ನನ್ನ ಚಿಂತನೆಯನ್ನು ಕದ್ದ ಉಪೇಂದ್ರ ಡೀ ಕೋಡಿಂಗ್ UI ಸಿನಿಮಾ ವಾಸ್ತವ ಸತ್ಯ.DeCoding UI movie

Поділитися
Вставка
  • Опубліковано 18 січ 2025

КОМЕНТАРІ • 356

  • @HelloShri-hi7ui
    @HelloShri-hi7ui 28 днів тому +55

    ಪ್ರಜ್ಞಾವಂತರಿಗೆ ಮಾತ್ರ ಅರ್ಥವಾಗುವುದು ಈ ಮೂವಿ! ಆದರೆ ನಮ್ಮ ಸಮಾಜದಲ್ಲಿ ಪ್ರಜ್ಞಾವಂತರು ಕಡಿಮೆ.

  • @Attitude_boy7022
    @Attitude_boy7022 27 днів тому +15

    ತುಂಬಾ ಚೆನ್ನಾಗಿ ಅರ್ಥ ಮಾಡಿಸಿದ್ದೀರಾ ಸರ್ ನಿಮಗೆ ಧನ್ಯವಾದಗಳು ಯುಐ ಮೂವಿ ತುಂಬಾನೇ ಚೆನ್ನಾಗಿದೆ

  • @smuttuv
    @smuttuv 28 днів тому +12

    ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಾ ಗುರುಗಳೇ ಇದು ಎಲ್ಲಾ ಪ್ರಜೆಗಳಿಗೂ ತಲುಪಲಿ ಸತ್ಯ ಜಯಿಸಲಿ ನಿಮಗೆ ಧ್ಯವಾದಗಳು 🎉🎉🎉

  • @biochem9588
    @biochem9588 28 днів тому +39

    ಸಮಾಜದಲ್ಲಿ ಇಂತಹ ಸತ್ಯ ಹೇಳಲು ಧೈರ್ಯ ಬೇಕು 👍👍👍

  • @shivaprakash5403
    @shivaprakash5403 28 днів тому +20

    Ui ಸಿನಿಮಾ ಅದ್ಭುತ ಕಡೆಯ ಸನ್ನಿವೇಶ ಅರ್ಥ ಮಾಡಿಕೊಂಡರೆ ಪ್ರಜ್ಞಾವಂತರು ಜೈ ಪ್ರಜಾಕಿಯ ವಿಚಾರಗಳು

  • @mohanraj7094
    @mohanraj7094 28 днів тому +11

    ಅದ್ಭುತ ವಿವರಣೆ. ಅದ್ಬುತ ಚಿಂತನೆ, ಸೂಪರ್ sir.

  • @Sangmesh.bidari
    @Sangmesh.bidari 28 днів тому +41

    ಅದ್ಬುತ ಗುರುಜಿ ನಿಮ್ಮ ಮಾತು, ನಿಜವಾದ ಬುದ್ದಿವಂತರು ಉಪೇಂದ್ರ ಅವರು 🙏🙏🙏🙏🙏🙏

  • @Chandrashekhar-k5x
    @Chandrashekhar-k5x 28 днів тому +19

    ಪರಬ್ರಹ್ಮ ,ಪರಬ್ರಹ್ಮ ನಿಂದ ಪರಮಾತ್ಮ , ಪರಮಾತ್ಮ ನಿಂದ ಆತ್ಮ , ಆತ್ಮ ನಿಂದ ಜೀವಾತ್ಮ ಹುಟ್ಟಿಕೊಂಡಿದೆ. ಆ ಜೀವಾತ್ಮವೇ ನಾವು.

  • @devarajp.bhandaredevamsaha5381
    @devarajp.bhandaredevamsaha5381 28 днів тому +31

    Gurugale ನನ್ನ ಅನಿಸಿಕೆ ಅಭಿಪ್ರಾಯ ಆಳವಾದ ಆಲೋಚನೆ ಕೂಡ ಅದೇ ಆಗಿದೆ...❤

  • @sureshcnsuresh6138
    @sureshcnsuresh6138 28 днів тому +16

    ಹೌದು ಗುರೂಜಿ ನಮಗೂ ಹಂಗೆ ಅನ್ಸುತ್ತೆ ಯಾರ್ಯಾರು ಯೋಗಿಗಳು ಧ್ಯಾನಿಗಳು ಅವರಿಗೆಲ್ಲ ಇದೇ ವಿಷಯ ಅನ್ಸತ್ತೆ🙏🙏🙏🙏🙏

  • @laxmihadapad1100
    @laxmihadapad1100 27 днів тому +8

    ನನ್ನ ಚಿಂತನೆಯನ್ನು ಕದ್ದ ಉಪೇಂದ್ರ.ಇದು ಸತ್ಯವೇ ಸತ್ಯ.....

