#50age

Поділитися
Вставка
  • Опубліковано 12 вер 2024
  • #50age
    #lifestyle
    #life
    #bennekrishnavlogs

КОМЕНТАРІ • 2,4 тис.

  • @shwethadhanu3837
    @shwethadhanu3837 4 місяці тому +20

    ತಾಯಿ ನನಗೆ 34 ವರ್ಷ ನನ್ನಲ್ಲಿ ನಿರುತ್ಸಾಹ,ಜೀವನನೇ ಮುಗಿತಾ ಬಂತು ಅನ್ನೋ ಹಾಗೆ ಆದಷ್ಟು ಬೇಗ ಜವಾಬ್ದಾರಿ ಮುಗಿಸೋಣ ಎನ್ನೋ ಭಾವನೆ ನನಗೆ ಒಂದು ಹೆಣ್ಣು ಮಗು ಒಂದು ಗಂಡು ಮಗು,ನಿಮ್ಮನ್ನ ನೋಡಿದ ಮೇಲೆ ಹೊಸ ಚೈತನ್ಯ ಬಂದ ಹಾಗಾಯಿತು ಧನ್ಯವಾದಗಳು ತಾಯಿ 👏🏻🙏🏻

    • @Bennekrishna2411
      @Bennekrishna2411  4 місяці тому +2

      ಅರೋಗ್ಯವಾಗಿರಿ ಖುಷಿಯಾಗಿರಿ 🙏

  • @Bennekrishna2411
    @Bennekrishna2411  4 місяці тому +24

    ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು 🙏🙏 ಎಷ್ಟು ಧನ್ಯವಾದ ಹೇಳಿದರು ಕಡಿಮೆನೇ ನನಗೆ ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಸಹಾಯ ಬೇಕು ನನ್ನದು ಇನ್ನು ಎರಡು ಚಾನೆಲ್ ಇದೆ ಅದನ್ನು ಸಬ್ಸ್ಕ್ರೈಬ್, ಕಾಮೆಂಟ್, ಶೇರ್, ಲೈಕ್ ಮಾಡಿ 🙏🙏
    Nandini kannada vlogs
    Nandini krishna vlogs
    ದಯವಿಟ್ಟು ಸಪೋರ್ಟ್ ಮಾಡಿ 🙏🙏

  • @ashajyothiha3466
    @ashajyothiha3466 4 місяці тому +20

    ನಂದು ಇದೆ ಪಾಲಿಸಿ, ನೀವು ಹೇಳೆದ ಮಾತುಗಳು 100% ಸತ್ಯ, ನಮ್ಮ ಜೀವನ ನಮ್ಮ ಕೈ ಯಲ್ಲಿ

  • @natarajnataraj1004
    @natarajnataraj1004 4 місяці тому +40

    ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ಮೇಡಂ 👍🏾🙏🏿 ನೀವು ಹೇಳಿದ ಮಾತು ಇರುವವರೆಗೆ ದುಡ್ಡನ್ನೇ ಆಗಲಿ ಆಸ್ತಿ ಮನೆಯನ್ನೇ ಆಗಲಿ ಯಾರಿಗೂ ಕೊಡಬೇಡಿ ಅಂತ ಹೇಳಿದ್ರಲ್ಲ ಈ ಮಾತು ನನಗೆ ತುಂಬಾ ಇಷ್ಟ ಆಯ್ತು ಮೇಡಂ ನಿಮ್ಮ ಈ ವಿಡಿಯೋ ನೋಡಿ ನನಗೆ ತುಂಬಾ ತುಂಬಾ ಖುಷಿಯಾಯಿತು ಥ್ಯಾಂಕ್ಯೂ ಸೋ ಮಚ್ 👍🏾🙏🏿

    • @Bennekrishna2411
      @Bennekrishna2411  4 місяці тому +2

      ❤️❤️

    • @shobhabhasker7437
      @shobhabhasker7437 14 днів тому

      Whatever you have shared is very true, I agree with you 100 percent. Hope people who have not thought about this should follow your guidance and your heartfelt request.

  • @saraswathic.r9500
    @saraswathic.r9500 4 місяці тому +22

    ತುಂಬಾ ಒಳ್ಳೆ ವಿಚಾರ ದಾರಿ ದೀಪ ದಂತೆ ನಿಮ್ಮ ಮಾತುಗಳು ಇದ್ದವು

    • @Bennekrishna2411
      @Bennekrishna2411  4 місяці тому

      ನಿಮ್ಮ ಮಾತುಗಳಿಗೆ 🙏🙏🙏

  • @latha.1976
    @latha.1976 4 місяці тому +45

    "ಕರ್ತವ್ಯ" ....ಇಂಥ ಪದದಿಂದ ನಾನೂ ನೊಂದಿರುವೆ .....ನಿಮ್ಮ ನೊಂದ ಆಳವಾದ ಅನಿಸಿಕೆಗೆ ನನ್ನ ಒಂದು 🙏❤️......well said 👍

  • @janakijanakibabu5870
    @janakijanakibabu5870 4 місяці тому +41

    ❤ ಕರೆಕ್ಟಾಗಿ ಹೇಳಿದ್ದೀರಾ....100% ನೀವು ಹೇಳಿದ್ದು ನಿಜ...ನಾವು ಅನಾರೋಗ್ಯದಿಂದ ಮಂಚ ಹಿಡಿದರೆ ಯಾರು ನೋಡೋಲ.,ನೋಡ್ತಾರೆ ಅಂದ್ರು ಅವರಿಗೆ ನಮ್ಮಿಂದ ಯಾಕ್ ತೊಂದ್ರೆ ಆಗ್ಬೇಕು. ಹಾಗಾಗಿ ನಮ್ಮ ಆರೋಗ್ಯ ನಾವೇ ಕಾಪಾಡಿಕೊಂಡು ನಾವು ಖುಷಿ ಆಗಿದ್ದು ಅವರಿಗೂ ಹೊರೆ ಕಮ್ಮಿ ಮಾಡೋಣ...

    • @Bennekrishna2411
      @Bennekrishna2411  4 місяці тому +2

      ❤️❤️❤️🙏

    • @padamapadama6662
      @padamapadama6662 18 днів тому

      Good advice madam .nanu athe rithiyeli nadiyabeku anthaa edhini.❤

  • @veenarecipetime
    @veenarecipetime 4 місяці тому +23

    ತುಂಬಾ ಚೆನ್ನಾಗಿ ಹೇಳಿದಿರಿ ಅಮ್ಮ 🥰ವಿಡಿಯೋ ಫುಲ್ ನೋಡಿದೆ ತುಂಬಾ ಇಷ್ಟ ಆಯಿತು ❤️ನೀವು ಹೇಳಿದ್ದು 💯 ನಿಜ ಅಮ್ಮ ನೀವು ಹೇಳುವಾಗ ನಂಗು ನನ್ನ ಅಮ್ಮನ ನೆನಪಾಯಿತು 🥰

  • @muthappanallaiah2484
    @muthappanallaiah2484 4 місяці тому +11

    ಅಕ್ಕ ನಿಮ್ಮ ಈ ಮಾತು ಗಳು ನನಗೆ ತುಂಬಾ ಇಷ್ಟ ಆಯ್ತು ಇದುವರೆಗೆ ನಾನು ಮಕ್ಕಳು ಎಂದೂ ಭದುಕಿದೆ ಸೊಸೆ ಬಂದ್ ಮೇಲೆ ಜೀವ್ನ ಬೇಡಾ. ಅಂತ. ಅನ್ನಿಸಿತು. ನಿಮ್ಮ ಮಾತುಗಳು ನನ್ನ ಜೀವನಕ್ಕೆ . ದಾರಿ ದೀಪಾ ವಾಗಿದೆ. ಧನ್ಯವಾದ ಗಳು

    • @Bennekrishna2411
      @Bennekrishna2411  4 місяці тому +1

      ಖುಷಿಯಾಗಿರಿ ಆರೋಗ್ಯವಾಗಿರಿ ಜಾಸ್ತಿ ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ 🙏🙏

    • @shruthipatil5944
      @shruthipatil5944 3 місяці тому +1

      ನಿಮ್ ಸೊಸೆ na ಮಗಳು ankoli....

