Це відео не доступне.
Перепрошуємо.

ಸಂಕಲ್ಪ ಲಿಂಗ & ಅಕ್ಷಯಪಾತ್ರೆ | ಇಂದಿಗೂ ಚಮತ್ಕಾರ ವಿಸ್ಮಯಗಳು ನಡೆಯುತ್ತಿವೆ | Sankalpa Linga & Akshayapatra

Поділитися
Вставка
  • Опубліковано 11 вер 2022
  • #SwadeshMedia2 #sankalpalinga #akshayapathre #miracle #temple
    Please Subscribe and join Our Channel and Support to our work thanks.
    Swadesh Media : www.youtube.co....
    Swadesh Media 2.0 : www.youtube.co....
    ----------------------------------------------------------------------------------------------------------------------------
    ಯೂಟ್ಯೂಬ್ ಸಾರ್ವಜನಿಕ ಡೊಮೈನ್ ಆಗಿದೆ. ನಾವು ಯಾವುದೇ ವೈಯಕ್ತಿಕ ವ್ಯಕ್ತಿಗಳು, ಸಂಸ್ಥೆಗಳು ಅಥವಾ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಿಲ್ಲ. ಸಂಬಂಧಪಟ್ಟ ವ್ಯಕ್ತಿಗಳ ಮಾಹಿತಿಗಾಗಿ ನಾವು ಪ್ರದರ್ಶಿಸುವ ಸಂಖ್ಯೆಗಳನ್ನು ಕರೆಯಲು ಮತ್ತು ಸ್ಥಳಗಳಿಗೆ ಭೇಟಿ ನೀಡುವಂತೆ ನಾವು ವೀಕ್ಷಕರನ್ನು ಒತ್ತಾಯಿಸುವುದಿಲ್ಲ ನಂಬುವುದು ಅಥವಾ ನಂಬದಿರುವುದು ವೀಕ್ಷಕರ ಗ್ರಹಿಕೆಗಳಿಗೆ ಬಿಡಲಾಗುತ್ತದೆ.
    Contact for advertisement : swadeshmedia2426@gmail.com
    Subscribe to: / swadeshmedia
    Facebook : / swadesh-medi. .

КОМЕНТАРІ • 66

  • @kavyashreedm980
    @kavyashreedm980 Рік тому +21

    ಅರವಿಂದ್ ಸರ್...ದಯವಿಟ್ಟು ರಾಮಪ್ರಿಯರವರ ಸಂದರ್ಶನ ಮುಂದುವರೆಸಿ... ಅವರಿಂದ ಬಹಳ ವಿಷಯಗಳು ತಿಳಿಯುತ್ತಿವೆ... ಅವರ ಬಳಿ ದಯವಿಟ್ಟು ಗಾಯತ್ರಿ ಮಂತ್ರ, ನವರಾತ್ರಿಯಲ್ಲಿ ದೇವಿಯ ಆರಾಧನೆ ಇದರ ಬಗ್ಗೆ ಒಂದು ಸಂದರ್ಶನ ಮಾಡಿ ದಯವಿಟ್ಟು... ಕೊನೆಯ ಬಾರಿ ಗಣೇಶ ಚತುರ್ಥಿ ಬಗ್ಗೆ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂತು‌..ಆದರೆ ಗಣೇಶ ಚತುರ್ಥಿ ಮುಗಿದ ನಂತರ ನಮಗೆ ಸಂದರ್ಶನ ನೋಡಲು ಸಾಧ್ಯವಾಯಿತು... ಅದೇ ಮೊದಲೇ ತಿಳಿದಿದ್ದರೆ ಪೂಜೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳಬಹುದಿತ್ತು... ಹಾಗಾಗಿ ಈ ಬೇಡಿಕೆ... ಇನ್ನೇನು ನವರಾತ್ರಿ ಸಮೀಪಿಸುತ್ತಿದೆ... ಈ ಸಂಧರ್ಭದಲ್ಲಿ ತಾಯಿಯ ಆರಾಧನೆ ಕುರಿತು ರಾಮಪ್ರಿಯರವರ ಸಂದರ್ಶನ ಮೊದಲೇ ಸಿಕ್ಕಿದರೆ ನಮಗೆ ಬಹಳ ಉಪಯೋಗ ಆಗುತ್ತದೆ.. Please consider my suggestions sir... Thank you.. You are doing really a wonderful work 🙏🙏🙂

