ನನ್ನ ಹೆಂಡ್ತಿ ಲವರ್ | Mallu Jamkhandi Comedy | Uttarkarnataka

Поділитися
Вставка
  • Опубліковано 27 січ 2025

КОМЕНТАРІ • 1,2 тис.

  • @MalluJamkhandiFilms
    @MalluJamkhandiFilms 2 роки тому +688

    ಎಲ್ಲರಿಗು ಮಕರ ಸಂಕ್ರಾಂತಿಯ ಶುಭಾಶಯಗಳು ಭಗವಂತ ಎಲ್ಲರಿಗು ಒಳ್ಳೇದ ಮಾಡ್ಲಿ ಧನ್ಯವಾದಗಳು ❤🙏

  • @kannadatrolleradda2415
    @kannadatrolleradda2415 2 роки тому +83

    ಅಣ್ಣಾ ನಿಮ್ಮ ದೊಡ್ಡ ಫ್ಯಾನ್ ನಾನು ಈ ಜೀವ ಇರೋದರಾಗ ನಿನ್ನ ಒಂದು ಸಲ ಆದ್ರೂ ಬೆಟ್ಟಿ ಆಗ್ತೀನಿ ಅಣ್ಣಾ ಲವ್ ಯು ಅಣ್ಣಾ ❤️❤️❤️❤️❤️❤️❤️

  • @shwethagirish4029
    @shwethagirish4029 2 роки тому +17

    Yappppa🤭 ಇದೆ ಏನಾದ್ರು ನಿಜ್ವಾಗ್ಲೂ ನಡೀತು ಅಂದ್ರೆ 😂😂😂

  • @freefireplayer29
    @freefireplayer29 2 роки тому +70

    ನಿಮಗೂ ಹಾಗೂ ನಿಮ್ಮ ತಂಡದವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು ಅಣ್ಣ ಹೀಗೆ ಇರಲಿ ನಿಮ್ಮ ಚಾನಲ್ ಹೀಗೆ ನೀವು ಬೆಳೆದಿರು ಅಣ್ಣ 😀😀😀😀👍👍

    • @Malappa-cv4zb
      @Malappa-cv4zb 2 роки тому +2

      👍👍🤣🤣👌👌❤️❤️

  • @YALLALINGAYALAKOTI
    @YALLALINGAYALAKOTI 2 роки тому +51

    ಯಪ್ಪಾ ಕನಸ ಇದೂ ಅಷ್ಟೇ ತಾನೆ 😂😂😂😂😂😂😂😂😂😂😂😂😂🔥🔥🔥🔥🔥🔥🔥🔥🔥🔥ತುಂಬಾ🔥ತಮಾಷೆಯಾಗಿತ್ತು ಸೂಪರ್ ಸ್ಟಾರ್ ವಿಡಿಯೋ

  • @jaibheemnewjanapadaaudios3298
    @jaibheemnewjanapadaaudios3298 2 роки тому +37

    ಈ ವಿಡಿಯೋ ಕನಸಾದ್ರು ನಮ್ಗೆ ತುಂಬಾ ಖುಷಿ ಆಯ್ತು brother 👌👌

  • @rahulshinde123
    @rahulshinde123 2 роки тому +28

    ♥️✨🙏ಮಲ್ಲು ಅಣ್ಣ ನಿಮ್ಮ ತಂಡಕ್ಕೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಷಯಗಳು ನಿಮಗೆಲ್ಲರಿಗೂ ಶುಭವಾಗಲಿ ನಿಮ್ಮ ತಂಡಕ್ಕೆ ನಮ್ಮ ಪ್ರೋತ್ಸಾಹ ಸದಾ ಇರುತ್ತದೆ ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ ಶುಭವಾಗಲಿ✨🙏♥️

