ಕೋಣದ ಅವಾಂತರ್ | Mallu Jamkhandi Comedy | Kantara | Uttarkarnataka | Rishab Shetty

Поділитися
Вставка
  • Опубліковано 27 вер 2022
  • ಕಾಂತಾರ ಸಿನಿಮಾ September 30ಕ್ಕೆ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ ಎಲ್ಲರು ನೋಡಿ ಧನ್ಯವಾದಗಳು
    Artist
    Rishab Shetty Sir
    Pramod Shetty Sir
    Sapthami Gowda
    Mallu Jamkhandi
    Anand Hunnur
    Vishal Mirajkar
    Camera
    Vishal Mirajkar
    Santhosh Navi
    Script Eirection Editing
    Mallu Jamkhandi
    Thanks
    Umesh Sir
    Shankar
    Arun
    Promotion contact
    Mallujamkhandi9@gmail.com
    Music 
    Raviteja baglkot
    #mallujamkhandicomedy #uttarkarnataka #mallujamakandi #kantara #rishabshetty
  • Розваги

КОМЕНТАРІ • 1,1 тис.

  • @ravik9917
    @ravik9917 Рік тому +296

    ಅಣ್ಣ ನಮ್ಮ ಉತ್ತರ ಕರ್ನಾಟಕ ಬಾಷೆ ಎಲ್ಲೇ ಹೋದ್ರು ಬಿಟ್ಟು ಕೊಟ್ಟಿಲ್ಲ ಧನ್ಯವಾದಗಳು ಸೂಪರ್ 😀😂

  • @umeshgowda5176
    @umeshgowda5176 Рік тому +444

    ಪ್ರಾಂತ್ಯ ಯಾವ್ದಾದರೇನು ನಮ್ಮ ಕನ್ನಡ ಕೇಳೋದೆ ಚೆಂದ…❤💐

  • @umeshbiradar2165
    @umeshbiradar2165 Рік тому +96

    ಎಲ್ಲರದು ಸುಂದರವಾದ ನಟನೆ.. ಮಲ್ಲು ಅಣ್ಣ ನೀವು ನಟನೆಯಲ್ಲಿ ನಮ್ಮ ಉತ್ತರ ಕರ್ನಾಟಕದ ಜವಾರಿ ಭಾಷೆ ಮಾತ್ರ ಬಿಟ್ಟಿಲ್ಲ ಸೂಪರ್.. ಭಾಳ ಇಷ್ಟವಾಯಿತು.. All the best ur team..

  • @bravesoldier4716
    @bravesoldier4716 Рік тому +123

    Rishab Shetty
    Rakshit Shetty
    Pramod Shetty
    Raj B Shetty
    Shital Shetty.Brilliant mind persons in Kannada industry💙💙💝💝👑

  • @girishbanijager1070
    @girishbanijager1070 Рік тому +263

    ಕರ್ನಾಟಕ ರಾಜ್ಯೋತ್ಸವಕ್ಕೆ ಬೆಳಗಾವಿ ಬನ್ನಿ ಮಲ್ಲು ತಂಡ 💛❤️💛❤️💛❤️💛❤️💛❤️💛

  • @-dc37
    @-dc37 Рік тому +133

    ಮಸ್ತ್ entertaining, ರಿಷಬ್ ಶೆಟ್ಟಿ ಜೊತೆ ಮಲ್ಲು, ಆನಂದ acting superb 🌹👌👍

  • @manjurocky5247
    @manjurocky5247 Рік тому +20

    Mallu bro you are a great ಕುಂದಾಪುರ ಆಕ್ಟರ್ಸ್ ಗೆ ನಮ್ ಉತ್ತರ ಕರ್ನಾಟಕ ಶೈಲಿಯ ಭಾಷೆಯನ್ನು ಮಾತದಿಸಿದ್ದಕ್ಕೆ

  • @kundagannadanammusiru
    @kundagannadanammusiru Рік тому +361

    ನಮ್ಮ ಕುಂದಾಪುರ ನಮ್ಮ ಹೆಮ್ಮೆ
    ನಮ್ಮ ಜಮಖಂಡಿ ನಮ್ಮ ಹೆಮ್ಮೆ
    ನಮ್ಮ ಕರ್ನಾಟಕ ನಮ್ಮ ಹೆಮ್ಮೆ
    ನಮ್ಮ ಪ್ರಶಾಂತ್ (Rishab) ಅಣ್ಣ ನಮ್ಮ ಹೆಮ್ಮೆ
    ❤️

