ಮುಸ್ಲಿಮರಿಗೆ ಈ ಅವಕಾಶ ಸಿಗೋದಕ್ಕೆ ಮೋದಿಜಿನೇ ಬರಬೇಕಾಯ್ತು..! | Mumthas | Tv Vikrama

Поділитися
Вставка
  • Опубліковано 11 вер 2022
  • #article370 #narendramodi #mumthas #spotlight #tvvikrama
    Join this channel to get access to perks:
    / @tvvikrama
    ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
    ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
    ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
    ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
    ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ
    www.tvvikrama.com
    Facebook : vikramatv
    Instagram : www.instagram/tv_vikrama
    Twitter : tv_vikrama
    #TVVIKRAMA #DESHANIMMAKAIYALLI #MAHESHVIKRAMAHEGDE #BHAGAVADIGITA #VIVEKAVANI #LIFEISBEAUTIFUL #SAMYAKSAMVADA #MUZBHUTBHARATH #ITHIHASA #YODHA #DESHADKATHE #ESAMBHASHANE #KRISHNARAJBHAT #KUTHYADI #SWAMITHYAGISHWARAANANDA #RAMAKRISHNAMISSION #GURURAJKARJAGI #VBARATHI #MUMTHAS #SONIA #WISEINDEX #MEDIA #TVVIKRAMA #SOUMYAHEGDE #MAHESHVIKRAMHEGDE #WISEINDEXMEDIA #POSTCARD #POSTCARDNEWS
  • Наука та технологія

КОМЕНТАРІ • 172

  • @user-ut4ht9st3u
    @user-ut4ht9st3u Рік тому +46

    ತುಂಬಾ ಒಳ್ಳೆ ಒಳ್ಳೆ ವಿಷಯವನ್ನು ತಿಳಿಸುತ್ತೀರಿ ಅರಿವು ಮೂಡಿಸುತ್ತೀರಿ ಹೀಗೆ ಮುಂದುವರೆಸಿ 🙏🙏

  • @ramachandradisale3582
    @ramachandradisale3582 Рік тому +51

    ಮಮ್ತಾ ಜಿ ಭಾರತದಲ್ಲಿ ಮಾತ್ರ ಅಲ್ಲ ಲೋಕದಲ್ಲಿಯೇ ನಮ್ಮ ಪ್ರಧಾನಿ ಮೋದಿಜಿಯವರನ್ನು ವರ್ಣನೆ ಮಾಡಲಿಕ್ಕೆ ಶಬ್ದಗಳೇ ಸಿಗುತ್ತಿಲ್ಲ ಅಂಬೋಣವೇ🙏🙏🙏🙏🙏❤️❤️❤️❤️❤️🎉🎉🎉🎉🎉👍👍👍👍👍

  • @vgopal8701
    @vgopal8701 Рік тому +6

    Mumtaz Madam ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ...... ನಮ್ಮ ದೇಶದ ಹೆಮ್ಮೆ ತಾವು.....
    ಜೈ ಮೋದಿಜಿ

  • @karibasappaainapur3537
    @karibasappaainapur3537 Рік тому +6

    ಶ್ರೇಷ್ಠ ವಾದ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಮೇಡಮ್ 🙏

  • @eshwarappah.s.e9274
    @eshwarappah.s.e9274 Рік тому +13

    ಸೋದರಿಗೆ ನನ್ನ ಶುಭ ಹಾರೈಕೆಗಳು

  • @madevalappabamanallialahal9298
    @madevalappabamanallialahal9298 Рік тому +51

    ನೀವು ಜನರಿಗೆ ಸತ್ಯ ದರ್ಶನ ಮಾಡಿಸುತ್ತಿದ್ದೀರಿ ಹೀಗೇ ಮುಂದುವರಿಯಲಿ

    • @nagaraja.hnagaraja2048
      @nagaraja.hnagaraja2048 Рік тому

      ಸತ್ಯ ಹೊರ ಬಂದಾಗ, ನಿಮಗೆ ಆಶ್ಚರ್ಯವಾಗುತ್ತದೆ,,,
      ಪುಂಗಿ ಬಿಡುವವರು ಬೊಗಳೆ ಬಿಡುವವರು, ಒಮ್ಮೆ ಕೊಡಿ ಮತ್ತೊಮ್ಮೆ ಕೊಡಿ ಇನ್ನೊಮ್ಮೆ ಕೊಡಿ ಎಂದು,,, ಯುಗಗಳಿಂದಲೂ ಅಧಿಕಾರ ಚಲಾಯಿಸಿಕೊಂಡು ಬರುತ್ತಿರುವುದು,,, ಇವರ ಸತ್ಯ ಬೆಳಕಿಗೆ ಬಂದಾಗ ಅರ್ಥವಾಗುತ್ತದೆ,,

  • @Krishna9u
    @Krishna9u Рік тому +17

    CAA. NRC. UCC ಜಾರಿಯಾಗಬೇಕು ಭಾರತದಲ್ಲಿ

  • @prabhakarhunsur228
    @prabhakarhunsur228 Рік тому +35

    ಸುನ್ನಿ...ಶಿಯಾ...ಅಹಮದಿ...ಮಹಮದಿ...ಅಂತ ನೂರಾರು ಜಾತಿಗಳು ಇವೆಂದು ಕೇಳಿದ್ದೆ....ನೀವು ಹೇಳಿದ ಮೇಲೆ ಧೃಡವಾಯಿತು..