  • @nutanmajagavi1709
    @nutanmajagavi1709 4 місяці тому +19

    ತುಂಬಾ ಚೆನ್ನಾಗಿ ಹೇಳಿದ್ರಿ ಮೇಡಂ. ನನಗೆ ಈಗ 53 ವರ್ಷ. ಇನ್ನು ಮಕ್ಕಳ ಮೇಲಿನ ವ್ಯಾಮೋಹದಲ್ಲಿ ಇದ್ದೇನೆ. ಮಕ್ಕಳಿಗೆ ಮದುವೆ ಮಾಡಬೇಕು. ಸೊಸೆ ಬಂದ್ಮೇಲೆ ಹಾಗೆ ಹೀಗೆ ಅಂತ. ನಿಮ್ಮ ಮಾತು ಕೇಳಿ, ನನಗೆ ಸ್ವಲ್ಪ ಜ್ಞಾನೋದಯ ಆಯ್ತು. ಹೇಗಿರಬೇಕು ಅಂತ ಹೇಳಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಮೇಡಂ. ನಿಮಗೆ ದೇವರು ಆರೋಗ್ಯವಾಗಿ ಇಟ್ಟಿರಲಿ. ಧನ್ಯವಾದಗಳು ಮೇಡಂ

    • @Bennekrishna2411
      @Bennekrishna2411  4 місяці тому +1

      ಸೊಸೆನಾ ಮಗಳ ತರ ನೋಡಿಕೊಳ್ಳಿ 🙏🙏

    • @jayshreenayak2861
      @jayshreenayak2861 4 місяці тому +1

      Nim Kate anu madam niu tumba dukkadalli eddira ansutte nimma jotted Yara eddare bejaru madikollabedi Allard mane dose tutu

    • @UshaKk-ei4fw
      @UshaKk-ei4fw Місяць тому

      Manadalada matanna heliddiri.... Thank you Mam

    • @mrs.bharatisshetty3160
      @mrs.bharatisshetty3160 Місяць тому

      Sose Magalu aguvudilla yeste preetisi avala Ammane avala bahiyali Preeti maduva atte bekagilla

  • @devarajudevu8189
    @devarajudevu8189 4 місяці тому +11

    ತಾವು ತುಂಬಾ ನೊಂದ ಮನಸ್ಸಿನಿಂದ ಮನದಾಳದ ನೋವಿನಿಂದ ನಮಗೂ ಸಲಹೆ ಎಚ್ಚರಿಕೆ ಕಿವಿಮಾತು ತಿಳಿಸಿದ್ದಕ್ಕೆ ತಮಗೆ ಧನ್ಯವಾದ ಮೆಡಮ್

    • @Bennekrishna2411
      @Bennekrishna2411  4 місяці тому +2

      ನಿಮ್ಮ ಕಾಮೆಂಟ್ ನೋಡಿ ಖುಷಿಯಾಯಿತು ಹೀಗೆ ಸಪೋರ್ಟ್ ಮಾಡಿ 🙏

    • @devarajudevu8189
      @devarajudevu8189 4 місяці тому

      ಸರಿ ಮೆಡಮ್

  • @shreekitchenandvlogs
    @shreekitchenandvlogs 4 місяці тому +29

    ಜೀವನದ ಪಾಠಗಳು ಅನುಭವ ಆಗಿರೋರು ಮಾತ್ರ ಹೇಳಿ ತಿಳಿಸಿ ತುಂಬಾನೇ ಖುಷಿಯಾಯಿತು ಒಳ್ಳೆ ಮಾತುಗಳು ನಿಮ್ಮ ಅನುಭವ ಅನುಭವದ ಪ್ರಕಾರ ನಮಗೆ ತಿಳಿಸಿದ್ದೀರಾ ಧನ್ಯವಾದಗಳು❤❤❤

  • @anushaanu7177
    @anushaanu7177 4 місяці тому +10

    Madam nange 54 years. Nim video nodi thumba kushi aythu. Naanu saakastu kalkondu ega nim tharane eddhini. Thank you soo much madam

    • @Bennekrishna2411
      @Bennekrishna2411  4 місяці тому +3

      ಖುಷಿಯಾಗಿರಿ 🙏🙏

    • @shanthamani9502
      @shanthamani9502 4 місяці тому +3

      ನಿಜ ಜೀವನದಲ್ಲಿ ನೆಡೆಯುವ ಘಟನೆಯನ್ನು ತುಂಬಾ ಅರ್ಥಪೂರ್ಣವಾಗಿ ತಿಳಿಸಿರುವುದಕ್ಕೆ ಹೃತಪೂರ್ವಕ ಧನ್ಯವಾದಗಳು ಮೇಡಮ್.

  • @kprabhavathik.prabhavathi534
    @kprabhavathik.prabhavathi534 4 місяці тому +13

    ನಿಮಗೆ ತುಂಬಾ ಧನ್ಯವಾದಗಳು ನಿಮ್ಮ ಎಲ್ಲಾ maathugalu ತುಂಬಾ ಸತ್ಯ ಎಲ್ಲರ ಜೀವನದಲ್ಲಿ ತುಂಬಾ ಇದು irutthade

  • @kallappakolaki8498
    @kallappakolaki8498 4 місяці тому +72

    ನಿಮ್ಮಲ್ಲಿ ಏನೋ dukha ಅಡಗಿದೆ ಅನ್ನಿಸುತ್ತೆ,ಆದ್ರೂ ಎಲ್ಲಾ ಮರೆತು ಯಾವತ್ತೂ ಖುಷಿಯಿಂದ ಇರಿ... ಒಳ್ಳೆದಾಗಲಿ ನಿಮ್ಗೆ...ಒಳ್ಳೆ ಆರೋಗ್ಯ ಕೊಡ್ಲಿ ದೇವ್ರು..

    • @Bennekrishna2411
      @Bennekrishna2411  4 місяці тому +1

      🙏🙏🙏🙏🙏

    • @santoshisingh4198
      @santoshisingh4198 4 місяці тому +3

      Nanu 50 muttilla .vayasada appa Amma edare .avrige vayssagide.maga nodiko dilla.koti gattale ashti ede .maga Hatti gold men ns nalle .govt job.appa Amma GE nodikollodilla .aadru evru ge magna vamoha .nanu maglu 25 varsh dinda nodkotini nanna bele Ella ..nim manadalda matu tumba channaagi heli kondira edu ellaru tilkobeku .👌👍🤝🙏🙏

    • @Bennekrishna2411
      @Bennekrishna2411  4 місяці тому +4

      @@santoshisingh4198 ಯಾರಿಗೆ ಯಾರು ಇಲ್ಲಾ 😭😭

    • @nagamaniks1543
      @nagamaniks1543 4 місяці тому +1

      ನಮಸ್ತೆ ಸಿಸ್ಟೆರ್ ದಯವಿಟ್ಟು ಏನೇ ನೋವು ಆಗಿದ್ರು ಎದರದೆ ಆತ್ಮವಿಸ್ವಾಸ ದಿನಾ ಕಳೆಯಿರಿ ಭಗವಂತ ಕಾಪಾಡುತ್ತಾನೆ ಅದರಲ್ಲೂ ಹೆಣ್ಣುಮಕ್ಕಳು ಅಂದ್ರೆ ಗೌರವ ತಾಯಿ ಅಂದ್ರೆ ಕಣ್ಣಿಗೆ ಕಾಣುವ ದೇವರು ಬಿಟ್ಟಕ್ಕಿ ಸಿಸ್ಟೆರ್ ಇಂದಿನ ಮಕ್ಕಳು ತಾಯಿ ತಂದೆ ಅಂದ್ರೆ ಗೌರವ ಕೊಡೋಲ್ಲ ಯ್ಯಾಕ್ಕೆ ಇಂತಹ ಮಕ್ಕಳು ಯಾರಿಗೂ ಬೇಡಾ ಎಲ್ಲರ ಹತ್ತಿರಾ ಕಷ್ಟ ಸುಖ ಹೇಳಿಕೊಳ್ಳಬೇಡಿ ಪ್ರೆಂಡ್ಸ್ ಅಂದ್ರೆ ಎಲ್ಲರು ಸರಿ ಇರೋಲ್ಲ ಇನ್ನು ನೋವು ಮಾಡುವವರು ಇದ್ದಾರೆ

