Nee Bandare Mellane | Mooru Janma | Ambarish | Ambika | Kannada Video Song

Поділитися
Вставка
  • Опубліковано 12 кві 2018
  • Watch Nee Bandare Mellane Video Song from the film Mooru Janma on Srs Media Entertainment Channel..!!!
    ---------------------------------------
    #MooruJanma, #ambarishmovies #ambikamovies
    -------------------------------------------------
    Watch Ambarish Movies Playlist Link : bit.ly/3DLASYn
    Ambika Films Playlist Link : bit.ly/3RSlWvX
    ----------------------------------------------
    For More info:
    UA-cam: goo.gl/iEPTNH
    Twitter: / srsmediavision
    Facebook: / srsmediavision
    ---------------------------------------------
    Film: MOORU JANMA
    Starcast: ANURADHA, AMBARISH,AMBIKA
    Music: RAJAN-NAGENDRA
    Director: BHARGAVA
    Producer: S N PARTHANATH BROTHERS
    Banner: SRIDHARA KRUPA PRODUCTIONS
    Year:1984
    ---------------------------------------------
    Song: Nee Bandare Mellane
    Singer: SPB, S Janaki
    Lyrics: DODDARANGE GOWDA
    ---------------------------------------------
    VISIT OUR OTHER CHANNELS:-
    SRS Media Vision | Kannada Full Movies: goo.gl/272EAU
    SRS Media Vision Entertainment: goo.gl/yoFGhH
    SRS Media Vision Kannada Comedy: goo.gl/J3ohQ2
    SRS Media Vision Sandalwood Films: goo.gl/6x3LZR
    SRS Media Vision Kannada: goo.gl/cEuKzf
    SRS Media Vision Kannada Movie Clips Channel : bitly.ws/JBaA
    --------------------------------------------
  • Розваги

КОМЕНТАРІ • 467

  • @user-rz1vh6jr9x
    @user-rz1vh6jr9x Місяць тому +6

    ಅಣ್ಣನಿಗೆ ಸರಿ ಸಾಟಿ ಯಾರು ಇಲ್ಲ ಜೈ

  • @naveennavi5712
    @naveennavi5712 Рік тому +20

    ಹಳೆ ಸಾಂಗ್ ಕೇಳ್ತಾ ಇದ್ರೆ ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ ಸೂಪರ್ ಸಾಂಗ್ but ಮಿಸ್ ಯು ಅಂಬಾರೀಶ್ ಅಣ್ಣಾ 🙏💐

  • @sonuKumar-fw8nv
    @sonuKumar-fw8nv Рік тому +23

    ನಮ್ ಬಾಲ್ಯದಲ್ಲಿ ನಮ್ಮ ಮನೇಲಿ ರೇಡಿಯೋದಲ್ಲಿ ಈ ಚಿತ್ರಗೀತೆಗಳನ್ನು ಕೇಳಲು ಅದೆಷ್ಟು ಇಂಪು ವ್ಹಾ ವ್ಹಾ ವ್ಹಾ ವ್ಹಾ, ಈ ನೆನಪು ಎಂದೆಂದೂ ಮರೆಯಲಾಗದು❤️‍🩹❤️‍🩹❤️‍🩹❤️‍🩹👥

  • @sayojammasaroja9907
    @sayojammasaroja9907 Рік тому +11

    ಇಂತಹ ಹಾಡುಗಳು ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ

  • @pavithracl9835
    @pavithracl9835 3 роки тому +154

    ನಮ್ಮ ಮಂಡ್ಯದ ಗಂಡು ಅಂಬಿ ಅಂಬಿಕಾ ಅವರ ಯಶಸ್ವಿ ಜೋಡಿಯ ಈ ಹಾಡನ್ನು 2021ರಲ್ಲಿ ನೋಡ್ತಾ ಇರೋರು ಲೈಕ್ ಮಾಡಿ 💕💕💕

  • @santhoshhn3934
    @santhoshhn3934 2 роки тому +10

    Like ಮಾಡೋ ಯೋಗ್ಯತೆ ಇಲ್ಲ ಅಂದ್ರೆ ಬೇಡ ಬಿಡಿ
    Anlike ಮಾಡ್ಬೇಡಿ

  • @hajaresabbnadaf
    @hajaresabbnadaf 3 роки тому +32

    ಆಹಾ..ಎಂಥ ಸುಂದರ ಭಾವ..ಸುಮಧುರ ಗಾಯನ..!!

