ನಾನೇನು ತಪ್ಪು ಮಾಡಿದೆ ಅಂತ ದೇವರನ್ನ ಕೇಳಿದೀನಿ, ಅವನು ಉತ್ತರನೇ ಕೊಡ್ತಿಲ್ಲ .!!

Поділитися
Вставка
  • Опубліковано 10 вер 2024
  • ಈ ಕಥೆಯಲ್ಲಿ ಪ್ರೇಮ ರ ಉತ್ತರಕ್ಕಿಂತ ನನ್ನ ಪ್ರಶ್ನೆಗಳೇ ಹೆಚ್ಚಿವೆ.ನನ್ನ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಅವರ ನಗು. ಅವರ ಎಲ್ಲಾ ಕಥೆಯನ್ನು ಹೇಳಿ ಏನು ಆಗಿಲ್ಲವೆಂಬಂತೆ ಕೈ ತೊಳೆದುಕೊಂಡು ಎದ್ದು ಹೋದರು. ನಿಜಕ್ಕೂ ಹೇಳಿ ಆಘಾತವಾಗಿಲ್ಲ ಎಂದೆ, ಯಾಕೆ?
    ಎಲ್ಲರೂ ಒಂದು ದಿವಸಾ ಸಾಯದೆ ಅಲ್ವಾ ಮತ್ತೆ ಯಾಕೆ ಚಿಂತೆ ಹೌದಲ್ವಾ ಅನಿಸಿತು. ಹಿಂದೇನೆ ದೊಡ್ಡ ರಂಗೇಗೌಡರು ಬರೆದ ಹಾಡು ನೆನಪಾಯ್ತು. ಯಾರಿಗುಂಟು ಯಾರಿಗಿಲ್ಲ,ಬಾಳೆಲ್ಲ ಬೇವು ಬೆಲ್ಲ, ಬಂದಿದ್ದೆಲ್ಲ ಮೀಸಬೇಕಯ್ಯ ಓ ಗೆಳೆಯ .......
    My questions are more than Prema's answer in this story. Her smile is the answer to all my questions. After telling his whole story, he washed his hands as if nothing had happened and got up. I am really not shocked, why? Everyone didn't die for a day, and I thought, why worry again? I was reminded of a song written by the great Rangegowda recently. Who has what, who does not, everything that has lived, everything that has come must be saved, oh friend.
    #puttur #jackfruits #jack anil #kabaka #vitla #alakemajalu #ninnikallunursery #famoussaplings #jackfruitfarmer #jackfruitseller #kantara #guligadevaru #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    Badukina butthi
    Contact no:9448315315(emergency only)

КОМЕНТАРІ • 295

  • @skavithagowda
    @skavithagowda Рік тому +95

    ನಗು ಮೊಗದ ಮುಗ್ದ ಮನಸಿನ ಹೆಣ್ಣು ಮಗಳು, ದೇವರು ಅವರಿಗೆ ಒಳ್ಳೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ 🙏🏻🙏🏻💐💐

  • @nageshapkalkatte5642
    @nageshapkalkatte5642 Рік тому +32

    ಇವರ ಮನಸ್ಸು ಜೀವನ ಬರಿದಾಗಿ ಹೃದಯ ಕಲ್ಲಾಗಿ ಹೋಗಿದೆ. ಹೀಗೆ ಇರ್ಬೇಕು ಆಗ್ಲೆ ಅರೋಗ್ಯ ಚನ್ನಾಗಿ ಇರೋದು. ನೂರು ವರ್ಷ ಚನ್ನಾಗಿ ಬಾಳಿ 👍👍

  • @manjuuppar9667
    @manjuuppar9667 Рік тому +10

    ಸರ್ ನಿಜವಾಗ್ಲೂ ನೀವು ಕೇಳೋ ಪ್ರಶ್ನೆ ಅವರ ಮನಸ್ಸಿಗೆ ನೋವು ಮಾಡುತ್ತೆ ಸರ್ ನೀವು ಸ್ವಲ್ಪ ಯೋಚನೇ ಮಾಡಿ ಪ್ರಶ್ನೆ ಕೇಳಿ ಸರ್

  • @ShivuCN
    @ShivuCN Рік тому +121

    "ನಿಮ್ಮ ಗಂಡ ಹಾರ್ಟ್ ಅಟ್ಯಾಕ್ ಆಗಿ ತೀರಿ ಹೋದಾಗ, ನಿಮಗೆ ಏನು ಅನಿಸಿತು ಅವಾಗ"..? ಅಂತ ಕೇಳಿದರೆ ಅವರು ಏನು ಹೇಳಬೇಕು ಸರ್..ನೀವು ಕೇಳುವ ಪ್ರತಿ ಪ್ರಶ್ನೆಯಲ್ಲಿ ಪ್ರಭುದ್ಧತೆಯ ಅವಶ್ಯಕತೆ ಬೇಕಿರುತ್ತದೆ..ದಯವಿಟ್ಟು ಸುಧಾರಿಸಿ..

