ಶ್ರೀಮತಿ ಶಿಲ್ಪಾರವರು ಇನ್ನೂ ಹೇಳುವುದಿತ್ತು. ಅವರನ್ನು ಮಾತನಾಡಲು ಬಿಡಬೇಕಿತ್ತು. ಸಂದರ್ಶಕ್ರು ಮಧ್ಯೆ ಮಾತನಾಡಿ ವಿಷಯಾಂತರ ಮಾಡಿದಿರಿ. ಇವ್ರು ಒಂದು ವಿಶ್ವವಿದ್ಯಾಲಯ. ಬಿಡಿ ಅವರನ್ನು ಮಾತನಾಡಲು. ಅವರ ವಿಚಾರ ದಾರೆ ಚೆನ್ನಾಗಿದೆ. ಧನ್ಯವಾದಗಳು.
ಶ್ರೀಮತಿ ಶಿಲ್ಪಾ ರವರೆ, ಕಂಚಿನ ಕಂಠ ನಿಮ್ಮದು ದಯವಿಟ್ಟು ದೃಶ್ಯ ಮಾಧ್ಯಾಮಗಳಲ್ಲಿ ನಿಮ್ಮ ಸಂಪೂರ್ಣ ಹಾಡುಗಳನ್ನು ಕೇಳುವಂತಾಗಲಿ. ನೀವು ಅಧ್ಭೂತ ಕಲಾವಿದರು. ನಿಮ್ಮ ಕಲೆ ಬೆಳಕಿಗೆ ಬರಲಿ. ಎಲೆ ಮರೆಯ ಕಾಯಿಯಂತಾಗಬಾರದು
Worth listening.... Highly appreciable effort....Spontaneous.....Sensitive....Speaking from heart...So much respect towards Grandmother....A great realization.. ..All the best🙏
India expects some thing more from this intellectual couple. Madam is deeply rooted in the Indian soil. Great future lies for this lovely pair.Goddess Yallamma bless you profusely.
Great, ಶಿಲ್ಪಾರವರ ಕೊಡುಗೆ ಜಾನಪದ ಜಗತ್ತಿಗೆ ಅಸಾಧಾರಣ. ಶಿಲ್ಪಾರವರಿಂದಾಗಿ ಸಮಾಜ ಜೋಗತಿಯರನ್ನ ಗೌರವದಿಂದ ನೋಡುವಂತಾಗಿದೆ. ಇವರಿಂದಾಗಿ ಚೌಡಕಿ ಪದಗಳ ಕುರಿತು ಹೆಚ್ಚಿನ ಆಸಕ್ತಿ ಉಂಟುವಂತಾಗಿದೆ. ಶಿಲ್ಪಾರವರು, IAS ಅಧಿಕಾರಿಯಾಗಿದ್ದ ಅವರ ತಂದೆಯವರಿಗಿಂತ ಹೆಚ್ಚು ಕೊಡುಗೆಯನ್ನು ಸಮಾಜಕ್ಕೆ ನೀಡುತ್ತಿದ್ದಾರೆ.
Congratulations to the couple choosing to live what makes them happy and in the process facilitating living art forms... Inspiring personality. Thanks to TV5 form bringing such unique personalities in your programs. Thanks to the host who brought out so many facets in the interview.
A very rare turning personality. Yes, Art is an Art, Culture is a culture , Gods Godess have no grades and Heirarchy. Oh What a voice modulation, Wish u all success.
Mudbi. Tq basavakalyan Dist Bidar Karnataka Isn't you belonging iam. Also from. MUDBl it's true then I feel very proud of myself Great work of you mam I have no words to. Explain
Hey Raghav sir, your such a perfect interviewing personal, the way you extracted and picked her brains, without disturbing and interfering 👍🏼 And madam is "Packets of Energy"
ಶ್ರೀಮತಿ ಶಿಲ್ಪಾರವರು ಇನ್ನೂ ಹೇಳುವುದಿತ್ತು. ಅವರನ್ನು ಮಾತನಾಡಲು ಬಿಡಬೇಕಿತ್ತು. ಸಂದರ್ಶಕ್ರು ಮಧ್ಯೆ ಮಾತನಾಡಿ ವಿಷಯಾಂತರ ಮಾಡಿದಿರಿ. ಇವ್ರು ಒಂದು ವಿಶ್ವವಿದ್ಯಾಲಯ. ಬಿಡಿ ಅವರನ್ನು ಮಾತನಾಡಲು. ಅವರ ವಿಚಾರ ದಾರೆ ಚೆನ್ನಾಗಿದೆ. ಧನ್ಯವಾದಗಳು.
