ಪಂಚವಟಿ - ಕಂಸವಿವಾಹ - ಸುಧನ್ವಮೋಕ್ಷ - ಮಹಿರಾವಣ ಕಾಳಗ| ಮಳೆಗಾಲದ ಮಹೋನ್ನತ ಯಕ್ಷಗಾನ |ಭ್ರಾಮರೀ ಯಕ್ಷಮಿತ್ರರು ಮಂಗಳೂರು

Поділитися
Вставка
  • Опубліковано 8 вер 2024
  • ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್
    ಭ್ರಾಮರೀ ಯಕ್ಷವೈಭವ -2024
    ದಿನಾಂಕ -ಆಗಸ್ಟ್ 3 ಶನಿವಾರ
    ಸಮಯ- ಸಂಜೆ 7 ರಿಂದ ಮರುದಿನ ಮುಂಜಾನೆಯವರೆಗೆ
    ಸ್ಥಳ - ಮಂಗಳೂರು ಕುದ್ಮುಲ್ ರಂಗರಾವ್ ಪುರಭವನ
    2024 ನೇ ಸಾಲಿನ
    ಭ್ರಾಮರೀ ಯಕ್ಷಮಣಿ ಪ್ರಶಸ್ತಿ - ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್
    ಹಿರಿಯ ಯಕ್ಷಗಾನ ಕಲಾವಿದರು
    ಭ್ರಾಮರೀ ಯಕ್ಷಸೇವಾ ಪುರಸ್ಕಾರ -
    ▪️ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ(ರಿ) ಕೈರಂಗಳ
    ಉಳ್ಳಾಲ ತಾಲೂಕು
    ▪️ ಶ್ರೀ ಮನೋಹರ್ ಎಸ್ ಕುಂದರ್ ಎರ್ಮಾಳ್ ಬಡಾ
    ಐದು ಲಕ್ಷಕ್ಕೂ ಅಧಿಕ ಯಕ್ಷ ಛಾಯಾಚಿತ್ರಗಳ ಸಂಗ್ರಾಹಕರು.
    ☯️☯️☯️☯️☯️☯️☯️☯️
    ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್
    ಆಶ್ರಯದಲ್ಲಿ ಮಳೆಗಾಲದ ಮಹೋನ್ನತ ಯಕ್ಷಗಾನ
    💢ಆಗಸ್ಟ್‌ 3 ಶನಿವಾರ ಸಂಜೆ 7 ರಿಂದ ಮರುದಿನ ಮಂಜಾನೆವರೆಗೆ
    💢 ಸ್ಥಳ- ಮಂಗಳೂರು ಕುದ್ಮುಲ್ ರಂಗರಾವ್ ಪುರಭವನ
    ಭ್ರಾಮರೀ ಯಕ್ಷವೈಭವ - 2024
    ಸಂಜೆ 7 ರಿಂದ 8.50 ವರೆಗೆ ಸಭಾಕಾರ್ಯಕ್ರಮ ಜರಗಲಿದೆ.
    ರಾತ್ರಿ 9 ರಿಂದ
    ▪️ಪಂಚವಟಿ
    (ಸಮಯ 9 ರಿಂದ 11)
    ಹಿಮ್ಮೇಳ
    ಭಾಗವತರು- ದಿನೇಶ ಅಮ್ಮಣ್ಣಾಯ
    ಮದ್ದಳೆ- ಕೃಷ್ಣಪ್ರಕಾಶ ಉಳಿತ್ತಾಯ