  • @sadashivkarigar1111
    @sadashivkarigar1111 3 роки тому +31

    ಕೆಳಿದರೆ ಮನಸ್ಸು ಜಲ್ಲಯನಿಸುತ್ತೆ

  • @dr.virupakshipoojarahalli2267
    @dr.virupakshipoojarahalli2267 10 місяців тому +17

    ನನ್ನ ಬಾಲ್ಯದ ದಿನಗಳಿಂದಲೂ ಇಂದಿನವರೆಗೆ ಅತೀ ಇಷ್ಟ ಪಡುವ ಹಾಡು ಇದು.

  • @malleshnayak2998
    @malleshnayak2998 3 роки тому +14

    ನೀ ಬಂದರೆ ಮೆಲ್ಲನೆ ಎದೆ ಚಿಮ್ಮಿತು ಜಲ್ಲನೆ 👌🌹🌹ಸೂಪರ್ ಸಾಂಗ್

  • @kashinathbadiger4008
    @kashinathbadiger4008 Місяць тому +3

    ಮನಸು ಬೆಜಾರಾದಾಗ ಒಂದು ಸಲ ಇಹಾಡು ಕೆಳಿದರೆಸಾಕು ನಮ್ಮ ಎಲ್ಲಾ ಬೆಜಾರು ಕಳೆದು ಹೊಗೂತ್ತದೆ

  • @siddaiahboraiah9167
    @siddaiahboraiah9167 Рік тому +4

    Ambika is so sweety.
    Her dance is so lovely
    Her expressions are so nice
    Over all this song is nicely transformed.
    SIDDAIAH B BANGALORE

  • @ganeshah8936
    @ganeshah8936 2 роки тому +9

    Nice song ☺️
    Ambareesh sir pant style 😍, now a days it's becamed new trend

  • @basavarajkurumanal928
    @basavarajkurumanal928 Рік тому +5

    ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ಹಾಡು ಬಹಳ ಸುಂದರವಾದ ನಟನೆ ನಮ್ಮ ಡಾಕ್ಟರ ಅಂಬರೀಷ ಸರದು ಮತ್ತು ಅಂಬಿಕಾ ಮೇಡಂ ಅವರದು ಮತ್ತು ಮಧುರವಾದ ಧ್ವನಿ ನಿಮ್ಮದು ಮಧುರವಾದ ಸಾಹಿತ್ಯ ಅವರದು

  • @madhunarayanrockmusic4129
    @madhunarayanrockmusic4129 2 роки тому +5

    My ಲೆಜೆಂಡ್ SPB sirr 🙏💐🙏

  • @VijaykumarAL1134
    @VijaykumarAL1134 7 місяців тому +1

    ಎಸ್ಪಿಬಿ ಸರ್ ಎಸ್ ಜಾನಕಮ್ಮ ರವರ ಅದ್ಭುತ ಗಾಯನ 👌👌

  • @graftingonlyfruitsplantska5452
    @graftingonlyfruitsplantska5452 4 роки тому +120

    ನನಗೆ ಪ್ರತಿ ಸಾರಿ ಯೊಚನೆ
    ಯಾರು ಇಂತಹ ಅದ್ಭುತ ಗೀತೆಗಳನ್ನೂ ಅನ್ ಲೈಕ್ ಮಾಡಿರೊದು ಎನ್ನುವ ಪ್ರಶ್ನೆ
    ಕಾಡುತ್ತೆ.

    • @channabasava6937
      @channabasava6937 4 роки тому +6

      Yardadru iratare kannada gothilde iroo uch sullemaklu

    • @rameshg9210
      @rameshg9210 3 роки тому +6

      ನಮ್ಮನ್ನ ನೋಡಿ Urkoloru, ಅಷ್ಟೇ ಮತ್ತ ಯಾರು ಇಲ್ಲ, ಕನ್ನಡಿಗರ ಶತ್ರುಗಳು ಅವರೆ

    • @Vijay-Vijay_xu5ob
      @Vijay-Vijay_xu5ob 3 роки тому +4

      ಯಾರೋ ಡಗಾರ್ನನ್ಮಕ್ಳು ಇರ್ಬೇಕೂ🤣🤣🤣

    • @prathapgowda1360
      @prathapgowda1360 3 роки тому

      Oo

    • @kavyashree678
      @kavyashree678 3 роки тому

      @@channabasava6937 .