ಶ್ರೀಮತಿ ಶಿಲ್ಪಾ ರವರೆ, ಕಂಚಿನ ಕಂಠ ನಿಮ್ಮದು ದಯವಿಟ್ಟು ದೃಶ್ಯ ಮಾಧ್ಯಾಮಗಳಲ್ಲಿ ನಿಮ್ಮ ಸಂಪೂರ್ಣ ಹಾಡುಗಳನ್ನು ಕೇಳುವಂತಾಗಲಿ. ನೀವು ಅಧ್ಭೂತ ಕಲಾವಿದರು. ನಿಮ್ಮ ಕಲೆ ಬೆಳಕಿಗೆ ಬರಲಿ. ಎಲೆ ಮರೆಯ ಕಾಯಿಯಂತಾಗಬಾರದು
ಮೆಚ್ಚುವಂತಹದು, ಒಳ್ಳೇದಾಗ್ಲಿ
ಇಂತಹ ಕಾರ್ಯ ತುಂಬಾ ಶಿಲ್ಪಾ
ಮತ್ತು ಆದಿತ್ಯ ರಂತವರರಿಂಡ
ಮಾತ್ರ ಸಾಧ್ಯ ಸಾದ್ಯವಾದರೆ
ಕೈಗುಡಿಸಬೇಕು
)000 bll l ni ni bit nk@@sundareshnelamagalasiddali4659
Worth listening.... Highly appreciable effort....Spontaneous.....Sensitive....Speaking from heart...So much respect towards Grandmother....A great realization.. ..All the best🙏
ಇನ್ನು ಹೆಚ್ಚಾಗಿ ಹಾಡುಗಳನ್ನೂ ದಯವಿಟ್ಟು ಹಾಡಿ,ನಿಜಕ್ಕೂ ನಿಮ್ಮ ಹಾಡು ಅದ್ಬುತ
Shilpa mudabi image devar aashirvad irali
Your reasoning and thought process is amazing please continue this contribution to kannada culture.thanks.
ನಮ್ಮ ಭಾಷೆಯ ಸೊಗಡನ್ನು ಕಾಪಾಡುತ್ತಿರುವ ಶಿಲ್ಪ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು..👌💐
India expects some thing more from this intellectual couple. Madam is deeply rooted in the Indian soil. Great future lies for this lovely pair.Goddess Yallamma bless you profusely.
Very nice shilpajee ನಿಮ್ಮ ಕನಸು ಚಿರವಾಗಿರಲಿ..
Tq tv5 .... giving platform to Shilpa mudabi❤
Superb Madam thanks for giving one beautiful life to folk culture.
ನಮ್ಮ ನಾಡಿಗೆ ನಿಮ್ಮಂತವರು ಬೇಕು.... ಧನ್ಯವಾದಗಳು ತಾಯೆ
Very nice speech in utter karnataka language & having broad minded especially @ godess Renuka Yallammadevi. Very great
Very much impressed, you are great. 👏👌🙏
Thankyou Shilpamma, i enjoyed every moment of your interview. you have identified your role and have become the voice of a vibrant culture
so inspirational and so much to learn, all the best
Great, ಶಿಲ್ಪಾರವರ ಕೊಡುಗೆ ಜಾನಪದ ಜಗತ್ತಿಗೆ ಅಸಾಧಾರಣ. ಶಿಲ್ಪಾರವರಿಂದಾಗಿ ಸಮಾಜ ಜೋಗತಿಯರನ್ನ ಗೌರವದಿಂದ ನೋಡುವಂತಾಗಿದೆ. ಇವರಿಂದಾಗಿ ಚೌಡಕಿ ಪದಗಳ ಕುರಿತು ಹೆಚ್ಚಿನ ಆಸಕ್ತಿ ಉಂಟುವಂತಾಗಿದೆ. ಶಿಲ್ಪಾರವರು, IAS ಅಧಿಕಾರಿಯಾಗಿದ್ದ ಅವರ ತಂದೆಯವರಿಗಿಂತ ಹೆಚ್ಚು ಕೊಡುಗೆಯನ್ನು ಸಮಾಜಕ್ಕೆ ನೀಡುತ್ತಿದ್ದಾರೆ.