  • @dengeppakattikar1929
    @dengeppakattikar1929 2 роки тому +21

    ಜೈ ಮಲ್ಲು ಜಮಖಂಡಿ ಹುಲಿ ಜಮಖಂಡಿ ಹುಲಿ ಜೈ ಸಂಗೊಳ್ಳಿ ರಾಯಣ್ಣ ನೀನು ಯಾವತ್ತಿದ್ರೂ ಕುರುಬರ ಹುಲಿ

    • @Sangollirayanna1
      @Sangollirayanna1 2 роки тому +2

      ಕುರುಬರು ಅಲ್ಲ ಅವರು

    • @anilharaval2180
      @anilharaval2180 2 роки тому

      @@Sangollirayanna1 hadapad samaja Davru

    • @pratapvg6425
      @pratapvg6425 10 місяців тому +1

      Yaak idaralli caste taratira

  • @manju.sd.9901
    @manju.sd.9901 2 роки тому +7

    😂♥️♥️🔥

  • @mahanteshmanakapur7886
    @mahanteshmanakapur7886 2 роки тому +27

    ನಿಮಗೂ ಹಾಗು ನಿಮ್ಮ ಗೆಳೆಯರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ಸೂಪರ್ ಕಾಮಿಡಿ ಕಿಂಗ್ 👌👌👌👌👌👌👌👌👌💕

  • @moulianwari5075
    @moulianwari5075 2 роки тому +22

    ನಾಡಿನ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು ...🥰💐💥✌️

    • @prasadalwadkar2569
      @prasadalwadkar2569 2 роки тому

      Mallu super makar Sankranti Hardik shubhashayagalu 💐🌹👌

  • @sanguhosamani2507
    @sanguhosamani2507 2 роки тому +143

    ( ಮಸ್ತ ಕಾಮಿಡಿ ಮಲ್ಲಣ್ಣ ☺️♥️👋)ಪಾರ್ಟ 2 ಬೇಕ ಅನವರು ಲ್ಲೈಕೆ ಮಾಡ್ರಿ

  • @ashokmali4781
    @ashokmali4781 9 місяців тому +4

    ಕನಸಿನ ಲೋಕಾದಾಗ ಹೋಗಿ ಏನೇನ್ ವಿಚಾರ ಮಾಡಿದಿ ಮಲ್ಲು ಸೂಪರ್ ಸೂಪರ್ ಸೂಪರ್ 👌👌👌

  • @rekhal5136
    @rekhal5136 2 роки тому +30

    Chindi acting mallu and all team heavy comedy 😂😂😂❤️🥰🥰🥰

    • @Hanumntha-qt8xd
      @Hanumntha-qt8xd Рік тому

      ❤😂🎉😢😮😅😊😊😅😅😮😮😢😢

  • @shekarameti4517
    @shekarameti4517 2 роки тому +19

    🔥🔥❤️❤️ ಈ ತರ ಇರಬೇಕು❤️❤️ ಜೀವನದಲ್ಲಿ👌😘😀

  • @Basavarajchimti
    @Basavarajchimti 9 місяців тому +8

    ❤️ಸೂಪರ್ ಮಲ್ಲು ಅಣ್ಣ ❤️

  • @BELAGAVI_HUDUGA_74
    @BELAGAVI_HUDUGA_74 2 роки тому +17

    ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು ಅಣ್ಣಾ

    • @kaveriallvideosyoutubechan7225
      @kaveriallvideosyoutubechan7225 2 роки тому +1

      ಹಾಯ್ 🙏ನನ್ನ ಯೂಟ್ಯೂಬ್ ಚಾನಲ್ ಗೆ ವೀಡಿಯೊ ಹಾಕತಾಯಿದೆನಿ ಅದಕ್ಕೆ ಲೈಕ್ ಮಾಡಿ ಮತ್ತೆ ಸಬ್ ಸ್ಕ್ರೈಬ್ ಮಾಡಿ🙏

  • @appuchinnuediting4564
    @appuchinnuediting4564 2 роки тому +7

    ಎಲ್ಲಾ ಸ್ನೇಹಿತರಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು

  • @harikgnayak23
    @harikgnayak23 2 роки тому +10

    ಸೂಪರ್ ಬ್ರದರ್😎😎😎😎

  • @manju.sd.9901
    @manju.sd.9901 2 роки тому +27

    Super mast kdk comedy Mallu Anna, Ananda Anna, Sister's & Ur Team 😁😄😂😍🥰♥️❤️🔥
    Keep Rocking & Keep Growing ♥️🔥
    All The Best Brother's ♥️👍💯

