ಈಗ ನೀವೂ ಕೂಡ ನನ್ನ ಜೊತೆಯಾಗಬಹುದು! ನಾನು ನೋಡಿದಂತಹ ನೂರಾರು ಹೊಯ್ಸಳ ದೇವಾಲಯಗಳಲ್ಲಿ ದಿನನಿತ್ಯದ ಪೂಜೆ ಪುನಸ್ಕಾರಗಳಿಗೂ ಕಷ್ಟವಿದೆ. ನಾನು ಭೇಟಿ ಕೊಟ್ಟಾಗ ಅಲ್ಲಿನ ಅರ್ಚಕರಿಗೆ ನನ್ನ ಕೈಲಾದಷ್ಟು ಧನ ಸಹಾಯ ಮಾಡುತ್ತಿರುತ್ತೇನೆ. ನೀವೂ ಕೂಡ ಈ ಕಾರ್ಯದಲ್ಲಿ ಕೈ ಜೋಡಿಸಲು ಇಚ್ಛೆ ಇದ್ದಲ್ಲಿ ನನ್ನ 7349495947 ನಂಬರಿಗೆ google pay ಮಾಡಬಹುದು. ಅಂತಹ ಹಣವನ್ನು ಕಷ್ಟದಲ್ಲಿರುವ ದೇವಾಲಯಗಳ ನಿರ್ವಹಣೆ ಮತ್ತು ಪೂಜೆಗಳಿಗೆ ಬಳಸಲಾಗುವುದು. ಧನ್ಯವಾದಗಳು
ಈಗ ನೀವೂ ಕೂಡ ನನ್ನ ಜೊತೆಯಾಗಬಹುದು!
ನಾನು ನೋಡಿದಂತಹ ನೂರಾರು ಹೊಯ್ಸಳ ದೇವಾಲಯಗಳಲ್ಲಿ ದಿನನಿತ್ಯದ ಪೂಜೆ ಪುನಸ್ಕಾರಗಳಿಗೂ ಕಷ್ಟವಿದೆ. ನಾನು ಭೇಟಿ ಕೊಟ್ಟಾಗ ಅಲ್ಲಿನ ಅರ್ಚಕರಿಗೆ ನನ್ನ ಕೈಲಾದಷ್ಟು ಧನ ಸಹಾಯ ಮಾಡುತ್ತಿರುತ್ತೇನೆ.
ನೀವೂ ಕೂಡ ಈ ಕಾರ್ಯದಲ್ಲಿ ಕೈ ಜೋಡಿಸಲು ಇಚ್ಛೆ ಇದ್ದಲ್ಲಿ ನನ್ನ 7349495947 ನಂಬರಿಗೆ google pay ಮಾಡಬಹುದು. ಅಂತಹ ಹಣವನ್ನು ಕಷ್ಟದಲ್ಲಿರುವ ದೇವಾಲಯಗಳ ನಿರ್ವಹಣೆ ಮತ್ತು ಪೂಜೆಗಳಿಗೆ ಬಳಸಲಾಗುವುದು.
ಧನ್ಯವಾದಗಳು
Good information 👍 ❤
Sir I am also interested and I will give next month