ತುಂಬಾ ಸರಳವಾಗಿ ಮಾನವಧರ್ಮ ದ ಬಗ್ಗೆ ತಿಳಿಸಿಕೊಟ್ಟಿದ್ದೀರಿ. ಧನ್ಯವಾದಗಳು ರೂಪಾರಿಗೆ 🙏. ಇಂತಹ ಸಾಧಕರನ್ನು, ಚಿಂತನೆಗಳನ್ನು ಸಮಾಜಕ್ಕೆ ಕೊಡುವ ಮಹಾಕಾರ್ಯ ಮಾಡುತ್ತಿರುವ tv 5ಕನ್ನಡ ಕ್ಕೆ ಕೃತಜ್ಞತೆಗಳು 🙏🙏
Very very proud of you ❤️ mam ...namma ಹೆಮ್ಮೆಯ ಕನ್ನಡತಿ ❤️ ನಿಮ್ಮ ಮಾತುಗಳು ಕೇಳಿ ಬಹಳ ಸಂತೋಷ haitu .. ನಿಮ್ಮ ಸಾಧನೆ ಮುಂದುವರಿಯಲಿ ... ನಾವು ಮಾತ್ರ ಹೊಡಿದ್ರೆ ಸಾಲದು ಪಕ್ಕ ಏರೋರುನು ಕರೆದು ಕೊಂಡು ಹೋಗ್ಬೇಕು ಅನೋ ಮಾತು ಸತ್ಯ 🙏 adhe punya nice ❤️
So so matured talks... Loved the way you expressed it Roopa madam... Last three years my spiritual journey started slowly and gradually... It changed my entire perspective towards Life. I wish to read Modern Aadyathma someday... My best wishes for all your good work 👍
ರೂಪ ಅಯ್ಯರ್ ಅವರೇ ತಾವು ಪತ್ರಿಕೆಯೊಂದಕ್ಕೆ ಬರೆಯುತ್ತಿದ್ದ ಮಾಡ್ರನ್ ಆಧ್ಯಾತ್ಮ ವಿಶೇಷ ಬರಹ ನಾನು ತುಂಬಾ ಇಷ್ಟ ಪಟ್ಟು ಓದುತ್ತಿದ್ದೆ ತಾವು ಒಬ್ಬ ಒಳ್ಳೆಯ ಬರಹಗಾರ್ತಿ ಧನ್ಯವಾದಗಳು 🙏😍
ನೀವು ನಮ್ಮ ದೇಶದಲ್ಲಿರುವ ಕರ್ನಾಟಕದ ಕನ್ನಡತಿ ಆಗಿರುವುದು ನಮ್ಮೆಲ್ಲರ ಹೆಮ್ಮೆಯ ವಿಷಯ & ನಿಮ್ಮಿಂದ ತಿಳಿದುಕೊಳ್ಳುವುದು ಬಹಳಷ್ಟು ನಮಗಿದೆ & ನಿಮ್ಮ ನುಡಿಗಳು ಅತ್ಯದ್ಭುತ.....👌ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ನಿಮ್ಮಿಂದ ಮೂಡಿ ಬರಲಿ ಇಂತಹ ಒಳ್ಳೆಯ ನುಡಿಗಳು ಒಳ್ಳೆಯ ಕೆಲಸಗಳು.......
ಆಧ್ಯಾತ್ಮಿಕ ಸತ್ಯ ಗಳನ್ನು ಎಲ್ಲರಿಗೂ ತಿಳಿಯುವಂತೆ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. . ಇದನ್ನು ತಿಳಿಸುವ ಪ್ರಯತ್ನ ಸುಲಭವಾಗಿ ಎಲ್ಲರಿಗೂ ತಿಳಿಯುವಂತೆ ಮಾಡುವುದೇ ಒಂದು ಸಾಧನೆ. ಇದು ನಿಮ್ಮಲ್ಲಿ ಇದೆ. ಸೂಪರ್ ಮೇಡಂ.