    • @GirishAdhi1985
      @GirishAdhi1985 Рік тому +7

      We like how Kundapura people love Kannada unlike DK people

    • @NomadDiscovery
      @NomadDiscovery Рік тому +11

      ನಮ್ಮ‌ ಕೆರಾಡಿ ನಮ್ಮ‌ ಹೆಮ್ಮೆ ♥ ♥ ♥

    • @anudutt1605
      @anudutt1605 Рік тому +2

      Aadre yemme maatra kundapuradde😂

    • @kundagannadanammusiru
      @kundagannadanammusiru Рік тому +1

      @@anudutt1605 ಎಮ್ಮೆ alla sir ಕೋಣ 😂

    • @kundagannadanammusiru
      @kundagannadanammusiru Рік тому

      @@NomadDiscovery ❤️

  • @khiladishiva5028
    @khiladishiva5028 Рік тому +165

    ಅಣ್ಣ ಪಾಪ ಆನಂದ್ ಅಣ್ಣನಿಗೆ ಅಸಹ್ಯ ಮಾಡಬೇಡ ಅಣ್ಣ ಎಲ್ಲ ವಿಡಿಯೋದಲ್ಲಿ ಅಣ್ಣನಿಗೆ ಅಸಹ್ಯ ಮಾಡುತ್ತೀಯ
    ಸೂಪರ್ ಎಲ್ಲರ ಪಾತ್ರ
    ಸೂಪರ್ ಕಾಮಿಡಿ 🤣🤣🤣

  • @AbdulAbdul-ud3fo
    @AbdulAbdul-ud3fo Рік тому +70

    ಅಲ್ಲು ಬ್ರೋ ಸೂಪರ್ ರಿಷಬ್ ಶೆಟ್ಟಿ ಜೊತೆ ನಿಮ್ಮ ಕಾಂಬಿನೇಷನ್ ಚೆನ್ನಾಗಿ ಬಂತು ವಿಡಿಯೋ ಫುಲ್ ಎಂಟರ್ಟೈನ್ಮೆಂಟ್ ಕಾಂತರಾ ಚಿತ್ರ ನಾಳೆ ನೀವು ನೋಡಿ ನಾನು ನೋಡ್ತೀನಿ 😇😇💐🌹💐🌹🙏🙏🙏🥳🥳🥳🥳🥳🥳👌👌👌👌

    • @janakidevadiga8150
      @janakidevadiga8150 Рік тому

      ಸೆೆಯಲಲಲಯನೆಯಯೆನಲನಯಲಯನೆನಯಯಮnಲಯಲಯಲಸಲೊನಲಲನೆಯ

  • @shridharathani3871
    @shridharathani3871 Рік тому +238

    ಪ್ರಮೋದ್ ಅವರ ಆಕ್ಟಿಂಗ್ ಸೂಪರ್ ಆಗಿತ್ತು ಮತ್ತು ರಿಷಬ್ ಶೆಟ್ಟಿ ದು ಸೂಪರ್ ಆಗಿತ್ತು ಎಲ್ಲ ಟೀಮನವರು ಸೂಪರ್ ಆಗಿ ಆಕ್ಟ್ ಮಾಡಿದ್ದೀರಿ 👌👌

  • @pannagaps1699
    @pannagaps1699 Рік тому +145

    ಉತ್ತರ ಕರ್ನಾಟಕ accent+ದಕ್ಷಿಣ ಕನ್ನಡ accent what a combination 😍 👌

    • @Gubbi-entertainment
      @Gubbi-entertainment Рік тому

      ದಕ್ಷಿಣ ಕನ್ನಡ ಅಲ್ಲಾ ಮಾರ್ರೆ ಕುಂದಾಪುರ ಉಡುಪಿ ಜಿಲ್ಲೆ

    • @dhruvabellare3974
      @dhruvabellare3974 Рік тому +1

      This is not Dakshina Kannada slang

    • @joshuajoshua8417
      @joshuajoshua8417 Рік тому

      @@dhruvabellare3974 even I m from Bellare

    • @suneeln546
      @suneeln546 Рік тому +2

      I am from the southern Mysore border originally and living outside Karnataka for most of my life, but my favorite accents have always been those two.

