ಜ್ಞಾನಸುಧಾ - ಮೌಲ್ಯಸುಧಾ : 10 , ನನ್ನ ಏಳಿಗೆಗೆ ನಾನೇ ಶಿಲ್ಪಿ | ಕು.‌ ಅಕ್ಷಯಾ ಗೋಖಲೆ, ಉಪನ್ಯಾಸಕರು, ಕಾರ್ಕಳ

Поділитися
Вставка
  • Опубліковано 10 вер 2024
  • Adarsha Gokhale : www.youtube.co...
    Moulya_Sudha
    Jnana_Sudha_Institutions
    Ganit_Nagar
    Shri_MahaGanapathi_Temple
    Values_For_Life

КОМЕНТАРІ • 106

  • @user-ii2pf5ls2g
    @user-ii2pf5ls2g 10 місяців тому +5

    ಜೈ ರಾಮಕೃಷ್ಣ
    ತುಂಬಾ...........ಅದ್ಬುತವಾದ ಮಾತುಗಳು....
    ಆ ಕೊನೆಯ ಕಥೆ ಅದೇ ಅಪ್ಪ ಮಗಳ ಕಥೆಯಂತೂ......... ಕಣ್ಣಲ್ಲಿ ನೀರು ತರಿಸಿ ಬಿಟ್ಟಿತು. ಎಲ್ಲಾ ಮಕ್ಕಳಿಗೂ ಅನ್ವಯಿಸುವಂತಹ ಉಪನ್ಯಾಸ.
    ಧನ್ಯವಾದಗಳು ಕು ಅಕ್ಷಯಾ ಗೋಖಲೆಯರಿಗೆ

  • @manjunathak7502
    @manjunathak7502 10 місяців тому +11

    🌹🙏🌹 ಅಕ್ಕ ನಿಮ್ಮ ಮಾತುಗಳು,,,, ಒಂದೊಂದು ಹನಿ ಹನಿ ಮುತ್ತಾಗಿ,,,, ನಮ್ಮ ಯುವಕರಿಗೆ ದಾರಿ ದೀಪವಾಗಿದೆ,,,, 🙏

  • @m.gopalreddybgr3879
    @m.gopalreddybgr3879 10 місяців тому +9

    ಪ್ರಸ್ತುತ ಸಮಯದಲ್ಲಿ ನಮ್ಮ ಯುವಪಿಳಿಗೆಗೆ ಮೌಲ್ಯಸುಧಾ ಮಾಲಿಕೆಯ ಇಂತಹ ವಿಚಾರ ಕಾರ್ಯಕ್ರಮಗಳು ಅವಶ್ಯಕ. ಧನ್ಯವಾದಗಳು.🎉

  • @user-ii2pf5ls2g
    @user-ii2pf5ls2g 10 місяців тому +3

    ನಿಮ್ಮ ಉಪನ್ಯಾಸ ಹೀಗೇ ಮುಂದುವರೆಯಲಿ.......
    ಕು ಅಕ್ಷಯಾ ಗೋಖಲೆಯವರೆ

  • @P.srinivasa
    @P.srinivasa 10 місяців тому +4

    Dear ma'amMadam your speech is very wonderful ನಿಮ್ಮಂತ ಬೋಧಕರ ಸಿಕ್ಕಿದ್ದು ನಿಮ್ಮ ಏರಿಯಾದ ವಿದ್ಯಾರ್ಥಿಗಳು ಬಹಳ ಅದೃಷ್ಟವಂತರು ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ನಿಮ್ಮ ವಿದ್ಯಾರ್ಥಿಗಳುನಿಮಗೆ ದೇವರು ಒಳ್ಳೆಯ ಆರೋಗ್ಯವನ್ನು ಕೊಡಲೆಂದು ಕೇಳಿಕೊಳ್ಳುತ್ತೇನೆ ಮೇಡಂ ನಿಮ್ಮಂತ ಬೋಧಕರ ಸಿಗುವುದು ಇವತ್ತಿನ ದಿನ ಬಹಳ ಕಷ್ಟ ನಿಮಗೆ ಕೋಟಿ ಕೋಟಿ ನಮಸ್ಕಾರಗಳು🎉

  • @laxmihadapad8800
    @laxmihadapad8800 10 місяців тому +7

    ನಮಸ್ತೆ mam🙏🏾 ನೀವು ಹೇಳಿದ ಪ್ರತಿಯೊಂದು ಮಾತು ಎಲ್ಲರ ಮನಸ್ಸಿಗೆ ಮುಟ್ಟುವಂತೆ ಇದೆ. ಅರಿತು ನಡೆದರೆ ಜೀವನ ಸಾರ್ಥಕವಾಗುತ್ತೆ. 👌👌👌