  • @ashapadmaraj9653
    @ashapadmaraj9653 Рік тому +31

    ಜೈ ಮೋದಿಜಿ ಒಂದೇ ಮಾತರಂ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಧನ್ಯವಾದಗಳು

  • @bharatgouda5791
    @bharatgouda5791 Рік тому +54

    ನನಗೆ ಗೊತ್ತಿಲ್ಲ ನಿಮ್ಮನ್ನ ನನ್ನ ಸ್ವಂತ ಅಕ್ಕ ಅನ್ನೋ ಭಾವನೆ ಬರ್ತಾ ಇದೆ... ಕಾರಣ ನನ್ನ ಸನಾತನ ಧರ್ಮ ದ ಬಗ್ಗೆ ಇಷ್ಟೊಂದು ಅತ್ಯುನ್ನತ ರೀತಿಯಲ್ಲಿ ವಿಡಂಬಿಸ್ತಿದ್ದೀರಲ್ಲ... 😘😘😘🚩🚩

    • @nagaraja.hnagaraja2048
      @nagaraja.hnagaraja2048 Рік тому

      ಭರತ್ ಗೌಡ...... ಗೌಡ್ರು ಬುದ್ಧಿ ಈ ಮೊಳಕಾಲಿನ ಕೆಳಗೆ. ಅಂತರಲ್ಲ ಸನಾತನಿಗಳು ಏನ್ ಹೇಳುತ್ತೀರಾ ಸರ್

    • @bharatgouda5791
      @bharatgouda5791 Рік тому

      @@nagaraja.hnagaraja2048 ನಾನು ಮೊದಲು ಭಾರತೀಯ ನಂತರ ಸನಾತನ ಹಿಂದೂ ಧರ್ಮ ಪಾಲಕ ಅದಾದ ಬಳಿಕ ಒಕ್ಕಲಿಗ.... ನೆನೆಪಿರಲಿ... ನನ್ನ ಕುಲದ ಬಗ್ಗೆ ನೀವೇನಾದ್ರು ಅಂದ್ಕೊಳ್ಳಿ ಅದ್ರಲ್ಲಿ ನಿಮ್ಮ ದಾರ್ಸ್ಟ್ಯ ಕಾಣಿಸ್ತಾದೆ ವಿನಃ ಇನ್ನೇನು ಇಲ್ಲ... ಧನ್ಯವಾದಗಳು

