ನಾನು ಮತ್ತು ನನ್ನ ಗೆಳತಿ ದೀಸ ಫ್ಯಾಷನ್ ಗೆ ನರಕ ಚತುರ್ಥಿ ಹಬ್ಬದ ದಿನ ಬಂದಿದ್ದೆವು ಸಂಧ್ಯಾರವರು ಯಾರು ನಾವು ನೋಡೇ ಇಲ್ಲ ಎಂದು ಹತ್ತಿರ ಕರೆದು ಅವರನ್ನು ನೋಡಿ ಮಾತನಾಡಿಸಿದ್ದೆವು ಗುರುವಾರ ಬಂದಿದ್ದೆವು ಮತ್ತೆ ಶನಿವಾರ ಅವರು ಇನ್ನಿಲ್ಲ ಎಂದು ತಿಳಿದು ಬಹಳ ಆಘಾತವಾಯಿತು ಬಹಳ ದುಃಖವಾಯಿತು ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ 🙏ಅನು ಮೇಡಂ ನಿಮಗೆ ದುಃಖ ಸಹಿಸುವ ಶಕ್ತಿ ಕೊಡಲಿ 😭
ನಾನು ದಿಶಾ ಫ್ಯಾಷನ್ ಗೆ ಬಂದಾಗ ಸಂದ್ಯಾ ಗೆ ಹೇಳಿದ್ದೆ. ನಿಮ್ಮ ಧ್ವನಿ ತುಂಬಾ ಚೆನ್ನಾಗಿ ಇದೆ ಅಂತ. ಅವರು ಥ್ಯಾಂಕ್ಸ್ ಅಂದ್ರು. ಆದ್ರೆ ನಂಬಲಾರದ ಸ್ಥಿತಿ ಇಂದು. ಮನಸಿಗೆ ತುಂಬಾ ನೋವಾಗಿದೆ. ಮಿಸ್ ಯು ಸಂದ್ಯಾ ❤️
ನಾನು ದಿಶಾ ಫ್ಯಾಶನ್ ಶಾಪ್ ಗೆ ಬಂದಾಗ. ಸಂಧ್ಯಾ ಅವರತ್ತಿರ ನಾನು ಮಾತನಾಡಿಸಿದೇನೆ ಅವರಿಗೆ ಹೇಳಿದೆ ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ ಅಂತ ಹೇಳಿದ ಅವರು ನನಗೆ ಧನ್ಯವಾದಗಳನ್ನು ಹೇಳಿದರು. ಈಗ ಅವರು ಇಲ್ಲ ಎನ್ನುವುದೇ ತುಂಬಾ ಬೇಸರದ ಸಂಗತಿ. ದೇವರು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಶಿಸೋಣ. ಅನು ಮೇಡಂ ಒಂದು ಸಲ ಅವರ ವಾಯ್ಸ್ ಕೇಳಿಸಿ. ಕೇಳಬೇಕು ಎನಿಸುತ್ತಿದೆplz
ಅನು ನಾನು ಹೋದ ವಾರ 30ನೇ ತಾರೀಕು ನನ್ನ ತಾಯಿನ ಕಳ್ಕೊಂಡೆ ತುಂಬಾ ನೋವಿನಲ್ಲಿದ್ದೆ ರಾತ್ರಿ ನಿದ್ದೆ ಇಲ್ದಿರಾ ಮೊಬೈಲ್ ಆನ್ ಮಾಡ್ದಾಗ ನಿಮ್ಮನ್ನ ನೋಡಿ ಮಾತನ ಕೇಳಿಸಿಕೊಂಡ ತುಂಬಾ ನೋವಾಗೋಯ್ತು ನಾನು ಅವರ ವಾಯ್ಸ್ ಫ್ಯಾನ್ ಯಾವತ್ತಾದ್ರೂ ಒಂದ್ಸಲ ಅವರ ಮುಖ ನೋಡುವ ಆಸೆ ಇತ್ತು ತುಂಬಾ ಸ್ವೀಟ್ ವಾಯ್ಸ್ ನನ್ನ ಕಲ್ಪನೆಯಲ್ಲಿ ತುಂಬಾ ಅವರನ್ನು ಕಲ್ಪಿಸಿಕೊಂಡಿದ್ದೆ 😔
ಸಂಧ್ಯಾ ಯಾರು ಅಂತ ನನಗೆ ಗೊತ್ತೇ ಇಲ್ಲ. ನಿಮ್ಮ ವಿಡಿಯೋ ನೋಡಿ ತುಂಬಾ ಅತ್ತು ಬಿಟ್ಟೆ. ಸಂಧ್ಯಾ ಅವರು ಮತ್ತೆ ಹುಟ್ಟಿ ಬರಲಿ. ಸಂಧ್ಯಾ ಅವರು ಸ್ವರ್ಗದಲ್ಲಿ ಸುಖವಾಗಿ ಇರುತ್ತಾರೆ ಎಂದು ಅಂದುಕೊಳ್ಳೋಣ. ಸಂಧ್ಯಾ ಅವರಿಗೆ ಒಳ್ಳೆಯದಾಗಲಿ. Rip ಸಂಧ್ಯಾ. 🙏🙏🙏.