Great akka
Congratulations!! I love & admire your selfless desire to be different
ಅಧ್ಬುತ ಮೇಡಂ..... ನಿಮ್ಮ ಹಾದಿ.....💐💐
Love you ಶಿಲ್ಪಾ... Speechless ... dear
She is a marvelous folk songs singer.
Thank u Shilpa ma'am.
Renukadevi, she is not a simple Goddess. She is a whole world.
May her blessings be with u.
Wonderful interview I never saw such persons hatsoff Shilpa madam
Wonderful mam🙏
My God,so deeply illustrated.all the best,....so sweet language
Real kannadati 🙏🙏🙏🙏🙏
👌ಧೃವಿತ್ ಮಾಳಿಗೆ
Shilpa I love your voice and talking about folk you are wonder
🙏🙏🙏🙏🙏👍👍👍❤️ mam God bless u forever keeping you healthy and prosperous
Simply 👌👌👌👌👌👌 Shilpa 💐😍👏👏🎊🎉🥳
ನಿಮ್ಮ ಭಾಷೆಗೆ ಭಾಷಾಭಿಮಾನಕ್ಕೆ ಹೃದಯ ತುಂಬಿ ಧನ್ಯವಾದಗಳು
Web folk singing sessions: Episode 7 so nice and i like very much TAVARU MANE song
ಮೇಡಂ ನಮ್ಮ ಬೀದರ್ ಡಿಸ್ಟಿಕ್ ನಮ್ಮ ಹೆಮ್ಮೆ
Congratulations to the couple choosing to live what makes them happy and in the process facilitating living art forms... Inspiring personality. Thanks to TV5 form bringing such unique personalities in your programs. Thanks to the host who brought out so many facets in the interview.
Very nice. Carry ur activities with research. Tnq.
ತುಂಬಾ ಹೆಮ್ಮೆ ಅನಿಸಿತು. ಅಭಿನಂದನೆಗಳು...
ಅದ್ಬುತ ಕನಸು ಮೇಡಂ ನಿಮ್ಮ ಕನಸು ನನಸಾಗಲಿ... 👌👍💐🙏
ಶಿಲ್ಪಾ ಮೇಡಂ ನಿಜವಾದ ಕಲಾವಿದೆ
❤ what a knowledge person
Great job madam cangrats your work.... Maata yellamma bless you 🙏💐💐💐
Shipa mudabi🙏🙏🙏
ಮೇಡಂ ನೀವು ತುಂಬಾ ದೊಡ್ಡ ಮನುಷ್ಯರು.. ಮನಸ್ಸಿನ ವಿಷಯದಲ್ಲಿ 🙏🙏🙏🙏🙏
G zzh
Find, she
Excellent researcher ❤
ನನ್ನ ಜಿಲ್ಲೆಬೀದರ್ ತಾಲೂಕ ಹುಮ್ನಾಬಾದ್ ಗ್ರಾಮ ಅಲ್ಲೂರು 🙏👍❤️🙏
Shilpa is real .....kannadati......
Mam you are really great .
Super super super madam 🙏🙏🙏
A very rare turning personality. Yes, Art is an Art, Culture is a culture , Gods Godess have no grades and Heirarchy. Oh What a voice modulation, Wish u all success.