  • @hanumatanayak5080
    @hanumatanayak5080 Рік тому +50

    ❤️❤️❤️•••°°°°ವಾವ್ ಸೂಪರ್ ಮಲ್ಲು ನಾನು ನಿನ್ನ ದೊಡ್ಡ ಅಭಿಮಾನಿ]]}}😍😍

  • @rayachurhuduga2021
    @rayachurhuduga2021 Рік тому +22

    LOVE YOU ಮಂಗಳೂರ್ 🤩🤩 ತುಳುನಾಡ್ 😍😍😍👌👌👌👌

  • @amoghlittlestarvlog
    @amoghlittlestarvlog Рік тому +40

    ನಿಮ್ಮ ಕಾಮಿಡಿ ವೀಡಿಯೋಸ್ಗಳು ಮತ್ತೆ ಜನಕ್ಕೆ ಕೊಡುವ ಇಂಫಾರ್ಮೇಷನ್ ವಿಡಿಯೋಗಳು ತುಂಬಾನೇ ಇಷ್ಟ ಬ್ರದರ್ ನಾನು ನಿಮ್ಮ ವಿಡಿಯೋಗಳಿಗಾಗಿ ರವಿವಾರ ಮತ್ತು ಗುರುವಾರ ವೇಟ್ ಮಾಡ್ತಾ ಇರ್ತೀನಿ

  • @supernova8008
    @supernova8008 Рік тому +12

    ಉತ್ತರ ಕನ್ನಡ ಭಾಷೆ+ ಮoಗಳೂರು ಕನ್ನಡ ಬಾಷೆ #classic mixture

    • @As-yr2pi
      @As-yr2pi Рік тому +1

      Uttar Kannada alla uttar Karnataka

  • @basavarajkurumanal928
    @basavarajkurumanal928 Рік тому +90

    ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು ಸರ

  • @cosmicallyspeaking871
    @cosmicallyspeaking871 Рік тому +9

    ನಾನು ಕಾಸರಗೋಡಿನವಳು. ನಮ್ಮದು ತುಳು ಮಿಶ್ರಿತ ದ. ಕ. ಕನ್ನಡ. ಕುಂದಾಪ್ರ ಕನ್ನಡ ಕೇಳಿ ಸಂತೋಷ ಆಯಿತು. ಕಾಂತಾರಾ ಅದ್ಭುತ ಚಿತ್ರ. ಮೂರು ಬಾರಿ ನೋಡಿದೆ. ಇನ್ನೊಂದೆರಡು ಬಾರಿ ನೋಡಬೇಕು. ತುಳು ಆವೃತ್ತಿಗೆ ಕಾಯುತ್ತಾ ಇದ್ದೇನೆ. 💝😘💗🥰💖😍

  • @il-ce4rx
    @il-ce4rx Рік тому +15

    🔥🔥 ಯಾವಾಗ್ಲೂ ಲೋಕಲ್ ಕಂಟೆಂಟ್ ಕಿಂಗ್ ಅಂತ ತೋರಿಸಿರಓ ಮಲ್ಲು ಮತ್ತು rishab🔥

  • @kashi474
    @kashi474 Рік тому +96

    ನಮ್ಮ ಉತ್ತರ ಕರ್ನಾಟಕದ ಹುಲಿ ನಮ್ಮ ಮಲ್ಲು ಬೈ 🔥😆💐

  • @a.s.laxman6972
    @a.s.laxman6972 Рік тому +84

    Rishab Shetty sir... Loveable person ❤️💐

  • @tukarammetagar3483
    @tukarammetagar3483 Рік тому +38

    ಸೂಪರ್ ಅಣ್ಣ ನಾನು ನಿಮ್ಮ ಅಭಿಮಾನಿ,

  • @ShankarAmbigerJamkhandi
    @ShankarAmbigerJamkhandi Рік тому +5

    ವಿಡಿಯೋ ಇಷ್ಟಾ ಆದ್ರೆ ಲಿಂಕ್ ಶೇರ್ ಮಾಡಿ

  • @djbeerukurubasking5088
    @djbeerukurubasking5088 Рік тому +114

    ಕನಸಿನ್ಯಾಗ ಎಲ್ಲೆಲ್ಲಿ ಹೋಗಿ ಮಾರಾಯ ನಾ ನಿಜ್ವಾಗ್ಲೂ ಕಾಂತ ಸಿನಿಮ ನೋಡ್ತೀನಿ ಹೀರೋಯಿನ್ ಕೂಡ ಸೂಪರ್ ಅದಾಳ 🤨🥰🥰🥰🥰🥰🥰🥰

