Uttarakaanda Shooting Chaalu-Glimpse of First day Shoot| Dr.Shivarajkumar | Daali Dhananjaya

Поділитися
Вставка
  • Опубліковано 14 кві 2024
  • Uttarakaanda begins its shoot today in the city of Vijayapura.
    The first schedule of 15days has started and here's the glimpse of the first day shoot.
    "Uttarakaanda" is an an action drama directed by Rohit Padaki, produced by Karthik Gowda and Yogi G Raj under the banner of KRG Studios.
    The film stars Karunada Chakravarthy Dr. Shivaraj Kumar and Natarakshasa Daali Dhananjay in the lead roles.
    The film is set to hit theatres by this year end.
    Follow KRG Connects:
    Facebook: / krgconnects
    Instagram: / krg_connects
    Twitter: / krg_connects
    #KRGConnects
    In Association with Divo:
    Facebook: / divokannada
    Instagram: / divomusicofficial
    Twitter: / divomovies
    #Drshivarajkumar #DaaliDhananjay #KRGConnects
    #Dhananjay #Shivanna Daali #KarthikGowda #YogiGRaj #RohitPadaki
  • Розваги

КОМЕНТАРІ • 39

  • @santoshbhovi8634
    @santoshbhovi8634 Місяць тому +3

    Jai shivanna 🔥 ❤❤

  • @harshithb.d9727
    @harshithb.d9727 2 місяці тому +10

    ಸಿನಿಮಾ ಯಶಸ್ಸುಗಳಿಸಲಿ ❤
    ಜೈ ಕನ್ನಡಾಂಬೆ🙏

  • @Manjurukes
    @Manjurukes 2 місяці тому +6

    Eagerly waiting for movie ❤🔥🔥🔥🔥

  • @kiranmane8156
    @kiranmane8156 2 місяці тому +3

    ಈ ಸಿನಿಮಾ ಜಮಖಂಡಿ ಯಲ್ಲಿ ಶೂಟಿಂಗ್ ನಡೀತಾಯಿದೆ ❤❤

  • @Parisara_surakshane
    @Parisara_surakshane 2 місяці тому +9

    ಅವನೌನ ಫುಲ್ ಸೈಕ... 👌👌

    • @chidanandg8216
      @chidanandg8216 2 місяці тому +3

      Idu nanig berethara kelisbidtu😅

  • @chaitanyap7502
    @chaitanyap7502 2 місяці тому +4

    Rohit Padaki-Daali combo ಖಂಡಿತ ಬೆಂಕಿ ಇದ್ದಂತೆ 🔥👍👌

  • @beerappapujari655
    @beerappapujari655 2 місяці тому +4

    ನಮ್ಮ ಬಿಜಾಪೂರ 🔥

  • @umeshteja1431
    @umeshteja1431 2 місяці тому +3

    Jai SHIVANNA ❤👑🔥

  • @madhuramadhura-ij5ux
    @madhuramadhura-ij5ux 2 місяці тому +2

    All the best ❤
    Waiting to see daali n shivanna together once again 🥰✨

  • @chennakeshava1654
    @chennakeshava1654 2 місяці тому +1

    ಶುಭವಾಗಲಿ😊

  • @Nisk473
    @Nisk473 2 місяці тому +2

    Bro, evat shooting chalu aita ,teaser avagle biteddru, waiting bros

  • @ManjuMj07
    @ManjuMj07 2 місяці тому +2

    ಗಬ್ರು ಸತ್ಯ ❤

  • @laxmigadwalkar4431
    @laxmigadwalkar4431 2 місяці тому

    ಕಾತುರದಿಂದ ಇ ಸಿನಿಮಗೋಸ್ಕರ ವೈಟಿಂಗ್ ❤

  • @pradeepgubbachi7156
    @pradeepgubbachi7156 2 місяці тому +1

    ಬಡವರ ಮಕ್ಳು ಬೇಳಿಬೇಕು ❤

  • @malli987
    @malli987 2 місяці тому +1

    Vijayapur

  • @Mr_manoj_k
    @Mr_manoj_k 2 місяці тому

    ❤😊

  • @rahulmang8971
    @rahulmang8971 2 місяці тому

    ಹೌದೋ ಹುಲಿಯಾ ❤

  • @googlys1182
    @googlys1182 2 місяці тому

    Chararaj bgm🔥🔥🔥

  • @shashikirankiran8105
    @shashikirankiran8105 2 місяці тому +1

    Ivag innu shuru na.. 😅

  • @CHNDNMIRI
    @CHNDNMIRI 2 місяці тому +1

    Bari ayitle nimmouru glimps

  • @prasansangur4712
    @prasansangur4712 2 місяці тому +4

    ಖೆಲ್‌ , ಚಾಲು‌ , ಭೈ‌ 🚫 ಇವನ್ನ‌ ಬಳಸೋದು‌ ಒಳ್ಳೇದಲ್ಲ‌ 😢 ಕನ್ನಡ 💛❤️ ಬಳಸಿ‌ ಇದು‌ ಕನ್ನಡ‌ ಚಿತ್ರರಂಗ‌ 🙏

