ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos
ಹಿನ್ನೆಲೆ ಸಂಗೀತ ಮಾತ್ರ ಸೂಪರ್ ಬ್ರೋ ಅದು ನಿಮ್ಮ ಚಾನೆಲ್ ನಾನ್ ಟ್ರೇಡ್ಮಾರ್ಕ್ ಮ್ಯೂಸಿಕ್ ನ ಯಾರಿಗೂ ಕೊಡಬೇಡಿ ನೀವು ಉಪಯೋಗಿಸಿ ಮ್ಯೂಸಿಕ್ ನಲ್ಲಿ ತ್ರಿಲ್ಲಿಂಗ್ ಇದೆ ಭಯಾನಕತೆ ಇದೆ ❤️❤️❤️
Hi param.. ವಿರಪ್ಪನ್ ನ " ಮಿಥ್ಯ ಕಟ್ಟುಕಥೆಗಳ ನಡುವಣ ಸತ್ಯಕಥೆಯ ದರ್ಶನ . " ಶಿವಸುಬ್ರಮಣ್ಯ ಸರ್ ರವರಿಗೆ ತುಂಬು ಹೃದಯದ ಧನ್ಯವಾದಗಳು. ದಯವಿಟ್ಟು ಶಿವಸುಬ್ರಮಣ್ಯ ಸರ್ ಬರೆದಿರುವ ವಿರಪ್ಪನ್ ಜೀವನ ಕಥೆ ಆಧಾರಿತ ಕನ್ನಡ ಅವತರಿಣಿಕೆಯ ಪುಸ್ತಕವನ್ನು ಬೇಗ ಪ್ರಕಟಿಸಲು ಹೇಳಿ... ಧನ್ಯವಾದಗಳು..🙏🙏💐💐
One can not know truth on time means, leads to misunderstanding & failure in task, so many lives are wasted in this operation, it's only personal loss/family loss on both sides, no one enjoyed life in real sense... Thanks to shivasubramaniyan Sir, who shared the information, it's lesson to everyone. ...
ನಾನು ಕೂಡ ಅದನ್ನೇ ಹೇಳೋಣ ಅಂತಿದ್ದೆ ಸರ್ ಒಂದೇ ಸಮ ನಿಂತು ಮಾತಾಡಿದ್ರೆ ಚೆನ್ನಾಗಿರಲ್ಲ ,ಕೂತು ಮಾತಾಡೋದು ಒಳ್ಳೆಯದು ಜೊತೆಗೆ ಎಚ್ಚರಿಕೆ ಕೂಡ ಮುಖ್ಯ ಯಾಕಂದ್ರೆ ಅದು ಮೊದಲೇ ಕಾಡು ಕ್ರೂರ ಪ್ರಾಣಿಗಳು ಇರ್ತವೆ
Sir nim E episode Keloke tumba Curiosity ede, Aadre main point yen anta ne tilitilla, because of Tamil and kannada mixture... Avar helid mele Niv swalpa explain madire tumba ne chennagirtittu.🙌
17:32 The black shirt guy is not hearing story just asking what he knew of other third guy. Shiva subramanyam is telling he came to know details of srinivas in 2015, still asking why u didn't ask in 1993. What a foolish man he is??
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos
Super
Kk
ವೀರಪ್ಪನ್ ಬಗ್ಗೆ ಯಾವುದೆ ಅನುಕಂಪ ಹುಟ್ಟಿಸುವ ವಿಡಿಯೋ ಬೇಡ, ಅವನು ಒಬ್ಬ ನೀಚ ಕೊಲೆಕೆಡುಕ, ಪರಮ ಪಾಪಿ
@@srinivasasrsjcbgmailcomsrs8470 ⁰000
ಪರಮ ಸರ್ ನಂಬರ್ ಕೊಡಿ
ಒಂದೊಂದು ಸಂಚಿಕೆ ನೋಡ್ತಾ ಇದ್ದರೆ ರೋಚಕತೆ, ಕುತೂಹಲ ಹೆಚ್ತಾಯಿದೆ. ಇಗೆ ಮುಂದುವರೆಯಲಿ. All the best.