    • @chandrashekarbd7692
      @chandrashekarbd7692 Рік тому +5

      You are right said brother, we don't need past! We are think for future?

    • @shubhanarayan7035
      @shubhanarayan7035 Рік тому +15

      ಇವರು ಮಾಡುತ್ತಿರುವ ಕೆಲಸ ಅತ್ಯದ್ಭುತ ಆದರೆ ಇವರು ಕೇಳುವ ಪ್ರಶ್ನೆಗಳಲ್ಲಿ ಪ್ರಬುದ್ಧತೆ ಇರುವುದಿಲ್ಲ

    • @prakash7564
      @prakash7564 Рік тому +5

      Even I noticed, some questions are very silly and immature, but very interesting subjects

    • @nseniftybankniftytrader4086
      @nseniftybankniftytrader4086 Рік тому

      its utube shit...learn to live with that sht!

    • @JeevanKumar-bs5cv
      @JeevanKumar-bs5cv Рік тому

      ಇಂಥ ಪ್ರಶ್ನೆಗಳನ್ನು ಕೇಳುವುದು ಅಷ್ಟು ಸುಲಭದ ಕಾರ್ಯವಲ್ಲ. ಅವರು ಅಲ್ಲಿಗೆ ಹೋದ ಉದ್ದೇಶವೇ ಬೇರೆ ಮತ್ತು ಅವರು ಅಲ್ಲಿ ಕಂಡಿದ್ದೇ ಬೇರೆ. ಅಲ್ಲಿ ಪ್ರಶ್ನೆಗಳಿಗೆಲ್ಲ ನಗುವೇ ಉತ್ತರ ಕೊಟ್ಟಿತ್ತು. ಜ್ಯಾಕ್ ಅನಿಲ್ ಅವರ ನರ್ಸರಿಯಿಂದ ಇದು ಎರಡನೇ ದುಃಖಭರಿತ ಪ್ರಸ್ತುತಿ. ಅವರ ಭಾಷೆ ಮತ್ತು ಅವರ ಮಾತಿನ ಶೈಲಿಯಿಂದ ಹಾಗೆ ಅನ್ನಿಸಿದ್ದು ನಿಜ ಆದರೆ ಅವರ ಪ್ರಯತ್ನಕ್ಕೆ ನಾವು ಎಂದೂ ತಪ್ಪು ಎನ್ನಲು ಸಾಧ್ಯವಿಲ್ಲ. ಇಲ್ಲಿ ನಾವು ಸುಮ್ಮನೆ ಕಮೆಂಟ್ ಕುಟ್ಟುವುದಕ್ಕಿಂತ ಆ ಎರಡು ಕುಟುಂಬಗಳಿಗೆ ಕೈಲಾದ ಸಹಾಯ ಮಾಡಿದರೆ ಹೆಚ್ಚು ಪುಣ್ಯ ಬರಬಹುದು.

  • @shrinivasadesai6048
    @shrinivasadesai6048 Рік тому +25

    ಅವರಿಗೆ ಕೆಲಸ ಕೊಟ್ಟು ಒಳ್ಳೆಯ ರೀತಿ ನೋಡಿಕೊಳ್ಳುತ್ತಿರುವ ಅಣ್ಣನವರಿಗೆ ಧನ್ಯವಾದಗಳು....

  • @shrishailhattimani405
    @shrishailhattimani405 Рік тому +12

    ಈ ತಾಯಿ ನಿಜವಾಗಲೂ ಸಾಧಕಿ,ಅವರಿಗೆ ಮತ್ತುತಮ್ಮಗೂ ಧನ್ಯವಾದಗಳು ಸರ್

  • @savitrihonagoud5586
    @savitrihonagoud5586 6 місяців тому +1

    ದೇವರು ನಿಮಗೆ ಒಳ್ಳೆಯದು ಮಾಡಲಿ ಆರೋಗ್ಯ ಕುಟ್ಟ ಕಾಪಾಡಲಿ 🙏🙏

  • @humairakhatoon5366
    @humairakhatoon5366 Рік тому +18

    ಆತ್ಮ ಶಾಂತವಾಗಿದೆ.ಇದುವೇ ಧರ್ಮ.ಓಂ ಶಾಂತಿ ಶಾಂತಿ ಶಾಂತಿಹೀ... ಸಹೋದರಿ ನಿನಗೆ ಸಲಾಂ.
    ಭಗವಂತನ ರಹಮ್(ಕೃಪೆ) ನಿಮ್ಮ ಮೇಲೆ ಸದಾ ಇರಲಿ.