  • @prasadnjrao6060
    @prasadnjrao6060 Рік тому +12

    ದಯವಿಟ್ಟು Sir ಸಂಸ್ಕೃತಿ ಬೇಡ, ಸ್ವಾಮಿ ಎನ್ನುವ ಸಂಸ್ಕೃತಿ ನಮ್ಮದೇ ಆದ ಶುದ್ದ ರೀತಿಯನ್ನೇ ಕನ್ನಡದ ಸಂಸ್ಕೃತಿಯನ್ನೇ ಬೆಳೆಸಿಕೊಳ್ಳಿ ಹಿಂದೂ ಬಾಂಧವರೇ🙏, ನಾವು ಹಿಂದೂಗಳು ಈಗಾಗಲೇ ಮುಸ್ಲಿಂ, ಕ್ರಿಶ್ಚಿಯನ್ ಆಕ್ರಮಣದಿಂದ ಇಂದಿಗೂ ನಾವು ಬುದ್ದಿ ಕಲಿತಿಲ್ಲಾ, ಮುಸ್ಲಿಂರು ಘಂಟಾಘೋಷವಾಗಿ 2047ರ ಬಗ್ಗೆ ಭವಿಷ್ಯದ ಬಗ್ಗೆ ಹೇಳಲಾಗಿದೆ, ಪಂಗಡ ಜಾತಿವಾದ ಮೇಲು, ಕೀಳು ಇನ್ನಾದರೂ ಬಿಡಿ ಒಗ್ಗಟ್ಟಾಗಿ,,, ಗಂಧದ ನಾಮ ಉಂಡೆನಾಮ, ತಿಲಕ ಹಾಕಿಕೊಳ್ಳಿ ಆದರೆ ಹಿಂದೂಗಳ ಮೇಲೆ ಯಾರಾದರೂ ಆಕ್ರಮಣಕ್ಕೆ ಒಳಗಾದಾಗ ಒಗ್ಗಟ್ಟಾಗಿ ಒಗ್ಗಟ್ಟು ಪ್ರದರ್ಶಿಸಿರಿ ಪ್ರತಿ ದಿನಾ ಬೆಳಿಗ್ಗೆ, ಮುಂಜಾನೆ ದೇವಾಲಯದ ಆವರಣದಲ್ಲಿ ಹಿಂದೂಗಳ ಪರ ವಿಚಾರ ಚಿಂತನೆ, ಆಗು ಹೋಗುಗಳ ಬಗ್ಗೆ ಮತ್ತು ಭಗವದ್ಗೀತೆಯ ಅಧ್ಯಯನ, ಭಜನೆ, ಯೋಗ ಮಾಡುವುದನ್ನು ಬೆಳಿಸಿ, ಪ್ರೋತ್ಸಾಹಿಸಿ 🙏