    ಚೆಂಡೆ - ಮುರಾರಿ ಕಡಂಬಳಿತ್ತಾಯ
    ಚಕ್ರತಾಳ- ಪೂರ್ಣೇಶ್ ಆಚಾರ್ಯ
    ಮುಮ್ಮೇಳ-
    ಶ್ರೀ ರಾಮ- ಜಯಪ್ರಕಾಶ ಶೆಟ್ಟಿ ಪೆರ್ಮುದೆ
    ಲಕ್ಷ್ಮಣ- ಶಿವರಾಜ ಬಜಕೂಡ್ಲು
    ಸೀತೆ - ರಾಜೇಶ ನಿಟ್ಟೆ
    ಋಷಿಗಳು- ಬಾಲಕೃಷ್ಣ ಮವ್ವಾರ್,ಮುಚ್ಚೂರು ಮೋಹನ,ದಿನೇಶ ಕೋಡಪದವು,ಸಂದೇಶ ಮಂದಾರ
    ಶೂರ್ಪನಖಿ- ಶಶಿಕಿರಣ್ ಕಾವು
    ಮಾಯಾ ಶೂರ್ಪನಖಿ- ಶಶಿಕಾಂತ ಶೆಟ್ಟಿ ಕಾರ್ಕಳ.
    ▪️ಕಂಸವಿವಾಹ
    (ಸಮಯ 11ರಿಂದ -2)
    ಭಾಗವತರು- ರವಿಚಂದ್ರ ಕನ್ನಡಿಕಟ್ಟೆ
    ಚೆಂಡೆ,ಮದ್ದಳೆ-ಗುರುಪ್ರಸಾದ್ ಬೊಳಿಂಜಡ್ಕ, ಕೌಶಿಕ್ ರಾವ್,ರೋಹಿತ್ ಉಚ್ಚಿಲ
    ಮುಮ್ಮೇಳ-
    ಮಾಗಧ- ಸುಬ್ರಾಯ ಹೊಳ್ಳ
    ಹಂಸ -ಲೋಕೇಶ್ ಮುಚ್ಚೂರು
    ಡಿಬಿಕ- ದಿವಾಕರ ಕಾಣಿಯೂರು
    ವೀರಸೇನ- ಪುನೀತ್ ಬೋಳಿಯಾರ್
    ವಜ್ರಬಾಹು-ಡಾ| ವಾದಿರಾಜ ಕಲ್ಲೂರಾಯ
    ವಜ್ರಲೇಖೆ- ಅರುಣ್ ಕೋಟ್ಯಾನ್
    ಕಂಸ - ದಿವಾಕರ ರೈ ಸಂಪಾಜೆ
    ದೂತ- ದಿನೇಶ ಕೋಡಪದವು
    ಆಸ್ತಿ - ಅಕ್ಷಯ್ ಮಾರ್ನಾಡ್
    ಪ್ರಾಸ್ತಿ- ಸಂತೋಷ್ ಕುಲಶೇಖರ
    ಜಗಜಟ್ಟಿ- ಮುಚ್ಚೂರು ಮೋಹನ
    ವಿದೇಶ ಜಟ್ಟಿ- ಸಂದೇಶ್ ಮಂದಾರ
    ಆಸ್ಥಾನ ಜಟ್ಟಿ - ಬಾಲಕೃಷ್ಣ ಮವ್ವಾರ್
    ▪️ಸುದನ್ವ ಮೋಕ್ಷ
    (ಸಮಯ 2 ರಿಂದ 3.30)
    ಭಾಗವತರು - ದೇವಿಪ್ರಸಾದ್ ಆಳ್ವ ತಲಪಾಡಿ
    ಹಿಮ್ಮೇಳ- ಗುರುಪ್ರಸಾದ್ ಬೊಳಿಂಜಡ್ಕ, ಕೌಶಿಕ್ ರಾವ್,ರೋಹಿತ್ ಉಚ್ಚಿಲ
    ಚಕ್ರತಾಳ-ರಾಜೇಂದ್ರಕೃಷ್ಣ
    ಮುಮ್ಮೇಳ
    ಸುಧನ್ವ- ಅಮ್ಮುಂಜೆ ಮೋಹನ್‌ಕುಮಾರ್
    ಅರ್ಜುನ- ಸುಣ್ಣಂಬಳ ವಿಶ್ವೇಶ್ವರ ಭಟ್
    ವೃಷಕೇತು-ಭುವನ್ ರಾಜ್
    ಪ್ರದ್ಯುಮ್ನ- ಜಯಕೀರ್ತಿ ಜೈನ್