  • @Madhukannadiga533
    @Madhukannadiga533 28 днів тому +11

    ದಯವಿಟ್ಟು ಸಿನಿಮಾ ನೋಡಿ love u uppi sir ♥️♥️

  • @bhagyasheelak4705
    @bhagyasheelak4705 28 днів тому +35

    ಪ್ರಪಂಚದ ಅತ್ಯದ್ಭುತ ನಿರ್ದೇಶಕ ಉಪ್ಪಿ sir

  • @venkateshgowda9102
    @venkateshgowda9102 28 днів тому +12

    👌ಸರ್.. ಉಪ್ಪಿ ಅಣ್ಣಾ ನಿಷ್ಠಾವಂತ ಪ್ರಜೆ.. 👌👌👌🌍🌍🌍

  • @VijayendrakumarSChanal
    @VijayendrakumarSChanal 28 днів тому +11

    ಗುರುಗಳೇ 🙏💐
    ನಿಮ್ಮ ವಿಮರ್ಶೆ ಅದ್ಭುತವಾಗಿ ಮೂಡಿಬಂದಿದೆ....
    ಕುವೆಂಪು ರವರ ವಿಶ್ವ ಮಾನವ ಸಂದೇಶ ವನ್ನು ಒಮ್ಮೆ ದಯವಿಟ್ಟು ವಿಮರ್ಶಸಿ ಎಂದು ಕೇಳಿಕೊಳ್ಳುತೇನೆ...
    ಧನ್ಯವಾದಗಳು 🙏💐

  • @HosaBelaku2024
    @HosaBelaku2024 28 днів тому +11

    ತುಂಬಾ ಚನ್ನಾಗಿ ವಿಮರ್ಶೆ ಮಾಡಿದಿರಾ sir💕

  • @narasimhamurthyh8695
    @narasimhamurthyh8695 28 днів тому +7

    ಓಂ ಉಪೇಂದ್ರಾಯ ನಮಃ

  • @gowrishankarshankar6589
    @gowrishankarshankar6589 28 днів тому +14

    ಸೂಪರ್ ಗುರುಗಳೇ. ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ.

  • @Mohit_kumar68
    @Mohit_kumar68 28 днів тому +11

    ನವರಂಗ್ ಥೀಯೇಟರ್ ನಲ್ಲಿ ಹೌಸ್ ಫುಲ್ ಶೋ ನಡೀತಾ ಇದೆ ಈಗ.. 7.30 pm ಶೋ ಗೆ waight madta ideevi. Curiosity lot.. ❤️❤️👍.

  • @jyothiyogges9742
    @jyothiyogges9742 28 днів тому +7

    ನಿಮ್ಮ ವಿಶ್ಲೇಷಣೆ ಇಷ್ಟ ಆಯ್ತು......ಗುರುಗಳೆ....

  • @nkotian8560
    @nkotian8560 28 днів тому +3

    Best explanation of UI ...SUPER SIR

  • @ShambhuGowda-ng8so
    @ShambhuGowda-ng8so 27 днів тому +4

    Very good information and useful concept.thanks.👌👌👍🌷

  • @DAYANANDAMBERKAR
    @DAYANANDAMBERKAR 28 днів тому +5

    I think, it's an one of the best reviews on UI. Thank you Sir.