ಮೇಡಂ....ನಮ್ಮ ಸಹೋದರಿ ನೇಹಾ ಹಿರೇಮಠ ಅವರ ಬಗ್ಗೆ ನಿಮ್ಮ ಮಾತು ಕೇಳಿ ನಾನು ತುಂಬಾ ಭಾವುಕನಾದೆ. ವೀಡಿಯೊ ಸಂದರ್ಶನದ ಮೂಲಕ ವಿಶೇಷವಾಗಿ ನಿಮ್ಮ ಕನ್ನಡ ಭಾಷೆ ..ದಯವಿಟ್ಟು ಮುಂದುವರಿಸಿ. ನಾನು ನಿಮ್ಮನ್ನು ಬೆಂಬಲಿಸುತ್ತೇನೆ
Madam Roopa Buyer, namaskar, so brilliant, so soulful in speech n attitude, God bless you, with many more skills. Of modern philosophy n down to earth values.
Hearing your talks makes me feel better ❤
ಎಲ್ಲರಿಗೂ ಅನಂತ ಧನ್ಯವಾದಗಳು.... ನಿಮ್ಮ ಪ್ರೀತಿ, ವಿಶ್ವಾಸ, ಹಾರೈಕೆ ..ನನಗೆ ಮತ್ತಷ್ಟು ಶಕ್ತಿ ತುಂಬಿದೆ😊🙏 Thanks a lot my dear kannadigas
ನೀವು ಅನೇಕರಿಗೆ ಬೆಳಕಿನ ಮೂಲವಾಗಿದ್ದೀರಿ .... ನಿಮ್ಮ ಜ್ಞಾನದಿಂದ ಅನೇಕರು ಸ್ಫೂರ್ತಿ ಪಡೆಯುತ್ತಾರೆ ಎಂದು ಭಾವಿಸುತ್ತೇವೆ .... ಧನ್ಯವಾದಗಳು ..
ಮೇಡಂ ನಿಮ್ಮ ಫೋನ್ ನಂಬರ್ ಕೊಡಿ.🙏🌹
Amma nivu tumba active women
@@punithmcpthank you so much ji. It shows your goodness
❤
ತುಂಬಾ ಸರಳವಾಗಿ ಮಾನವಧರ್ಮ ದ ಬಗ್ಗೆ ತಿಳಿಸಿಕೊಟ್ಟಿದ್ದೀರಿ. ಧನ್ಯವಾದಗಳು ರೂಪಾರಿಗೆ 🙏. ಇಂತಹ ಸಾಧಕರನ್ನು, ಚಿಂತನೆಗಳನ್ನು ಸಮಾಜಕ್ಕೆ ಕೊಡುವ ಮಹಾಕಾರ್ಯ ಮಾಡುತ್ತಿರುವ tv 5ಕನ್ನಡ ಕ್ಕೆ ಕೃತಜ್ಞತೆಗಳು 🙏🙏
Very very proud of you ❤️ mam ...namma ಹೆಮ್ಮೆಯ ಕನ್ನಡತಿ ❤️ ನಿಮ್ಮ ಮಾತುಗಳು ಕೇಳಿ ಬಹಳ ಸಂತೋಷ haitu .. ನಿಮ್ಮ ಸಾಧನೆ ಮುಂದುವರಿಯಲಿ ... ನಾವು ಮಾತ್ರ ಹೊಡಿದ್ರೆ ಸಾಲದು ಪಕ್ಕ ಏರೋರುನು ಕರೆದು ಕೊಂಡು ಹೋಗ್ಬೇಕು ಅನೋ ಮಾತು ಸತ್ಯ 🙏 adhe punya nice ❤️
Nammelllara rooa iyer avarige vandanegalu
Beauty with brain. 🙏🙏🙏❤️❤️ Much to learn from u mam.🎉🎉
So so matured talks... Loved the way you expressed it Roopa madam... Last three years my spiritual journey started slowly and gradually... It changed my entire perspective towards Life. I wish to read Modern Aadyathma someday... My best wishes for all your good work 👍
Thanks a lot
Great amma 🙏🌹
Very nice episode
ರೂಪ ಅಯ್ಯರ್ ಅವರೇ ತಾವು ಪತ್ರಿಕೆಯೊಂದಕ್ಕೆ ಬರೆಯುತ್ತಿದ್ದ ಮಾಡ್ರನ್ ಆಧ್ಯಾತ್ಮ ವಿಶೇಷ ಬರಹ ನಾನು ತುಂಬಾ ಇಷ್ಟ ಪಟ್ಟು ಓದುತ್ತಿದ್ದೆ ತಾವು ಒಬ್ಬ ಒಳ್ಳೆಯ ಬರಹಗಾರ್ತಿ ಧನ್ಯವಾದಗಳು 🙏😍
V nice talk Roopa,god bless u,nice views.