  • @mallikarjunpatil9141
    @mallikarjunpatil9141 Рік тому +21

    ಲೈಫ್ ಅಂದ್ರೆ ಅವರ ಮುಖದಲ್ಲಿ ಇರುವ ಆ ಮುಗ್ಧ ನಗು!

  • @seemalobo5596
    @seemalobo5596 Рік тому +6

    She is a brave lady, suffering within not showing her hurt feelings. Poor lady God bless her

  • @vikramnk9418
    @vikramnk9418 Рік тому +12

    ಬಂದದ್ದು ಬರಲಿ ಮಹಾದೇವನ ಕೃಪೆ ಸದಾ ನಿಮಗಿರಲಿ 🙏🙏🙏

  • @rajannas9176
    @rajannas9176 Рік тому +14

    ಬದುಕಿನ ಬುತ್ತಿ ಚಾನಲ್ ಸರ್ ಇಂತಹ ಜೀವನದಲ್ಲಿ ನೋವು ಅನುಭವಿಸಿದವರ ಅನುಭವಗಳನ್ನು ಜಗತ್ತಿಗೆ ಪರಿಚಯಿಸುವ ಮೂಲಕ ನಿಮ್ಮ ಚಾನಲ್ ನಂ. 1ಆಗ್ಲೀ ಎಂದು ನನ್ನ ಆಶಯ ಧನ್ಯವಾದಗಳು ಸರ್.

  • @irinepinto8012
    @irinepinto8012 Рік тому +18

    Such a strong lady. What a inspiring true story of a brave lady. One should learn to accept our life as it is. Looking at her I feel that she is really a inspiration to all of us. Now a days we don't find such strong people. May God bless her .

  • @madhumithuyr3461
    @madhumithuyr3461 Рік тому +3

    ಸೂಪರ್ ನಗು ಅಕ್ಕ ನಿಮ್ದು ನಿಮ್ಮ ಕಷ್ಟ ಅದಷ್ಟುಬೆಗಾ ದೂರವಗಾಲಿ.......💐💐💐

  • @sathisha539
    @sathisha539 Рік тому +3

    ದುಡಿಮೆಯ ನಡುವೆ ದೇಹದ ರೋಗ ಮರೆತು ಬದುಕುವ ಮಹಿಳೆ.... great.......

  • @sureshkc6594
    @sureshkc6594 Рік тому +37

    ಅವರ ಕಣ್ಣುಗಳು ಹೇಳುತ್ತಿವೆ ಆ ನಗುವಿನ ಹಿಂದಿನ ಕಥೆ... ಅವರ ಆರೋಗ್ಯ ಮತ್ತಷ್ಟು ಸುಧಾರಿಸಲು ಪ್ರಾರ್ಥಿಸುವ...

  • @ranjithjogi3060
    @ranjithjogi3060 Рік тому +3

    Really proud of her... i am really proud to say that she is my neighbour...she is been a inspiration for all of us.

  • @manjunathayyabg8199
    @manjunathayyabg8199 Рік тому +5

    Puthoorina muthu veeranari kechhedeya nari ikwal to rani abbakka devi smile Queen always smile face 🙏🙏👍👌🙏🙏

  • @user-ie8zd1qh1y
    @user-ie8zd1qh1y Рік тому +2

    ಬೆಂಕಿಯಲ್ಲಿ ಅರಳಿದ ಹೂವು
    ತುಂಬಾ ಕರುಣಾಜನಕ ಕಥೆ ಸರ್ ಕರುಳು ಹಿಂಡುವ ಅನುಭವ

  • @Ashwini-ff5rj
    @Ashwini-ff5rj Рік тому +6

    ಸರ್ ಪ್ರಶ್ನೆ ಕೇಳಿ ಆದರೆ ಸ್ವಲ್ಪ ಮೃದುವಾಗಿ ಕೇಳಿ ನೀವ್ ಕೇಳುವ ರೀತಿ ಸರಿ ಅನಿಸುತ್ತಿಲ್ಲ ಪ್ಲೀಸ್ ಸರ್ ಸೌಮ್ಯತೆ ಇಂದ ಪ್ರಶ್ನೆ ಕೇಳಿ.