  • @Nonnudi98
    @Nonnudi98 Рік тому +822

    ಉತ್ತರ ಕರ್ನಾಟಕ+ಮಂಗಳೂರು ಜಿದ್ದಾ ಜಿದ್ದಿ ನೋಡ್ರೋ 😁😁😂😂😂

  • @vijaykumar-nf7yr
    @vijaykumar-nf7yr Рік тому +43

    These Shetty guys on a mission..they r unstoppable ..this video looks lik a real Unification of Karnataka..lots of love n respect to kantara team

  • @shivkumardadge6628
    @shivkumardadge6628 Рік тому +26

    All the best to Kantara team from the Baadshah Kichcha Boss cults👏😍

  • @thilakgowda9020
    @thilakgowda9020 Рік тому +38

    Super acting Mallu Anna 🔥

  • @AshwinKumar-kc7ly
    @AshwinKumar-kc7ly Рік тому +69

    ಉತ್ತರ ಕನ್ನಡ ಕೇಳೋದೇ ಚಂದ 🙂 Thanks to #RishabShetty and team for giving us such a memorable experience #kantara

  • @karnatakaanimesociety5009
    @karnatakaanimesociety5009 Рік тому +50

    ನಾನು ಉಡುಪಿಯವನು, ಆದ್ರೆ ನಂಗೆ ಈ ನಮ್ಮ ಉತ್ತರ ಕರ್ನಾಟಕ ಮಂದಿ ಭಾಷಿ ಇದ್ಯಲ್ರೀ ತುಂಬಾ ಇಷ್ಟ. ಬಾಳ ಚಲೊ ಅದ 😁
    (ಕರೆಕ್ಟಾಗಿ ಹೇಳಿದ್ನಾ?)

  • @managalanayanegali8325
    @managalanayanegali8325 Рік тому +10

    ಕಾಂತಾರ ಮೂವಿ ತುಂಬಾ ಚೆನ್ನಾಗಿದೆ. 🙏👌💐

  • @hemanthu2491
    @hemanthu2491 Рік тому +28

    This is wt actually promotion their giving to all films .they proving their talent both acting and stories .

  • @mallikarjunakali5180
    @mallikarjunakali5180 Рік тому +94

    Malli sir olle ಕನಸು kantiri. Rishab shetty and ಪ್ರಮೋದ್ shetty jote nimdu olle comedy 😂😂 ನಿಮ್ಗೂ ಅವರ team ಜೊತೆ natiso avakasha sigli👍💐all the best 🔥KANTARA🔥

  • @Manojkumar-rj3oc
    @Manojkumar-rj3oc Рік тому +40

    Fun fact- ಈ ಸೀನ್ ಶೂಟ್ ಮಾಡುವಾಗ ಹಿಸ್ಟರಿ ಕ್ರಿಯೇಟ್ ಅಗುತ್ತೆ ಅಂತ ಅಲ್ಲಿರುವ ಯಾರಿಗೂ ಗೊತ್ತಿರಲಿಲ್ಲ..... Kanthara- A movie of public promotion

  • @shilpanagesh638
    @shilpanagesh638 Рік тому +6

    ರಿಷಬ್ ಶೆಟ್ಟಿ ಸರ್ ಕಾಂತಾರ ಮೂವಿ❤️❤️❤️❤️❤️❤️ ಸೂಪರ್... ಮಲ್ಲು ಜಮಖಂಡಿ ಸೂಪರ್ ಕಾಮಿಡಿ

  • @ravipatil7841
    @ravipatil7841 Рік тому +7

    ಇ ವಿಡಿಯೋ ಸಲುವಾಗಿ ಆದ್ರು.. Moves ನೋಡೇ ನೋಡತೇನು 😊😊😊 ಬಿಡೋದಿಲ್ಲ 😄😄

  • @jagadishholi9736
    @jagadishholi9736 Рік тому +106

    🔥🔥... ಇಂಥ ಕ್ವಾಣ ಎಲ್ಲಿ ಸಿಗುವುದಿಲ್ಲ ಅಣ್ಣ ಬಿಡಬೇಡ ತೊಗೊಂಡ ಬಾ ಅಣ್ಣ ಇಲ್ಲಿ ಕಬ್ಬಿನ ವಾಡಿ ಹಾಕೋಣ...😂😂..