ಧನ್ಯವಾದಗಳು ಸರ್.
Thank you very much Sir ji
@@roopaiyer4099 ನಮಸ್ಕಾರಗಳು 🙏🙏🙏
Very happy and proud of you ma'am.its really needed someone now in this kalyug.I too feel same as u and agree with you.
Thank you so much
ನೀವು ನಮ್ಮ ದೇಶದಲ್ಲಿರುವ ಕರ್ನಾಟಕದ ಕನ್ನಡತಿ ಆಗಿರುವುದು ನಮ್ಮೆಲ್ಲರ ಹೆಮ್ಮೆಯ ವಿಷಯ & ನಿಮ್ಮಿಂದ ತಿಳಿದುಕೊಳ್ಳುವುದು ಬಹಳಷ್ಟು ನಮಗಿದೆ & ನಿಮ್ಮ ನುಡಿಗಳು ಅತ್ಯದ್ಭುತ.....👌ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ನಿಮ್ಮಿಂದ ಮೂಡಿ ಬರಲಿ ಇಂತಹ ಒಳ್ಳೆಯ ನುಡಿಗಳು ಒಳ್ಳೆಯ ಕೆಲಸಗಳು.......
I LIKE YOUR SPIRITUAL LIFESTYLE👌.
Thanks fr giving most informative interview with multitalented person
Super all videos super
Very proud being great Indian woman 🙏🙏🙏🙏🙏🌹🌹🌹🌹🌹
Super mam ,you are inspiration for youth mam.
Thanks mam . First time listening to ur words really heart touching n inspiring.
Thanks
Enjoyed interview, great talk and mature personality, please continue your work and let me know how we can help you
Your Understood Spirituality very correctly
Jai Mahaveera Swamy Jai Ambedkar constitution Jai Bahubali Swamy Jai 🎉Jai Roopaiyerji. Jai KANNADA.
🎉
JAI
Spirituality is neatly explained and in very simple manner. Respects for you madam.
ತುಂಬಾ ಅಧ್ಬುತ ಎಫೀಸೊಡ್ ಧನ್ಯವಾದಗಳು TV5 ಮತ್ತು ರೂಪ ಐಯರ್
Well said. Change has to come from the individual. Not expecting from the govt. and talking about Time management
Thanks
I fully agree with her snd follow al these things
ಉತ್ತಮ ಜ್ಞಾನ ಹೊಂದಿದ್ದೀರಿ. ನಿಮ್ಮ ದೇಶಾಭಿಮಾನಕ್ಕೆ ಧನ್ಯವಾದಗಳು
ಧನ್ಯವಾದಗಳು ಸರ್
ತುಂಬಾ ಖುಷಿಯಾಯಿತು. . ನಿಮ್ಮ ಮಾತನ್ನು ಕೇಳಿ..ನಮ್ಮ ಸಂಸ್ಕೃತಿ . ಸಂಸ್ಕಾರ. ಇರುವಂತ ಕನ್ನಡತಿ. ಭಾರತೀಯ ಹೆಣ್ಣುಮಗಳು 💖👌👋👋👋 ನೀವು ಕರ್ನಾಟಕದ ಹೆಮ್ಮೆಯ ಮಗಳು..