  • @AshaLakshmiTraditionalvlogs
    @AshaLakshmiTraditionalvlogs Рік тому +8

    God bless u Akka,novinallu nivu eshtt mugdavagi nagtha idhira,sada ighe nagtha kushiyagi jeevana nadesi ,,🙏❤️

  • @rajashekharappagpgodabanah1613

    ನಿಮ್ಮ ಬದುಕಿನ ಬುತ್ತಿ ಕಾರ್ಯಕ್ರಮ ಬಹಳ ಚೆನ್ನಾಗಿ ಇದೆ ನನಗೆ ಬಹಳ ಮೆಚ್ಚುಗೆ ಆಗಿದೆ. ಹಾಗೆ ಮೊನ್ನೆ ನೀವು ದಕ್ಷಿಣ ಕನ್ನಡದಲ್ಲಿ ಕೊಟ್ಟಿರುವ ಕಾರ್ಯಕ್ರಮ ಬಹಳ ಮೆಚ್ಚುಗೆ ಆಯಿತು ಇಂತಹ ಕಾರ್ಯಕ್ರಮಗಳು ನಿಮ್ಮ ಕಡೆಯಿಂದ ನಮಗೆ ತಲುಪಲಿ ಧನ್ಯವಾದಗಳು

  • @nishagowda
    @nishagowda Рік тому +2

    strong lady...Sir, while asking the questions plz think and ask

  • @narasimhamurthy3323
    @narasimhamurthy3323 Рік тому +14

    ಆರೋಗ್ಯ ಕೊಡಲಿ ದೇವರು

  • @rockisrockrambo7846
    @rockisrockrambo7846 Рік тому +5

    ದೇವರು ನಿನ್ನನ್ನು ಆಶೀರ್ವದಿಸಲಿ ಸಹೋದರಿ, ನೀವು ನನ್ನ ದೈನಂದಿನ ಪ್ರಾರ್ಥನೆಯಲ್ಲಿದ್ದೀರಿ

  • @manjunathayyabg8199
    @manjunathayyabg8199 Рік тому +2

    Amma mahathayi istu kastagalidru nimma nagu muka nodidre life iste nagtha irbeku antha jagathige pata helithidiralla namage dhairya banthu bidi madum are you great smile Queen always smile face 🙏🙏🙏🙏🙏👍

  • @ganeshbelvai7683
    @ganeshbelvai7683 Рік тому +5

    ಇರುವಷ್ಟು ಸಮಯ ದೇವರು ನಿಮ್ಮನ್ನು ಖುಷಿಯಲ್ಲಿ ಇಟ್ಟಿರಲಿ 👌

  • @mkanilkumar748
    @mkanilkumar748 Рік тому +7

    ಅಬ್ಬಾ really great

  • @nagarajsingh5362
    @nagarajsingh5362 Рік тому +1

    Anchor's questions to this innocent lady are very silly and lack sensitivity and true professionalism. Why he is asking repeatedly this poor lady like - " how you felt when your husband died ? Did you question GOD about your fate ? Etc !. It seems he really don't know what to ask and keep on repeating the same questions throughout the video. ! The anchor needs to improve his interview skills ! Anyway this lady deserves appreciation for her balanced outlook towards her life and survival skills ! Her smile is so pure and innocent ! GOD bless her .

  • @k.t.venkatachala1255
    @k.t.venkatachala1255 Рік тому +10

    Your smile is inspiring others. God bless you and wish you for speedy recovery

    • @rajcricketinfo
      @rajcricketinfo Рік тому

      Brother onde ondu sala Nan videos nodi please 🙏🙏🙏 pakka ista agutte promise 🙏 ista adre subscribe agi Nan channel ge 🏏 support maadi nangu 🙌

  • @vajraveluarunachalam9942
    @vajraveluarunachalam9942 Рік тому +13

    ಸಮಾಜಕ್ಕೆ ಒಂದು ದ್ಯರದ ಭರವೆ ಸೆ ನಿೀಡಿದ್ದಿರ ವಂದೆನೆಗಳು

  • @vidhyanaik2824
    @vidhyanaik2824 Рік тому +14

    ನಿಮ್ nagu ನೊಡಿ ನಾನು ಕಲಿಯೋದು ತುಂಬಾನೇ ಇದೇ ಕುಷಿ ನೆಮ್ಮದಿ ಎರಡು ಆಗಿದೆ

  • @madhusudhanb9268
    @madhusudhanb9268 Рік тому +9

    E vlog nodtiddre, life alli esto phases ede adralli namdu ond better of someone’s phase anta life lead madikondu hogbeku.
    Live in present aste life 😢😊
    Such a inspiring lady, may she filled with happiness throughout her life which she never found❤

  • @laxmi5048
    @laxmi5048 Рік тому +8

    ಜೀವನ ಅಂದ್ರೆ ನೋವು, ಚಿಂತೆ, ದುಃಖ ಅಷ್ಟೇ.