Anu and family, understand your sorrows, feelings for very very good soul Sandhya and your deep rooted friendship. Her blessings will be there for you all and Deesa Fashions to reach very good heights and success. I just viewed your previous videos. Sandhya's voice as you say is truly far reaching, soothing and Divine. May her Soul rest in Peace 🙏🙏. Om Shanthi 🙏.
Very Sorry for your great loss....I also spoken with Sandhya once and purchased saree too.....she is wonderful response....she is amazing vocabulary with smoothing voice.......God gives you all strength to recover from this great loss......one line should I say that ....great people reach god very early....I also lost my elder sis 20 years back she is also loved by god😢......her soul is always with her lovable persons....that I belive.....try to celebrate her memories...😢😢.
Sandhya akka andre nange bala ista na yawaga saree tagoloke call madidru ast preeti inda matadta idru nange neha nima voice thumba ista anta helta idru nanu nimma voice sakath agi ide anta helta ide such a pure hearted soul❤❤❤
Hope God gives you and Sandhya's family the support to bare this loss. Culprits must be punished. Maybe if she has used walk over instead of crossing the main road directly things might have been different today?
Sandya andre nange nenapu hagudu avara vicose aste adre yaru anthane gothilafe eru nange astu bejar hagthide andre maneyavare jothiyali Ida nimge astu novu hagira beku nyaya sikaru sigade idru sandya opasa barodila miss you aste 😢
I know sandhya her brother and mom. We used to play together near west of chord road near their nandhini booth. Very sad to know that unfortunately she passed away due to some idiot negligence.
Sunil Anu nimma novu astu agide aste novu nanu t v nodi daga novu patte 😭 devru ollyea makallanu biduvudilla nimma shop alli idru antha gotirallia sandya really miss you 😭 magale matte hutti bani 🙏
Vry vry sad really 😢 nan Dubai li erodu nanige avra voice thumba esta so nan yavaglu nivu mado marketing na watch madtha edde e sala nan bandaga nimma disa fashion ge barbeku ankondidde avara savina suddi keli thumba andre thumba bejar agide RIP to her no more words to tlk 😢😢😢
Nanna hathira kuda sandhyala dhvanina record edhe. Naanu kuda avara dhvnina record maadidhini. Adhanna naanu kuda thumbaa sathi adhanna keliskondidhini. Avarathara mathe sigodhu kastta. We also miss you so much sandhyamma.
