Tampada Gaali Beesali ತಂಪಾದ ಗಾಳಿ ಬೀಸಲಿ - Hrudaya Haadithu - HD Video Song - Ambarish, Malashree
Вставка
- Опубліковано 10 січ 2022
- Hrudaya Haadithu Movie Song: Thampada Gaali Beesali - HD Video
Actor: Ambarish, Malashree, Bhavya
Music: Upendra Kumar
Singer: SPB
Lyrics: Chi Udayashankar
Year :1991
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Hrudaya Hadithu - ಹೃದಯ ಹಾಡಿತು 1991*SGV
SP ಬಾಲಸುಬ್ರಹ್ಮಣ್ಯಂ ಸರ್ ಧ್ವನಿ... ಶ್ರೇಷ್ಠವಾದ ಸಂಗೀತದಲ್ಲಿ ನಮ್ಮ ಅಂಬಿ ಸರ್
Happy Birthday Kanasina Rani Action Queen Malashri Mam💛❤👸❤❤❤❤❤
ಲವ್ ಯು ಅಂಬಿ ಅಣ್ಣಾ ಸೂಪರ್ ಸಾಂಗ್
Music director Upendrakimar,
Lyricist Udayashankar and singer
SPB 🙏🙏🙏🙏🙏
ಚಿ.ಉದಯ್ ಶಂಕರ್ ಮತ್ತು ಬಾಲು ಸರ್ ನಿಮಗೆ ನಾವು ತುಂಬಾ ಋಣಿಗಳು ಎಂಥ ಅದ್ಭುತವಾದ ಗೀತೆ❤❤❤❤❤❤❤
ಕನ್ನಡ ಕ್ಕೆ ಒಬ್ಬ ರೇ ರೆಬೆಲ್ ಸ್ಟಾರ್
ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ
ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ
ಅರಳುತಿಹ ಹೂವಿನ ಹಾಗೆ ನಲಿಯುತಲಿ ಎಂದಿಗೂ ಹೀಗೆ ನಗುತಲಿರು ನನ್ನ ಮಲ್ಲಿಗೆ
ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ
ಅರಳುತಿಹ ಹೂವಿನ ಹಾಗೆ ನಲಿಯುತಲಿ ಎಂದಿಗೂ ಹೀಗೆ ನಗುತಲಿರು ನನ್ನ ಮಲ್ಲಿಗೆ
ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ
ಓ..ಓ..ಓ..ಓ ಹರಸುವೆನು ಪ್ರೀತಿಯಲಿಂದು ಸುಖವಾಗಿ ಬಾಳು
ಹರಸುವೆನು ಪ್ರೀತಿಯಲಿಂದು ಸುಖವಾಗಿ ಬಾಳು ಬದುಕಿನಲಿ ಸಂತಸ ತರುವ ಸವಿಮಾತೆ ಕೇಳು ಕನಸಲ್ಲೂ ನೋಯದ ಹಾಗೆ ಎಂದೆಂದು ಬಾಡದ ಹಾಗೆ ನಗುತಲಿರು ನನ್ನ ಮಲ್ಲಿಗೆ
ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ
ಓ..ಓ..ಓ..ಓ ನಯನಗಳು ಹೀಗೆಯೇ ಎಂದು ಹೊಸ ನೋಟ ನೋಡಿ ನಯನಗಳು ಹೀಗೆಯೇ ಎಂದು ಹೊಸ ನೋಟ ನೋಡಿ ಮನಸಿನಲಿ ಸಂಭ್ರಮ ತುಂಬಿ ಹೊಸಗೀತೆ ಹಾಡಿ ಧ್ರುವತಾರೆ ಮಿನುಗುವ ಹಾಗೆ ನೀ ಬಾಳ ಬಾನಲಿ ಹೀಗೆ ನಗುತಲಿರು ನನ್ನ ಮಲ್ಲಿಗೆ
ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ
ಅರಳುತಿಹ ಹೂವಿನ ಹಾಗೆ ನಲಿಯುತಲಿ ಎಂದಿಗೂ ಹೀಗೆ ನಗುತಲಿರು ನನ್ನ ಮಲ್ಲಿಗೆ
ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ
ಅರಳುತಿಹ ಹೂವಿನ ಹಾಗೆ ನಲಿಯುತಲಿ ಎಂದಿಗೂ ಹೀಗೆ ನಗುತಲಿರು ನನ್ನ ಮಲ್ಲಿಗೆ
ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ
Super song 🔥🔥 , king is king the rebel jai rebelism ❤️
💕💕💕💕🌹🌹love you My favorite actor ambe sir
My favoirite song 🖤........