  • @humairakhatoon5366
    @humairakhatoon5366 Рік тому +7

    👍ದೇವನಿಗೆ ಸರೆಂಡರ್ ಆದವರ ಬಾಳೇ ಬಂಗಾರ

  • @anamika3601
    @anamika3601 Рік тому +1

    ದುರ್ಘಟನೆ ಆದಾಗ ಏನು ಅನ್ನಿಸಿತು ಅಂತಾ ಪ್ರಶ್ನೆ ಕೇಳುತ್ತೀರಿ. ನಿಮ್ಮ ಮನೆಯಲ್ಲಿ ಯಾರಾದರೂ ಸತ್ತರೆ ನಿಮಗೆ ಹೇಗೆ ಅನ್ನಿಸುತ್ತದೆ. ಇದು ನಿನಗೆ ನನ್ನ ಪ್ರಶ್ನೆ. ಪ್ರಶ್ನೆ ಯಾವಾಗ ಏನು ಕೇಳಬೇಕು ಎಂದು ಕಲಿತು ಕೊಂಡು ಹೋಗಿ ವಿಡಿಯೋ ಮಾಡಿ

  • @tharanathaadigai359
    @tharanathaadigai359 Рік тому +1

    ನಿಮ್ಮ ನಗುವಿನ ಒಳಗೆ ದುಃಖ ಕಥೆಯಿದೆ.. ಒಳ್ಳೇದು ಆಗಲಿ

  • @ratnakargouda8782
    @ratnakargouda8782 Рік тому +2

    ಅಭಿನಂದನೆಗಳು, ಸಹೋದರಿ, ನಿನ್ನ ಬದುಕು, ಬಂಗಾರವಾಗಲಿ 🙏🙏🙏

  • @jayanthianchan7822
    @jayanthianchan7822 Рік тому +3

    Realy a strong lady God gives her healthy and happy 🙏🙏🙏

  • @bhats267
    @bhats267 Рік тому +26

    Sir ನೀವು ಅವರ ಫೋನ್ ಪೇ ಅಥವಾ ಅಕೌಂಟ್ ನಂಬರ್ ಹಾಕಿದ್ರೆ ಒಂದಷ್ಟು ಜನ ಧನ ಸಹಾಯ ಮಾಡ್ತಾ ಇದ್ರು, ಇನ್ನೊಂದು ಹತ್ತು ವರ್ಷಗಳ ಕಾಲ ಚೆನ್ನಾಗಿ ನಿಮ್ಮನ್ನ ನೆನೆಸಿಕೊಂಡು ಬದುಕ್ತಾ ಇದ್ರು ಅಲ್ವಾ,ಈಗಲದ್ರು ಆಗುತ್ತಾ ?

    • @rajcricketinfo
      @rajcricketinfo Рік тому

      Sir 💯 onde ondu sala Nan videos nodi please 🙏🙏 pakka ista agutte promise 🙏 ista adre subscribe agi Nan channel ge 🏏 support maadi nangu 🙌

    • @holeyappaskuri8982
      @holeyappaskuri8982 Рік тому +1

      @@rajcricketinfo nanu subscribe ade brother

    • @rajcricketinfo
      @rajcricketinfo Рік тому

      @@holeyappaskuri8982 thank you brother ❤️

    • @bharatishetty8670
      @bharatishetty8670 Рік тому

      Avru hege badhukthara aagene erli.bidi. Avrige kashta mastane alla, jeevigalu yeno swalpa hana kotre adhra mele ketta kannu hakuvavaru huttukolthare,.edhe prapancha,

  • @madhaviprakasha1930
    @madhaviprakasha1930 Рік тому

    Always similling face really great . God bless u always be happy

  • @lionking1978
    @lionking1978 Рік тому +3

    Nim questions ista agilla.. Aathara questions kelbardu.

  • @shankarnaikar2184
    @shankarnaikar2184 Рік тому +3

    This vedio gives confidance to...cancer patients...kayakadalli ella mareyuttare...

    • @rajcricketinfo
      @rajcricketinfo Рік тому

      Haudu sir 🙏 onde ondu sala Nan videos nodi please 🙏🙏🙏 pakka ista agutte promise 🙏 ista adre subscribe agi Nan channel ge 🏏 support maadi nangu 🙌

  • @felcyfernandes1807
    @felcyfernandes1807 Рік тому

    Brave lady hard working God bless you

  • @rinnadmello9128
    @rinnadmello9128 Рік тому +1

    Strong lady,,,, God bless her,,,

  • @JeevanKumar-bs5cv
    @JeevanKumar-bs5cv Рік тому +1

    ಅಸಹಾಯಕ ನಗು ನಿಜವಾಗಿಯೂ ತುಂಬಾ ಬೇಸರ ಮಾಡಿತು. ಆ ನಗುವಿನ ಹಿಂದೆ ಇರಬಹುದಾದ ದುಃಖ ನಿಜವಾಗಿಯೂ ಹೇಳತೀರದು. ಸಣ್ಣಪುಟ್ಟ ಸಮಸ್ಯೆಗಳಿಗೆ ಕುಗ್ಗಿ ಹೋಗುವಂತವರು ಇವರಿಂದ ಕಲಿಯಬೇಕಾದುದು ಬಹಳಷ್ಟು ಇದೆ. ಒಮ್ಮೆ ನಿಮ್ಮನ್ನು ಭೇಟಿಯಾಗಿ ಪಾದಮುಟ್ಟಿ ಆಶೀರ್ವಾದ ಪಡೆಯಬೇಕು. ಆಮೂಲಕ ನಮಗೂ ಜೀವನಕ್ಕೆ ಶಕ್ತಿ ಸಂಪಾದನೆ ಮಾಡಬೇಕೆನ್ನಿಸುತ್ತಿದೆ‌. ಆದಷ್ಟು ಬೇಗ ಗುಣಮುಖರಾಗಿ ಆ ನಗುವನ್ನು ಇನ್ನಷ್ಟು ಪಸರಿಸಲಿ ಎಂಬುದೇ ಆ ದೇವರಲ್ಲಿ ಪ್ರಾರ್ಥನೆ.

  • @sujathavg9511
    @sujathavg9511 Рік тому +3

    Novallu santhosa kanuthiruva ekaika mahile. So proud of u dear

  • @lucifer_9973
    @lucifer_9973 Рік тому +6

    ಅಲ್ಲ ಗುರು ನೀನು ಏನು ಅಂತ ಪ್ರಶ್ನೆ ಕೇಳ್ತಿಯಾ... ಗಂಡ ಸಾಯುವ ಸಮಯ ದಲ್ಲಿ ನಿಮಗೆ ಏನು ಅನ್ನಿಸಿತು... ಅಂದ್ರೆ ಅವ್ರು ಪಾಪ ಏನ್ ಹೇಳ್ಬೇಕು...

  • @sumathirao1295
    @sumathirao1295 Рік тому +10

    Such a strong lady may God bless her avara self confidencege hatsoff mate navu borodu oberee hogodu oberee idanu ella manushya nadaveru tiledukondere sakuu

    • @creative_psyche8046
      @creative_psyche8046 Рік тому

      Yes

    • @rajcricketinfo
      @rajcricketinfo Рік тому

      Hello sir onde ondu sala Nan videos nodi please 🙏🙏 pakka ista agutte promise 🙏 ista adre subscribe agi Nan channel ge 🏏 support maadi nangu 🙌

  • @manjunathayyabg8199
    @manjunathayyabg8199 Рік тому +2

    Nimma smile ge handsaf 🙏👍👌

  • @manjunathayyabg8199
    @manjunathayyabg8199 Рік тому +2

    God bless you madum 🙏🙏🙏🙏🙏 sarkara nimma kastagalige spandisali 🙏

  • @sowmyak4692
    @sowmyak4692 Рік тому

    Matured talking.. I like the way of her conversation ❤❤

  • @onisha833
    @onisha833 Рік тому +4

    🙏🙏God bless you sister

  • @user-fw5bx3ve8j
    @user-fw5bx3ve8j 5 місяців тому

    God bless to you prema, avare,,

  • @rashmishetty3582
    @rashmishetty3582 Рік тому +3

    God bless you 🙏🙏

  • @m-mangalore
    @m-mangalore Рік тому +6

    ದೇವೆರ್ ಎಡ್ಡೆ ಮಲ್ಪಡ್...🙏🙏🙏

  • @naveenaamit4710
    @naveenaamit4710 Рік тому

    Nimage devaru gunapadisutare God bless you❤ nimanu devaru yela ashirwada kodutare

  • @chandrashekarbd7692
    @chandrashekarbd7692 Рік тому +3

    Shivamogga sagaradalli cancer ge ayurvedic medicine kodtare! Sagara Shikaripura raste!

  • @veereshhppatil8836
    @veereshhppatil8836 10 місяців тому

    ದೇವರು ನಿಮ್ಮಗೆ ಈಗಲಾದರೂ ಒಳ್ಳೆಯದನ್ನು ಮಾಡಲಿ

  • @jayaramajayaram8579
    @jayaramajayaram8579 Рік тому +2

    God bless you Sistar, N. S. Narayana murthiy, Ahnandapura Narasipur, eli madhu ide, omea Bati needi

  • @Sidd6041
    @Sidd6041 3 місяці тому

    ಅವರ ದುಃಖವನ್ನ ಕೆದುಕಿ ಕೆದುಕಿ ಕೇಳೋದು ಸರಿ ಅಲ್ಲ. ಸ್ವಲ್ಪ ಸುಧಾರಿಸಿಕೊಳ್ಳಿ ನೀವು.