Nijja
Howdu nijaa
ಸರ್. ನಿಮ್ಮ ತಂಡದ ಪರಿಶ್ರಮ ಇರುವುದರಿಂದ ನಮಗೆ ವೀರಪ್ಪನ್ ಬಗ್ಗೆ ಇಷ್ಟೊಂದು ಮಾಹಿತಿ ತಿಳಿಯುತ್ತಿದೆ... Good job sir plese continu very intrast 👍👍
Dhanyvadagalu.
pls send the 14 voids
ನಿಜ ಹೇಳ್ತೀನಿ ಇಷ್ಟು ಜನರ ಹೇಳಿಕೆ ಕೇಳಿದ ಮೇಲೆ dfo ಶ್ರೀನಿವಾಸ್ ಸರ್ ದೇವತಾಮನುಷ್ಯ🙏🙏🙏🙏🙏
ಸೂಪರ್ ಸರ್...ಬರದೇಯಿರೋ ಕನ್ನಡವನ್ನು ಅದೆಷ್ಟು ಆತ್ಮವಿಶ್ವಾಸದಿಂದ ಮಾತಾಡ್ತಿರಿ...💐🙏
ನಮಗೆ ಗೊತ್ತಿರದ ವಿಷಯ ತಿಳಿಸಿದ್ದಕ್ಕೆ ನಿಮಗೆ ನನ್ನ ಅನಂತ ಧನ್ಯವಾದಗಳು .🙏🙏🙏🙏🙏
ಶ್ರೀನಿವಾಸ್ ಸರ್ 🙏
ನರಹಂತಕ ವೀರಪ್ಪನ್ ನ ರೋಚಕ ಕಥೆ ಮುಂದು ವರೆಸಿ 👏👏
Don't stop this journey please continue full story of veerappan all the best kalamadhyama team works
ಹಿನ್ನೆಲೆ ಸಂಗೀತ ಮಾತ್ರ ಸೂಪರ್ ಬ್ರೋ ಅದು ನಿಮ್ಮ ಚಾನೆಲ್ ನಾನ್ ಟ್ರೇಡ್ಮಾರ್ಕ್ ಮ್ಯೂಸಿಕ್ ನ ಯಾರಿಗೂ ಕೊಡಬೇಡಿ ನೀವು ಉಪಯೋಗಿಸಿ ಮ್ಯೂಸಿಕ್ ನಲ್ಲಿ ತ್ರಿಲ್ಲಿಂಗ್ ಇದೆ ಭಯಾನಕತೆ ಇದೆ ❤️❤️❤️
Hi param..
ವಿರಪ್ಪನ್ ನ
" ಮಿಥ್ಯ ಕಟ್ಟುಕಥೆಗಳ ನಡುವಣ
ಸತ್ಯಕಥೆಯ ದರ್ಶನ . "
ಶಿವಸುಬ್ರಮಣ್ಯ ಸರ್ ರವರಿಗೆ ತುಂಬು ಹೃದಯದ ಧನ್ಯವಾದಗಳು.
ದಯವಿಟ್ಟು ಶಿವಸುಬ್ರಮಣ್ಯ ಸರ್ ಬರೆದಿರುವ ವಿರಪ್ಪನ್ ಜೀವನ ಕಥೆ ಆಧಾರಿತ ಕನ್ನಡ ಅವತರಿಣಿಕೆಯ ಪುಸ್ತಕವನ್ನು ಬೇಗ ಪ್ರಕಟಿಸಲು ಹೇಳಿ...
ಧನ್ಯವಾದಗಳು..🙏🙏💐💐
One can not know truth on time means, leads to misunderstanding & failure in task, so many lives are wasted in this operation, it's only personal loss/family loss on both sides, no one enjoyed life in real sense...
Thanks to shivasubramaniyan Sir, who shared the information, it's lesson to everyone. ...
ವೀರಪ್ಪನ್ ಕಥೆ ರೋಚಕ ಕುತೂಹಕಾರಿಯಾಗಿದೆ .ಧನ್ಯವಾದ
EVERY COIN HAS TWO SIDES ,VEERAPPANS EVERY MURDER
SPEAKS DIFFERENT STORIES, GREAT WORK PARAM CARRYON 👍👍
Param sar gret ....shivasubramanyam sar brave man ....super sar
These KGF and Veerappan stories have more curiosity 🤷♂️
Shivasubramanya sir,Param,kalamadhyamakke dhanyavadagalu.