  • @sidddu2093
    @sidddu2093 2 роки тому +7

    ಮಲ್ಲು ಅಣ್ಣಾ ತುಂಬಾ ಅದ್ಭುತ ವಾದ ವಿಡಿಯೋ ಮಸ್ತ್ ಕಾಮಿಡಿ ಇತ್ತು ಆದರೆ ಮೊದಲಿನ ತರ ಜಲ್ದಿ ವೀಡಿಯೋಸ್ ಬಿಡ್ತಾ ಇಲ್ಲಾ ಏಕೆಂದರೆ ನಿಮ್ಮ ವಿಡಿಯೋ ಗೋಸ್ಕರ ನಾವು ತುಂಬಾ ವೇಟ್ ಮಾಡ್ತಾ ಇರ್ತೀವಿ

  • @ParshuramParshuram-c8c
    @ParshuramParshuram-c8c 7 місяців тому +1

    Supar ❤❤❤ ನೂರಕೆ ನೂರು ಸತ್ಯವಾದ ಮಾತು ಅಣ್ಣ ಇವತ್ ನಾಳೆ ಮಂದಿ ಮಾತ ಕೇಳಿ ಹಾಳಾಗೋ ಮಂದಿ ಭಾಳ್ ಐತಿ ಅಣ್ಣ ,❤❤

  • @LORDOPA
    @LORDOPA 2 роки тому +10

    Hi Mall anna fans ಹೇಹೇ ಮತ್ ಯನ್ ನಡೆಸೇರೆ💞

  • @chandbashanadaf
    @chandbashanadaf 2 роки тому +2

    Amazing marvales twist kahani 🥳👌😂😂😂😂

  • @sagarall259
    @sagarall259 2 роки тому +152

    Big fan from gulbarga anna ❤️❤️❤️❤️❤️

  • @satishhelavar570
    @satishhelavar570 2 роки тому +38

    ಮಲ್ಲು ಅಣ್ಣಾ ಎಲ್ಲಾ ವಿಡಿಯೋಗಿಂತ ‌ಡಿಪರೆಂಟ ಬಾಳ್ ಐತಿ ಹಿಂತಾ ವಿಡಿಯೋ ಮಾಡತಿರ ಅಂತ ನಾವ‌ ಅಂದಕೊಂಡರಕಿಲ್ಲ 😂😂😂👍👍❤️👍❤️👍❤️❤️❤️❤️❤️ I'm bigg fan

  • @sudeepsanjeev4709
    @sudeepsanjeev4709 2 роки тому +16

    Climax Super extrodinary 😍👑⚡️🔥

  • @shilpah6763
    @shilpah6763 2 роки тому +9

    Happy sankranti 👌🥰🔥💫💫

  • @AbdulAbdul-ud3fo
    @AbdulAbdul-ud3fo 2 роки тому +26

    ಮಲ್ಲು ಜಮಖಂಡಿ ಅವರಿಗೆ ಮತ್ತು ಅವರ ಟೀಮ್ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು 🌹💐🌹💐🙏🙏🙏👌👌👌🥰🥰😘😘😍😍

  • @rayappamaryayi9019
    @rayappamaryayi9019 2 роки тому +19

    ವಿಡಿಯೋ ಸೂಪರ್ ❤️❤️❤️ಮಲ್ಲು ಅಣ್ಣಾ and ನಿಮ್ಮ್ ಎಲ್ಲ ಟಿಮ್ಮನವರಿಗೆ ಮಕರ ಸಂಕ್ರಾಂತಿ ಯ ಹಾರ್ಧಿಕ ಶುಭಾಶಯಗಳು ❤️💐😍🤝🤝