  • @rakeshrocky3575
    @rakeshrocky3575 28 днів тому +20

    ಎಲ್ಲಾ ಧರ್ಮಗಳು ಮನುಷ್ಯ ಧರ್ಮವೇ ಶ್ರೇಷ್ಠ ಎಂದಿವೆ. ಅರ್ಥೈಸಿಕೊಳ್ಳುವಲ್ಲಿ ಸೋತ
    ನಾವು ನಮ್ಮದೇ ಶ್ರೇಷ್ಠ ಎನ್ನುತ್ತೇವೆ.
    - ಕುವೆ೦ಪು 1:59

  • @parmeshwaggi4963
    @parmeshwaggi4963 27 днів тому +5

    ನಿಮ್ಮ decode ಚನ್ನಗಿದೆ

  • @kalyansingh8454
    @kalyansingh8454 28 днів тому +4

    ಈ ದೇವರು ಎನ್ನುವ ತತ್ವವನ್ನು ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಮಹಾನ್ ಚೇತನಗಳು ಹೇಳಿವೆ 🙏🙏🙏

  • @PradeepPradeepa-gt4zu
    @PradeepPradeepa-gt4zu 27 днів тому +4

    Super sir better expellenetion

  • @Balaji-qx6oy
    @Balaji-qx6oy 27 днів тому +3

    ತುಂಬಾ ಖುಷಿ ಆಯಿತು ನೀವೂ ಸಿನಿಮಾ ನೋಡಿದು ಗುರುಜ್ಜಿ

  • @HoysalaGowdru
    @HoysalaGowdru 26 днів тому +2

    🫵🏻❤ನಿಮ್ಮ ವಿಶ್ಲೇಷಣೆ ಅದ್ಭುತ ಗುರುಗಳೆ👑🟨🟥👆🏼👇🏼

  • @kmnayak1888
    @kmnayak1888 28 днів тому +11

    Simple, "ನಿನ್ನನು ನೀನು ಅರಿತರೆ ತಾನೇ,ಶಿವನ ಅರಿಯುವುದು" said by Dr.Rajkumar

  • @HarishKumar-id7oo
    @HarishKumar-id7oo 25 днів тому +1

    Sir,U are a very unique type of Critic,I appreciate your comments sir, People like u can educate the society.🙏🙏🙏👍👍👍

  • @mns3356
    @mns3356 28 днів тому +4

    ನೀವು ನೋಡಿದ ಮೇಲೆ ಖಂಡಿತ ನಾನು ನೋಡ್ತೀನಿ ಗುರುಗಳೇ ❤️

  • @venkateshkaki5351
    @venkateshkaki5351 28 днів тому +3

    Good humanity is greater than Caste and religion very nice presentation

  • @sunilkumarr4446
    @sunilkumarr4446 28 днів тому +5

    Super sir neevu, olle prgnavanta Praje neevu

  • @Dmks2055
    @Dmks2055 28 днів тому +9

    Sir e ಸತ್ತ ಪ್ರಜೆಗೆ ಯಾವಾಗ ಅರ್ಥ ಆಗುತ್ತೋ

  • @infobridge1419
    @infobridge1419 27 днів тому +3

    ನೀನು ನನ್ನನ್ನು ಅದ್ಭುತವಾಗಿಯೂ, ವಿಚಿತ್ರವಾಗಿಯೂ ರಚಿಸಿದ್ದರಿಂದ, ನಾನು ನಿನ್ನನ್ನು ಕೊಂಡಾಡುತೇನೆ.

  • @SKGVideo-wc3jb
    @SKGVideo-wc3jb 28 днів тому +11

    ಅತ್ಯದ್ಭುತ ಸಿನಿಮಾ

  • @SrinivasaH-vs3lq
    @SrinivasaH-vs3lq 28 днів тому +6

    ನನ್ನ ಒಳಗೆ ಇರುವುದೇ ನನ್ನ ಹೊರಗೂ ಇದೆ,ಎಲ್ಲರೊಳಗೂ ಇದೆ.ಎಂಬುದನ್ನು ಅರಿಯಬೇಕು.ಆಗ ಸ್ವಾರ್ಥ ತೊಲಗಿ ಪರಸ್ಪರ ಪ್ರೀತಿ ಅರಳುತ್ತದೆ.ಬದುಕು ಸುಂದರವಾಗುತ್ತದೆ.