  • @shekharayyahiremath565
    @shekharayyahiremath565 10 місяців тому +8

    ಇಂದಿನ ಪೀಳಿಗೆಗೆ ಜೀವನದ ಗುರಿಯ ಮಾರ್ಗಾ ದರ್ಶನ ದಬಗ್ಗೆ ನಿರರ್ಗಳವಾಗಿ ಬೊದಿಸಿದ್ದಕ್ಕೆ ನನ್ನ ಹೃತ್ಪೂರ್ವಕ ವಂದನೆಗಳಮ್ಮ

  • @nramayya9197
    @nramayya9197 8 місяців тому +1

    Sahodari, jnana saraswatiyavarige Belagina shubodayagalu, Baghavanta Hechhina Ayurarogya Bagya kottu kapadali.🌺🌿🎉

  • @sathyanaru
    @sathyanaru 9 місяців тому +4

    ಖಂಡಿತವಾಗಿಯೂ ಅರಿತುಕೊಳ್ಳಬೇಕಾದ ಸುಧೆ..
    🎉🎉🎉🎉🎉🎉🎉🎉
    ಮಕ್ಕಳನ್ನು ಸಾಧಕರನ್ನಾಗಿ
    ಪ್ರಯತ್ನ ಶೀಲರನ್ನಾಗಿ ಮಾಡುವ ನಿಮ್ಮ ಸಾಧನೆಗೆ ಅಭಿನಂದನೆಗಳು .
    ಜಯವಾಗಲಿ 🎉🎉❤❤
    ಸಂತೋಷ!!

  • @sidharoodhkamble6687
    @sidharoodhkamble6687 Рік тому +11

    ತುಂಬಾ ಚನ್ನಾಗಿ ಮಾತನಾಡಿದ್ದೀರಿ ಮೇಡಂ

  • @prathibhabadri3414
    @prathibhabadri3414 11 місяців тому +8

    ಅದ್ಭುತವಾಗಿ ಮೂಡಿಬಂದಿತು. ಧನ್ಯವಾದಗಳು.🎉

  • @bhrahmavanibhatt8784
    @bhrahmavanibhatt8784 6 місяців тому

    Super speech mam 🎉

  • @JnanaSudha_KarkalaUdupiManipal
    @JnanaSudha_KarkalaUdupiManipal  11 місяців тому +4

    ua-cam.com/video/pe2ykjcpla8/v-deo.htmlsi=kKNyjB09XoxAz49_
    ಮೌಲ್ಯಸುಧಾ ಮಾಲಿಕೆಯ ಮತ್ತೊಂದು ಮನಮುಟ್ಟುವ ಕಾರ್ಯಕ್ರಮ 👆🏼

  • @lakshmimirji3041
    @lakshmimirji3041 11 місяців тому +8

    ಬಹಳ ಚೆನ್ನಾಗಿ ಮಾತನಾಡಿದ್ದಾರೆ. ಧನ್ಯವಾದಗಳು.

  • @CRICKET__786_
    @CRICKET__786_ 4 місяці тому

    Thumba valle udhar ne kottiddri 🙏

  • @siddaramzalaki4657
    @siddaramzalaki4657 11 місяців тому +4

    ಬಹಳ ಸುಂದರವಾಗಿ ಮಾತಾಡಿದರೆ ನಿಮಗೆ ಧನ್ಯವಾದಗಳು

  • @vimalarao8833
    @vimalarao8833 4 місяці тому

    ವಯಸ್ಸಿಗೆ ಮೀರಿದ ಜ್ಞಾನ.ವಂದನೆಗಳು.