  • @Balbhima-l6f
    @Balbhima-l6f 5 місяців тому +3

    ಸೂಪರ್ ಮಲ್ಲ ಅಣ್ಣ ವಿಡಿಯೋ❤

  • @narayansavant2731
    @narayansavant2731 2 роки тому +5

    ಮಲ್ಲು ಅಣ್ಣ ಒಬ್ಬಕಿ ಲವರ್ ಒಬ್ಬೇಕಿ ಹೆಂಡತಿ ಬಾರಿ ಬಿಡಪ್ಪ ನಿಂದ್ ❤️❤️😘😂

  • @GamingBoyPubg03
    @GamingBoyPubg03 2 роки тому +14

    Waiting aaanya❤

  • @friendsff7530
    @friendsff7530 2 роки тому +6

    ಅಣ್ಣ ನಾವು ಮನೆಗೆ ಬರೋಣ 😂😂😂😂😎😎😎

  • @spbtailorbro
    @spbtailorbro 2 роки тому +4

    ತುಂಬಾ ಅರ್ಥಗರ್ಭಿತವಾದ ಸಂದೇಶ .....
    ಬಹಳ ಅದ್ಭುತವಾಗಿ ನಿರ್ದೇಶಿಸಿ ನಟಿಸಿದ್ದೀರಿ ತುಂಬಾ ಧನ್ಯವಾದಗಳು 🙏ಫ್ರಮ್ ಬಳ್ಳಾರಿ 🙏

  • @sameernadaf744
    @sameernadaf744 2 роки тому +3

    Antu sankarti habada dina Annand anna gy ond sudd aato,, congratulations Anand anna..😁😁💐💐💐💐

  • @praveen_prince
    @praveen_prince 2 роки тому +9

    Love from ರಾಯಚೂರು ರೈತ ❤️

  • @hallikarstudio6658
    @hallikarstudio6658 2 роки тому +9

    Part 2 bekua anna❤️❤️

  • @sachins996
    @sachins996 2 роки тому +3

    One of the best..
    Nakku nakku sak aytu.
    Ondu ondu scene repeat madi nodini🤣🤣🤣🤣🤣🔥

  • @amitingaleshwar292
    @amitingaleshwar292 2 роки тому +9

    ಹೆಂಡ್ತಿ acting ಸೂಪರ್... 👌🏻👌🏻

  • @sunandap6776
    @sunandap6776 2 роки тому +29

    ಕಲ್ಪಿಸಲು ಆಗದ ಕನಸು, ವಿಡಿಯೋ ತುಂಬಾ ವಿಭಿನ್ನವಾಗಿದೆ, ಸಖತ್ ಖುಷಿ ಕೊಟ್ಟಿತು 😁😁😁😁😁ಮಲ್ಲು ಜಿ. ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಷಯಗಳು ಶುಭವಾಗಲಿ ಎಲ್ಲರಿಗೂ.

  • @manju.sd.9901
    @manju.sd.9901 2 роки тому +1

    🤩♥️♥️🔥

  • @mrvdilwala3302
    @mrvdilwala3302 2 роки тому +6

    ಸೂಪರ್ ಸೂಪರ್ ಸೂಪರ್ ಬ್ರೋ 👌👌👌

  • @yashoda6046
    @yashoda6046 2 роки тому +2

    ಮಕರ್ sankrathiya shubhasaygalu mallu anna 🥰🥰🥰😘😘😘😘

  • @HoyappaBurni
    @HoyappaBurni 5 місяців тому +5

    💐💐💐💐🤙💐💐💐💐

  • @anitaranisajjan6183
    @anitaranisajjan6183 2 роки тому

    Hogo noun 🔥🔥🔥
    Anahutoooo maraya🤣🤣🤣🤣
    Illi erbarditooo bhai ni , en talioo marya nind🔥🔥🔥🔥🔥🔥🔥💯

  • @pkmusickannadajanapadasong5536
    @pkmusickannadajanapadasong5536 2 роки тому +4