    • @nagaraja.hnagaraja2048
      @nagaraja.hnagaraja2048 Рік тому

      @@bharatgouda5791 ಧನ್ಯವಾದಗಳು.... ಗೌಡರಿಗೆ,ಶಿಷ್ಟಾಚಾರದಿಂದ ಪ್ರಾರಂಭ.. ನಾನು ಉಪಯೋಗಿಸಿದ ಶಬ್ದ ದೇವರಾಣೆಗೂ ನನ್ನದಲ್ಲ,, ಕೆಲವೊಂದು ಪಟಭದ್ರ ಹಿತಾಸಕ್ತಿಗಳು ಹೇಳುವ ಮಾತು.. ಆದರೂ ಈ ಮಾತನ್ನು ಹೇಳಿದಾಗ.. ಹಿಡಿದೇಳುವ ಶಬ್ದಗಳು ನಿಮ್ಮಿಂದ ಬರಲಿಲ್ಲ.... ಬಂದಿದ್ದರೆ ಗೌಡರಿಗೆ ಗೌಡರೇ ಸಮಾನ... ಕಾಮೆಂಟ್ಸ್ ನಿಮ್ಮದು ಪ್ರಭುತ್ವದಿಂದ ಇದೆ.. ಭರತ್ ಗೌಡ...? ಚಿಂತನೆ ಮಾಡಿ.
      ಇದನ್ನು ಹೊರತುಪಡಿಸಿ ಮತ್ತೊಂದು ನಿಮ್ಮ ಗಮನಕ್ಕೆ ತರಬೇಕು. ಆರ್ಯರು ತುರಕರು ನಂತರ ಬಂದ ಬಿಳಿ ಮೊರೆ ಇಂಗ್ಲೀಷರು... ಮೂರು ಮುದ್ದಿ ಪ್ರಾಚ್ಯದಿಂದ ಮತ್ತೊಬ್ಬರು ಯುರೋಪಿಯನ್ ಕಂಟ್ರಿಯಿಂದ..ಬಂದವರೇ. ಆ ಮೂವರು ಟಾರ್ಗೆಟ್ ಇಲ್ಲಿನ ಮೂಲ ಭಾರತೀಯರು ಭಾರತಕ್ಕೆ ಕಾಲಿಟ್ಟವರು.. ಆರ್ಯರು ಕ್ರಿಸ್ತಪೂರ್ವದಲ್ಲಿ ಕಾಲಿಟ್ಟು ಭಾರತಕ್ಕೆ ಎಲ್ಲವನ್ನು ಪ್ರಥಮದಲ್ಲಿ ಬದಲಾಯಿಸಿ... ತುಪ್ಪನ ತಿನ್ನಲು ಪ್ರಾರಂಭಿಸಿದರು. ಭಾರತದ ಅಕ್ಕ ಪಕ್ಕದಲ್ಲಿರುವ ದೇಶಗಳನ್ನು ಸಹ ಇದೇ ರೀತಿ ದೇಶದಿಂದ ದೇಶಕ್ಕೆ ದೇಶದಿಂದ ದೇಶಕ್ಕೆ ಹೇಡಿಗಳಂತೆ ಓಡಿ ಹೋಗುವ ಮನೋಭಾವ ಹೋರಾಡದೆ... ಕಾಶ್ಮೀರವನ್ನು ಬಿಟ್ಟು ಕೊಟ್ಟಂತೆ 100'/, ಪಂಡಿತರೆ ಇದ್ದರೂ ಅಲ್ಲಿ... ಗುಡ್ಡಗಾಡಲ್ಲಿ ಅಡಗಿ ಕುಳಿತು. ಕೊನೆಯ ರಕ್ತ ಇರುವವರೆಗೂ ಹೋರಾಡದೇ.. ಪಾಕಿಸ್ತಾನ ಅಫ್ಘಾನಿಸ್ತಾ
      . ಸುಮಾದಿಯ. ಕಾಂಬೋಡಿಯ ಎಲ್ಲಾ ಕಡೆ ಹಿಂದುಗಳು ಇದ್ದರು... ಆದರೆ ಈಗ ಇಲ್ಲ ಕಾರಣವೇನು?.. ಕೊನೆಯದಾಗಿ ನೀವು ಭರತ್ ಗೌಡ ಅಲ್ಲ.. ಸುಳ್ಳು ಬೊಗಳೆ ಮೋಸ ಅದಾ ನಾಮಾಂಕಿತ... ತಿನ್ನುವವರಿಗೆ ಚೆನ್ನಾಗಿ ಗೊತ್ತಿರುವುದು ವೇದ ಉಪನಿಷತ್ತು,, ಬೊಗಳೆ ಸುಳ್ಳು ಹೇಳುತ್ತಾ, ಭಾವನೆಗಳ ಮೇಲೆ ಸಮಯ ಸಾಧಕ ಸಮಯ ನೋಡಿ ಬಿಟ್ಟು ಕೊಡುವ.. ಕುಳಿತುತ್ತಿನೋ ಪಟ ಭದ್ರತಾ ಶಕ್ತಿಗಳಿಗೆ ಚೆನ್ನಾಗಿ ಗೊತ್ತಿರುವುದು... ಸನಾತನ ಬದುಪಾಜ್ಯ ಜಗತ್ತಲ್ಲಿ ಹಾರೋಡಲಿ.. ಎಂಥ ನೀಚ ಮನಸ್ಸಿನ.. ಏನನ್ನು ಕೊಡದೆ ಕೇವಲ ಅಕ್ಷರವನ್ನುಕಲಿಸುವ, ಕಲಿಸಲಿಲ್ಲ ಸಂಕುಚಿತ ಬಾವುದ. ವಿಕೃತ ರು. ರೈಲು ಟ್ರೈನ್ ಆಡಳಿತ. ಶಿಕ್ಷಣ.. ಮೂಲ ಭಾರತಿಯರಿಗೆ ಪರಿಚಯಿಸಿದವರು.. ಕ್ರಿಸ್ತಪೂರ್ವದಲ್ಲಿ ಕಾಲಿಟ್ಟ ಈ ವಲಸೆ ಮಧ್ಯ ಪ್ರಾಚ್ಯದ ಸನಾತನಿಗಳು ಏನನ್ನು ಕಲಿಸಲಿಲ್ಲ