  • @veereshswamiveeresh5628
    @veereshswamiveeresh5628 Рік тому +12

    ನಿಮ್ಮ ಆಲ್ ವಿಡಿಯೋ ಸೂಪರ್ ಅಣ್ಣ 👌 ನಮ್ಮ ಊರು ಗುಲ್ಬರ್ಗ

  • @shrishailnagouda6262
    @shrishailnagouda6262 Рік тому +5

    ರಿಷಬ ಸರ್ ಎಕ್ಸ್ ಪ್ರೆಷನ್ 👌 ನಮ್ಮ uk boy's 👌 ಈ skit ತುಂಬಾ ಚನ್ನಾಗಿ ಮೂಡಿಬಂದಿದೆ

  • @marutisangati1198
    @marutisangati1198 Рік тому +9

    ರಿಷಬ್ sir & ಮಲ್ಲು ಅಣ್ಣ Super... 💐

  • @pramodtalawar_1
    @pramodtalawar_1 Рік тому +134

    Hey mallu anna and team. Thankyou for making our day happier ❤️🥰

    • @prasadalwadkar2569
      @prasadalwadkar2569 Рік тому +1

      🙋🙋🙋🙋👌👌👌✍️✍️✍️

    • @joshuajoshua8417
      @joshuajoshua8417 Рік тому

      Why is the name Mallu there ? Mallu means Kerala right ?

    • @pramodtalawar_1
      @pramodtalawar_1 Рік тому +3

      No bro the creator's name is mallesh and mallu is his nik name 🤭

  • @kicchafan.appu.fan.9525
    @kicchafan.appu.fan.9525 Рік тому +8

    🔥🔥ಸೂಪರ್ ಮಾಡ್ತೀರಾ ಬಿಡು ಅಣ್ಣ ನೀನು ಮತ್ತೆ ನಿಮ್ಮ ಟೀಮ್ ಸೂಪರ್ ನಿಮ್ಮ ದೊಡ್ಡ ಫ್ಯಾನ್ ಅಣ್ಣಾ ನಾನು

  • @shivarajshivu7
    @shivarajshivu7 Рік тому +3

    ರಿಷಬ್ ಶೆಟ್ಟಿ next genar.. Uttar karnataka ಭಾಷೆ...... South broand 💕💕💕💕💕💕🌾🌾🌾🌾🌾🌾🌾🌾🌾

  • @blackpanther5446
    @blackpanther5446 Рік тому +20

    Love from kundapura ♥️🥰

  • @sujathasujatha5088
    @sujathasujatha5088 Рік тому +5

    ನಮ್ಮ ಕುಂದಾಪುರ ನಮ್ಮ ಹೆಮ್ಮೆ ❤🥰❤❤❤❤❤❤

  • @buddhapiyao1315
    @buddhapiyao1315 Рік тому +32

    my God I completely belong to both Jamkhandi and Kundapura . My maternal grandparents were from Jamkhandi and Paternal from Kundapura rather a village called Maravante near Kundapura. these are just so typical accents of these places. refreshed a lot of childhood memories !!

    • @joshuajoshua8417
      @joshuajoshua8417 Рік тому

      Maravanthe is very famous place. Next to Padukone beach

    • @buddhapiyao1315
      @buddhapiyao1315 Рік тому

      @@joshuajoshua8417 yes it is. the VarahaSwamy temple there is very famous. it is the main deity of both Maravante and Padukone.

  • @PURASKARA
    @PURASKARA Рік тому +2

    ಯುಟ್ಯೂಬರ್ಸ್ ಸಿನೆಮಾದಲ್ಲಿ ಯಾರಿಗೂ ಅವಕಾಶ ಸಿಗ್ತಿಲ್ಲ. ಬಳಕೆ ಅಗಬೇಕಾಗಿದ್ದು ಪ್ರಚಾರಕ್ಕಲ್ಲ.ಸಿನೆಮಾದಲ್ಲಿ.ಅವರ ಕಲೆಯನ್ನು ಮುಂದಿನ ದಿನಗಳಲ್ಲಿ ನಿರ್ದೇಶಕರು ಬಳಸಿರಿ.ಯುಟ್ಯೂಬರ್ಸ್ ಒಂದು ಪ್ರಜ್ಞೆ ಇರಲಿ. ನಿಮ್ಮ ಮನಸ್ಥಿತಿ ಯಿಂದ ಆಚೆ ಬನ್ನಿರಿ. ಅವಕಾಶಗಳನ್ನು ಸೃಷ್ಟಿಸಬೇಕು.