  • @CKannadaMusic
    @CKannadaMusic 4 роки тому +75

    ನೀ ಬಂದರೆ...ಮೆಲ್ಲನೆ...ಎದೆ ಚಿಮ್ಮಿತೂ
    ಜಲ್ಲನೇ....ಅದ್ಬುತವಾದ ಹಾಡು ನನಗೆ ಬಹಳ ಇಷ್ಟ ಸುಂದರವಾದ ಸಂಗೀತ ಸೊಗಸಾದ ಗಾಯನ ಸೂಪರ್ ಸಾಹಿತ್ಯ
    ಅಂಬಿ ಅಪ್ಪಾಜಿ & ಅಂಬಿಕಾ ಮೇಡಂ ಅದ್ಬುತವಾದ ಜೋಡಿ

  • @user-tc7mv4cj8i
    @user-tc7mv4cj8i 29 днів тому +2

    Super cute songs❤❤❤❤

  • @Bhucchi
    @Bhucchi 3 роки тому +68

    ಇಂಥ ಒಳ್ಳೆ ಹಾಡು ನೀಡಿದ ಸಾಹಿತಿ, ಗಾಯಕರು,ಸಂಗೀತಾ ನಿರ್ದೇಶಕರ,ನಿರ್ದೇಶಕರ ನಟ ನಟಿಯರು ಕಿರುತೆರೆಯಲ್ಲಿ ಇರುವ ಎಲ್ಲರಿಗೂ ವಂದನೆಗಳು

  • @veereshatbveeru2343
    @veereshatbveeru2343 Рік тому +2

    ಇದು ತುಂಬಾ ಇಷ್ಟದ ಹಾಡು

  • @snipergaming5350
    @snipergaming5350 3 роки тому +15

    ಸೂಪರ್ ಸಾಂಗ್ ಈ ಥರ ಸಂಗೀತ ರಾಜನ್ ನಾಗೇಂದ್ರ ಹೊರತು ಪಡಿಸಿ ಮತ್ಯರಿಂದಲು ಸಾದ್ಯವಿಲ್ಲ.ಅದ್ಭುತ ಸಾಹಿತ್ಯ ಮತ್ತು ಕಿವಿಗೆ ಇಂಪು.

  • @VVeereshagmailCom
    @VVeereshagmailCom Рік тому +2

    ಅಂಬರೀಶಣ್ಣ ಮತ್ತೆ ಹುಟ್ಟಿ ಬರಲಿ

  • @ashokumargouregoure7347
    @ashokumargouregoure7347 Рік тому +4

    Miss you Ambi Anna

  • @praveenshahapur4011
    @praveenshahapur4011 Рік тому +1

    Super Dance of Ambarish

  • @moulalijamadar4399
    @moulalijamadar4399 2 роки тому +5

    Waaw yaar after long time ❣️🥰

  • @gangadharmundinamani4263
    @gangadharmundinamani4263 4 роки тому +51

    ಸುಪರ್ ಸಾಂಗ್ ಅಂಬರೀಷ್ ಅಣ್ಣಾ ಮತ್ತೆಹುಟ್ಟಿ ಬರಲಿ ಸುಪರ್ ಅಣ್ಣಾ

  • @ramisraddi6611
    @ramisraddi6611 Рік тому +3

    My favourite both actors name starts and matching as Amb

  • @KhadarPasha-lf7fd
    @KhadarPasha-lf7fd Рік тому +2

    Nimma mareyalu saadhyavilla ambareesh sir

  • @kareppapujari7601
    @kareppapujari7601 Рік тому +2

    Wish you happy birthday Ambi sir

  • @ramakrishnamuniyappa6068
    @ramakrishnamuniyappa6068 7 місяців тому +3

    One of the best song of the great ambreesh sir carrier. Best pair.