  • @KASinformation
    @KASinformation 11 місяців тому +11

    Super sister... very motivational speech 💬....❤... thank a lot 👍 mam Namaste ❤️🙏🌄🌄💐♥️

  • @PadmanabhaBhatthire
    @PadmanabhaBhatthire 11 місяців тому +33

    ಅಪ್ಪ ಅಮ್ಮ ನ ಬಗ್ಗೆ ಮಾಹಿತಿ ನೀಡಿದ ಮತ್ತು ಅವರ ಪ್ರಧಾನ ತೆ ಯನ್ನು ತಿಳಿಯ ಪಡಿಸಿ ಹೆಮ್ಮೆಯ ಮಗಳ ಕರ್ತವ್ಯ ನಿರ್ವಹಿಸಿ ನನ್ ಎರಡು ಕಣ್ಣೀರ ಹನಿ ಗೆ ಕಾರಣ ರಾದ ನಿಮಗಿದು ಗೌರವದ ವಂದನೆ ಸ್ವೀಕರಿಸಿ 🙏🙏🙏🙏

  • @Gouri98
    @Gouri98 11 місяців тому +9

    ಅದ್ಭುತ ವಾಕ್ಚಾತುರ್ಯ🙏🏼

  • @umamaheshwari3307
    @umamaheshwari3307 11 місяців тому +2

    Wow tumba chennagi matadtira mam👌👌👌👌👌👌👌👌👌👌👌👌👌👌👌

  • @venkateshm4451
    @venkateshm4451 10 місяців тому +2

    Real required today's generation those speech🙏

  • @kidsofindiateamwork
    @kidsofindiateamwork 10 місяців тому +2

    🎉👏👏👏👏🙋‍♂️🙏✌ವಿಜಯೀಭವ🎉ಜಯವಾಗಲಿ.

  • @rajukumarmuttakoda645
    @rajukumarmuttakoda645 10 місяців тому +1

    👌ಸೂಪರ್ ಅಕ್ಕ. ಒಳ್ಳೆ ಮಾತ್ತು

  • @bharthibharhi4528
    @bharthibharhi4528 11 місяців тому +4

    Very nice really moti
    motivation speech

  • @krishnamurthymurthy6774
    @krishnamurthymurthy6774 Рік тому +11

    ನಿರೂಪಕಿಯ ಕೊನೆಯ ಮಾತುಗಳು ಅದ್ಭುತ

  • @bheemarayabheem732
    @bheemarayabheem732 Рік тому +5

    Exalent massage Madam thanks for you

    • @sunils4765
      @sunils4765 11 місяців тому

      No massage ok message

  • @ravichandra5830
    @ravichandra5830 10 місяців тому +3

    Namaste Teacher Koty Koty Dhanyavadagalu God bless you and your family Loka Samasta Sukino Bhavantu 🙏🌹❤️

  • @user-kn6qh8il2z
    @user-kn6qh8il2z Рік тому +5

    Beautiful speech.madam

  • @manjunath259
    @manjunath259 Рік тому +7

    Super Madam. ಎಷ್ಟೊಂದು Energy ಹಾಗೂ ಉಪಯುಕ್ತ ಮಾಹಿತಿಗಳು...❤

  • @dyamannanelajeri6730
    @dyamannanelajeri6730 11 місяців тому +6

    Super speech mam super ❤

  • @umamaheshwari3307
    @umamaheshwari3307 11 місяців тому +2

    Tumba chennagi matanadiddiri mam👌👌👌👌👌👌👌👌👌👌👌👌👌👌

  • @shubhaks3030
    @shubhaks3030 Рік тому +8

    good singing God bless you kanda

  • @girijasraju6972
    @girijasraju6972 8 місяців тому

    Soooperrrr speach Madam 🙏

  • @sriniwasaksriniwasa2240
    @sriniwasaksriniwasa2240 10 місяців тому +1

    Om Sai Ram

  • @laxmikantsimpi724
    @laxmikantsimpi724 10 місяців тому +2

    I like your speech madam it's very inspiring thank you

  • @ashokdk523
    @ashokdk523 11 місяців тому +5

    Excellent 👍 Motivational speech

    • @PadmanabhaBhatthire
      @PadmanabhaBhatthire 11 місяців тому

      ತುಂಬಾ ಅರ್ಥವತ್ತಾಗಿ, ಮೌಲ್ಯ ಉಳ್ಳ ನುಡಿ ಮುತ್ತುಗಳ ನು ಸುರಿಸುತ್ತಾ ಸ್ಪೂರ್ತಿ ತುಂಬಿ ಮೈ ಮನಗಳ ನು ಬೆಳಗಿಸಿ ಎರಡು ಹನಿ ಕಣ್ಣೀರು ಬೀಳುವಂತೆ ಮಾಡಿದ ಅಕ್ಷತ ನಿಮಗೂ ನಿಮ್ಮ ಬಾಳ ಅಲ್ಲಿ ಸಂತೋಷ ಸುಖ ನೆಮ್ಮದಿ ದೀರ್ಘ ಕಾಲ ಬಾಳಿ ಬದುಕುವ ಆಯುಸ್ಸು ದೇವರು ಅನುಗ್ರಹ ಪ್ರಶಸ್ತಿ ಪ್ರದಾನ ನೀಡಲಿ 🙏🙏🙏🙏👍❤️