  • @krantidboss1679
    @krantidboss1679 Рік тому +48

    all the best kantra team 👍 from D BOSS fans 😎🙏❤️

    • @chetan8462
      @chetan8462 Рік тому

      D boss fans vatiyind all the best 🥰❤️😎

  • @singlealone7678
    @singlealone7678 Рік тому +18

    Super o mallu anna 🕺👌🔥👏👏

  • @anithas5611
    @anithas5611 Рік тому +21

    ಸೂಪರ್ ಮಲ್ಲು ಸರ್ . ಆನಂದಣ್ಣಾನ ಅಭಿನಯ ಅದ್ಭುತ ಮತ್ತು ಮಾತಿನ ವೈಖರಿ ಚೆನ್ನಾಗಿದೆ 💞🌹

  • @kiransankh9546
    @kiransankh9546 Рік тому +30

    Love from Bijapur anna ❤️

  • @soniyavloginkannada1993
    @soniyavloginkannada1993 Рік тому +48

    superb acting and superb comedy ❤🎉🎉

  • @akshataskitchendotcom
    @akshataskitchendotcom Рік тому +24

    2:18 ಮಸ್ತ್ ಡೈಲಾಗ್ "ಟ್ಯಾಲೆಂಟೆಡ್ ಕೋಣ" 😅 Excellent movie. Must watch.

  • @Royalriderofficil
    @Royalriderofficil Рік тому +4

    Kantara movie👍🤩 Kundapur rishab shetty bartavre panche katty😍 biggest fan rishab shetty sir

  • @manju.sd.9901
    @manju.sd.9901 Рік тому +18

    Super mast comedy Mallu Anna, Ananda Anna Vishal Anna & Ur Team 🤩😄😂🔥🔥🔥
    Keep Rocking & Keep Growing💖🔥
    All The Best Bro's👑😘👍💯

  • @guleshguli7262
    @guleshguli7262 Рік тому +7

    ಮಲ್ಲು ಜಮಖಂಡಿ ವಿಡಿಯೋ ಸೂಪರ್ 🔥🔥🔥

  • @sathishsath3327
    @sathishsath3327 Рік тому +3

    Super bro kundapura ಜನರ ಹತ್ರನೂ ನಮ್ ಉತ್ತರ ಕರ್ನಾಟಕ ಭಾಷೆಯ ಶೈಲಿಯಲ್ಲಿ mathadiddira

  • @mallikarjundonaje2725
    @mallikarjundonaje2725 Рік тому +18

    All the best from #DBoss fans ❤💐

  • @manjumanjunath6686
    @manjumanjunath6686 Рік тому +10

    Anna ni yello hogbitti...🔥🔥💟

  • @nagarajpuradakere4834
    @nagarajpuradakere4834 Рік тому +4

    Nam hudugru benki ...UK Boys Mallu Anna ❤️😍 Ananda Anna ❤️😍🔥

  • @ashrafaliwalikar6413
    @ashrafaliwalikar6413 Рік тому +15

    First nane ನೀಡಿದ್ದು ಅಣ್ಣಾ

  • @pushpach2993
    @pushpach2993 Рік тому +28

    ರಿಷಿ ಅಪ್ ಶೆಟ್ಟಿ ಸರ್ ಎಷ್ಟು ಚಂದ ಆಕ್ಟ್ ಮಾಡಿದ್ರಿ ಮಲ್ಲು ಟೀಮಿಗೆ ನಿಮ್ಮ ಸಪೋರ್ಟ್ ಆಶೀರ್ವಾದ ಇರಲಿ ಹಾಗೆ ನಿಮ್ಮ ಫಿಲಂ ಅತ್ಯುತ್ತಮವಾಗಿ ಪ್ರದರ್ಶನ ಮೂಡಿ ಬರಲಿ ಎಂಬುದು ನಮ್ಮ ಆಶಯ ಎಲ್ಲರೂ ಧನ್ಯವಾದಗಳು🙏🙏🙏🙏🌹🌹🌹🌹