ನಾನು ಮತ್ತು ನನ್ನ ಗೆಳತಿ ದೀಸ ಫ್ಯಾಷನ್ ಗೆ ನರಕ ಚತುರ್ಥಿ ಹಬ್ಬದ ದಿನ ಬಂದಿದ್ದೆವು ಸಂಧ್ಯಾರವರು ಯಾರು ನಾವು ನೋಡೇ ಇಲ್ಲ ಎಂದು ಹತ್ತಿರ ಕರೆದು ಅವರನ್ನು ನೋಡಿ ಮಾತನಾಡಿಸಿದ್ದೆವು ಗುರುವಾರ ಬಂದಿದ್ದೆವು ಮತ್ತೆ ಶನಿವಾರ ಅವರು ಇನ್ನಿಲ್ಲ ಎಂದು ತಿಳಿದು ಬಹಳ ಆಘಾತವಾಯಿತು ಬಹಳ ದುಃಖವಾಯಿತು ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ 🙏ಅನು ಮೇಡಂ ನಿಮಗೆ ದುಃಖ ಸಹಿಸುವ ಶಕ್ತಿ ಕೊಡಲಿ 😭
ನಾನು ದಿಶಾ ಫ್ಯಾಷನ್ ಗೆ ಬಂದಾಗ ಸಂದ್ಯಾ ಗೆ ಹೇಳಿದ್ದೆ. ನಿಮ್ಮ ಧ್ವನಿ ತುಂಬಾ ಚೆನ್ನಾಗಿ ಇದೆ ಅಂತ. ಅವರು ಥ್ಯಾಂಕ್ಸ್ ಅಂದ್ರು. ಆದ್ರೆ ನಂಬಲಾರದ ಸ್ಥಿತಿ ಇಂದು. ಮನಸಿಗೆ ತುಂಬಾ ನೋವಾಗಿದೆ. ಮಿಸ್ ಯು ಸಂದ್ಯಾ ❤️
ಒಳ್ಳೆಯವರನ್ನ ದೇವರು ಅರಿಸಿಕೊಳ್ಳುತಾನೆ 🙏🙏🙏 ನನಗೆ ಇವಾಗ ವಿಡಿಯೋ ನೋಡೋಕೆ ಆಗತಿಲ್ಲ ವಾಯ್ಸ್ ಕೇಳೋಕೆ ಚೆಂದ ಇತ್ತು rip💐💐 ಸಂಧ್ಯಾಮ ಮಿಸ್ ಯು
ಸಂಧ್ಯಾ ಮಾ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ....😢
ಅವರು ವಾಯ್ಸ್ ನಂಗೆ ತುಂಬಾ ಈಸ್ಟ್ disa ಫ್ಯಾಷನ್ rivew blog 👌👌.
Ouduu ...avra voice goskarane nanu videos nodtide...bejaragtide tumbaaa...
Avara Chanel plzz @@shreeya227
ಏನು ದಯವಿಟ್ಟು ಆ ಪಾಪಿನ ಬಿಡಬೇಡಿ ಶಿಕ್ಷೆ ಆಗಲೇಬೇಕು 🙏
We will miss the sweet voice...Rip Sandhya 🙏
Miss you lot sandya😢 your voice is amazing
ನಾನು ದಿಶಾ ಫ್ಯಾಶನ್ ಶಾಪ್ ಗೆ ಬಂದಾಗ. ಸಂಧ್ಯಾ ಅವರತ್ತಿರ ನಾನು ಮಾತನಾಡಿಸಿದೇನೆ ಅವರಿಗೆ ಹೇಳಿದೆ ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ ಅಂತ ಹೇಳಿದ ಅವರು ನನಗೆ ಧನ್ಯವಾದಗಳನ್ನು ಹೇಳಿದರು. ಈಗ ಅವರು ಇಲ್ಲ ಎನ್ನುವುದೇ ತುಂಬಾ ಬೇಸರದ ಸಂಗತಿ. ದೇವರು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಶಿಸೋಣ. ಅನು ಮೇಡಂ ಒಂದು ಸಲ ಅವರ ವಾಯ್ಸ್ ಕೇಳಿಸಿ. ಕೇಳಬೇಕು ಎನಿಸುತ್ತಿದೆplz
Please don't leave the culprit however powerful he is,fight for justice.