  • @virajhegde7560
    @virajhegde7560 17 днів тому +1

    Thank you sir❤
    So nicely well said
    Ultimate words 👏 🙏

  • @saranappas2684
    @saranappas2684 28 днів тому +6

    Ui ಸೂಪರ್ ಮೂವಿ 🙏🙏👍👍

  • @aravirangaswami3082
    @aravirangaswami3082 22 дні тому +1

    🙏🏼🙏🏼🙏🏼🙏🏼🙏🏼 ಅದ್ಭುತ ಗುರೂಜಿ

  • @prabhuraj8151
    @prabhuraj8151 24 дні тому +1

    ಒಳ್ಳೆಯ ವಿಶ್ಲೇಷಣೆ ❤

  • @Bhavyamanjunath125
    @Bhavyamanjunath125 28 днів тому +8

    ಹೌದು ಸರ್ ನಿಮ್ಮ ಚಿಂತನೆಗಳು ಅವರ ಚಿಂತನೆಗಳು ಬಹಳ ಹೋಲಿಕೆ ಇವೆ 😊 ಅದನ್ನ ನಾವು ಫಾಲೋ ಮಾಡಬೇಕು ಆವಾಗ್ಲೇ ದೇಶ ಉದ್ದಾರ ಅಗೋದು 😊

  • @sachinbalolsachinbalol970
    @sachinbalolsachinbalol970 28 днів тому +7

    ಜೈ ಪ್ರಜಾಕೀಯ

  • @ManuC-u1k
    @ManuC-u1k 28 днів тому +6

    Papa uppi boss genaration Alle nam jagathu artha madkondre boss will get appreciation

  • @pratube4846
    @pratube4846 16 днів тому +1

    I had the same thought as well...
    I believe "greed" is the most fundamental threat.

  • @shadanaika8307
    @shadanaika8307 28 днів тому +7

    UI is one of the sensational movies of Upendra, actor, writer, and director of the cinema industry of our country. It has got a very simple message that people need to understand and adopt before it is too late, if at all they want better life on this beautiful Planet EARTH created by the one and only creator of this Universe Para-Brahma. Otherwise you will all definitely go to hell. The message is as simple as butter for the real people.

  • @VijayKumar-wu7yh
    @VijayKumar-wu7yh 27 днів тому +2

    Jesus my god ❤️❤️❤️❤️

  • @gopalpatil6372
    @gopalpatil6372 26 днів тому +2

    ಯುಐ ವರ್ಡ್ ಸೂಪರ್ 🎉🎉🎉❤❤

  • @patilscienceclassesforhigh86
    @patilscienceclassesforhigh86 28 днів тому +5

    👌👌ಬದುಕಿನ UI ಚಿತ್ರಣ ಚನ್ನಾಗಿದೆ

  • @pramodkjkumar11
    @pramodkjkumar11 28 днів тому +4

    Fantastic direction uppi sir... Mind blowing concept ❤❤❤

  • @Noothan
    @Noothan 28 днів тому +4

    Superb explanation of UI

  • @ajajju17
    @ajajju17 28 днів тому +4

    Howdu gurugale I also felt watching ur videos while watching movie ❤❤❤

  • @raghuvishnu2562
    @raghuvishnu2562 28 днів тому +3

    ಅದ್ಭುತ ವಿಶ್ಲೇಷಣೆ

  • @srinidhi1975
    @srinidhi1975 27 днів тому +2

    Super analysis

  • @hnbasappabasappa9414
    @hnbasappabasappa9414 26 днів тому +1

    Excellent understanding of the movie

  • @ravindrawari1401
    @ravindrawari1401 28 днів тому +6

    Everything u said is true...

  • @ramesharadhya7440
    @ramesharadhya7440 28 днів тому +1

    ನಿಮ್ ಮಾತಿನಲ್ಲಿ ಆಧ್ಯಾತ್ ಮಿಕ ಸೊಗಡಿದೆ. 👍🙏💐

  • @shashidharnaik4922
    @shashidharnaik4922 28 днів тому +4

    it is actual review of U I and review of our life truth and awarness

  • @HarishKumar-m4q
    @HarishKumar-m4q 26 днів тому +1

    Nimma vishleshange thumba thumba tq sir

  • @sunilmb1385
    @sunilmb1385 28 днів тому +3

    Well Explained Gurugale Hat's off❤👏💐🙏

  • @Nagarajhegdebaggon
    @Nagarajhegdebaggon 27 днів тому +2

    Sir ur given excellent reviews 👌

  • @mahiboobkodihal7632
    @mahiboobkodihal7632 18 днів тому +1

    ಉಪ್ಪಿ ಅವರ ಸಿನಿಮಾ ಒಮ್ಮೆ ನೋಡಿದ್ರೆ ಅರ್ಥ ಆಗಲ್ಲ!!!
    ಪ್ರಜ್ಞಾವಂತರೆಗೆ ಮಾತ್ರ ಅರ್ಥ ಆಗುತ್ತೆ