    • @Dontknow76767
      @Dontknow76767 Рік тому

      ಅದು ರಿಷಬ್ ರಿಷಿ ಅಪ್ ಅಲ್ಲ

  • @jagadishk7367
    @jagadishk7367 Рік тому +8

    ಸೂಪರ್ ಸೂಪರ್ ಸೂಪರ್ ಮಲ್ಲು, ಆನಂದ್ 👍👍👌👌👌👌💐💐💐💐💐

  • @vivekhosur8257
    @vivekhosur8257 Рік тому +16

    Mallu anna u r Taking name of Jamakhandi to the better level...Proud that u r from my place

  • @skcreation8508
    @skcreation8508 Рік тому +7

    Super anna ಅದ್ಭುತವಾದ ನಟನೆ 😍👌👌👌👌👌👌

  • @user-vb6wg1ft3f
    @user-vb6wg1ft3f Рік тому +24

    Love from vijayapur❤❤

  • @basavarajgunnalli5628
    @basavarajgunnalli5628 Рік тому +7

    😍ಮಲ್ಲು ಅಣ್ಣ ಎಲ್ಲಾ ಓಕೆ ಶಂಕರಣ್ಣ ಇಲ್ಲ ಯಾಕೆ

  • @roopasuresh9221
    @roopasuresh9221 Рік тому +2

    Super bro 💐💐 mallu sir swalpa nidanuke matadi innu channagirutte matte super aagi bandidde navu elru kaantara movie na kandita nodtivi sir

  • @praveen_prince
    @praveen_prince Рік тому +17

    Love from ರಾಯಚೂರು ರೈತ ❤️

  • @KannadaHacker
    @KannadaHacker Рік тому +9

    ಕಾಂತರ ಹಿಟ್ ಆಯ್ತು 👍

  • @manjuchatter
    @manjuchatter Рік тому +5

    Super movie
    Jai Tulunad🙏⛳

  • @mallikarjunganti3936
    @mallikarjunganti3936 Рік тому +29

    Great collaboration anna 🙏..

  • @ravinaduvinahali9418
    @ravinaduvinahali9418 Рік тому +37

    all the best movie from Appu fans 👑🔥❤

    • @arjunpujari6450
      @arjunpujari6450 Рік тому +1

      Revappa siH 🐯🐯👍 👍 🕺🕺👉💃💃💓💓💓💓🕺💝💝💝💝💝

  • @shivanandsingannavar5568
    @shivanandsingannavar5568 Рік тому +9

    ಸಕ್ಕತ್ತಾಗಿ ವಿಡಿಯೋ ಆಗಿದೆ ಉಪೇಂದ್ರ ಸ್ಟೈಲಿನಲ್ಲಿ ತುಂಬಾ ಚೆನ್ನಾಗಿ ಅದ್ಭುತವಾಗಿ ಬಂದಿದೆ

  • @mahanteshv4787
    @mahanteshv4787 Рік тому +16

    Really great to see you with great actors ,this is called success

  • @sharnappakadamani8513
    @sharnappakadamani8513 Рік тому +5

    ಮಲ್ಲು ಅಣ್ಣ ಸೂಪರ್ ಅಣ್ಣ ಬಟ್ ಒಂದು. ಆಸೆ ಅಣ್ಣ ನಾನು ಎಲ್ಲಾ ಫಿಲಂ ಸ್ಟಾರ್ ನ ಮೀಟ್ ಮಾಡಬೇಕು ಅದು ಒಂದೇ ಆಸೆ ಇದೆ ಅಣ್ಣ ನನಗೆ ಅಪ್ಪು ಅವರ ದೊಡ್ಡ ಅಭಿಮಾನಿ. ನಾನು 🌹🙏🙏

  • @keerthishinge5361
    @keerthishinge5361 Рік тому +35

    Mallu and Anand acting super 👌😂 and kantar movie team all the best

    • @mihirasri5006
      @mihirasri5006 Рік тому

      in which slang they are speaking and which slang Rishab sir speaking

  • @GameZoneHanumanMAHADEV
    @GameZoneHanumanMAHADEV Рік тому +5

    Guys are treating their Office like home...
    All of them are without shoes...... I like it so much🥰🥰🥰🥰