    • @retrobgmkannada
      @retrobgmkannada 2 місяці тому

      So called ಉತ್ತರ ಕರ್ನಾಟಕ ಜನ ಹಂಗೆ ಮಾತಾಡೋದು ಅಲ್ಲವಾ 🙄

    • @kkumar9343
      @kkumar9343 2 місяці тому

      ಅಲ್ಲ ಪಾ ತಮ್ಮ ಬೆಂಗಳೂರು ಬಿಟ್ಟು ಹೊರಗ ಬಾ ಈ ಎಲ್ಲಾ ಪದಗಳು ಉತ್ತರ ಕರ್ನಾಟಕದ ದಿನನಿತ್ಯದ ಆಡು ಭಾಷೆ, ಜೀವ- ಜೀವನದ ಭಾಷೆ, ಅಭಿವ್ಯಕ್ತಿ ಹಂಚಿಕೊಳ್ಳೋ ಭಾಷೆ, ಅದರದೇ ಆದ ಸೊಗಡು ಸಂಸ್ಕೃತಿ ಸಂಪ್ರದಾಯ ಐತಿ ಇದಕೆ ಅದು ನೀನು ಉತ್ತರ ಕರ್ನಾಟಕ ಬಂದರ ಗೊತ್ತ ಆಗ್ತದ, ಅದೇ ಮಾತಾಡಬೇಕು ಇದೇ ಮಾತಾಡಬೇಕು ಅಂತ ಗ್ರಾಂಥಿಕ ಭಾಷೆ ಹೇರಿಕೆ ನಮ್ ಮ್ಯಾಲೆ ಮಾಡಬ್ಯಾಡ್ರಿ, ಈಗ ಕನ್ನಡ ಸಿನಿಮಾ ಮೇಲೆ ದಕ್ಷಿಣ ಕರ್ನಾಟಕ ಹಿಡಿತ ಜಾಸ್ತಿ ಐತಿ, 5ರೊಳಗೆ 3 ಸಿನಿಮಾ ಮಂಡ್ಯ ಮೈಸೂರು ಭಾಷೆ ಬಳಕೆ ಇರತೈತಿ, ನಾವು ಎಂದಾದರೂ ಯಾಕೆ ಅಂತ ಕೇಳಿದಿವಾ ಹಂಗ ಆಯಾ ಪ್ರದೇಶದ ಸೊಗಡಿನ ಸಿನಿಮಾ ಅವರವರಿಗೆ ಚೆಂದ, ನೀನು ಒಂದು ತಿಂಗಳು ಹುಬ್ಬಳ್ಳಿ ಬೆಳಗಾವಿ ಬಂದರ ಇಲ್ಲಿ ನೆಲದ ಭಾಷಾ ಶೈಲಿ ನೀನ ಮಾತಾಡ್ತಿ, ನಿನಗೆ ಇಷ್ಟ ಇಲ್ಲ ಅಂದ್ರೆ ಮಂಡ್ಯ ಮೈಸೂರು Slang ವಾರಕ್ಕೊಂದು ರಿಲೀಸ್ ಆಗ್ತಾವ ಆರಾಮಾಗಿ ನೊಡ್ಕೋಬಹುದು

    • @kkumar9343
      @kkumar9343 2 місяці тому

      ಅಣ್ಣಾ ಕನ್ನಡ ಚಿತ್ರರಂಗ ಅಂದ್ರ ಬರೀ ದಕ್ಷಿಣ ಕರ್ನಾಟಕ ಅಂತ ಅನ್ಕೊಂಡ ಬಿಟ್ಟಾನ, ಅಣ್ಣಾ ಕನ್ನಡ ಚಿತ್ರರಂಗ ಗಳಿಕೆ,ಉಳಿಕೆ, ಬೆಳವಣಿಗೆಗೆ ಉತ್ತರ ಕರ್ನಾಟಕ ಪಾಲು ಐತಿ

    • @ravikumar-zs7jt
      @ravikumar-zs7jt 2 місяці тому +2

      ಸರ್ ಅದು ಉತ್ತರ ಕರ್ನಾಟಕ ಕನ್ನಡ ಅವರು ಹಾಗೆ ಮಾತಾಡೋದು ..

    • @kkumar9343
      @kkumar9343 2 місяці тому

      ​@@retrobgmkannadaಸೋ ಕಾಲ್ಡ್ ಅನಕೆ ನಿಮ್ ಅಪ್ಪ ಕೊಟ್ಟ ನಡ್ಸಾತಿಲ್ಲಾ ಪಾ ಉತ್ತರ ಕರ್ನಾಟಕ ಗಂಡು ಮೆಟ್ಟಿದ ನಾಡು ಇದು ಪ್ಯೂರ್ ಜವಾರಿ 🔥

  • @raghuveerbs3906
    @raghuveerbs3906 2 місяці тому

    Kartik sir..
    Please consider Suman Ranganath for a pivotal role in your film Uttarakhand..
    As everyone knows she's a very talented actress and whenever opportunity is given she time and again proved it..
    So take a note Karthik Sir..

  • @Sudarshansiddakatte18
    @Sudarshansiddakatte18 2 місяці тому

    Gabru ಸತ್ಯ Bartavre🎉

  • @pavanbharadwaj7180
    @pavanbharadwaj7180 2 місяці тому +1

    Jaldi release madri le haap suli makla 😂😂

  • @_.cowboy
    @_.cowboy 2 місяці тому

    ಸಖತ್🫡

  • @Sampath-CHIRU
    @Sampath-CHIRU 2 місяці тому

    my hero my boss jai dhruva anna DS BOSS

  • @kiran_kimi22
    @kiran_kimi22 Місяць тому

    Congress party cinema

  • @rakshithm1257
    @rakshithm1257 2 місяці тому

    Tumba over aagi promotion maadbedro... Modlu shooting mugisro.. . Amele