  • @siddalingamurthy997
    @siddalingamurthy997 28 днів тому +4

    ಉಪೇಂದ್ರ sir buddivantha ಅವರ alochane vishesha ಅಷ್ಟು ಸುಲಭ ಅರ್ಥ ಆಗೋಲ್ಲ.❤

  • @prithvirajr1906
    @prithvirajr1906 28 днів тому +4

    Super explanation

  • @prakashrao6538
    @prakashrao6538 28 днів тому +4

    🤯🤯🤯🤯 ಸೂಪರ್ ಮೂವಿ 😱😱

  • @prakashrao6538
    @prakashrao6538 24 дні тому +1

    ಇಂದಿನ ಜನರಿಗೆ ಹೊಡಿಬಡಿ ಕಡಿ ಸಿನಿಮಾಗಳಿಗೆ ಮಾತ್ರ ಇಷ್ಟಪಡುತ್ತಾರೆ ಎಲ್ಲಿಂದ ಬುದ್ಧಿ ಬರುತ್ತದೆ

  • @ChandraHe
    @ChandraHe 28 днів тому +4

    Mind blowing concepts🔥🔥🔥🔥🔥🔥🔥🔥🔥🔥🔥🔥🔥🔥🔥

  • @ganeshprasad9159
    @ganeshprasad9159 28 днів тому +1

    It's reality good Information

  • @Timmesh2028
    @Timmesh2028 28 днів тому +18

    ಸ್ವಾಮೀ ನಾನು ಇದನ್ನ ಮೊದಲೇ ಯೊಚನೆ ಮಾಡಿದ್ದೆ ನೀವು ಉಪೇಂದ್ರ ಇಬ್ರೂ ಕದ್ಧಿ ದಿರ😂😂😂

  • @manjunatht118
    @manjunatht118 28 днів тому +3

    Super explanation sir tnq u sir❤🎉

  • @sulochanakulkarni5412
    @sulochanakulkarni5412 28 днів тому +2

    ವಿಮರ್ಶೆ ಚೆನ್ನಾಗಿದೆ 👍

  • @geethachandan3759
    @geethachandan3759 28 днів тому +4

    Nangu hage anside gurugale
    Nanu swalpa ade tara yochne madodu...

  • @kicchamk465
    @kicchamk465 27 днів тому +3

    Sir simple movie koneli upendra na helidaara,
    E vishaya ellarigu gottu, adre sappe agogidaare aste,
    Satva prajegalu, satta prajegaladaga, ade kaliyuga

  • @KrishnamurthyDr-h2y
    @KrishnamurthyDr-h2y 28 днів тому +5

    ವಂಡರ್ ಫುಲ್ ಸಾರ್🙏🏼🌹

  • @yogeshamn5141
    @yogeshamn5141 28 днів тому +3

    This thinking is not copied
    Because democratic people's thinking is always same

  • @chandruchandresh5462
    @chandruchandresh5462 28 днів тому +1

    ಸೂಪರ್ ಚನ್ನಾಗಿ ಹೇಳಿದಿರಿ.

  • @ArrowComnt
    @ArrowComnt 27 днів тому +1

    100% ಸೂಪರ್ ಮಾಮ!!!

  • @Rajathssrao
    @Rajathssrao 28 днів тому +9

    One Word " Dharma bidi... Dharmikathy alavadisikolli.. " Be with Nature, Try to Know your Inner Self ❤

    • @surajbsgatty9547
      @surajbsgatty9547 27 днів тому

      ಧರ್ಮ ಎಂದರೆ ರಿಲಿಜನ್ ಅಲ್ಲಾ ಧರ್ಮ ಎಂದರೆ ಕರ್ತವ್ಯ, ಉತ್ತಮ ನಡವಳಿಕೆ / Righteous act

  • @raghuramucs8344
    @raghuramucs8344 27 днів тому +5

    ಪಂಚ ಭೂತಗಳೇ ನನ್ನ ದೇವರು.ನಾನು ದೇವರನ್ನು ಪೂಜಿಸುವುದಿಲ್ಲ,ಆದರೆ ಪ್ರೀತಿಸುತ್ತೇನೆ.ಪ್ರೀತಿಗೇನೆ ಬೆಲೆ ಇರೋದು,ಪೂಜೆಗಲ್ಲ.ಇದು ನನಗೆ ತುಂಬಾ ಹಿಂದೆಯೇ ಅರ್ಥವಾಗಿದೆ.

