಮ್ಮ
ಅಮ್ಮ ಅರಮನೆಯನ್ನು ಇರುವಷ್ಟು ದಿನ ತುಂಬಾ ಚೆನ್ನಾಗಿ ನೋಡಿಕೊಳ್ಳಿ 😂
❤️❤️❤️❤️
Super Amma nimma Aramane👍👍
ಧನ್ಯವಾದಗಳು 🙏
Amma nimma mane tumba channa gide super🎉🎉😊😊
🙏
ತುಂಬಾ ಅಚ್ಚುಕಟ್ಟಾಗಿದೆ ಮನೆ 😊
🙏🙏
Like done@1
Sathlyada mathuugaluu.
Mane. Chikkadaadaruuu. Manassuu doddadaagidheeyalla.
Manushya needuvudhu. Manetanaka
Deevaruu needudgaree. Konethanaka. So
God. Sees the truth. But waits
Kaala kuudivaruthadheee
Taalidavanuuu. Baaliyaanaaa
All the best
Nice video
Thank you for your
Nandhini Akka
ಅಪ್ಪು ಸರ್ 🙏🙏🙏
Namagu support maadi.
Howdowdu idu 100 %nija .... Yava aramaneginta nu kammi illa bidi akka.... Bere mane kattisuvaga nanigagiyu ondu room madi... Joteli irona ok na 🥰dodda room kodi ayta akka
ಖಂಡಿತಾ ಚಿನ್ನಿ ಬಾ 🥰🥰
ಸೂಪರ್
Beautiful 🎉🎉🎉
Wow akku nimma aramane chikkadiddaru... Yava aramane gintalu kammi illa 🥰
❤️❤️❤️
Amma definitely our support with us u will built a new 🏠
Hi ಅಮ್ಮಾ good morning 🙏🌹ನಿಮ್ಮಾ ಅರಮನೆ ಚಿಕದಾಗಿ ಚೊಕ್ಕವಾಗಿದೆ 😊
❤️❤️
Bhal ista ayitri nimna mane nanga
Puttadagidru chokkagi shantavagi ayitiri super ri nimna mane
❤️❤️