    👌👌ಇದು ಒಂದ ಕನಸ 😂🤦🤦

  • @sanketwaghamode6475
    @sanketwaghamode6475 2 роки тому +2

    ಮಲ್ಲು ಅಣ್ಣ ಸೂಪರ್ ವಿಡಿಯೋ 😀😀❤️❤️❤️

  • @somukoujalagi1045
    @somukoujalagi1045 2 роки тому +3

    ಸೂಪರ್ ಬ್ರದರ್ ಇಷ್ಟಾ ವಿಡಿಯೋ ತುಂಬಾ ಚೆನ್ನಾಗಿದೆ ಸರ್

  • @Mr.soma.official19
    @Mr.soma.official19 2 роки тому +7

    Big from gulbarga ❤️❤️❤️❤️

  • @mahalaxmimavanuri6079
    @mahalaxmimavanuri6079 2 роки тому +4

    Happy shankrati mallu anna super video anna 👌👌👌👌👌

  • @nsluckyvideos
    @nsluckyvideos 2 роки тому +4

    ಮಲ್ಲು ಜಮಕಂಡಣ್ಣ ನಿಮ್ಮ ವಿಡಿಯೋ ಗಾಗಿ ವೈಟಿಂಗ್ 2❤️

  • @rooparooparoopa6871
    @rooparooparoopa6871 2 роки тому +5

    Waaw concept adke takka haagen nimma performance soooooooper

  • @timmuh4837
    @timmuh4837 2 роки тому +4

    ಸೂಪರ್ ಅಣ್ಣ ವೈಶು ಅಕ್ಕನ ಜೋಡಿ ಮಾಡು ಅಣ್ಣ ವಿಡಿಯೋ ಲವ್ ಸ್ಟೋರಿ ಸೂಪರ್ 👌👌👌👌🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰❤️❤️❤️❤️❤️❤️👌👌👌🥰🥰🥰🥰🥰ಸೂಪರ್ ಅಂದ್ರೆ ಸೂಪರ್ ಅಣ್ಣ ಜೋಡಿ

  • @devumadnal43
    @devumadnal43 2 роки тому +4

    ಸೂಪರ್ ಆನಂದ ಅಣ್ಣ 😂🤣😂😘😘❤️❤️❤️

  • @Priyabadiger2206
    @Priyabadiger2206 2 роки тому +17

    Mallu and anand's acting superrrrrrrr

  • @janapada1998
    @janapada1998 2 роки тому +2

    ಒಂದು ಬಾಷೆಯನ್ನ ಬರೆಯಬಹುದು ಮತ್ತು ಓದಬಹುದು. ಆದರೆ ಅದನ್ನ ಮನಸ್ಸಿನಲ್ಲಿ ತುಂಬಿಕೊಳ್ಳುವುದು ಬಹಳ ಕಡಿಮೆ ಅದ್ರಲ್ಲೂ ನಮ್ಮ ಕನ್ನಡವು ಒಂದು KRTK

  • @lakasamannlakasamann9919
    @lakasamannlakasamann9919 2 роки тому +4

    Super mllu anna👌👌

  • @PRAVEENBDSP
    @PRAVEENBDSP 2 роки тому +2

    ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಷಯಗಳು ಅಣ್ಣ ಇವತ್ತಿನ ದಿನದಂದು ಸಂಕ್ರಾಂತಿಗೆ ಸಂಭಂದ ಪಡುವಂತಹ ವಿಡಿಯೋ ಮಾಡಬೇಕಿತ್ತು ಅಣ್ಣ ನೀವು ಹಳ್ಳಿ ಲೇವೆಲ್ದಾಗ ಭಾರಿ ಖುಷ್ ಅಗ್ತಿದ್ರು ಅಣ್ಣ ಜನ ಮತ್ತೆ ಎಳ್ ಹಚ್ಚಿ ಜಳಕ ಮಾಡು ದು ನಾವು ಸಣ್ಣವರಿದ್ದಾಗ ಹೆಂಗೆಂಗ್ ಮಾಡ್ತಿದ್ವಿ ಹಂಗ ಸ್ಟಾರ್ಟಿಂಗ್ 5 ವರ್ಷ ದಿಂದ ಎಂಡ್ 20 ವರ್ಷದ ವರೆಗೂ ಒಂದು ವಿಡಿಯೋ ಮಾಡಿದ್ರ ಮಕರ ಸಂಕ್ರಾಂತಿಯ ಕುರಿತು ಹಳ್ಳಿ ಜನರಿಗೆ ಮತ್ತೆ ಉತ್ತರ ಕರ್ನಾಟಕದವರಿಗೆ ಪೇಸ್ಟ್ ಆಫ್ ಪಲ್ ರೈತರಿಗೆ ಬಹಳ ದೊಡ್ಡ ಹಬ್ಬ ಅಣ್ಣ sorry 😐😔 keepi top nangu nim Tim nolage join agbekanta bahala ase ittu Adare hane baraha adre beti ಆಗ್ತೀನಿ ಅಣ್ಣ thank u so much dear brother🤟💯💐🙏👍

  • @adrushyaguggariadrushyagug4988
    @adrushyaguggariadrushyagug4988 2 роки тому +3