  • @chandrashekar3554
    @chandrashekar3554 Рік тому +7

    ಈ ದೇಶದ ಕಥೆ ಇಷ್ಟೇ ಕಣಮ್ಮ

    • @rajeevashetty8126
      @rajeevashetty8126 10 місяців тому

      ದೇಶ ಕ್ಕೂ ಮನುಷ್ಯ ಜೀವನದ ಅವಘಡಗಳಿಗೂ ಏನು ಸಂಬಂಧ ಪುಣ್ಣ್ಯಾತ್ತೆಮ್ಮಾ

  • @ganapatimk161
    @ganapatimk161 Рік тому +3

    ನಮಸ್ತೇ ಸರ್🙏🙏 ನಮ್ಮ ಉತ್ತರ ಕನ್ನಡ ಜಿಲ್ಲೆಗೆ ಬನ್ನಿ..

  • @sachinbhattsbvlog55
    @sachinbhattsbvlog55 4 місяці тому

    ನಿಮ್ಮ ನು. ನೊಡಿ ತುಂಬಾ ಸಂತೋಷ
    ನಿವು ಚೆನ್ನಾಗಿ ಬಾಳಿ
    ನಿಮ್ಮ ನು. ನೊಡಿ ಕಲಿಯೊದು ತುಂಬಾ
    ಇದೆ
    ನಿವು 100 ವರುಷ ಬಾಳಿ

  • @iyengarskitchen3808
    @iyengarskitchen3808 Рік тому +4

    Sir super vlog there is no words to tell anything god bless her hats off for that lady 🙏🙏🙏🙏🙏🙏🙏🙏

    • @rajcricketinfo
      @rajcricketinfo Рік тому

      Sir onde ondu sala Nan videos nodi please 🙏🙏🙏 pakka ista agutte promise 🙏 ista adre subscribe agi Nan channel ge 🏏 support maadi nangu 🙌

  • @felcyfernandes1807
    @felcyfernandes1807 Рік тому

    Papa ri enta prasene kelitira sir badalu niminda ole kelasa atava hanna sahaya mdri tumba papa knuthe adre devaru Ole Nguyen muka kotidare

  • @Afham.
    @Afham. Рік тому +3

    🙏🙏ಅಮ್ಮ ನೀವು ಈಗೇನೆ ನಗುತ್ತಾ ಇರಿ

  • @rahmaththauseena3238
    @rahmaththauseena3238 Рік тому

    Avru thumba smart iddare... Neeu sumne prashne kelbeku.. God bless you akka

  • @vittalsalamantapi3964
    @vittalsalamantapi3964 Рік тому +5

    Yes 💯 correct ri 🙏💐

    • @rajcricketinfo
      @rajcricketinfo Рік тому

      Brother onde ondu sala Nan videos nodi please 🙏🙏🙏 pakka ista agutte promise 🙏 ista adre subscribe agi Nan channel ge 🏏 support maadi nangu 🙌

  • @shakuntalaparma8626
    @shakuntalaparma8626 Рік тому +3

    Wonderfull lady hats up amma

    • @rajcricketinfo
      @rajcricketinfo Рік тому

      Ma'am onde ondu sala Nan videos nodi please 🙏🙏 pakka ista agutte promise 🙏 ista adre subscribe agi Nan channel ge 🏏 support maadi nangu 🙌

  • @PrashanthPapu-xg4ox
    @PrashanthPapu-xg4ox 10 місяців тому

    ಅವರು ಮೊದಲೇ ಹೇಳಿದಾಗೆ ಹೆಲ್ಲರು ಸಾಯೋದೆ ಆದರೆ ಬದುಕಿ ತೋರಿಸಬೇಕು ಅದೇ ಜೀವನ

  • @nayanam9936
    @nayanam9936 Рік тому +5

    She have lot of pain..... Really

    • @rajcricketinfo
      @rajcricketinfo Рік тому

      True ma'am💯 onde ondu sala Nan videos nodi please 🙏🙏🙏 pakka ista agutte promise 🙏 ista adre subscribe agi Nan channel ge 🏏 support maadi nangu ✍️

    • @Abhizennyoutube
      @Abhizennyoutube Рік тому

      @@rajcricketinfo ಇದನ್ನೇ ಮಾಡು

  • @manjunathn2875
    @manjunathn2875 Рік тому +5

    Super documentry sir👌🙏

    • @rajcricketinfo
      @rajcricketinfo Рік тому

      Manju bro ondu sala Nan videos nodi please 🙏

  • @kamalkshakamalksha2110
    @kamalkshakamalksha2110 Рік тому +1

    Great. God bless you 🙏

  • @nagarathna5571
    @nagarathna5571 Рік тому +1

    Kushiyathu sir intha mugdhena noddi God bless you 🙏🌹

  • @nayanahonnady6505
    @nayanahonnady6505 Рік тому +2

    Super👌👌👌 ಬದುಕಿದು jataka bandi

  • @jagadishhalasappagol3057
    @jagadishhalasappagol3057 Рік тому +1

    Sir naragund hattir Vasan gramadalli canacer 4 stagenalu eddaru aoushad tegedukondu cancer saviraru janaru vasiyagiddare avarigu Vasan gramad bagge hagu aoushad bagege heli sir