    • @bharatgouda5791
      @bharatgouda5791 Рік тому

      @@nagaraja.hnagaraja2048 ಧನ್ಯವಾದಗಳು.... ನಿಮ್ಮ ಈ ಕಾಳಜಿಗೆ... ಒಂದಷ್ಟು ವಿಷಯ ನಾನು ಹೇಳೋಕೆ ಇಷ್ಟ ಪಡ್ತೀನಿ ಅದೇನಂದ್ರೆ... ನೀವು ಕೇಳಿದ ಹಾಗೆ ದೇಶ ಬಿಟ್ಟು ಓಡಿ ಹೋದ್ರು ಆರ್ಯರು ದ್ರಾವಿಡರು ಅನ್ನೋ ಪರಿಕಲ್ಪನೆ ಎಲ್ಲವು ಸುಳ್ಳು alli ಯಾವುದು ಸತ್ಯವಲ್ಲ... ಎಲ್ಲರೂ ಭಾರತೀಯ ನೆಲದವರೇ... ಏನಂದ್ರೆ ಈ ವಿದೇಶಿ ಗುಳ್ಳೆ ನರಿಗಳು ನಾಮರ್ದರು... ಅವ್ರಿಗೆ ಗೊತ್ತಿದೆ ಭಾರತೀಯರು ಕಷ್ಟ ಸಹಿಷ್ಣ ಗುಣದವರೇ ಆಗಿದ್ರು ನೇರವಾಗಿ ಎದುರಿಸಿ ಗೆಲ್ಲೋದು ಅಸಾಧ್ಯ ಅಂತ ಅದ್ಕೆ ಒಡೆದು ಆಳೋ ನೀತಿ ತಂದ್ರು ನಾವು ಭಾರತೀಯರಲ್ಲವಾ ಯಾರಾದ್ರೂ ಏರಿಸಿದ್ರೆ ಏರಿಬಿಡ್ತೀವಿ ಹಿಂದೆ ಮುಂದೆ ಯೋಚಿಸದೇ ನಂಬಿಕೆ ಅನ್ನಿ ಅಸ್ತ್ರ ಕೊಟ್ಟೆ ಬಿಡ್ತಿವಿ ಅದನ್ನೇ ಬಳಸಿಕೊಂಡು ಆರ್ಯರು ದ್ರಾವಿಡ ರು ಅನ್ನೋ ವಿಷ ಬೀಜ ಬಿತ್ತಿದ್ದಾರೆ... ಆ ಬೀಜ ಇಂದಿಗೆ ಮೊಳಕೆ ಒಡೆದು ಹೆಮ್ಮರವಾಗಿ ಬೆಳೆದಿದೆ... ಬೇಸರದ ಸಂಗತಿ ಏನಂದ್ರೆ ಭಾರತೀಯತೆ ಮರೆತು ನಮ್ಮ ಪೂರ್ವಿಕರ ಸಾಧನೆಯನ್ನ ಮೂಲೆ ಗುಂಪಿಗೆ ಸೇರಿಸಿ... ಯಾವ್ದೋ ಬ್ರಿಟಿಷ್ ಕೆಂಪು ಮೂತಿಯವರು ಹೇಳಿದ ಮಾತನ್ನೇ ಚಾಚು ತಪ್ಪದೆ ಪಾಲಿಸ್ತಿರೋದು... ನಿಜ ಏನಂದ್ರೆ ಇಷ್ಟಕ್ಕೆಲ್ಲ ಕಾರಣ ನಮ್ಮ ಈ ಕಿತ್ತೋದ ಶಿಕ್ಷಣ ಪದ್ಧತಿ ಎಲ್ಲಿವರೆಗೂ ಭಾರತೀಯರ ವೀರ ಗಾಥೆಗಳ ಅನುಮೋದನೆ ಆಗಿ ಶಿಕ್ಷಣ ಪುನರ್ ಪದ್ಧತಿ ಬದಲಾಗಲ್ವೋ ಅಲ್ಲಿಯವರೆಗೆ ನಮ್ಮ ಈ ಗುಲಾಮಗಿರಿ ಅಂತ್ಯ ಆಗೋದೇ ಇಲ್ಲ....

