ದೇವಾಲಯಗಳ ಸ್ವರ್ಗ ಲಕ್ಕುಂಡಿ ಗದುಗಿನ ಹೆಮ್ಮೆಯ ಸ್ಥಳ The paradise of temples is the pride of Lakkundi

Поділитися
Вставка
  • Опубліковано 20 вер 2024
  • ಕನ್ನಡ ಪ್ರಖ್ಯಾತ ಸಾಮ್ರಾಜ್ಯ ಚಾಲುಕ್ಯರು, ಕಲಚುರಿಗಳು ಹಾಗೂ ಸೇವುಣರಿಂದ ಲಕ್ಕುಂಡಿಯು ಆಳಲ್ಪಟ್ಟಿದೆ. ಈ ಮೊದಲು ರಾಷ್ಟ್ರಕೂಟರ ಪ್ರಭಾವ ಕುಗ್ಗಿದ ಮೇಲೆ ಲಕ್ಕುಂಡಿ ಆಳಿದ ಕಲ್ಯಾಣಿ ಚಾಲುಕ್ಯರು ಲಕ್ಕುಂಡಿಯನ್ನು ರಾಜಧಾನಿಯಾಗಿ ಮಾಡಿಕೊಂಡು ಶಿಲ್ಪಕಲೆಗೆ ಒತ್ತು ನೀಡಿ ಅನೇಕ ಗುಡಿ ಗೋಪುರಗಳನ್ನು ನಿರ್ಮಿಸಿಸಿದರು.
    ಏನೀಲ್ಲವೆಂದರೂ ಲಕ್ಕುಂಡಿ ಹಳ್ಳಿಯಲ್ಲಿ ಸುಮಾರು 50 ಗುಡಿಗಳನ್ನೂ, 101 ಮೆಟ್ಟಿಲು ಬಾವಿಗಳನ್ನೂ ಹಾಗೂ 29 ಶಾಸನಗಳನ್ನೂ ಕಾಣಬಹುದಾಗಿದೆ. ಇದರಿಂದ ಲಕ್ಕುಂಡಿಯ ಪುರಾತನ ಕಾಲದ ಗತ ವೈಭವದ ಕುರಿತು ಕಲ್ಪಿಸಿಕೊಳ್ಳಿ. ಜೈನ ಸಾಹಿತ್ಯದಲ್ಲಿ ಬರುವ ದಾನಚಿಂತಾಮಣಿ ಅತ್ತಿಮಬ್ಬೆ ಹಾಗೂ ಶಿಲ್ಪಕಲೆಗೆ ಹೆಸರುವಾಸಿಯಾಗಿತ್ತು ಲಕ್ಕುಂಡಿ.
    ಲಕ್ಕುಂಡಿಯ ಗುಡಿಗಳಲ್ಲಿ ಪ್ರಮುಖವಾದುದೆಂದರೆ ಕಾಶಿ ವಿಶ್ವೇಶ್ವರ ಗುಡಿ. ಇದು ದ್ವಿಕೂಟವಾಗಿದ್ದು ಎರಡು ಗರ್ಭಗೃಹ, ಅರ್ಧಮಂಟಪ ಹಾಗೂ ನವರಂಗಗಳನ್ನು ಹೊಂದಿದೆ. ಗರ್ಭಗುಡಿಯಲ್ಲಿ ಎತ್ತರವಾದ ಪಾಣಿಪೀಠದ ಮೇಲೆ ಶಿವಲಿಂಗವಿದೆ. ಗರ್ಭಗುಡಿ ಬಾಗಿಲು ವಿಪುಲವಾದ ಕೆತ್ತನೆಗಳಿಂದ ಕೂಡಿದ್ದು ಬಾಗಿಲಿನ ಎರಡೂ ಕಡೆಗಳಲ್ಲಿ ವಾದ್ಯ ವಾದಕರ, ನರ್ತಕಿಯರ ಹಾಗೂ ಶಿಲಾಬಾಲಿಕೆಯರ ಉಬ್ಬು ಶಿಲ್ಪಗಳು ನೋಡುಗನ ಕಣ್ಣಿಗೆ ಕನ್ನಡಿಗರ ವಾಸ್ತುಶಿಲ್ಪವು ಮೂಕವಿಸ್ಮಯಗೊಳಿಸುತ್ತವೆ.
    ಅದ್ಭುತ ಕೆತ್ತನೆಗಳಿಂದ ಕೂಡಿರುವ ಲಕ್ಕುಂಡಿಯ ಅನೇಕ ಮೆಟ್ಟಿಲು ಬಾವಿಗಳ ಪೈಕಿ ಪ್ರವಾಸಿಗರನ್ನು ಆಕರ್ಷಿಸುವ ಕೆಲವು ಬಾವಿಗಳೆಂದರೆ ಚಟೀರ ಬಾವಿ, ಕಣ್ಣೆ ಬಾವಿ ಹಾಗೂ ಮುಸುಕಿನ ಬಾವಿಗಳು. ಇನ್ನೂ ಕಾಶಿ ವಿಶ್ವೇಶ್ವರ ಗುಡಿಯ ಭವ್ಯವಾದ ಕೆತ್ತನೆಗಳಿಂದ ಕೂಡಿದ್ದು ಅಂದಿನ ಕನ್ನಡಿಗ ಕುಶಲ ಕರ್ಮಿಗಳ ನೈಪುಣ್ಯತೆಯನ್ನು ತೋರಿಸುತ್ತದೆ.
    ಕನ್ನಡ ನಾಡಿನ ಸಂಸ್ಕೃತಿ-ವೈಭವ ಸಾರುವ ಲಕ್ಕುಂಡಿಯಂತಹ ಅನೇಕ ಸ್ಥಳಗಳು ಉತ್ತರ ಕರ್ನಾಟಕ ಅಥವಾ ಅಖಂಡ ಕರ್ನಾಟಕದಲ್ಲೆ ಸಾಕಷ್ಟಿವೆ. ಇವುಗಳನ್ನು ನೋಡಿ ಅವುಗಳ ಕುರಿತು ಎಲ್ಲರಿಗೂ ತಿಳಿಯುವಂತೆ ಮಾಡಿದರೆ ಕ್ರಮೇಣ ಕನ್ನಡಿಗರ ಒಡನಾಟ ಬೆಳೆದು ಇವೂ ಸಹ ಅಭಿವೃದ್ಧಿ ಕಾಣಬಹುದೆಂದು ಆಶಿಸುತ್ತ, ಕರ್ಣಾಟಬಲ ತಂಡ ತನ್ನ ಸಮಸ್ತ ಓದುಗರಲ್ಲಿ ಈ ಉದ್ದೇಶ ಈಡೇರಿಸುವ ನಿಟ್ಟಿನಲ್ಲಿ ಸಹಕರಿಸಲು ವಿನಂತಿಸಿಕೊಳ್ಳುತ್ತದೆ.
    Lakkundi was ruled by the famous Kannada kingdom Chalukyas, Kalachuris and Sevans. Earlier, after the influence of Rashtrakutas declined, the Kalyani Chalukyas who ruled Lakkundi made Lakkundi their capital and built many Gudi Gopurams with emphasis on sculpture.