  • @ushakrishna7032
    @ushakrishna7032 Рік тому

    So beautiful be happy happy yillaru ondu dina sayalebeeku

  • @supreethaanchan7093
    @supreethaanchan7093 Рік тому +1

    O Devare. No words😥🙏

  • @chandrakanthibelliappa4167
    @chandrakanthibelliappa4167 Рік тому +3

    Speedy recovery ma. 🙏🙏🙏🙏🙏🙏🙏🙏🙏🙏🙏🙏🙏💐

  • @shaletfurtado5745
    @shaletfurtado5745 Рік тому +2

    Wonderful work from Budikina butti. Very interesting and inspiring 👍. To others

  • @stephania7208
    @stephania7208 Рік тому

    God bless Prema Mam.

  • @shankarsham3369
    @shankarsham3369 Рік тому +5

    ಆಕೆ ನಗು ನೋಡ್ತಾ ಇದೀಯಾ, ಆಕೆ ನಗು ನಿಂದೆ ಇರೋ ಅಳು ನೋಡ್ತಾ ಇದ್ಯೇನೋ

  • @RekhaRekha-ve8qw
    @RekhaRekha-ve8qw Рік тому

    Dhanyavadagalu sar Awara Nagaon medicine🙏🙏🙏🙏🙏🙏

  • @ganga6811
    @ganga6811 Рік тому +3

    Amma Thayee nimma Josh nodidrey Kushi yaguttey

  • @swathi3875
    @swathi3875 Рік тому

    God bless you sister

  • @johndsouza7983
    @johndsouza7983 Рік тому

    Good God bless you madam👩 🙏🙏

  • @savigk4232
    @savigk4232 Рік тому +3

    Excellent work, from Badukina Butthi .

    • @rajcricketinfo
      @rajcricketinfo Рік тому

      Hello brother onde ondu sala Nan videos nodi please 🙏🙏🙏 pakka ista agutte promise 🙏 ista adre subscribe agi Nan channel ge 🏏 support maadi nangu 🙌

  • @yuvarajsinghjawoor7822
    @yuvarajsinghjawoor7822 Рік тому

    Nagu moga baduku zero gatti gitti nagu moga ondu gere huduki torisanna Devaru bebbagi hoda.🎉🎉

  • @veciavenciarego2556
    @veciavenciarego2556 Рік тому +1

    ದೇವರುಯಾರಿಗೂ ಕಷ್ಟ ಕೊಡಲ್ಲ ನಮ್ಮ ತಂದೆ ನನಗೆ ಕಷ್ಟ ಕೊಡುತ್ತಾರಾ. ಇಲ್ಲ ಅಲ್ವಾ ಹಾಗೇನೆ ದೇವರು ಕೂಡ ಕಷ್ಟ

  • @amarkulkarni1446
    @amarkulkarni1446 Рік тому +2

    ❤️🙏

  • @ivanronylobo9004
    @ivanronylobo9004 Рік тому

    God bless you. Sister

  • @venuudupi8905
    @venuudupi8905 Рік тому +1

    ALL THE BEST ND GOD BLESS YOU always MADAM /SIR 👍👍

  • @kamrajsaxo3411
    @kamrajsaxo3411 Рік тому

    Very useful message for each one

  • @nagarajnatikar78lnjnj.47
    @nagarajnatikar78lnjnj.47 5 місяців тому

    ❤❤❤❤❤

  • @ramadasprabhu4188
    @ramadasprabhu4188 Рік тому

    Breast cancer patients can live 10-20 years. Chemotherapy works well. Not to worry.death due to multiorgan failure. She is happy. That should be appreciated 👍🙂

  • @sanika5100
    @sanika5100 Рік тому +4

    Love you sis tc strong

    • @chandramathi2496
      @chandramathi2496 Рік тому

      🙏🙏medam devaru Kandita Edane hedrabedi nimma Atma Saksige nimge janaganga book kalisuteve Kandita odi next nodi

    • @chandramathi2496
      @chandramathi2496 Рік тому

      Nimma Address nn no ge send Me pls reqest free book kalisi kodoteve odi next Day Phone no kodteve alige kandita Hogi pls🙏🙏🙏🙏🙏

  • @brahmikundapura2640
    @brahmikundapura2640 Рік тому

    🙏🏻🙏🏻🙏🏻🙏🏻🙏🏻

  • @ushakrishna7032
    @ushakrishna7032 Рік тому

    Life is like that my daughter God bless you everyone should die, also you're happy be happy always

  • @vajraveluarunachalam9942
    @vajraveluarunachalam9942 Рік тому +3

    ಉತ್ತಮವಾದ ಕೆಲಸ ಮಾಡಿದ್ದಿರ