    • @bharatgouda5791
      @bharatgouda5791 Рік тому

      @@nagaraja.hnagaraja2048 ಪಟ್ಟಭದ್ರ ಹಿತಾಸಕ್ತಿ ಏನೇ ಇರಲಿ ಅದು ರಾಜಕೀಯ ಲಾಭಕ್ಕಾಗಿ ಅಷ್ಟೇ... ನಮ್ಮ ನಿಮ್ಮೊಡನೆ ಭಾರತೀಯರೆಂಬ ಭಾವೈಕ್ಯತೆಯ ನಂಟು ಆಳವಾಗಿ ಬಿತ್ತರಿಸಿದೆ ಅದರ ಜಾಡು ಗಟ್ಟಿಯಾಗಿರಲಿ ಅಷ್ಟೇ.... ಅಂದಹಾಗೆ ನಂಗ್ ಗೊತ್ತಿದ್ದ ಮಟ್ಟಿಗೆ ಗೌಡ್ರ ಬುದ್ದಿ ಮೊಣಕಾಲ ಕೆಳಗೆ ಅನ್ನೋ ಮಾತು ಮೂಲತಃ ಬರೋದಕ್ಕೆ ಕಾರಣ ಇಷ್ಟೇ ನಾವು ಒಕ್ಕಲಿಗರು ಉಳುಮೆಯೇ ನಮ್ಮ ಮೂಲ ಮಂತ್ರ,,, ಇನ್ನೊಬ್ಬರ ತಲೆ ಒಡೆಯೋದಾಗ್ಲಿ ಅಥವಾ ಕೆಡುಕನ್ನ ಬಯಸೋದಾಗ್ಲಿ ಮಾಡೋ ಜನ ಅವತ್ತಿಗೆ ಇಲಾಗಿದ್ರು ಅದಕ್ಕೆ ಹೇಳಿದ ಮಾತಾಗಿತ್ತು ಕಾಲ ಕ್ರಮೇಣ ಆ ಮಾತು ಟೀಕೆಗಳಾಯ್ತು ಈಗಿನ ಸಮಾಜಕ್ಕೆ ಒಗ್ಗಿ ಕೊಂಡಂತೆ ಎಲ್ಲರು ಬದಲಾದ್ರೂ... ನಾನು ಹೀಗೆ ಹೇಳ್ದೆ ಅಂತ ಸಮಾಜಯಷಿ ಕೊಟ್ಟೆ ಅಂತ ಅಲ್ಲ ಜಾತಿಯ ಗೀಳು ನನಗಿಲ್ಲ ಆದ್ರೆ ನಂಗ್ ಗೊತ್ತಿರೋ ಮಾಹಿತಿ ಹಂಚಿಕೊಂಡೆ ಅಷ್ಟೇ ಧನ್ಯವಾದಗಳು.... ನಿಮ್ಮ ಜೊತೆಗಿನ ವಾದ ನನ್ನನ್ನು ಇನ್ನಷ್ಟು ಪರಿಪಕ್ವ ಮಾಡುವುದಂತೂ ಸತ್ಯ 😘😘😘

  • @shivappasupersong.h7736
    @shivappasupersong.h7736 Рік тому +7

    ಧನ್ಯವಾದಗಳು ಮೇಡಂ.

  • @shantappabiradar6424
    @shantappabiradar6424 Рік тому +19

    👌👌 very nice information mam 👌👌

  • @shrinivasan7288
    @shrinivasan7288 Рік тому +2

    ತುಂಬಾ ಒಳ್ಳೆ ಒಳ್ಳೆ ವಿಷಯವನ್ನು ತಿಳಿಸುತ್ತೀರಿ, god bless you

  • @sirri46
    @sirri46 Рік тому +21

    Hi Mumtaz ji
    You always pick good topic...

  • @hkravindra
    @hkravindra Рік тому +17

    Good explanation

  • @prakashmithadar8371
    @prakashmithadar8371 Рік тому +13

    Super sister

  • @laxmikanthapuskal9923
    @laxmikanthapuskal9923 Рік тому +7

    Sathyavada mathugalu 100%

  • @sunilpoojary5097
    @sunilpoojary5097 Рік тому +12

    Sister 🙏

  • @radharamchandrurgowdru1665
    @radharamchandrurgowdru1665 10 місяців тому +1

    Very very good information sister 👌👍🌹🙏🙏🙏🙏💯jai modiji

  • @narasimhamurthyn9613
    @narasimhamurthyn9613 2 місяці тому

    ಮುಮ್ತಾಜ್ ಅವರೇ ನಿಮ್ಮನ್ನ ಸ್ಕ್ರೀನ್ ಮೇಲೆ ನೋಡೋದ್ ಒಂದು ಖುಷಿ ನಿಮ್ಮ ಮಾತಿನ ಶೈಲಿ ಉಚ್ಛಾರಣೆ ತುಂಬಾ ಇಷ್ಟ ನಿಮ್ಮ ಕಂಟೆಂಟ್ ಇಷ್ಟ ಒಟ್ಟಾರೆ TV VIKRAMA ಇಷ್ಠ

  • @khudirambose9910
    @khudirambose9910 Рік тому +6

    Thumba olle vishaya🙏🙏🙏🙏

  • @shivaprasad6311
    @shivaprasad6311 Рік тому +12

    You give a perfect analysis every time sister 🙏🏻🙏🏻

  • @shivkumarhs8365
    @shivkumarhs8365 Рік тому +8

    Thanks for your good information madam.