    all, about 50 shrines, 101 step wells and 29 inscriptions can be found in Lakkundi village. This gives an idea of ​​Lakkundi's past glory. Lakkundi was famous for its Danachintamani Attimabbe and sculptures in Jain literature. The most prominent of the temples in Lakkundi is the Kashi Vishweshwar temple.
    Dvikuta has two garbhagrihas, ardhamantapa and navarangas. In the sanctum sanctorum there is a Shiv Linga on a high Panipeeth. The door of the sanctum sanctorum is richly carved and on both sides of the door there are relief sculptures of musicians, dancers and rock figures.
    Among the many step wells of Lakkundi with wonderful carvings, some of the wells that attract tourists are Chatira Bavi, Kanne Bavi and Musukina Bavi. Still the Kashi Vishweshwar Gudi is adorned with magnificent carvings that show the skill of the Kannadiga artisans of that time. There are many places like Lakkundi in North Karnataka or Akhand Karnataka which exemplifies the culture-splendour of Kannada land. Karnatabala team requests all its readers to cooperate towards the fulfillment of this objective, hoping that if they are seen and made known to everyone, the Kannadigas will gradually grow and develop.
    #karnatakatouristplaces #bestplacestovisitinkarnataka #touristplacesinkarnataka #lakkundi #lakkunditemple #historyofkarnataka #kannada #karnataka #kannadiga #rashtrakuta #templesinkarnataka #chalukyadynastyhistory #chalukya #rashtrakutadynastyhistory
    Follow us on
    =======================================================================
    Facebook Page - / karnatabala-. .
    Twitter - / karnatabala
    Instagram - / karnatabala
    Website - www.karnatabala.com
    Email - contact@karnatabala.com