    • @hmasha8681
      @hmasha8681 3 місяці тому +3

      ಒಳ್ಳೇ ಮಾತು ಹೇಳಿದಿರಾ ಅಕ್ಕ

  • @terracegardenrecipe
    @terracegardenrecipe 4 місяці тому +25

    ನಿಮ್ಮ ಮಾತು ನಿಜ ಮಕ್ಕಳಿಗಾಗಿ ಎಲ್ಲವೂ ಮಾಡುತ್ತೆವೆ ಆದರೆ ಅವರ ಸರದಿ ಬಂದಾಗ 😢
    ನಮ್ಮ ಆರೋಗ್ಯ ಮತ್ತು ಸಂತೋಷ ನಾವು ನೋಡಿಕೊಂಡರೆ ಒಳ್ಳೆಯದು ನೀವು ಹೇಳದೆ ನಿಮ್ಮ ನೋವು ಅರ್ಥವಾಗುತ್ತಿತ್ತು ನಾನು ತಾಯಿ 60 ದಾಟಿದ್ದೆನೆ😢
    ವಿಡಿಯೋ ತುಂಬಾ ಇಷ್ಟ ಆಯ್ತು

    • @Bennekrishna2411
      @Bennekrishna2411  4 місяці тому +1

      ❤️❤️

    • @shashikala9938
      @shashikala9938 4 місяці тому +1

      Good

    • @KraoR-wv6bu
      @KraoR-wv6bu 4 місяці тому

      ತುಂಬಾ ಖುಷಿಯಾಯಿತು ಚೆನ್ನಾಗಿ ನಾಟಕ ಮಾಡಿದ್ದೀರಾ ಎಲ್ಲರೂ ನಾ ಬಕ್ರ ಮಾಡಿದಿರಾ ನೀವು ಕಷ್ಟದಲ್ಲಿರೋ ಬಂದಿರೋ ಮಹಿಳೆ ತರ ಕಾಣಿಸ್ತಾನೇ ಇಲ್ಲ ಮೇಡಂ ತುಂಬಾ ರಿಚ್ ಫ್ಯಾಮಿಲಿ ನಿಂದು ಹಲ್ವಾ ಸುಮ್ನೆ ಜನಕ್ಕೆ ಭಕ್ರಾ ಮಾಡುತ್ತಿದ್ದೀರಾ

  • @dhanalaxmibhandary7119
    @dhanalaxmibhandary7119 4 місяці тому +8

    ನಿಮ್ಮ ಸಲಹೆಗಳು ನನಗೆ ತುಂಬಾ ಇಷ್ಟ ಆಯ್ತು ಮೇಡಂ ನನ್ನ ಅಭಿಪ್ರಾಯ ಇದೆ ಆಗಿತ್ತು ನಿಮಗೆ ಧನ್ಯವಾದಗಳು

  • @jocreativity1176
    @jocreativity1176 4 місяці тому +1

    Good talk madam ❤

  • @prabhamani6031
    @prabhamani6031 4 місяці тому +12

    ನಿಮ್ಮನೋವುನನಗೆ ಅರ್ಥ ಆಗ್ತಾ ಇದೆ..
    ಯಾಕಂದ್ರೆ ನಾನು ನಿಮ್ಮ ವಯಸ್ಸಿನವಳೇ... ನಾನು ಕೂಡ ನಿಮ್ಮಂತ ನೋವಲ್ಲಿ ತೊಳಲುತ್ತಿದ್ದೇನೆ.. ದುಃಖಿಸಬೇಡಿ ದೇವರಿದ್ದಾನೆ.. ಯಾರಿಗೆ ಯಾರುಂಟು ಎರವಿನ ಸಂಸಾರ.. ನೀರ ಮೇಲಿನ ಗುಳ್ಳೆ ನಿಜವಲ್ಲ ಹರಿಯೇ...

  • @champavathibg9398
    @champavathibg9398 4 місяці тому +11

    ತುಂಬಾ ಅರ್ಥವತ್ತಾಗಿತ್ತು ಮ್ಯಾಡಮ್ ಇದೆ ವಿಷ್ಯಾನ ನಾನು ಮತ್ತು ನನ್ನ ಗೆಳತಿ ವಾರದ ಹಿಂದೆ ಮಾತಾಡಿದ್ವಿ ನೀವು ಹೇಳಿದ ವಿಚಾರಗಳೆ ನಮ್ಮಿಬ್ಬರ ಮಾತು ಆಗಿತ್ತು ಪೆನ್ಷನ್ ಆದ ಮೇಲೆ ನಮಗೆ ಅರ್ಧ ಇಟ್ಟುಕೊಂಡು ಬಾಕಿ ಅನಾಥಶ್ರಮಕ್ಕೆ ಕೊಡುವ ಅಂತ

    • @Bennekrishna2411
      @Bennekrishna2411  4 місяці тому +1

      ನಿಮ್ಮ ಕೆಲಸಕ್ಕೆ ನನ್ನದೊಂದು ದೊಡ್ಡ ನಮಸ್ಕಾರ 🙏🙏🙏

    • @santhayagucyril7893
      @santhayagucyril7893 4 місяці тому +1

      Super madam 😢😢

  • @rohinisp5942
    @rohinisp5942 4 місяці тому +8

    ಮೇಡಂ ನನಗೆ 49 ನೆಕ್ಸ್ಟ್ ಜೂನ್ ಗೆ
    ಐವತ್ತನೆ ವರ್ಷಕ್ಕೆ ಕಾಲಿಡುತ್ತೆನೆ ..
    ಇನ್ನು ನನ್ನ ಕರ್ತವ್ಯಗಳು ಇನ್ನು ಮುಗಿದಿಲ್ಲ ಮಗಳ ಮದುವೆ ,ಮಗ ಈಗ ಬಿ,ಕಾಂ ಫೈನಲ್ ಇಯರ್
    ನನಗೂ ನಿಮ್ಮ ಹಾಗೆ ಅನಿಸುತ್ತದೆ ..
    ನಾವು ಇನ್ನುಳಿದ ಜೀವನ ಇನ್ನೆಷ್ಟು ವರ್ಷ . ಖಂಡಿತ ನನ್ನ ಜೀವನವನ್ನ. ನಾನು ಜೀವಿಸುವುದು ಯಾವಾಗ ,
    ನಿಮ್ಮ ಮಾತುಗಳನ್ನ ಖಂಡಿತ ಅಲಿಸುತ್ತೆನೆ ..
    ಥ್ಯಾಂಕ್ಯೂ ಮೇಡಂ 🤗💞