  • @dr.krishnalingegowda5522
    @dr.krishnalingegowda5522 Рік тому +16

    I salute the depth of your knowledge. Every discussion that you take up is full of facts and figures . Your impartial analysis is highly appreciable . Thank you so much for your efforts to create awareness.

  • @khudirambose9910
    @khudirambose9910 Рік тому +8

    🙏🙏🙏🙏🙏🙏

  • @satishmadderisatishmadderi9850

    Jai Bharat Jai mhodhiji

  • @santoshkarehonna268
    @santoshkarehonna268 Рік тому +23

    Only Modiji Next Yogiraj PM

  • @chengappaps3614
    @chengappaps3614 Рік тому +20

    ಮೋದಿಜಿಗೆ ಮೋದಿಜೀಯೇ ಸಾಟಿ

  • @chidananadaguttedar3270
    @chidananadaguttedar3270 Рік тому +6

    Jai hind Modiji

  • @sunandadevi5048
    @sunandadevi5048 Рік тому +5

    Very nice information ❤️

  • @ngowdagowda6046
    @ngowdagowda6046 Рік тому +8

    ಮಂತ್ರಿಗಳೆಲ್ಲ ಕುತಂತ್ರಿಗಳಾಗುತ್ತಾರೆ ಅಂತ ನಾವು ನಂಬಿರಲಿಲ್ಲ, ಏನಂತೀರಿ,,?

  • @hanumantappaddevarabasappa8121
    @hanumantappaddevarabasappa8121 Рік тому +16

    🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
    🙏🙏🙏🙏🙏🙏🙏🙏👍👌

  • @Krishna9u
    @Krishna9u Рік тому +8

    ಧನ್ಯವಾದಗಳು ಮುಮ್ತಾಜ್ ಮೇಡಂ 🙏🙏

  • @sanjeevasanjeeva2270
    @sanjeevasanjeeva2270 Рік тому +5

    Olleya vishaya

  • @NS-ih4cr
    @NS-ih4cr Рік тому +9

    Jai modhi ji

  • @NannaAnisike
    @NannaAnisike Рік тому +5

    Wonderful move by Modiji👌.
    Thank you Mamatas for updation🙂.

  • @basuninganur1545
    @basuninganur1545 Рік тому +4

    Super akka

  • @raghavendrab8037
    @raghavendrab8037 Рік тому +2

    Madam
    We thankful

  • @r.n.chliavadagi1928
    @r.n.chliavadagi1928 Рік тому +4

    🚩

  • @manjulan764
    @manjulan764 Рік тому +4

    ಈ ವಿಷಯ ವಿರೋದಿಗಳಿಗೆ ತಿಳಿಯಬೇಕಲ್ವಾ .

  • @manoharm.s3469
    @manoharm.s3469 Рік тому +4

    U briefly narrated one of Supreem ,essential subject of India today. Go ahead with inspirations & blessings!

  • @nagalingkambar951
    @nagalingkambar951 Рік тому +2

    🙏🙏🙏🌹🌷👍🤝🤝💐💐 god bless u sister

  • @gururajkulkarni8105
    @gururajkulkarni8105 Рік тому +18

    💥 Turkarige ivugala laabha maatra beku...!! Aadre, Hindu Rastra aagodu maatra beda Badethavu...!! 😳😳😳

    • @mohammedmizaan8894
      @mohammedmizaan8894 Рік тому +3

      Lo ghandu edu hindu rastra ne muslim rastra allha 75 % hindu ghallu 30 %muslim baratha desha dalli yerudu nenappa modi hindu rastra Mastan a hindu rastra ne jay hindu rastra jay hindustan jay karnataka mathe

    • @gopichikkanna3187
      @gopichikkanna3187 Рік тому

      Both of you have control over your language
      Let us not forget that we are all Indians