  • @mohanraok6138
    @mohanraok6138 2 роки тому +8

    Very very very Excellent super 👍👍 song,. Never again Never before super Excellent song

  • @manjunatgowda74
    @manjunatgowda74 3 роки тому +7

    ಸೊಗಸಾದ ಹಾಡು ಅದ್ಭುತ

  • @Subscribe_To_Forest
    @Subscribe_To_Forest 3 роки тому +14

    Melodious songs always super

  • @jayashree2499
    @jayashree2499 Рік тому +5

    I love this song

  • @monisha-sc4lg
    @monisha-sc4lg 10 місяців тому +33

    Kannada is the beautiful and wonderful Language

  • @gangadharmundinmani7821
    @gangadharmundinmani7821 3 роки тому +15

    Super song. Ambarish anna is sandalwood king. Super star

  • @siddarajusamratal3150
    @siddarajusamratal3150 3 роки тому +6

    super sangu 👌👌👌

  • @chikkamanchaiahdm8065
    @chikkamanchaiahdm8065 3 роки тому +6

    Very nice song ambhi sir

  • @chandrashekar9430
    @chandrashekar9430 3 роки тому +18

    Rebel star⭐ Ambaresh

  • @nanjundaswamy4418
    @nanjundaswamy4418 Рік тому +2

    ಸೂಪರ್ ಅಂಬಿಕಾ ಅಮ್ಮ

  • @gangadharmundinamani4263
    @gangadharmundinamani4263 4 роки тому +68

    ಅಂಬರೀಷ್ ಅಣ್ಣ ಮರೆಯಲಾಗದ ನಟ

  • @devarangappahdevaraj9603
    @devarangappahdevaraj9603 2 роки тому +2

    ಸೂಪರ್ ಸಾಂಗ್ಸ್

  • @puru2132
    @puru2132 3 роки тому +37

    SJ: ನೀ ಬಂದರೇ.. ಮೆಲ್ಲನೆ♪
    ಎದೆ ಚಿಮ್ಮಿತೂ.. ಝಲ್ಲನೆ..♪
    ನನ್ನಾ ಮನದಾಗೆ ಆಸೇ..
    ಕಾರಂಜಿಯಾಗಿ ಹೊಮ್ಮಿ ಬಂದಿತು
    ಈ ನನ್ನ ಜೀವ ನಿನ್ನ ಸೇರಿತು..
    SP: ನೀ ಬಂದರೇ.. ಮೆಲ್ಲನೆ♪
    ಎದೆ ಚಿಮ್ಮಿತೂ ಝಲ್ಲನೆ..♪
    ನನ್ನಾ ಮನದಾಗೆ ಆಸೇ..
    ಕಾರಂಜಿಯಾಗಿ ಹೊಮ್ಮಿ ಬಂದಿತು
    ಈ ನನ್ನ ಜೀವ, ನಿನ್ನ ಸೇರಿತು..
    SJ: ತಂದಾ, ತಾನೋ...
    SP: ತಾನೋ...
    SJ: ಹೋ...ಓ...ಓ..
    SP: ತಂದಾ, ತಂದಾ..
    SJ: ಹೋ...ಓ...ಓ..
    SP: ಹೋಯ್, ಹೋಯ್,