Nice so much song sister
Great
Incredible interview
Mudbi. Tq basavakalyan
Dist Bidar
Karnataka
Isn't you belonging
iam. Also from. MUDBl
it's true then I feel very proud of myself
Great work of you mam
I have no words to. Explain
Hey Raghav sir, your such a perfect interviewing personal, the way you extracted and picked her brains, without disturbing and interfering 👍🏼
And madam is "Packets of Energy"
ಜಾನಪದ ಹಳ್ಳಿ ಸೊಗಡಿನ ಭಾಷೆ ಅನಾಥ ವಾಗಿತ್ತು. ನೀವು ಜಾನಪದ ಶೈಲಿಗೆ ತಾಯಿ ಯಾಗಿ ಸೇವೆ ಮಾಡುತ ಅದನ ಬೆಳೆಸುತ್ತಿದ್ದೀರಿ. ನಿಮಗೆ ಅಭಿನಂದನೆಗಳು 🌹
Super 👌👌
Very nice Shilpa
Very interesting personality
Ur great sister... Really awesome work
The great shilpa mudabi namma karunada aasti
Dhanyvad
Super. Sister
🙏 super re mam nama gulbaraga language matadi re kushi aytari.
ಶಿಲ್ಪಾ ಮುಡಬಿ.... 🙏🙏🙏
ಮ್ಯಾಡಮ್ ನಮಸ್ತೆ I am unableveble ನಿಮ್ಮ ಸಾಧನೆಗೆ ದೇವರ ದಯೆ ಇದ್ದೆ ಇರುತ್ತದೆ
Only respect, respect and respect to ms.shilpa
Superb quality and excellent performance
Inspirational speech ❤❤❤ವಿಭಿನ್ನ ವ್ಯಕ್ತಿತ್ವ
Wow Super mom, All the best.
ಮೇಡಂ ನೀವು ತುಂಬಾ ಅದ್ಬುತ ಚಿಂತಕಿ ನಿಮ್ಮ ಸಕರಾತ್ಮಕ ಬದುಕು ಹೆಚ್ಚು -ಹೆಚ್ಚು ಜನರ ಮನಮುಟ್ಲಿ ನಿಮ್ಮ ಅಭಿಮಾನಿ ಕಮಲಾ ಮೈಸೂರು
Proud of you ma'am!
Nice
Shilpan mam so super song God bless you mam🙏🙏🙏🙏🙏
Yes realy great achievement
Superb
Madam you great man
Spr madam u done well,,,
Nice interview and Nice Lady.
I became a fan of you madam
Super ri Shilpa medam
Super madam love you
Very nice interview
Super sister 😘 I love you
👍👍🙏🙏💯
ಶಿಲ್ಪಾ ಮೇಡಂ ಸೂಪರ್
Medam ❤️
Super namma u.k kannad ಭಾಷೆ
Shilpa Muduba 👏👏👏👏❤️❤️❤️❤️🤗🤗🤗🤗🙏🙏🙏🙏
❤ shipla mam super, 👌
Super...... mam
She.is.good.thinkar
All the best mam
Superrr mam😘
ಸೂಪರ್ ಮೇಡಂ, ನಿಮ್ ಹಾಡು ವಾಯ್ಸ್ ಸೂಪರ್ 👌👌
Super
Good interview
ಮೇಡಂ ನಿಮ್ಮ ಫೋನ್ ನಂಬರ್ ಕೊಡಿ ನಿಮ್ಮ ಈ ಕಾರ್ಯ ದೇಶ ವ್ಯಾಪಿ ತಲುಪಬೇಕು. ನಾವು ನಿಮ್ಮ ನ್ನು ಭೇಟಿ ಮಾಡಬೇಕು.ನಮ್ಮ ಆಲದಮರ ಸಂಸ್ಥೆಯ ವತಿಯಿಂದ ನಿಮಗೆ ಸನ್ಮಾನ ಮಾಡಬೇಕು
Realy ur grate ma'am
Bhari kushi aaythu nim mathugalu keli
" ಕಂಚಿನ ಕಂಠದ ಗಾಯಕಿ " ಶಿಲ್ಪಕ್ಕ
Shilpa can feel the encyclopedia of variety of voices and cultural hidden stories intellectually.. Best wishes.. awesome voice grip👏👏💐
Super med