    ಅನುಸಾಲ್ವ- ಮಧುರಾಜ್ ಪೆರ್ಮುದೆ
    ಕೃಷ್ಣ- ಡಿ ಮಾಧವ ಬಂಗೇರ.
    ▪️ಮಹಿರಾವಣ ಕಾಳಗ
    (ಸಮಯ 3.30 ರಿಂದ ಬೆಳಗ್ಗೆ 6)
    ದ್ವಂದ್ವ ಭಾಗವತಿಕೆ
    ಭಾಗವತರು-
    ಹೊಸಮೂಲೆ ಗಣೇಶ್ ಭಟ್
    ಸತೀಶ್ ಶೆಟ್ಟಿ ಬೋಂದೇಲ್
    ಮದ್ದಳೆ- ಗಣೇಶ್ ಭಟ್ ನೆಕ್ಕರಮೂಲೆ
    ದ್ವಂದ್ವ ಚೆಂಡೆ -ದೇಲಂತಮಜಲು‌ ಸುಬ್ರಹ್ಮಣ್ಯ ಭಟ್
    ಲಕ್ಮೀನಾರಾಯಣ ರಾವ್ ಅಡೂರು
    ಮುಮ್ಮೇಳ-
    ರಾವಣ- ಮನೀಷ್ ಪಾಟಾಳಿ
    ಮಹಿರಾವಣ- ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್
    ದೂತ- ಸಂದೇಶ್ ಮಂದಾರ
    ವಿಭೀಷಣ-ರಮೇಶ ಪಟ್ರಮೆ
    ಕಪಿಗಳು-ಭುವನ್,ಜಯಕೀರ್ತಿ, ಮಧುರಾಜ್
    ಜಾಂಬವ- ಬಾಲಕೃಷ್ಣ ಮವ್ವಾರ್
    ಹನೂಮಂತ- ದಿನೇಶ್ ಶೆಟ್ಟಿ ಕಾವಳಕಟ್ಟೆ
    ಸೂಜಿಮುಖ-ಲೊಕೇಶ್ ಮುಚ್ಚೂರು
    ದಧಿಮುಖ- ದಿವಾಕರ ಕಾಣಿಯೂರು
    ಮತ್ಸ್ಯ ವಾನರ- ಶಶಿಧರ ಕುಲಾಲ್ ಕನ್ಯಾನ
    ದುರ್ದುಂಡಿ - ಅಂಬಾಪ್ರಸಾದ್ ಪಾತಾಳ
    ತೂಕದವರು, ಡೊಂಬರರು,- ಕೋಡಪದವು,ಮವ್ವಾರ್,ಮುಚ್ಚೂರು ಮೋಹನ, ಮಂದಾರ,ಲೋಕೇಶ್ ,ದಿವಾಕರ.
    ಸಂಯೋಜನೆ- ಡಿ ಮಾಧವ ಬಂಗೇರ
    ವೇಷಭೂಷಣ -ಗಣೇಶ ಕಲಾವೃಂದ ಪೈವಳಿಕೆ.
    *ಯಕ್ಷಾಭಿಮಾನಿಗಳಿಗೆ ಪ್ರೀತಿಪೂರ್ವಕ ಸ್ವಾಗತ*🙏🏻
    Join this channel to get access to perks:
    / @malyadilive
    #Malyadi_live 9036719621
    7829024801
    Instagram:
    www.instagram....
    Facebook :
    www.facebook.c...
    WhatsApp :
    chat.whatsapp....
    Mail id
    Malyadilive@gmail.come