КОМЕНТАРІ • 27

  • @bhuvaneshkadaraiah3293
    @bhuvaneshkadaraiah3293 3 роки тому +5

    ಅದ್ಭುತವಾದ ವಿಡಿಯೋ ಕನ್ನಡ ನಾಡಿನ ಇಂತ ಒಳ್ಳೆ ಒಳ್ಳೆ ದೇಗುಲಗಳನ್ನ ಪರಿಚಯ ಮಾಡಿಕೊಡ್ತಾ ಇರೋ ನಿಮ್ಮ ಕೆಲಸಕ್ಕೆ ಶುಭವಾಗಲಿ🙏

    • @karnatabala
      @karnatabala  3 роки тому +1

      ಧನ್ಯವಾದಗಳು 🙏

  • @shylajaashok9970
    @shylajaashok9970 Рік тому +1

    ಕಲ್ಲಿನಲ್ಲಿ ತಮ್ಮ ಕಲ್ಪನೆಯ ಕಲಾನೈಪುಣ್ಯ ಅರಳಿಸಿದ ಆ ಮಹಾನ್ ಶಿಲ್ಪಿ ಗಳಿಗೆ ಹೃತ್ಪೂರ್ವಕ ನಮನಗಳು. ಜೈ ಕನ್ನಡ ಭುವನೇಶ್ವರಿ

  • @raghavendrakundar1479
    @raghavendrakundar1479 3 роки тому +2

    ಅದ್ಭುತ ವೀಡಿಯೋ 👌👌👌🙏🌷

    • @karnatabala
      @karnatabala  3 роки тому

      ಧನ್ಯವಾದಗಳು ಸರ್, ಹಾಗೆ ಹೆಚ್ಚಿನ ಕನ್ನಡಿಗೆ ಫೇಸ್ಬುಕ್, ವಾಟ್ಸಪ್ಪ್ ಗಳ ಮೂಲಕ ಇಲ್ಲಿ ಮೂಡಿಬರುವ ಕಂಟೆಂಟ್ಗಳನ್ನ ತಲುಪಿಸಿ ಕನ್ನಡಿಗರಲ್ಲಿ ಜನಜಾಗೃತಿ ಮೂಡಿಸುವಲ್ಲಿ ನೆರವಾಗಿ🙏

  • @varunbl3730
    @varunbl3730 3 роки тому +3

    ಧನ್ಯವಾದಗಳು ಸರ್...
    ನಿಮ್ಮ ಪರಿಶ್ರಮಕ್ಕೆ

    • @karnatabala
      @karnatabala  3 роки тому

      ಧನ್ಯವಾದಗಳು ಸರ್ ಹೆಚ್ಚು ಹೆಚ್ಚು ಕನ್ನಡಿಗರಿಗೆ ತಲುಪಿಸಿ🙏

  • @revannahc3488
    @revannahc3488 Рік тому +1

    VERY NICE

    • @karnatabala
      @karnatabala  Рік тому

      ನಮ್ಮ ಚಾನೆಲ್ ಅನ್ನು ಬೆಂಬಲಿಸಿ ನಿಮ್ಮ ಗೆಳೆಯರಲ್ಲಿ ಇಲ್ಲಿ ಮೂಡಿ ಬರುವ ವಿಡಿಯೋಗಳನ್ನ ಹಂಚಿಕೊಳ್ಳಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @amithkumar4357
    @amithkumar4357 3 роки тому +4

    ಇಷ್ಟೊಂದು ವಿಚಾರವನ್ನು ಹುಡುಕುವ ನಿಮ್ಮ ಅದ್ಭುತ
    ಈ ಪ್ರಯತ್ನಕ್ಕೆ.. ನಾವು ಎಷ್ಟು ಧನ್ಯವಾದಗಳು
    ಹೇಳಿದರು ಸಾಲದು.

    • @karnatabala
      @karnatabala  3 роки тому

      ಧನ್ಯವಾದಗಳು ಸರ್, ಹಾಗೆ ಹೆಚ್ಚಿನ ಕನ್ನಡಿಗೆ ಫೇಸ್ಬುಕ್, ವಾಟ್ಸಪ್ಪ್ ಗಳ ಮೂಲಕ ಇಲ್ಲಿ ಮೂಡಿಬರುವ ಕಂಟೆಂಟ್ಗಳನ್ನ ತಲುಪಿಸಿ ಕನ್ನಡಿಗರಲ್ಲಿ ಜನಜಾಗೃತಿ ಮೂಡಿಸುವಲ್ಲಿ ನೆರವಾಗಿ🙏