    • @Bennekrishna2411
      @Bennekrishna2411  4 місяці тому +2

      ಮಕ್ಕಳಿಗೆ ಏನೂ ಮಾಡಬೇಕು ಅದೆಲ್ಲ ಮಾಡಿ ಆದರೆ ಯಾರ ಕೈ ಕೆಳಗಡೆನೂ ಬೀಳ್ಬೇಡಿ 🙏🙏

  • @TrivenisWorld_TW
    @TrivenisWorld_TW 4 місяці тому +10

    ತುಂಬಾ ಚೆನ್ನಾಗಿ, ಹಾಗೆ ಮನೆಯಲ್ಲಿರುವವರು ಏನು ತಿಳ್ಕೊಳ್ತಾರೆ ಅನ್ನೋ ಅಂಜಿಕೆ ಇಲ್ಲದೆ ಬಹಳ ಸ್ಪಷ್ಟವಾಗಿ ಹೇಳಿದ್ದಿರಾ, ವಿಡಿಯೋ ತುಂಬಾ ಹಿಡಿಸಿದೆ ಸಬ್ಸ್ಕ್ರೈಬ್ ಕೂಡೆ ಮಾಡಿರುವೆ,, ನಾನು ಕೂಡ 50+,ಈಗ, ಸಂಗೀತ ಕ್ಲಾಸ್ ಜಾಯಿನ್ ಆಗಿದ್ದೀನಿ, ಯೂಟ್ಯೂಬ್ ಚಾನೆಲ್ ಮಾಡಿದ್ದೀನಿ,, ನನಗೆ ತುಂಬಾ ಖುಷಿ ಇದೆ, ನಿಮ್ಮನ್ನು ನೋಡಿ ಕೂಡ, ಖುಷಿ ಆಯಿತು,ನಿಮ್ಮ ಜೀವನದ ಎರಡನೇ ಪ್ರಯಾಣಕ್ಕೆ all the best ರೀ 💐👍🏽🙏🏽🥰

    • @Bennekrishna2411
      @Bennekrishna2411  4 місяці тому +1

      ನಿಮ್ಮ ಕಮೆಂಟ್ ತುಂಬಾ ಇಷ್ಟ ಆಯ್ತು ತುಂಬಾ ಧನ್ಯವಾದಗಳು ಹೀಗೆ ಸಪೋರ್ಟ್ ಮಾಡಿ 🙏

  • @agrenukasrinivas5242
    @agrenukasrinivas5242 4 місяці тому +8

    ತುಂಬಾ ಚೆನ್ನಾಗಿ ಹೇಳಿದಿರಿ ಮೇಡಂ ಎಲ್ಲಾ ಮಾತುಗಳಲ್ಲಿ ಪದಗಳು ಅರ್ಥ ಸೂಪರ್ ನಿಮಗೆ ಕೋಟಿ ಕೋಟಿ ಧನ್ಯವಾದಗಳು ನಿಮ್ಮ ಮನಸಲ್ಲಿ ತುಂಬಾ ನೋವಿದೆ ನಮ್ಮ ಮನಸ್ಸಿಗೆ ಬೇಸರ ತರಿಸಿದೆ ಎಲ್ಲರಿಗೂ ಚೆನ್ನಾಗಿರಿ ಅಂತ ಹೇಳುವವರು ನೀವು ನನಗೆ ತುಂಬಾ ಖುಷಿಯಾಗಿದೆ ನೀವು ಚೆನ್ನಾಗಿರಿ ಮನಸ್ಸಿನ ನೋವನ್ನು ಹೊರಗಡೆ ಹಾಕಿ ನೀವು ಖುಷಿಯಾಗಿದ್ದರೆ ಎಲ್ಲರೂ ಖುಷಿಯಾಗಿದ್ದ ಹಾಗೆ ಸೂಪರ್ ಅಮ್ಮ 🙏🏻❤️👌🏻👍🏻

    • @Bennekrishna2411
      @Bennekrishna2411  4 місяці тому +2

      ನಿಮ್ಮ ಕಮೆಂಟ್ ತುಂಬಾ ಮನಸ್ಸಿಗೆ ಹಿಡಿಸಿತು ಹೀಗೆ ಸಪೋರ್ಟ್ ಮಾಡಿ ನಿಮ್ಮೆಲ್ಲರ ಪ್ರೀತಿ ನನಗೆ ಬೇಕು 🙏

  • @lakshmik6276
    @lakshmik6276 16 днів тому +2

    ಮೇಡಮ್ ತುಂಬಾ ಚೆನ್ನಾಗಿ ಹೇಳಿದ್ದೀರಿ veri nice

  • @shashirekhanaik4563
    @shashirekhanaik4563 4 місяці тому +10

    ಮೇಡಂ ನಿಮ್ಮ ವಿಡಿಯೋ ನೋಡಿ ತುಂಬಾ ಸಂತೋಷವಾಯಿತು. ನಿಮ್ಮ ಸಲಹೆ ತುಂಬಾ ಚೆನ್ನಾಗಿದೆ,ಹಾಗೆ ಇರಲು ಪ್ರಯತ್ನಿಸುತ್ತೇವೆ. ನೀವು ಕೂಡ ನಿಮ್ಮ ಆರೋಗ್ಯ ನೋಡಿಕೊಳ್ಳಿ. ಒಳ್ಳೆಯದಾಗಲಿ.❤

  • @bharathijavaji8537
    @bharathijavaji8537 4 місяці тому +7

    Sister ತುಂಬಾ ಉಪಯೋಗ ಅಂತ ಮಾತುಗಳನ್ನ ಹೇಳಿದೆರ tq ನೀವು ಖುಷಿಯಾಗಿ ಇರಿ 😊

  • @susheelakatti2438
    @susheelakatti2438 4 місяці тому +6

    ಅತ್ಯುತ್ತಮವಾದ ಮಾಹಿತಿ ಕೊಟ್ಟಿದ್ದಕ್ಕಾಗಿ ತಮಗೆ ತುಂಬು ಹೃದಯದ ಧನ್ಯವಾದಗಳು ಮೇಡಂ..

    • @Bennekrishna2411
      @Bennekrishna2411  4 місяці тому +1

      ನಿಮಗೆ ಧನ್ಯವಾದಗಳು 🙏🙏

  • @user-mi5gq1do9i
    @user-mi5gq1do9i 4 місяці тому +5

    ಇದು ಖಂಡಿತ ಅನುಭವದ ಮಾತುಗಳು, ಆದರೆ ತುಂಬಾ ಸತ್ಯವಾದ ಮಾತು ಮತ್ತು ಈಗಿನ ಪರಿಸ್ಥಿತಿಗೆ ಸೂಕ್ತವಾಗಿ ಹೇಳಿದ್ದೀರ🙏🙏

    • @Bennekrishna2411
      @Bennekrishna2411  4 місяці тому +1

      ಧನ್ಯವಾದಗಳು 🙏ಹೀಗೆಯೇ ಸಪೋರ್ಟ್ ಮಾಡಿ 🙏

  • @srinivasa.n.s
    @srinivasa.n.s 4 місяці тому +7

    Correct madum navu makalige anta Jean thyaga madodu sareyella first navu happy aferabeku

  • @jayarathna6109
    @jayarathna6109 3 місяці тому +7

    ತುಂಬಾ ನೊಂದು ದಿದಿರ ಆನುಸುತೆ ಭೇಗ ಅರ್ಥ ಮಾಡಿ ಕೊಂಡಿದ್ದಾರ ತುಂಬಾ ಚೆನ್ನಾಗಿ ಹೆಳಿದರ ನನಗು ಆರ್ಥ ಆಯ್ತು

  • @HARIYACHARANA
    @HARIYACHARANA 4 місяці тому +19

    ಒಳ್ಳೆ ಸಂದೇಶ 👌👌👌
    ವಯಸ್ಸದ ಮೇಲಾದ್ರು ನಮಗೋಸ್ಕರ ನಾವು ಬದುಕಬೇಕು ನಿಜ ಮೇಡಮ್ 👍👏👏💐

  • @madhualbert6428
    @madhualbert6428 4 місяці тому +5

    Nimma ee vedeo nodi eshto dairya , nemmadi vivechane Ella jaastiyaayitu. Nimma vivarane kelidare neevu saha tumba no date kaanutte. Hat’s off❤

    • @Bennekrishna2411
      @Bennekrishna2411  4 місяці тому +1

      🙏🙏

    • @Neela-cr8wo
      @Neela-cr8wo 4 місяці тому +1

      Hi ನಂಬರ್ ಪ್ಲೀಸ್ ಮೇಡಂ ಐ ಆಮ್ ನೀಲ

  • @swarnalathamohan5308
    @swarnalathamohan5308 4 місяці тому +6

    Thanks giving strength to everyone, your heart is very good and honest and prompt....