  • @harikgnayak23
    @harikgnayak23 Рік тому +12

    Superb Brother,,💐💐💐💐💐
    Rishab shetty Sir 👌👌👌👌

  • @sudhagunjal9254
    @sudhagunjal9254 Рік тому +18

    Proud of u anna♥️

  • @basavarajnayak9329
    @basavarajnayak9329 Рік тому +7

    ❤°°°°°ಸೂಪರ್ ಮಲ್ಲು ಅಣ್ಣ ಕಾಮಿಡಿ ಎಕ್ಸ್ಲೆಂಟ್ ಸೂಪರ್}🥰

  • @rekhal5136
    @rekhal5136 Рік тому +15

    Chindi mallu skit anand acting chindi mallu dialogs ultimate 🥳🥳🥳🙏👏👏👏🥰🥰🥰🥰

  • @suhassuhas7891
    @suhassuhas7891 Рік тому +4

    Anna neevu barii film star inde hogi videos madidre astu maja iralla nivu dina ond ond concept idkond madthiralla ade masth ❤❤😍😍

  • @baleshpujari369
    @baleshpujari369 Рік тому +13

    👌👌👌👌👌🔥🔥🔥ಬ್ರದರ್ ❤💐

  • @ravitenginakai9994
    @ravitenginakai9994 Рік тому +9

    When Uttara karnataka kannada and kundapur kannada meets...👏😂

  • @sunilkalagoudar2509
    @sunilkalagoudar2509 Рік тому +5

    Pakka nodtevi anna......

  • @ajitbilage5417
    @ajitbilage5417 Рік тому +1

    ರಿಷೆಬ ಅಣ್ಣಾರಿ ನಮ್ಮ ಕೋಣ ನಮ್ಮಗ ಕೂಟ ಬಿಡರಿ 😀😀😀😀😀😀😀😀ವಿಡಿಯೋ ಸುಪರ್ ಆಗಿತಿರಿ Brother's 🙏🙏🙏🙏🙏🙏

  • @Nalla_Putin
    @Nalla_Putin Рік тому +2

    ಕುಂದಾಪುರ ಕೋಣ + ಜಮಖಂಡಿ ಎಮ್ಮೆ = Kanthara ಕಂಬಳ

  • @santoshasundi7802
    @santoshasundi7802 Рік тому +13

    🙏🙏🙏🙏🙏👌👌👌👌👌ಸೂಪರ್ ಅಣ್ಣಾ

  • @bhimappahelavar4515
    @bhimappahelavar4515 Рік тому +11

    ನಮ್ಮ Uk... ಹುಲಿ ಮಲ್ಲು ಅಣ್ಣ 🦁🔥💯👌👌

  • @sushilakadapatti1196
    @sushilakadapatti1196 Рік тому +2

    Namdu jamkhandi ri 😊

  • @ukrashmichannel2943
    @ukrashmichannel2943 Рік тому +1

    Anna naavu uttara Karnataka davru nimmanna rishab Shetty sir jote nodi bhala Khushi aatu nim videos naanu regular nidteni

  • @vanajavanaja3311
    @vanajavanaja3311 Рік тому +5

    Rishab sir we have watched the movie 3 times we loved the movie and wt a acting sir.........we full enjoyed ur movie love u sir from Karnataka rt nagar

  • @lathab3007
    @lathab3007 Рік тому +4

    The whole world supported your team Mr. Rishab Shetty 😍😍😍😍😍👍

  • @roopakarajgar4435
    @roopakarajgar4435 Рік тому +1

    Jamkhandi anda mele tumba Khushi aytu, idu na nodiddu first video👍👍👌👌

  • @ashishgowda9641
    @ashishgowda9641 Рік тому +2

    Wow super comedy nim yellargu olled madli devru adaralu nam Kannadigaru Nivu 🤗🤗💐💐💐👌👌👌

  • @khasimasabkoppal7887
    @khasimasabkoppal7887 Рік тому +6

    ಗಿಚ್ಚ್ ಅಣ್ಣಾ 🖤

  • @AJexplainskannada
    @AJexplainskannada Рік тому +6

    ಜೈ ಉಡುಪಿ & ಮಂಗಳೂರು ❤️

  • @sunilbidrole
    @sunilbidrole Рік тому +1

    Great Combination of Talented people from two different regions of karnataka.

  • @manojjuttanavar2221
    @manojjuttanavar2221 Рік тому +6

    🔥🔥🔥🔥🔥🔥💯💯mallu anna🔥🔥🔥🔥🔥🔥🔥🔥💯💯