КОМЕНТАРІ • 27

  • @vinayasapalya4143
    @vinayasapalya4143 29 днів тому +1

    Sudhanva moksha 👌👌👌 mohan amunje sudhanva 🔥🔥 🙏

  • @Vidya_j_poojary
    @Vidya_j_poojary Місяць тому +2

    Kamsa vivaaha prasanga 👌👌 Prajwal, Diwakar rai comedy....nakku nakku susthaaythu 😂😂😂 and Kannadikatte haadugalu fantabulous ❤🥰🥰

  • @harikrishnabhat
    @harikrishnabhat Місяць тому +1

    ಪ್ರಾರ್ಥನಾ ಶ್ಲೋಕದ ಸಾಲುಗಳು ಚೆನ್ನಾಗಿದೆ

  • @RaviChandra-mg3ey
    @RaviChandra-mg3ey Місяць тому

    ಭಕ್ತಿ ಪ್ರಧಾನ ಕಥಾನಕ ಭಕ್ತ ಸುಧನ್ವ 🥰♥️♥️👌👌

  • @kawshikganiga8833
    @kawshikganiga8833 Місяць тому

    ಕನ್ನಡಿಕಟ್ಟೆ ಹಾಡುಗಾರಿಕೆ ಸೂಪರ್ ✨😍🔥

  • @user-cz4fm1cu2q
    @user-cz4fm1cu2q Місяць тому

    Nice program ❤ from kanhangad

  • @user-xl9ey9ku2t
    @user-xl9ey9ku2t 28 днів тому

    Illi yaru kuda ammanyaravara bhagavatike super anta heliye illa nodi patla avaru kuda chennagi hadutidru ee prasangakke illi padyakiknta dance super ide

  • @shankaridm3886
    @shankaridm3886 Місяць тому

    ಪ್ರಜ್ವಲ್ ವಿನೋದ ಪ್ರಿಯ 👌👌

  • @shrinidhibhatpervody9253
    @shrinidhibhatpervody9253 28 днів тому

    ಮಹಿರಾವಣ ❤❤❤❤

  • @rishabrai6517
    @rishabrai6517 Місяць тому

    Sooper

  • @user-cz4fm1cu2q
    @user-cz4fm1cu2q Місяць тому +1

    08:12:30 sudhanwa moksha

  • @user-xl9ey9ku2t
    @user-xl9ey9ku2t 28 днів тому

    3:27:38 Himmela chennagidare matra mummela davara preparation sartaka agodu boring bhagavatike yarige beku heli antavarannu progrmme ge karile bardu

    • @prajwalbshetty5369
      @prajwalbshetty5369 27 днів тому +1

      Nimige ista illadidre nodbedi adannu bittu illi bandu negative comments haakudalla
      Ammanaayara bagge tiludu maatadi....
      Nimge bore aaglikke alli indrajitu kaalaga aagudalla.... aaditaala da paadya raagashuddhavaagi ammanaayaru haadta irudu

    • @Shamankrishna6563
      @Shamankrishna6563 26 днів тому

      Ammanaayara bagavathike boring anthe helidaru yakshagana entha antha gothillada moorkare sari
      Patla Ella janisuva modalu bagavathike madidha Jana ivaru
      Yakshagana dalli Sangeetha hege balasabeeku endhu ivarannu nodi kaliyabeku
      Ega ella rigu aata da padya fast beku stree vesha davaru ottu kuni ya beku adhu evarige aata

    • @shrinidhibhatpervody9253
      @shrinidhibhatpervody9253 24 дні тому

      ಕರಿಲೇ ಬಾರದು ಎನ್ನುವುದಕ್ಕೆ ತಾವ್ಯಾರು?
      ಭ್ರಾಮರೀ ಯಕ್ಷ ಮಿತ್ರರು ಯಕ್ಷಗಾನ ಮಾಡಿಸಿ,ಕಲಾವಿದರಿಗೆ ಸಂಭಾವನೆ ನೀಡಿ ಸಂತೋಷಕ್ಕೆ ಕಾರಣರಾಗಿದ್ದಾರೆ... ತಾವೆಷ್ಟು ಇದ್ದೀರಿ?
      ಒಬ್ಬ ರಂಗನಿರ್ದೇಶಕರಿಗೆ ಕೊಡುವ ಗೌರವ ಇದೆಯಾ?
      ಸಾಂಪ್ರದಾಯಿಕವಾಗಿ ಹಾಡಿದರೆ ಕೇಳ್ಳಿಕ್ಕೆ ಆಗುವುದಿಲ್ಲ ಅಂತಾದ್ರೆ ಲೈವ್ ನೋಡಬಾರದು