  • @pavanr3219
    @pavanr3219 3 роки тому +3

    Jai karnatabala

  • @chethangs9976
    @chethangs9976 3 роки тому +6

    ನೀವೂ ಪ್ರತಿದಿನವೂ ಒಂದು ವಿಡಿಯೋ ಮಾಡಿ ಮತ್ತು ನಿಮ್ಮ್ ಧ್ವನಿಯಲ್ಲಿ ಕೊಡಿ ಆಗ ಇನ್ನು ಚೆನ್ನಾಗಿ ಇರುತ್ತೆ. ಕನ್ನಡಕ್ಕಾಗಿ ಅಧಿಕೃತವಾಗಿ ಇರುವ ನಮ್ಮ ಇ ಚಾನೆಲ್ Active ಆಗಿರಬೇಕು. ಕನ್ನಡದ ಪ್ರತಿಯೊಂದು ವಿಷಯವನ್ನು ಜನರಿಗೆ ತಲಿಪಿಸುವ ಕೆಲಸ ಆಗಬೇಕು.

    • @karnatabala
      @karnatabala  3 роки тому +2

      ಚಾನೆಲ್ ನ ಬಗ್ಗೆ ನೀವು ಹೊಂದಿರುವ ಪ್ರೀತಿ ಅಪೇಕ್ಷೆಗೆ ನಾವು ಚಿರಋಣಿ 🙏ಮುಂದಿನ ದಿನಗಳಲ್ಲಿ ವಾರಕ್ಕೆ ಐದು ವಿಡಿಯೋಗಳನ್ನ ಬಿಡುಗಡೆ ಮಾಡುವಲ್ಲಿ ಶ್ರಮಿಸುತ್ತಿದ್ದೇವೆ, ಹಾಗೆ ಹೆಚ್ಚಿನ ಕನ್ನಡಿಗೆ ಫೇಸ್ಬುಕ್, ವಾಟ್ಸಪ್ಪ್ ಗಳ ಮೂಲಕ ಇಲ್ಲಿ ಮೂಡಿಬರುವ ಕಂಟೆಂಟ್ಗಳನ್ನ ತಲುಪಿಸಿ ಕನ್ನಡಿಗರಲ್ಲಿ ಜನಜಾಗೃತಿ ಮೂಡಿಸುವಲ್ಲಿ ನೆರವಾಗಿ🙏

  • @ಇಮ್ಮಡಿಪುಲಕೇಶಿ

    💛❤️🙏🙏🙏

    • @karnatabala
      @karnatabala  3 роки тому +1

      ಧನ್ಯವಾದಗಳು ಸರ್, ಹಾಗೆ ಹೆಚ್ಚಿನ ಕನ್ನಡಿಗೆ ಫೇಸ್ಬುಕ್, ವಾಟ್ಸಪ್ಪ್ ಗಳ ಮೂಲಕ ಇಲ್ಲಿ ಮೂಡಿಬರುವ ಕಂಟೆಂಟ್ಗಳನ್ನ ತಲುಪಿಸಿ ಕನ್ನಡಿಗರಲ್ಲಿ ಜನಜಾಗೃತಿ ಮೂಡಿಸುವಲ್ಲಿ ನೆರವಾಗಿ🙏

  • @anmolhotel2415
    @anmolhotel2415 8 місяців тому +1

    🙏🙏🙏🙏🙏🙏

    • @karnatabala
      @karnatabala  8 місяців тому

      💛❤️💛❤️💛❤️

  • @chaitanyap7502
    @chaitanyap7502 Рік тому +2

    Sir dayavittu Gadagada Veeranarayana Swamy devalaya bagge, haage namma Kumaravyasa avara bagge ondu video maadi . 🙏🙏🙏

    • @karnatabala
      @karnatabala  Рік тому +1

      ಕಂಡಿತ ಮಾಡೋಣ ಅಕ್ಕ ಅವರೇ 🙏🏼

    • @chaitanyap7502
      @chaitanyap7502 Рік тому

      @@karnatabala ಧನ್ಯವಾದಗಳು 🙂🙏 ನನಗೆ ಕುಮಾರವ್ಯಾಸರವರ ಕಥೆ ಕೇಳಿ ಮೈ ರೋಮಾಂಚನ ಹುಟ್ಟಿತ್ತು. ಆ ಕಥೆ ಗೂಗಲ್ ನಲ್ಲಿ ಓದಿ ನಿಜವಾಗಲು ನನ್ನ ಕನ್ನೆದುರೇ ಆಗಿದ ಫೀಲಿಂಗ್ ಬಂತು . ಕಂಡಿತ ನನ್ನ ಸ್ನೇಹಿತರಿಗೆ ಶೇರ್ ಮಾಡುತ್ತೇನೆ 👍
      ನಾನು ಹುಡುಗ ಸರ್ 😃