    • @Bennekrishna2411
      @Bennekrishna2411  4 місяці тому +1

      ನಿಮಗೆ ಧನ್ಯವಾದಗಳು 🙏🙏

  • @ParnaTheksha
    @ParnaTheksha 4 місяці тому +8

    ನಿಮ್ಮ ವೀಡಿಯೋ heart ❤️ tuching agide amma ತುಂಬಾ ಭಾವುಕರಾಗಿದ್ದೀರ

  • @banubanu8183
    @banubanu8183 4 місяці тому +8

    Madam ji nevo tumba
    Dukhavagidera nimma
    Oleya vichragallo
    Tumba tumbadhanyvad 🙏

  • @vani8066
    @vani8066 4 місяці тому +19

    ಮೇಡಂ ಯಾಕೆ ತುಂಬಾ ದುಃಖದಲ್ಲಿ ಇದ್ದೀರಾ ನೀವೇ ಎಲ್ಲರಿಗೂ ಧೈರ್ಯ ಹೇಳೋರು ಚೆನ್ನಾಗಿ ಇರಿ ಎಲ್ಲರಿಗೂ ನಿಮ್ಮಿಂದ ಸಂತೋಷ ಸಿಗಲಿ

    • @Bennekrishna2411
      @Bennekrishna2411  4 місяці тому +1

      ನೀವೆಲ್ಲಾ ಸಿಕ್ಕಿದ್ದೀರಿ ಇನ್ನೂ ದುಃಖ ಇಲ್ಲಾ ❤️❤️

  • @Raaghuseatingvideos
    @Raaghuseatingvideos 4 місяці тому +25

    ತುಂಬಾ ಚೆನ್ನಾಗಿ ಹೇಳಿದ್ರಿ

  • @dorthymelwin5278
    @dorthymelwin5278 4 місяці тому +6

    Really proud of you madam ❤ nijavagalu tumbha mahileyara jeevitha ide agide ..God bless you 🙏

  • @rukminimahesh1930
    @rukminimahesh1930 4 місяці тому +6

    ಮೇಡಂ ಹೌದು ನೀವು ಹೇಳ್ತಾರ ಮಾತು ಒಂದೊಂದು ಮಾತು ಸತ್ಯವಾಗಿದೆ ಮೇಡಂ ಇದು ಕರ್ತವ್ಯ ಅನ್ನೋದು ನಮ್ಮ ಮನೆಯಲ್ಲೂ ಇದೇ ಮಾತುಗಳು ಬರುತ್ತೆ ನೀವು ಹೇಳಿದ ಹಾಗೆ ನಾವು ಯಾರಿಗೋಸ್ಕರ ಬದುಕಬೇಕಾಗಿಲ್ಲ ಗೋಸ್ಕರ ನಾವು ಬದುಕಬೇಕು 👍w

  • @lathapapaiah
    @lathapapaiah 2 дні тому +1

    ನೀವು ಹೇಳಿದ ಮಾತುಗಳು ಮನಸ್ಸಿಗೆ ತುಂಬಾ ಸಂತೋಷವಾಯಿತು ಕೇಳಿ ಇದೇ ತರ ಪರಿಸ್ಥಿತಿ ನನಗೂ ಇದೆ ಯಾರು ನೋಡಿಕೊಳ್ಳುವುದಿಲ್ಲ ಅನ್ನುವ ಅಸತ್ಯ ಮನದಟ್ಟಾಗಿದೆ

  • @sheelaranirani-ok6cp
    @sheelaranirani-ok6cp 4 місяці тому +4

    Thank you so much madam🙏🙏
    Beligge ne nimma video nodi mansige solpa samadhana aithu yakandhre nanu kuda Ethara situation alidhini eega maklu maklu antha nan arogya haalu madkonde egagle
    Dhudidhidhella makligoskara karchu madbitte
    Yake e life anno paristhithili idhini 😢😢
    Adhre nim e video nanage specialagi helidhira ansathe thumba thanks madam innu mundhe neevu kushkushiyag irbeku antha dhevali bedkothini🙏🙏🙏

  • @ChandraKumara-u2z
    @ChandraKumara-u2z 3 місяці тому +6

    ನೀವು ಹೇಳಿರೋದು ತುಂಬಾ ಸತ್ಯ ಧನ್ಯವಾದಗಳು 🙏

    • @Bennekrishna2411
      @Bennekrishna2411  3 місяці тому

      ನಿಮಗೆ ಧನ್ಯವಾದಗಳು 🙏ಹೀಗೆಯೇ ಸಪೋರ್ಟ್ ಮಾಡಿ 🙏

  • @renukabaganavar3220
    @renukabaganavar3220 4 місяці тому +8

    ಮೆಡಂ ನಿಮ್ಮ ಮಾತು ಮನಮುಟ್ಟುವಂತೆ ಇದೆ ತುಂಬಾ ಧನ್ಯವಾದಗಳು

  • @vrm2190
    @vrm2190 4 місяці тому +6

    Very Nice Message and advice Madam, God Bless You

  • @Bennekrishna2411
    @Bennekrishna2411  17 днів тому +3

    ಧನ್ಯವಾದಗಳು 🙏🏾ಹೀಗೆಯೇ ಸಪೋರ್ಟ್ ಮಾಡಿ 🥰

  • @jrarts02
    @jrarts02 4 місяці тому +3

    ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ. ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯ್ತು. ಅಭಿನಂದನೆಗಳು 🌹

  • @yushmas488
    @yushmas488 4 місяці тому +5

    ಒಳ್ಳೆ sujetion ಕೊಟ್ರಿ ಅಮ್ಮ ತುಂಬಾ thanks. Tention ಮಾಡ್ಕೋಬೇಡಿ. Be happy 😊ma❤

  • @karthiknayaka8611
    @karthiknayaka8611 4 місяці тому +21

    ಸ್ವಂತದವರು ಇದ್ದರೂ ಇಂತ ವಿಷಯ ತಿಳಿಸಿ ಹೇಳೋದಿಲ್ಲ. Thanks madam❤

    • @Bennekrishna2411
      @Bennekrishna2411  4 місяці тому

      🙏🙏

    • @KraoR-wv6bu
      @KraoR-wv6bu 4 місяці тому

      ತುಂಬಾ ಖುಷಿಯಾಯಿತು ಚೆನ್ನಾಗಿ ನಾಟಕ ಮಾಡಿದ್ದೀರಾ ಎಲ್ಲರೂ ನಾ ಬಕ್ರ ಮಾಡಿದಿರಾ ನೀವು ಕಷ್ಟದಲ್ಲಿರೋ ಬಂದಿರೋ ಮಹಿಳೆ ತರ ಕಾಣಿಸ್ತಾನೇ ಇಲ್ಲ ಮೇಡಂ ತುಂಬಾ ರಿಚ್ ಫ್ಯಾಮಿಲಿ ನಿಂದು ಹಲ್ವಾ ಸುಮ್ನೆ ಜನಕ್ಕೆ ಭಕ್ರಾ ಮಾಡುತ್ತಿದ್ದೀರಾ

  • @manjulamanjula3314
    @manjulamanjula3314 4 місяці тому +26

    ಮೇಡಂ ಮನಸ್ಸಿನ ತುಂಬಾ ದುಃಖ ಇದೆ ಆದರೂ ಬೇರೆಯವರ ಬಗ್ಗೆ ಇದ್ದ ಕಾಳಜಿಗೆ ಕೃತಜ್ಞತೆಗಳು ನೀವು ಹೇಳುವುದು true