Very very good programme ! God bless you medam
Mam very true everyone should work hard n do their karma's mam you r crore among one.... we need like you for the world you r Devi🙏
Thanks a lot for your divine words
Thank you
Really inspiring the your speech mam🙏
ವಂಡರ್ಫುಲ್ ಸೋಲ್ ಟಾಕ್ 👌👌👌❤️❤️❤️❤️❤️❤️🙏🙏🙏🙏🙏🙏🙏🙏🙏
Thank you mam for sharing yo wisdom about life , philosophy, spirituality ,time management Nd so on .
ಆಧ್ಯಾತ್ಮಿಕ ಸತ್ಯ ಗಳನ್ನು ಎಲ್ಲರಿಗೂ ತಿಳಿಯುವಂತೆ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. . ಇದನ್ನು ತಿಳಿಸುವ ಪ್ರಯತ್ನ ಸುಲಭವಾಗಿ ಎಲ್ಲರಿಗೂ ತಿಳಿಯುವಂತೆ ಮಾಡುವುದೇ ಒಂದು ಸಾಧನೆ.
ಇದು ನಿಮ್ಮಲ್ಲಿ ಇದೆ.
ಸೂಪರ್ ಮೇಡಂ.
✨🙏✨🙏👌🥰
Thank you so much 🙏🏻
Thanks
0:42
0:58
1:07
10:02
Nice u r doing good cause to the society
ವಂಡರ್ಫುಲ್ ರೋಲ್ ಮಾಡೆಲ್ ಮೇಡಮ್ ಧನ್ಯೋಸ್ಮಿ 🙏🙏🙏🙏🙏🙏🙏🙏🙏
Hatsap madam 🙏🙏🙏🙏🙏🙏🙏🙏🙏🙏🙏
So proud of you roopaji!!
Your every word was worth hearing
ಸ್ಪೂರ್ತಿದಾಯಕವಾದ ಸ್ಪೀಚ್ ಮೇಡಂ ಧನ್ಯವಾದಗಳು 🙏🙏
ಇಂತಹವರಿಂದ ಪ್ರತಿ ಒಬ್ಬರು ಜೀವನದಲ್ಲಿ ಕಲಿಯುವುದಕ್ಕೆ ಸಾಕಷ್ಟು ಇದೆ 🙏🙏🙏
ಧನ್ಯವಾದಗಳು
Nice👍
Sooper mdm
Thank you all, for so much of love and trust😍🙏🙏
Super ma'am. Such a nice inspiration... 👌
👌👌👍👍🙏🙏🙏
Good knawledge.briliant lady good heart.good work
I am very proud of you, not only beautiful very brilliant , dignified, humble inspiring many
Thank you ji
GOOD PROFRAMME I AM HAVEIBG LOT OF RESPECT THESE TYPE OF PROGRAMMES
Very beautifully explained beautiful soul, God bless you
Thank you
ಮೇಡಂ....ನಮ್ಮ ಸಹೋದರಿ ನೇಹಾ ಹಿರೇಮಠ ಅವರ ಬಗ್ಗೆ ನಿಮ್ಮ ಮಾತು ಕೇಳಿ ನಾನು ತುಂಬಾ ಭಾವುಕನಾದೆ. ವೀಡಿಯೊ ಸಂದರ್ಶನದ ಮೂಲಕ ವಿಶೇಷವಾಗಿ ನಿಮ್ಮ ಕನ್ನಡ ಭಾಷೆ ..ದಯವಿಟ್ಟು ಮುಂದುವರಿಸಿ. ನಾನು ನಿಮ್ಮನ್ನು ಬೆಂಬಲಿಸುತ್ತೇನೆ
Honest talk..