  • @pramodhachandrashetty7013
    @pramodhachandrashetty7013 6 місяців тому

    ಜ್ಞಾನ ಧಾರೆ ನಿರಂತರವಾಗಿ ಸಾಗಲಿ ಮೇಡಂ

  • @shirram2700
    @shirram2700 10 місяців тому +1

    PSK 🙏 सोलापुर महाराष्ट्र नमस्कार

  • @vasanthas8433
    @vasanthas8433 11 місяців тому +3

    Super madam , very energetic speech

  • @hpurandara7619
    @hpurandara7619 11 місяців тому +12

    ಒಂದು ದೇವಸ್ಥಾನದ ಒಂದು ಕಲ್ಲು,ಮೂರ್ತಿ ಮತ್ತು ಶಿಲ್ಪಿಯ ಕಥೆಯನ್ನು ಸುಂದರವಾಗಿ ಹೆಣೆದು ಅರ್ಥ ಪೂರ್ಣವಾಗಿ ಬದುಕಿಗೆ ಯಶಸ್ಸು ಎಂದರೇನು ಬೇಕಾದ ವಿಷಯಗಳನ್ನು ವಿವರವಾಗಿ ತಿಳಿಸಿದ್ದೀರಿ.

  • @suniljarali5748
    @suniljarali5748 11 місяців тому +5

    🙏🙏🙏🙏🙏

  • @byregowdan4364
    @byregowdan4364 8 місяців тому

    Super

  • @fakirappapachinavar952
    @fakirappapachinavar952 10 місяців тому +2

    ಮೇಡಂ ನಿಮ್ಮ ವಾಕ್ ಚಾತುರ್ಯ ಸೂಪರ್

  • @sureshbabumr8564
    @sureshbabumr8564 10 місяців тому +1

    🙏🙏🙏👌👏👏sureshbabu

  • @lakshminarayana8744
    @lakshminarayana8744 10 місяців тому

    Nimma e artha garbitha vaada maathu galu nijakku entha manushya ri gaadru baduka beku ennuva chala hutti barutte.
    Hats off u mdm.
    Namasthe. ❤❤❤

  • @udaykumardandgi2686
    @udaykumardandgi2686 10 місяців тому

    Namaskar media ji 👍.....
    Well said media, ji........❤.......

  • @pushpavathipushpa5446
    @pushpavathipushpa5446 Рік тому +6

    Very well speech mam💐👌

  • @murugendramr.muruli
    @murugendramr.muruli 3 місяці тому

    Super mam

  • @idealphotographyvideograph285
    @idealphotographyvideograph285 11 місяців тому +3

    wow super mam

  • @user-bi5wh7yp6z
    @user-bi5wh7yp6z 10 місяців тому

    ಸ್ಪೂರ್ತಿದಾಯಕವಾದ ಮಾತುಗಳು ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಗಳು ಕೇಳಬೇಕಾದ ಮಾತುಗಳು ಮೇಡಂ 🙏🏻

  • @user-hs7wt5zs2g
    @user-hs7wt5zs2g 10 місяців тому +1

    SUPER MAM

  • @vanishreegothe2583
    @vanishreegothe2583 10 місяців тому +1

    Very nice mam , inspirational speech

  • @gurusharankumbar1496
    @gurusharankumbar1496 5 місяців тому

    MDM salute

  • @vratharajnayak7625
    @vratharajnayak7625 Рік тому +4

    Orva Simhiniyanteye Gharjisiddare.
    Higiye Payana Sagali.

  • @premaleelakunigal6296
    @premaleelakunigal6296 11 місяців тому +3

    ಕಲ್ಲು ಕಲ್ಲು ಎನ್ನುವ ಬದಲು ಶಿಲೆ ಪದ ಬಳಸಿ .
    ಸುಂದರವಾಗಿದೆ.

  • @drnandinid.b445
    @drnandinid.b445 Рік тому +6

    Very well said Ma'am 👌👏

  • @ManjuManjunath-wo8zx
    @ManjuManjunath-wo8zx 10 місяців тому +1

    Éxalent

  • @chandanchandu6916
    @chandanchandu6916 8 місяців тому

    🥰❤

  • @lakshminarayana8744
    @lakshminarayana8744 10 місяців тому

    Super mdm ur speech and ur speech is inspiration.