    ಹೋಯ್ ಹೋಯಾ..
    =♫=♫=♫=
    SP: ಕೈಯಾ ಬಳೆ, ಘಲ್ ಘಲ್ ಅಂತ
    ನನ್ನಾ ಕರೆದಾಗ..
    ಮೂಗುತಿ ಮಿಂಚು, ಕಂಗಳ ಸಂಚು
    ಸಂಭ್ರಮ ತಂದಾಗ
    ಎದೆಯ ಬಡಿತಕ್ಕೆ ತಾಳ ತಪ್ಪೋಯ್ತು..
    SJ: ಕೈಯ ಹಿಡಿದು,ನನ್ನ ಸೆಳೆದು
    ಅಪ್ಪಿ ಕೊಂಡಾಗ..
    ಒಂದು ಚಣ ಎದೆ ಗುಂಡ್ಗೆ
    ಅಂಗೆ ನಿಂತಾಗ..
    ನಾನು ಯಾರಂತ, ನಂಗೇ ಮರ್ತೋಯ್ತು
    SP: ನಾನು ನೀನೆಂಬ
    ಭೇದ ಒಂಟೋಯ್ತು
    SJ:ಓಯ್ ಓಯ್
    ಈ ನೋಟದಾ ಮಾತಿಗೆ♪
    ನೀ ತೋರಿದಾ.. ಪ್ರೀ..ತಿಗೆ♪
    ನನ್ನಾ ಮನದಾ..ಗೆ ಆಸೇ..
    ಕಾರಂಜಿಯಾ..ಗಿ ಚಿಮ್ಮಿ ಬಂದಿತು
    ಈ ನನ್ನ ಜೀವ ನಿನ್ನ ಸೇರಿತು...
    SP: ನೀ ಬಂದರೇ... ಮೆಲ್ಲನೆ♪
    ಎದೆ ಚಿಮ್ಮಿತೂ.. ಝಲ್ಲನೆ..♪
    ನನ್ನಾ ಮನದಾಗೆ ಆಸೇ...
    ಕಾರಂಜಿಯಾಗಿ ಹೊಮ್ಮಿ ಬಂದಿತು
    ಈ ನನ್ನ ಜೀವ ನಿನ್ನ ಸೇರಿತು...
    ♪♪♪
    ♪♪ ಕೋರಸ್ ♪♪
    ♪♪♪
    SJ: ಗಾಳಿಯಲ್ಲಿ ಸೀರೆ ಸೆರಗು
    ಜಾರಿ ಹೋದಾಗ..
    ಕದ್ದೂ ಮುಚ್ಚಿ ಕಣ್ಣೂ ನನ್ನ
    ನುಂಗಿ ನಿಂತಾಗ..
    ನಿನ್ನ ಮನಸೆಲ್ಲ ಹ್ಮ್..
    ನಂಗೇ ಗೊತ್ತಾಯ್ತು
    SP: ಸಣ್ಣ ಸೊಂಟ ಕೈಯೋ ಮೈಯೋ
    ತೂಗಿ ನಿಂತಾಗ..
    ತಾಂಬೂಲ ಮೆದ್ದ ಚೆಂದುಟಿ ರಂಗು
    ಬಾ ಬಾ ಎಂದಾಗ..
    ಬೆವತು ಹಣೆಯೆಲ್ಲ
    ಮುತ್ತು ಮುತ್ತಾಯ್ತು
    SJ: ನನ್ನ ಒಡಲೆಲ್ಲ
    ನೀರು ನೀರಾಯ್ತು
    SP: ಹೋಯ್, ಹೋಯ್,
    ನಿನ ನಡೆಯಾ.. ತಾ..ಳಕೆ♪
    SJ: ನಿನ ಜತೆಯಾ.. ಮ್ಯಾ..ಳಕೆ♪
    SP: ನನ್ನಾ ಮನದಾ..ಗೆ ಆ..ಸೇ..
    ಮೇಳೈಸಿ ಬಂ..ತು ನಿನ್ನ ನೋಡಲು
    SJ: ಮೈಮರೆತು ಹೋಯ್ತು
    ನಿನ್ನ ಸೇರಲು
    SP:ಹೈಯ್ಯ ನೀ ಬಂದರೇ ಮೆಲ್ಲನೇ..ಎ♪
    SJ: ಎದೆ ಚಿಮ್ಮಿತೂ.. ಝಲ್ಲನೆ..♪
    SP: ನನ್ನಾ ಮನದಾ..ಗೆ ಆಸೇ..ಏಏಎ
    SJ: ಕಾರಂಜಿಯಾಗಿ ಹೊಮ್ಮಿ ಬಂದಿತು
    SP: ಈ ನನ್ನ ಜೀ..ವ ನಿನ್ನ ಸೇರಿತು..
    ♪♪ ಕೋರಸ್ ♪♪
    SP: ತನ, ತಾನೋ...
    SJ: ತಾನ....
    SP: ಓ..ಓ...ಓಹೋ..
    SJ: ಓ..ಓ...ಓಹೋ..
    SP: ಓ..ಓ...ಓಹೋ..
    SJ: ಓ..ಓ...ಓಹೋ..
    SP: ಓ..ಓ...ಓಹೋ..
    SJ: ಓ..ಓ...ಓಹೋ..
    SP: ಓ..ಓ...ಓಹೋ..
    SJ: ಓ..ಓ...ಓಹೋ..
    ❉❉❉

  • @sureshpai1379
    @sureshpai1379 Рік тому +4

    Rebel star Ambareeshanna is my favourite star. What a talent.