  • @swarnalathamohan5308
    @swarnalathamohan5308 4 місяці тому +7

    Your heart is very pure

  • @TejasGururaja
    @TejasGururaja 4 місяці тому +13

    👌🙏 ಅಮ್ಮ
    50 ಆದ್ಮೇಲೆ ಮನಸು ಬಿಚ್ಚಿ ಮಾತಾಡೋದು ಹೇಳಿದ್ಕೇ ಧನ್ಯವಾದಗಳು ಅಮ್ಮ 💐💐🙏

    • @Bennekrishna2411
      @Bennekrishna2411  4 місяці тому +1

      ❤️❤️

    • @KraoR-wv6bu
      @KraoR-wv6bu 4 місяці тому

      ತುಂಬಾ ಖುಷಿಯಾಯಿತು ಚೆನ್ನಾಗಿ ನಾಟಕ ಮಾಡಿದ್ದೀರಾ ಎಲ್ಲರೂ ನಾ ಬಕ್ರ ಮಾಡಿದಿರಾ ನೀವು ಕಷ್ಟದಲ್ಲಿರೋ ಬಂದಿರೋ ಮಹಿಳೆ ತರ ಕಾಣಿಸ್ತಾನೇ ಇಲ್ಲ ಮೇಡಂ ತುಂಬಾ ರಿಚ್ ಫ್ಯಾಮಿಲಿ ನಿಂದು ಹಲ್ವಾ ಸುಮ್ನೆ ಜನಕ್ಕೆ ಭಕ್ರಾ ಮಾಡುತ್ತಿದ್ದೀರಾ

  • @savithrimopadi1979
    @savithrimopadi1979 4 місяці тому +8

    ಒಳ್ಳೆ ವಿಚಾರ ತಿಳಿದು ಬಂದಿದೆ.ಧನ್ಯವಾದಗಳು.

    • @Bennekrishna2411
      @Bennekrishna2411  4 місяці тому +1

      ನಿಮಗೂ ಧನ್ಯವಾದಗಳು 🙏🙏

  • @vasanthas1914
    @vasanthas1914 Місяць тому +5

    ನಿಮ್ಮ ಮಾತು ನನ್ನ life hage ಇದೆ dhanyavadagu ಥ್ಯಾಂಕ್ಸ್ ಸಿಸ್ಟೆರ್

  • @hemalatha.m.1974
    @hemalatha.m.1974 10 днів тому +1

    ಧನ್ಯವಾದ ಅಕ್ಕನವರೇ 👍🤚ನಿಮ್ಮ ಮಾತುಗಳು ಕೇಳಿ ಬಹಳ ಹೃದಯ ತುಂಬಿ ಧನ್ಯವಾದಗಳು

  • @InspireKidsKannada
    @InspireKidsKannada 10 днів тому +1

    ಬಹಳ ಚೆನ್ನಾಗಿ ಹೇಳಿದ್ದೀರಿ ನಿಮ್ಮ ಅನುಭವದ ಮಾತುಗಳನ್ನ very true madam 🙏

  • @chamansurkod9199
    @chamansurkod9199 4 місяці тому +6

    Madam very Nice given good heartily useful advice with your own feeling very Nice happy God give you all ok mam 😊

  • @sadhanasatyan6150
    @sadhanasatyan6150 4 місяці тому +5

    Thank you for your motivation ವಿಡಿಯೋ madam ಒಂದೇ donniya payanigaru ನಾವು.

  • @sharadas6409
    @sharadas6409 4 місяці тому +15

    ನಿಮ್ಮ ಮಾತು 100%ನಿಜ ನಮ್ಮ ಜೀವನ ನಮ್ಮ ಕೈನಲ್ಲಿ ಇದೇ

  • @chiraagsrigandha3332
    @chiraagsrigandha3332 4 місяці тому +2

    ನಮಗು 3 ಜನ ಮಕ್ಕಳು ಯಾರು ನಮ್ಮ ಜೊತೆ ಇಲ್ಲ ನಾನು ನಮ್ಮ ಯಜಮಾನರು ಇಬ್ಬರೇ ಯಾರಿಗೆ ಯಾರು ಇಲ್ಲ ನಿಮ್ಮ ತರ ನಮಗೂ ತುಂಬಾ ನೋವಿದೆ ಮಕ್ಕಳಿಗೆ ಬಾರಿ ದುಃಖ ಅಷ್ಟೇ ಮುಖ್ಯ ಅಪ್ಪ ಅಮ್ಮ ಅಲ್ಲಿ ಥ್ಯಾಂಕ್ಯೂ ಮೇಡಂ ನಿಮ್ಮ ಸಲಹೆಗೆ ♥️♥️♥️🙏🏻🙏🏻

    • @chiraagsrigandha3332
      @chiraagsrigandha3332 4 місяці тому

      ನಮ್ಮ ಮಕ್ಕಳಿಗೆ ಬರಿ ದುಡ್ಡು ಅಷ್ಟೇ ಮುಖ್ಯ ನಾವು ಅಂದ್ರೆ ಅಪ್ಪ ಅಮ್ಮ ಅಲ್ಲ ನನಗೆ ನಮ್ಮ ಯಜಮಾನರು ಅವರಿಗೆ ನಾನು ಅಷ್ಟೇ ಯಾರಿಗೆ ಯಾರು ಇಲ್ಲ

    • @Bennekrishna2411
      @Bennekrishna2411  4 місяці тому

      🙏🙏

    • @Bennekrishna2411
      @Bennekrishna2411  4 місяці тому

      ​@@chiraagsrigandha3332ಅವರಾದ್ರು ಇದ್ದಾರೆ ಖುಷಿಯಾಗಿರಿ 🙏🙏

  • @A.S.PatilBangalore
    @A.S.PatilBangalore 4 місяці тому +38

    ಹೆಣ್ಣಾಗಿ ಹುಟ್ಟೂಕಿಂತ ಮಣ್ಣಾಗಿ ಹುಟ್ಟಿದರೆ ಮಣ್ಣಿನ ಮೇಲೊಂದು ಮರವಾಗಿ ಹುಟ್ಟಿದರೆ ಪುಣ್ಣ್ತವಂತರಿಗೆ ನೆರಳಾಗಿ ಈ ಸಾಂಗ್ ಕೇಳಿ ಮೇಡಂ ಆಮೇಲೆ ಹೇಳಿ ಹೇಗೆ ಅನಿಸಿತು ಅಂತಾ 😊

  • @hemalatharao1602
    @hemalatharao1602 4 місяці тому +3

    ತುಂಬಾ ಚೆನ್ನಾಗಿ ಹೇಳಿದ್ದೀರಿ ನಿಜ. ವಯಸ್ಸಾದ ಮೇಲೆ ನಮಗೋಸ್ಕರ ವಾದರೂ ನಾವು ಬದುಕಬೇಕು. 👍👍

  • @vijayKumarivlogs
    @vijayKumarivlogs 4 місяці тому +16

    Tyanks amma ತುಂಬಾ ಚೆನ್ನಾಗಿ ಹೇಳಿದೀರಿ

  • @user-gv8iw5pn1n
    @user-gv8iw5pn1n 4 місяці тому +8

    ನಿಮ್ಮ ಅನಿಸಿಕೆ ತುಂಬಾ ಚೆನ್ನಾಗಿದೆ ನಾನು ಇದೇನಾ ಅನುಭವ ಆಗಿ ದೆ😢😢

  • @elizabethfreeman6790
    @elizabethfreeman6790 4 місяці тому +5

    Thank you madam, thumba chennagi helideera, haage irabeku yendu bayasuthene.❤

  • @fastntaste8581
    @fastntaste8581 4 місяці тому +7

    ತುಂಬಾ ಒಳ್ಳೆಯ ಹಿತವಚನಗಳು ಮೇಡಂ

  • @nayanahegde8056
    @nayanahegde8056 4 місяці тому +6

    Thumba olle vishaya, Excellent. Great Madam.