  • @user-cz4fm1cu2q
    @user-cz4fm1cu2q Місяць тому +1

    02:00:20 panchavati

  • @user-cz4fm1cu2q
    @user-cz4fm1cu2q Місяць тому +1

    04:59:45 kamsa vivaha

  • @pgovindaraja
    @pgovindaraja Місяць тому

    Balika Marudina Ittha RAvanA... @ 10:03:18 Hrs Of Video, By HGB On MahirAvana kAlaga.

  • @user-cz4fm1cu2q
    @user-cz4fm1cu2q Місяць тому +1

    1:08 Gururaja holla bayaru

  • @pgovindaraja
    @pgovindaraja Місяць тому

    10:05:33 Hrs, Satish Shetty Bondel Joins.

  • @Satish_-9028
    @Satish_-9028 Місяць тому

    ಯಕ್ಷಗಾನ ಗೆಲ್ಗೆ 🙏

  • @DivakarShettigar
    @DivakarShettigar Місяць тому

    ❤😂

  • @user-cz4fm1cu2q
    @user-cz4fm1cu2q Місяць тому

    10:03:17 mahiravana kalaga

  • @user-xl9ey9ku2t
    @user-xl9ey9ku2t 28 днів тому

    Amanayaya enta bhagavata marre hollarannu hakidre patla rannu hakidre Shashi yavara dance immadi super agtittu bore bhagavatike istaravarege nanu ondu olle padya kelilla ammanyaya avaraddu waste

    • @shrinidhibhatpervody9253
      @shrinidhibhatpervody9253 24 дні тому

      ನೀವೇ ಬಂದು ಭಾಗವತಿಕೆ ಮಾಡಬಹುದಿತ್ತು..
      ಯಾವುದಕ್ಕೂ ನಿಮ್ಮ ಸಂಪರ್ಕ ಸಂಖ್ಯೆ ಹಂಚಿಕೊಳ್ಳಿ... ಭ್ರಾಮರೀ ಯಕ್ಷಮಿತ್ರರು ಸಂಘಟನೆಗೆ ತಿಳಿಸಿ ಇಂತವರನ್ನು ಬರುವ ಸಲ ಭಾಗವತಿಕೆಗೆ ಕರೆಯಿರಿ ಅಂತ....
      ಅಮ್ಮಣ್ಣಾಯರ ಮಹತ್ವ ಬೆಲೆ ಅವರ ಜೊತೆಗೆ ದುಡಿದ ಅವರ ಪದ್ಯಕ್ಕೆ ಕುಣಿದ ಕಲಾವಿದರಿಗೆ ಗೊತ್ತಿದೆ.... ಡಿಮ್ಯಾಂಡೆಡ್ ಕಲಾವಿದರಿಗೆ ಯಾರ್ಯಾರೋ ಸರ್ಟಿಫಿಕೇಟ್ ಕೊಡುವ ಹಾಗಾಯ್ತು....
      ಕಾಮೆಂಟ್ ನಲ್ಲಿ ನೀವೇ ಹೇಳಿದ ಭಾಗವತರು ಕೂಡ ನಿಮ್ಮ ಕಾಮೆಂಟ್ ಅನ್ನು ಒಪ್ಪಲಾರರು.... ತಂದಿಡುವ ಕೆಲಸ ಮಾಡಬೇಡಿ

  • @traveller_ew_ns
    @traveller_ew_ns Місяць тому

    ಪ್ರಾಸ್ತಿ ಮಾಡಿದ ವೇಷಧಾರಿ ಉಸಿರು ಬಿಟ್ಕೊಂಡು ಕಷ್ಟಪಟ್ಟು ಕುಣಿದ ಹಾಗೆ ಇದೆ...ಭಾವಾಭಿನಯ ಅಂದರೆ...