  • @DharmarajBangarge-op3hw
    @DharmarajBangarge-op3hw 5 місяців тому

    Super.speech..sister

  • @KrishnaMurthy-ul2dd
    @KrishnaMurthy-ul2dd Рік тому +1

    Thanks sister 🙏💐🙏

  • @santoshbhajeri9468
    @santoshbhajeri9468 Рік тому +10

    🙏🏽🙏🏽👌👌👌

  • @amvarshaproperties456
    @amvarshaproperties456 Рік тому +1

    Good 👍

  • @niranjanhegde8869
    @niranjanhegde8869 Рік тому +1

    Super explanation. Thank u madam

  • @sumangalarswamy336
    @sumangalarswamy336 Рік тому +1

    Jai modiji 🙏👌👍

  • @duniyasureshduniyasuresh2940
    @duniyasureshduniyasuresh2940 Рік тому +1

    Mam Nimma Kannada very good

  • @shivaramprabhu8562
    @shivaramprabhu8562 Рік тому +1

    🙏🚩

  • @siddutirth8802
    @siddutirth8802 Рік тому +1

    Super super

  • @nageshnageshbm5192
    @nageshnageshbm5192 Рік тому

    Mumthaz.akka.nimma.mathugalu.kelalu.thumba.kushiyaguthade

  • @dhananjaykudla3521
    @dhananjaykudla3521 Рік тому +3

    ಇನ್ನೇನು ಬೆಕ್ರೋ ಕೇಳಿ 💋👌🏿👌🏿👌🏿👌🏿👌🏿

  • @radharamchandrurgowdru1665
    @radharamchandrurgowdru1665 10 місяців тому +1

    Modiji ge modiji ne sati 💯🙏🙏🙏🙏🙏🙏🙏👌👍

  • @ShivaPrasad-ir6vh
    @ShivaPrasad-ir6vh Рік тому +1

    👏

  • @komkaramurthy6175
    @komkaramurthy6175 Рік тому +1

    Good

  • @nagarajreddy5512
    @nagarajreddy5512 Рік тому +5

    Mamtaz mam e shikshana system badalisa beku, kanunu , kattale badalaga beku, nyayalayada casegalu bega ithyarthavaga beku

  • @RaviRavi-fq4nk
    @RaviRavi-fq4nk Рік тому +2

    Big boss

  • @shashikalagk3712
    @shashikalagk3712 Рік тому +3

    According to congis ex-president Smt, Pratibha Patil must have achieved something great to occupy that honourable seat😏🙄😛

  • @pradeepkl8268
    @pradeepkl8268 Рік тому

    100% right

  • @nagaraja.hnagaraja2048
    @nagaraja.hnagaraja2048 Рік тому +3

    ಇಬ್ಬರು ವಲಸೆ ಬಂದ ಒಂದೇ ತಾಯಿ ಅಣ್ಣತಮ್ಮಂದಿರು

  • @yashodaray160
    @yashodaray160 Рік тому +4

    Idi J&K dhalli Gurjar samudhayadhavaru odhi ollolle kelsadhallidhukondu bhayothpadhakarindha dheshavannu rakshishona jai modiji

  • @sk_sharan80555
    @sk_sharan80555 Рік тому +2

    ಮುಮ್ತಾಜ್ ಅವ್ರೆ ನಿಮಗೆ ಒಂದು ಪ್ರಶ್ನೆ _ ಜಮ್ಮು ಕಾಶ್ಮೀರದಲ್ಲಿ ಹಿಂದುಗಳು ಏಷ್ಟು percent ಇದ್ದಾರೆ??😏😏

    • @krishnamurthy.g.7006
      @krishnamurthy.g.7006 Рік тому

      ಜಮ್ಮುವಿನಲ್ಲಿ ಹಿಂದೂಗಳಿದ್ದಾರೆ ಕಾಶ್ಮೀರದಲ್ಲಲ್ಲ. 1990 ರಲ್ಲಿ ಹಿಂದೂಗಳ ಮಾರಣಹೋಮವಾದಮೇಲೆ ಅಲ್ಲಿ ಹಿಂದುಗಳ ಸಂಖ್ಯೆ ಕ್ಷೀಣಿಸಿದೆ. ಆದರೂ, ಬೆರೆಳೆಣಿಕೆ ಜನ ಬದುಕುತ್ತಿದ್ದಾರೆ.

  • @trshams575
    @trshams575 Рік тому +9

    Caste System is an open way of organizing differences naturally given.
    Differences are necessary and nature has it inherently. No amount of political, legal rabble rousing can subvert nature. Actually Caste is part of extended family and it is meant to be that way for harmony and fulfillment - individually and collectively.

  • @Nomad678
    @Nomad678 Рік тому +2

    I bless whole world to this wonderful true Indian girl.

  • @smbengu6175
    @smbengu6175 Рік тому +2

    Elli hortogdyamma mamatha mayi mamathaz

  • @jaibeenjaitulunad8081
    @jaibeenjaitulunad8081 Рік тому

    D k c congress zindabad

  • @jayanandahalemane331
    @jayanandahalemane331 Рік тому

    Mumthaj. Hindu. Deshada. Veera. Neethi. Heluva. Vishleshana. Gaathi. Preethiya. Raajyada. Magalu.

  • @lokeshkv6347
    @lokeshkv6347 Рік тому +2

    hawdu, mummutaas jeewandali munde baralu modiji aashirwada.......
    hawdu

  • @fishhunter749
    @fishhunter749 Рік тому +1

    Braahmanaru dalitara manege hogee uta maadli nodana aagutha .........yen yeno Bogle bidbeda mumtaaz .....satya heli..