  • @roopanandi3360
    @roopanandi3360 10 місяців тому +2

    Very good motivation speech mam 😂

  • @madhusullannavar2898
    @madhusullannavar2898 10 місяців тому +1

    Nice speech mam......👌❤️🙏

  • @Lachamanna.1975
    @Lachamanna.1975 Рік тому +4

    🙏🙏🙏

  • @user-kl7of3yc6d
    @user-kl7of3yc6d 10 місяців тому +1

    SUUUUUUPER MADAM

  • @snehatenginkai3316
    @snehatenginkai3316 Рік тому +3

    👌👌🙏🙏

  • @ganapathisuri3739
    @ganapathisuri3739 Рік тому +3

    👌👌👌

  • @Shreekanth-ty8qs
    @Shreekanth-ty8qs 2 дні тому

    Yes I can do it

  • @kalavenkat7911
    @kalavenkat7911 10 місяців тому +1

    🙏👌👌👏👏👏👏🙏

  • @vinuthasr2930
    @vinuthasr2930 10 місяців тому +1

    Excellent mam❤🙏🙇‍♀️

  • @manjuk9061
    @manjuk9061 10 місяців тому +1

    🙏🙏🙏❤️

  • @nagarajyveryniceprogram1376
    @nagarajyveryniceprogram1376 10 місяців тому

    Very good motivation speech madam

  • @gurumurthy5269
    @gurumurthy5269 9 місяців тому

    Super song Madam

  • @ssathish7503
    @ssathish7503 11 місяців тому +2

    amazing

  • @rakeshscsc3151
    @rakeshscsc3151 Рік тому +3

    🙏✌️

  • @rajaannaiah2173
    @rajaannaiah2173 10 місяців тому

    Hello Madam
    Excellent motivational speech

  • @shashanksn5786
    @shashanksn5786 10 місяців тому +1

    Super mam

  • @sshree8945
    @sshree8945 10 місяців тому +1

    Superb motivational talk mam..

  • @parameshwarabhat1069
    @parameshwarabhat1069 11 місяців тому +3

    Yes mam100 present I can do

  • @ramesharameshamb8423
    @ramesharameshamb8423 9 місяців тому

    Super akka

  • @SarveshaSarvesha-bg2jc
    @SarveshaSarvesha-bg2jc Рік тому +3

    𝓦𝓱𝓪𝓽 𝓪 𝓦𝓸𝓷𝓭𝓮𝓻𝓯𝓾𝓵 𝓢𝓹𝓮𝓮𝓬𝓱✨✨✨

  • @madhukarnsmadhu6952
    @madhukarnsmadhu6952 10 місяців тому +1

    Drone pratap ತಂಗಿ

  • @c.jmahadev2449
    @c.jmahadev2449 Рік тому +3

    👌🙏🌹

  • @jayaramhn8452
    @jayaramhn8452 10 місяців тому

    Great lnspirer

  • @PriyankaKoti-fy1hz
    @PriyankaKoti-fy1hz 10 місяців тому +1

    Well speech mam

  • @svrustampur8743
    @svrustampur8743 11 місяців тому +2

    Very good motivation speech

  • @NammaABHIRUCHI
    @NammaABHIRUCHI 9 місяців тому

    🌹🌹🌹

  • @RakeshRocky-jk9ok
    @RakeshRocky-jk9ok 9 місяців тому

    Thank you ❤

  • @dineshpai
    @dineshpai 11 місяців тому +1

    Rankina.jothage.manavathaya.dharmavannu.nanapisikondu.karthvyavannu.madabaku

  • @jom8330
    @jom8330 10 місяців тому

    ❤ i love you

  • @BandigisabMulla
    @BandigisabMulla 8 місяців тому

    Innstu haki please

  • @hosabettulaxmanbangera1471
    @hosabettulaxmanbangera1471 11 місяців тому +1

    Dhever Yeddemulpad.

  • @rameshrangapur8756
    @rameshrangapur8756 10 місяців тому

    Marvelous speech 😂🎉

  • @anitakorvi9494
    @anitakorvi9494 10 місяців тому +1

    Super

  • @vittalteli199
    @vittalteli199 10 місяців тому +2

    💐💐🙏🙏

  • @parameshwarabhat1069
    @parameshwarabhat1069 11 місяців тому +2

    Yes mam100 present I can do

  • @parameshwarabhat1069
    @parameshwarabhat1069 11 місяців тому +2

    Yes mam100 present I can do