ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ದಂಪತಿಗಳು ಮೊದಲು ತಿಳಿಯಬೇಕಾಗಿದ್ದು

Поділитися
Вставка
  • Опубліковано 12 вер 2024
  • ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.
    www.vividlipi.com/product-category/periodical/periodical-profitplus
    ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ +91 95350 15489

КОМЕНТАРІ • 21

  • @poornima1958
    @poornima1958 Місяць тому +9

    ದಾಂಪತ್ಯಕ್ಕೆ ಕಾಲಿಡುವ ಮುನ್ನ ಪರಸ್ಪರ ಯಾವ ಯಾವ ವಿಷಯಗಳಲ್ಲಿ ಅರಿವು ತಂದುಕೊಳ್ಳ ಬೇಕೆಂಬುದನ್ನು ಬಹಳ ಸರಳ ಹಾಗೂ ಸ್ಪಷ್ಟವಾಗಿ ವಿವರಿಸಿದ್ದೀರಿ. ಈ ರೀತಿಯ ಪಕ್ವತೆಯ ಅರಿವಿನ ಮಾತುಗಳು ವೈವಾಹಿಕ ಜೀವನ ಸುಗಮವಾಗಿ ಸಾಗಲು ತುಂಬಾ ಸಹಾಯವಾಗುತ್ತವೆ 🙏

    • @Bharavase
      @Bharavase  Місяць тому

      ನಿಜವಾಗಿಯೂ ಹೌದು

  • @nagavenis3745
    @nagavenis3745 Місяць тому +3

    ನಮಸ್ತೆ ಮೇಡಂ ಚೆನ್ನಾಗಿ ಬರುತ್ತಿದೆ ಹೀಗೆ ಮುಂದುವರಿಸಿ❤

  • @asharanic192
    @asharanic192 Місяць тому +2

    ನಮಸ್ಕಾರ, ಡಾ. ಶಾಂತ ನಾಗರಾಜ್, ಮೇಡಂ, ಬಹಳ ಚೆನ್ನಾಗಿ ವಿವರಿಸಿದ್ದಾರೆ, ಧನ್ಯವಾದಗಳು.

  • @subramanyameghlal8970
    @subramanyameghlal8970 Місяць тому +3

    ನಮಸ್ಕಾರ ಬಾಹಲ ಚೆನ್ನಾಗಿ ಮೂಡಿಬರುತ್ತಿದೆ ಹೇಗೇ ಮುಂದುವರಿಸಿ

    • @Bharavase
      @Bharavase  Місяць тому

      ಧನ್ಯವಾದಗಳು

  • @padmavatammapaddu5867
    @padmavatammapaddu5867 Місяць тому +1

    ನಮಸ್ತೇ ಶಾಂತ ಮೇಡಂ 🙏🙏💐ನಿಮ್ಮ ಬಗ್ಗೆ ಆಪಾರ ಗೌರವವಿದೆ.. ತುಂಬಾ ಇಷ್ಟಯ್ತು. ಸುಮಾರು ವರ್ಷಗಳಿಂದ ನೀವು news ಪೇಪರಲ್ಲಿ ಬರವ ನಿಮ್ಮ ಅಂಕಣಗಳನ್ನು ನಾನು ಅನುಸರಿಸುತಿದಿನಿ. ಮೇಡಂ 🙏ಧನ್ಯವಾದಗಳು 🙏

    • @Bharavase
      @Bharavase  Місяць тому

      ಹೌದು ಶಾಂತಾ ಮೇಡಂ ಮಾತುಗಳು ಉಪಯುಕ್ತ

    • @padmavatammapaddu5867
      @padmavatammapaddu5867 Місяць тому

      100/-ಉಪಯುಕ್ತ ಮೇಡಂ 🙏💐

  • @saisphatik
    @saisphatik 9 днів тому

    Super maam igin nuclear family ge thumba valle vishea galu thumba dhanyawadgalu

  • @vmanjulajain7586
    @vmanjulajain7586 26 днів тому

    Very nice and very wonderful program

  • @sunilgowda2057
    @sunilgowda2057 Місяць тому

    Very nice Message mam, thanks you ✨🌱

  • @lalithadhrajannagowda964
    @lalithadhrajannagowda964 Місяць тому

    Super speech madam 👌🏻👌🏻

  • @sudhayv5583
    @sudhayv5583 23 дні тому

    ತುಂಬಾ ಚೆನ್ನಾಗಿದೆ ಮೇಡಂ

  • @devaki-re1oi
    @devaki-re1oi 24 дні тому

    Very nice madam thank you madam

  • @jrakesh6649
    @jrakesh6649 26 днів тому

    🙏🙏🙏🙏🙏

  • @k.asureshbabu6597
    @k.asureshbabu6597 25 днів тому

    Good video. Thanks ma'am.