ವೀರಪ್ಪನ್ ಶೂಟೌಟ್ ಆದ ಸ್ಥಳ ಲೈವ್ ಮಾಡಿ ಪರಮ್ ಸರ್
Yes plz sir
👍👍
ಸೆನೆಡ್ ತಿಂದಿದ್ದು ಬೊ
ಸರ್ಕಾರಿ ಅಧಿಕಾರಿಗಳು ಹೀಗೂ ಇರ್ತಾರೆ ಅಂತ ಗೊತ್ತೇ ಇರಲಿಲ್ಲ .ಶ್ರೀನಿವಾಸ್ ಸರ great
ನಮಸ್ತೆ ಪರಂ ಎಪಿಸೋಡ್ ತುಂಬಾ ಚೆನ್ನಾಗಿದೆ ಧನ್ಯವಾದಗಳು
ವೀರಪ್ಪನ್ ಮಾಡಿದ್ದು ಸರಿ ❤❤❤👌👌👌👌
Sir nimma prayatana super
Nice reporter subramanian sir and also nice channel Kalmadhyama thanks param sir
Nimma episode yavaga baruthe antha waiting madtirtivi Sir. Good work sir
super kalamadyama chanal
Most unfortunate good person is DFO Srinivas Sir....
Great job very interesting 👌👌👌
ಯಾವುದೋ ಮಾಹಿತಿಗಾಗಿ ಶಿವು ಅವರಿಗೆ ಕರೆ ಮಾಡಿ ತಮಿಳಿನಲ್ಲಿ ಮಾತಾಡಿದೆ. ಆ ಕಡೆಯಿಂದ - "ಕನ್ನಡ ಬರತ್ತೆ , ಕನ್ನಡದಲ್ಲೇ ಮಾತಾಡಿ!" ☺️
ಅವರ ಕನ್ನಡ ಅಭಿಮಾನಕ್ಕೆ ಜೈ
ಆವರ no kodababuda ಸರ್
Shiva media BOSS ❤️🤝✨ Mysore ❤️
E sanchikege pramukarada Yogesh ravarige dhanyavadagalu
Super sir real story and real veerappan photos
Sir great episode open talk thank you sir,
Yelladru kulitu matnadri very interesting story
First hand interview with actual people makes all the difference
Super information sir🙏🙏
Kalamadhyama hats off to you
super
Good work param sir..ivr genuine aagi heltidare anstide veerappan sattidu hegw antha ivrna vicharisi divittu..yakandre aa ambulance shoot out adella sullu cinade kotti saysirodu antha swalpa jana helidare
We are expecting daily 2 episodes .. nice story
ಪ್ರತಿ ಸನ್ನಿವೇಶ ಕಣ್ ಮುಂದೆ ಬರುತ್ತಿದೆ ಸರ್ 👍
ಶಿವ ಸುಬ್ರಮಣ್ಯಮ್ ಎಲ್ಲ ವಿಷಯವನ್ನು ವಿವರವಾಗಿ ತಿಳೆಸು ತಿದ್ದಾರೆ.ಆದರೆ ತಮಿಳು accent,arta ಮಾಡಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತದೆ
❤️ from kerala
KANNADA BARUTTA
@@prakashgoudra5762 dont know.... But i understand smthing
I realy like kannada people nd lifestyle.. Nd like srinivas sir...am also in forse..
ಕುತೂಹಲ ಮೂಡಿದೆ ಸೂಪರ್ ವಿಡಿಯೋ
ತುಂಬಾ ಓವರ್ ಆಗಿ ರಿಯಕ್ಟ್ ಮಾಡ್ಬೇಡಿ ಪರಮ್ ಸರ್ ಸ್ವಲ್ಪ ನಾರ್ಮಲ್ ಆಗಿ ಇರಿ
ಸರಿಯಾಗಿ ಹೇಳಿದಿರಿ... Dont over react for everything...
Shiva media BOSS ❤️🤝💫🤝
It is nice please continue the story of virapan
@kalamadhyama.... shakeel ahmed heroics ..bagge ಇವರ ಬಾಯಿಂದ ಕೇಳಬೇಕು...waiting
Super story
Sir what a guidense sir super sir neevu
Huge story really
In way whatever we have seen in attahasa movie is 50% only true story ..