  • @user-ze4qg4tn9y
    @user-ze4qg4tn9y 4 місяці тому +9

    ತುಂಬಾ ಚನ್ನಾಗಿ ಇದೆ ನಿಮ್ಮ ಅನುಭವ 👍🙏🌹

    • @Bennekrishna2411
      @Bennekrishna2411  4 місяці тому +1

      🙏🙏

    • @SaralaMendon
      @SaralaMendon 4 місяці тому +2

      ನೀವು ಹೇಳಿದ ಮಾತು ೧೦೦ ಕೆ ೧೦೦ ಸತ್ಯ thanks madam

    • @user-ze4qg4tn9y
      @user-ze4qg4tn9y 4 місяці тому +1

      @@SaralaMendon ನೀವು ಅರೋಗ್ಯ ಚನ್ನಾಗಿ ಇಟ್ಟು.ಇನ್ನು ನಿಮ್ಮ ಅನುಭವ ವ ನ್ನು ನಮ್ಮ ಜೊತೆ ಹಚ್ಕೊಂಡು ಮುಂದೆ ಸಾಗಿ 🙏🙏👌🌹

  • @prathibhapillai9246
    @prathibhapillai9246 4 місяці тому +3

    Very true madam..No one gives respect at home,even we have done so much to them. Each and every word U said is very true. I can feel the worries in you, bcoz even I am going through the same phase, though I haven't yet reached 50. Wish to meet people like U, who can understand me. May God be with U madam.

    • @Bennekrishna2411
      @Bennekrishna2411  4 місяці тому

      Thank you. If you wish to share your story, you can write it on instagram msg. My id is Nandini_krishnamurthy

  • @renukag9237
    @renukag9237 4 місяці тому +2

    ನಮಸ್ತೆ ಮೇಡಂ ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿದ್ದೀರಾ ಜೀವನದ ಪಾಠ ವನ್ನು ಧನ್ಯವಾದಗಳು 🥰💐🙏

  • @geethashekar2885
    @geethashekar2885 4 місяці тому +1

    When you expect from children's, their is defenetly pain madam
    Don't expect anything from anybody ,think always positively,then u see your life,god bless you ma i am also 59 years old

  • @rathnaraj4137
    @rathnaraj4137 4 місяці тому +4

    ತುಂಬಾ ತುಂಬಾ ಧನ್ಯವಾದಗಳು ನನ್ನ ಮನಸ್ಸಿನ ಮಾತುಗಳು ನಿಮ್ಮ ಬಾಯಲ್ಲಿ ಕೇಳಿ ತುಂಬಾ ಖುಷಿಯಾಯಿತು ನನ್ನ ವಯಸ್ಸು 55 ನಾನು ಇದನ್ನೇ ಪಾಲನೆ ಮಾಡುತ್ತಿದ್ದೇನೆ

    • @Bennekrishna2411
      @Bennekrishna2411  4 місяці тому

      🥰🥰 ಆ ನೋವು ಅನುಭವಿಸಿರೋರ್ಗೆ ಬೇರೆಯವರ ನೋವು ಅರ್ಥ ಆಗೋದು 🙏🙏

  • @renukamanjunath-w5z
    @renukamanjunath-w5z 2 місяці тому +3

    ನಿಜ ಅಮ್ಮ ನಾನು ತುಂಬಾ ನೂಂದಿದೇನೆ ನಿಮ್ಮ ಮಾತು ಕೇಳಿ ಸಮಾಧಾನವಾಯಿತು ಧನ್ಯವಾದ

    • @Bennekrishna2411
      @Bennekrishna2411  2 місяці тому +1

      ಧನ್ಯವಾದಗಳು 🙏
      ಆರೋಗ್ಯವಾಗಿ ಖುಷಿಯಾಗಿರಿ 🙏

  • @suja-rs6tp
    @suja-rs6tp 4 місяці тому +9

    ಚೆನ್ನಾಗಿ heliddira ತುಂಬಾ use full

  • @charanareddy9502
    @charanareddy9502 4 місяці тому +5

    Mam ur video was nice right wt u told is really nice nd good information I think u have suffered lot so u feel now any way tqq mam

  • @shrugowdavlogs
    @shrugowdavlogs 4 місяці тому +6

    Aunty..... Singel parents ge nija nevu inspiration🙏🏻🥰❤️😘

    • @Bennekrishna2411
      @Bennekrishna2411  4 місяці тому +1

      ನಿಮ್ಮ ಕಾಮೆಂಟ್ಗೆ ಧನ್ಯವಾದಗಳು 🙏🙏

  • @margabandhusubramaniam7449
    @margabandhusubramaniam7449 4 місяці тому +5

    Super suggestions, take care of yourself. Thank you.

  • @mpushpaparamashiva8516
    @mpushpaparamashiva8516 4 місяці тому +5

    Wonderful video
    Eye opener to many innocent people

  • @vajraritheshkumark1508
    @vajraritheshkumark1508 3 місяці тому +4

    Super video
    Really
    100% truth word's amma

    • @Bennekrishna2411
      @Bennekrishna2411  3 місяці тому +2

      ಧನ್ಯವಾದಗಳು 🙏ನಿಮ್ಮ ಪ್ರೀತಿ ಸದಾ ಹೀಗೆಯೇ ಇರಲಿ 🙏

  • @Hannah-ks6iu
    @Hannah-ks6iu 4 місяці тому +4

    Most wonderful message mom thank you God bless you don't cry mom God is there

  • @indusyamunaa2665
    @indusyamunaa2665 4 місяці тому +3

    Very practical n truthful ❤Thanks a lot v need once in a way such Mesges Madam 🎉

  • @kusumadevibh6889
    @kusumadevibh6889 4 місяці тому +13

    🙏🙏 ಇದು ಎಲ್ಲರ ಜೀವನದ story 50 ವರ್ಷ ಆದ ಮೇಲೆ ನಮಗೆ ನಾವೇ, yes 💯 true ma'am.👍

  • @swarnalathamohan5308
    @swarnalathamohan5308 4 місяці тому +5

    Yes dear,each sentence very good and sensible

  • @chanchalakshianchan402
    @chanchalakshianchan402 3 місяці тому +3

    ಹೌದು ಮೇಡಂ ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ. ದೇವರು ನಿಮ್ಮನ್ನು ಸದಾ ಚೆನ್ನಾಗಿಟ್ಟಿರಲಿ 🙏

    • @Bennekrishna2411
      @Bennekrishna2411  3 місяці тому

      ನಿಮ್ಮ ಪ್ರೀತಿಗೆ ನಾನು ಸದಾ ಚಿರಋಣಿ ನಿಮ್ಮ ಪ್ರೀತಿ ವಿಶ್ವಾಸ ಸದಾ ಹೀಗೆ ಇರಲಿ 🙏

  • @srinivasmd8994
    @srinivasmd8994 3 місяці тому +3

    THANKS ನಿಮ್ಮ ಸಲಹೆಗಳು ಮತ್ತು ಉಪಾಯಗಳು ನನ್ನ ಮನಸ್ಸು ಕುಷಿಯಾಹಿತು

    • @Bennekrishna2411
      @Bennekrishna2411  3 місяці тому +1

      ಧನ್ಯವಾದಗಳು 🙏ನಿಮ್ಮ ಸಪೋರ್ಟ್ ಹೀಗೆಯೇ ಇರಲಿ 🥰

  • @saralavittal7992
    @saralavittal7992 4 місяці тому +5

    Very practically said. We would have managed life sacrificing. But we are neglected by our own children. N NO time to listen. Be taught full n live happily.

  • @user-xo7cn6jx9i
    @user-xo7cn6jx9i 4 місяці тому +7

    Thumbaa olleya salahegalannukottiddiri.dhanyavafa.