ತುಂಬಾ ಸುಂದರವಾದ ಸಂಭಾಷಣೆ 🙏🙏🙏
Thanks
Very nice, this is how spirituality will open up a man to Wise
:)😊👍
ನಿಜಕ್ಕೂ ನೀವು ಭಾರತದ ಶ್ರೇಷ್ಠ ಆಧ್ಯಾತ್ಮ ಸಾಧಕರು ಮೇಡಂ🙏🙏👌👌
Informative speech 💐😊
Thank you
Indians are very lucky enough to have a daughter like you.👏🙌🙏
Very inspiring madam
Roopa madam is really superb, you are inspiration for the young minds, very nice episode
11.40 ಶ್ರೇಷ್ಠವಾದ ವ್ಯಕ್ತಿತ್ವ ನಿಮ್ದು🙌🏻🙌🏻🙏🏻🙏🏻
Great information madam👌👍🌷
God bless you🙏💐🌹
Thank you
ಅದ್ಬುತ ವ್ಯಕ್ತಿತ್ವ
ಧನ್ಯವಾದಗಳು
Excellent excellent humanitarian heart sister ❤️🙏👍
Sir 🙏 your a good anchor 👍 beautiful smile on your face and your talking 🦜is very good .
I am really impressed by you rospa madam, such an amazing personality💐💐
Really I m proud of you, DR
Wonderful talk.thank u so much
Thank you
Very nice information and like very much
You are blessed by God Tapoyukta
Wonderful msg for youths.🙏
ರೂಪ ಅಯ್ಯರ್ ಅವರು ಎಲ್ಲರಿಗೂ ಮಾದರಿ.
ನಮಸ್ಕಾರಗಳು 🙏🙏🙏
.ಸೂಪರ್.ಮೇಡಮ್
Same experience jai sanathanam
Super super ,,,🙏
V nice boss tqsm yours great support 🙏
Thank you
World need this
Great Indian woman
💐💐💐💐🙏🙏🙏🙏🙏🙏
Super
ಭಾರತದ ಹೆಮ್ಮೆಯ ಮಗಳು ಇಂದಿನ ಯುವಜನತೆಗೆ ಒಳ್ಳೆಯ ಸಂದೇಶ ನೀಡಿದ್ದಾರೆ ಅವರ ಮಾತು ಕೇಳಿ ಭಾವುಕಲಾದೆ ಹೀಗೆ ಅವರ ಕಾರ್ಯ ಮುಂದುವರಿಯಲಿ
Thanks a lot
Madam Roopa Buyer, namaskar, so brilliant, so soulful in speech n attitude, God bless you, with many more skills. Of modern philosophy n down to earth values.
Not buyer, Iyer
thank you sir
thank you Sir jii😊🙏
,
Thank you meduam 🙏🙏👍👍🙏
Thank you
Super Interview
Thank you
Really amazing lady. Ide tara motivate maado avra programme torsi. Jai hind jai bharat. 🙏🏻🙏🏻🙏🏻
Thank you so much
U Brahmin I think so u such a type of thinker and have a spiritual mentality
Super madom.
Wow brave n beautiful lady 🙏
Thank you ma'am
Hats off great 👏👏👏
Thank you
Verry good👍
very nice talk ma'am, I like this very much, great 🙏
Thanks ma'am
Dr Roopa iyer very good information you are great 🙏
Krutajnategalu
Manifestation helps u what u want to get .
Universe really helping us .
Ask universe every day really it's work .
Amezing Roopa madam! Indeed you are a multifaceted...
Thank you
Yes exactly spiritual is important..,
Thank you
Thankyou madam your speech
Thank you
Super opinion..
ನಿಮ್ಮ ವಿಚಾರಧಾರೆ ಅತ್ಯದ್ಭುತ.... ನಮಗೆ ನಿಮ್ಮನ್ನು ಭೇಟಿ ಮಾಡುವ ಅವಕಾಶ ನೀಡಿರೆಂದು ನಮ್ರತೆಯಿಂದ ವಿನಂತಿ.... ನಿಮ್ಮ ವಿಳಾಸ ಹಾಗೂ ಕರೆ ಮಾಡುವ ಸಂಖ್ಯೆ ತಿಳಿಸಿ....
Really awesome roopajee ur an walking encyclopedia. Astrologer
She is wonderful person and beautiful soul....
Thank you
Beauty with brain❤️...How she is so beautiful?
:)😊👍 thank you