ಮನುಷ್ಯನ ಮೂರನೇ ಕಣ್ಣನ್ನು ತೆರೆಯುವ ಮಾರ್ಗ? | ಅವಧೂತ ಶ್ರೀ ವಿನಯ್ ಗುರೂಜಿ

Поділитися
Вставка
  • Опубліковано 8 вер 2024
  • ಮೂರ್ತಿ ಪೂಜಾರಾಧನೆಯ ಧಾರ್ಮಿಕ ಹಿನ್ನೆಲೆ ಏನು? | ಅವಧೂತ ಶ್ರೀ ವಿನಯ್ ಗುರೂಜಿ
    ದೇವರು ಎಂದು ಕಲ್ಲನ್ನೇ ಪೂಜಿಸುವುದೇಕೆ ಎಂಬ ಪ್ರಶ್ನೆಯನ್ನು ಸಾಮಾನ್ಯವಾಗಿ ಕೇಳಲಾಗುತ್ತಿದೆ. ಇದಕ್ಕೆ ಉತ್ತರ ಕಂಡುಕೊಳ್ಳುವ ಮುಂಚೆ ಆಧ್ಯಾತ್ಮ ಮತ್ತು ದೇವರು ಎಂದರೇನು ಎನ್ನುವುದನ್ನು ಅರ್ಥ ಮಾಡಿಕೊಳ್ಳುವ ಅನಿವಾರ್ಯತೆ ಪ್ರಸ್ತುತ ಸಮಾಜದಲ್ಲಿದೆ. ಶಾಸ್ತ್ರಗಳ ಪ್ರಕಾರ ಬೆಳಕನ್ನು ದೇವರು ಎಂದು ಸಂಬೋಧಿಸಲಾಗಿದೆ. ವೈಜ್ಞಾನಿಕವಾಗಿ ನೋಡಿದರೂ ಬೆಳಕಿಲ್ಲದೆ ಪ್ರಕೃತಿಯ ಅಸ್ತಿತ್ವವಿಲ್ಲ. ಪಂಚಭೂತಗಳಿಗೆ ಬೆಳಕೇ ಮೂಲಾಧಾರ. ಬೆಳಕಿನಿಂದ ಚೈತನ್ಯದ ಸಂಚಯವಾಗುತ್ತದೆ. ಬೆಳಕಿನಲ್ಲೂ ಎರಡು ವಿಧ. ಬಹಿರ್ಮುಖವಾಗಿ ಬೆಳಕು ದಾರಿಯನ್ನು ತೋರುತ್ತದೆ, ಅದೇ ಅಂತರ್ಮುಖವಾಗಿ ಜ್ಞಾನದ ದೀವಿಗೆಯಾಗುತ್ತದೆ. ಶರೀರದ ಒಳಗೂ ಹೊರಗೂ ಅಂಧಕಾರವಿದೆ ಬೆಳಕು ಜ್ಞಾನದ ಸ್ವರೂಪದಲ್ಲಿ ಕತ್ತಲನ್ನು ದೂರ ಸರಿಸುತ್ತದೆ. ದೇವರ ಸ್ವರೂಪದ ಈ ಬೆಳಕನ್ನು ಸಾಮಾನ್ಯರಿಗೆ ಶೇಖರಿಸಲು ಸಾಧ್ಯವಾಗದಿದ್ದಾಗ ಅದಕ್ಕೆ ಒಂದು ರೂಪ ನೀಡಿ ಆರಾಧಿಸಲಾಗುತ್ತದೆ. ತದನಂತರ ಅದೇ ಬೆಳಕಿಗೆ ಪೂಜೆ ಸಲ್ಲಿಸುವುದರ ಮೂಲಕ ನಮ್ಮೊಳಗಿರುವ ಅಂಧಕಾರವನ್ನು ಶಮನ ಮಾಡುವ ಕಾರ್ಯ ಮಾಡುತ್ತೇವೆ. ಅಹಂ ಬ್ರಹ್ಮಾಸ್ಮಿ ಎಂಬ ದಿವ್ಯ ಜ್ಞಾನವೂ ಇದನ್ನೇ ನಿರೂಪಿಸುತ್ತದೆ. ಹಿಂದೂ ಸನಾತನ ಧರ್ಮದಲ್ಲಿ ಕಲ್ಲನ್ನು ಸುಖಾಸುಮ್ಮನೆ ಪೂಜಿಸಿಲ್ಲ. ಕಲ್ಲಿನೊಳಗೂ ವಿಶೇಷ ಚೈತನ್ಯವಿದೆ. ಮನುಷ್ಯನ ಭಕ್ತಿ ಆ ಕಲ್ಲಿನೊಳಗಿರುವ ಚೈತನ್ಯದೊಂದಿಗೆ ಭಾವನೆಗಳ ಮೂಲಕವಾಗಿ ಸಂವಹನ ನಡೆಸುತ್ತದೆ. ಒಬ್ಬ ಮನುಷ್ಯ ತನ್ನ ಅಂತರ್ಚಕ್ಷಮವನ್ನು ತೆರೆದರೆ ದೈವತ್ವದ ಅನುಭೂತಿಯನ್ನು ಪಡೆಯಲು ಸಾಧ್ಯ. ಶಿವನಿಗಿರುವಂತೆ ಮಾನವನೂ ಮುಕ್ಕಣ್ಣನೇ ಆದರೆ ಒಳಗಣ್ಣನ್ನು ತೆರೆಯಲು ಧ್ಯಾನ ಪ್ರಾಣಾಯಾಮಗಳು ಅತ್ಯವಶ್ಯಕ. ಪಂಚಭೂತಗಳ ಅಂಶದಿಂದ ಮೂರ್ತಿ ಪೂಜೆಯನ್ನು ಮಾಡಲಾಗುತ್ತದೆ. ಪಂಚ ಸತ್ವಗಳಿರುವಲ್ಲಿ ಜೀವಶಕ್ತಿಯ ಸಂಚಯ ಸಾಧ್ಯ ಎನ್ನುವುದು ವೈಜ್ಞಾನಿಕವಾಗಿ ಬಹಿರಂಗವಾದ ಸಂಗತಿ. ಅಣು, ರೇಣು, ತೃಣ, ಕಾಷ್ಟಗಳಲ್ಲಿ ನೆಲೆಸಿರುವ ಸರ್ವಾಂತರ್ಯಾಮಿ ಭಗವಂತನ ಅಂಶ ಕಲ್ಲಿನಳೊಗೂ ಇರುವುದು ಅಕ್ಷರಶಃ ಸತ್ಯ.
    For More Videos:
    ಬೆಂಗಳೂರು ದಕ್ಷಿಣ ಎಂಎಲ್ಎ, ಎಂ ಕೃಷ್ಣಪ್ಪ ಹುಟ್ಟುಹಬ್ಬಕ್ಕೆ ಅವಧೂತರಿಂದ ಶುಭ ಹಾರೈಕೆ • ಬೆಂಗಳೂರು ದಕ್ಷಿಣ ಎಂಎಲ್ಎ...
    ನಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗೋದು ಇಲ್ಲೇ | This is where we get an answer for all our questions • ನಮ್ಮ ಎಲ್ಲ ಪ್ರಶ್ನೆಗಳಿಗೆ...
    ಧರ್ಮ ಹೇಳಿಕೊಡೋದು ಏನು ಗೊತ್ತಾ? • ಧರ್ಮ ಹೇಳಿಕೊಡೋದು ಏನು ಗೊ...
    ಜೈ ಶ್ರೀರಾಮ್ ಹೇಳಿದ್ರೆ ಏನಾಗುತ್ತೆ ಗೊತ್ತಾ?|What happened when you say Jai Shri Ram? • ಜೈ ಶ್ರೀರಾಮ್ ಹೇಳಿದ್ರೆ ಏ...
    ವಿಶ್ವ ಪರಿಸರ ದಿನಾಚರಣೆಗೆ ಸಸಿ ನೆಟ್ಟ ಅವಧೂತರು • ವಿಶ್ವ ಪರಿಸರ ದಿನಾಚರಣೆಗೆ...
    #AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #cultur

КОМЕНТАРІ • 27

  • @PadmajaNayak-sg5kb
    @PadmajaNayak-sg5kb 8 днів тому

    🎉🎉

  • @nandiswraharijana6050
    @nandiswraharijana6050 Рік тому +3

    ಓಂ ನಮಃ ಶಿವಾಯ ವಿನಯ್ ಗುರೂಜಿ

  • @pranavbhat9361
    @pranavbhat9361 Рік тому +1

    ನಮಸ್ತೇ ಗುರೂಜಿ.