  • @prakashhamsini6862
    @prakashhamsini6862 Рік тому +2

    🙏ಓಂ ನಮಃ ಶಿವಾಯ 🙏

  • @vijayava1952
    @vijayava1952 Рік тому +3

    Om namah shivaya

  • @nikhilshivapur233
    @nikhilshivapur233 Рік тому +1

    Jai Gurudev

  • @vikasn.m6324
    @vikasn.m6324 Рік тому +6

    Sir do ambrish verma episodes too

  • @taradevi1599
    @taradevi1599 Рік тому +2

    🙏🙏🙏🙏🙏

  • @dhanugowda6927
    @dhanugowda6927 Рік тому +1

    🙏🙏⭐⭐⭐⭐⭐❤️

  • @srikarnaidu7811
    @srikarnaidu7811 Рік тому +3

    HAR HAR MAHADEVA

  • @baluk3758
    @baluk3758 Рік тому

    Arvind sir relly hats of you

  • @ArunKumar-vx2xs
    @ArunKumar-vx2xs Рік тому +1

    ಹಿನ್ನೆಲೆ ಸಂಗೀತ ತುಂಬಾ ಖರ್ಖಶ ವ್ವಾಗಿದೆ

  • @taradevi1599
    @taradevi1599 Рік тому +4

    Arvind SIR in our KASHIVISVANATHA TEMPLE IN BALEPET CIRCLE thr R FIVE LINGAS MAIN IN CENTER & other 4 LINGAS in four directions in BANGLORE

  • @krishnakanthrv.9342
    @krishnakanthrv.9342 Рік тому

    Super sir

  • @nagarajpa1655
    @nagarajpa1655 8 місяців тому

    0m Sri Siddalingeshwarahai namah 🙏🙏🙏🙏

  • @srinivasgowda5599
    @srinivasgowda5599 Рік тому +1

    Manchalapura mostly Raichur

  • @kushalrevankar6742
    @kushalrevankar6742 Рік тому +2

    Address yake mension madala ನಿಮಗೆ ಜನರಿಗೇ ದೇವಸ್ತಾನ ಹೋಗ್ಕೆ ಸಹಾಯ ಆಗುತ್ತೆ

  • @supriyarani8652
    @supriyarani8652 Рік тому

    Raichur distric alli D rampur bettada parameswara temple irutte alli hogi sir chanagirutte betta guddagala mele shivayya🙏🙏

  • @sheelashivraman7181
    @sheelashivraman7181 Рік тому +6

    Sir I wish you first tell us where this temple is located , how far from Benagaluru it will be very helpful whichever episode you do is very nice but please give the locations whichever place you introduce to people thanks 🙏

  • @somashekarsn319
    @somashekarsn319 Рік тому +1

    ವಿಜ್ಞಾನ ಭಕ್ತಿ ಗೊತ್ತಿರಬೇಕು ನೋಡಿ ನೀವು ಅದನ್ನ ಎರಡು ಕೈ ಇಟ್ಟು ಮನಸಿನಲ್ಲಿ 21,54, 108 ಬಾರಿ ಓಂ ನಮಃ ಶಿವಾಯ ಅಂತ ಹೇಳಿ ಪ್ರಯತ್ನ ಮಾಡಿ ಖಂಡಿತ ಸಾಧ್ಯ ಆಗುವುದು ಬೇಕಿದ್ದರೆ ಫೋನ್ ಮಾಡಿ ಪ್ರಯತ್ನಿಸಿ 🙏

  • @guruguru6655
    @guruguru6655 Рік тому

    Sir alli lingu ediyalla adu spatha rushi erbeku athava saptha mathruke erbodu dayavittu adanna clean madsi puje agbeku Halli janagalige mahithi ella sunna oddidare dayavittu Adana clean madsi oil aki puje shuru madsi

  • @karthikt5240
    @karthikt5240 Рік тому

    Namaste namaste

  • @vishwanathsvishwanath.s384
    @vishwanathsvishwanath.s384 Рік тому

    Wow

  • @VINAYKUMAR-nm9ux
    @VINAYKUMAR-nm9ux Рік тому

    Chikmagalur hochalli Ali nu ide Tara ide nive video madidri..4 side 4 shiivalinga

  • @satishg8863
    @satishg8863 Рік тому +2

    Location not given properly in future mention/show proper location otherwise no use thk u