ಅನು ನಾನು ಹೋದ ವಾರ 30ನೇ ತಾರೀಕು ನನ್ನ ತಾಯಿನ ಕಳ್ಕೊಂಡೆ ತುಂಬಾ ನೋವಿನಲ್ಲಿದ್ದೆ ರಾತ್ರಿ ನಿದ್ದೆ ಇಲ್ದಿರಾ ಮೊಬೈಲ್ ಆನ್ ಮಾಡ್ದಾಗ ನಿಮ್ಮನ್ನ ನೋಡಿ ಮಾತನ ಕೇಳಿಸಿಕೊಂಡ ತುಂಬಾ ನೋವಾಗೋಯ್ತು ನಾನು ಅವರ ವಾಯ್ಸ್ ಫ್ಯಾನ್ ಯಾವತ್ತಾದ್ರೂ ಒಂದ್ಸಲ ಅವರ ಮುಖ ನೋಡುವ ಆಸೆ ಇತ್ತು ತುಂಬಾ ಸ್ವೀಟ್ ವಾಯ್ಸ್ ನನ್ನ ಕಲ್ಪನೆಯಲ್ಲಿ ತುಂಬಾ ಅವರನ್ನು ಕಲ್ಪಿಸಿಕೊಂಡಿದ್ದೆ 😔
Nangu ee videyo nodi thumba alu banthu anu we miss u sandhyamma
ಸಂಧ್ಯಾ ಯಾರು ಅಂತ ನನಗೆ ಗೊತ್ತೇ ಇಲ್ಲ. ನಿಮ್ಮ ವಿಡಿಯೋ ನೋಡಿ ತುಂಬಾ ಅತ್ತು ಬಿಟ್ಟೆ. ಸಂಧ್ಯಾ ಅವರು ಮತ್ತೆ ಹುಟ್ಟಿ ಬರಲಿ. ಸಂಧ್ಯಾ ಅವರು ಸ್ವರ್ಗದಲ್ಲಿ ಸುಖವಾಗಿ ಇರುತ್ತಾರೆ ಎಂದು ಅಂದುಕೊಳ್ಳೋಣ. ಸಂಧ್ಯಾ ಅವರಿಗೆ ಒಳ್ಳೆಯದಾಗಲಿ. Rip ಸಂಧ್ಯಾ. 🙏🙏🙏.
Very very sad news rip Sandhya
yaru evalu
Respect kodi plese @@hdigekjdvibdkjrgihfvh
Anu and family, understand your sorrows, feelings for very very good soul Sandhya and your deep rooted friendship.
Her blessings will be there for you all and Deesa Fashions to reach very good heights and success.
I just viewed your previous videos.
Sandhya's voice as you say is truly far reaching, soothing and Divine.
May her Soul rest in Peace 🙏🙏.
Om Shanthi 🙏.
realy miss sandyama,and her voice...nijvaglu nambake agtilla..a voice ge est drusti agitheno ansthu😢...
ನಿಮ್ಮ ವಿಡಿಯೋ ಮನಸ್ಸಿಗೆ ಹತ್ತಿರ ಆಯ್ತು ಸಿಸ್ 🎉🎉
ಅವರ voice ನನಗೆ ತುಂಬಾ ಇಷ್ಟ. ನಿಮ್ ವಿಡಿಯೋದಲ್ಲಿ ಅವರನ್ನು ನೋಡ್ಬೇಕು ಅಂತ ಆಸೆ ಇತ್ತು ಈ ದುರಂತದಲ್ಲಿ ನೋಡುವ ಹಾಗಾಯಿತು😢 ಸಂಧ್ಯಾ ಅವರ ಆತ್ಮಕ್ಕೆ ಶಾಂತಿ ಸಿಗಲಿ
Very Sorry for your great loss....I also spoken with Sandhya once and purchased saree too.....she is wonderful response....she is amazing vocabulary with smoothing voice.......God gives you all strength to recover from this great loss......one line should I say that ....great people reach god very early....I also lost my elder sis 20 years back she is also loved by god😢......her soul is always with her lovable persons....that I belive.....try to celebrate her memories...😢😢.
Yes pa🙏
Miss u sandya...matte hutti baaa........sandya......
ನಾವೊಂದು ನೆನೆದರೆ,ವಿಧಿ ಬೇರೇನೆ ,ವಿಧಿಬರಹ😢 ಓಂ ಶಾಂತಿ
Sandhya akka andre nange bala ista na yawaga saree tagoloke call madidru ast preeti inda matadta idru nange neha nima voice thumba ista anta helta idru nanu nimma voice sakath agi ide anta helta ide such a pure hearted soul❤❤❤
Sandya nimma athmakke shanthi sigli 😢😢😢
May sandhy reach the highest sadgathi.All the prayers for the departed soul 🙏😢
We miss sandya akka vioce 😢
We miss you sandya
Miss you sandya mam 😔😔💐💐💐💐💐💐💐💐🙏🙏
Hope God gives you and Sandhya's family the support to bare this loss. Culprits must be punished.