  • @praveenpanja7112
    @praveenpanja7112 Рік тому +1

    🙏

  • @ashahirematt1866
    @ashahirematt1866 Рік тому +1

    🙏🙏🙏🙏🙏🕉 Good information.

  • @chandrannahmc
    @chandrannahmc Рік тому +1

    🙏🌹ಜೈ ಗುರುದೇವ ದತ್ತ 🌹🙏

  • @narasimhamurthy33
    @narasimhamurthy33 Рік тому

    Om srim om v gurugale namaskara

  • @nagrajnagraj7451
    @nagrajnagraj7451 Рік тому

    ಶ್ರಿ ಗುರುಭ್ಯೋ ನಮಃ ಗುರುಗಳೆ ಶರಣು ಶರಣಾರ್ತಿ 🙏🏻🙏🏻🙏🏻🙏🏻🙏🏻

  • @sunithabs327
    @sunithabs327 Рік тому

    Sri Gurubhyo namaha 💐💐💐🙏🙏🙏🙏🙏

  • @manuntrmanuntr3305
    @manuntrmanuntr3305 Рік тому

    Om sri gurubhyo namaha 🙏 Hari hi om

  • @raveendra.b2010
    @raveendra.b2010 Рік тому

    ❤ ಸೂರ್ಯ ನಾಡಿ ಮತ್ತು ಚಂದ್ರ ನಾಡಿಯ ಮಧ್ಯದಲ್ಲಿ ಇರುವದೇ ಅಜ್ಞಾ ಧಾರಕ ಚಕ್ರ (ಸುಸುಸ್ಮಾ) ನಾಡಿ ಅಂತ ತಿಳಿಯಿತು.❤❤ ಎಲ್ಲದಕ್ಕೂ ಮೂಲ ಸೂರ್ಯ ಮತ್ತು (ವಾಯು,ಜಲ,ಅಗ್ನಿ, ಆಕಾಶ) ತುಂಬಾ ಸರಳವಾಗಿ ತಿಳಿಸಿದ್ದೀರಿ. ಅನಂತ್ ನಮಸ್ಕಾರಗಳು❤❤

  • @manjumitra9188
    @manjumitra9188 Рік тому

    ಗುರುಭ್ಯೋನಮಃ 🙏🙏🙏

  • @vasudagiridhargiridhar190
    @vasudagiridhargiridhar190 Рік тому

    Jai Gurudeva Datta 🙏🏻🙏🏻🙏🏻🌹❤️

  • @naveennavi188
    @naveennavi188 Рік тому

    Jai gurudev datha 🙏🙏🙏

  • @shankarlingashankarlinga4761

    Namaste guruji

  • @gopala.kgoals9712
    @gopala.kgoals9712 Рік тому

    ಓಂ ನಮೋ ಶಿವಾಯ

  • @NYD_GAMING_7
    @NYD_GAMING_7 Рік тому

    🙇🙇🙇🙇🙇

  • @rameshsrameshs9442
    @rameshsrameshs9442 Рік тому

    Jai Gurudatta

  • @radharadha1427
    @radharadha1427 Рік тому

    ಜೈ ಗುರುದೇವ ದತ್ತ 🌺🌺

  • @yashodabtgowda1022
    @yashodabtgowda1022 Рік тому

    🙏🙏🙏🙏🙏 ....................

  • @mr.hanumanthaiah9638
    @mr.hanumanthaiah9638 Рік тому +1

    Manassina maathu

  • @vishnuhegde7765
    @vishnuhegde7765 Рік тому

    🙏🙏🌷💐🌷🙏🙏

  • @anjana8402
    @anjana8402 Рік тому

    🙏🙏🙏

  • @radhikapatil2429
    @radhikapatil2429 Рік тому

    🙏🏼🙏🏼🙏🏼