  • @thashwini7
    @thashwini7 2 роки тому +10

    Superb song 🥰

  • @rukminkala8359
    @rukminkala8359 2 роки тому +7

    super song ❤❤

  • @muralitharank1736
    @muralitharank1736 4 роки тому +48

    ರಾಜನ್ ನಾಗೇಂದ್ರರ ಮನಸೆಳೆವ ರಾಗರಂಜನಿ, ಸಂಗೀತದ ರಸವಂತಿ.

  • @desaiambi
    @desaiambi 3 роки тому +18

    Hey Ambi I love you, golden days 😍😍😍😥😥😥😥😥😥

  • @vidyadevanagol7673
    @vidyadevanagol7673 4 роки тому +18

    My one of the favorite song😘😘😍😍😍

    • @hemayyaodisomath4036
      @hemayyaodisomath4036 Рік тому +1

      One of my favourite song forever 💗❤️❤️❤️❣️❣️👌👌

  • @raghukiccha4226
    @raghukiccha4226 3 роки тому +5

    ಸೂಪರ್ 🙏🙏🙏🙏

  • @parthasarathi8369
    @parthasarathi8369 4 місяці тому +1

    Lovely Romantic song of Ambi ❤❤❤❤❤

  • @AbdulHamid-gs8vx
    @AbdulHamid-gs8vx 5 років тому +11

    Super...Super....very wandrfull fantastik.....song..i like it......💚💛💜👌👌👌

  • @VVeereshagmailCom
    @VVeereshagmailCom Рік тому +2

    ಪ್ರೇಮದ ಗೀತೆ

  • @partharaman3732
    @partharaman3732 4 роки тому +11

    Miss u Ambareesh garu

  • @anity1969
    @anity1969 3 роки тому +26

    AMBI ♂ + ಅಂಬಿ ♀....What a chemistry in action = Raaಜಣ್ಣ Naa ಗೇಂದ್ರಣ್ಣ + ಭಾರ್ಗವ .... PERFECT BLEND, SYNCHRONISATION of lyrics, direction n mercury like synergetic performance.... best food for me to do subtle re... search on behavioural patterns, social impact on this evergreen kannada CHART BUSTER💐🙏

  • @bhaskarrao4240
    @bhaskarrao4240 3 роки тому +6

    Yes Pavitra I just watched the video. Nice song with Rebel Star Ambrish and lovely Ambika I miss those sweet days when I was young youth of 25 years

  • @hanumanthahanumantha5699
    @hanumanthahanumantha5699 4 роки тому +11

    Miss you ambi appaji

  • @chandrakalac6210
    @chandrakalac6210 3 місяці тому +1

    Nice song🎉🎉🎉😮

  • @ManjunathManju-cr9od
    @ManjunathManju-cr9od 10 місяців тому +2

    ಸೂಪರ್ ಹಾಡು ಸೂಪರ್ ಜೋಡಿ ❤❤

  • @nagendran4151
    @nagendran4151 Рік тому +4

    Old is real gold 💘👌🌹suuuper song thanks medom

  • @durgappakademani8201
    @durgappakademani8201 4 роки тому +7

    ತುಂಬಾ ಸೊಗಸಾಗಿದೆ

  • @user-hi8he7so4p
    @user-hi8he7so4p 3 місяці тому +1

    80 களில் வந்த தமிழ் பாடல் போன்றே இருக்கு spb s ஜானகி சூப்பர் singar

  • @ravikumarv2559
    @ravikumarv2559 4 роки тому +13

    Ambaresha Anna. Supper hit songs and music my favorite all songs.

  • @ProudHindugirl610
    @ProudHindugirl610 2 роки тому +6

    Very Lovely Song 😊

  • @dilidilip2467
    @dilidilip2467 4 роки тому +8

    Super song ambhi sir

  • @KrMurugaBarathiAMIE
    @KrMurugaBarathiAMIE 4 роки тому +8

    Melodious

  • @shanthiholla8749
    @shanthiholla8749 2 роки тому +4

    So beautiful 🥰🥰 song I like ed 😍😍

  • @parashuramht3170
    @parashuramht3170 3 роки тому +4

    Love you Guru 💚

  • @DTABHI
    @DTABHI Рік тому +1

    Supper song🎉❤

  • @kannadaoldmovies8921
    @kannadaoldmovies8921 3 роки тому +3

    My favorites song

  • @celeenad5280
    @celeenad5280 3 роки тому +5

    Superb song my fav

  • @irannababurao4700
    @irannababurao4700 2 роки тому +4

    ✨.my one of the most fvt song.......