    ಅಣ್ಣಾ ಮಕರ ಸಂಕ್ರಮಣದ ಹಾರ್ಧಿಕ ಶುಭಾಶಯಗಳು

  • @Bhimunayaka07
    @Bhimunayaka07 2 роки тому +2

    ಯಾರಿಗೆ ಮಲ್ಲು ಅಣ್ಣ ಅಂದ್ರೆ ಇಷ್ಟ ಲೈಕ್ ಮಾಡಿ ಸಬ್ಸ್ಕ್ರೈಬ್ ಮಾಡಿ ❤️🙏

  • @chetanchetu796
    @chetanchetu796 2 роки тому +6

    ಸರ್ವೇ ಜನ ಸುಖಿನೋ ಭವಂತು😂😂

  • @raghubadamalnavar3748
    @raghubadamalnavar3748 2 роки тому +4

    👌ಅಣ್ಣಾ ನಾನು ನಿಮ್ಮ ದೊಡ್ಡ ಅಭಿಮಾನಿ ❤️

  • @santoshhallur9162
    @santoshhallur9162 2 роки тому +9

    Super 🔥🔥acting 🔥🔥 Mallu 🔥🔥anna 🔥🔥 team 🔥🔥🔥

  • @vijayalaxminimbalakar1737
    @vijayalaxminimbalakar1737 2 роки тому +2

    Olle husband & wife best understanding 😊😊😊😊😊😊 yen muchiettkololing super

  • @jayalaxmigujjar6227
    @jayalaxmigujjar6227 2 роки тому +3

    Shankar anna super comedy video 📸📸📸🔥🙏💐💗🔥 love 💕💕💗😘😘😘😘😘 you all team 🤣🤣🤣🤣🤣🤣🤣🤣🤣🤣

  • @powerstarmouneshswamy5664
    @powerstarmouneshswamy5664 2 роки тому +8

    ಮಲ್ಲು ಜಮಖಂಡಿ ರವರೆ ನಿಮ್ಮ ವಿಡಿಯೋ ತುಂಬಾ ಇಷ್ಟವಾಯಿತು..
    ಇದೇ ತರ ವೀಡಿಯೋಸ್ ಕೊಡ್ತಾ ಇರಿ

  • @basavarajwalimarad6647
    @basavarajwalimarad6647 2 роки тому +5

    ಬೆಂಕಿ 🔥 ಅಣ್ಣಾ

  • @MuttappYenni
    @MuttappYenni 5 місяців тому +2

    👌👌👌👌👌👌🔥🔥🔥🔥🔥🔥

  • @vijuvijuviji3532
    @vijuvijuviji3532 2 роки тому +3

    Happy sankraanti 🌼🌺🌹

  • @mallikarjunswamy7176
    @mallikarjunswamy7176 Рік тому

    ಕನಸೇ ಬೇರೆ.............ಜೀವನನ ಬೇರೆ 👌 ಅಣ್ಣ

  • @manjunathzulapezulape3392
    @manjunathzulapezulape3392 2 роки тому +4

    Yen guru performance ,,🔥🔥🔥

  • @ShrikanthK-d7m
    @ShrikanthK-d7m 4 місяці тому

    ಎಂಥಾ ಕನಸು ಕಂಡಿಯೋ ಅಣ್ಣಾ...ಯಪ್ಪಾ...😅🤭😂

  • @strichal_pirl7739
    @strichal_pirl7739 2 роки тому +27

    What a open minded Pair 😅❤️‍🔥🙌

  • @bhimeshbhimesh2458
    @bhimeshbhimesh2458 2 роки тому

    ಹೋಗ್ಗೊನೌನ್..ಜಬರ್ ದಸ್ತ್ ಪಾ 👌

  • @user-dt8ue8zt1u
    @user-dt8ue8zt1u 2 роки тому +10

    Unbelievable climax🔥🔥🔥🙏

  • @tanajigavakawad2204
    @tanajigavakawad2204 2 роки тому +1

    ಮಲ್ಲು ಅಣ್ಣ ಮಕರ ಸಂಕ್ರಾಂತಿ ಶುಭಾಶಯಗಳು

  • @A_S_Creation_Sankh
    @A_S_Creation_Sankh 2 роки тому +16

    Super anna 😍

  • @shashik758
    @shashik758 2 роки тому +2

    Super se upar video bhaiyaa 🔥🔥🔥🔥

  • @AbdulAbdul-ud3fo