  • @hanumanthappav2137
    @hanumanthappav2137 28 днів тому +2

    Good message sir

  • @kishanHarshall
    @kishanHarshall 28 днів тому +8

    All dharma is one that is parabrahma

  • @Nithya-iy1be
    @Nithya-iy1be 28 днів тому +3

    Excellent

  • @Lectro27.5
    @Lectro27.5 28 днів тому +7

    Super sir 🎉

  • @JalandarJalandarchiralli-ce4yo
    @JalandarJalandarchiralli-ce4yo 28 днів тому +4

    ನಿಜ ಸರ್ ಸುಪರ್

  • @Siiiiii419
    @Siiiiii419 28 днів тому +1

    ಇದು ನನ್ನ ಯೋಚನೆನೂ ಹೌದು ಆದರೆ ಸಿನಿಮಾನ ಇನ್ನು ಚೆನ್ನಾಗಿ ಮಾಡಬಹುದಿತ್ತು,ನನ್ನ ಅನಿಸಿಕೆ

  • @shridharahm8859
    @shridharahm8859 27 днів тому +1

    ಸತ್ಯವಾದ ಮಾತು

  • @RameshRamesh-je2lk
    @RameshRamesh-je2lk 28 днів тому +6

    100% true SIR 👌👌👌👌👌👌👌👍👍👍👍👍👏👏👏👏👏👏👏

  • @anand34008
    @anand34008 28 днів тому +5

    Saral satya vannu aritu sarala jeevan nadisibeku.. kayakave kailasa❤

  • @dahrao
    @dahrao 27 днів тому +3

    ಅಯ್ಯೋ ನೀವು ಹೇಳಿದ ಮಾತುಗಳು ಎಲ್ಲಾರೂ ಹೇಳಿರೊ ನೀತಿಕ, ಹಳಸಲು ವಿಷಯ ಹೊಸಾದು ಏನದ್ರು ಹೇಳಿ ಸ್ವಾಮಿ

  • @dattatreyas.r5220
    @dattatreyas.r5220 25 днів тому +1

    Nimma prakara Manushya panchabootha Galinda huttirodadre namma hane baraha bareyodu yava bootha?
    Ulida vishaya galella sathya gurugale...

  • @shashikalavaradaraju7561
    @shashikalavaradaraju7561 28 днів тому +2

    True speech sir 🙏

  • @mona-uj6km
    @mona-uj6km 28 днів тому +4

    True words👍

  • @dharmappabarki9557
    @dharmappabarki9557 27 днів тому +1

    ಗ್ರೇಟ್ ವಿಶ್ಲೇಷಣೆ.

  • @thaliramesh
    @thaliramesh 27 днів тому +2

    ನೀವು ಮೊದಲೊ ಉಪೇಂದ್ರ ಮೊದಲೊ ಮಾಧ್ಯಮ ದ ಮುಂದೆ ಬಂದಿದ್ದು. ಅವರು ನಿಮ್ಮ ಮಾತು ಕದ್ದು ಸಿನಿಮಾ ಮಾಡಿದ್ದಾರೆ ಎಂದು ಕೇಳಿದಾಗ ಇದು ಹಾಸ್ಯಾಸ್ಪದ ಅನಿಸುತ್ತದೆ

  • @Shasu09
    @Shasu09 28 днів тому +3

    10:01 Perfect
    All are made up of 5 elements. Combintion of 5 elements is GOD. Need to see GOD in each and every one.
    Search God within you, then U will find God in every one.

  • @anandanagaraj331
    @anandanagaraj331 28 днів тому +2

    Dhanyavadagalu❤

  • @srinivasseena6154
    @srinivasseena6154 28 днів тому +2

    ಸೂಪರ್ ಸರ್ 👌🔥

  • @rekhayohan4223
    @rekhayohan4223 28 днів тому +3

    You told absolutely right sir

  • @Prajwalgowda-k6b
    @Prajwalgowda-k6b 28 днів тому +3

    Nice sir ❤