  • @m.praveenkumar3734
    @m.praveenkumar3734 4 роки тому +7

    ಕನ್ನಡದ ಹೆಮ್ಮೆ ಯ ಸುಮಧುರವಾದ ಹಾಡು

  • @kavyatp9458
    @kavyatp9458 3 роки тому +3

    Old songs 🙈❤ tumba Chandaas

  • @ananthraj818
    @ananthraj818 3 роки тому +4

    Super hit song 🌹🌹

  • @gangadarapaaanr9606
    @gangadarapaaanr9606 3 роки тому +10

    All time evergreen songs for Kannada movie

  • @vijaybhaskar7362
    @vijaybhaskar7362 3 роки тому +4

    Super duper at Aamby

  • @HinduTempleTour126
    @HinduTempleTour126 19 днів тому +2

    ❤ Bubby❤ karti❤

  • @rameshamulya3838
    @rameshamulya3838 3 роки тому +4

    Nice

  • @mallappabasappa9972
    @mallappabasappa9972 2 роки тому +2

    ಸೂಪರ್ 👌👌👌👌👌

  • @sujathapranesh2600
    @sujathapranesh2600 4 роки тому +20

    Greatest fan of ambika she was one of the most beautiful heroine in Kannada movies

    • @nagendran4151
      @nagendran4151 Рік тому +1

      Ambarish ambika suuuuper👌👌👌jodi

  • @manjunathamanju2978
    @manjunathamanju2978 2 роки тому +4

    Super song

  • @nanjundaswamy4418
    @nanjundaswamy4418 2 роки тому +2

    Ambika mom super acting cute

  • @ganugapatisrinivasarao812
    @ganugapatisrinivasarao812 Рік тому +3

    THIS SONG is GREAT GREATER GREATEST no words

  • @rameshav6991
    @rameshav6991 4 роки тому +20

    JAI.Ambinna.Boos🇮🇳

  • @mubarakramjan7674
    @mubarakramjan7674 3 роки тому +7

    Ambika was best actress in tamil and malayalam and kannada

  • @abhishekh3452
    @abhishekh3452 2 роки тому +2

    Spb devru

  • @sunilsajjan1088
    @sunilsajjan1088 4 роки тому +5

    Super super song I like Kannada

  • @shobhashobitha974
    @shobhashobitha974 Рік тому +1

    Mis u appaji abbi sir ❤❤❤❤❤

  • @ananthredmi8062
    @ananthredmi8062 4 місяці тому

    ಅದ್ಭುತ ಸಾಹಿತ್ಯ ಹಾಗೂ ಸಂಗೀತ. ಸರಳ ಸುಂದರ ಅಭಿನಯ. ಎಂದೆಂದೂ ಮರೆಯದ ಹಾಡು.

  • @siddappanagaral4298
    @siddappanagaral4298 3 роки тому +4

    My favourite song

  • @farukhawaldar6629
    @farukhawaldar6629 Рік тому

    Sooooper title..
    "MOORU JANMA" Great song great movie sooper acting...

  • @gopigangula5991
    @gopigangula5991 10 місяців тому +1

    నీ కళ్ళలో స్నేహం

  • @anilkumarsugi1970
    @anilkumarsugi1970 3 роки тому +3

    Super 👌

  • @maheshanna5006
    @maheshanna5006 2 роки тому +2

    Rajan nagendra🙏 wondeful

  • @Krishna-uy4em
    @Krishna-uy4em 4 дні тому

    ಜೈ ಅಂಬಿ ಅಣ್ಣಾ

  • @hanumappakidadur2050
    @hanumappakidadur2050 4 роки тому +22

    SUPER LYRICS AND MUSIC AND ALL IS WELL...

  • @kalalakshmana8048
    @kalalakshmana8048 5 років тому +8

    Ee song kelidare namma manasu jallenutte ......

  • @masappamyagalamani6804
    @masappamyagalamani6804 4 роки тому +7

    Supper sir