  • @hemanths9891
    @hemanths9891 Рік тому

    Mumtaj allaa neenu mamata
    Super medam

  • @Boss123BOs
    @Boss123BOs 5 місяців тому

    😅😅😅😅😅avu avu

  • @sriharsha245
    @sriharsha245 Рік тому

    Soon NRC CAA followed by POK regaining

  • @ShivaKumar-de8im
    @ShivaKumar-de8im Рік тому +1

    Turkaru andre evammanige bejaragalva ? OK OK OK this is Bjp Bucket channels

  • @Muniraju-yt9bi
    @Muniraju-yt9bi Рік тому

    KANGRES ot ahkdre nimmnna ah DEVARE kapadbeku

  • @chakravathimaster8144
    @chakravathimaster8144 Рік тому

    Roman,catholic caste

  • @zahidabegum467
    @zahidabegum467 Рік тому

    ,,nenoo. Many seggtye anta bayge Banda haage bagala needs Dewaaroo ellareeg even. Obany

  • @srkstar1534
    @srkstar1534 Рік тому

    Akka nivu hindugalan support madodu yake?

  • @renkadevi7023
    @renkadevi7023 9 місяців тому

    Nivu yeste muslimrige valledu madide bjp sarkara andru kuda ille kanutte nodi nim video dalli ondu comment gati iralla nim Muslim rdu .vabba Muslims kudanu valleyarilla nimmana bitre.valle comments no kett comments bekadre haktivi anthare berkegalu ilove your speech mamtha mumtaz

  • @chethan2011
    @chethan2011 Рік тому +3

    Ole actor nivu swalpa film fild gu bani.
    Jasthi prachara agute bjp bagge.
    Rate kuda sigutte bjp inda

  • @fishhunter749
    @fishhunter749 Рік тому

    ua-cam.com/video/0vqzDwYzcEA/v-deo.html
    Nodi e vdo

  • @ashkaralikodagu6428
    @ashkaralikodagu6428 Рік тому

    Musalmanaralli neen yav jaathi

  • @ifyourbadiamyourdad1413
    @ifyourbadiamyourdad1413 Рік тому +1

    Ayyo evalu obbalu hindu Kano muslim alla sule evalu

  • @koushikkamareddy4010
    @koushikkamareddy4010 Рік тому +2

    Ninu nanna Amma hage

  • @razaksayed8155
    @razaksayed8155 Рік тому

    Ninge bilkis banu bagge video madu avaga ninge estu like siguthe noduva

  • @MuhammadRafi-zo8uu
    @MuhammadRafi-zo8uu Рік тому +1

    Mumtaz nivu Election ge nint kolli...
    Saaku News work...

    • @smbengu6175
      @smbengu6175 Рік тому +3

      Yake sathya helidare uriyotha

    • @jagjag3179
      @jagjag3179 Рік тому

      Uriyalla evara comment mumtaz bagge maduvaga gotthaguthe hennu makkalige yenu maryadi edhe yendu. Yake huduhiyaru mane olage eddare evarige kushi. Looser

    • @MuhammadRafi-zo8uu
      @MuhammadRafi-zo8uu Рік тому

      @Nag nagraj Nagraj Naan yaaru anta gottu... Nin isi tika tolyoke ser ko...

    • @MuhammadRafi-zo8uu
      @MuhammadRafi-zo8uu Рік тому

      @@smbengu6175 yeno Satya...

    • @MuhammadRafi-zo8uu
      @MuhammadRafi-zo8uu Рік тому

      @Nag nagraj Nagraj yakoo Hut sule magne...

  • @yajazyajaz7000
    @yajazyajaz7000 Рік тому

    Mumthas Ninu nijvagulu Muslims tunne ge hutiidre gusul na sunnat estu helu

  • @yajazyajaz7000
    @yajazyajaz7000 Рік тому +2

    Mumthas yalrigu free tul kodthiya Nanu ninge 1000 kodthini one night tul kodthiya

    • @shivakumarsiddaganga1933
      @shivakumarsiddaganga1933 Рік тому +8

      Nimmange nanu ten thousand kodtini .bega tullu kodu anta helu

    • @task8182
      @task8182 Рік тому

      ಸೂಳೆಮಗ ನೀನು ನನ್ನ ಸಹೋದರಿಯ ಬಗ್ಗೆ ಮಾತಾಡುತಿಯ

    • @rajraju4291
      @rajraju4291 Рік тому +8

      Yazad nlmma akkan kelu suvar

    • @rajraju4291
      @rajraju4291 Рік тому +2

      @@shivakumarsiddaganga1933 super brother

    • @haricorpsepainter8568
      @haricorpsepainter8568 Рік тому

      Neecha,nekrusta jaathi meede limited knowledge uneducated muslims....

  • @basavarajpatil1063
    @basavarajpatil1063 Рік тому +1

    Super sister