ಥ್ಯಾಂಕ್ ಯೂ ಸೋ ಮಚ್ ಅಕ್ಕ ನನ್ನ ಬಗ್ಗೆ ಹೇಳಿದ್ದಕ್ಕೆ 🙏🙏🙏😍😍😍 ಯಾರಿಗೆ ಏನೇ ಹೆಲ್ಪ್ ಬೇಕಿದ್ದರೂ ನಾನು ಯಾವಾಗಲೂ ಸಿದ್ಧ 👍👍 ನಿಮ್ಮ ಪ್ರೀತಿ ಸಹಕಾರ ಒಂದೇ ನನಗೆ ಬೇಕಿರುವುದು ಅಕ್ಕ ಥ್ಯಾಂಕ್ಯು ಸೋ ಮಚ್ ❤❤❤
ನಾನು ಸಹ ಇವರ ಹತ್ತಿರಾನೆ ಸಜೆಷನ್ ಕೇಳೋದು ಏನಾದ್ರು ತಪ್ಪು ಆಗಿದ್ರೆ ಕೇಳ್ತೀನಿ ನಿಜಕ್ಕೂ proud feel ಆಗುತ್ತೆ ಭರತ್ ಬಗ್ಗೆ ಯಾವುದೇ ದುಡ್ಡು ತಗೊಳ್ದೆನೆ ಮಾಡಿ ಕೊಡ್ತಾರೆ thank u bharat ಹಾಗೆ monitise ಕೂಡ ಯಾವುದೇ ಹಣ ತಗೊಳ್ಳದೆ ಮಾಡಿ ಕೊಡ್ತೀನಿ ಅಕ್ಕ ಅಂತ ಹೇಳಿದಾರೆ thank u once again
💥❤🎉
👌👌👌👌
Superrr ನಿಜ ನಿಮ್ಮ ಮಾತು ಭರತ್ ಇನ್ಫಾರ್ಮಶನ್ ತುಂಬಾ ಚೆನ್ನಾಗಿ ಕೊಡುತ್ತಾರೆ
🎉🎉🎉🎉
Olleya hrudayavanta nanna tamma bharata ❤❤❤
Solmelu eregu
ಹೃದಯವಂತ ಹೆಲ್ಪಿಂಗ್ ನೇಚರ್ ಇರೋ ಪುಟ್ಟ ಭರತ್ super sister ಚೆನ್ನಾಗಿ ಹೇಳಿದ್ದಿರಾ
ಥ್ಯಾಂಕ್ ಯೂ ಸೋ ಮಚ್ ಅಕ್ಕ ನನ್ನ ಬಗ್ಗೆ ಹೇಳಿದ್ದಕ್ಕೆ 🙏🙏🙏😍😍😍 ಯಾರಿಗೆ ಏನೇ ಹೆಲ್ಪ್ ಬೇಕಿದ್ದರೂ ನಾನು ಯಾವಾಗಲೂ ಸಿದ್ಧ 👍👍 ನಿಮ್ಮ ಪ್ರೀತಿ ಸಹಕಾರ ಒಂದೇ ನನಗೆ ಬೇಕಿರುವುದು ಅಕ್ಕ ಥ್ಯಾಂಕ್ಯು ಸೋ ಮಚ್ ❤❤❤
ಖಂಡಿತ ಭರತ್ ನಾವೆಲ್ಲರೂ ನಿನ್ನ ಜೊತೆ ಇರುತ್ತೇವೆ 🙏❤️🙏
❤
ಒಳ್ಳೆಯ ಮಾಹಿತಿ
Good information 👍
Thank you for information sister ❤❤
ಗೋಲ್ಡನ್ ಹಾರ್ಟ್ ಅಕ್ಕ ❤️
Tq for information aunty💞
ನಿಜ ಮೇಡಂ ತುಂಬಾ ಕರೆಕ್ಟಾಗಿ ಹೇಳಿದ್ರಿ 😊
❤❤❤
ನಾನು ಸಹ ಇವರ ಹತ್ತಿರಾನೆ ಸಜೆಷನ್ ಕೇಳೋದು ಏನಾದ್ರು ತಪ್ಪು ಆಗಿದ್ರೆ ಕೇಳ್ತೀನಿ ನಿಜಕ್ಕೂ proud feel ಆಗುತ್ತೆ ಭರತ್ ಬಗ್ಗೆ ಯಾವುದೇ ದುಡ್ಡು ತಗೊಳ್ದೆನೆ ಮಾಡಿ ಕೊಡ್ತಾರೆ thank u bharat ಹಾಗೆ monitise ಕೂಡ ಯಾವುದೇ ಹಣ ತಗೊಳ್ಳದೆ ಮಾಡಿ ಕೊಡ್ತೀನಿ ಅಕ್ಕ ಅಂತ ಹೇಳಿದಾರೆ thank u once again
🥰🥰
ಯಾರಿಗಾದರೂ ಹೆಲ್ಪ್ ಬೇಕು ಅಂದ್ರೆ tech with bharat ನ ಕೇಳಿ ತುಂಬಾ ಹೆಲ್ಪ್ ಮಾಡ್ತಾರೆ
Tq so much sis 🙏🙏🙏💖
Barath chanal neme. Thanks
Chik hudga grow agbeku 👍
Haud akka ❤
ನನಗೂ ಕೂಡಾ ಭರತ್ ಹೆಲ್ಪ್ ಮಾಡಿದ್ದಾನೆ mam
ಒಳ್ಳೆದಾಗಲಿ 🙏
ಅವರು ಖಂಡಿತ ಹೆಲ್ಪ್ ಮಾಡ್ತಾರೆ ಇಲ್ಲ ಅನ್ನಲ್ಲ ಕೇಳಿ
ಹೌದ ಯಾರು ಭರತ್ ಅ
Description link ede nodi