  • @A.S.PatilBangalore
    @A.S.PatilBangalore 4 місяці тому +8

    ನಿಜ ಮೇಡಂ ಅವು ಜೀವನದಲ್ಲಿ ತುಂಬಾ ಅನುಭವಿಸಿ ಈಗ ಬೇಜಾರ್ ಆಗಿದೆ ಯಾರ ಹತ್ರಾನೂ ಮಾತದಕ್ಕೆ ಮನಸಿಲ್ಲ ಯಾರ್ ಹತ್ರಾನೂ ನೋವು ಹೇಳಕ್ಕೆ ಅಗತ್ ಇಲ್ಲ ಬರಿ ಮೋಸ ವಂಚನೆ ಡಗ ಹೆಣ್ಣು ಜನ್ಮ ನಿಜಕ್ಕೂ ಅತಂತ್ರ ಯವಾಗಿದ್ರು ಸೆಪ್ಟಿ ಸಪೋರ್ಟ್ ಇಲ್ಲದೆ ಲೈಫು ಇಷ್ಟೇನೆ ಅನ್ಸತ್ತೆ😊

  • @usharajesh3008
    @usharajesh3008 4 місяці тому +9

    Same situation ನನ್ನದು ನನ್ನ ಗಂಡ ತೀರಿಕೊಂಡ್ರು, ನನ್ನ ಮಗಳು ನನ್ನ ಜೊತೆಗೆ ಇಲ್ಲ, ನನ್ನ ಹೊಟ್ಟೆ ಪಾಡು ನೋಡಿಕೊಳ್ಳಬೇಕಾಗಿದೆ, ಆದ್ರೆ ಕೆಲಸ ಸಿಗುತ್ತಿಲ್ಲ, ನಾನು ತುಂಬಾ ಕಣ್ಣೀರಲ್ಲಿ ಕೈ ತೊಳೀತಾ ಇದೀನಿ, ನೀವು ಹೇಳಿದ ಎಲ್ಲಾ ಮಾತು ಸತ್ಯ

    • @Bennekrishna2411
      @Bennekrishna2411  4 місяці тому +2

      ನಿಮ್ಮ ಮಾತು ಕೇಳಿ ಬೇಜಾರಾಯ್ತು ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಹೋಗಿ 🥰

    • @VijayalakshmiK-dw1gn
      @VijayalakshmiK-dw1gn 4 місяці тому +1

      Thank you very much 🎉

    • @nimmadurga
      @nimmadurga 4 місяці тому

      ಯಾವ ವಯಸ್ಸು ಆಗಲಿ ಒಂದು ನಾನು ಹೇಳೋಕೆ ಇಷ್ಟ ಪಡೋದು ಮಕ್ಕಳಿಗೆ ನಿಮ್ಮ ಸಂಪಾದನೆ, ಹಣಕಾಸು ಜವಾಬ್ದಾರಿ ನೀವೂ ಗಟ್ಟಿ ಇರುವಾಗ ಕೊಡೋಕ್ಕೆ ಹೋಗ್ಬೇಡಿ, ಗಂಡು ಮಕ್ಕಳಿದ್ದರೆ, ಅವರ ಮದುವೆ ಮುಂಚೆ ಸ್ವಲ್ಪ ದುಡ್ಡು ಪಡೆದು ನಿಮ್ಮ ಸೇಫ್ಟಿಗೆ ಇಟ್ಟುಕೊಳ್ಳಿ, ಯಾಕಂದ್ರೆ ಅವರನ್ನ ಚನ್ನಾಗಿ ಓದಿಸಿ ಇರ್ತೀರಾ ತ್ಯಾಗ ಮಾಡಿರ್ತೀರಾ, ಗಂಡು ಮಕ್ಕಳು ಮದ್ವೆ ಆದ ಮೇಲೆ ಕೈಗೆ ಸಿಗಲ್ಲ.

    • @holeharalahalli1holeharala410
      @holeharalahalli1holeharala410 4 місяці тому

      ಮೇಡಂ ನಾವ್ ಇತರ ಇರ್ತೀವಿ ಅಂದ್ರು ಮನೆಯಲ್ಲಿ ಬಿಡಲ್ಲ ಕೆಲಸ ಮಾಡ್ರಿ ಅಂತ ಹೇಳ್ತಾರೆ 😊

    • @hsrajappa2272
      @hsrajappa2272 10 днів тому

      ಜೀವನದ ಸತ್ಯ ನುಡಿಗಳನ್ನು ತೆರೆದಿಟ್ಟಿದ್ದೀರಿ ಇದೇ ಜೀವನ ಇದು ಸತ್ಯ ಧನ್ಯವಾದಗಳು

  • @sarojapoojari6330
    @sarojapoojari6330 Місяць тому +2

    ಹೌದು ಮೇಡಂ ನೀಮ್ಮ ಮಾತ್ತು 100/100/
    ಸತ್ಯಾ ನಂಗು 50 ವರ್ಷ ಹತ್ರ ಬರತಾ
    ಉಂಟು ಇಷ್ಟು ವರ್ಷ ಮಕ್ಕಳಿಗಾಗಿ
    ನನ್ನ ಜೀವನವೇ ಮುಡಿಪಾಗಿಟ್ಟಿದ್ಧೆ
    ಆದ್ರೇ ನೇಮ್ಮದಿ ಇಲ್ಲಾ ಇವಾಗಲು
    ಕಷ್ಟ ಪಡತಾ ಇದ್ಧೆನೆ ಮಕ್ಕಳ ಪ್ರೀತಿ
    ಇಲ್ಲಾ ಯಾರ ಪ್ರೀತಿನು ಸೀಕ್ಕಿಲಾ
    ಮೇಡಂ ನೀಮ್ಮ ಮಾತು ಸತ್ಯಾ

  • @elsiekurian7426
    @elsiekurian7426 4 місяці тому +1

    ಮುಂಜಾಗ್ರತೆಯ ಬಗ್ಗೆ ಸಲಹೆ ನೀಡಿದ್ದರಿಂದ ಧನ್ಯವಾದಗಳು ಮೇಡಂ.

  • @mahalakshmiR.N
    @mahalakshmiR.N 4 місяці тому +3

    Nem mathu kele thumba dairya bandedhe. nan goskara nanu yavathu yochchni madella ega nan goskara nan badaktene yalla novu nanu thumba pattedene. E msg gi thank you 🙏👍😊

  • @babyrai1441
    @babyrai1441 4 місяці тому +7

    ಒಳ್ಳೆಯ ಸಂದೇಶ

  • @swarnalathamohan5308
    @swarnalathamohan5308 4 місяці тому +5

    Beautiful inspiration from you, thankyou dear

  • @sujathatr3913
    @sujathatr3913 4 місяці тому +2

    ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಮೇಡಂ ತುಂಬಾ ಧನ್ಯವಾದಗಳು

  • @rathnav9354
    @rathnav9354 4 місяці тому +1

    Madam what ur saying correct but iam just sitting from 2years iam 50yrs now really iam fed up my life

    • @Bennekrishna2411
      @Bennekrishna2411  4 місяці тому +1

      🙏🙏

    • @s.madhusudanrao2659
      @s.madhusudanrao2659 4 місяці тому +2

      Y n For what ???
      Just live it R live with it thats it .
      Nothing is permanent.
      Sri Gurubhyonamaha 🙏.

  • @jmukeshlal1600
    @jmukeshlal1600 4 місяці тому +8

    ಮೇಡಂ ನಿಮ್ ಕಥೆ ಕೇಳಿ ತುಂಬಾ ಬೇಜಾರಾಯ್ತು ಏನೋ, ಜೀವನದಲ್ಲಿ,,,; ಕಷ್ಟ ಪಟ್ಡಿ ದೀರಾ ಅಂತ ಗೊತ್ತಾಯಿ ತು ಆದ್ರೂ ನಿಮಗೆ ನಮ್ಮ ಕೃತ್ಞತೆಗಳು ಬೇರೇವರಿಗೆ ಬುದ್ದಿ ಮಾತು ತಿಳಿಸಿದಕ್ಕೆ

  • @shambannaangadi3746
    @shambannaangadi3746 4 місяці тому +4

    ಒಳ್ಳೆಯ ವಿಚಾರ ತಿಳಿಸಿದಿರಿ ದನ್ಯವಾದಗಳು

  • @user-xo7cn6jx9i
    @user-xo7cn6jx9i 4 місяці тому +5

    Thumbaa. Olleya salahegalannu kottiddiiri dhanyawaadagalu.

  • @reshmaanjum5124
    @reshmaanjum5124 4 місяці тому +1

    In your ❤ so many things your hiding very good suggestion 💞