    @AbdulAbdul-ud3fo 2 роки тому +3

    ಬಾಳ ಚಲೋ ಕನಸು ಕಂಡಿ ಮಲ್ಲು ಅಣ್ಣ ಸೂಪರ್ ಕಾಮಿಡಿ ಕಿಂಗ್ 👌👌👌🥰🥰🥰🥰

  • @SP么SHARANU1
    @SP么SHARANU1 2 роки тому +4

    ಅಣ್ಣ ಬಂದ ❤️❤️❤️❤️

  • @harshabastawade77
    @harshabastawade77 2 роки тому +3

    Very Good msg Boss ☺️ like thise video 🥳

  • @maitradilipk9016
    @maitradilipk9016 2 роки тому +2

    😁😁😁🤣🤣👌 ಮಲ್ಲೂ ಜಮಖಂಡಿ & ಟೀಮ್ Happy Sankranti

  • @nemaispraveen455
    @nemaispraveen455 2 роки тому +6

    ಈ ವಿಡಿಯೋ ಬೇರೆ ತಲೆಯಾಗ ಹುಳ ಬಿಟ್ಟಂಗೆ ಆಗಿರಬಹುದು 🤣🤣🤣🤣🤣 yen love story video ಬರ್ತಾ ಬರ್ತಾ ಯಾಕೋ ರಾಯರ ಕುದುರೆ ಕತ್ತಿ ಆತ 😇

  • @Prasad_Biradar
    @Prasad_Biradar 2 роки тому +3

    Anand anna acting 🤭full gicch 😂🙊🙈

  • @MahaningHidakal-jd2pl
    @MahaningHidakal-jd2pl 7 місяців тому +4

    👌👌👌👌♥️♥️♥️♥️

  • @JhonyJohnendra
    @JhonyJohnendra 10 місяців тому +3

    ❤❤❤

  • @bagyabagewadi7014
    @bagyabagewadi7014 2 роки тому +1

    Mallu Anna video tumba chennagide

  • @anjurajahuli8114
    @anjurajahuli8114 2 роки тому +9

    ❤️❤️🔥🔥💫💫

  • @devukicchacreation1438
    @devukicchacreation1438 2 роки тому +6

    ಕ್ರಾಂತಿ ಮೂವಿ ರಿಲಿಜದ ದರ್ಶನ್ ಸರ್ & ರಚಿತಾ ರಾಮ್ ಮೇಡಂ ಜೊತೆ ಒಂದು ವಿಡಿಯೋ ಮಾಡಿ ಅಣ್ಣ

  • @Nandinikumarswamy-iy9li
    @Nandinikumarswamy-iy9li 10 місяців тому +2

    Super♥️

  • @s.b.gs.b.g6667
    @s.b.gs.b.g6667 2 роки тому +3

    Supar anna 🔥🔥🔥😀

  • @hanamanthanamant9059
    @hanamanthanamant9059 2 роки тому +2

    Mallu anna nima video super anna❤ 🤩

  • @shivamanju3194
    @shivamanju3194 2 роки тому +3

    Mallu anna part 2 anna 😍🖤

  • @dBossclub-d1c
    @dBossclub-d1c 2 роки тому +4

    Mallu brother superb 👑

  • @maluteradal
    @maluteradal 2 роки тому +2

    ಶಂಕರ ಅಣ್ಣಾನ ಕರಕೋರಿ ಮಲ್ಲು ಅಣ್ಣಾ

  • @ashwininagaraj1981
    @ashwininagaraj1981 2 роки тому +5

    Happy sankranti ❤️ Mallu jamkandi and team'❤️❤️

  • @jagadishk7367
    @jagadishk7367 2 роки тому +1

    ಅನಾಹುತ ಕಾಮಿಡಿ ಮಾರಾಯ 😄😄😄😄👍👌👌👌👌💐💐💐💐💐💐

  • @husennadafnadaf4134
    @husennadafnadaf4134 2 роки тому +4

    ಮಲ್ಲು ದಾದಾ ಸೂಪರ್ ಕಾಮಿಡಿ

  • @manikantha.v.dollin8806
    @manikantha.v.dollin8806 8 місяців тому +2

    Heroine ❤