Maybe if she has used walk over instead of crossing the main road directly things might have been different today?
Rip madam. Justice for sandhya
ಅವನಿಗೆ ಶಿಕ್ಷೆ ಆಗಲೇ ಬೇಕು. Plz
Miss u n ur beautiful voice sandhya..😢 RIP😢
Miss u sadhya sissu😢😢😢Rip
😢 Rip sadya ma
Om shanthi Sandya mam ur voice is amazing
Sandya andre nange nenapu hagudu avara vicose aste adre yaru anthane gothilafe eru nange astu bejar hagthide andre maneyavare jothiyali Ida nimge astu novu hagira beku nyaya sikaru sigade idru sandya opasa barodila miss you aste 😢
ಓಂ ಶಾಂತಿ
ಮಿಂಚಿ ಮರೆಯಾದ ಬೆಳದಿಂಗಳ ಬಾಳೆ😭😭😭..
Miss you lot sandya your voice is amazing
🙏🙏🙏👍👍👍👌👌👌🤝🤝🤝.ಯಲಹಂಕ.ಶಂಕರ್.ಗುರು
ಅತ್ಮಕ್ಕೆ ಶಾಂತಿ ಸಿಗಲಿ
ಅವರ voice ತುಂಬಾ ಚೆನ್ನಾಗಿತ್ತು rip😔🙏
Cherish her good memories..missed tht sweet voice :(
ಸಂಧ್ಯಾ ಅವರು ಟೂ ವೀಲರ್ ಅಲ್ಲಿ ಇದ್ರಾ. ಅಥವಾ ನಡ್ಕೊಂಡ್ ಹೋಗ್ತಿದ್ರೆ
walking road crossing
Sandhya madam tumba eshta channagi mathadtha edru customer athra miss you sandhya
ಹೌದು ಸಮಾಧಾನ ಮಾಡಿಕೊಳ್ಳಿ
Rip sandhyamma devru chenagi nodkolli nimna 😢😢😢ketta jaanagalinda amayakarige saavu😢😢😢 devru olleyavrna bidodilla Anu😢😢😢
Om shanti 🙏
Rip sandya sorry for the loss dear fly
Avara sweet voice naanu fan agidde, but avru badukiddaga ond vlogalladru torsidre avranna nodtidvi, but ega avara saavu heege ishtu bega avra voicena innu keloke agalla anta digest madkoloke agta illa.
Rip Sandhya madam..
Devaru olleyavarana bega karsikotane rip sandhya😢😢
ತುಂಬಾ ಬೇಜಾರ್ ಆಯ್ತು 😢😢
RIP Sandhya ma'am 😢😢 justice sigle beku sike siguthe 😢
Neevu yest channagi sandyamma antha edri.haage avru thumba channag mathadthidru respect kodtha edru. Love u sandyamma😢
Rip Sandhya akka nimma voice we can't forget culprit should punish
It can happen to anyone of us, if we don't raise our voice
Adre time is the only healer.
Mareyodu kashta.memories nimage jeevana poorthi
irutthe.
ಮೇಡಂ ವೆಯಿಟ್ ಲಾಸ್ ಬಗ್ಗೆ ವೊಗ್ ಮಾಡಿ plz
Culprit should be punished severely.paapa namage ishtu bejaragutthe.
Nimma condition heg irbahudu antha
artha agutthe.
Avala voice matra thumba sweet , ashte nanu voice ashte kelidde.😢
Rip sandya sis
ಅನು ನಂಗೂ ತುಂಬಾ ನೋವಾಯ್ತು. ಸಂಧ್ಯಾ ಒಂದು ನೆನಪಾಗಿ ಬಿಟ್ರೂ
literally I cried a lot dt here after we can't hear her sweet voice 😢
😢nija .... Nanu yarigu sumsumne comment madalla ... Neevuhelida ondu matu nange tumba kushee aytu Anu avre .... negativity na spread madbardu anta ... Nanu idanne follow madodu ... ... Sandya avara savu tumbane bejar aytu .... Avara aatmakk Shanthi sigli... Adyatu madidro avrige shikshe aagli
Her voice❤️
I know sandhya her brother and mom. We used to play together near west of chord road near their nandhini booth. Very sad to know that unfortunately she passed away due to some idiot negligence.