Super gi yalthira sir neevu
Waiting next video
ಸರ್ ಒಂದು ಆತ್ತೀರ ಎಲ್ಲಾದ್ರೂ ಮರದ ಕೆಳಗಡೆ ಕೂತ್ಕೊಂಡು ಮಾತಾಡಿ 😊
ನಾನು ಕೂಡ ಅದನ್ನೇ ಹೇಳೋಣ ಅಂತಿದ್ದೆ ಸರ್ ಒಂದೇ ಸಮ ನಿಂತು ಮಾತಾಡಿದ್ರೆ ಚೆನ್ನಾಗಿರಲ್ಲ ,ಕೂತು ಮಾತಾಡೋದು ಒಳ್ಳೆಯದು ಜೊತೆಗೆ ಎಚ್ಚರಿಕೆ ಕೂಡ ಮುಖ್ಯ ಯಾಕಂದ್ರೆ ಅದು ಮೊದಲೇ ಕಾಡು ಕ್ರೂರ ಪ್ರಾಣಿಗಳು ಇರ್ತವೆ
👌
ಕ್ಯಾಮ್ ಕವರಿಂಗ್ 👌🏽
Shakeel Ahmed, the tiger of Mysore
Veerappan would have been long gone if only we had honest politicians
.. waiting for next episode..
Please do explore Velli tirupur police station, Where veerapan made a surprise attack !!
Kalamadhyama is my mane madhyama...... Grete chandhavagi vishayavannu hekki tegitira
Sir please do more videos of Veerappan
Good param sir
🙏🙏🙏🙏🙏🙏🙏🙏👍
E episode chanagide adre aa yappan maatu namg artha agilla aga neevu translation Madi heli ...it's very interesting episode
Sir nim E episode Keloke tumba Curiosity ede, Aadre main point yen anta ne tilitilla, because of Tamil and kannada mixture... Avar helid mele Niv swalpa explain madire tumba ne chennagirtittu.🙌
Idu ulidavaru kandante stories , nevvu artha madkobeku aste
🙏🙏🙏
Sir deadly somana bagge video maadi sir
Shiva media fan's
Very interesting
param sir 😎🥰😍😘😘
ಈ ತಮಿಳ್ಗನ್ನಡ ಅರ್ಥ ಮಾಡಿಕೊಳ್ಳಲು ಸ್ವಲ್ಪ ಕಷ್ಟ.
Congratulations 750K Subscribers Family 💥💥💥
17:32
The black shirt guy is not hearing story just asking what he knew of other third guy.
Shiva subramanyam is telling he came to know details of srinivas in 2015, still asking why u didn't ask in 1993.
What a foolish man he is??
ಪರಂ ಅವರ ಬೇಟೆ ಹೀಗೆ ಮುಂದುವರಿಯಲಿ
ಪರಂ ಅವರ EXITMENT and CURYCITY expression acting ಕಡಿಮೆ ಆಗಿದೆ ಅಂತ ನಂಗೆ ಅನಿಸ್ತಾ ಇದೇ
Please do video about Srinivas sir
Shivasubramanyam avara Hattira eruva veerappan sahacharara photo hakisi hesaru Tilisi sir pls
Good work sir
Supar sir
nice 👍
I m waiting for ur show sir
Video 30 minutes adru madi sir
Horu idaga yllubeku allva sir
Evaga elru herogale, information kodore,papa one informationgoskara haglu beligge Tam Chik vayassige prana kalkond DFO shreenivas,Psi Shakeel Ahmed,Dinesh,S p Harikrishna,Noorarjana constables,evat yaru nenskololla,evat elru kadalli rajaroshvagi hodadtidare.
Veerappan anno nayi sat narakakkogide.
ಸರ್ daily 2 episode upload ಮಾಡಿ
shiva sir ❤️
Sir Veerappan real death story episode ge wait madthdini
Full episode haakii sir.
Website Alli e episode innu update agilla.
Latest Andre bank janadran episode ide.
Siva is intelligence
First comment
4:58 ಪರಂ ಹಿಂದೆ ನಿಂತು ಕುತೂಹಲ ಕೆರಳಿಸಿದ ವೀರಪ್ಪನ್ ಸಹಚರ.😅😅
😂😂😂
Interesting story, thank you param
💞👌🌺🌺🙏👍
Hi param Sir.. Good morning
♥️♥️♥️♥️♥️👌👌👌👌👌👌👌♥️♥️
Hi sir namasthe
Waiting waiting sir
ಆ ವ್ಯಕ್ತಿ ಎಷ್ಟು ಮಾಹಿತಿ ಕಲೆಹಾಕಿದ್ದಾರೆ ಆಶ್ಚರ್ಯಕರ
Kuratti hosur ge ba guru, innu full veerpan matter ide
Plz we need beja pura video
1st u type proper English later they will upload
Kelta edre kalpana lokakke hoguvantidy... Chitra vichitra kathanaka drushya kanna munde baruva hagy edy... 🙏🙏🙂