ಸುಮಧುರವಾದ ಹಾಡು 💐💐
ಮಂಡ್ಯದ ಗಂಡು 😍 ಅಂಬರೀಷ್ ಸರ್👌👌👌👌
Hunsoorina hennu
😀😀😘 ok 😘
Unforgetable songs forever. superb song. Remember'S My child hood days.
Till today, did any one match with Malashree Madam performance and look? Ramya, Rakshitha, Radhika, Rashmika, Ruchutha.......?
No one
Malashri acting and dance is noble
Malasri super
ಅಂಬರೀಶ್ is most hand some in this song than other hero
Hats of to S P B. 👏super voice
Bavanegalu baridaguva modalu aseyanu tiriskolendu anubovisi bareda agide .. super songs... super natane ..rakiyakintha nateneyali yasasu kandavaru namha abi sir...
One of the best song for Birthday song 👌👌👌
Yesthu talented team work yesthu karchu maadirtaare
film theatre nalli noda beku aakida bandavaala parishramakke takka bele theatre nalli nodidaaga siguttey
Precious Lyrics, Love you 90's sandalwood Maharani Beautiful Malaashri mam 💝
Hatsoff hatsoff Hatsoff to u sir miss u gd mng
Evergreen jodi in old memories Kannada industry 🌷💞💘💝⚘
We miss you Ambarish sir
My Favorite song
Ashvath sir acting supar
Song matra💛❤👌👌👑🥰👌
Maalashri & ambarish act super
ಬಸರಾಳಲ್ಲಿ ನೋಡಿದ ಮೊದಲ ಮೂವಿ
Namdu muttegere Guru
ಪ್ರೇಮಿಗಳಿಗಾಗಿ.ಹೇಳಿ.ಮಾಡಿಸಿದಾ.ಈ.ಗೀತೆ.
Super 👌 songs
S.p.b.i.like.you.gerat❤
Goodnight Ambigaruuuuuuuu this song very very suit fr u sir
SPB Sir, voice used by multiple
Many actors from North to South 70'$ to till now his #1 singer, actor many more.
Ambi sir looks handsome! Thanks the era we passing through.
Love from Namma Bengaluru
Nice song 🤗
My favorite song 🖤.....
Karnatakad karna namma anbrish Anna... Miss u boss
BEAUTIFUL SONG FOR EVER💞💞💞💞💞
Gd night Ambi miss u
ಸೂಪರ ಸೂಪರ ಹಾಡುಗಳು ಅಂಬರೀಶ
Mandyadagandu rebal huduga gd mrng
Gd mrng Amarnath sir miss u
Best music ,lyric,voice,actors,
ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
,,wow
U covered everything no words
😎
Ll
Ll
Addhubutha song 👍👍super
Supar song sir
M S Rajashekar one of the power pillar of kannada industry..
Gd mrng gd night rebalhero Ambisirrrrrrrrrrrrrrrrrrr miss u
Ji 6❤
superbestsong
Superb Song 💚💚
Super Reabal
💐🎂 super 🎂💐👌👌👌👌👌
malashri was so beautiful why she added weight and lost charm
Super 👍👍
Super evergreen hits. Songs movie
old is gold
Old is gold
Spb I am great faan
Childhood memories
Super song
Gd mng gd a noon gd night
Gd nd very good morning Amargaru miss u
Super song my favorite
Ambhi guru
Super song i like it
🔥
Sir nimge 🙏🙏🙏🙏
Gd mrng gd night hero of world Amarsir
Happy birthday Anna
gd v gd mrng Ambigaru ur my hero
Spb i love you
playlist play
HD mng gd nite Amarsir miss u sooooooooo much
Super songs
Suparsawgas
Empada sangitha Sir👌👌🙏
💞💞👰👩❤️💋👨👩❤️💋👨
Superb
M o d khaled
Super
💓🌹💕
👌👌
Hai handsome romantic rebalhero gd mrng gd night Amarendra
Hi madam
👍❤️❤️❤️
Beautiful song,,,👌👌
Movie
ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
Super song