Miss You lot Sandya 🙏
ಹೌದು ನಾನು ಕೇಳಿದ್ದೇ ಫೋಟೊ ಹಾಕಲು
👍👍👍👍🙏🙏
What a voice yar❤
Paapa yasttu novalli prana bittirbheku.....sandya voice nan maga esttapadtidda ... yesterday amma avr face nodbheku anta hudki nodi feel madkonda...13 years hudga asttu think madtidda ..ennu paapa nimgela yeg agirbheku ....🙏
Sandya ma voice super.
I like her voice so much
Miss u
So sad RIP sandya mam🌿🙏🏾🙏🏾🌺🌺
Sunil Anu nimma novu astu agide aste novu nanu t v nodi daga novu patte 😭 devru ollyea makallanu biduvudilla nimma shop alli idru antha gotirallia sandya really miss you 😭 magale matte hutti bani 🙏
Back ground voice avarade alva . Tumba bejar agitu mam. Oleyavarige e bumiyalli eroke bidode ella a devaru
Sandya miss you
ಓಂ ಶಾಂತಿ 😢
ನಿಮ್ಮ ಮಾತು ಕೇಳಿದರೆ ನಮಗೆ ಎಷ್ಟು ನೋವು ಅಗುತ್ತೆ ಯೆನ್ನ ನಿಮಗೆ ಎಷ್ಟು ನೋವು ಅಗುತಿರಬಹುದು ಕೇಳಕೆ ತುಂಬಾ ಬೆಜರಗುತ್ತೆ
We miss you Sandyamma❤
News alli nodide but ede sandya avru antha gothe irlilla😢😢
RIP Sandhya,💐
RIP sandya 💐we miss u All
ಅವುಗಳಿಗೆ ಶಿಕ್ಷೆ ಆಗಬೇಕು
Be strong both of you
Vry vry sad really 😢 nan Dubai li erodu nanige avra voice thumba esta so nan yavaglu nivu mado marketing na watch madtha edde e sala nan bandaga nimma disa fashion ge barbeku ankondidde avara savina suddi keli thumba andre thumba bejar agide RIP to her no more words to tlk 😢😢😢
ಸದ್ಗತಿ ಪ್ರಪ್ತಿರಸ್ತು.
ಇವತ್ತು ವಿಡಿಯೋ ಆನ್ ಮಾಡಿದ್ರೆ ಅದೇ ವಾಯ್ಸ್ ಬರುತ್ತೆ ಅನ್ಸುತ್ತೆ
We miss you sandhya madam 😢
May almighty rest the beloved soul in peace 🕊️💐
ಹಾಗೇಯಲ್ಲ ಮಾತನಾಡಬೇಡಿ ಸುನಿಲ್ ಅಣ್ಣ ಎಲ್ಲರೂ ಚನ್ನಗಿರಿ ದೇವರಿದ್ದನೆ
Smiling
Real miss you 😢😢
ನೋವು ಅಯ್ತು
Nyaya kodislebeku justice for sandya amayaka jivakke belé elva e jagattalli
Tumba mosa...om shanti... sandhya..tappu madidavanige shikshe agle beku...
Miss you lot Sandhya mam😢
We miss u sandyamma😭😭😭
Nanna hathira kuda sandhyala dhvanina record edhe. Naanu kuda avara dhvnina record maadidhini. Adhanna naanu kuda thumbaa sathi adhanna keliskondidhini. Avarathara mathe sigodhu kastta. We also miss you so much sandhyamma.
Love her voice❤rip sis
ತುಂಬಾ ಬೇಜಾರಾಯ್ತು ಮೇಡಂ ಈ ಸುದ್ದಿ ಕೇಳಿ
Very sad 😢😢
Very sad May her soul rest in peace 🙏🏻