  • @jayalakshmi8067
    @jayalakshmi8067 Рік тому

    Sir neevu thumba punaya madidra sir

  • @prakashhamsini6862
    @prakashhamsini6862 Рік тому

    🙏🙏

  • @padmavatihanagi9646
    @padmavatihanagi9646 Рік тому

    Panchasasyagalu yavavu anta tilisi pls

  • @kumardevaiah2759
    @kumardevaiah2759 Рік тому

    Agodila grip slips

  • @infokannadagirl
    @infokannadagirl Рік тому

    🙏🙏🙏

  • @AmmuAmmu-db2iz
    @AmmuAmmu-db2iz Рік тому +1

    Sir location please yeli

  • @vijayalaxmiarikeri3154
    @vijayalaxmiarikeri3154 Рік тому

    Yava jille yava taluk & yava uru

  • @sadashivaiahsadashivaiah4571

    Anna ya vaurru please Hlli

  • @siddeswaramatada3498
    @siddeswaramatada3498 Рік тому +1

    ADDRESS..,ELLE., ROAD MAP IILL. GOVINDA..,GIVINDA..,🎺🎺🎺

  • @somannads5094
    @somannads5094 Рік тому +4

    ಯಾವ uuru idhu, ಯಾವ ದೇವಸ್ಥಾ ನ್ಯ

  • @rajendrakumarkumar829
    @rajendrakumarkumar829 Рік тому

    Please Address ???

  • @shivakumar.ggaddi7492
    @shivakumar.ggaddi7492 Рік тому

    Prathi videos dalli address haki

  • @hshemavathi2749
    @hshemavathi2749 Рік тому

    Address

  • @basavarajuvbasavarajuv2322
    @basavarajuvbasavarajuv2322 Рік тому

    🕉🕉🕉🕉🕉

  • @veereshveeresh1009
    @veereshveeresh1009 Рік тому

    Address please

  • @ayyappayadav1003
    @ayyappayadav1003 Рік тому

    Idu yaava ooru

  • @manjumanjuarji5187
    @manjumanjuarji5187 Рік тому

    Haie loose adress tell me pa

  • @shimaj7628
    @shimaj7628 Рік тому

    Atleast once we do all videos make it's post t address and contact number from t place or person to guide to people or devotees pls

  • @harishs3397
    @harishs3397 Рік тому

    Gubald nan magne

  • @mahesh9034
    @mahesh9034 Рік тому

    Pls mention proper address..

  • @stelluim
    @stelluim Рік тому +2

    What is the use of this episodes,except making people lazy and superstitious.

    • @kokkadavenkataramanabhat2660
      @kokkadavenkataramanabhat2660 Рік тому

      ನೋನಿ ಅವರೇ ನಿಮ್ಮದೇ ಭ್ರಮೆಯಾತುಗಳನ್ನು ಏನೇನೋ ಬರೆದು ನಿಮ್ಮಘನತೆಯನ್ನು ಕಳೆದುಕೊಳ್ಳಬೇಡಿ. ಆಸಕ್ತರಲ್ಲದ ನೀವು ನೋಡಬೇಡಿ.

    • @anilbirje3879
      @anilbirje3879 Рік тому

      ,Om hamah shivaya

  • @shivaprakashkb574
    @shivaprakashkb574 Рік тому +2

    dear anchor please work hard and stop showing useless things

    • @stelluim
      @stelluim Рік тому +3

      He is doing and showing only useless things and spreading superstitions.
      All his episodes are spreading nonsense ideas and making money.
      He is making fool of people and making money for himself.

    • @vasundharanaveen4168
      @vasundharanaveen4168 Рік тому +1

      @@stelluim then why are you watching these programmes to increase the viewership? Stop watching this channel and watch only te rational and useful channels .

    • @SachinSachin-ml1dm
      @SachinSachin-ml1dm Рік тому

      @@vasundharanaveen4168 instead of doing this help poor people's u ll find real God hope u can understand budddy?? And truth is always a bitter

  • @raninitiyasree8582
    @raninitiyasree8582 Рік тому +1

    Om namah shivaya

  • @sumangalarswamy336
    @sumangalarswamy336 11 місяців тому

    🙏🙏🙏🙏🙏

  • @vikasn.m6324
    @vikasn.m6324 Рік тому +4

    Om namah shivaya

  • @sujathams3051
    @sujathams3051 Рік тому

    🙏🙏🙏🙏🙏